ಪೆಟ್ರೋಲ್ ಡೀಸೆಲ್ ಬೆಲೆ ಅರ್ಧ ಕಟ್! ತೈಲ ಬರುತ್ತಾ GST ವ್ಯಾಪ್ತಿಗೆ? ಆದಾಯ ತೆರಿಗೆ ಖತಂ! ಹೊಸ ವರ್ಷದಿಂದ ಅಚ್ಛೇ ದಿನ್?

แชร์
ฝัง
  • เผยแพร่เมื่อ 5 ม.ค. 2025

ความคิดเห็น •

  • @MallikarjunKn-ne9ef
    @MallikarjunKn-ne9ef 5 วันที่ผ่านมา +54

    ಪೆಟ್ರೋಲ್ ಡೀಸೆಲ್ gst ಗೆ ಬರ್ಬೇಕು 🙏🙏🙏🙏ಒಳ್ಳೆ ವಿಶ್ಲೇಷಣೆ ಥ್ಯಾಂಕ್ಸ್ sir

  • @akak5207
    @akak5207 5 วันที่ผ่านมา +23

    ಇನ್ನೂ 50 ವರ್ಷ ಕಳೆದರೂ ತೈಲ ದರ ಗಳು ಯಾವುದೇ ಕಾರಣಕ್ಕೂ GST ವ್ಯಾಪ್ತಿ ಗೆ ಬರುವುದಿಲ್ಲ. 😂😂

  • @rajendramalya2138
    @rajendramalya2138 5 วันที่ผ่านมา +80

    ಪೆಟ್ರೋಲ್ ಡೀಸೆಲ್ ದರ GST ವ್ಯಾಪ್ತಿಗೆ ಬಂದರೆ ಬೆಲೆಯೇರಿಕೆ, ಹಣದುಬ್ಬರ ಕಡಿಮೆಯಾಗುತ್ತದೆ💯💯☑️☑️👍👍👍👍

    • @SubMarine1-ew2xo
      @SubMarine1-ew2xo 5 วันที่ผ่านมา +6

      ಟ್ರಾಫಿಕ್ ಜಾಮ್ ಜಾಮ್ ಜಾಮೀ ಕೂಡಾ ಹಾಗೆಯೇ ಆಗುತ್ತೆ, ಎಲ್ಲರೂ ಸಹ ಕಾರ್ ತಗೊಂಡು ಓಡಾಡುತ್ತಾರೆ😂😂😂

    • @raghuveerashenoy301
      @raghuveerashenoy301 5 วันที่ผ่านมา

      ಪೆಟ್ರೋಲ್ ಡೀಸೆಲ್ GST ವ್ಯಾಪ್ತಿಗೆ ಬಂದರೆ ರಾಜ್ಯ ಸರ್ಕಾರಗಳು ದಿವಾಳಿಯಾಗುತ್ತವೆ.

    • @vijaypattar24
      @vijaypattar24 5 วันที่ผ่านมา +4

      @@SubMarine1-ew2xo traffic problem yakappa agodu? Proper town planning irade irodakke tane? Astu tax tagondu. Pocket tumbsi, town traffic handle mado ast illa Andre en aytu nav tax kattid duddu? Tax tagondre work madbekallva. Yak politicians pockets tumbskotare?

    • @bhavithk9319
      @bhavithk9319 5 วันที่ผ่านมา +3

      Car bele jasti aagutte

    • @ssv.d
      @ssv.d 5 วันที่ผ่านมา

      Bjp rss ganji gulama😂😂😂it cell rabies nasyi

  • @Anand.B2525
    @Anand.B2525 5 วันที่ผ่านมา +59

    ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಯಾದರೆ ಬಡ ಜನರ ಜೀವನದಲ್ಲಿ ಬದಲಾವಣೆ ಕಂಡುಬರುತ್ತದೆ

    • @jaggakharvi2401
      @jaggakharvi2401 5 วันที่ผ่านมา +1

      ಎಂಥದುಇಲ್ಲ ಕರ್ಚಿನ ವಯಿವಾಟು ಜಾಸ್ತಿ ಆಗುತ್ತೆ ಅಷ್ಟೆ😂😂

  • @NagendraKumar-zl9ki
    @NagendraKumar-zl9ki 4 วันที่ผ่านมา +2

    ಪೆಟ್ರೋಲ್ ಡೀಸೆಲ್ ಜಿ ಎಸ್ ಟಿ ವ್ಯಾಪ್ತಿಗೆ ಬಂದರೆ ತುಂಬಾ ಒಳ್ಳೇದು ಬೆಲೆ ಕಡಿಮೆ ಆಗುತ್ತದೆ ಮೊದಲು ನಮ್ಮ ಭಾರತ ದೇಶದಿಂದ ಈ ದಲ್ಲಾಳಿಗಳು ಒದ್ದು ಓಡಿಸಬೇಕು

  • @MadhuSudhan-dj4cv
    @MadhuSudhan-dj4cv 5 วันที่ผ่านมา +30

    First joke of 2025😂😂😂😂😂.

    • @deepakmahadeva8133
      @deepakmahadeva8133 4 วันที่ผ่านมา +2

      ಹೆಂಗೆ ಜೋಕು 😂

    • @malalurkumar1
      @malalurkumar1 4 วันที่ผ่านมา

      A joker thinks so 😜

    • @MadhuSudhan-dj4cv
      @MadhuSudhan-dj4cv 4 วันที่ผ่านมา +1

      @malalurkumar1 when jokers ruling the country!!!!!,we have to think 🤔 like jokers 😀🤩🤣😝😜😁.

  • @rajendramalya2138
    @rajendramalya2138 5 วันที่ผ่านมา +69

    ಭಾರತದ ಕೆಲವು ಜನರಿಗೆ ತೆರಿಗೆ ಹಾಕಬಾರದು ಬಿಟ್ಟಿ ಸವಲತ್ತು ಕೊಟ್ಟರೆ ಖುಷಿಯಾಗುತ್ತಾರೆ💯💯☑️☑️😄🤣😅😃😜🤪😝😀😂

    • @sarvothama7112
      @sarvothama7112 5 วันที่ผ่านมา +8

      ತಿಳಿದು ಮಾತನಾಡಿ, ದೇಶ ನಡೆಯುವುದು ಕರದಿಂದಲೇ.

    • @narayanaswamytp2965
      @narayanaswamytp2965 5 วันที่ผ่านมา

      Ogale looper ​@@sarvothama7112

    • @rajendramalya2138
      @rajendramalya2138 5 วันที่ผ่านมา +1

      ​@@sarvothama7112ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 💯💯☑️☑️😂😀😝🤪😜😃😅🤣😄

    • @yateeshnaik576
      @yateeshnaik576 5 วันที่ผ่านมา

      ತೆರಿಗೆ ಕಟ್ಟೋ ನಮ್ಮಂತವರಿಗೆ ಗೊತ್ತಿರುತ್ತೆ ಕಷ್ಟ. ಸುಮ್ನೆ ಮಾತಾಡೋಕೆ ಹೋಗ್ಬೇಡಿ

    • @Harish777-e7f
      @Harish777-e7f 5 วันที่ผ่านมา

      ​@@yateeshnaik576ಸ್ಟೇಟ್ & ಸೆಂಟ್ರಲ್ ಎರಡರಲ್ಲೂ ಕಾಂಗ್ರೆಸ್ ಬಂದ್ರೆ, ಫ್ರೀ ಬೀಸ್ ಗೆ ಹಣ ಎಲ್ಲಿಂದ ತರ್ತಾರೆ? ನಿಮ್ಮ ಮೇಲೆ ಹೆಚ್ಚು ತೆರಿಗೆ ಹಾಕುತ್ತಾರೆ. ಸರಿಯಾಗಿ ಯೋಚನೆ ಮಾಡು 🤔🤔🤔

  • @Sudhakar-x1j
    @Sudhakar-x1j 5 วันที่ผ่านมา +16

    ವಾಸ್ತವ್ಯ ವಿಚಾರ ತಿಳಿಸುವಲ್ಲಿ ಪ್ರತಿ ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿ ಮನದಟ್ಟು ಮಾಡಲು ತಮ್ಮಿಂದ ಮಾತ್ರ ಸಾಧ್ಯ

  • @siddaramaiahb2832
    @siddaramaiahb2832 5 วันที่ผ่านมา +44

    ಮೊದಲು ಜಾರಿಗೆ ಬರಲಿ ಬರಿ ಮಾತು ಬೇಡ ಬಂದ ಮೇಲೆ ನೋಡೋಣ

  • @mahanteshmahanthesh5629
    @mahanteshmahanthesh5629 5 วันที่ผ่านมา +37

    ಪೆಟ್ರೋಲ್, ಡೀಸೆಲ್ G S T ವ್ಯಾಪ್ತಿಗೆ ಬರಲಿ

  • @superman1789
    @superman1789 5 วันที่ผ่านมา +29

    ಇವರ ಕೈಯಲ್ಲಿ 100% ಇದು ಸಾಧ್ಯವೇ ಇಲ್ಲಾ, ಇನ್ನು ಮೂರ್ಖರಾಗಬೇಡಿ

  • @Sudhakar-x1j
    @Sudhakar-x1j 5 วันที่ผ่านมา +12

    ಸಂಸ್ಕಾರ ಸೌರಭ ಅತ್ಯುನ್ನತ ಸ್ಥಾನಕ್ಕೆ ಬೆಳೆಯಲಿ

  • @devaraj296
    @devaraj296 4 วันที่ผ่านมา

    ಧನ್ಯವಾದಗಳು 🙏🙏

  • @ShivuParatanalli
    @ShivuParatanalli 5 วันที่ผ่านมา +17

    ಟ್ಯಾಕ್ಸ್ ಕಟ್ಟರ್ ನಾವು ರಾಜಕಾರಣಿಗಳು ಶೋಕಿ ಮಾಡುತ್ತಾರೆ

  • @jaggakharvi2401
    @jaggakharvi2401 5 วันที่ผ่านมา +7

    ಅಚ್ಚೆದಿನ್ ಅಲ್ಲ ಆಚೆದಿನ್ ಕಡಿಮೆ ಆಗುತಂತ ಆಚೆ ನೋಡುತ್ತಾ ಇರಬೇಕು ಅಷ್ಟೆ😂😂😂

  • @mahadevaswamyvshamiyana3708
    @mahadevaswamyvshamiyana3708 5 วันที่ผ่านมา +13

    1 ವಸ್ತುಗೆ 1 ಸಲ tax ಅಕ್ಬೇಕು ಅಕ್ಕಿ ಗೆ 1 ಸಲ ಅದನ್ನ ಹೋಟಲ್ ದೋಸೆ ಮಾಡಿದಾಗ ಅದಕ್ಕೊಂದು tax

  • @shivamurthybyagotimath5905
    @shivamurthybyagotimath5905 5 วันที่ผ่านมา +4

    ಕನಸು ಕಾಣಬೇಡಿ ಅದು ಅಸಾಧ್ಯ.

  • @raghuraghavendra9778
    @raghuraghavendra9778 5 วันที่ผ่านมา +14

    ಟೆಕ್ಸ್ಟ್ ಕಟ್ಟೋರು ನಾವು. ಕಟ್ಟದೆ ಇರೋರೋ ಯಾರು ಅಂತ ನಿಂಗು ಗೊತ್ತು. ಆದ್ರೂ ನೀವು ಯಾಕ್ ಹೇಳೋದಿಲ್ಲ

  • @gvvivek5280
    @gvvivek5280 5 วันที่ผ่านมา

    Thanks for clarifying. I guess she is doing correct✅

  • @madevaswamy.b.gadarshganes4671
    @madevaswamy.b.gadarshganes4671 5 วันที่ผ่านมา +6

    ಪ್ರತಿ ವ್ಯಕ್ತಿ ಒಂದಲ್ಲ ಒಂದು ರೀತಿ ಟೆಕ್ಸ ಕಟ್ಟುತ್ತಾರೆ,,ಅದು ಉಪಯುಗ ವಾಗಬೇಕೆ ಒರತು,ದುರುಪಯೋಗ ಆಗಬಾರದು ,,,ಈಗ ಅದು ಆಗುತ್ತಿಲ್ಲ,😊

  • @anjanmurthyanjanmurti9671
    @anjanmurthyanjanmurti9671 4 วันที่ผ่านมา

    🎉🎉🎉🎉 super

  • @gangadharkittur6605
    @gangadharkittur6605 3 วันที่ผ่านมา

    Good 🎉

  • @laxminarayanjoshi1510
    @laxminarayanjoshi1510 4 วันที่ผ่านมา

    Really good deside

  • @yateeshnaik576
    @yateeshnaik576 5 วันที่ผ่านมา +7

    ನಾನು ಮಿಡಿಲ್ ಕ್ಲಾಸ್. ಬರೋ ಸಂಬಳದಲ್ಲಿ tax ಕಟ್ಟುತ್ತಿದ್ದೇನೆ. ಏನು ಬೆನಿಫಿಟ್ ಇಲ್ಲ. Tax terrorism.

  • @Nergui5187
    @Nergui5187 5 วันที่ผ่านมา +12

    ಸುಮ್ಮನೆ ಇಂತಹ ವಿಡಿಯೊ ಮಾಡಿ ಸಮಯ ವ್ಯರ್ಥ.
    ಅಕ್ರಮ ವಲಸಿಗರನ್ನು ಸಾಕುವುದಕ್ಕೆ ಸರ್ಕಾರಕ್ಕೆ ಹಣ ಬೇಕು. ಹಾಗಾಗಿ ಪೆಟ್ರೋಲ್ ದರ ಕಡಿಮೆ ಆಗುವುದಿಲ್ಲ.

  • @ravindrapant2164
    @ravindrapant2164 5 วันที่ผ่านมา

    ತುಂಬಾ ಚೆನ್ನಾಗಿ ವಿವರಣೆ ಕೊಡುತ್ತಿದ್ದೀರಿ ಅಭಿನಂದನೆಗಳು. ಕಳೆದ 2-3 ದಿನಗಳಿಂದ ಬಿಹಾರದ ಮುಖ್ಯಮಂತ್ರಿ ನಿತೇಶಕುಮಾರ್ ಅವರ ಬಗ್ಗೆ ಬೇರೆ ಬೇರೆ ವಿಚಾರಗಳು ಹರಿದಾಡುತ್ತಿವೆ, ಅದು ಏನು ಎಂದು ತಿಳಿಸಬೇಕಾಗಿ ವಿನಂತಿ.

  • @Indian.traveller78
    @Indian.traveller78 5 วันที่ผ่านมา +4

    Sir suppppeeer suppppeeer explanation great 👍👍👍👌

  • @gopikatanmay4028
    @gopikatanmay4028 5 วันที่ผ่านมา +5

    ನಿನು ಬುಡಣ್ಣ ಡೀಲರ್ ಈಲದೆ ಹೇಗೆ ಸೇಲ್ ಮಾಡುತ್ತಾರೆ ಇನ್ನು ಎಸ್ಟ್ ಲೂಟಿ ಮಾಡಬೇಕು ಅಂತ ಇದಾರೆ 😂😂😂😂

  • @keshavamurthy1438
    @keshavamurthy1438 5 วันที่ผ่านมา +5

    ಒಳ್ಳೇ ಮಾಹಿತಿ ಅಭಿನಂದನೆಗಳು

  • @rangugowda6200
    @rangugowda6200 5 วันที่ผ่านมา

    Good information sir

  • @omgurumalleshaomgurumalles6572
    @omgurumalleshaomgurumalles6572 4 วันที่ผ่านมา

    ಇದರ ಬಗ್ಗೆ ಯಾವ ಗೊಂದಲಗಳು ಇಲ್ಲದ ರೀತಿಯಲ್ಲಿ ಕೂಲಂಕುಶವಾಗಿ ಜನಗಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ.!👌

  • @mngk69
    @mngk69 5 วันที่ผ่านมา +8

    ಸ್ವಾಮಿ, tax, inflation, acche din, ಮಧ್ಯಮ ವರ್ಗದ ಬವಣೆ ಎಲ್ಲಾ 10 ವರುಷ ಗಳಿಂದ ನೋಡುತ್ತಾ ಇದ್ದೇವೆ. Lost hopes. 10 ವರ್ಷಗಳ ಕಾಲ ಆಗದೇ ಇದ್ದದ್ದು ಈಗ ಆಗುತ್ತಾ?

  • @GlobalCitizenMVH
    @GlobalCitizenMVH 5 วันที่ผ่านมา

    Very good summary. Thanks.

  • @nanjundaswamy5001
    @nanjundaswamy5001 5 วันที่ผ่านมา +1

    ಧನ್ಯವಾದಗಳು

  • @Krishnamurthy-oq4jz
    @Krishnamurthy-oq4jz 5 วันที่ผ่านมา +16

    ಪೆಟ್ರೋಲ್ ಡೀಸೆಲ್ ದರ ಇಳಿಕೆಗೆ ಬದಲು ದಿನ ನಿತ್ಯದ ಆಹಾರ ಅಗತ್ಯ ಇರುವ ವಸ್ತುಗಳ ಕಮ್ಮಿ ಮಾಡಲಿ

    • @vithobapadti3379
      @vithobapadti3379 5 วันที่ผ่านมา +12

      ಇಂಧನ ಬೆಲೆ ಕಡಿಮಿ ಆದ್ರೆ ಪ್ರತಿಯೊಂದು ವಸ್ತುವಿನ ಬೆಲೆ ಕಡಿಮೆ ಆಗುತ್ತೆ

    • @srinivasdb4479
      @srinivasdb4479 5 วันที่ผ่านมา +4

      ಅದು ಕಮ್ಮಿ ಆಗ್ಬೇಕು ಅಂದ್ರೇ ಪೆಟ್ರೋಲ್ ಡೀಸೆಲ್ ಕಮ್ಮಿ ಆಗ್ಬೇಕು ಗುರು 😄

    • @avinashjayaram3466
      @avinashjayaram3466 5 วันที่ผ่านมา +2

      ಪೆಟ್ರೋಲ್ ಕಮ್ಮಿ ಆದ್ರೆ ಟ್ರಾಫಿಕ್ ಇನ್ನು ಜಾಸ್ತಿ ಆಗುತ್ತೆ

    • @vijaykumarmirajkar2203
      @vijaykumarmirajkar2203 5 วันที่ผ่านมา

      Transport system is very expensive, so it must

  • @umeshdumeshgoogle174
    @umeshdumeshgoogle174 3 วันที่ผ่านมา

    👌👌👌👌👌👌👌

  • @lokeshnaik9978
    @lokeshnaik9978 3 วันที่ผ่านมา

    ತರಕಾರಿ ಬೆಲೆ ಹೆಚ್ಚಿದಾಗ ಸಂತೆಯಲ್ಲಿ 1/4 kg ಲೆಕ್ಕಾಚಾರದಲ್ಲಿ ತರಕಾರಿ ಬೆಲೆಯನ್ನು ಹೇಳುತ್ತಾರೆ.

  • @pavankumargr
    @pavankumargr 5 วันที่ผ่านมา +3

    It’s good to bring petrol under Gst.
    Freebies will stop
    People concentrate on working
    Economy will also grow 😊

  • @chandrashekar3179
    @chandrashekar3179 5 วันที่ผ่านมา

    Super Sir👌🎩 of to you🙏

  • @lingaraju6935
    @lingaraju6935 5 วันที่ผ่านมา +5

    Year end fool😂🤣🥰

  • @MayurS-u2l
    @MayurS-u2l 5 วันที่ผ่านมา +5

    ಉಪಯೋಗಿಸಿದ ಕಾರು ಖರೀದಿಸಿದವರು 10-20 ಸಾವಿರ ತೋರಿಸುತ್ತಾರೆ..4_ 5 ಲಕ್ಷಕ್ಕೆ ಖರೀದಿಸಿ..

    • @ARUNKUMAR-eu5wd
      @ARUNKUMAR-eu5wd 5 วันที่ผ่านมา

      ಕೊಳ್ಳೆ ಹೊಡೆದ ಕಳ್ಳರು ಸೆಕೆಂಡ್ ಹ್ಯಾಂಡ್ ಕಾರು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು ಆಗುವುದು ಖಚಿತ

  • @VenkateshwaraS
    @VenkateshwaraS 5 วันที่ผ่านมา

    As ❤❤❤❤❤❤❤

  • @SNSCHANDRU
    @SNSCHANDRU 2 วันที่ผ่านมา

    Nam....... Samskaaaaaaara

  • @PrakashBabu-vq7iz
    @PrakashBabu-vq7iz 5 วันที่ผ่านมา

    Superb information Sir.

  • @mahadevkumar8845
    @mahadevkumar8845 4 วันที่ผ่านมา

    Looting public money
    Directly and indirectly
    Earning money is a crime.
    Saving money is crime.
    Spending money is a crime.

  • @prabhakarbhat8999
    @prabhakarbhat8999 5 วันที่ผ่านมา

    Very Clear & Informative.

  • @somalingpicheli1009
    @somalingpicheli1009 5 วันที่ผ่านมา +4

    ಮೊದಲು ಆ ಕೆಲಸ ಮಾಡಿ 🎉💐

  • @ShivaKumar-pl9iw
    @ShivaKumar-pl9iw 5 วันที่ผ่านมา +1

    Olle jokes madidhira sir 😂😂😂. Especially the GST on petrol and Diesel .

  • @anandk200
    @anandk200 5 วันที่ผ่านมา +2

    ನಮ್ಮ ಮೋದಿ ಇರೊತನ ಇದು ಕನಸಿನ ಮಾತು

    • @RaviTeja-tv8me
      @RaviTeja-tv8me 4 วันที่ผ่านมา

      ಅವರು ನಿನ್ನ ಪಾಕಿಸ್ತಾನದ ಪ್ರಧಾನಿ ಅಲ್ಲ ಕಣೋ ಭಾರತದ ಪ್ರಧಾನಿ ಇಲ್ಲಿಯ ಮುಖ್ಯ ಕಂತ್ರಿ ಒಪ್ಪಬೇಕು ಅದು ಸಾಧ್ಯವೇ..?

  • @DhathriArunmayi
    @DhathriArunmayi 4 วันที่ผ่านมา +1

    😴 ಆದ್ರೆ ಹೋದ್ರೆ ಹತ್ತಿ ಬೆಳೆದರೆ ಅಜ್ಜಿಗೊಂದು ಪಟ್ಟಿ ಸೀರೆ 😂

  • @sethumadhavankp7160
    @sethumadhavankp7160 4 วันที่ผ่านมา +1

    ACHE..LOOTY

  • @rajbogadi-4kl
    @rajbogadi-4kl 4 วันที่ผ่านมา

    Ooooho brahmeeeeeee😮

  • @MrSandeepkn
    @MrSandeepkn 5 วันที่ผ่านมา +3

    2025du first comdey from Bogaledasa team

    • @rajendramalya2138
      @rajendramalya2138 5 วันที่ผ่านมา +4

      ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 💯💯☑️☑️😄🤣😅😃😜🤪😝😀😂

  • @shyam2k111
    @shyam2k111 5 วันที่ผ่านมา +3

    ಅಂಧ ಭಕ್ತರಿಗೆ ಜೈ.. ಜೈ..

  • @sheshagiriraok3865
    @sheshagiriraok3865 5 วันที่ผ่านมา +3

    This will be good move. Politics in diesel and patrol price will be stopped and blame centre for increase in price. Whenever state want money impose tax on diesel and petrol so daily collection of money for state govt.

  • @matavularavikumar8482
    @matavularavikumar8482 4 วันที่ผ่านมา

    👍

  • @s.g.agenciesmysore1813
    @s.g.agenciesmysore1813 4 วันที่ผ่านมา

    One nation one education
    One nation one health
    Plz make it v don't want petrol price less

  • @gangadharmeti2436
    @gangadharmeti2436 5 วันที่ผ่านมา +3

    ಸಿತಾರಾಮನ್ ಗಂಡಾನೆ ಹೆಳತಾರಲ ಆದರ ಬಗ್ಗೆ ಹೆಳಿ

  • @ManjunathaDevaraj
    @ManjunathaDevaraj 3 วันที่ผ่านมา

    Good bega madi all goods and services rate will reduce soon

  • @Prabhuambika-w2y
    @Prabhuambika-w2y 5 วันที่ผ่านมา +1

    Idhella aagalla bidi😊😊😊😊😊😊😊

  • @srinivasamurthy2511
    @srinivasamurthy2511 4 วันที่ผ่านมา +1

    5 ಪೈಸಾ ನು ಕಡಿಮೆ ಮಾಡಲ್ಲ...!!

  • @chandrashekharhs9738
    @chandrashekharhs9738 5 วันที่ผ่านมา

    If they increase the IT slab to 15 lacs, it will be surely accompanied by normal tax on long term capital gains which is currently only 12.5%

  • @dundayyahiremath3394
    @dundayyahiremath3394 5 วันที่ผ่านมา

    Very good news

  • @ChandraHegde-q3c
    @ChandraHegde-q3c 5 วันที่ผ่านมา +1

    ಯಾರ್ ಮಾಡಿದ್ರು ನಮಗೆ ಟ್ಯಾಕ್ಸ್ ಗ್ರಾಹಕರ ಗ್ರಾಚಾರ

  • @lakshmikanthv8588
    @lakshmikanthv8588 5 วันที่ผ่านมา +9

    ಈ ನಿರ್ಧಾರ ಜಾರಿಗೆ ಬಂದರೆ ಭಾರತ ಎಂದೆಂದಿಗೂ ನರೇಂದ್ರ ಮೋದಿಯವರನ್ನು ಶತಶತಮಾನಗಳವರೆಗೂ ಮರೆಯುವುದಿಲ್ಲ.

    • @shyam2k111
      @shyam2k111 5 วันที่ผ่านมา

      ಈಗಾಗಲೇ ಆಗಿದ್ಯಲ್ಲ ಸರ್.. 2000 ನೋಟಿನಲ್ಲಿ ಚಿಪ್ ಹಾಕಿದ್ರು, ಈಗ ಅದನ್ನೆಲ್ಲಾ ವಾಪಸ್ ತಗೊಂಡು 500 ನೋಟಿನಲ್ಲಿ ಹಾಕ್ತಿದ್ದಾರೆ .. ಎಲ್ಲಾದರೂ ಉಂಟೆ?

    • @shyam2k111
      @shyam2k111 5 วันที่ผ่านมา

      ಈಗಾಗಲೇ ಆಗಿದ್ಯಲ್ಲಾ ಸರ್.. ಮರೆಯೋಕೆ ಸಾಧ್ಯವೇ.. 2000 ನೋಟಿನಲ್ಲಿ ಚಿಪ್ ಹಾಕಿದ್ರು ಈಗ ವಾಪಸ್ ತಗೊಂಡು ಅದನ್ನೆಲ್ಲಾ 500 ನೋಟಿನಲ್ಲಿ ಹಾಕಿ ಮತ್ತೆ ಚಲಾವಣೆಗೆ ತರುತ್ತಿದ್ದಾರೆ..

  • @draavidans2307
    @draavidans2307 5 วันที่ผ่านมา +2

    ಹಾಗಾದ್ರೆ ನೀವು ಹೇಳಿದ ಹಾಗೆ 2010-12 ರಲ್ಲಿ ನಮ್ಮ ದೇಶದ ಜನತೆ ಸಮೃದ್ಧಿಯಾಗಿದ್ರು ಅಲ್ವಾ

  • @MurthiLavanya-m1k
    @MurthiLavanya-m1k 5 วันที่ผ่านมา +2

    Heng pungli sambandika annisutte nimma mahiti

  • @hmganapathibhat7899
    @hmganapathibhat7899 5 วันที่ผ่านมา +2

    ಆದಾಯ ತೆರಿಗೆಯನ್ನೇ ರದ್ದು ಮಾಡಬೇಕು.

  • @StockMarket_ಕನ್ನಡ
    @StockMarket_ಕನ್ನಡ 5 วันที่ผ่านมา +3

    Budget will Never ever benefit the middle class and market.

  • @SAIKIRAN-kk8xu
    @SAIKIRAN-kk8xu 5 วันที่ผ่านมา +5

    11 ವರ್ಷದ ದಿಂದ ಇದೆ ಟೋಪಿ ಹಾಕಿದ್ದು aithu

  • @000_52
    @000_52 5 วันที่ผ่านมา +8

    Free wifi users taking about indian tax system its unfortunate and karma of this country 3 crore tax payers are paying thier taxs waste body's of this country saying tax is high in this country. Somila thara nu tax beda but facility mathra america du beku e somberi janarige

    • @puneeth_surya
      @puneeth_surya 5 วันที่ผ่านมา +3

      Very true 👍

    • @Mcqonii
      @Mcqonii 5 วันที่ผ่านมา +2

      Joli joli yella joli 😂

    • @dravenA
      @dravenA 5 วันที่ผ่านมา

      ಉಚಿತ ಕಾಚಿತ ಇಂದ ನಮ್ ಜನರಿಗೇ ಟಾಕ್ಸ ಅಂದರೆ ಸಂಗುಳಿ ರಾಯಣ್ಣ ಫಿಲಂ diolgue ನಿಮಗೆ ಯಾಕೆ ಕೊಡಬೇಕು ಕಪ್ಪ ಅಂಥ ಪ್ರಶ್ನೆ ಜನರದು ಆದ್ರೆ ಬಿಟಿ ಭಾಗ್ಯ ಟಾಕ್ಸ ಇಂದ ಬರುತ್ತೆ ಅಂಥ ಗೊತ್ತಿಲ್ಲ ಈ ಸತ್ ಪ್ರಜೆಗಳಿಗೆ 😂

    • @Sanny555
      @Sanny555 5 วันที่ผ่านมา +3

      ​@@Mcqonii howdu yella Joli

  • @studyofpast438
    @studyofpast438 5 วันที่ผ่านมา +1

    ಪೆಟ್ರೋಲ್ ಗೆ 60 ಆದ್ರೆ ಸ್ಕೂಲ್ ಸ್ಟೂಡೆಂಟ್ ಗಳು ಬೈಕ್ ಹೊಡಿಸುತ್ತಾ ಮಾರ್ಗ ದಲ್ಲೇ ಇರಬಹುದು

  • @KrtMurthy
    @KrtMurthy 5 วันที่ผ่านมา +1

    ಕೇಂದ್ರ ಸರ್ಕಾರ ಈ ಬಗ್ಗೆ ಸಂಸತ್ನಲ್ಲಿ ಅಮೆಂಡಿಮೆಂಟ್ ಮಾಡಲು ಯಾವುದೇ ತೊಂದರೆಇಲ್ಲಾ, ಇದಕ್ಕೆ ರಾಜಕೀಯ ಇಚ್ಚಾ ಶಕ್ತಿ ಬೇಕು ಅಷ್ಟೇ.

  • @NN-jr7ii
    @NN-jr7ii 4 วันที่ผ่านมา

    ಸಾಧ್ಯನೇ ಇಲ್ಲ. ವಿರೋಧ ಪಕ್ಷದಲ್ಲಿ ವಿರೋಧಿ ಗಳು ಯಾಕೆ ಇದ್ದಾರೆ. 😂😂

  • @Anandalways143
    @Anandalways143 4 วันที่ผ่านมา

    ಪೆಟ್ರೋಲ್ ದಲ್ಲಿ ರೂ.50 ಕಡಿಮೆ ಹೋಗುತ್ತಾರೆ

  • @gssrinivasa1551
    @gssrinivasa1551 5 วันที่ผ่านมา +2

    ಸರ್ ನಾನು SSLC ಅಷ್ಟೇ ಓದಿರೋದು ಆಮೇಲೆ ಮುಂದೆ ಹೋಗೋದಕ್ಕೆ ಆರ್ಥಿಕವಾಗಿ ಸಂಕಷ್ಟಗಳು ಎದುರದವು, ಆಗ್ಲಿಲ್ಲ. ಇನ್ನು ವಿವರಣೆ ಕೊಡೋದು ಜಾಸ್ತಿ ಇದೆ, ಆದ್ರೆ ಯಲ್ಲ ಟೈಪ್ ಮಾಡೋಕ್ಕೆ ಆಗಲ್ಲ.

    • @chandruanekalmata
      @chandruanekalmata 5 วันที่ผ่านมา

      ನಾನು ಕೂಡಾ sslc ನೇ.. ಏನೂ ಓದದವರೂ ಮುಂದೆ ಬಂದಿದಾರೆ... ನಾನು ಕಥೆ ಕಾದಂಬರಿ ಬರೀತೀನಿ... ಅವೆಲ್ಲಾ ಗಣನೆಗೆ ಬರೋದಿಲ್ಲಾ ಬಿಡಿ....

  • @mohankumarnb2143
    @mohankumarnb2143 5 วันที่ผ่านมา

    Car tax good ❤👌👌👌

  • @rajutraju21
    @rajutraju21 3 วันที่ผ่านมา

    ಮೂಗಿಗೆ ತುಪ್ಪ ಸವರುವ ಕೆಲಸ ಬೇಡ ತಾಕತ್ತಿದ್ರೆ ಮಾಡಿ ತೋರಿಸಿ ಅದೆಲ್ಲಾ ಬಿಟ್ಟು ಪ್ರಚಾರದ ಕೆಲಸವೇಕೆ

  • @vrkrishnappa6258
    @vrkrishnappa6258 5 วันที่ผ่านมา +11

    2025 ವರ್ಷ ಅಚ್ಚೆ ದೇನೆ ಬಂತು ಜೈ ಶ್ರೀ ರಾಮ್ ಜೈ ಮೋದಿಜಿ ಜೈ ನಿರಾಮಲಕ್ಕ ❤❤❤

  • @drmahiremath669
    @drmahiremath669 5 วันที่ผ่านมา +1

    One Indian (Nation) one tax policy

  • @banukumarbanukumar709
    @banukumarbanukumar709 5 วันที่ผ่านมา

    Good news

  • @SantoshSantosh-gs4oy
    @SantoshSantosh-gs4oy 4 วันที่ผ่านมา

    ಕಾಂಗ್ರೆಸ್ ಬಂದ್ರೆ ಬಿಟ್ಟಿ ಭಾಗ್ಯ 😂😂😂
    ಜಿ ಎಸ್ಟ್ ನೂ ಫ್ರಿ ಫ್ರೀ ಫ್ರೀ ಭಾಗ್ಯ...

  • @santhoshmful
    @santhoshmful 5 วันที่ผ่านมา

    Dealer will not compromise with his profit, he will put that GST amount on seller and buyer.

  • @dundappamudnur9970
    @dundappamudnur9970 5 วันที่ผ่านมา +4

    ಪೆಟ್ರೋಲ್ ಬೇಕಾದರೆ 100 ರೂ. ಇರಲಿ ಆದರೆ ಡೀಸೆಲ್ ಮಾತ್ರ 50 ರೂ ಆಗಲಿ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ.

    • @ARUNKUMAR-eu5wd
      @ARUNKUMAR-eu5wd 5 วันที่ผ่านมา

      ಹಾಗೆ ಮಾಡಿದರೆ ಡೀಸೆಲ್ ವಾಹನ ಹೆಚ್ಚು ಆಗುತ್ತೆ

  • @kumarsammu4549
    @kumarsammu4549 วันที่ผ่านมา

    Jai shree Ram 🙏🚩🚩 Jai Modiji 🙏🚩🚩

  • @shashiraj5111
    @shashiraj5111 5 วันที่ผ่านมา +1

  • @yogeshbabu9942
    @yogeshbabu9942 5 วันที่ผ่านมา

    Central should immediately implement petroleum products under gst when all states giving freebies

  • @vinayk177
    @vinayk177 5 วันที่ผ่านมา +1

    All state governments will not agree for petrol and diesel to com under GST

  • @SanthoshSanthu-j9j
    @SanthoshSanthu-j9j วันที่ผ่านมา

    TAX deal india😮😮😮😮

  • @nareshsindhwal314
    @nareshsindhwal314 5 วันที่ผ่านมา +1

    Petrol and diesel will never come under gst.
    Central govt promoting EV, ethanol(to reduce crude import) and state income.
    And also ethanol, biodesel, cng, bio cng, EV. Where will all the investors and owners of these plants go, environmental change like global warming and pollution, So no gst in petrol diesel forget it.
    Income tax exemption may increase may be to 10lakhs.
    But no way to 15 lakhs.

  • @shivunirlagi5574
    @shivunirlagi5574 5 วันที่ผ่านมา

    Adre tumbane valedu sir.

  • @MADDY881000
    @MADDY881000 5 วันที่ผ่านมา +1

    Petrol 60 rs madidre mise bolaskond tiragtini 1 year 😂😂😂

  • @HasanabbaMajal-xo7gd
    @HasanabbaMajal-xo7gd 4 วันที่ผ่านมา +1

    ಇಲ್ಲಿಯವರೆಗೆ ಎಕೆ ಆಗಿಲ್ಲ

  • @rajashekarabk3560
    @rajashekarabk3560 5 วันที่ผ่านมา

    Wow but wit with me

  • @g.badarivishal7353
    @g.badarivishal7353 5 วันที่ผ่านมา +7

    ಇದೆಲ್ಲಾ ಆದರೆ ಒಳ್ಳೆಯದು. ಆದರೆ ಆಗುವ ಮಟ್ಟ ಕಾಣಿಸುತ್ತಾ ಇಲ್ಲ.

    • @jayalaxmi248
      @jayalaxmi248 5 วันที่ผ่านมา +4

      state ನಲ್ಲಿ ಕುಂತಿದ್ದಕ್ಕೆ ನಿಂತಿದ್ದಕ್ಕೆ ತಸ್ ಹಾಕಿದ್ದಾರೆ

    • @rajendramalya2138
      @rajendramalya2138 5 วันที่ผ่านมา +3

      ನನಗೂ ಫ್ರೀ ನಿನಗೂ ಫ್ರೀ ಮುಸ್ಲಿಂ ಕಾಂಗ್ರೇಸ್ ಸರ್ಕಾರ ಒಪ್ಪುವುದಿಲ್ಲ💯💯☑️☑️😂😀😝🤪😜😜😃😅🤣😄

    • @narayanaswamytp2965
      @narayanaswamytp2965 5 วันที่ผ่านมา

      Free and Ambedkar schemge 100 tax hakirodu rajakarinigalu looty madi property madkondidare aste agirodu

    • @shyam2k111
      @shyam2k111 5 วันที่ผ่านมา

      ​@@rajendramalya2138ಬಿಜೆಪಿ ಸರಕಾರ ಇರೋ ರಾಜ್ಯಗಳಲ್ಲಿ ಮಾಡ್ತಾರೆ.. ಬನ್ನಿ ವಲಸೆ ಹೋಗೋಣ ಆ ರಾಜ್ಯಗಳಿಗೆ ...

    • @ImranKhaaan
      @ImranKhaaan 4 วันที่ผ่านมา

      ಬಿಜೆಪಿಯಲ್ಲಿ ಅತಿ ಹೆಚ್ಚು ರೇಪಿಸ್ಟ್ ಗಳು ಅಂದರೆ ಅತ್ಯಾಚಾರಿಗಳು ಲಂಚಕೋರರು ಗಡಿಪಾರ್ ಹೆಣ್ಣಿಗೆ ಮರ್ಯಾದೆ ಕೊಡದೆ ಇರುವವರು ಇದ್ದಾರೆ, ಅತಿ ಹೆಚ್ಚು ಕ್ರಿಮಿನಲ್ ಕೇಸ್ ಗಳು ಬಿಜೆಪಿ ಪಕ್ಷದಲ್ಲಿ ಇರುವವರಲ್ಲಿ ಇದೆ ಬೇಕಾದರೆ ಸರ್ಕಾರದ ವೆಬ್ಸೈಟ್ ನಲ್ಲಿ ಚೆಕ್ ಮಾಡಿ

  • @raghavendraka7186
    @raghavendraka7186 4 วันที่ผ่านมา

    Summane hogi sir GST tandre state government hege nadsuthre elladakku avara hatira bikshe bedbeka heli nyayayuthavaagi mathnadi Sir

  • @Dilipkuluva
    @Dilipkuluva 5 วันที่ผ่านมา +1

    Yalla kade BJP ne idiyala madi sumne yak pungtira

  • @hindu7897
    @hindu7897 5 วันที่ผ่านมา +1

    😂 bari anthe kanthe aste joke of the year bjp godi media it's only for modi followers

  • @pradeepkumar2318
    @pradeepkumar2318 5 วันที่ผ่านมา +3

    ಏನೇ ಮಾಡಿ ಯಾವದೇ ಪಕ್ಷ ಬಾರ್ಲಿ ಹೋಟರ್ ಮಾತ್ರ ಬಲಿ

    • @pradeepkumar2318
      @pradeepkumar2318 5 วันที่ผ่านมา

      ನಮ್ಮ ಮಕ್ಕಳನ್ನು ದೇಶ ಬಿಡು ಇಲ್ಲ ಕ್ರಿಮಿನಲ್ ಆಗು ಅಷ್ಟೇ ಗುರಿ

    • @pradeepkumar2318
      @pradeepkumar2318 5 วันที่ผ่านมา

      ನಾವು ಲೂ ಮಿಡಿಲ್ ಕ್ಲಾಸ್

    • @pradeepkumar2318
      @pradeepkumar2318 5 วันที่ผ่านมา +1

      ನಾವು ಸತುರು ಯಾರ್ಗೂ ಲೋಸ್ ಇಲ್ಲ

  • @prabhung99
    @prabhung99 5 วันที่ผ่านมา

    Per capita income growth enagide antha thilidukolli

    • @prabhung99
      @prabhung99 5 วันที่ผ่านมา

      ಡಾಲರ್ ಎದುರು ರೂಪಾಯಿ ಮೌಲ್ಯ ಏನಾಗಿದೆ ಎಂದು ತಿಳಿದುಕೊಳ್ಳಿ