Ee Hasiru Siriyali

แชร์
ฝัง
  • เผยแพร่เมื่อ 6 ก.ย. 2024
  • Movie : Nagamandala
    Singer : Sangeetha Katti
    Music Director : Ashwath C
    Thanks to Sunilhh
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ.. ನವಿಲೆ
    ಈ ನೆಲದ ನೆಲೆಯಲಿ ಮನಸು ಕುಣಿಯಲಿ
    ನವಿಲೇ...
    ನೀನೇನೆ ನಾನಾಗುವೆ
    ಗೆಲುವಾಗಿಯೆ ಒಲಿವೆ
    ನವಿಲೇ.. ನವಿಲೆ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ.. ನವಿಲೆ
    ಈ ನೆಲದ ನೆಲೆಯಲಿ ಮನಸು ಕುಣಿಯಲಿ
    ನವಿಲೇ...
    ನೀನೇನೆ ನಾನಾಗುವೆ
    ಗೆಲುವಾಗಿಯೆ ಒಲಿವೆ
    ತಂಗಾಳಿ ಬೀಸಿ ಬರದೆ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೆ
    ನಿನ್ನ ಗೆಳತಿ ನಾನು ಮೊರೆವೆ
    ತಂಗಾಳಿ ಬೀಸಿ ಬರದೇ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೇ
    ನಿನ್ನ ಗೆಳತಿ ನಾನು ಮೊರೆವೆ
    ಮತ್ಯಾಕೆ ಮೌನ ಗಿಳಿಯೇ
    ಸಿಟ್ಯಾಕೆ ಎಂದು ತಿಳಿಯೆ
    ಹೊತ್ಯಾಕೆ ಹೇಳು ಅಳಿಲೇ
    ಗುಟ್ಯಾಕೆ ನನ್ನ ಬಳಿಯೆ
    ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊಳೆಯಲೇ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಏನಂಥಾ ಮುನಿಸು ಗಿರಿಯೆ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಏನಂಥಾ ಮುನಿಸು ಗಿರಿಯೆ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ ನವಿಲೆ
    ನವಿಲೇ ನವಿಲೆ
    ನವಿಲೇ ನವಿ

ความคิดเห็น • 1.2K

  • @user-qi7gj3ug4v
    @user-qi7gj3ug4v 2 ปีที่แล้ว +441

    ಇವಾಗಿವಾಗ ಬರೋ ಕಚರೆ-ಪಿಚರೆ ಹಾಡ್ಗುಳು ಕೇಳೋ ಬದ್ಲು ಇಂತ ಒಳ್ಳೆ ಇಂಪು-ತಂಪು ಕೂಡಿರೋ ಹಾಡು ಕೇಳಿ ನಿಮ್ಮ ಮೈಮನಗಳು ತಣ್ಣಗಾಗುತ್ವೆ. 💛❤️

    • @suneethashetty5218
      @suneethashetty5218 2 ปีที่แล้ว +8

      Y

    • @gopalarao5413
      @gopalarao5413 ปีที่แล้ว +4

      Natural great

    • @raghuhs391
      @raghuhs391 ปีที่แล้ว +8

      ನಿಜ ಅಣ್ಣಾ ಪ್ರಕೃತಿಯ ಸೌಂದರ್ಯದ ಬಗ್ಗೆ ಎಷ್ಟು ಚನ್ನಾಗಿ ಮೋಡಿ ಬಂದಿದೆ ಇ ಸಾಂಗ್...

    • @sadashivshiva8345
      @sadashivshiva8345 ปีที่แล้ว

      ¹¹¹

    • @shashidharbiradar3789
      @shashidharbiradar3789 ปีที่แล้ว

      @@suneethashetty5218 1

  • @mahantprasadpattanashetti4447
    @mahantprasadpattanashetti4447 3 หลายเดือนก่อน +5

    ಇಂತಹ ಹಾಡುಗಳನ್ನು ಬರೆದವರಿಗೆ ಮತ್ತು ಅತ್ಯಂತ ಮಧುರವಾಗಿ ಹಾಡಿದವರಿಗೆ ಅನಂತ ಕೋಟಿ ಧನ್ಯವಾದಗಳು. ನಮ್ಮ ಕನ್ನಡ ಚಿತ್ರರಂಗ ಇಂತಹ ಹಾಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊರತರಲೆಂದು ಹಾರೈಸುತ್ತೆನೆ.

  • @nsujatha1968
    @nsujatha1968 5 ปีที่แล้ว +172

    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ.. ನವಿಲೆ
    ಈ ನೆಲದ ನೆಲೆಯಲಿ ಕನಸು ಸುರಿಯಲಿ
    ನವಿಲೇ...
    ನೀನೇನೆ ನಾನಾಗುವೆ
    ಗೆಲುವಾಗಿಯೆ ಉಲಿವೆ
    ನವಿಲೇ.. ನವಿಲೆ
    ತಂಗಾಳಿ ಬೀಸಿ ಬರದೆ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೆ
    ನಿನ್ನ ಗೆಳತಿ ನಾನು ಮೊರೆವೆ
    ತಂಗಾಳಿ ಬೀಸಿ ಬರದೇ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೇ
    ನಿನ್ನ ಗೆಳತಿ ನಾನು ಮೊರೆವೆ
    ಮತ್ಯಾಕೆ ಮೌನ ಗಿಳಿಯೇ
    ಸಿಟ್ಯಾಕೆ ಎಂದು ತಿಳಿಯೆ
    ಹೊತ್ಯಾಕೆ ಹೇಳು ಅಳಿಲೇ
    ಗುಟ್ಯಾಕೆ ನನ್ನ ಬಳಿಯೆ
    ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊರೆಯಲೇ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ ನವಿಲೆ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಸುರಲೋಕಾ ಇದನು ಬಿಡಲೇ
    ತವರೀಗೆ ಸಾಟಿ ಇದೆಯೇ
    ಚಿರಕಾಲ ಇಲ್ಲೆ ಇರಲೇ
    ನಗುತಿರು ನೀಲಿ ಮುಗಿಲೇ
    ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ ನವಿಲೆ
    ನವಿಲೇ ನವಿಲೆ
    ನವಿಲೇ ನವಿಲೆ
    ಚಿತ್ರ: ನಾಗಮಂಡಲ
    ಸಾಹಿತ್ಯ: ಗೋಪಾಲ ವಾಜಪೇಯಿ
    ಸಂಗೀತ: ಸಿ ಅಶ್ವಥ್
    ಗಾಯನ: ಸಂಗೀತ ಕಟ್ಟಿ

  • @bhagyashreetalawar394
    @bhagyashreetalawar394 ปีที่แล้ว +79

    ನಿಜವಾಗಿಯೂ ಇಂತಹ ಸುಂದರವಾದ ಗೀತೆಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಇರಬೇಕು ☺

  • @user-rr4dg6ln2w
    @user-rr4dg6ln2w 5 ปีที่แล้ว +34

    ಅಧ್ಬುತವಾಡ ಹಾಡು ನಾಗಮಂಡಲ ಚಲನಚಿತ್ರದಿಂದ ಹಾಗೂ ಸಂಗೀತ ಕಟ್ಟಿ ಅವರ ಮುಗ್ದ ಸಿರಿ ಕಂಠದಿಂದ 🙏🙏🙏🙏🙏🙏🙏🙏🙏

  • @haranag3692
    @haranag3692 2 ปีที่แล้ว +59

    ಪ್ರಕೃತಿಯ ವರ್ಣನೆ ಅದ್ಭುತ i love this song ❤️❤️ ಪ್ರಕೃತಿಯ ಮುಂದೆ ಮನುಷ್ಯನ ಯಾವ ಕೃತಕ ವಸ್ತುಗಳು ಸರಿ ಸಾಟಿ ಹೊಂದುವುದಿಲ್ಲ

  • @walkinclouds
    @walkinclouds 16 ปีที่แล้ว +149

    ನಮ್ಮ ಕನ್ನಡ ನಾಡಿನ ವೈಭವವನ್ನು ಕೊಂಡಾಡುವ ಒಂದು ಅಪೂರ್ವ ಹಾಡಿದು. ಇಂತಹ ಹಾಡುಗಳನ್ನು ಮತ್ತಷ್ಟು ಹಾಕಿ. ತುಂಬಾ ಧನ್ಯವಾದಗಳು.

    • @MahendraMahendra-zh8qx
      @MahendraMahendra-zh8qx 3 ปีที่แล้ว +3

      ಈ ಹಾಡು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ ಒಂಬತ್ತು ವರ್ಷ ಮಾತ್ರ ಆಯ್ತು. ಆದರೆ ನಿಮ್ಮ ಕಾಮೆಂಟ್ ಮಾಡಿ 13ವರ್ಷ ಅಂತ ತೋರಿಸುತ್ತದೆ ಅದು ಹೇಗೆ ಸಾಧ್ಯ, 👍,

    • @dr.unknown8856
      @dr.unknown8856 2 ปีที่แล้ว +6

      @@MahendraMahendra-zh8qx Nanu kuda ade kelbek ankondide

    • @moonlight607
      @moonlight607 2 ปีที่แล้ว +4

      @@MahendraMahendra-zh8qx ನಾನೂ ಕೂಡಾ ಅದೇ ಕೇಳೋಕೇ ಓಪನ್ ಮಾಡಿದೆ,, ಆದ್ರೆ ನೀವೇ ಕೆಲಬಿಟ್ರಿ 😂😂😂

    • @moonlight607
      @moonlight607 2 ปีที่แล้ว +3

      @@dr.unknown8856 ಆ ಮನುಷ್ಯ ಈವಾಗ್ ತೀರ್ಕೊಂಡ್ ಇರ್ಬೋದು 😂😂😂

    • @shivanandappakt2857
      @shivanandappakt2857 2 ปีที่แล้ว

      Yaru

  • @manjulan764
    @manjulan764 2 ปีที่แล้ว +8

    Wow super song ಎಷ್ಟು ಸಲ ಕೇಳಿದರೂ ಮನಸ್ಸಿಗೆ ಇನ್ನೋಮ್ಮೆ ಕೇಳೋಣ ಎನಿಸುವುದು ಸಿ ಅಶ್ವತ್ ಮತ್ತು ಸಂಗೀತಾ ಮೇಡಂ ನಮಗೆ ದೇವರು ಕೊಟ್ಟ ವರಗಳು

  • @varalakshmibv8251
    @varalakshmibv8251 9 หลายเดือนก่อน +9

    ಹೌದು ನಾನೂ ಯಾವಾಗಲು 60 ಮತ್ತು 70ರ ದಶಕದ ಹಳೆಯ ಹಾಡುಗಳನ್ನ ಚಿತ್ರಗಳನ್ನು ನೋಡುವ ಕೇಳುವ ದಿನಚರಿಯೇ ನನ್ನದು

  • @shijithp135
    @shijithp135 5 ปีที่แล้ว +188

    I'm from Kerala.. i don't know Kannada.. even though... This music touched my heart... Love this song

    • @rakeshpatil6939
      @rakeshpatil6939 5 ปีที่แล้ว +5

      Shijith P if u understand the meaning IAM sure you will appreciate the beauty of kannada literature

    • @smenezes4976
      @smenezes4976 4 ปีที่แล้ว +2

      That's great music sense

    • @bhavanishklr1491
      @bhavanishklr1491 4 ปีที่แล้ว

      Mele Nandanam poo thene

    • @basu.c1836
      @basu.c1836 3 ปีที่แล้ว +1

      That's the power of kannada music.....

    • @irannameti6154
      @irannameti6154 2 ปีที่แล้ว

      @@bhavanishklr1491 00೦000000

  • @carey7676
    @carey7676 ปีที่แล้ว +12

    Some people worked for art not for money……Sri C Ashwath was one……unsung hero of Kannada folk music….🙏🏻

  • @chandrappabasavaiah4221
    @chandrappabasavaiah4221 6 ปีที่แล้ว +2

    ತುಂಬಾ ಚೆನ್ನಾಗಿದೆ.ಹಸಿರು ಸಿರಿ, ಅಮೋಘ ಸಾಹಿತ್ಯ, ಸಂಗೀತ ತುಂಬಾ ಚೆನ್ನಾಗಿದೆ.

  • @lingarajumb3331
    @lingarajumb3331 2 ปีที่แล้ว +14

    ನನ್ನ ನೆಚ್ಚಿನ ಹಾಡು ಎಂದೆಂದಿಗೂ ❤️
    ಪ್ರಕೃತಿಯು ಬಗ್ಗೆ ಯಷ್ಟು ಚಂದ ಹಾಡು ನನ್ನ ದುಃಖ ವನ್ನ ಹೊಡೆದು ಹೊಡಿಸುವುದು
    ಯಷ್ಟು ಚಂದ
    ಎಂಥ ಸುಂದರ ನಮ್ಮ ಕನ್ನಡ ನಾಡು❤️❤️❤️❤️❤️✨🕊️😌💚😍🥰😘
    ~ಪ್ರಕೃತಿ ಪ್ರೇಮಿ 💚

  • @ghasiramullaka
    @ghasiramullaka 6 ปีที่แล้ว +304

    I am from Odisha , don't understand this but there is something magical in this song which attract me all the time ,, love this from the bottom of my heart ...fell in Love kannada language.❤️

    • @gangadhargundalishivamogga524
      @gangadhargundalishivamogga524 5 ปีที่แล้ว +12

      This song is about the nature.
      She says she wants to dance like peacock in the green atmosphere.

    • @sunildivya8692
      @sunildivya8692 4 ปีที่แล้ว +2

      Thanks brother

    • @abhishekchandrappa5384
      @abhishekchandrappa5384 4 ปีที่แล้ว +5

      That's the tragedy of our 3 language education system where ppl from all states don't know anything apart from their mother tongue and so called link language hindi. Mother tongue is primary and apart from that students should have an option to choose their own optional language not forced to study hindi only as 3rd language.
      There are many ppl from Odisha who have been in Karnataka for decades now but don't know a word in Kannada. Govt wants all Indians to just know hindi. One should always know his/her mother tongue and after that the language of the land or region. If someone comes to Odisha his link language should be Odiya with locals not hindi.
      One needs to respect the locals, their culture, language and customs and not force locals to learn so called raj basha.

    • @venurao8721
      @venurao8721 4 ปีที่แล้ว +5

      @@abhishekchandrappa5384 In any case you can never learn all the Indian languages in school. There is no harm in having one common language ( Indian origin ) among all Indians; it adds to the unity and it is not suppression of any other language.

    • @abhishekchandrappa5384
      @abhishekchandrappa5384 4 ปีที่แล้ว +4

      @@venurao8721 Our unity is in diversity Venu not uniformity. If diversity is lost India will have no flavour or richness.
      There is a lot of harm in having a common language if it gives undue advantage to some for which its their mother tongue.
      No harm in having english as a common link language given the fact that its a link language world over.

  • @mooniejams4152
    @mooniejams4152 4 ปีที่แล้ว +95

    I'm so proud to know that not only kanndigas but also people who doesn't know the language listens to this song❤

    • @anilkondapally3853
      @anilkondapally3853 3 ปีที่แล้ว +5

      I'm from telangana...I don't know meaning of this song .. once I heard in tiktok...I'm a big fan this song ..Since last 2years...Heart will dance with joy...😍

    • @sambitpriyadarshi
      @sambitpriyadarshi 3 ปีที่แล้ว +7

      I am an Odiya but a proud fan and admirer of Kannada music esp S. Janaki, PB Sreenivas, Raj Kumar , Vani Jayram. The melodious yet simple and soothing music touches my soul . Someday I will learn Kannada and truly savour the culture . Regards

    • @riasavi2702
      @riasavi2702 3 ปีที่แล้ว

      Music as no langauge

    • @carey7676
      @carey7676 ปีที่แล้ว

      @@sambitpriyadarshi P Upendra, a great composer in Kannada music is from Orissa.

    • @bgraghunatharao6185
      @bgraghunatharao6185 ปีที่แล้ว +1

      ​@@carey7676 It is not Upendra. It is , music director Upendrakumar .
      He has composed many great songs in kannada , Particularly for Dr Rajkumar films. Dr Raj encouraged him a lot.
      Further Upendra is the famous Actor cum Director.

  • @SimhaLakshminara
    @SimhaLakshminara 3 ปีที่แล้ว +17

    ಅಮೋಘವಾದ ಹಾಡು, ಸುಂದರವಾದ ಪ್ರಕೃತಿಯಲ್ಲಿ 👌👌

  • @ramjadhav1147
    @ramjadhav1147 5 ปีที่แล้ว +102

    I am from jalna district in maharashtra but i like very much kannada songs in this song the nature shot very well song is always melododios and hearttouching

  • @RamPrasad-rb4vc
    @RamPrasad-rb4vc 3 ปีที่แล้ว +6

    ಈ ಹಾಡು ಕೇಳಿದಾಗೆಲ್ಲಾ ಏನೊ ಓಂತರಾ, Nostalgia with melancholy for ನಮ್ಮ ಪ್ರೀತಿಯ ಮಲೆನಾಡು & ಕರಾವಳಿ ಕರ್ನಾಟಕ. ಹಾಡಿನ ಸಾಹಿತ್ಯ ಬರೆದಿರುವ ದಿವಂಗತ ಗೊಪಾಲ್ ವಾಜಪೈ, ಮತ್ತು ಸಂಗೀತ ನಿರ್ದೇಶಕರಾದ ದಿವಂಗತ ಸಿ. ಅಶ್ವಥ್ ಅವರಿಗೆ ನಮ್ಮ 🙏🙏🙏❤️❤️❤️

  • @ajjarvedic5130
    @ajjarvedic5130 ปีที่แล้ว +4

    ಅದ್ಭುತ ಪ್ರಕೃತಿಯ ಕುರಿತಾದ ರಮ್ಯ ಹಾಡು ಹಸಿರ ಸೊಬಗಿನ ಈ ಹಾಡನ್ನು ಕೇಳಿದೊಡನೆ ಪ್ರಕೃತಿಯ ಚಿತ್ರವೇ ನಮ್ಮ ಮುಂದೆ ಬಂದು ನಿಲ್ಲುವುದು ಅದ್ಭುತ ಹಾಡು ಅಷ್ಟೇ ಕಂಠಸಿರಿ

  • @basavarajk6588
    @basavarajk6588 3 หลายเดือนก่อน +2

    ಹಳೆ ಕನ್ನಡ ಹಾಡುಗಳು ಒಂದು ಸಲ ಕೇಳಿದರೆ ಹೃದಯ ದಲ್ಲಿ ನೆಲೆಸಿ ನಾಟಿ ಕೊಳ್ಳುತ್ತವೆ.

  • @luckyboyramchiary2943
    @luckyboyramchiary2943 4 ปีที่แล้ว +136

    I am belonging from assam i dont understnd kanada language but ...its My favourite ❤️ touching kanada song...

    • @raghavendraraghav6722
      @raghavendraraghav6722 4 ปีที่แล้ว +7

      Keep listening one day ul find the real way god will bless u🙏🏼

    • @dyamsi_kannadiga
      @dyamsi_kannadiga 3 ปีที่แล้ว +1

      Super bro

    • @jnaneshwarijoshi5961
      @jnaneshwarijoshi5961 3 ปีที่แล้ว +6

      Let my heart enjoy the beauty of green and forget self enjoying nature oh peacock...I want to dance like you I want to enjoy nature like you....oh peacock..oh peacock.let my mind blossom seeing the beauty of nature..I will become you and I will live lively like you ..oh peacock..hence goes the meaning..thankyou for enjoying and trying to understand our superb language kannada..godbless.this message was reply to Mr.ramchiary from assam.namasthe

    • @spadavalkar
      @spadavalkar 3 ปีที่แล้ว

      Thanks bro

    • @ianmekhi9294
      @ianmekhi9294 3 ปีที่แล้ว

      Pro tip : you can watch series at Flixzone. Been using it for watching a lot of movies these days.

  • @smenezes4976
    @smenezes4976 4 ปีที่แล้ว +64

    Missing my Kannada Nadu... Living in Mumbai city, you won't get such emotion and feeling

    • @vishudeva9
      @vishudeva9 2 ปีที่แล้ว +3

      Kannadigarige karnataka, karunaadu.

  • @shirigeripriitam5388
    @shirigeripriitam5388 5 ปีที่แล้ว +8

    ಮನಸ್ಸಿಗೆ ಆನಂದ ನೀಡುವ ಹಾಡು 👌👌👌👍👍👍👍👌👌👌👌👌👌👌

  • @anilkondapally3853
    @anilkondapally3853 3 ปีที่แล้ว +59

    I'm from telangana...I don't know meaning of this song .. once I heard in tiktok...I'm a big fan this song ..Since last 2years...Heart will dance with joy...😍Nature love

    • @somnathanchan7766
      @somnathanchan7766 3 ปีที่แล้ว +3

      Love & respect from kannadiga/tuluva

    • @thippeswamymaskal2444
      @thippeswamymaskal2444 3 ปีที่แล้ว

      Tq

    • @harshar3820
      @harshar3820 3 ปีที่แล้ว +5

      Learn kannada u will know it's beauty and fairness I am telling you as a tamalian

  • @beststatusisher
    @beststatusisher 7 ปีที่แล้ว +138

    ಅದ್ಭುತವಾದ ಹಾಡು ಇಂತಹ ಹಾಡುಗಳನ್ನು ನವು ಚಿಕ್ಕವರು ಇರುವಾಗ ರೇಡಿಯೋನಲ್ಲಿ ಕೇಳಿ ಕುಷಿ ಪಡ್ತಾ ಇದ್ವಿ ಇವಾಗ ಈ ಹಾಡು ನೋಡಿ ತುಂಬಾ ಸಂತೊಷ ವಾಯಿತು

  • @abhishekchandrappa5384
    @abhishekchandrappa5384 ปีที่แล้ว +4

    Nothing beats the beauty of our Malenadu and Karavali regions. Karnataka is a blessed state in terms of nature. We should preserve these regions instead of giving licences to resorts and many other recreations. Humans need to stay away as much as possible from these regions.

  • @kedarnathpatadari1454
    @kedarnathpatadari1454 ปีที่แล้ว +4

    ವಾ ಎಂಥ ಸುಂದರ ಹಾಡು ಎಸ್ಟು ಸಲ ಕೇಳಿದ್ದೇನೆ ಇನ್ನೂ ಕೆಳ ಬೇಕು ಎನ್ನುವ ಆಸೆ

  • @user-vk7xw1to6k
    @user-vk7xw1to6k 2 ปีที่แล้ว +2

    ಚಂದಕ್ಕಿಂತ ಚಂದ ನಮ್ಮ ಕನ್ನಡ ನಾಡು ಈ ಕನ್ನಡ ನಾಡಿನ ಪ್ರಕೃತಿ ಎಸ್ಟು ವರ್ಣಿಸಿದರು ಕಡಿಮೆ ಆ ಮಲೆನಾಡು ಈ ಹಂಪಿ ಬಾದಾಮಿ ಐಹೊಳೆ ಪಟ್ಟದಕಲ್ಲು ದೇವಾಲಯ ತಲಕಾಡು ಪಂಚಲಿಂಗ ಕೋಟಿಲಿಂಗೇಶ್ವರ ಇನ್ನೂ ಏಷ್ಟೋ ಇದೆ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಅದ್ಬುತ ಇಂತ ಕನ್ನಡ ಮಣ್ಣಲ್ಲಿ ಹುಟ್ಟಿದ ನಾವೇ ಧನ್ಯ

  • @aee220phmunirabad
    @aee220phmunirabad 6 ปีที่แล้ว +33

    This is classic beauty. A girl express her overflowing emotions in this song. Vijayalakshmi is exactly shown as real kannada village beauty in this movie by director Nagabharana.

  • @shashikanth6813
    @shashikanth6813 7 ปีที่แล้ว +1

    ಸಾಹಿತ್ಯದ ಬೆಲೆ ಗೋತ್ತಾಗೊದು ಇಂತಹ ಸುಮಧುರ ಹಾಡುಗಳನ್ನು ಕೇಳುವಾಗ ಕೇಳುತ್ತನೆ ಇರುವಂತಹ ಅನುಭವ, ಇಂತಹ ಹಾಡುಗಳನ್ನು ಬರೆದ ನಿಮಗೆ ನಮನಗಳು ಸಾರ್.

  • @jaykanare
    @jaykanare 3 ปีที่แล้ว +24

    I'm from madhya pradesh.
    Its so beautiful song

  • @srinivasagowda7940
    @srinivasagowda7940 ปีที่แล้ว +4

    ಏನೇ ನೋವು ಇದ್ರು ಇಂಪಾದ ಹಾಡು ಕೇಳಿ ಮನಸು ಹಗುರವಾಗಿತ್ತು 💓💓💓

  • @kashikashi4925
    @kashikashi4925 6 ปีที่แล้ว +7

    ಇಂತಹ ಅದ್ಬುತವಾದ ಗೀತೆ ಇನ್ನು ಮುಂದೆ ಬರಲಿ ಎನ್ನುವುದು ನನ್ನ ಆಸೆ

  • @hanumanthappahanumanthappa9380
    @hanumanthappahanumanthappa9380 2 หลายเดือนก่อน

    ಈ ಅದ್ಭುತವಾದ ಪ್ರಕೃತಿಯಲ್ಲಿ ನಾನು ಒಮ್ಮೆ ಪಂಪ ಮಹಾಕವಿ ಹೇಳಿದ ಮಾತು ನನಗೆ ನಿಜಕ್ಕೂ ಪದೇ ಪದೇ ಕಾಡುತ್ತದೆ
    ಕೋಗಿಲೆಯಾಗಿ ಪುಟ್ಟುವುದು ನಂದದೋಳ್ ಬನವಾಸಿ ದೇಶದೋಳ್ ಎನ್ನುವ ಹಾಗೆ ನಮ್ಮ ಕನ್ನಡನಾಡಿನಲ್ಲಿ ಹುಟ್ಟಿದ್ದು ಸಾರ್ಥಕ ಆಗುತ್ತದೆ ⚘🙏💯👌

  • @parayyamathmathapati2828
    @parayyamathmathapati2828 2 ปีที่แล้ว +4

    ಓ ಹಸಿರ ಸಿರಿಯಲಿ ಮನಸು ಮರೆಯಲಿ ನವಿಲೇ...

  • @khamarmohideen8300
    @khamarmohideen8300 ปีที่แล้ว +3

    Yantha sundara ee haadu, nanna manasige nemmadi koduva Sangeetha,sirigannadam gelge 🙏

  • @manjusd762
    @manjusd762 6 ปีที่แล้ว +15

    "Helire nimmanna na hyanga mareyali"
    wow what a lyric.
    she is taking with the nature as if they r her frndz.
    Kannadada suvasane e haadinalli anubhavisabahudu

  • @vithobmavinalli440
    @vithobmavinalli440 ปีที่แล้ว +5

    ಪ್ರಕೃತಿಯ ಒಡಲಿನ ಸುಂದರವಾದ ಹಾಡು 👌❤️

  • @k.p.mohankumar5305
    @k.p.mohankumar5305 6 ปีที่แล้ว +7

    One of the most melodious Kannada film songs i have heard in recent years. Late Sri. C. Ashwath who composed the music for this film was a doyen of Kannada film music as well as folk music. The singer Sangeetha Katti has rendered this song marvelouly and yet has not found any favour with other Kannada film Music directors/Directors/Producers, which is a pity & clearly shows how highly talented Kannada artistes are totally IGNORED!! and yet nobody cares or bothered about it at all. Anyhow, I personally admire and congratulate her with all my heart !!!. GOD BLESS YOU Sangeetha ji.

  • @ank3989
    @ank3989 7 ปีที่แล้ว +9

    ಕಿವಿಗೆ ಇಂಪಾದ ಹಾಡು ಇಂತಹ ಹಾಡುಗಳನ್ನು ಕೇಳುತ್ತಿದ್ದರೆ ಯಾವ ರೋಗಗಳು ಬರುವುದಿಲ್ಲ

  • @kalpanakattimani1810
    @kalpanakattimani1810 6 ปีที่แล้ว +3

    Adbhutaa...Hadu ..Vijaylaxmi mam Very looking Beutiful

  • @DoTryTaste
    @DoTryTaste 3 หลายเดือนก่อน

    ಎಂಥಅದ್ಭುತಹಾಡು ಇದನ್ನು ರಚನೆ ಮಾಡಿದ ಕವಿಗೆ ಧನ್ಯವಾದಗಳು ಜೈ ಶ್ರೀಕೃಷ್ಣ🙏🙏🙏

  • @bgraghunatharao6185
    @bgraghunatharao6185 7 ปีที่แล้ว +20

    Hats off to Sangeeta Katti. She can sing any type of song. Our film land has to make use of it

  • @darshannaik8874
    @darshannaik8874 8 ปีที่แล้ว +18

    ಒಂದಕ್ಕಿಂತ ಒಂದು ಅದ್ಭುತ ಗೀತೆಗಳು ಸಹಸ್ರ ಸಹಸ್ರ ನಮನಗಳು...

  • @voiceofamarkhan8299
    @voiceofamarkhan8299 ปีที่แล้ว +6

    I'm from Kerala..... Mind blowing song 👏👏🙏

  • @vishwanathshetty7410
    @vishwanathshetty7410 2 ปีที่แล้ว +2

    ಮಧುರ ಮನೋಹರ ಸಂಗೀತದ ಹಾಡು.

  • @mahadevhaniminal3086
    @mahadevhaniminal3086 ปีที่แล้ว +3

    ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ ಸುಂದರವಾದ ಅಡಿಕೆ ತೋಟ ರಮ್ಯ ರಮಣೀಯ ಚಿತ್ರೀಕರಣ ಈ ಹಾಡು ನನ್ನ ವಿಡಿಯೋ ಆಲ್ಬಮ್ ನಲ್ಲಿ ಶಾಶ್ವತವಾಗಿ ಇದೆ.ಆಗಾಗ ಕೇಳಿ ಆನಂದಿಸುತ್ತೇನೆ.

  • @sonyvaikom9681
    @sonyvaikom9681 6 ปีที่แล้ว +25

    Im from kerala ,i love this song

  • @venku0369
    @venku0369 6 ปีที่แล้ว +9

    C.S Ashwath Sir was most under rated talent in our Kannada cinema world. He was very talented. God gifted voice and music composing was very good with him.

  • @SN-ys8kb
    @SN-ys8kb 9 หลายเดือนก่อน

    ಹುಟ್ಟಿ ಬೆಳೆದದ್ದು ಕೇರಳದ Kasaragod ಜಿಲ್ಲೆ... ನಮ್ಮ ಮನೆ ಭಾಷೆ ಮಲಯಾಳಂ, ಆದ್ರೂ ನಾವೆಲ್ಲ ಓದಿದ್ದು ಕನ್ನಡ...ತುಂಬಾ ಹೆಮ್ಮೆ ಇದೆ , ಕನ್ನಡ ಭಾಷೆ ಮಾತಾಡೋಕೆ,, ಇಂತಹ ಸುಂದರ ಹಾಡು ಕೇಳೋಕೆ... ಅದೆಷ್ಟೊ ಭಾಗ್ಯ... ಮಾಡಿರ ಬೇಕು🙏
    ....

  • @san-qy5ss
    @san-qy5ss 4 ปีที่แล้ว +16

    One of "Evergreen "songs in the film- history of kannada!

  • @narasimhamurthy8728
    @narasimhamurthy8728 6 ปีที่แล้ว +14

    What a beautiful composition of Ashwath. What a melodies voice of Smt. Sangeetha katti.

  • @Veenakrecruiter
    @Veenakrecruiter 7 ปีที่แล้ว +88

    I always remember my native place malnad , I like this song very much

    • @munirajun7013
      @munirajun7013 6 ปีที่แล้ว +1

      now once u feel ur childhood definitely Tear's on ur eye...

    • @odaadu-4463
      @odaadu-4463 5 ปีที่แล้ว

      ನಾನು ಕೂಡ

    • @bhavanishklr1491
      @bhavanishklr1491 4 ปีที่แล้ว

      ಮೇಲೇ ನಂದನಮ್ ಫೂ ತೇನೇ

    • @food4u598
      @food4u598 3 ปีที่แล้ว

      Nyc to hear u had somthing similar experience of nature at ur native

    • @shreyas.d3116
      @shreyas.d3116 3 ปีที่แล้ว

      Same here

  • @ShenkarGacchi
    @ShenkarGacchi 15 วันที่ผ่านมา

    ಬಹಳೇ ಸುಂದರವಾದ ಹಾಡು ಮೇಲಿಂದ ಮೇಲೆ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ

  • @sunilkumarkumar7555
    @sunilkumarkumar7555 7 ปีที่แล้ว +11

    ഈ ഹസീരു സിരിയലി മനസ്സു നെനയലി നവിലെ ......
    നിന്നാങ്കയെ കുണിവെ .. നിന്നെന്തെയേനലിവെ നവിലെ ..നവിലെ ..

  • @ndoutsider1574
    @ndoutsider1574 5 ปีที่แล้ว +20

    Music has no boundaries. i enjoyed this sweet melody even though i can't get then meaning of this song. Love From Nepal :) Peace

  • @rashmis9588
    @rashmis9588 6 ปีที่แล้ว +13

    Absolutely no words to describe how beautiful this song is....😍one of my favourites....I never get bored of listening to it even if I hear it for infinite times😍😍😍

    • @food4u598
      @food4u598 3 ปีที่แล้ว

      Yes me too I don't know why the nature calls me

    • @Superguru123
      @Superguru123 2 ปีที่แล้ว

      Yes am also feel the same.

  • @umeshss8652
    @umeshss8652 3 ปีที่แล้ว +2

    ಇಂತ ಹಾಡು ಗಳು ಎಂದಿಗೂ ಮರೆಯಲು ಸಾಧ್ಯ ವಿಲ್ಲ ಕೇಳುಗರಿಗೆ ಹಿಂಪಾದ ಹಾಡು

  • @altairwayeb3221
    @altairwayeb3221 6 ปีที่แล้ว +17

    Unfortunately I don't know Kannada language but lyrics and music composition of this song is very nice and superb

  • @haripriyabharadhvaj1641
    @haripriyabharadhvaj1641 ปีที่แล้ว +2

    Director nagabharana giving wonderful movie to karnatak

  • @sureshasuresha9505
    @sureshasuresha9505 ปีที่แล้ว +4

    2022 December du kenaklu yeranda ullara🧐🙈?

  • @abrahamjosephthekkethundie4554
    @abrahamjosephthekkethundie4554 10 ปีที่แล้ว +64

    Such a wonderful song that touches the roots, i always listen to this song to remember my mother and i cry.... Hats off to the writer, singer nad music director of this song.

    • @Ranjeetpooja842
      @Ranjeetpooja842 10 ปีที่แล้ว +5

      really it is a good song and remember my mother ............

  • @sandeepgn3123
    @sandeepgn3123 5 ปีที่แล้ว +10

    The perfect blend of nature and melody. Takes me back to my childhood days in my village in Karnataka. This is how it feels like walking in heaven.

  • @babababababababa5198
    @babababababababa5198 5 ปีที่แล้ว +1

    ಈ ಹಾಡು ತುಂಬಾನೇ ಚೆನ್ನಾಗಿದೆ ಎಲ್ಲಿಗೋ ಕರೆದುಕೊಂಡು ಹೋಗುತ್ತೆ

  • @adithyan5699
    @adithyan5699 4 ปีที่แล้ว +5

    Golden songs of Kannada❤️❤️❤️😍😘. Mesmerize 🤗😍😘

  • @dadapeermanjarla573
    @dadapeermanjarla573 2 ปีที่แล้ว +1

    ಇಂಪು ತಂಪು ಹಾಡು ಇನ್ನುಷ್ಟು ಇದೆ ತರ ಸಾಂಗ್ ಹಾಕಿ ನನ್ನ ಬೆಂಬಲ ಇರುತ್ತೆ

  • @aralaguppenageshramachandr3476
    @aralaguppenageshramachandr3476 6 ปีที่แล้ว +5

    Beautiful & melodious composing by the great Ashwath Sir. He is the only typical kannada singer with kannadada sogadu.

  • @vishwanathshetty7410
    @vishwanathshetty7410 2 ปีที่แล้ว +1

    ಅದ್ಬುತ ಸಂಗೀತ ನಿರ್ದೇಶನ ಮಾಡಿದ್ದಾರೆ

  • @rajunayakb.r7158
    @rajunayakb.r7158 ปีที่แล้ว +3

    ಇಂಪಾದ ಸುಮಧುರ ಸಂಗೀತದ ಸುಶ್ರಾವ್ಯವಾದ ಗೀತೆ

  • @shashankshashank3263
    @shashankshashank3263 ปีที่แล้ว +1

    ತುಂಬಾ ಸೊಗಸಾದ ಹಾಡು. ಕೇಳಲು ತುಂಬಾ ಚೆನ್ನಾಗಿದೆ.

  • @arunkumaryerole41
    @arunkumaryerole41 9 ปีที่แล้ว +31

    No words to describe....Just lost in this song...Brings back to those old golden childhood days in the beautiful landscapes of old kasaragodu....!!! Remembering my father....!

  • @ganapatiraikar5162
    @ganapatiraikar5162 11 หลายเดือนก่อน +1

    Every respect goes to Sri Gopal Vajapee sir, god should give him happy peacefull life wherever he is.

  • @bloreboy194
    @bloreboy194 7 ปีที่แล้ว +3

    Golden song by Smt. Sangeeta Katti. Superb music composition by (late) Sri C. Ashwath. May his soul RIP. Evergreen hit!!

  • @yellowbmusicbybhoomika1612
    @yellowbmusicbybhoomika1612 2 ปีที่แล้ว +2

    Aww a simple village girl that loves her village and treats every little thing in nature as her friends is singing to them that she is gonna have to leave them and move to another place since she's gonna get married, and them to bless her and miss her... So adorable ❤️

  • @saddymaddyful
    @saddymaddyful 9 ปีที่แล้ว +85

    This is for Sreeram Ghaisas and one more person in another link , who requested translation of the lyrics of this song into english..
    Lyricist Gopal Yagnik has kept the might of Maleanadu's Nature (land of hills) in mind and explains the plight of a bride who is about to leave her native to go to an unknown destination far off in a marriage. At first she is thrilled and shy for having engaged but start missing all the glory … It's difficult to translate with equivalent words to extract the exact emotion of this song but I have made a stupid attempt..
    " IN THIS WEALTH OF GREENERY - ( LET MY) MIND BASK(INGLORY) = (OH) PEACOCK"
    I TOO DANCE LIKE YOU- I TOO ENJOY LIKE YOU- PEACOCK (OH) PEACOCK''
    IN THIS SHELTER OF LAND (LET MY) MIND DANCE - PEACOCK (OH) PEACOCK''
    I WILL BECOME YOU (PEACOCK) SUBMIT (TO YOU) HAPPILY- PEACOCK (OH) PEACOCK''
    WON'T IT COOL BREEZE ? WON'T IT BRING PLEASURE OF FRAGRANCE (OF SANDAL WOOD)
    GROWING LEAF WHERE ARE YOU FORGETTING(ME)? YOUR FRIEND I AM PLEADING
    THEN WHY ARE YOU SILENT OH PARROT ? I DON'T KNOW WHY YOU ARE ANGRY
    WHY ARE YOU LATE OH SQUIRREL ? WHY DO YOU KEEP IT SECRET WITH ME ?
    TELL ME HOW CAN I FORGET YOU ? AND SHUN ( LEAVE YOU ALL)
    WHY ARE YOU SO ANGRY (ON ME) OH HILLOCK ? IS IT RIGHT THAT YOU FORGOT TO SPEAK(TO ME)
    YOU SHOWERED (PURE) LOVE (SWEET) AS HONEY - MY LIFE OF LIFE (OH) RIVER
    THIS IS A LAND OF GODS (&) SHALL I REJECT ? IS THERE A MATCH TO NATIVE ?(PARENT'S PLACE)
    SHALL I STAY HERE FOR EVER ? KEEP SMILING (OH) BLUE SKY
    TODAY I AM GOING TO A DISTANT PLACE (IN MARRIAGE) FROM YOU - (PLEASE) BLESS ME
    Mannari

    • @shridhargr2789
      @shridhargr2789 9 ปีที่แล้ว +1

      Really ...! Its amazing song ..n u have done good thing..tq for ur translation

    • @benakaravindra9242
      @benakaravindra9242 8 ปีที่แล้ว

      +Sadhana Rao...good one

    • @babubangaru6442
      @babubangaru6442 7 ปีที่แล้ว +1

      Sadhana Rao -- Thanks for the translation. Jai Jai to the richness of Language.

    • @madhu1303
      @madhu1303 6 ปีที่แล้ว

      HATS OFF TO YOU SADHANA RAO.... SALUTES...

    • @varunmanjunath6509
      @varunmanjunath6509 6 ปีที่แล้ว

      Great work

  • @bhavanasb547
    @bhavanasb547 ปีที่แล้ว +1

    👌👌👌👌👌👌ಸಿ ಅಶ್ವಥ್ 👌👌👌ಹಾಡು....

  • @satheeshyr7000
    @satheeshyr7000 9 ปีที่แล้ว +8

    what a song this is "suraloka idanu bidale thavarigi saati idele chirakaala illi irele naguthiro neeli mugile naaninnu nimminda bahudoora saaguve harasire." excellent lyrics..

  • @rajgopal6911
    @rajgopal6911 ปีที่แล้ว +2

    ಜಯಲಕ್ಷ್ಮೀ ಮೇಡಂ ಚೆನ್ನಾಗಿದ್ದೀರಾ.

  • @saddymaddyful
    @saddymaddyful 9 ปีที่แล้ว +27

    Congrats to Gopal Vajapayee for lyrics and fond remebrence of Late Ashwath for composing this beauty. Let me remind all you good guys to utilize this monsoon season and visit Malnadu once ( if not already done) because :The might of Malenaadu and Mohana Raaga goes like hand in glove !!. Visit malanadu after a couple of early monsoon showers and you are sure to see the heaven on earth. Go there on a cloudy or light drizzling day and listen to this song !! you will be in different pedestal .....,. mannari

  • @muralimurali-xs9hq
    @muralimurali-xs9hq ปีที่แล้ว +2

    Iam a keraite I not understand words but the song is so beautiful

  • @shrikanthpai6604
    @shrikanthpai6604 10 ปีที่แล้ว +5

    Feel so blessed to hear a song like this. Amid all the noise that passes off as music.

  • @Superguru123
    @Superguru123 2 ปีที่แล้ว +2

    a song that touched most of the languages wonderful voice and song. evergeen that recalls you even after 50years. how many of you think this could have been in 4K

  • @shbadiger
    @shbadiger 8 ปีที่แล้ว +21

    beauty of nature cannot be explained ,,,,,,,,,,, its my one of fav song as i love western ghats .

  • @saritakashela3594
    @saritakashela3594 ปีที่แล้ว +2

    Wow..me don't know kannad but love this song so much

    • @sreenathaas4520
      @sreenathaas4520 ปีที่แล้ว +1

      She is explaining her bonding with nature beautifull words 😊

  • @bsmaheshkumar5328
    @bsmaheshkumar5328 5 ปีที่แล้ว +3

    One of the best melody song in Kannada, wow what a composing, what a lyric what a voice eventually. Simply wondrous.

  • @prakashhiremath266
    @prakashhiremath266 ปีที่แล้ว +1

    ಮನಸ್ಸು ಹಗುರವಾಗಿ ಸಲೂ,,, ಆಹಾ,, ಇಂಥ ಸಂಗೀತ ಬೇಕೆ ಬೇಕು.

  • @durugeshagaddimani5473
    @durugeshagaddimani5473 4 ปีที่แล้ว +5

    ಒಂದು ಹೆಣ್ಣು ತಾನು ಹುಟ್ಟಿ ಬೆಳೆದ ಪ್ರಕೃತಿಯನ್ನ ತೊರೆದು ಇನ್ನೊಂದು ಪ್ರಕೃತಿಗೆ ಹೊಂದಿಕೊಂಡು ಬಾಳೊದು ಎಷ್ಟು ಕಷ್ಟದ ಕೆಲಸ ಅಲ್ವ... ಈ ಹಾಡಿನಲ್ಲಿ ಪ್ರಕೃತಿಯ ವರ್ಣನೆ ನಿಜಕ್ಕೂ ಅದ್ಭುತ..
    ಗಿಡˌ ಮರˌ ಹೂˌ ಬಳ್ಳಿ ˌನದಿˌ ಝರಿˌ ತೊರೆˌಪಕ್ಷಿ ˌಪ್ರಾಣಿ ಎಲ್ಲವನ್ನು ಬಿಟ್ಟು ಹೋಗುವಾಗ ನನ್ನ ಮುಂದಿನ ಭವಿಷ್ಯಕ್ಕೆ ಹಾರೈಸಿ ಕಳುಹಿಸಿ ಎಂದು ವಿನಮ್ರವಾಗಿ ಕೇಳುವಾಗ ತುಂಬ ದುಃಖವಾಗುತ್ತದೆ...

  • @naveenk3157
    @naveenk3157 4 ปีที่แล้ว +1

    ಅದ್ಬುತ ಹಾಡು.
    ಸಂಗೀತಕ್ಕೆ ಅದ್ಬುತ ಶಕ್ತಿ ಇದೆ.
    ನವೀನ್ ಕುಮಾರ್.
    ಜುಟ್ಟನಹಳ್ಳಿ ಬಾರೆ.

  • @trivenibanasode9952
    @trivenibanasode9952 7 ปีที่แล้ว +5

    ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಹಾಡು...

  • @keepsmiling_with_smile
    @keepsmiling_with_smile 8 ปีที่แล้ว +1

    All time favourite...... Naaaa hengaaa mariyaleeeeee.. superb nagabharan sir

  • @prasadkulkarni123
    @prasadkulkarni123 7 ปีที่แล้ว +20

    who else could have sung this more melodiously than Sangeetha Katti Kulkarni Madam......

    • @kgyn2429
      @kgyn2429 6 ปีที่แล้ว

      ತುಂಬ ಸೂಗಸಾದ ಹಾಡು.ನಿಸರ್ಗದ ನಿನಾದ.

    • @prakashbr4429
      @prakashbr4429 5 ปีที่แล้ว

      Very nice song and scenery

  • @anusuyaramacha5482
    @anusuyaramacha5482 ปีที่แล้ว +1

    Mind blowing song .entha voice n acting superb 🎉🎉🎉 from kodagu

  • @io5060
    @io5060 6 ปีที่แล้ว +6

    Athyadbuthavada haadu....divine

  • @ashita9494
    @ashita9494 ปีที่แล้ว +2

    Namma Yellapura nature 💚.. and song ❤️🎧👌

  • @timir282
    @timir282 6 ปีที่แล้ว +6

    Such a melodious song ....it soothes mind and soul. What a heavenly voice

  • @rockyrathod1966
    @rockyrathod1966 3 ปีที่แล้ว +1

    2021 ರಲ್ಲಿಯೂ ಈ ಹಾಡನ್ನು ಕೇಳುವ ಕುತುಹಲ ಮೂಡುತ್ತೆ ಅಂದ್ರೆ ನಿಜವಾಗ್ಲೂ ನಿಮ್ಮ ಪ್ರಕೃತಿ ವರ್ಣನೆಗೆ ಕೋಟಿ ಕೋಟಿ ನಮನಗಳು

  • @nirupamap5470
    @nirupamap5470 6 ปีที่แล้ว +9

    Ee song keltha idre mundina janma antha iddare nanu ee place nalliye hutti janma sarthaka madkoltini yakandre aa photography nodri! estu sundaravagide 💆👌👏👏👏👏👏👏👏👏👏👏👏👏👏✌✌✌✌

  • @anandtn
    @anandtn 16 ปีที่แล้ว +3

    Agree 100% with you Prasad. As a Kannadiga, I am peeved at the quality of Kannada songs being composed and aired. Looks like, there is a dearth of good intellectual writers of yesteryears.

  • @UmeshaNomad1975
    @UmeshaNomad1975 3 ปีที่แล้ว +1

    That water falls is ' Sathodi Falls ' in thick forest, 27 kms from Yellapur of Uttara Kannada district....I have visited 3 times...

  • @bloreboy194
    @bloreboy194 12 ปีที่แล้ว +4

    One of C, Ashwath's evergreen songs. Excellent lyrics set to a catchy melodious tune that virtually takes you to the evergreen Malnad. Even the choreography is so well set, It is such a welcome change from the fast paced dance-beats. I never get tired listening to this song. C. Ashwath continues to live in our hearts through such lovely songs. May his soul rest in peace.