ಪ್ರೀತಿಯ ಸಹೃದಯಿ ವೀಕ್ಷಕರ ಗಮನಕ್ಕೆ : ಸಾಹಸ ಸಿಂಹ ಡಾ ವಿಷ್ಣುವರ್ಧನ್ ರವರು ಜನಿಸಿದ್ದು 1950 ರ ಸೆಪ್ಟೆಂಬರ್ 18 ರಂದು.. ವಿಡಿಯೊದಲ್ಲಿ ತಾಂತ್ರಿಕ ಪ್ರಮಾದದಿಂದಾಗಿ ಸೆಪ್ಟೆಂಬರ್ 17 ಎಂದು ತೋರಿಸಲಾಗಿದೆ.. ಸರಿಯಾದ ದಿನಾಂಕ 18 ನೇ ಸೆಪ್ಟೆಂಬರ್ .. ಇದು ಆತುರದಲ್ಲಿ ಉಂಟಾದ ಪ್ರಮಾದವೆ ಹೊರತು ಉದ್ದೇಶಪೂರ್ವಕವಾಗಿ ನಡೆದದ್ದಲ್ಲ.. ಈ ಮೂಲಕ ನಡೆದ ದೋಷಕ್ಕೆ ವೀಕ್ಷಕರಲ್ಲಿ ಕ್ಷಮೆಯಾಚಿಸುತ್ತೇವೆ - Kannada Tech For You Team
ಇವತ್ತು 🎂ನನ್ನ ಹುಟ್ಟಿದ ಹಬ್ಬದ ದಿನವೇ 🙏ಡಾ. ವಿಷ್ಣು ವರ್ದನ್ ಸರ್👑🙂 ಅವರ video ಬಂದಿದಕ್ಕೆ ನನಗೆ ತುಂಬಾ ಸಂತೋಷ ಆಯಿತು ತುಂಬಾ ಧನ್ಯವಾದಗಳು KANNADA TECH FOR YOU channel 🙏🙏🙏 Always Vishnu vardan sir Fan😘
ಕನ್ನಡದ ದಂತಕಥೆ ,ಕನ್ನಡದ ಹೆಮ್ಮೆ ಕನ್ನಡದ ರಾಜ ಕನ್ನಡದ ಮೊದಲ pan India star ... ಸಕಲ ಕನ್ನಡಿಗರ ಫೇವರಿಟ್ ....ಕನ್ನಡಿಗರ ಮೋಸ್ಟ್ favourite actor of Indian cinema....THE LEGEND
The greatest legend we have ever witnessed in both personal and professional life. Such a simple, humble and down to earth person. He is the only superstar to adopt 2 girl child by giving them a life just as their own child. He has helped many co artists and poor people financially. Though he has acted in 200 plus movies at-last he was left with only one own house, This tells us that whatever money he had earned in his career has gone to many poor people invisibly with no publicity stunt. It’s sad to see how he was treated in the Industry as a Pakistani , how much pain he would have undergone. Despite of all those obstacles he just overcame as a phoenix bird. This is where he stands as our GOD and real life favourite hero which could never be erased from millions of our hearts. That is one and Only DR. VISHNUVARDHAN sir. 🙏🏻
Am from kerala .. vishnu sir is The Legend , Simha , cute, concern, beautiful, King of Double Roll, humble , one my favorite Actor in The world lovely person miss you dear vishnu sir love you a lot your always in our heart ♥ 🥰🥰😍😍😘😘
ಪ್ರೀತಿಯ ಸಹೃದಯಿ ವೀಕ್ಷಕರ ಗಮನಕ್ಕೆ :
ಸಾಹಸ ಸಿಂಹ ಡಾ ವಿಷ್ಣುವರ್ಧನ್ ರವರು ಜನಿಸಿದ್ದು 1950 ರ ಸೆಪ್ಟೆಂಬರ್ 18 ರಂದು.. ವಿಡಿಯೊದಲ್ಲಿ ತಾಂತ್ರಿಕ ಪ್ರಮಾದದಿಂದಾಗಿ ಸೆಪ್ಟೆಂಬರ್ 17 ಎಂದು ತೋರಿಸಲಾಗಿದೆ.. ಸರಿಯಾದ ದಿನಾಂಕ 18 ನೇ ಸೆಪ್ಟೆಂಬರ್ .. ಇದು ಆತುರದಲ್ಲಿ ಉಂಟಾದ ಪ್ರಮಾದವೆ ಹೊರತು ಉದ್ದೇಶಪೂರ್ವಕವಾಗಿ ನಡೆದದ್ದಲ್ಲ.. ಈ ಮೂಲಕ ನಡೆದ ದೋಷಕ್ಕೆ ವೀಕ್ಷಕರಲ್ಲಿ ಕ್ಷಮೆಯಾಚಿಸುತ್ತೇವೆ
- Kannada Tech For You Team
ವಿಶ್ವಕ್ಕೆ ಒಬ್ಬರೆ ವಿಷ್ಣುವರ್ಧನ ವಿಶ್ವಮಾನವ...ಕೋಟಿಗೊಬ್ಬ...ಯಜಮಾನ..ಹೃದಯವಂತ..ನ ಭಕ್ತ..💛❤️💐🙏🚩
ಎಷ್ಟೇ ಅಪಮಾನ,ಅವಮಾನ ಅನುಭವಿಸಿದರೂ.. ವಿಷ್ಣು ದಾದಾ ಎಂದಿಗೂ, ಇನ್ನೂ ಮುಂದಿಗೂ ದಾದಾ ನೇ💐💐💐 ವಿಷ್ಣು ಅಪ್ಪಾಜಿ ❤️❤️❤️❤️🙏🙏🙏🙏
ದೇವಮಾನವ....
ಕಣ್ಣಿನಲ್ಲೇ ಮಾತನಾಡುವವರು....
♥ from Mangalore
ಇವತ್ತು 🎂ನನ್ನ ಹುಟ್ಟಿದ ಹಬ್ಬದ ದಿನವೇ 🙏ಡಾ. ವಿಷ್ಣು ವರ್ದನ್ ಸರ್👑🙂 ಅವರ video ಬಂದಿದಕ್ಕೆ ನನಗೆ ತುಂಬಾ ಸಂತೋಷ ಆಯಿತು
ತುಂಬಾ ಧನ್ಯವಾದಗಳು KANNADA TECH FOR YOU channel 🙏🙏🙏 Always Vishnu vardan sir Fan😘
ವಿಷ್ಣುದಾದ ಕನ್ನಡಿಗರ ಕಣ್ಮಣಿ
ಕರ್ನಾಟಕದ ಆಪ್ತಮಿತ್ರ
ಹೃದಯವಂತ ❤️
ನಮ್ಮ ಸಾಹಸಸಿಂಹ ವಿಷ್ಣುವರ್ಧನರವರ ತರ ಯಾರು ಆಗಲ್ಲ 💥💥❤️❤️
ಎಂಥ ಮನುಷ್ಯನಿಗೂ ಕಣ್ಣೀರು ಬರೆಸುವಂತೆ... ಇರುತದೆ ಇವರ ಅದ್ಬುತ ನಟನೆ ❤💛
ನನ್ನ ಉಸಿರಲ್ಲಿ ಉಸಾರಾಗಿರುವ ನನ್ನ ದೇವರು... 🙏❤
ವಿಷ್ಣುವರ್ಧನ್ ಸರ್ ಕೋಟಿಗೊಬ್ಬರು, ಎಂದೆಂದಿಗೂ ನಮ್ಮ ಹೃದಯದಲ್ಲಿ ಅಜಾರಮರ...🙏♥️
ನಾನು ಒಬ್ಬ ಡಿ ಬಾಸ್ ಅಭಿಮಾನಿ ಆಗಿದ್ದರೂ ನನಗೆ ವಿಷ್ಣು ಸರ್ ಅವರಂದ್ರೆ ತುಂಬಾ ಪ್ರೀತಿ ಅಭಿಮಾನ ಮತ್ತು ಗೌರವ❤️🥰🙏
ಯಾರೆ ಬಂದ್ರು ನಮ್ ವಿಷ್ಣುದಾದಾರ ರೇಂಜಿಗೆ ಯಾರಿಲ್ಲ....😍♥️
ವಿಶ್ವಕ್ಕೆ ಒಬ್ಬರೇ, ದಾದಾ, ಕರುನಾಡಿಗೆ ಒಬ್ಬರೇ ವಿಷ್ಣು ದಾದಾ ಐ ಮಿಸ್ ಯು ದಾದಾ, I miss you boss,😔😔
ವಿಶ್ವಕ್ಕೆ ಒಬ್ಬರೇ ಅದು ನಮ್ಮ ವಿಷ್ಣು ದಾದಾ mis you ಅಪ್ಪಾಜಿ
ಸಾಮ್ರಾಟ್ ಕದರು ಇರೋದು ವಿಷ್ಣು ದಾದಾ ಮಾತ್ರ ಅವರ ಮೂವಿ ನೋಡಕೆ ಖದರ್ ಹಾಗಿ ಇರುತ್ತೆ ನಂಗೆ ತುಂಬಾನೇ ಇಷ್ಟ jai ಸಾಹಸಸಿಂಹ 💪🦁
ನಮ್ಮ ದಾದಾ ಬಗ್ಗೆ ವಿವರಿಸಿದ್ದಕ್ಕೆ ಧನ್ಯವಾದಗಳು ಸರ್ ,🙏👌
ನಿಜವಾದ ದೇವಮಾನವ ನಮ್ಮ ನಿಮ್ಮೆಲ್ಲರ ಪ್ರೀತಿಯ ಜನನಾಯಕ,ಕೋಟಿಗೊಬ್ಬ,ಯಜಮಾನ ❤️"ಅಭಿನವ ಭಾರ್ಗವ ಸಾಹಸಸಿಂಹ ಡಾ.ವಿಷ್ಣುವರ್ಧನ್"❤️ರವರು
"LEGEND FOREVER🔥❤".... 🦁ಸಾಹಸಸಿಂಹ ಡಾ||.ವಿಷ್ಣುವರ್ಧನ್🦁LOVE YOU ದಾದಾ❤❤ MISS YOU😔💐💐
ನಿಮಗೆ ತುಂಬಾ ಧನ್ಯವಾದಗಳು ವಿಷ್ಣು ಅಣ್ಣ ನ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಅವರ ಐಶಿರ್ವದಾಗಳು ಇದೆ ಇರುತ್ತೆ ಇನು ಹೆಚ್ಚಿನ ಮಾಹಿತಿ ಗಳು ಬರಲಿ ಜೈ ವಿಷ್ಣು ಅಣ್ಣ
ಕನ್ನಡದ ದಂತಕಥೆ ,ಕನ್ನಡದ ಹೆಮ್ಮೆ ಕನ್ನಡದ ರಾಜ ಕನ್ನಡದ ಮೊದಲ pan India star ... ಸಕಲ ಕನ್ನಡಿಗರ ಫೇವರಿಟ್ ....ಕನ್ನಡಿಗರ ಮೋಸ್ಟ್ favourite actor of Indian cinema....THE LEGEND
I am big fan of Vishnu Sir 😊 great personality 🤗
5
His i98j9
ನಮ್ಮ ದಾದಾ 🥰ಬಗ್ಗೆ ಮತ್ತೊಂದು ವೀಡಿಯೋವನ್ನ ಮಾಡಿದಕ್ಕೆ ಧನ್ಯವಾದಗಳು ಪ್ರಕಾಶ್ ರವರೆ ❤🙏
ಕನ್ನಡ ಕಂಡ ಅಪ್ರತಿಮ ಪ್ರತಿಭೆ..
ಸರ್ಕಾರದಿಂದ ಕಡೆಗಣಿಸಿದ ದುರದೃಷ್ಟ ನಟರು
ನಮ್ ದಾದ..
ಅವರು ಮಾಡಿದ ದಾನ ಅವರು ಮಾಡಿದ ಸಹಾಯ ಅವರೊಂದಿಗೆ ಹುದಿಗಿ ಹೋಗಿದೆ...
Miss u dada..
ನಿಜವಾದ ಆದರ್ಶ ವ್ಯಕ್ತಿ. ವಿಶ್ವಮಾನವ ನಮ್ಮ ದಾದಾ... 👌
👇..vishnu dada fans like here
ಅಪ್ಪಾಜಿ 🤗 ಅಭಿಮಾನಿಗಳ ಸಿಂಹಸ್ವಪ್ನ ಕನ್ನಡಿಗರ ಹೃದಯವಾಸಿ 💛❤️❣
ಕರುನಾಡ ಸಾಹಸಸಿಂಹ ನಮ್ಮ ವಿಷ್ಣುದಾದಗೆ ಜೈ ಜೈ ಜೈ 🚩🚩
ವಿಷ್ಣುವರ್ಧನ್ ನನ್ನ ನೆಚ್ಚಿನ ಹೀರೊ 🐅
ಅವರ ನಟನೆಗೆ ಮನಸೊಲವರೇ ಇಲ್ಲ
Dada was the most underrated superstar of Indian Cinema 🔥
Nanu ನಿಮ್ಮ ದೊಡ್ಡ ಅಭಿಮಾನಿ ವಿಷ್ಣು ದಾದಾ ಸರ್ ❤️ ಜೈ ವಿಷ್ಣು ದಾದಾ (legend 💥)
Namma DADA...kannada cinema industry matra alla panchabuta irovargu
SHASHVATHA.....
JAI VISHNU APPAJI 🦁🦁
MISS YOU LOT DADA....💐
ನಾನು ಮನಸಾರೆ ಇಷ್ಟಪಡೋ hero ಅಂದ್ರೆ ಅದು ನಮ್ vishnu ದಾದ ಮಾತ್ರ 😍
ವಿದೇಶಿ ಪತ್ರಕರ್ತೆ ಒಬ್ಬಳು ಭಾರತಕ್ಕೆ ಬಂದು ಚಿತ್ರರಂಗದ ಬಗ್ಗೆ ಬರೆಯುವಾಗ
ಭಾರತದಲ್ಲಿ ನಾನು ಕಂಡ ಸ್ಫುರದ್ರೂಪಿ ನಟ ವಿಷ್ಣುವರ್ಧನ್ ಎಂದು ಉಲ್ಲೇಖಿಸಿದ್ದರಂತೆ.
ನನ್ನ ನೆಚ್ಚಿನ ನಟ ಡಾ.ವಿಷ್ಣುವರ್ಧನ ಸರ್🦁🦁🦁💛♥️
ಜೈ ಹೂ ವಿಷ್ಣು ಸರ್ ನನ್ನ ನನ್ನ ನೆಚ್ಚಿನ ನಟ ❤️❤️❤️
Saththu 15years adhru fans following kadme agilla jai Vishnu dada💛❤️
ಇವರ ಬಗ್ಗೆ ಇನ್ನೊಂದು ವಿಷಯ ವಿಡಿಯೋ ಮಾಡಿದ್ದಕ್ಕೆ ಥ್ಯಾಂಕ್ಸ್ ಧನ್ಯವಾದಗಳು ನಿಮಗೆ 🥰🥰🌷
ನಮ್ಮ ವಿಷ್ಣು ದಾದಾ ♥️🔥
ದಾದಾ ಎಲ್ಲರ ಹೃದಯದಲ್ಲೂ ಇರ್ತಾರೆ ಸದಾ ❤️💐
We love u ದಾದ 😍
ವಿಷ್ಣುದಾದಅವರು ಅಜಾರಾಮರ ಎಂದಿಗೂ ಮರೆಯಲಾರೆ❤️❤️
ಇವತ್ತು ಸಹ ಅವರನ್ನು ನೆನಪಿಸಿಕೊಳ್ಳುತೇವೆ ಹಾಗೂ ಪ್ರೀತಿಸುತ್ತೆವೆಂದರೆ ಅದು ಅವರ ಸಾಧನೆ 🔥🔥🔥ಎಂದರೆ
ಕಾಡಲ್ಲಿ ತುಂಬಾ 🦁 ಇರುತ್ತೆ ಸಿನಿಮಾರಂಗಕ್ಕೆ ಒಂದೇ🦁 ಅದು ನಮ್ಮ ದಾದಾ....❤️❤️🥰🥰🥰🥰❤️❤️❤️🥰❤️❤️🥰🥰❤️❤️❤️❤️❤️❤️🥰❤️❤️❤️❤️
🙏❤️🦁ನಮ್ಮ ಪ್ರೀತಿ ವಿಷ್ಣು ದಾದಾ🦁❤️🙏
We miss you appaji 😭.
Thumbu hrudayada danyavadalu brother,appaji bagge thilisedakke 🙏🙏🙏🙏🙏
I'm lifetime fan of vishnu Dada 💪
❤💛ಸರಳ ಜೀವಿ ಅಪ್ಪಾಜೀ 🙏🙏
ಕರ್ನಾಟಕದ ಸಿಂಹ Dr vishnuji ge🙏🙏🙏🙏🙏🙏
Karnataka king 🔱🔱👑👑👑
Thanks sir....
ನನ್ನ ದೇವರು ನಮ್ಮ ದಾದಾ 🙏🙏🙏🙏
I'm from mangalore we love daada more than others😍😍😍😍😍😍😍😍
ವಿಷ್ಣು ಸಾರ್ ಒಬ್ಬ ಮಹಾನ್ ವ್ಯಕ್ತಿ
ಅವರ ತರಾನೆ ಅವರು ಮನಸ್ಸು ಕೂಡ ಸುಂದರವಾಗಿತ್ತು
ವಿಡಿಯೊ ಮಾಡುತ್ತಿರುವುದಕ್ಕೆ ನಿಮಗೆ ಧನ್ಯವಾದ
ವಿಷ್ಣು SPB ಉತ್ತಮ ಜೋಡಿಯಾಗಿದ್ರು
The greatest legend we have ever witnessed in both personal and professional life. Such a simple, humble and down to earth person. He is the only superstar to adopt 2 girl child by giving them a life just as their own child. He has helped many co artists and poor people financially. Though he has acted in 200 plus movies at-last he was left with only one own house, This tells us that whatever money he had earned in his career has gone to many poor people invisibly with no publicity stunt. It’s sad to see how he was treated in the Industry as a Pakistani , how much pain he would have undergone. Despite of all those obstacles he just overcame as a phoenix bird. This is where he stands as our GOD and real life favourite hero which could never be erased from millions of our hearts. That is one and Only DR. VISHNUVARDHAN sir. 🙏🏻
Rip those who pains Sir Dr Vishnuvardhan The one n only Simha U a lots they suffers much its God's blessings
ಕೋಟಿಗೊಬ್ಬ ನಮ್ಮ ದಾದಾ ❤🔥
🙏🏼 ಜೈ ವಿಷ್ಣು ಮಹಾರಾಜ್ ❤️😍
My favourite actor Vishnu dada I miss you Vishnuvardhan sir😭
ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಸಿಂಹ ಯಾವಾಗಲೂ ಸಿಂಹನೇ,,🦁
ಅದ್ಭುತ ನಟ ವಿಷ್ಣುವರ್ಧನ್
ವಿಷ್ಣು ದಾದಾ 💛❤️
I am die hard fan of vishnuvardhan sir
Iam a big fan of Dr. Vishnuvardhan,
He is my inspiration
Great person in the world vishnu dada and Appu boss..
ಮಹಾಭಾರತದಲ್ಲಿ ಕರ್ಣ
ಕಲಿಯುಗದಲ್ಲಿ ದಾದ
ಈಗಿನ ಕಾಲದಲ್ಲಿ ಡಿ ಬಾಸ್ ♥️🥰🌏
ಸರ್ ನೀವು ನಮ್ಮ ದಾದಾನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬಾ ಖುಷಿ ಯಾಗಿತು ನಿಮಗೆ ಧನ್ಯವಾದಗಳು
❤ಕೋಟಿಗೊಬ್ಬ ವಿಷ್ಣು ದಾದಾ.. ಅಪ್ಪು ❤
I am big fan of Vishnu dada appaji my all time feverit hero simha one and only legend my dada
ಈವತ್ತಿಗೂ ಅವರ ಕೋಟಿಗೊಬ್ಬ ಚಿತ್ರವನ್ನು 100ಸಲ ನೋಡುತ್ತೇನೆ
I am big of Vishnu appaji.. My inspiration...
Amazing voice sir.🙂 And Valueable information sir..🤗
Legend Forever...Legend never Die ❤❤🙏🙏🙏
ನನ್ ಆರಾಧ್ಯ ದೇವ್ ವಿಷ್ಣುವರ್ಧನ್ ಸರ್ 🙏🙏🙏
ಸದಾ ಬೆಳಗುವ ಕನ್ನಡದ ದೀಪ ನಮ್ಮ ದಾದ
Tq sooooo much annayyaaaa....Proud of 🙏🙏🙏🙏vishnu daada fan....😘😘😘😘
ಯಾರು ಎನೇ ಮಾಡಿದ್ರು ಸಾಹಸ ಸಿಂಹ ಸಾಹಸ ಸಿಂಹವೇ....
🙏🙏🙏 ದಾದ🔥
Am from kerala .. vishnu sir is The Legend , Simha , cute, concern, beautiful, King of Double Roll, humble , one my favorite Actor in The world lovely person miss you dear vishnu sir love you a lot your always in our heart ♥ 🥰🥰😍😍😘😘
ಮರೆಯಾದ ಮಾಣಿಕ್ಯ ❤️
ಜೈ ವಿಷ್ಣುದಾದ 🙏🙏🌍🌍♥♥♥
🔥🦁Jai visnu dada 🔥🦁
Vishnu boss all time Super 🌟
🙏🙏🙏🙏🙏💐💐💐💐💐💐sahasa simha super star in tha kannada film industry ❤❤❤❤❤❤❤❤💐💐💐💐
💛❤VISHNU DADA JI 🧡🦁
Vishnu sir ❤️❤️ Forever KFI undisputed Superstar ever
ಈ ವಿಡಿಯೋ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು
ಸಾಹಸ ಸಿಂಹ ವಿಷ್ಣುವರ್ಧನ್ ಸರ್ ❤️
My all time fav hero Vishnu dada and Ravi sir
No one can replace him, Love you dada❤️❤️❤️😔,
ಒಂತರ ದಾದ ಮತ್ತು ಯಶ್ ದು ಸೇಮ್ ಸ್ಟೋರಿ. ಹಾಗೂ ಸ್ಟಾರ್ ಡಮ್ 😎 ಜೈ ದಾದ, ಜೈ ಯಶ್ ಬಾಸ್
ಅಭಿನವ ಭಾರ್ಗವ 🙏🙏🙏
ನಮ್ಮ ವಿಷ್ಣು ದಾದ..🥰
He acted in more than 200 films as hero and fantastic actor, many blockbuster but no Padma awards or Karnataka Ratna.
Vishnu dada ❤miss you
Love u Forever Vishnu Ji❤️
ಜಾತಿ ಹೋಗಬೇಕು ಸಮಾನತೆ ಅತಿಹೇಚ್ಚು ಸಿನಿಮಾ ಮಾಡಿದ ನಟ ವಿಷ್ಣು ಸರ್
ಕೆಲವು ಅಂದಾಬಿಮಾನಿಗಳಿಂದ ಅವರು ತುಂಬಾ ನೋವು ತಿಂದಿದ್ದಾರೆ
Jai Vishnu Daada ❤❤❤🔥🔥🔥
We Miss You Sir🙏😔.
I Am A Big Fan Of Vishnuvardhan Sir👑...
Vishnu dada always inspiration to me🙏💟
Vishnu ..is Legend💙💙💙
I am Big fan of Vishnu sir ❤️
Big fan of Vishnu Dada 🥰
I am big fan of vishnuji vishnu sir
Namm dada namm hemme