ಮಂದಿ ಭಾವಿವಳಗ ಈಜಾಡಿದ್ರ ಹಿಂಗ ಆಗ್ತದ
ฝัง
- เผยแพร่เมื่อ 7 ก.พ. 2025
- ಮಂದಿ ಭಾವಿವಳಗ ಈಜಾಡಿದ್ರ ಹಿಂಗ ಆಗ್ತದ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ ಯಾರು ತಪ್ಪಾಗಿ ಗ್ರಹಿಸಬಾರದು
ಈ ವೀಡಿಯೋ ಕೇವಲ ಕಾಲ್ಪನಿಕ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆಗಾಗಿ
#Shivaputrayasharadhacomedyshows
Actors
Shivaputra Yasharadha
kitti Anna
anand
Hanamanta
Abhi
bhimashi
Anil
Kumar
belli basu
santu
Ramesh
Pammu
And All Boys Of Teambgd
Camara men seena and Bhimashi
written Directed
by
Shivaputra Yasharadha
Thank you so Much For Watching
ಇವರ ಪರಿಶ್ರಮ ಹಿಂದೆ ಕ್ಯಾಮರಾ ಮ್ಯಾನ್ನ ಪಾತ್ರ ಬಹಳ ಇದೆ ಅನ್ನೋರು ಲೈಕ್ ಮಾಡಿ. 👍👍👍👍👍
🤝
Very funny 😂🤣
@@chandanipathan196what is?
@@chandanipathan196 ಯಾರು ನೀವೆಲ್ಲ ಏಲ್ಲಿಂದ ಬರುತಿರಾ 🤣🤣🤣🤣🤣🤣
@@mallikarjunpatil8745 .
ಈಜು🏊♂️🏄 ಹೊಡೇಯಿವ ಬಾವಿ ಬಾರೀ ಐಯ್ತಿ ಸೂಪರ್ ವಿಡಿಯೋ...all the ಬೇಸ್ಟ್ 🥰
ಅಣ್ಣನ್ ಹೊಸ ವಿಡಿಯೋ notification ಬಂತಂದ್ರ ಸಾಕ್ ಹೇಂತದೆ ಕೆಲ್ಸಾ ಇರ್ಲಿ ಬಿಟ್ಟ ವಿಡಿಯೋ ನೋಡೌರು like ಮಾಡ್ರಿ....
Yes also me
Hogo magan
@Amruta Biradar Hello
ಬಾಲ್ಯದ ನೆನಪುಗಳು ನೆನಪಿಸಿದಕ್ಕೇ ತುಂಬ ಹೃದಯದ ಧನ್ಯಾವಾದಗಳು all team benki 🔥👌
2e1
Super
@@annaraybajantri8286 ììiiiiììiìiiiiiì
ಹಳೆಯ ನೆನಪುಗಳನ್ನು ನೆನಪು ಮಾಡಿದಕ್ಕೆ ಧನ್ಯವಾದಗಳು ಶಿವಪುತ್ರ nd team 🙏💐💐💐💐
Cricket ಅಂತು ನೀವು ತೋರಿಸಿರುವ ಅಷ್ಟು ನಾವು ಇದೆ ತರ ಆಟ ಅಡಿದಿವಿ ಏನು changes illa super shivputra and team congrats and thanks for reminding the golden days
ನೀವು ನಮ್ಮ ಬಾಲ್ಯದ ಕತೆಗಳನ್ನು ನೆನಪು ಮಾಡಿದ್ದೀರಿ ನಿಮಗೆ ಧನ್ಯವಾದಗಳು 🙏
Hi
ಸಾಧನೆ ಸಾದಕನೆ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಅದಕ್ಕೆ ನೀವೇ ಸರಿಯಾದ ಉದಾಹರಣೆ ಅಣ್ಣ❤️
7dsddfhggui
Yaaaro ninu mari
@@sdk5402 yy bro
@@Virat_kholi23 😁😁😁😁😁👌👌👌
ನಿಮ್ಮ ಮುಂದಿನ ಜೀವನ ನೀವು....... ಅಂದುಕೊಂಡದಿಕ್ಕಿಂತ ಸಿಹಿಯಾಗಿರಲಿ..... ♥️
🔥ನಿಮ್ಮ ವಿಡಿಯೋ ನೋಡಿದರೆ ನನಗೆ ಬಹಳ ಖುಷಿ ಯಾಗುತ್ತೆ brothers 👍👍
🔥🔥👌👌👌👌 ನಿಮ್ಮ ಈ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು❤ ಸೂಪರ್ ಕಾಮಿಡಿ ನಮ್ಮ ಬಾಲ್ಯದ ದಿನಗಳನ್ನು ಮತ್ತೊಮ್ಮೆ ನಮ್ಮ ಕಣ್ಮುಂದೆ ತಂದಿರಿ 🙏🙏
Yu
7 ನಿಮಿಶದಾಗ ಇಷ್ಟ್ ಮಂದಿ ನೋಡ್ಯಾರಂದ್ರ ..ಭಲೇ ಭಲೇ
Super, Hello
ನಿಜವಾಗ್ಲೂ ತುಂಬಾ ಚೆನ್ನಾಗಿ ಇದೆ ಬ್ರದರ್ , ಇದೇ ತರಾನೇ ನಮ್ ಬಾಲ್ಯದಲ್ಲಿ ಈಜು ಆಡಾಕ ಹೋಗಿ, ಮಾಲೀಕನ ಕೈಲಿ ಒಂದೆರಡು ಏಟು ತಿಂದು ಬರ್ತಾ ಇದ್ವಿ
ವಾವ್ ಸೂಪರ್ ವಿಡಿಯೋ ಫುಲ್ ಕಾಮಿಡಿ ಬಂತು ನಾನು ಅಂತೂ ಸಿಕ್ಕಾಪಟ್ಟೆ ಎಂಜಾಯ್ ಮಾಡ್ದೆ ಸೂಪರ್ ಶಿವಪುತ್ರ ಬ್ರೋ
ಈ ತರ ಅನುಭವ ನಮಗೂ ಆಗಿದೆ ಸೂಪರ್ ಕಾಮಿಡಿ 👌👌👌👌
Tumba chennagide video.. dhanyavadagalu
from Yadgir district..
ಹಳೆಯ ನೆನಪು ನೆನೆಸಿದಕ್ಕೆ ತುಂಬಾ ಧನ್ಯವಾದಗಳು 🌷🌷🌷🏊♂️🏊♀️🏊🏊🏊♂️🏊♀️
ಈ ತರ ಅನುಭವ ನಮಗಿದೆ ಸೂಪರ್ ಕಾಮಿಡಿ
ನೀವು ನಮ್ಮ ಬಾಲ್ಯದ ನೆನಪುಗಳನ್ನು ಮತ್ತೆ ನೆನಪು ಮಾಡಿದ್ದೀರಿ ಅದಕ್ಕೆ ಧನ್ಯವಾದಗಳು
ನಮ್ಮ ಗೆಳೆಯರ ಬಳಗ ಕೂಡಾ ಹೀಗೆ ಎಪ್ಪಾ 😁😁😂😂😂😂😂😂😂😂 ಧನ್ಯವಾದಗಳು ಟೀಮ್
ಬಾವಿಯಲ್ಲಿ ಈಜು ಸೂಪರ್ ಆಡ್ತೀರಾ 👌👌👌
Kitti anna acting 🔥🥰🤩
Video is super and excellent 👌😊 well is super but very danger😰 it is natural well😲
A ಮಾರಾಯಾರಾ ನಮ್ಮ ಓಣಿ ಹುಡ್ರು ನೆನಪಾಮಾಡಿದಿ ನಿವು ...
ಸೂಪರ್ ಹುಲಿ 🔥🔥
Shivaputra pls contact number
🔥🔥🔥👌👌👌 all ಹುಲಿಗಳು 🔥
💓💓💓💓💓💓💓💎💎💎💎💎💎💎👌👌👌👌👌👌👌👌👌👌👌👌👌👌👌👌👌👌👌👌👌👌🤚👌💑💑💑💑👨👦👦👨👦👦👨👦👦👨👦👦👨👦👦👨👦👦👨👦👦😰😰😰😰😰😬😬😬😬😬😬😬🤓🤓🤓🤓😔😔🤓😜😜😜😜😜🙃😜😜😛😛😛😛👌👌👌👌👌👌🍓👌👌👌👌😎😎😎😎😎😎😎💓💓💓💓💓💓😜😜
ತುಂಬಾ ಚೆನ್ನಾಗಿದೆ ಅಣ್ಣ ⭐⭐⭐⭐⭐⭐⭐⭐⭐⭐⭐⭐⭐
ಶೀವಪುತ್ರಣ್ಣ ಮುದೊಂದ್ ದಿನ BIGG BOSS Ge ಬರ್ತಾರೆ ಪಕ್ಕಾ...😎😎
ಅದ್ಭುತವಾದ ಕಾಮಿಡಿ ಸನ್ನಿವೇಶಗಳು ಸೂಪರ್ ಅಣ್ತಮ್ಮ ಹೀಗೆ ಮುಂದುವರೆದರೆ...😁😁😂😂👍👌🏻
Nima group nodi Namma karnatakada geleyaru kaliyali hendu Bavisuttene
🙏 In Gangavathi Boy 💯
ದೊಡ್ಡ ದನ್ಯವಾದಗಳು
ನನಗೇ ಈಜಾಡುವುದು ತುಂಬಾ ಇಷ್ಟ ಸ್ಕೂಲ್ ಅಲ್ಲಿದ್ದಾಗ ಫ್ರೆಂಡ್ ಜೊತೆ ಬೇರೆ ಬಾವಿಗೆ ಹೋಗುತ್ತಿದ್ದೇವೆ ಭಾವಿ ಯಜಮಾನ ನಮ್ಮ ಎಲ್ಲ ಬಟ್ಟೆಗಳನ್ನು ಬಾವಿಯಲ್ಲಿ ಬಿಸಾಕಿ ಬಿಟ್ಟಿದ್ದ ಆ ನೆನಪು ಮತ್ತೆ ನೆನಪಾಯಿತು ನಿಮಗೆ ಧನ್ಯವಾದಗಳು
Super bro iam ur big fan ur are the star of shivuputra yashdar video team ♥️♥️♥️♥️🔥🔥🚩🚩🚩🔥🔥🔥🔥🔥🔥🔥
Hale friends yalla nenmpige bandru pa...😍
Nan childhood memories..e video nalli
ನಾವೂ ಸಣ್ಣವರಿದ್ದಾಗ ಹಿಂಗ ಮಾಡತಿದ್ವಿ 💓💓💓
ಶಿವಪುತ್ರ ಅವರೇ ನಮ್ಮ ಬಾಲ್ಯದ ನೆನಪುಗಳನ್ನು ತೊರಿಸಿದ್ದಕ್ಕೇ ಧನ್ಯವಾದಗಳು
ನೀವು acting 😍.. ತುಂಬಾ, ಚನ್ನಾಗಿ --❤️ಮಾಡ್ತೀರಾ 😁
ನಾನು ಇಸ್ಯಾಡಾಕ ಹೋದಾಗು ಅರಬಿ ಎಲ್ಲಾ ಬಾವಿಯಾಗ ಉಗದ ಬಿಟ್ಟಿದ ಮಾಲಕ ಅಳಕೊತ ಬಂದಿವಿ ಮನಿಗಿ ಚಡ್ಡಿ ಮ್ಯಾಲ😭😭😂😂😂😂😂😂😂😂
ನಮ್ಮಪ್ಪ ಬಂದ್ಯನ್ ಅಂತ ನಾನು ಚಡ್ಡಿ ಕೂಡ ಇಲ್ದೆ ಓಡ್ ಬಂದಿನಿ 5 class ಇದ್ದಾಗ
Super nivu comedy channagi madtira🙏🙏🙏👌👌👌👌
ಅಣ್ಣಾ ತುಂಬಾ ಚೆನ್ನಾಗಿ ಮಾಡಿದ್ದೀರಾ 🙏🙏
Super Dance Shivu Anna 💗
All the best shivuputra and team 👍kitty anna ball catching is super 👌😂
Super duper
Anna super matte ಬಾಲ್ಯದ ನೆನಪುಗಳನ್ನು ಮರಳಿ ತಂದು ಕೊಟ್ಟಿದ್ದಿರಾ ಬಾವಿ ಸೂಪರ್ ಅಣ್ಣ
Super 🤣🤣🤣special shivu acting is very natural 👌🏻👌🏻👌🏻👌🏻😁😁😁
Super shivu👌👌👌👌👌👌
ಸೂಪರ್ ಕಿಟ್ಟಿ ಅಣ್ಣ 👌👌😘😘
ಅಣ್ಣ ನಮ್ಮ ಬಾಲ್ಯದ ನೆನಪುಗಳು ಮತ್ತೆ ನೆನಪಿಗೆ ಬಂತು
ಅಣ್ಣ ಜೋಕಾಲಿ ಆಡೋದರ ಬಗ್ಗೆ ವಿಡಿಯೋ ಮಾಡು ಹಾವಿಗೆ ಹಾಲು ಏರಿಯೋದು 🙏🙏❤👌
ಅಣ್ಣಾ ನಿನ್ನು ವಿಡಿಯೋ ನೋಡಿ ಹಿಂದೆ ಹಿಂಗ ಮಾಡಿವಿ ಅಂತ ನೆನಪು ಅದು ಹಸಿರ ಅಂಗಿ ಹಾಕಾನಲ್ಲ ಆ ಅಣ್ಣಾನ ಹಂಗ ಮಾಡಿನಿ ನಾನು ಅಣ್ಣಾ 😂😂
TH-cam notification Banda ಮೇಲೆ ನಿಮ್ಮ ವಿಡಿಯೋ ನೋಡಿ ಬೇರೆ ವಿಡಿಯೋ ನೋಡೋದು.. ಏಕೆಂದರೆ ನಿಮ್ಮ comedy videos. Mind relief ಮಾಡುತ್ತೆ.. ಆಗೆ ಖೂಷಿ ಯಾಗ್ಗುತ್ತೆ...
Hatsup to ur bro. 🙋♂️🙋♂️🙋♂️
Kitti benki catch 🔥🔥
ನಮ್ಮ ಬಾಲ್ಯವನ್ನು ಮಾರುಕಲಿಸದ್ದಕ್ಕೆ ಧನ್ಯವಾದಗಳು ಅಣ್ಣ
ವಿಡಿಯೋ ನೋಡೋಕಿಂತ್ತ ಮೊದಲು ಕಾಮೆಂಟ್ ನೋಡೋರು ಲೈಕ್ ಮಾಡಿ ?☺️
ಸೂಪರ್ ಗುರು ನಾವು ಹೀಗೆ ಚಿಕ್ಕ ವಯಸ್ಸಿನಲ್ಲಿ ಆಡ್ತಿದ್ದ ಕ್ರಿಕೆಟ್ ನೆನಪಾಯ್ತು ಒಂದು ಸಲ ಹಳೇದೆಲ್ಲಾ ರಿವೈoಡ್ ಆಯ್ತು 👍👌
ಅತೀ ಅದ್ಭುತ ಕಾಮಿಡಿ...... 🔥🔥🔥🔥
ಸೂಪರ್ ರೀ ಶಿವಪುತ್ರ ಅಣ್ಣಾ 👌
ನಮ್ದು ಬೀದರ್ ನಿಮ್ಮ ಎಲ್ಲಾ ವೀಡಿಯೋಗಳು ಇಷ್ಟ ಆಗುತ್ತದೆ ಇನ್ನೂ ತುಂಬಾ ವೀಡಿಯೋ ಮಾಡಿ ಒಳ್ಳೆಯ ದಾಗಲಿ
ಸುಪರ್ ಬ್ರೋ
ನಿಮ್ಮ ಕಾಮಿಡಿ ನೋಡಿದರೆ ನಮಗೆ ತುಂಬಾ ಖುಷಿಯಾಗುತ್ತೆ ಥ್ಯಾಂಕ್ಯೂ ಒಳ್ಳೇದಾಗುತ್ತೆ
Super friends..mast aiti
You remember our childhood memories..Thank you shivaputra bro..
Hi
ಯಾರು ಯಾರಿಗೆ ಈಜು ಬರುತ್ತೆ ಅವ್ರು like Madi 👍👍👍
Super very nice brother and all all friends ❤️❤️❤️❤️❤️❤️❤️❤️❤️👍👍👍👍👍👍👍
🔥🔥 ಸೂಪರ್ ಪಾ ಅಣ್ಣಾ 👌👌
Super comedy bro 😘👍all the best u r team
Mast dy hoditiyapa shivuputra👌🔥
ನಮ್ಮ ಬಾಲ್ಯದ ನೆನಪುಗಳನ್ನು ಮತ್ತೆ ನೆನಪು ಮಾಡಿದ್ದೀರಿ ಅಣ್ಣ
ತುಂಬಾ ಚನ್ನಾಗಿದೆ ಶಿವಪುತ್ರ
ಅಂಪರ್ ಏನು ಉಡಾಳ ಅದಾನೋ ಮಾರಾಯ ..ಸೂಪರ್
ಬೆಂಕಿ ವಿಡಿಯೋ ಅಣ್ಣ Love from Hubli Dharwad
ಈ ಸ್ಕೂಲ್ ಮತ್ತು ಗ್ರೌಂಡ್ same ನಮ್ಮ ಸ್ಕೂಲ್ ತರ ಇದೆ
tara alla schoole
Shivaputra my first comment i am your big fan
Nangu old memories nenapu bantri nodri....
Super shivaputra annaana team 👌👌
Camera man masto bhai . Bhaari madiri bhai 👌👌👌🔥
Super shivaputra ❤️❤️❤️😂😂😂😂👍🙏🏻👍
100% ನಮ್ಮ ಅನುಭವದಲ್ಲಿ ಹೀಗೆ ಆಗಿದೆ
ತುಂಬಾ ಚೆನ್ನಾಗಿದೆ ನಿಮ್ಮ ಆಟ ಖುಷಿ ಆಯ್ತು
ಇದನ್ನ ನೋಡಿ ನಮ್ಮ ಬಾಲ್ಯದ ನೆನಪುಗಳು ಕಣ್ಣ ಮುಂದೆ ಬಂದ್ವು....❤️❤️
ಕಿಟ್ಟಿ ಅಣ್ಣಂಗೆ man of The Catch 😂
Onigi vajje manige vajje super
ಶಿವಪುತ್ರ ಅಣ್ಣ ಸೂಪರ್
Ann super.. Sivaputra ann number send me please 🙏
Super Shivu putra Nana Kuda Isadalu Hogidde Same Kathe
ನನ್ನ ಬಾಲ್ಯದ ಜೀವನದ ಆಟಗಳನ್ನು ನೆನಪಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸಹೋದರ 🙏🙏🙏...
Kumer.super.anna.👍👍👍👍
ನಮ್ಮ ಹಳೆಯ ದಿನಗಳನ್ನು ನೆನಪಿಸಿದ್ದಕ್ಕೆ ನಿಮ್ಮ ತಂಡಕ್ಕೆ ಧನ್ಯವಾದಗಳು...
ಸುಪರ್ ಶೀವೂ
Super catch... kitty Anna
Wow nice video Hale nenapugalu Ella kanna munde bndavu 🥰🥰🥰
Super masta ri Anna ❤️❤️🥰
ಸರ್ ಬಹಳ ತುಂಬಾ ಅಪರೂಪ ಎಂಬ ಇ ವಿಡಿಯೋ ಸೂಪರ್ ಚನ್ನಾಗಿ ಇದೆ
Real star of comedy star shivaputra and team
Thank you so much for remembering my childhood days. Nam native place alle bagewadi kade Golasangi, e sarthi oorig bandag pakka meet agthini nimgella.
Super comedy nem yalarigu Vaalidagali 😀😀😀😀
ಮಸ್ತ್ ಕಾಮಿಡಿ....🤣🤣🤣👌👌👌
Yeppo nanna hidkondu kuttidro alli dialogue super bro😃😃😃😃
ಸೂಪರ್ ಹುಲಿ
❤️😀 ಸೂಪರ್ ಅಣ್ಣ
Eno Bhai Comedy Benki nan child nenapu aytu Bhai must super
Yarapa camara man super, nivella hudugaru yeno special idirapa, u guys rock
Mast o bhaii
ಇ ವಿಡಿಯೋದಲ್ಲಿ ಕಾಮರಾಮೆನ್ ಪರಿಶ್ರಮ ಇದೆ ಅನ್ವರ್ ಲೈಕ್ ಮಾಡ್ರಿ all the best