ವ್ಯಾಮೋಹ ಕನ್ನಡ ಕಿರುಚಿತ್ರ |

แชร์
ฝัง
  • เผยแพร่เมื่อ 13 ธ.ค. 2024

ความคิดเห็น • 5

  • @ravishastrichikkathimmaiah3263
    @ravishastrichikkathimmaiah3263 7 วันที่ผ่านมา

    ಒಂದು ಕಡೆ ಅಣ್ಣ ಅತ್ತಿಗೆ ಮಕ್ಕಳಿಲ್ಲ ಅಂತ ಕೊರಗುತ್ತಿರುವಾಗ ಬೆಂಗಳೂರಿನಿಂದ ರಾಮು ಬಂದು ಆ ಸ್ಥಾನವನ್ನು ತುಂಬುತ್ತಾನೆ.
    ಇನ್ನೊಂದು ಕಡೆ ರಾಮ ಮತ್ತು ಜಾನಕಿ ಪ್ರೀತಿಸಿ ಮದುವೆ ಆಗ್ತಾರೆ.
    ಮತ್ತೊಂದು ಕಡೆ ಜಾನಕಿ ಅವರ ತಂದೆ ಕೆಟ್ಟ ಆಲೋಚನೆಯಿಂದ ರಾಮ ಲಕ್ಷ್ಮಣರಂತೆ ಇದ್ದ ಅಣ್ಣ ತಮ್ಮಂದಿರನ್ನು ದೂರ ಮಾಡಿ ಸಂಸಾರ ಒಡೆದಾಕ್ಬೇಕು ಅಂತ ಯೋಚನೆ ಮಾಡುತ್ತಾನೆ, ಕೊನೆಗೆ ಮಗಳನ್ನ ರಾಮನಿಗೆ ಕೊಟ್ಟು ಮದುವೆ ಮಾಡಿ ಆಸ್ತಿ ಹೊಡೆಯೋ ಪ್ಲಾನ್ ಮಾಡ್ತಾನೆ, ಕೊನೆಗೆ ಅವನ ತಪ್ಪಿನ ಅರಿವಾಗಿ ಅವನೇ ಬದಲಾಗ್ತಾನೆ.
    ಕಥೆ ಅಂತ್ಯ ಬೆಂಗಳೂರಿನಿಂದ ಬಂದ ರಾಮುವಿಗೆ ತಂಗಿ ಸಿಕ್ತಾಳೆ ಜೊತೆಗೆ ಪ್ರೀತಿಸೋ ಹುಡುಗಿನ ಮದುವೆ ಕೂಡ ಆಗ್ತಾನೆ, ಎಲ್ಲ ಒಟ್ಟಾಗಿ ಕೂಡು ಕುಟುಂಬದ ತರ ಜೀವನ ಮಾಡುತ್ತಾರೆ.
    ತುಂಬಾ ಚೆನ್ನಾಗಿದೆ ಕಥೆ ಪ್ರತಿಯೊಬ್ಬರ ಪಾತ್ರ ಕೂಡ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರ👌🥰👌
    ಆದರೆ ನನ್ನದೊಂದು ಸಲಹೆ....
    ಈ ಕಥೆ ನೋಡಕ್ಕೆ ತುಂಬಾ ಚೆನ್ನಾಗಿದೆ. ಪ್ರತಿಯೊಂದು ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    ಡೈರೆಕ್ಷನ್ ಕ್ಯಾಮೆರಾ ವರ್ಕ್ ಎಲ್ಲವೂ ಕೂಡ ಸೂಪರ್ 👌👌👏👏
    ಆದ್ರೆ ಮಾತಾಡುವ ಭಾಷೆ ಕನ್ನಡನೇ ಆದ್ರೂ, ಪಠ್ಯಪುಸ್ತಕದಲ್ಲಿ ಓದುವ ರೀತಿ ಮಾತಾಡುವ ಬದಲು ನ್ಯಾಚುರಲ್ ಆಗಿ ಜನರ ಮಧ್ಯೆ ನಾವು ದಿನ ಹೇಗೆ ಮಾತಾಡ್ತೀವಿ ಆ ರೀತಿ ಇದ್ರೆ ಚೆನ್ನಾಗಿರ್ತಿತ್ತು ಅನ್ನೋದು ನನ್ನ ಭಾವನೆ.. ಯಾಕಂದರೆ ಕೆಲವೊಂದು ಸನ್ನಿವೇಶಗಳು ತುಂಬಾ ಕನೆಕ್ಟ್ ಆಗ್ತಿದೆ ಅನ್ನೋ ಅಷ್ಟರಲ್ಲಿ ಪಠ್ಯಪುಸ್ತಕದಲ್ಲಿ ಓದೋ ತರ ಇರುತ್ತೆ ಕೆಲವೊಂದು ಮಾತುಗಳು, ಅದು ಸ್ವಲ್ಪ ನ್ಯಾಚುರಲ್ಲಾಗಿ ಮಾತಾಡುತ್ತಾ ಇದ್ದಿದ್ರೆ ಸಕ್ಕತ್ತಾಗಿ ಇರ್ತಿತ್ತು. ಇಷ್ಟೇ ಇದು ಬಿಟ್ರೆ ಇನ್ನೆಲ್ಲ ಓಕೆ ಮುಂದಿನ ವಿಡಿಯೋದಲ್ಲಿ ಸರಿ ಮಾಡಿಕೊಳ್ಳಿ.
    ಶುಭವಾಗಲಿ ಈ ಕಿರು ಚಿತ್ರತಂಡಕ್ಕೆ💐

    • @KONAPURHUDUGA
      @KONAPURHUDUGA  4 วันที่ผ่านมา

      ದನ್ಯವಾದಗಳು ಸರ್.. ನಿಮ್ಮ ಅಭಿಪ್ರಾಯ ತಿಳಸಿದ್ದಕ್ಕೆ.... ಹಾಗೂ.. ನಿಮ್ಮ ಪ್ರೋತ್ಸಾಹ ಕ್ಕೆ.. ನಾನು ಚಿರಋಣಿ 🙏

  • @ShreebBagalikonapura
    @ShreebBagalikonapura 7 วันที่ผ่านมา +2

    😍😍

  • @pkkmusicworld9228
    @pkkmusicworld9228 7 วันที่ผ่านมา +1

    D j

  • @naveenkumar366nk
    @naveenkumar366nk 7 วันที่ผ่านมา +1

    ಇನ್ನು ಕಥೆ ಬೇಕಿತ್ತು