I have eaten this in my childhood. Idanna aaga Ella name maneyalli madtidru. Eega marethe hogittu. Thank you for bringing the recipe back and reminding me. Must make this soon !
Very rich but down to earth and simple people. This is what most of us aspire for at the end of our lives. To settle down in the midst of nature. Live healthy, live simple.
ನಮಸ್ಕಾರ ಭಟ್ರೇ ಹೇಗಿದ್ದೀರಿ, ಸೂಪರ್ recipe 👌👌, ಕಂಡಿತ try ಮಾಡುತ್ತೇನೆ, ಹಾಗೇ ಇನ್ನೊಂದು ವಿಷಯ ಮಾತಾಡದೆ ಅಡಿಗೆ ಮಾಡಬೇಡಿ, ಲಾಸ್ಟ್ video dalli ನೀವು ಮಾತಾಡಲೇ ಇಲ್ಲ ಬೇಸರ ಅಯ್ತು , ಅಡಿಗೆ ಒಟ್ಟಿಗೆ ನಿಮ್ಮ ಮಾತು ಇದ್ರೆ ನಮಗೆ ಬಾರಿ kushi, ನಿಮ್ಮ ಮಾತು ಕೇಳೋದೇ ಗಮ್ಮತ್ತು 😀👍
ಖಂಡಿತವಾಗಿಯೂ ಬಾಳೆ ಕಾಯಿ ಮತ್ತು ಸಿಹಿ ಗೆಣಸಿನ ಪಲ್ಯವನ್ನು ಇದೇ ರೀತಿ ಒಗ್ಗರಣೆ ಮಾಡುವ ವಿಧಾನದಲ್ಲಿ ಮಾಡುವುದು. ಬಾಳೆಹಣ್ಣಿನ ಈ ಪದಾರ್ಥ ಮಾಡುವುದು ನೋಡಿದ್ದು ಕೇಳಿದ್ದು ಮೊದಲ ಸಲ. 👌👍👍
Nice. I have prepared banna podi (Kerala style), bannana boil with salt, fully riped banna roasted in ghee very tasty. Kerala banna filled or payam nerachethu very nice . Calicut it is famous
ಭಟ್ರೇ, ನೀವು ಎಂತೆಂತಹ ರುಚಿಕರವಾದ ಅಡುಗೆ ಮಾಡುತ್ತೀರಿ.ಖಂಡಿತವಾಗಿಯೂ ನಿಮಗೆ ಹೆಂಡತಿಯಾಗಿ ಬರುವ ಹುಡುಗಿ ತುಂಬಾ ಪುಣ್ಯ ಮಾಡಿರಬೇಕು.ಧನ್ಯವಾದಗಳು ಭಟ್ರೆ.
Kkkkkkkkkkkkkkkk
ನಾವು ಸಿಹಿಗೆಣಸಿಗೆ ಹೀಗೆ ಒಗ್ಗರಣೆ ಹಾಕಿ ಮಾಡ್ತೇವೆ , ಆದ್ರೆ ಬಾಳೆಹಣ್ಣಿನಲ್ಲಿ ಮಾಡಿದ್ದು ಇದೇ ಮೊದಲು ನೋಡಿದ್ದು 😊 ಒಳ್ಳೆದಾಗಿದೆ 👌👍
Naavu kjooda sihigenasinalli maadtheve🎉
ಪ್ರತಿ ಸಾರಿಯೂ ನಿಮ್ಮ ಅಡುಗೆ simple mathu ಸ್ಪೆಷಲ್.thank you bhatre.
ಚೆನ್ನಾಗಿದೆ ಹೀಗೆ ಬಾಳೆಹಣ್ಣನ್ನು try ಮಾಡಿರಲಿಲ್ಲ ರುಚಿಯಾದ ಹಾಗೂ ಆರೋಗ್ಯಕರ ಅಡಿಗೆ ಧನ್ಯವಾದಗಳು ಭಟ್ರೆ 🙏🙏😊
🙏😃
ತುಂಬಾ simple recipe. Liked it very much
ಹೊಸ ರುಚಿ ಕಾಯಿ ಬೆಲ್ಲದ ಜೊತೆ ರಸಾಯನ ಮಾಡಿ ತಿನ್ನುತ್ತಿದ್ದೆವು ಇನ್ನೂ ಮುಂದೆ ಹೀಗೆ ಮಾಡುತ್ತೇನೆ ಧನ್ಯವಾದಗಳು
😅😢 2:28 m 2:38
ಬಾಳೆಹಣ್ಣನ್ನು ಈ ರೀತಿ ಮಾಡಿ ತಿನ್ನಬಹುದೆಂದು ಎಣಿಸಿರಲಿಲ್ಲ. 👌recipe. ಧನ್ಯವಾದಗಳು.
I have eaten this in my childhood. Idanna aaga Ella name maneyalli madtidru. Eega marethe hogittu. Thank you for bringing the recipe back and reminding me. Must make this soon !
First time nodidu balehanina upkari.. .omme maduthene. 👌
Very nice food from u preparation thanks to u from all
Look very beautiful
👌super healthy recipe
ಸಿಪ್ಪೆ ಉಪ್ಪುಕರ ಆಗಿ ತಿನ್ನಲಿಕ್ಕೆ ರುಚಿ ಆಗ್ತದೆ
ತುಂಬಾ ಚೆನ್ನಾಗಿದೆ ಭಟ್ರೆ ನಾಳೆ ಟ್ರೈ ಮಾಡತೇನೆ ಆಯ್ತಾ.
Thank u for English subtitles . Now i can try this recipe
Very rich but down to earth and simple people. This is what most of us aspire for at the end of our lives. To settle down in the midst of nature. Live healthy, live simple.
Wonderful. Unique recipe
ಇದೆ ಮೊದಲು ಇಂತ ಬಾಳೆಹಣ್ಣಿನ ತಿಂಡಿ ನೋಡಿದ್ದು, ಚೆನ್ನಾಗಿದೆ👍👌
ಹೌದು.ಸಾಧಾರಣವಾಗಿ ಬಾಳೆಹಣ್ಣಿನಲ್ಲಿ ರಸಾಯನ ಮಾಡ್ತಾರೆ. ಆದ್ರೆ ಇದು ಹೊಸ ಅಡಿಗೆ.
Nenthra pazam kondu new recipe super ❤❤❤❤❤❤❤❤
Hosa recipe & madlikku tumba easy 👍
Yummy something different.. Tasty
ನೀವು ಯಾವ ಅಂತಾರಾಷ್ಟ್ರೀಯ chef ಗೂ ಕಡಿಮೆ ಇಲ್ಲ. ಧನ್ಯವಾದಗಳು, ಸದಾ ಶುಭವಾಗಲಿ.
Thank you so much 🙏😊
Wonderful recipe nice very good evining snak
ಊಟಕ್ಕೂ ಕುಡ ಸರಿಯಾದ ಕೊಂಬಿನೇಷನ ಅಣ್ಣ ಸುಪರ..... 👌👌
Hwdu
Wow!
Very interesting 🤔
Will definitely try
ನಮಸ್ಕಾರ ಭಟ್ರೇ ಹೇಗಿದ್ದೀರಿ, ಸೂಪರ್ recipe 👌👌, ಕಂಡಿತ try ಮಾಡುತ್ತೇನೆ, ಹಾಗೇ ಇನ್ನೊಂದು ವಿಷಯ ಮಾತಾಡದೆ ಅಡಿಗೆ ಮಾಡಬೇಡಿ, ಲಾಸ್ಟ್ video dalli ನೀವು ಮಾತಾಡಲೇ ಇಲ್ಲ ಬೇಸರ ಅಯ್ತು , ಅಡಿಗೆ ಒಟ್ಟಿಗೆ ನಿಮ್ಮ ಮಾತು ಇದ್ರೆ ನಮಗೆ ಬಾರಿ kushi, ನಿಮ್ಮ ಮಾತು ಕೇಳೋದೇ ಗಮ್ಮತ್ತು 😀👍
Ok mathadthene 😃🙏
Thank u for healthy and easy recipe
ಕೈ ನೋವಾ ಗಿ ದೆ ಆಮ್ಮನ ಹ ತ್ತಿರ ಮಾಡಿಸಿದ್ದರೇ ಆಗಿತ್ತು 👌
Very nice and healthy recipe
Nimma videos tumba chenagirtave
Tumba khushi aagutte nimma videos nodire👌
Sir thumba chennagide 👌👌👌kaige enaaithu
Mouth watering recipe. 😋
Vow, hosa Ruchi, Maadi nodekku😊
Namaste super resipi ellaa tarahada baalehanninindalu maadabahuda
New recipe for me using ripened banana. Dhanyavadagalu Putta.
ಯೆಲ್ಲಾ ತರಹದ ಬಾಳೆಹಣ್ಣು ಹಾಕಬಹುದಾ bro tumba channagide recipe
I saw your recipe after so many days. It's awesome 👌
ನೇಂದ್ರ ಬಾಳೆ ಸಿಪ್ಪೆ ತೆಗಿಬೇಡಿ ಸಿಪ್ಪೆ ಸಮೇತ ಹಾಕಬೇಕು ರುಚಿ ಆಗ್ತದೆ
ಖಂಡಿತವಾಗಿಯೂ ಬಾಳೆ ಕಾಯಿ ಮತ್ತು ಸಿಹಿ ಗೆಣಸಿನ ಪಲ್ಯವನ್ನು ಇದೇ ರೀತಿ ಒಗ್ಗರಣೆ ಮಾಡುವ ವಿಧಾನದಲ್ಲಿ ಮಾಡುವುದು. ಬಾಳೆಹಣ್ಣಿನ ಈ ಪದಾರ್ಥ ಮಾಡುವುದು ನೋಡಿದ್ದು ಕೇಳಿದ್ದು ಮೊದಲ ಸಲ. 👌👍👍
oh hwda
Very good nice recipe.
Super untu receipe
Looks yummy & healthy
Super bhattre idakke Nendre balehannu Agbeku alva
ಹೊಸ ರುಚಿ..😊
Great mouth watering recipe
New one nice recipy
It's just amazing, tried
Your recipies are so unique.
Dhanyawad
God bless you 🤚
Super interesting 👌👌👍👍
Wow....mouth watering dish. I also have prepared this earlier. Superb & healthy.
ತುಂಬ ಚೆನ್ನಾಗಿ ಇದೆಕಾಂಬಲೆ
ಇದಕ್ಕೆ ನೇಂದ್ರವೇ ಆಗಬೇಕಾ ,ಕದಳಿ ಆಗ್ತದಾ
@@sumathibhat4638nanu kadaleyalle madodu,hesarunele badalige uddu hakteni
Ruchiyada palahaara 👋👋👌👌😋😋😋.
Superb brother very different yummy 😋👌👌
Thanks for liking
Too nice. Thanks Sudarshan 🙏🙏
ಈ...ಬಗೆಯ....ತಿಂಡಿ....ಮಾಡುವ...
ವಿಧಾನ....ನಾನು... ಇದೇ...ಮೊದಲ...ಬಾರಿ...ನೋಡಿದ್ದು😊
Healthy. Recpe😊👌👌
Uppu tuppa haki swalpa kayisi tinnudu gottittu.naanu nadutiruttene.idu oggarane madudu Hoda reethi.idannu madtene.super dish.
ನಿಮ್ಮ ಅಡುಗೆ 👌
Buns bittu heege upkari madtare anta idea erlilla...gojju madteve...dhanyavaadagalu bhatre
Very nice❤❤
Thank you very much. Good recipe. Planning to try it tomorrow.
Very nice recipe but we don't get this type of banana in Mumbai.
Layk aathnd bhatrre👍🏻👍🏻👍🏻
ದೇವರು ನಿಮ್ಮನ್ನು ಚನ್ನಾಗಿ ಇಟ್ಟಿದ್ದಾನೆ ನೀವು ಸ್ವಲ್ಪ ಬಡವರಿಗೆ ದಾನ madi🙏🙏🙏🙏🙏
ಅವರೇ ಬಡತನಲ್ಲಿ ಇರುವವರು ಆಸ್ತಿ ಎಲ್ಲ ಏನೂ ಇಲ್ಲ. ಇತ್ತಿಚೆಗಷ್ಟೇ ಸಂಪಾದನೆಗೆ ಶುರು ಮಾಡಿದ್ದಾರೆ. ದಾನ ಮಾಡಿಯೇ ಮಾಡ್ತಾರೆ
Very nice and healthy
Dada Dada mande karchi malpuvar bhatre . Wow try malpuve
ಸೂಪರ್ ಬಟ್ರೆ...
Chennagide tamma❤
Wow 👍👏👏 definitely i will try. Thanks Bhatre for the new recipe.
Most welcome 😊
Superb and healthy..thank you
Olle ahara ....balehannu oggarane
Nedre baale nim kade sigute nam siguvude ella so ondu olleya recipe 👌👌👌 nedre baaleyali jamun kooda madutarante Adana madi torisi Kodi bro👌👌👌👌
Unique n simple recipe!😋👌👍
Thanks a lot
Thank you 🙏 for this wonderful recipe 😊
My pleasure 😊
Thanks Mr.Bhat. Must try recipe. Every time it need not be a tiffin or a fried item.You are indeed exceptional chef! Cheer!,
Thank you so much 😊🙏
ಸೂಪರ್ ಬಟ್ರೇ ಸೊಲ್ಮೆಲು
Namaste bhatre, simple recipe, healthy food🍲😊👏👏👍👍🙏
👌👌👌🎉🎉
Kadoli bale hannu aavutta?
ಚೆನ್ನಾಗಿದೆ
Wow ..😊
ಇದು ನೇಂದ್ರ ಬಾಳೆ ಹಣ್ಣಿನಿಂದ ಮಾತ್ರ ಮಾಡುವುದಲ್ವಾ ಭಟ್ರೇ❤..
beredarallisa madbahudu
Super... definitely will try today..
Sure 😊
Layak aathnd buttree👍🏻👍🏻👍🏻
Bhatre neerulli belluli illade madi ruchikara khadya hechu thorisi please
In Kerala we use to boil this with skin and have innerpart as breakfast. In bangalore we use to give children for bone strenth
Bhatre omme nammurige banni marayare..namma Amma nmma fan ..omme nimma meet madisabeku avrige..ega 78 age avrige
Will surely try 👌
Nice. I have prepared banna podi (Kerala style), bannana boil with salt, fully riped banna roasted in ghee very tasty. Kerala banna filled or payam nerachethu very nice . Calicut it is famous
ಇದು ಗೊತ್ತೇ ಇರಲಿಲ್ಲ.ತುಂಬಾ ಥ್ಯಾಂಕ್ಸ್.
Bhattare ನಿಮ್ಮ ಬೆರಳು???
Very nice 👍
Bale hanu yavadadaru paravagillava battare
Super Bhatre
Can we do this with yelakki and pacche balehannu?
Super 👌, will definitely try
ಅಣ್ಣಾ ಸೂಪರ....... 👌
😋👌
Hello dear trust you all keeping well I've subscribed to your channel I'm Mrs Sandy Kasi South Africa Kzn Durban tc God bless 🙏🙏🙏
🤩Wow super ❤
Super agidhe
So yummy 😊
ಬಾಳೆಹಣ್ಣಿನ ರಂಭಾಪಾಕವನ್ನೊಮ್ಮೆ ಪರಿಚಯಿಸಿ