ವೀರಪ್ಪನ್‌ಗೆ ಹೊಡೆದ ನಾಗಪ್ಪ ನಾಡಿಗೆ ಬಂದಿದ್ದೇಗೆ? | How Nagappa Came to Bangalore | Raj Kidnpa Story Ep 6

แชร์
ฝัง
  • เผยแพร่เมื่อ 20 ต.ค. 2020
  • ನರಹಂತಹ ವೀರಪ್ಪನ್ ಗೆ ಹೊಡದ ನಾಗಪ್ಪ ಕಾಡಿನಿಂದ ತಪ್ಪಿಸಿಕೊಂಡು ಕಷ್ಟಪಟ್ಟು ನಾಡಿಗೆ ಬರುತ್ತಾರೆ. ಅಂತೂ ಇಂತೂ ಗಾಜನೂರಿಗೆ ಬಂದಾಗ ಅಲ್ಲಿದ್ದವರಿಗೆ ನಾಗಪ್ಪರನ್ನು ಕಂಡು ಶಾಕ್. ವೀರಪ್ಪನ್ ಗೆ ಹೊಡೆದು ಬಂದೆ ಎಂದ್ರೇಳಿದ್ರೂ ಯಾರು ನಂಬಲು ತಯಾರಿಲ್ಲ. ಪೊಲೀಸ್ ಕಾರಿನಲ್ಲಿ ಬೆಂಗಳೂರಿಗೆೆ ಬಂದ ನಾಗಪ್ಪರ ಬಳಿ ಮುಖ್ಯಮಂತ್ರಿ ಮಾತನಾಡಿದ್ದೇನು? ನಂತ್ರ ಅಟ್ಟಹಾಸ ಸಿನಿಮಾದಲ್ಲಿ ನಾಗಪ್ಪ ಭಯ ಪಡಲು ಕಾರಣವೇನು?
    Click here To Subscribe to Channel -- / chitraloka
    Nagappa after hitting forest brigand Veerappan escaped from their clutches and reached Gajanuru. When he told he had hit Veerappan no body believed. Later Nagappa in police jeep reached Bangalore and was taken to Chief Minister SM Krishna office. What Happened there? Later Nagappa was working in Attahasa movie. But he got frightened there. Why?
    Watch Video
    #Chitraloka #NagappaEscape #Veerappan #RajkumarKidnap #Chitraloka #Great escape story #Raj Kidnap Real Story
    Also Watch
    Veerappan Associates In Attahasa Movie - • ಅಟ್ಟಹಾಸ ಚಿತ್ರದಲ್ಲಿದ್ದರ...
    Biggest Mistake In My Life | Rekha Das Life Story Ep - 4 - • ಇದೇ ನನ್ನ ಜೀವನದಲ್ಲಿ ಮಾಡ...
    Nagappa Hits Veerappan and Escape - • ನಾಗಪ್ಪನ ಮಚ್ಚಿನೇಟು ಬಿದ್...
    Yogaraj Bhat Rejected Darshan For Mani - • ಮಣಿ ಚಿತ್ರಕ್ಕೆ ದರ್ಶನ್ ಬ...
    Dont Spread Rumors on Me Said Nagappa | Ep 4 -
    Gandhada Gudi Ep 6 - • ಮೊದಲ ಸಾಮಾಜಿಕ ಚಿತ್ರ ಸಂಸ...
    Why Rajkumar Cried In Forest? - • ಕಾಡಿನಲ್ಲಿ ರಾಜ್ ಅತ್ತಿದ್...
    Vajramuni Troubles Shailendra Babu - • ನಟ ವಜ್ರಮುನಿ ಸ್ವಾತಿ ನಿರ...
    ಗಂಧದಗುಡಿ - ಕನ್ನಡ ಚಲನಚಿತ್ರ ಚರಿತ್ರೆ Part 5 - Gandahagudi Part 5 - • ಗುಬ್ಬಿ ವೀರಣ್ಣನವರು ನಿರ್...
    What Happened at Gajanuru before Raj Kidnap - • ಅಣ್ಣಾವ್ರ ಅಪಹರಣಕ್ಕೂ ಮು...
    They Told Wear Two Piece Dress And Come - Rekha Das • ಚಡ್ಡಿ, ಬಾಡಿ ಮಾತ್ರ ಹಾಕಿ...
    Rajkumar Kidnap Story Promo - • ಡಾ. ರಾಜಕುಮಾರ್ ಅಪಹರಣ ಆಗ...
    First Kannada Lip Lock Movie Swathi - • ಸುಧಾರಾಣಿ KISSING ಸೀನ್ ...
    Rekha Das Life Story - Ep1 • ಹೊಸ ಹುಡುಗೀನಾ ನೋಡು.. ವಿ...
    Rekha Das Real Story | Promo - • ನಾನು.. ಅವರು.. ನನ್ನ ಕಥೆ...
    Known Persons To Me Only Kidnaped Dr RAjkumar - • ನನಗೆ ಗೊತ್ತಿದ್ದ ವೀರಪ್ಪನ...
    Gandhada Gudi History Part 3 - • ಕನ್ನಡ ಮೊದಲ ಚಲನಚಿತ್ರದ ರ...
    Why Vishnu Did not Act In Sangolli Rayanna Movie? - • ಸಂಗೊಳ್ಳಿ ರಾಯಣ್ಣ ಚಿತ್ರದ...
    Geetha Trouble To Jaggesh Movie Ranganna - • ರಂಗಣ್ಣ ಚಿತ್ರಕ್ಕೆ ನಟಿ ಗ...
    Was Shivanna To Direct Vishnuvardhan Movie ? - • ಶಿವಣ್ಣ ವಿಷ್ಣು ಸಿನಿಮಾ ನ...
    Vijayalakshmi Attraction in Nagamandala - • ನಾಗಮಂಡಲ ಚಿತ್ರದಲ್ಲಿ ವಿಜ...
    Malavika Gave One Crore To Jayalalitha. Why? - • ಜಯಲಲಿತಾರಿಗೆ ಮಾಳವಿಕಾ ಒಂ...
    Dr Rajkumar House at Tiptur - • ತಿಪಟೂರಿನಲ್ಲಿದ್ದ ರಾಜಣ್ಣ...
    Should Be Ready For Everything In Film Industry Says MD Kowshik - • ಚಿತ್ರರಂಗದಲ್ಲಿ ಎಲ್ಲದಕ್ಕ...
    What prakash raj did in Avinash Malavika Marriage - • ಅವಿನಾಶ್ ಮಾಳವಿಕಾ ಮದುವೆಯ...
    What happed to Kari Subbu From Rajinikanth - • ರಜನಿಕಾಂತ್‌ರ ನಾಟಕದಿಂದ ಕ...
    Gandhada Gudi History Part 1 - • ಗಂಧದಗುಡಿ - ಕನ್ನಡ ಚಲನಚಿ...
    Whom Did Avinash Kidnaped - • ನಟ ಅವಿನಾಶ್ KIDNAP ಮಾಡಿ...
    What Yajamana Producer Rehman Got from Movie - • ಯಜಮಾನ ಚಿತ್ರದಿಂದ ನಿರ್ಮಾ...
    Sridhar is my Son said Vishnuvardhan - • ವಿಷ್ಣು ಚಿತೆಗೆ ಬೆಂಕಿಯಿಟ...
    Jesudas Gave Answer on Behalf of SBP - • ಎಸ್ಪಿಬಿಗೆ ಶಾಸ್ತ್ರೀಯ ಸಂ...
    Yajamana Producer Rehman Story EP 2 - • ಯಜಮಾನ ಮುಂಚೆ ರೆಹಮಾನ್ ಕಳ...
    Rajinikanth Used to Go To Singing and Dancing club - • ರಜನಿಕಾಂತ್ ಕ್ಯಾಬರೆ ಕ್ಲಬ...
    Tiptur Ramaswamy on Dr Rajkumar Swimming - • ಡಾ. ರಾಜ್ ಈಜಾಡುತ್ತಿದ್ದ ...
    Shailendra Babu Hosa Jeevana Story Ep 1- • ಮಾಲಾಶ್ರೀ ಚಿತ್ರದ ಎದುರು ...
    Bharathi Vishnuvardhan Speaks • ಭಾರತಿ ವಿಷ್ಣುವರ್ಧನ್ ಮನದ...
    Shock To Avinash from Raj Banner - • ಅವಿನಾಶ್ ಗೆ ರಾಜ್ ಸಂಸ್ಥೆ...
    What Vishnuvardhan Used to Like? - Bharathi Vishnuvardhan Explains • ವಿಷ್ಣುಗೆ ಏನು ಇಷ್ಟ ? - ...
    Vishnuvardhan And Indian Culture - • ಹೆಣ್ಣು ಮಕ್ಕಳ ಹಣೆಯಲ್ಲಿ ...
    Director H Vasu on Bhanda Alla Bhaddhur - Ep 1 - • ಭಂಡ ಅಲ್ಲ ಬಹದ್ದೂರು ಚಿತ್...
    Tiptur Ramaswamy Talks On Raj | ರಾಜ್ ಜೀವನಚೈತ್ರ EP-1 • ರಾಜಣ್ಣರ ಆಪ್ತ ಸ್ನೇಹಿತ ತ...
  • บันเทิง

ความคิดเห็น • 270

  • @JaiSriRam96867
    @JaiSriRam96867 2 ปีที่แล้ว +27

    Interview madtha ಇದ್ದೀರಾ, ಇಲ್ಲಾ ಅಂದ್ರೆ
    Investigating madtha ಇದಿರಾ Mr ವೀರೇಶ್ ಅವರೇ,
    Dayavittu ಅವರಿಗೆ ಸಂಪೂರ್ಣ mathadalu ಅವಕಾಶ ಕೊಡಿ...

  • @praveen_3825
    @praveen_3825 3 ปีที่แล้ว +15

    ಸೂಪರ್ ನಾಗಪ್ಪ ಅಣ್ಣಯ್ಯ ನೀವು,,ಧೈರ್ಯದಿಂದ ಮುನ್ನುಗ್ಗಿದರೆ ಯಾವುದೂ ಅಸಾಧ್ಯ ಅಲ್ಲ ಅನ್ನೋದನ್ನ ಮಾಡಿ ತೋರಿಸಿದ್ದೀರಿ

  • @chandrusworld7459
    @chandrusworld7459 3 ปีที่แล้ว +53

    Nagappae really great veerappaga ಒಂದ್ ಗುನ್ನ ಇಟ್ಟ bandidiyalla ಬಿಡು 🔥🔥

  • @jasmithas4thasecs925
    @jasmithas4thasecs925 3 ปีที่แล้ว +20

    ನಾಗಪ್ಪ ಅವರು ಹೇಳುತ್ತಿರುವುದು ತುಂಬಾ ರೋಮಾಂಚನ ವಾಗಿದೆ ಹಾಗಾದರೆ ಮೀಸೆ ಕೃಷ್ಣ ಹೇಳುವುದು ಏನೆಂದರೆ ನಾಗಪ್ಪನನ್ನು ಕಾರಿನಲ್ಲಿ ಕರೆದುಕೊಂಡು ಬಂದು ಬೆಂಗಳೂರಿಗೆ ಬಂದೆ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾನೆ ಮೀಸೆ ಕೃಷ್ಣ ನಾಗಪ್ಪ ಹೋಗುತ್ತಿರುವುದು ಸತ್ಯ ಇರಬಹುದು

  • @guruprasad3435
    @guruprasad3435 2 ปีที่แล้ว +2

    ನಾಗಪ್ಪ ಬರಿ ಬುರುಡೆ .... ನಾಗೇಶ ಕಲಮಾದ್ಯಮದಲಿ ಬೇರೆ ಕಥೆ ಹೇಳಿದರೆ.
    ಶಿವಸುಬ್ರಹ್ಮಣ್ಯಂ ಮಾತ್ರ ಸತ್ಯ ಹೇಳಲು ಸಾಧ್ಯ.
    ನಾಗಪ್ಪನನು ಕಲಿಸಿದ್ದು ವೀರಪ್ಪನೆ.....
    ನಾಗೇಶ ಮತ್ತು ನಾಗಪ್ಪ ಬರಿ ಕಥೆ ಹೇಳ್ತೀದರೆ...
    ನಿಜಾವಾದ ಸತ್ಯ ಒಂದು ದಿನ ಹೋರಗೆ ಬರಲಿದೆ...

  • @goodhuduga
    @goodhuduga 3 ปีที่แล้ว +17

    Please leave Nagappa to tell complete story. Interviewer should be called as interferer

  • @Kannada_First
    @Kannada_First 3 ปีที่แล้ว +16

    ನಾಗಪ್ಪ ಪೂರ್ತಿ ಸತ್ಯ ಹೇಳಲು ಬಿಡಿ. ಎಲ್ಲಾ ಸೆನ್ಸಾರ್ ಮಾಡಿದ್ದೀರಾ??😁

  • @vijayakn36
    @vijayakn36 3 ปีที่แล้ว +1

    Great breve nagappanavare yestu kasta kottiddane paapi veerappan namma aaradhya devarige kanneru hakisiidane paapi narajadali ertane

  • @rangaswamyks8287
    @rangaswamyks8287 2 ปีที่แล้ว +1

    Hyago veerappange
    Hodedhu bandhree
    Adhe great.. Ashtu saku

  • @Sandeep_ThesatisfiedHuman
    @Sandeep_ThesatisfiedHuman 3 ปีที่แล้ว +7

    Ur channel going interesting day by day ,, need episodes like this

  • @keshvakeshva6035
    @keshvakeshva6035 3 ปีที่แล้ว +95

    Nagappa hagu meese krishna ebbarigu jothe koorisi interview madi super agi iruthe 😂

  • @vibelover5444
    @vibelover5444 3 ปีที่แล้ว +10

    Yenappa bogale krishnappaa igaa en anthyaaa :D

  • @kannadakasturi.....8412
    @kannadakasturi.....8412 3 ปีที่แล้ว +12

    ಇವ್ರು ಮಾತು ನಿಜನ್ನೋ, ಇಲ್ಲ ಮೀಸೆ ಕೃಷ್ಣನಾ ಮಾತು ನಿಜನ್ನೋ ತಿಳಿಯುತ್ತಿಲ್ಲ.....🤔😎

  • @kiransanmuri1292
    @kiransanmuri1292 3 ปีที่แล้ว +18

    ನಾಗಪ್ಪ ಅವರ ಕಥೆ ಕೇಳಿದ್ರೆ , ವೀರಪ್ಪನ್ಗೆ ಕರ್ನಾಟಕ ತಮಿಳನಾಡು ಸರ್ಕಾರದ ಮೇಲೆ ತುಂಬಾ ಸಿಟ್ಟ ಇತ್ತು ಈ ಕಥೆ ಆದ್ಮೇಲೆ ನೆಕ್ಸ್ಟ್ ನಾಗಪ್ಪ ಅವರ್ ಮೇಲೇನೆ ಇರಬೇಕು 😂😂😂

    • @rangaswamyks8287
      @rangaswamyks8287 2 ปีที่แล้ว

      Avanige Namma
      Dheera.. Shree
      Shankar bidhari sir baggenu
      Bahala kopa itthu
      Koogadidha
      Adhare avarannu
      Yenu madoke aglilla

    • @kiransanmuri1292
      @kiransanmuri1292 2 ปีที่แล้ว

      @@rangaswamyks8287 yes eda matra 100% satya brother ❤️

  • @movievenky7946
    @movievenky7946 3 ปีที่แล้ว +17

    ಪ್ರಾಣ ಭಯಾ ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಭಂಡ ಧೈರ್ಯ ವನ್ನು ನೀಡಿದೆ.

  • @prithviamruthraj
    @prithviamruthraj 3 ปีที่แล้ว +6

    This man is made of steel from with in.

  • @shilpamulakur4636
    @shilpamulakur4636 3 ปีที่แล้ว +9

    Real hero hatts off to ur guts sir.

    • @lakshmiaa1495
      @lakshmiaa1495 3 ปีที่แล้ว

      @shilpa Mulakur , Nagappa avaru Dr Raj kumar life jeopardy maadida haage aglilva? avaru hege justify maadiddare antha nange annisutte.

  • @puneethhegdeable
    @puneethhegdeable 3 ปีที่แล้ว +11

    Voice quality is very bad in this interview.

  • @prakasholekar5834
    @prakasholekar5834 3 ปีที่แล้ว +4

    Nice interview

  • @kalpataru6793
    @kalpataru6793 3 ปีที่แล้ว +8

    ಮಿಸೆ ಕ್ರಷ್ಣ ಮೂದಲಿಂದಲು ರೈಲು

  • @sanUdupi
    @sanUdupi 3 ปีที่แล้ว +3

    Nagappa real hero

  • @akashwebseries8891
    @akashwebseries8891 3 ปีที่แล้ว +5

    ನಿಮ್ಮ ಧೈರ್ಯಕ್ಕೆ ಮೆಚ್ಚ ಬೇಕು ಸರ್

  • @KA20biker
    @KA20biker 3 ปีที่แล้ว +1

    Very interesting.

  • @munirajuml8523
    @munirajuml8523 3 ปีที่แล้ว +4

    Nagappa sir, neevu kadinda jeeva sahita horage bandralla devru tumba doddonu sir.

  • @Harishsatr
    @Harishsatr 2 ปีที่แล้ว

    Super nagappa guru

  • @srinathraomn9067
    @srinathraomn9067 3 ปีที่แล้ว +58

    ಮೀಸೆ ಕ್ರಿಷ್ಣ ಬರಿ ಹೋಳು

    • @bhramosss7604
      @bhramosss7604 3 ปีที่แล้ว +9

      Nagappa public ge baralla antha mese full reel bitirbeku

    • @varshithgowda7292
      @varshithgowda7292 3 ปีที่แล้ว +1

      Houdu sir

    • @Truthshouldwin
      @Truthshouldwin 3 ปีที่แล้ว +6

      Sir aadre ಅಷ್ಟೊಂದು detail aagi heg sulhelakke sadhya annodu kuda nange doubt...Ashok avru jote iddru anta bere helidru....heg sulheltare...sikhakkolltini annodiralwa..yar nijano yar silli🙄🤔🤦

    • @MithunKumar-qn9xv
      @MithunKumar-qn9xv 3 ปีที่แล้ว

      Bejaan pungthane awnu

    • @joycoorg8136
      @joycoorg8136 3 ปีที่แล้ว

      Mese krisna alla anna pungi meese😆😆😆

  • @karunkumar6207
    @karunkumar6207 3 ปีที่แล้ว +45

    Interview madthiro Mr Veeresha avare, Nenu avaranna interview madtha ediro or Interrogate madtha ediro. Yavaglu bari logic keltha erthirallaa nevu. First avaru helodu kelusko. Interview concept is good. but the way you are interviewing is utter worst. learn interviewing skills first.

  • @swamyieswamyie2953
    @swamyieswamyie2953 2 ปีที่แล้ว

    Nimmathavaru 5 jana sakagithu avannannu mugisoke... U r real hero.. 👍👍💐🙏🤝💐

  • @yashwanthnyash8893
    @yashwanthnyash8893 2 ปีที่แล้ว +1

    🔥 nivu

  • @darshankumar1969
    @darshankumar1969 3 ปีที่แล้ว +2

    Meese krishnappa big time story maker .
    Veeresh sir please interview meese krishnap and nagappa together

  • @Daniel-Mr.videos
    @Daniel-Mr.videos 3 ปีที่แล้ว +7

    ವೀರಪ್ಪನ್ ಎಟ್ ಬಿದ್ಮೇಲೆ ಹೇಗೆ ಟ್ರೀಟ್ಮೆಂಟ್ ತಕೊಂಡ. ಎಷ್ಟು ಎಟ್ ಬಿದ್ದಿತ್ತು, ಅವನಿಗೆ ಏನಾಯ್ತು, ಹೇಗೆ ಹುಷಾರಾದ ಕೇಳಿ sir

    • @Chitraloka
      @Chitraloka  3 ปีที่แล้ว

      Watch in next episodes

  • @HeDTechvisions
    @HeDTechvisions 3 ปีที่แล้ว +3

    ಯಾರನ್ನ ನಂಬುವುದು, ಮೀಸೆ ಒಂದು ಹೇಳ್ತಾನೆ, ನಾಗಪ್ಪ ಒಂದು ಹೇಳ್ತಾನೆ..

  • @vinayshetty4234
    @vinayshetty4234 2 ปีที่แล้ว +8

    Veerappan ge punch kottavnu obba iddane andre, adu neeve..great🤣

  • @aryakumar1611
    @aryakumar1611 3 ปีที่แล้ว +6

    This is not Nagappas first interview he told this same matter long back in TV9 interview.🔥

    • @karthikr561
      @karthikr561 3 ปีที่แล้ว +1

      Real attahasa program

  • @thistimealsopassedaway7412
    @thistimealsopassedaway7412 3 ปีที่แล้ว +4

    Virappan ge modala Bari hode tha namma Karnataka da naggappa ge jai 😘

  • @rajkumaragasimani103
    @rajkumaragasimani103 3 ปีที่แล้ว +4

    Nagappa you real hero rest are reel hero...hatsoff to the 👍

  • @RaviShankar-kk8kn
    @RaviShankar-kk8kn 3 ปีที่แล้ว +12

    Sir ಸಂದರ್ಶನ ನಡೆಯುವಾಗ ಮಧ್ಯೆ ಫೋನ್ ಕರೆಗಳು ಬರುತ್ತೆ. ದಯವಿಟ್ಟು ಫೋನ್ ದೂರ ಇಟ್ಟು ಸಂದರ್ಶನ ಮಾಡಿ.

  • @madivalappadodamani1611
    @madivalappadodamani1611 3 ปีที่แล้ว +3

    Mise kristna dron prathapa chakra varathi solebela evara movarna nindrashi gonda hodibeku

  • @priyankh.s8379
    @priyankh.s8379 3 ปีที่แล้ว +1

    U r the real hero....nagappa

  • @basaveshbr2674
    @basaveshbr2674 3 ปีที่แล้ว +9

    Mr. #param from @kalamadhyama channel, nodappa illi real matter idu. Meese Krishna Bari holu udaafe mathagalu ella kade work agalla... Modlu correct agi enu antha helasu avnindane.

  • @vishwanathsmathapatimathap2841
    @vishwanathsmathapatimathap2841 3 ปีที่แล้ว

    Super

  • @thimaraddythimaraddy7162
    @thimaraddythimaraddy7162 3 ปีที่แล้ว +2

    ನಾಗಪ್ಪ ನೀವು ಕರೆಕ್ಟ್ ಹೇಳಿದಿರಿ ಮೀಸೆ ಒಳ್ಳೆ ಸಿನಿಮಾ ತರಹ ಹೇಳಿದ್ದಾನೆ ನೀವು ಇಂಟರ್ವ್ಯೂ ಕೊಟ್ಟಿದ್ದು ನಿಜ ಸಂಗತಿ ಜನಕ್ಕೆ ತಿಳಿಯಿತು ಇಲ್ಲದಿದ್ದರೆ ದಂತ ಕಥೆ ಯಾಗುತಿತ್ತು ಧನ್ಯವಾದಗಳು

    • @thimaraddythimaraddy7162
      @thimaraddythimaraddy7162 3 ปีที่แล้ว

      ಸಂಗ್ರಾಮ ಸಿಂಗ್ ಈ ತರಹ ಹೇಳುವುದು ನೋಡಿದರೆ ನೀವು ಅವನಿಗೆ ಹೊಡೆದು ತಪ್ಪಿಸಿಕೊಂಡು ಬಂದಿರದಿದ್ದರೆ ಅವನು ತನಗೆ ಕೊಡುವ ದುಡ್ಡಿನ ಬೇಡಿಕೆಗಾಗಿ ನಿಮ್ಮನ್ನು ಉಳಿಸುತಿದ್ದನೋ ಇಲ್ಲೋ ಗೊತ್ತಿಲ್ಲ ಆ ದಿನ ನಿಮ್ಮ ನಿರ್ಧಾರ ಸರಿಯಾಗೇ ಇತ್ತು

  • @krishnagl1552
    @krishnagl1552 2 ปีที่แล้ว +3

    1:10 Veerappan ge dicchi kottu avn beralu muridu escape real hero nive 👌💪guts matters. Nimge support sikkidre avr ibruna saysi rajkumar avrna karkond bandidre avaga sigo mariyade super agirtitu. Tamilnadu Ucche hoykotidru 🤣😂

  • @hmlakshminarayana847
    @hmlakshminarayana847 3 ปีที่แล้ว +2

    ಸಂದರ್ಶನ ಮಾಡೋರಿಗೆ ಮಾತಾಡೋ ಚಪಲ

  • @manjunath.mmunireddy75
    @manjunath.mmunireddy75 3 ปีที่แล้ว +5

    Meesa Krishana . burde krishna. Rail krishna . Kudaka Krishana. ....

  • @praveenhk7487
    @praveenhk7487 3 ปีที่แล้ว

    good

  • @somethinksomething8333
    @somethinksomething8333 3 ปีที่แล้ว +32

    Real Hero.. Just missed the chance of Killing the Veerappan... Still he is brave man

  • @ganeshganesh5945
    @ganeshganesh5945 3 ปีที่แล้ว +2

    Sir nevu ast yala madidhga veerpange gun siglilva gun muchitidra

  • @Gurukrupa91
    @Gurukrupa91 3 ปีที่แล้ว +5

    Meese Krishna Yenne yettali olle kanasu kandidha 😂🤣

  • @manjunathas4447
    @manjunathas4447 3 ปีที่แล้ว +2

    Sir interesting episodes but audio echo idhe sir

  • @zaravind
    @zaravind 3 ปีที่แล้ว +2

    Sound not clear..

  • @ambika7516
    @ambika7516 3 ปีที่แล้ว +4

    Improve your mic quality🎤🎙

  • @annamalaifansgroup07
    @annamalaifansgroup07 3 ปีที่แล้ว +2

    8 ವರ್ಷದ ಹಿಂದೆನೇ ಇವರು ಎಲ್ಲ ಕಥೆ ಹೇಳಿದ್ದಾರೆ tv9 ನಲ್ಲಿ with ಆಪರೇಷನ್ ಕಕೋನ್ ವೀರ BB ಅಶೋಕ್ ಕುಮಾರ್ ಜೊತೆ 🙏🙏

  • @basavarajgd6855
    @basavarajgd6855 3 ปีที่แล้ว +3

    Nagaappa my village maradagi

  • @mnnaveen23
    @mnnaveen23 3 ปีที่แล้ว +5

    Hi. Thanks for the right version of the story. Some newspapers back in those days reported that Nagappa was treated badly by some people after reaching Bangalore. Was it true?

  • @vanitanaik4009
    @vanitanaik4009 3 ปีที่แล้ว +2

    How did nagappa meese krishna ibarannu vattige kursi interview madi yaru satya heltare gottagatte.

  • @shashikumarguttedar4196
    @shashikumarguttedar4196 3 ปีที่แล้ว

    👍

  • @user-rx2ug4ob8o
    @user-rx2ug4ob8o 2 ปีที่แล้ว +1

    Chandaa maman katte heltavree😂

  • @raju5244
    @raju5244 3 ปีที่แล้ว +2

    Mr Editor let them speak your questions in between the talk are so disturbing and annoying

  • @maheshganesh2066
    @maheshganesh2066 2 ปีที่แล้ว

    ❤️

  • @tomnjerry20
    @tomnjerry20 2 ปีที่แล้ว +2

    Why is the interviewer acting over smart? He must let the person talk and tell his story. This looks like an interrogation than an interview.

  • @anjalinabobby9293
    @anjalinabobby9293 3 ปีที่แล้ว +2

    Saar audio quality improve maadi

  • @MrLADVG
    @MrLADVG 3 ปีที่แล้ว +5

    We now have two versions of escape story, one from meese Krishna & another from Nagappa himself.
    We now need to hear from actor Ashok to know which version to believe as he was with Krishna during their visit

  • @MrYogiCA
    @MrYogiCA 3 ปีที่แล้ว +3

    Ashok na interview maadidre gothaguthe......Again looks like TRP fight

  • @mahesh4767
    @mahesh4767 3 ปีที่แล้ว

    Sir When will u review next episode

  • @jashwinmshettyjashwinmshet3124
    @jashwinmshettyjashwinmshet3124 3 ปีที่แล้ว

    Sir bere apishod li nemanu messhe Krishnapa karkondu bandranthe...

  • @manjushet8812
    @manjushet8812 3 ปีที่แล้ว +1

    ಒಬ್ಬೊಬ್ಬರು ಒಂದೊಂದು ತರ ಕಥೆ ಹೇಳ್ತಾರೆ ಯಾವುದು ನಂಬಬೇಕು ??

  • @JohnCena-vz3uv
    @JohnCena-vz3uv 3 ปีที่แล้ว +1

    Who is true nagappa or meese krishna? This guy says a different story

  • @janakisrinivas4751
    @janakisrinivas4751 3 ปีที่แล้ว +1

    Kannadada muttu Namma dr rajanna

  • @krishnaj2358
    @krishnaj2358 3 ปีที่แล้ว +3

    Anchor ge nagappa sariyagi ondetu bidbeku disturb madthane

    • @laxminarayana...8071
      @laxminarayana...8071 3 ปีที่แล้ว

      😂😂😂😂 nijaa.. 2 tapar antha barsbeku estu intrest inda nanu kadalli edini antha nenskotha edini evru disturb madtha avree...👊👊👊🔫🔫🔫

    • @shabareesh06
      @shabareesh06 3 ปีที่แล้ว

      😂😂😂

  • @srinivasappagr
    @srinivasappagr 3 ปีที่แล้ว +2

    Poor audio quality

  • @prakashyuvraj
    @prakashyuvraj 3 ปีที่แล้ว +3

    Guru, ninage interview maadakke baralla, sumne maneyalli kuthko...

  • @mussanjemaatu123
    @mussanjemaatu123 3 ปีที่แล้ว +1

    ಆ ಯಾಪ್ಪ ತುಂಬಾ ಮುಗ್ಧ

  • @shriharisanjeev
    @shriharisanjeev 3 ปีที่แล้ว

    Where is next episode??

  • @vinuthamanigarsofy6660
    @vinuthamanigarsofy6660 3 ปีที่แล้ว +2

    Guruve avru mathadtha edhare neevu yake bedadhe ero questions keli interview na allumadtha edira. Nimagu interview madoku baruthe antha thoriskolothara edhe.

  • @nandunandu2574
    @nandunandu2574 2 ปีที่แล้ว +1

    Kidnap aggide doddu drama ansuthe.. purthi preplanned ansuthe

  • @vssatvik633
    @vssatvik633 3 ปีที่แล้ว

    Nagappa is the real hero not a reel hero....

  • @giridharkumar1444
    @giridharkumar1444 3 ปีที่แล้ว +1

    Meese krishnappa's version cannot be ruled out bcos nagappa is weaving his talks by imagining instead of directly revealing. Krish nappa is very confident in his talk. Both of them revealed the loss of teeth n the incidence of biting veerappan fingers

  • @harishakrishnamurthy7105
    @harishakrishnamurthy7105 3 ปีที่แล้ว

    Audio not clearance

  • @mohanhnk1981
    @mohanhnk1981 3 ปีที่แล้ว

    Ashok version & mese krishna version is different

  • @santnaikk
    @santnaikk 3 ปีที่แล้ว

    Rajkumar n Veerappan episode r very interesting.. but dey r not tellin in detail..

    • @Chitraloka
      @Chitraloka  3 ปีที่แล้ว +1

      Watch out for next episodes

    • @jayarajcg2053
      @jayarajcg2053 3 ปีที่แล้ว

      I to felt that. No detailing

    • @ias7271
      @ias7271 3 ปีที่แล้ว

      @@Chitraloka please let them explain in detail . And ask about important and curious things and not about unimportant things like attahasa shooting

  • @pavankogpayana
    @pavankogpayana 3 ปีที่แล้ว +1

    Nimge correct aagi valid question keloke baralvalla

  • @ArjunSarthi
    @ArjunSarthi 3 ปีที่แล้ว +2

    Avrna maathaadak bidappa

  • @sharmila7636
    @sharmila7636 2 ปีที่แล้ว

    Let him explain nearly

  • @suresha19751975
    @suresha19751975 3 ปีที่แล้ว +3

    Feels bad to hear that veerappan gang mate acted in Attahaasa movie and he was ragging our Nagappa ! Also you will notice Cyanide movie has soft corner feeling towards LTTE fellows. Now director AMR is planning again a movie on them based on Rajiv Gandhi blast story !!!

    • @gurudasgurudas7747
      @gurudasgurudas7747 3 ปีที่แล้ว +2

      AMR is a LTTE agent

    • @karthikr561
      @karthikr561 3 ปีที่แล้ว

      @@gurudasgurudas7747 nothing like that bro
      Everything was near to him...so oy he is making movies on that

  • @RaviTeja-hz6rx
    @RaviTeja-hz6rx 3 ปีที่แล้ว

    Super
    Naagappa
    You are real hero
    But unfortunately
    Meese Krishna claiming
    Undue build-up for himself
    And making you as a helpless

  • @tejaskerur1893
    @tejaskerur1893 3 ปีที่แล้ว +1

    Mise krisnapa enapa

  • @kavitakavi8285
    @kavitakavi8285 3 ปีที่แล้ว

    Voice not clear

  • @prajwalraj9931
    @prajwalraj9931 3 ปีที่แล้ว +1

    Next episode

  • @ramesharya8445
    @ramesharya8445 3 ปีที่แล้ว

    ವಿಷಯ ಬಿಟ್ಟು ಬೇರೆಲ್ಲಾ ಪ್ರಶ್ನೆ ಕೇಲ್ತಿದಿಯಲ್ಲಾ ಗುರು

  • @gowthamgaming1613
    @gowthamgaming1613 3 ปีที่แล้ว

    Nagre Patil Dehradun Sun Lo

  • @santhoshkumarb162
    @santhoshkumarb162 3 ปีที่แล้ว

    Veerappa na mele single fight madidhu Hebbuli nagappa

  • @praveen_3825
    @praveen_3825 3 ปีที่แล้ว +1

    ಇವ್ನು ಯಾವನ್ ಗುರು, ಆಂಕರ್ 🤦‍♂️🤦‍♂️🤦‍♂️

  • @SaiKoundinya
    @SaiKoundinya 3 ปีที่แล้ว

    ಮಾತಾಡೋಕ್ಕೇ ಸರಿಯಾಗಿ ಬರೋದೇ ಇಲ್ವಲ್ಲಾ ಇವರಿಗೆ

  • @sagardoggy4878
    @sagardoggy4878 3 ปีที่แล้ว

    Veeresh sumne eru center nali mathad beda

  • @aratisirsi3160
    @aratisirsi3160 2 ปีที่แล้ว

    Too much interruption. We don't want to hear the anchor

  • @chandracgowdas
    @chandracgowdas 3 ปีที่แล้ว

    Tv9 alli bere Thara heliddare nagappa

  • @ravidoddamani734
    @ravidoddamani734 3 ปีที่แล้ว

    Driver messe krishnappa bere kathene heltane

  • @yureshkumar2513
    @yureshkumar2513 3 ปีที่แล้ว

    bannariyinda talavadige estu doora 11rs kottu beliggeyinda ratrivarege travel maididra idu swalpa vichitra alwa

    • @raghavendratr6664
      @raghavendratr6664 3 ปีที่แล้ว

      Adhu belige alla sanje 5:30ke antha helidhare nodi

  • @indreshbc4244
    @indreshbc4244 3 ปีที่แล้ว

    Vaaisu kelusta illa naagapanavre neeu bahala dhairyashaali