Butterfly suckling the nector with its Proboscis

แชร์
ฝัง
  • เผยแพร่เมื่อ 22 ม.ค. 2025
  • ಉದ್ದನೆ ಕೊಳವೆಯ ಮೆಲ್ಲನೆ ತೂರಿ
    ಸದ್ದಿಲ್ಲದೆಯೇ ರಸವನು ಹೀರಿ
    ಬಳಿಕ ಪಕ್ಕದ ಹೂವಿಗೆ ನೆಗೆದು
    ಮತ್ತದೆ ಕೊಳವೆಯ ಆಚೆಗೆ ತೆಗೆದು
    ಹೂವಿನ ರಸವನು ಹೀರುವ ಕಂದ
    ಬಲು ರುಚಿ ಎನುವನು ಮಕರಂದ

ความคิดเห็น •