ಕೋಲಾರ ಜಿಲ್ಲೆಯ ಕೋಲಾದೇವಿ ಗ್ರಾಮವು ಐತಿಹಾಸಿಕ ಹಿನ್ನೆಲೆ ಇರುವ ಗರುಡ ದೇವಸ್ಥಾನ ವಿಶ್ವದಲ್ಲಿ ಏಕೈಕ ಗರುಡ ದೇವಸ್ಥಾನ
ฝัง
- เผยแพร่เมื่อ 8 ก.พ. 2025
- ಸರ್ಪದೋಷ ಮೈಗ್ರೇನ್ ತಲೆನೋವು ಉದ್ಯೋಗ ಸಂತಾನ ಆರೋಗ್ಯ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಶ್ರೀ ಗರುಡ ದೇವಸ್ಥಾನದ ದರ್ಶನ ಕುಕ್ಕೆಗೆ ಹೋದರು ಸಿಗದ ಪುಣ್ಯ ಈ ದೇವಸ್ಥಾನದಲ್ಲಿ ನಿಮಗೆ ದೊರೆಯುತ್ತದೆ ಇಲ್ಲಿ ಹೇಳುವ ದಿನಾಂಕದಂದು ಮದುವೆ ಉದ್ಯೋಗ ದೊರಕಿರುವ ಸಾಕಷ್ಟು ಉದಾರಣೆಗಳು ಉಂಟು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಪಡೆಯಲೇಬೇಕಾದ ದೇವಸ್ಥಾನ ಪುರಾಣ ಪ್ರಸಿದ್ಧ ಗರುಡ ದೇವಾಲಯ ಅರ್ಜುನನಿಂದ ಈ ದೇವಸ್ಥಾನದ ಪ್ರತಿಷ್ಠಾಪನೆ ಮಾಡಲಾಗಿದೆ ಎಂಬ ಕಥೆ ಇದೆ.
ಹಿಂದೆ ದ್ವಾಪರಯುಗದಲ್ಲಿ ಅರ್ಜುನನ್ನು ಬೇಟೆಯಾಡಲು ಕಾಡಿಗೆ ತರಲಿ ಬಾಣಗಳನ್ನು ಬಿಡುತ್ತಿರುವಾಗ ಅವುಗಳ ರಭಸ ಮತ್ತು ಶಕ್ತಿಯಿಂದ ಕಾಡಿನಲ್ಲಿ ಬೆಂಕಿ ಹತ್ತಿ ಸಾಕಷ್ಟು ಹಾವುಗಳು ಕೊಲ್ಲಲ್ಪಟ್ಟ ವು ಇದರಿಂದ ಅರ್ಜುನನಿಗೆ ಸರ್ಪದೋಷ ಉಂಟಾಗಿ ಇದರಿಂದ ಮುಕ್ತಿ ಪಡೆಯಲು ಗರುಡನನ್ನು ಪೂಜಿಸಬೇಕೆಂಬ ವಿಚಾರವು ಋಷಿಮುನಿಗಳಿಂದ ಸಲಹೆ ರೂಪದಲ್ಲಿ ಸಿಕ್ಕಿತು.
ಇದರಿಂದ ಸ್ವತಹ ಅರ್ಜುನನೇ ಬಂದು ಈ ಕ್ಷೇತ್ರದಲ್ಲಿ ಗರುಡನನ್ನು ಸ್ಥಾಪನೆ ಮಾಡಿದ ಎಂಬ ಪ್ರತೀತಿ ಇದೆ.
ಹಾಗೂ ಇನ್ನೊಂದು ಕಥೆಯ ಪ್ರಕಾರ ರಾವಣ ಸೀತಾದೇವಿಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ಯುತ್ತಿದ್ದ ಸಮಯದಲ್ಲಿ ಒಂದು ಗರುಡ ಪಕ್ಷಿಯು ರಾವಣನ ಜೊತೆ ಪ್ರಸ್ತುತ ದೇವಾಲಯ ಇರುವ ಜಾಗದಲ್ಲಿ ಹೋರಾಟ ಮಾಡಿ ಹೋರಾಟದಲ್ಲಿ ಮರಣಹೊಂದುತ್ತದೆ.
ಗರುಡ ಪಕ್ಷಿಯು ಕೊನೆಯ ಕ್ಷಣದಲ್ಲಿ ರಾಮ ರಾಮ ಎಂದು ಕರೆಯುತ್ತದೆ ಈ ವಿಷಯವನ್ನು ದೂರದೃಷ್ಟಿಯಿಂದ ನೋಡಿದ ರಾಮನು ಗರುಡಪಕ್ಷಿ ಗೆ ಮೋಕ್ಷವನ್ನು ನೀಡಿದ್ದು ಮಾತ್ರವಲ್ಲದೆ ಇನ್ನು ಮುಂದೆ ನಿನ್ನ ಹೆಸರಿನಲ್ಲಿ ಈ ಕ್ಷೇತ್ರವು ಕೋಲಾದೇವಿ ಎಂಬ ಹೆಸರಿನಿಂದ ಈ ಕ್ಷೇತ್ರವು ಪ್ರಸಿದ್ಧಿ ಆಗಲಿ ಎಂದು ವರವನ್ನು ನೀಡಿದನು ಹಾಗಾಗಿ ಇಲ್ಲಿ ಗರುಡ ದೇವಸ್ಥಾನ ಸ್ಥಾಪನೆಯಾಯಿತು ಎಂಬ ದಂತಕಥೆಗಳು ಇವೆ
ಈ ದೇವಾಲಯದಲ್ಲಿ ಗರುಡ ಸ್ವಾಮಿ ಮಾತ್ರವಲ್ಲದೆ ಆಂಜನೇಯನನ್ನು ವಿಶೇಷ ರೂಪದಲ್ಲಿ ನಾವು ನೋಡಬಹುದು ಇಲ್ಲಿರುವ ಗರುಡ ದೇವನು ಒಂದು ಕಡೆ ವಿಷ್ಣು ದೇವನನ್ನು ಮತ್ತೊಂದು ಕಡೆ ಲಕ್ಷ್ಮೀದೇವಿಯನ್ನು ಕೂರಿಸಿ ಕೊಂಡಿರುವ ಭಂಗಿಯಲ್ಲಿ ದರುಷನ ನೀಡುವುದು ಈ ಕ್ಷೇತ್ರದ ಮತ್ತೊಂದು ವಿಶೇಷ.
ಹೀಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಶ್ರೀಮನ್ನಾರಾಯಣನ ಆಶೀರ್ವಾದ ದೊರೆಯುವುದು ಸುಳ್ಳಲ್ಲ
ಈ ದೇವಾಲಯವು ಬೆಳಿಗ್ಗೆ 7ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದೇವರದರ್ಶನ ಮಾಡಬಹುದಾಗಿದೆ ದೇವರಿಗೆ ಅಭಿಷೇಕ ಹೂವಿನ ಅಲಂಕಾರ ಹಣ್ಣುಕಾಯಿ ಸಮರ್ಪಣೆ ಮಾಡಬಹುದಾಗಿದೆ
ಕೋಲಾರ ಸಮೀಪದ ಮುಳಬಾಗಿಲು ತಾಲೂಕು ಕುಲದೇವಿ ಗ್ರಾಮದಲ್ಲಿರುವ ಈ ದೇವಸ್ಥಾನವು.
ಮೈಸೂರಿನಿಂದ 202 ಕಿಲೋಮೀಟರ್
ಹುಬ್ಬಳ್ಳಿಯಿಂದ 509 ಕಿಲೋಮೀಟರ್
ಹಾಸನದಿಂದ 279 ಕಿಲೋಮೀಟರ್
ಹಾಗೂ ಬೆಂಗಳೂರಿನಿಂದ 99 ಕಿಲೋಮೀಟರ್ ದೂರದಲ್ಲಿದೆ
TH-cam / @sancharisathya
▶FACEBOOK www.facebook.c...
▶INSTAGRAM ...
▶Twitter
sa...
▶WEBSITE
sancharisathya...
▶TELEGRAM
t.me/sancharis...
#sancharisathya #Kannadanews #news #Kannada
Sanchari Sathya | News | kannada news | Latest kannada news | live news
#Garuda
#GarudaTemple
#koladevi
#worldlargestGarudaTemple
#sancharisathya
music in this video
Track Info: Music: Devotional- NRC Music Link: royaltyfreebgm......
🙏🙏🙏🙏🙏🙏🙏🙏🙏🙏
ದಯವಿಟ್ಟು ಅರ್ಚಕರ ಫೋನ್ ನಂಬರ್ ಹಾಕಿ 🙏🙏🙏
🙏🙏🌹🌼🌹🙏🙏
Usful
🙏🙏🙏🙏🙏
Good
Super
Hello roopa I am bhagya from mysore visited this last week because my daughter had a vitiligo problem only in hands now her marriage time so we ce but how it cure vitiligo I don't know please give solution roopa
Hello roopa I am Kumari from koppal ful address kodi
Which bus goes to this temple? Bus Nos. from Bangalore please
Mulbagal ksrtc bus
Adrees please
ಎಂಟನೇ ಮೈಲಿಯಿಂದ ಬಿ ಸಿಕ್ಸ್ ಅಟಲ್ ಸಾರಿಗೆ ಗಂಗೋಡನಹಳ್ಳಿಗೆ ಹೋಗುತ್ತದೆ ಅಲ್ಲಿಂದ ಒಂದು ಅರ್ಧ ಕಿಲೋಮೀಟರ್ ಚೌಡೇಶ್ವರಿ ಸರ್ಕಲ್ ಹಾಗೂ ದೇವಸ್ಥಾನ ಇಲ್ಲ ಮಾದಬಾರದಿಂದ ಒಂದೇ ರೋಡು ಗಾಡಿಯಲ್ಲಿ ಹೋಗುವುದಾದರೆ