ಮುದ್ರಾ ಧಾರಣೆ ಮಾಡುವುದು ಹೇಗೆ? II How to do Mudra Dhaarana?

แชร์
ฝัง
  • เผยแพร่เมื่อ 6 ก.ย. 2024
  • #cautiousmind
    ಸಂಧ್ಯಾವಂದೆನೆಯ ಪೂರ್ವದಲ್ಲಿ ಮಾಧ್ವ ಸಂಪ್ರದಾಯದ ಪ್ರಕಾರ ಮುದ್ರಾ ಧಾರಣೆ ಕಡ್ಡಾಯ. ಈ ವೀಡಿಯೋದಲ್ಲಿ ಆಚಾರ್ಯ ವಿಕ್ರಮ ಸಿಂಹ ಅವರು, ಮುದ್ರಾ ಧಾರಣೆಯ ಕ್ರಮದ ಕುರಿತು ವಿವರವಾಗಿ ತಿಳಿಸಿದ್ದಾರೆ.
    In Madhva tradition, application of Mudra is mandatory before Sandhya Vandane. Acharya Vikrama Simha explains the method of Mudra applying in this video.
    @vikramasimhacharya
    Join this channel to get access to exclusive and special videos:
    / @cautiousmind
    Contact : mailcautiousmind@gmail.com
    *WHATS APP : 7349314205
    *FACEBOOK : / cautious-mind-10791593...
    *INSTAGRAM : / cautious.mind
    *TWITTER : / cautiousmind1
    *LINKEDIN : / cautious-mind-392a9aa7
    *BLOG : www.cautiousmind.wordpress.com
    *WEBSITE : www.cautiousmind.com

ความคิดเห็น • 35

  • @narayanakonapur1762
    @narayanakonapur1762 4 หลายเดือนก่อน +4

    ಬಹಳ ಚೆನ್ನಾಗಿ ತಿಳಿಸಿದ್ದೀರಿ,ಇದರ ಜೊತೆಗೆ ವಿಜ್ಞಾನದ ಜೊತೆಗೆ ಉಪಯೋಗ ತಿಳಿಸಿದಲ್ಲಿ ಇನ್ನೂಹಚ್ಚಿಗೆ ಉಪಯೋಗ ವಾಗುತ್ತದೆ.

    • @CautiousMind
      @CautiousMind  4 หลายเดือนก่อน

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು. - ಕಾಷಿಯಸ್ ಮೈಂಡ್ ಪ್ರತಿನಿಧಿ.

  • @narayanrao5375
    @narayanrao5375 หลายเดือนก่อน +3

    J.BELLARI... NEATLY INSIMPLE WAY EXPLAINED.CONGRATS. .....

    • @CautiousMind
      @CautiousMind  หลายเดือนก่อน

      ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - th-cam.com/play/PL4SRID_LE-EAYccajIzVzztmXbd7W00hV.html - ಕಾಷಿಯಸ್ ಮೈಂಡ್ ತಂಡ.

  • @harikrishnak8462
    @harikrishnak8462 11 หลายเดือนก่อน +3

    Hare Krishna 🙏

  • @aztecsofttube
    @aztecsofttube 23 วันที่ผ่านมา +1

    Can you please include the mantras in sanskrit in odf format

  • @ravindrahathwar9034
    @ravindrahathwar9034 ปีที่แล้ว +2

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ. 🙏🙏🙏🙏🙏

  • @rnagaraj2735
    @rnagaraj2735 11 หลายเดือนก่อน +1

    ತುಂಬಾ ತುಂಬಾ ವಿನಮ್ರ ಧನ್ಯವಾದಗಳು ಸರ್

    • @CautiousMind
      @CautiousMind  11 หลายเดือนก่อน

      ಧನ್ಯವಾದಗಳು

  • @sudamdasai49
    @sudamdasai49 ปีที่แล้ว +1

    ಧನ್ಯವಾದಗಳು

    • @CautiousMind
      @CautiousMind  ปีที่แล้ว

      ತಮಗೂ ಧನ್ಯವಾದಗಳು. ಇದಕ್ಕೆ ಸಂಬಂಧಿಸಿದ ಇನ್ನು ಕೆಲವು ವೀಡಿಯೋಗಳು ಇಲ್ಲಿವೆ. ತಾವು ಗಮನಿಸಬಹುದು th-cam.com/play/PL4SRID_LE-EBC9pl59VTrekBLTsC9HybI.html

  • @keshavraokulkarni8991
    @keshavraokulkarni8991 ปีที่แล้ว +1

    ದೇವರ ಪೂಜೆ ಸಂಕ್ಷಿಪ್ತ ವಾಗಿ ಮಾಡೋದು ಹೇಗೆ ತಿಳಿಸಿ 🙏ಧನ್ಯವಾದಗಳು ಆಚಾರ್ರೆ

    • @CautiousMind
      @CautiousMind  10 หลายเดือนก่อน +1

      ನಮಸ್ಕಾರ, ಸಧ್ಯದಲ್ಲಿಯೇ ಆ ವೀಡಿಯೋವನ್ನು ಅಪ್ ಲೋಡ್ ಮಾಡಲಿದ್ದೇವೆ. ಧನ್ಯವಾದಗಳು.

  • @venkateshnaik2888
    @venkateshnaik2888 5 หลายเดือนก่อน +1

    ❤ thanks sir

    • @CautiousMind
      @CautiousMind  5 หลายเดือนก่อน

      Welcome...Please share the video with interested people and support the cause of Dharma.

  • @bharatibharati7753
    @bharatibharati7753 5 หลายเดือนก่อน

    Mudra dharane marathas kuda hakkobahuda adu nanage tumba istha devar chinnegalu wow😊😊

  • @sudarshap982
    @sudarshap982 ปีที่แล้ว +2

    Marjana mattu mantrachamanada kannada arta tilisi plz

  • @madhavamurthyks9403
    @madhavamurthyks9403 3 หลายเดือนก่อน +1

    🙏🙏🙏🙏👌

    • @CautiousMind
      @CautiousMind  2 หลายเดือนก่อน

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ. - ಕಾಷಿಯಸ್ ಮೈಂಡ್ ತಂಡ.

  • @infoveda
    @infoveda 3 หลายเดือนก่อน +1

    🙏🙏🙏🙏

    • @CautiousMind
      @CautiousMind  2 หลายเดือนก่อน

      ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ. - ಕಾಷಿಯಸ್ ಮೈಂಡ್ ತಂಡ.

  • @Tejas_fashion_1616
    @Tejas_fashion_1616 3 หลายเดือนก่อน +1

    ❤🙏🙏🙏🙏🙏💐💐💐💐❤️

    • @CautiousMind
      @CautiousMind  3 หลายเดือนก่อน

      ಧನ್ಯವಾದಗಳು. ಧಾರ್ಮಿಕ ವಾತಾವರಣ ಹಾಗೂ ಸಂಸ್ಕಾರವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.

  • @geetabalaji96
    @geetabalaji96 23 วันที่ผ่านมา

    Mudhra elli sigutte

  • @amithan3689
    @amithan3689 7 หลายเดือนก่อน

    Mudra dharana bunch ellinda purchase madbahudu gurugale

    • @vijay-fz5ln
      @vijay-fz5ln 2 หลายเดือนก่อน +1

      That is madwa culture... Its not common to use by everyone.

  • @bharatibharati7753
    @bharatibharati7753 5 หลายเดือนก่อน

    Namskara idu yelli sigutthe

    • @vijay-fz5ln
      @vijay-fz5ln 2 หลายเดือนก่อน +1

      That is madwa culture... Its not common to use by everyone.

  • @vedantdixit755
    @vedantdixit755 ปีที่แล้ว

    🙏 ಹಾಗೆ 1ಗಂಟೆ ಒಳಗೆ ಹೆಗ್ ಪೂಜೆ ಮಾಡೋದು ಹೇಳಿ ಆಚಾರೆ 🙏

    • @CautiousMind
      @CautiousMind  ปีที่แล้ว

      ತಮ್ಮ ಅಭಿಪ್ರಾಯಕ್ಕೆ ಧನ್ಯಾದಗಳು. ಶೀಘ್ರದಲ್ಲಿಯೇ ಪೂಜೆಯ ವೀಡಿಯೋವನ್ನು ಅಪ್ ಲೋಡ್ ಮಾಡಲಾಗುವುದು. ಹಾಗೆಯೇ ಸಂಧ್ಯಾವಂದನೆಯ ಎರಡನೆ ಭಾಗದ ಲಿಂಕ್ ಇಲ್ಲಿದೆ th-cam.com/video/VlPiI1VSoW8/w-d-xo.html

  • @hsridhara
    @hsridhara 7 หลายเดือนก่อน

    ಮುದ್ರೆಗೆ ಉಪಯೋಗಿಸುವ ಮಣ್ಣು ಯಾವುದು

    • @phaneendranrao4165
      @phaneendranrao4165 3 หลายเดือนก่อน

      gopi chandana

    • @vijay-fz5ln
      @vijay-fz5ln 2 หลายเดือนก่อน +1

      That is madwa culture... Its not common to use by everyone.

    • @Yrt5421
      @Yrt5421 13 วันที่ผ่านมา

      ​@@vijay-fz5lnit's not exclusive , various shastra mentions these practice to be followed by vaishnava