ಈ ಲೋನ್ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಗಳಿಗೂ ಗೊತ್ತಿಲ್ಲ!!Self employment Scheme||Part-2
ฝัง
- เผยแพร่เมื่อ 28 ก.พ. 2023
- ಸರ್ಕಾರದ ಯೋಜನೆಗಳೇನೂ ಬರಪೂರವಾಗಿದೆ.ಆದರೆ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸೋತಿವೆ.ಆಗೊಮ್ಮೆ ಹೀಗೊಮ್ಮೆ ಸಂಜೀವ್ ಕದಂ ರಂತಹ ಉದಾಹರಣೆ ಸಿಗುತ್ತವೆ.ಆದರೆ ಒಂದಂತೂ ಸತ್ಯ ನೀವು ಮೊದಲಿನಿಂದ ಯಾವುದಾದರೂ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರೆ ಅದನ್ನು ಮುಂದುವರಿಸುವ ಮತ್ತು ವಿಸ್ತಾರಗೊಳಿಸಲು ಸರ್ಕಾರದ ಯೋಜನೆಗಳು ಸಹಾಯ ಮಾಡುತ್ತವೆ.ಹಾಗಾಗಿ ನೀವು ಹೊಸಬರು ಏನಾದರೂ ಮಾಡಬೇಕಿದ್ದಲ್ಲಿ ನಿಮ್ಮ ಹಳ್ಳಿಯಲ್ಲೇ ಆಗಲಿ,ಸಣ್ಣದಾಗಿ ಶುರು ಮಾಡಿ ಮುಂದೆ ದೊಡ್ಡದಾದೀತು...
Government schemes are also fruitful. But they fail in delivering to the common people. Every now and then there are examples like Sanjeev Kadam. But the truth is that if you are involved in any business from the beginning, the government schemes help you to continue and expand it. So if you are a newbie, you want to do something, whether it is in your village, start small and grow big. .
Adderss: Shri sai samarth
HomeBusiness Enterprises
4th cross, Nava Ayodhyanagar
Near Government primary school
kadam chaal, hubballi - 580024
Sanjeev kadam -ph: 9591982500
map:Tippanna Kadam Grocery Shop
maps.app.goo.gl/ar5EReesULeZq...
#pmfme #government #governmentscheme #scheme #scheme2021 #governmentschemes #PMFME #Roiti #Rottimachine #Machine #rotimachine #automaticmachine #Automaticmachines
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Contact no:9448315315(Emergency call)
ಸರ್, ನಾವು ನಾಲ್ಮು ಸ್ಕೀಮ್ ಅಲ್ಲಿ ಎರಡು ಲಕ್ಷ ತಗೊಂಡಿದ್ದೀವಿ 2016ನೇ ಇಸ್ವಿಯಲ್ಲಿ ಆ ಸ್ಯಾಂಕ್ಷನ್ ಆಗಿದೆ ಆದರೆ ಸಬ್ಸಿಡಿ ಬಂದಿರೋದು ಒಂದೇ ಸಲಿ 13,400 ಚಿಲ್ಲರ್ ಬಂದಿದೆ ಸರ್ ಇಲ್ಲಿ ತನಕ ಮತ್ತೆ ಸಬ್ಸಿಡಿಗಳು ಬಂದಿಲ್ಲ.. ಬ್ಯಾಂಕಿನಲ್ಲಿ ಕೇಳಿದರೆ ಮುನ್ಸಿಪಾಲಿಟಿಗೆ ಹೋಗಿ ಕೇಳಿ ಅಂತಾರೆ ಮುನ್ಸಿಪಾಲಿಟಿಯಲ್ಲಿ ಕೇಳಿದರೆ ನಾವು ಪೋರ್ಟಲ್ಲಿ ಹಾಕಿದ್ದೇವೆ ಬರುತ್ತೆ ಅಂತಾರೆ ತಿಂಗಳಿಗೆ 3500 ಕಟ್ಟುವ ರೀತಿ ಏಳು ವರ್ಷಕ್ಕೆ ಆಗಿರುವ ಸ್ಕೀಮ್ ಇದು ನಮಗೆ ಸಬ್ಸಿಡಿಯೇ ಬಂದಿಲ್ಲ 👎🏻👎🏻👎🏻
Athavadi agabeku sir Prapchadalli, odiroru etihasa oduttare, ucharu etihasa barittare Sir kanasakano,kanninalli shramadaneralu suliyodilla,❤😊😊😊
ಸಾರ್ ತುಂಬಾ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಿರ. ತುಂಬಾ ತುಂಬಾ ಧನ್ಯವಾದಗಳು. ತುಂಬಾ ಥ್ಯಾಂಕ್ಸ್ ಸಾರ್.💐💐
Tumba olle maahithi kottidera sir. Thank you.
ಸಾರ್ ತುಂಬಾ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಿರ. ತುಂಬಾ ತುಂಬಾ ಧನ್ಯವಾದಗಳು. ತುಂಬಾ ಥ್ಯಾಂಕ್ಸ್ ಸಾರ್.
Very nice and inspiring speeches thanks for sharing your thoughts 💭💬 💭
Dr Suresh sir nimma oandu vediodalli nammagey oaley mahitiyana kottidarey sir
👍 he is good but we are seeing people who don't know the scheme and coming to banks. And we gave and failed to recover..
Thankyou for your Information Sir🙏
Yes you are great sir for others you are best guide 👌
very good
Supper nice Sir👌👍👌👍❤❤❤❤
Super
Paper plate business bagge video maadi sir
👌👌👌
ನಮ್ಮ ಊರಲ್ಲಿ ಬ್ಯಾಂಕ್ ಅಲ್ಲಿ ಇದನ್ನೇ ಹೇಳಿದ್ರು ಸರ್ ಪಿಎಂಜಿಪಿ ಅಂದ್ರೆ ಏನು ಅಂತಾ
Sir nanu, agricalcher orgenic aoushad gobber work madak loun kodutarenri sir
👍👍👍👍
Sir,koli,sanike,madalu,sahaya,madi
ಸರ್ ನನ್ನದು ಸಲೂನ್ ಇದೆ ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಲೋನ್ ಬೇಕು ಸಹಾಯ ಮಾಡಿ
👌👌👌💐💐👍👍👍
👌🙏🙏🙏🙏🙏🙏
Sir ನನ್ನದೊಂದು ಹಂಬಲ ರಿಕ್ವೆಸ್ಟ್ 🙏
ನನ್ನದೊಂದು ಕಿರಾಣಿ ಅಂಗಡಿ (ದಿನಸಿ ಅಂಗಡಿ) ಇದೆ ನನಗೆ ಬಂಡವಾಳ ಇಲ್ಲ ಅದರ ಬಗ್ಗೆ ಮಾಹಿತಿ ತಿಳಿಸಿ 🙏 ಬ್ಯಾಂಕ್ ಅಲ್ಲಿ ಸಿಯುರಿಟಿ ಅಂದ್ರೆ ಆಸ್ತಿ ಕೇಳ್ತಾರೆ ನನ್ನ ಆಸ್ತಿ ಇಲ್ಲ 😭 ನನಗೆ ಲೋನ್ ಬೇಕು ಅಂದ್ರೆ ಏನ್ ಮಾಡಬೇಕು... ನಾನು ಬಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ನಿವಾಸಿ
badukina butti channel alli loan bagge mahiti ide nodi
ಮುದ್ರಾ ಯೋಜನೆ
Yaav uru nimadu
Istu beku
GST madsi IT RETURN Madsi udyam adhar alli certificate tagoli ..mate nimd ond project report madskoli auditor atra ....key points en andre nimd CIBIL score 750++ irbeku amle monthly transaction jasthi irbeku idella idre ..adu yar loan kodalla nodtini nimge
Suresh kamath sir avaru call thegethane illa sir estusala madidhe but use avaru return call madthilla sir
Sr nange alo blocks madlike antha thumba intrest ede sr adre amnt ila loan mukanthara enadru yavasthe madbwda
🙏
Sir namge pmegf sceem bagge mahithi kodi sir
ಸರ್ ಗಾಣದ ಮಶೀನ್ ಫ್ಯಾಕ್ಟರಿ ಬಗ್ಗೆ ಮಾಹಿತಿ ತಿಳಿಸಿ ಸರ್
Medan namdu gaana ide
Udyogini yojane bagge tilisi
Udyogini loan tagondavera bagge details yale sir
Namadu kiranni shop ede lon beku help madi
Rotti beku sar kalsi bengalorge
👋👋👋👋🙏🙏🙏👋👋
Please sir namagu beku sir nanna maganige
namage call maadi information mattu help maaduttene annuttare Muslimaru yaaradru phone maadidare phone receive maadalla
Sir saree business ge loan sigatta pls heli..5 years enda nange aase ede..e.. business madbeku anta..loan try madi sakaytu..pls heli
Better don't do it try restaurant in where the place high volume customer walk in are there
Bangalore nalli loan sigutta
Sir bari rotti machine ge maatrana? Or bere bussines madbahuda? Hotel madbahuda? Pl tilsi.
Hotel business subsidy loan not available.
Dic yalli Keli. Loan kodthare hotel ge
@@CelebritiesJindagi dic andre?
I am ready please help me🙏 company Ltd opi
🙏🏻 Krshi land Kharodi madalu lone koduthara thilisi Please🙏🏻
Khandita kodutare lone yes
👌👌👌👌👌👌👌👌👌👍👍🤝🤝🤝🤝🤝🤝🤝🤝
Sir nimm no kodi
Sir Namage Bijapur DRp officer Mobil Number
ಸರ್ ನಮಗೆ ಸಾಲ ಬೇಕಾಗಿದೆ ಸರ್ ನಿಮ್ಮ ಕಾಂಟಾಕ್ಟ್ ನಂಬರ್ ಕೊಡಿ ಸರ್
ಸರ್ ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕಾಮೆಂಟ್ ಮಾಡಿ ತುಂಬಾ ಸಹಾಯ ಆಗುತ್ತೆ
ಸಾರ್ ತುಂಬಾ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಿರ. ತುಂಬಾ ತುಂಬಾ ಧನ್ಯವಾದಗಳು. ತುಂಬಾ ಥ್ಯಾಂಕ್ಸ್ ಸಾರ್.💐💐
Cynthiacutinha
👌🙏🙏🙏🙏🙏🙏