K Sudhakar ಬಾಯಲ್ಲಿ ಅಂಥ ಮಾತು ಆಶ್ಚರ್ಯವಾಯ್ತು, ಮೆಸೇಜ್ ಮಾಡಿದ್ರು - ಬಿವೈ ವಿಜಯೇಂದ್ರ | Vijay Karnataka
ฝัง
- เผยแพร่เมื่อ 5 ก.พ. 2025
- ಮೈಸೂರು: ನಂಗೆ ಬಿಜೆಪಿ ಮುಖ್ಯ.. ಟೀಕೆಗಳನ್ನು ಸೌಮ್ಯವಾಗಿ ಸ್ವೀಕರಿಸ್ತೇನೆ.. ಸುಧಾಕರ್ ಫೋನ್ ಮಾಡಿಲ್ಲ ಮೆಸೇಜ್ ಮಾಡಿದ್ರು : ವಿಜಯೇಂದ್ರ ರಿಯಾಕ್ಷನ್ | #BJP #BYVijayendra #KSudhakar #KarnatakaPolitics #BJPKarnataka #PoliticalClash #SudhakarVsVijayendra #vijaykarnataka
ಮೈಸೂರಿನಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 'ಸುಧಾಕರ್ ಬಾಯಲ್ಲಿ ಅಂಥ ಮಾತು ಕೇಳಿ ಆಶ್ಚರ್ಯವಾಯ್ತು. ಅವರ ಮಾತಿನಿಂದ ನನಗೇನೂ ಬೇಸರ ಆಗಿಲ್ಲ' ಎಂದರು. ''ನನಗೆ ಸುಧಾಕರ್ ಯಾವುದೇ ಫೋನ್ ಕರೆ ಮಾಡಿಲ್ಲ. ನಾಲ್ಕು ದಿನಗಳ ಹಿಂದೆ ಮಾತನಾಡಬೇಕೆಂದು ಮೇಸೆಜ್ ಮಾಡಿದ್ದರು. ನಾನು ಅನಿವಾರ್ಯವಾಗಿ ದಿಲ್ಲಿಗೆ ಹೋಗಬೇಕಿತ್ತು. ಹಾಗಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅಂಥ ನಾಯಕರು ಕರೆ ಮಾಡಿದರೆ ಸ್ವೀಕರಿಸಲು ಆಗದಷ್ಟು ದೊಡ್ಡವನು ನಾನಲ್ಲ. ಯಾವ ಅರ್ಥದಲ್ಲಿ ಸುಧಾಕರ್ ಟೀಕೆ ಮಾಡಿದ್ದಾರೋ ಗೊತ್ತಿಲ್ಲ. ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸಿದ್ದೇನೆ. ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ'' ಎಂದು ವಿಜಯೇಂದ್ರ ಹೇಳಿದರು.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಜಿಲ್ಲೆಯಲ್ಲಿ ಯಾರು ಹೇಗೆ ಅಂತ ಸ್ಥಳೀಯರಿಗೆ ಗೊತ್ತಿರುತ್ತೆ ಡೆಲ್ಲಿಯಲ್ಲಿರುವ ಬೋಳಿ ಮಕ್ಕಳಿಗೆ ಎನ್ ಗೊತ್ತಿರುತ್ತೆ ಅಲ್ಲಿ ಇರೋ ರಾಷ್ಟ್ರೀಯ ನಾಯಕರು ನಮ್ಮ ಕನ್ನಡಿಗರು ಯಾರಿದ್ದಾರೆ ಹೇಳಿ ಒಬ್ಬರಾದ್ರೂ ಇದ್ದಿದ್ದರೆ ಅವ್ರಿಗೆ ನಮ್ಮ ಸಮಸ್ಯೆ ಅರ್ಥ ಆಗಿತ್ತಿತ್ತು.
Nenehoghlaa hu❤
A rtgs vijendra neenu ayogya nimma appa ayogya
nin appa napumsaka
Nimmav tullu hogoo tale hidka sule magane jai vijendra
@@mani-lo1wgye illa kanappa yeddi napumsaka alla...napamsaka iddidre athyachara case irthittha...
@@haroonbaig9419 prove madappaa nine kanninda noddang helthiyallappaa
@@mani-lo1wg adu nanu helodu allappa court helbekaagaithe......
Yella nave helangiddidre yeddi mele case beelthirliveno.....
"Yeddi ge sumoto case nalli bandhana bheethi"viruddhada athyacharada case......
Ningenu gotthilveno bidu paaaapa.😄