ಶಂಕರ್ ನಾಗ್ ಹುಟ್ಟೂರಿನ ಮನೆಯ ಸುತ್ತ-ಹೊನ್ನಾವರ ಮಲ್ಲಾಪುರದ ಮನೆಯ ಸಹಾಯಕ ಹನುಮಂತ ಭಂಡಾರಿ ಜೊತೆ EP02
ฝัง
- เผยแพร่เมื่อ 7 ก.พ. 2025
- #Shankarnag #Anantnag #Shankarnaghome #ಶಂಕರ್_ನಾಗ್ #ಅನಂತ್_ನಾಗ್ #Mallapura #Honnavara #Kumta #Ankola #Karwar #Gokarna #Shankarnagmovies #Anantnagmovies #Shankarnagdeath #Shankarnagaccident #Sangliyana #Cbishankar #Autoraja #Bayaludari #Ganeshanamaduve #Sundarakanda #Arundatinag #ಶಂಕರ್ #ಅನಂತ್ #Geetha #Malgudidays #Shankarnaglife #Shankarnagmovies #Shankarnagfilms #Shankarnaghits #Bhatkal #Shirali #Chitrapuramatha #Sirsi #Anantnagmovies #Anantnaghits #Anantnaglife #Kannadaactors #Kannada #Oldkannadamovies #Rajkumar #Vishnuvardhan #ambrish #Prabhakar #Shankarnagdeath #shankarnag
ನಮಸ್ಕಾರ ಸ್ನೇಹಿತರೆ,ಇದು "ಮಾಹಿತಿ ತಾಣ" ಚಾನೆಲ್ನಲ್ಲಿ ಬಿಡುಗಡೆಯಾದ ಇಪ್ಪತ್ತಾರನೆ ವಿಡಿಯೋ.ಅನಂತ್ ನಾಗ್&ಶಂಕರ್ ನಾಗ್ ಅವರ ಹುಟ್ಟಿದ ಊರಾದ & ಬಾಲ್ಯವನ್ನು ಕಳೆದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿನ ಸ್ವಂತ ಮನೆಯ ಬಗ್ಗೆ ಈ ವಿಡಿಯೋ.ವಿಡಿಯೋ ಎಲ್ಲರಿಗೂ ಶೇರ್ ಮಾಡಿ &Subscribe ಮಾಡುವ ಮುಖಾಂತರ ಬೆಂಬಲಿಸಿ.ಧನ್ಯವಾದಗಳು.
"ಅನಂತ್ ನಾಗ್&ಶಂಕರ್ ನಾಗ್ ಭಜನೆ ಮಾಡುತ್ತಿದ್ದ ದೇವಾಲಯವಿದು"ನಾಗ್ ಬ್ರದರ್ಸ್ ಮನೆ ಸಹಾಯಕ ಹನುಮಂತ ಭಂಡಾರಿ ಸವಿನೆನಪುಗಳು PART1- • ಅನಂತ್ ನಾಗ್-ಶಂಕರ್ ನಾಗ್ ...
Copyright notice:
Strictly legal action will be taken for usage of our videos&photos without our permission
ಕೃತಿಸ್ವಾಮ್ಯ ಸೂಚನೆ:
ನಮ್ಮ ಅನುಮತಿ ಇಲ್ಲದೆ ವಿಡಿಯೋ&ಫೋಟೊಸ್ ಗಳನ್ನು ಬಳಸಿದರೆ ಅವರ ಮೇಲೆ ಕಟ್ಟುನಿಟ್ಟಾಗಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ.
Videography by:
N.L.Naik,Ankola
Easy Maths by N L Naik
/ @easymathsbynlnaik8786
Follow me in facebook: / nitin.ankola.mahititana
Follow ‘Mahiti tana' facebook page: / bynitinankolayoutuber
Follow me in Instagram: / nitin_ankola
Follow ‘Mahiti tana' Instagram account: / maahiti_tana
Follow our ‘Prajavarthe' news page: / prajavarthe
Follow our ‘Mahiti tana’ Blog: mahititana.blo...
*ಅನಂತ್ ನಾಗ್ ಶಂಕರ್ ನಾಗ್ ಸಹೋದರರು ಹುಟ್ಟಿ ಬೆಳೆದ ಬಾಲ್ಯದ ದಿನಗಳನ್ನು ಕಳೆದ ಅವರ ಮನೆಯನ್ನು ನಾವು ಕಣ್ಣಾರೆ ಈಗ ನೋಡಿದೆವು ಇದಕ್ಕಿಂತ ಮುಂಚೆ ಯಾವುದೇ ಮೀಡಿಯಾದವರು ಅವರ ಮನೆಯ ಪೂರ್ಣ ಚಿತ್ರಣವನ್ನು ತೋರಿಸಿರಲಿಲ್ಲ ಬರಿ ಅವರು ಹುಟ್ಟಿ ಬೆಳೆದ ಊರಿನ ಹೆಸರನ್ನು ಮಾತ್ರ ಹೇಳುತ್ತಿದ್ದರು ನಿಮ್ಮ ಈ ವೀಡಿಯೋ ನೋಡಿ ಸಂತಸವಾಯಿತು ಮುಂದಿನ ಭಾಗದ ವೀಡಿಯೋಗಾಗಿ ನಾನು ಕಾಯುತ್ತಿದ್ದೇನೆ ಧನ್ಯವಾದಗಳು*
ತುಂಬಾ ಖುಷಿ ಆಯಿತು ನಿಮ್ಮ ಕಮೆಂಟ್ ನೋಡಿ 😊🙏ಈ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿ ಬೆಂಬಲಿಸಿ...
ನಿತಿನ್ ಒಳ್ಳೆಯ ಪ್ರಯತ್ನ ಮಾಡಿದ್ದೀರಿ ಸೂಪರ್ ಎಲ್ಲರೂ ಈ ವಿಡೀಯೋ ನೋಡಲೇಬೇಕು...ಜೈ ಅನಂತ್ ನಾಗ್ ಶಂಕರ್ ನಾಗ್
ಧನ್ಯವಾದಗಳು 😊
ಸೂಪರ್ ಆಗಿ ಬಂದಿದೆ ನಾನೂ ಅಲ್ಲಿ ಹೋಗಿದ್ದೇನೆ ಒಮ್ಮೆ
😊
Good good ಯಾರು ತೋರಿಸಿರಲಿಲ್ಲ ನೀವು ತೋರಿಸಿದ್ದೀರಿ...ಅನಂತ್ ನಾಗ್ ಅವರ ಊರನ್ನು ಒಳ್ಳೆಯದಾಗಲೀ..
ವಿಡಿಯೋ ಎಲ್ಲರಿಗೂ ಶೇರ್ ಮಾಡಿ ಸಹಕರಿಸಿ
@@NitinAnkola 100% ಬ್ರದರ್
😊
Great ಶಂಕರ್ ನಾಗ್ ಅವರ ಸಂಪೂರ್ಣ ಮಾಹಿತಿಗಾಗಿ ಧನ್ಯವಾದ ಗಳು ಸರ್.
ಸೂಪರ್ ವಿಡಿಯೋ ಮತ್ತೆ ಅದನ್ನೇ ಅಪ್ಲೋಡ್ ಮಾಡಿದ್ದೀರಿ ಓಕೆ ....ಮುಂದಿನ ಭಾಗ ಅಪ್ಲೋಡ್ ಮಾಡಿ
ತಾಂತ್ರಿಕ ದೋಷದ ಕಾರಣ ವಿಡಿಯೋ ಮರು ಬಿಡುಗಡೆ ಮಾಡಿದ್ದೇವೆ
Super 👌 👌 I am full happy 👋👋👋👋🤝
Thanks for your beautiful comments please subscribe like and share for latest updates
Thanks bro for showing my Boss Shankranna's home in his childhood. A Wonderful person comes from a wonderful place. Really he his a Trillion In One Person In the world❤❤❤❤❤❤
ಅದ್ಭುತ ವಿಡಿಯೋ ನಿತಿನ್ ಬ್ರದರ್.....ಸೂಪರ್
😊
ನಮ್ಮ ಜಿಲ್ಲೆ ನಮ್ಮ ಪ್ರತೀಭೆ
ಸಂಕರಣ್ಣ ಕರ್ನಾಟಕದ ಜೀವ ವರ ನಟ
Tumba olle vishaya Dhanyavadagalu 🙏
ಧನ್ಯವಾದಗಳು ರಘುರಾಮ್ ಸರ್ 😍
Hi Nitin super wonderful job
Thank you ಮಹೇಂದ್ರ ವರ್ಮ ಸರ್
Super vedio
ಧನ್ಯವಾದಗಳು 😊
ಶಂಕ್ರಣ್ಣ ಕನ್ನಡಿಗರ ಜೀವನಾಡಿ... ಲವ್ ಯು ಶಂಕ್ರಣ್ಣ..
ಸಬ್ಸ್ಕ್ರೈಬ್ ಮಾಡಿ ಬೆಂಬಲಿಸಿ ನಮಸ್ಕಾರ
@@NitinAnkola ಮಾಡಿದೀನಿ. ಶಂಕ್ರಣ್ಣ ಅವರ ಬಗ್ಗೆ ಇನ್ನೂ ಹೆಚ್ಚು ವೀಡಿಯೋಗಳನ್ನ ಅಪ್ಲೋಡ್ ಮಾಡಿ
ಖಂಡಿತವಾಗಿ ಸರ್ ಖಂಡಿತವಾಗಿ
ಉತ್ತಮ ಅಪರೂಪದ ಮಾಹಿತಿಗಳು ನಿತಿನ
ಧನ್ಯವಾದಗಳು ಸರ್
Super sir
ಧನ್ಯವಾದಗಳು 🌹🙏😊
Hi I am new subscriber ....super vedio
Thanku
Super
Thanks Dear for sharing this for ನಮ್ಮ ಶಂಕ್ರಣ್ಣ.
Please subscribe like and share for latest updates thanks for comments🌹😊
Super brother💙
ಧನ್ಯವಾದಗಳು 🙏
Next video upload maadi.part-3
Sure
i love u bro❤
Nam uru
ಧನ್ಯವಾದಗಳು
Nice research brother
😍
♥️♥️
Tqu
👌👍
😊
Nice video
ಧನ್ಯವಾದಗಳು
👌👍 Good effort
Thanks sir😊💐🤝
🙏
Thank you please like and share for latest updates
👍👍
Thanks
nice
😁
Very nice nitin keep going I wish you all the best...wonderful video...
Thank you sir
Super video
Thanks sir😊❤️🤝🌹
Nitin avare neevu summane iri.avarvu ellaa heltare
❤👌
ಧನ್ಯವಾದಗಳು
👌👌
🌹❤️😊🙏🏻
👌👌
Thankyou very much🌹😊
Great video. Best of luck expecting more videos like this.
Thanks for comments 🙏😊🌹
Plzz sundaryya manege beati needi plzzzz
ಖಂಡಿತವಾಗಿ
🙏🙏🙏🙏🙏🙏
🌹🙏
ಶಂಕ್ರಣ್ಣನವರ ಸ್ಮಾರಕ ಎಲ್ಲಿದೆ ತಿಳಿಸಿ ಸರ್
Hi nice information bro.omme malgudi days shooting madida place explore madi plz
Thanks for your beautiful comment please subscribe like and share for latest updates definitely.. I will do about Malgudi Days and Malgudi Days Museum in Sagar
Honnavara chandaavara
ಹೌದು
Pls shankar nag avra samaadhi yelli Idhe antha thorsi pls yaru avra samaadhina thorsthilla pls nivadhru thorsi
ಖಂಡಿತವಾಗಿ ಸರ್
Avara samadi illa guruve coz avarna burning madirodu
En boss adu watermark
Sakath disturb aguthe
OK chikka madona
🙏💐👌🤝
ಧನ್ಯವಾದಗಳು 🙏
Boos King
Mallapura route tilsi
ಮೊದಲು ಕುಮಟಾಗೆ ಬಂದು ತದನಂತರ ಗಿಬ್ ಹೈಸ್ಕೂಲ್ ರೋಡ್ ಗೆ ಹೋಗಿ ನೇರವಾಗಿ ಪಯಣಿಸಬೇಕು...ಮುಂದೆ ಚಂದಾವರ ಎಂಬ ಹಳ್ಳಿ ಸಿಗುತ್ತದೆ...ಆ ಚಂದಾವರದಿಂದ ಮುಂದೆ ಬಲಕ್ಕೆ ಗುರುಮಠ ದೇವಸ್ಥಾನ ಅಂತ ಬೋರ್ಡ್ ಹಾಕಿದ್ದಾರೆ ಅಲ್ಲಿಂದ ಮುಂದೆ ಮಲ್ಲಾಪುರ ಗ್ರಾಮ...ಅಲ್ಲಿ ಯಾರ್ ಕೇಳಿದ್ರು ಹೇಳ್ತಾರೆ
Thanks for your information
Welcome sir...please share this video to maximum people
ಕುಮಟಾ to Konalli rout ge ಬಂದ್ರೆ ಸಿಗತೆ
ನಮ್ಮೂರು ಕೂಡಾ Konalli, ನಮ್ಮನೆಯಿಂದ ಶಂಕರ್ ನಾಗ್ ಅವರ ಮನೆಗೆ 3 km ದೂರ ಅಷ್ಟೆ👍
ಶಂಕ್ರಣ್ಣ ನವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ನೀಡಿ. ಈ ವೀಡಿಯೋ ಥರ.. ವಿಶೇಷವಾದದ್ದು.
ಖಂಡಿತವಾಗಿ ತುಂಬು ಹೃದಯದ ಧನ್ಯವಾದಗಳು
ಅನಂತ್ ನಾಗ್ ಅವರು ಹೇಳ್ತಾರೆ ನಾವು ಬಂಟ್ವಾಳ ದವರು ಅಂತ. ನಾವು ಬ್ರಾಮನ ಅಂತ. ನೀವು ಹೇಳ್ತೀರ ಕೊಂಕಣಿ ಅಂತ.
ಅನಂತ್ ನಾಗ್ ಅವರ ತಾಯಿ ಬಂಟ್ವಾಳದವರು
ತಂದೆ ಹೊನ್ನಾವರದವರು
@@NitinAnkola thank you sr. 👍
Bro nivu thumba punnya madidira
Thanku
@@NitinAnkola bro nan Shankarnag ravara katta abhimani,
Avara jivanadalli nadedantha amazing facts bagge episode madi
ಖಂಡಿತವಾಗಿ ಬ್ರದರ್