ನನ್ನ ಹೆಸರು ತಪ್ಪಾಗಿದೆ. ಪವಿತ್ರ(Pavitra) ❌ ಪವಿತ್ರಾ(Pavitraa) ✅ ನನ್ನ sslc ಮುಗಿದದ್ದು 2022 ರಲ್ಲಿ ಈಗ ನನ್ನ ಹೆಸರು ಆಧಾರ್ ಕಾರ್ಡು, ರೇಷನ್ ಕಾರ್ಡು.... ಇನ್ನಿತರ ಕಾರ್ಡು ಗಳಲ್ಲಿ ಪವಿತ್ರಾ ಎಂದಿದೆ. ಈಗಾ ನನಗೆ scholarship ಗೆ ಮತ್ತೆ ಬೇರೆ ಬೇರೆ ಕಡೆಗಳಲ್ಲಿ ಬಹಳ ಸಮಸ್ಯೆ ಆಗುತ್ತಿದೆ.... 😢
ನಮಸ್ತೇ ಸರ್ ನಾನ್ ಹೆಸರು ಆಶಾ b antha adre nanna sslc mark list tc Alli asha b r ede ಅದನ್ನು ಆಶಾ b endu madbeku sir help me Nan ಓದಿದ್ದು 2008ರಲ್ಲಿ ಇವಾಗ ನಾನ್ ಮಕ್ಕಳಿಗೆ ಪ್ರಾಬ್ಲಮ್ ಆಗ್ತಿದೆ sir
ನನ್ನ ಹೆಸರು ಪ್ರಶಾಂತ ಜೆ ಅಂತ ನಮ್ಮ ತಂದೆಯ ನಿಜವಾದ ಹೆಸರು ಜೋಗಿಂದ್ರ ಅಂತ ಆದರೆ ನನ್ನ ಎಸ್ ಎಸ್ ಎಲ್ ಅಂಕಪಟ್ಟಿಯಲ್ಲಿ ನನ್ನ ತಂದೆಯ ಹೆಸರು ಜಗದೀಶ್ ಎಂದು ತಪ್ಪಾಗಿ ಬಂದಿದೆ ಅದನ್ನು ಸುಮಾರು ವರ್ಷಗಳಿಂದ ಸರಿಪಡಿಸುವುದಕ್ಕೆ ಹರಸಾಹಸ ಪಟ್ಟಿದ್ದೇನೆ. ಆದ್ದರಿಂದ ನನ್ನ ತಂದೆಯ ಹೆಸರನ್ನು ಹೇಗೆ ಸರಿಪಡಿಸಬಹುದೆಂದು ದಯವಿಟ್ಟು ದಯಮಾಡಿ ತಿಳಿಸಿ ಕೊಡಿ sir🙏
@@AS_GAMER-KANNADIGA.99 It's ok 😊. ನಮ್ಮ ಚಾನೆಲ್ ನಲ್ಲಿರುವ ವಿಡಿಯೋಗಳು ನಿಮಗೆ ಉಪಯೋಗಕರವೆನಿಸಿದರೆ ಚಾನಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬಂಧು-ಮಿತ್ರರಿಗೆ ಶೇರ್ ಮಾಡಿ.
I'm from karnataka, I'm supposed to get my father's job on compassionate grounds.. My father's name is ABDULRAHIMAN but it says ABDULREHAMAN in my marks cards, Will this Cause any problem in my job files.?
10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಮೇಲೆ ಇರುವ ಹೆಸರು ನಿಮಗೆ ಸರಿ ಅನಿಸಿದರೆ, ಇತರೆ ಎಲ್ಲಾ ದಾಖಲೆಗಳಲ್ಲಿಯೂ ಅದೇ ರೀತಿ ಹೆಸರು ಇರುವಂತೆ ನೋಡಿಕೊಳ್ಳಿ. ಏಕೆಂದರೆ ಎಲ್ಲದಕ್ಕೂ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ eh ಮುಖ್ಯವಾದ ದಾಖಲೆ ಆಗಿರುತ್ತದೆ.
ನನ್ನ ಹೆಸರು ತಪ್ಪಾಗಿದೆ. ಪವಿತ್ರ(Pavitra) ❌ ಪವಿತ್ರಾ(Pavitraa) ✅
ನನ್ನ sslc ಮುಗಿದದ್ದು 2022 ರಲ್ಲಿ ಈಗ ನನ್ನ ಹೆಸರು ಆಧಾರ್ ಕಾರ್ಡು, ರೇಷನ್ ಕಾರ್ಡು.... ಇನ್ನಿತರ ಕಾರ್ಡು ಗಳಲ್ಲಿ ಪವಿತ್ರಾ ಎಂದಿದೆ. ಈಗಾ ನನಗೆ scholarship ಗೆ ಮತ್ತೆ ಬೇರೆ ಬೇರೆ ಕಡೆಗಳಲ್ಲಿ ಬಹಳ ಸಮಸ್ಯೆ ಆಗುತ್ತಿದೆ.... 😢
Sslc alli iro tara change madisbodalva ?
Sir online request li sslc name correction li father name correction agbikide avru court dikri upload madbeku keltidare antare adun haklebeka
Bro Hege madbeku anta gottaita??
Neev en madudri ? Nandu appa hesralli swalpa mistake ide...en madbeku antha ond sala heli
Tq sir
It's ok 🙂. If u like our videos, subscribe the channel and share with your family and friends.
Sir my mother name is wrong in my sslc marks i want to correct it what should be process for that !!
Sir 2018 ralli pass agiddene eega nanna hesaru change madbeku andre ee procedure na follow madbahuda
Bro Nimage Information siktaa??
Bro nan marks card nalli farther incel ella
Tiddupadi agide sir hosa Mark card alli photo bandilla en madbeku sir
Esht time aytu correction ge?
ನಮಸ್ತೇ ಸರ್ ನಾನ್ ಹೆಸರು ಆಶಾ b antha adre nanna sslc mark list tc Alli asha b r ede ಅದನ್ನು ಆಶಾ b endu madbeku sir help me Nan ಓದಿದ್ದು 2008ರಲ್ಲಿ ಇವಾಗ ನಾನ್ ಮಕ್ಕಳಿಗೆ ಪ್ರಾಬ್ಲಮ್ ಆಗ್ತಿದೆ sir
same problem but mine is only single name. having lot of problem. i have one kid
How to name correction in degree marks card sir
I passed out in 2017
Now how can I apply my marks card correction plz reply sir
Minimum est dina agutte change agoke please reply 😢
ನನ್ನ ಹೆಸರು ಪ್ರಶಾಂತ ಜೆ ಅಂತ ನಮ್ಮ ತಂದೆಯ ನಿಜವಾದ ಹೆಸರು ಜೋಗಿಂದ್ರ ಅಂತ ಆದರೆ ನನ್ನ ಎಸ್ ಎಸ್ ಎಲ್ ಅಂಕಪಟ್ಟಿಯಲ್ಲಿ ನನ್ನ ತಂದೆಯ ಹೆಸರು ಜಗದೀಶ್ ಎಂದು ತಪ್ಪಾಗಿ ಬಂದಿದೆ ಅದನ್ನು ಸುಮಾರು ವರ್ಷಗಳಿಂದ ಸರಿಪಡಿಸುವುದಕ್ಕೆ ಹರಸಾಹಸ ಪಟ್ಟಿದ್ದೇನೆ. ಆದ್ದರಿಂದ ನನ್ನ ತಂದೆಯ ಹೆಸರನ್ನು ಹೇಗೆ ಸರಿಪಡಿಸಬಹುದೆಂದು ದಯವಿಟ್ಟು ದಯಮಾಡಿ ತಿಳಿಸಿ ಕೊಡಿ sir🙏
Contact school principal or SSLC board, they can guide you better
First visit your primary school and take tc with attested with admission extract and contact high school
Date of birth change madakko fee yestu sir
Sir ನಂದು sslc 2023ರಲ್ಲಿ ಮುಗಿದಿದೆ ಅದರಲ್ಲಿ ನಮ್ಮ ತಾಯಿ ಹೆಸರು ತಪ್ಪಾಗಿದೆ ತಿದ್ದುಪಡಿ ಮಾಡೋಕೆ ಹೆಲ್ಪ ಮಾಡಿ plz
Sir naavu boardgella hogbekaagutta athava schoolalle complete maadkodtaara
Sir pls reply maadi
Watch full video
Marks Card chang agi baroke est dina bakagatte
how long it would take to get the updated marks card ?
Contact board
Sir nan name spelling change madisabeku yalla documents nalli madisabavuda sir
In which classe u are studying?
10th mugidde 1 years aythu diploma in computer science
Sir 10th mugidde 1 years aythu diploma in computer science
Sir cybernalli application haakboda
See full video
Sir Naav boardge hogodella irutta athava schoolalle complete maad kodtara.
Only father name one special wrong sir idu correction aagutta
ನಿಮ್ಮ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ, ಅವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತಾರೆ.
Name:Akash Raghavendra Kalloli
Father name:Ragavendra ide idannu change madisabekaa or bedva sir
@@AS_GAMER-KANNADIGA.99 ಹೆಸರು ಸರಿಯಾಗಿದ್ದರೆ, ಹಾಗೆ ಬಿಡಿ.
@@InfoinKannada_456 ok tq sir
@@AS_GAMER-KANNADIGA.99 It's ok 😊. ನಮ್ಮ ಚಾನೆಲ್ ನಲ್ಲಿರುವ ವಿಡಿಯೋಗಳು ನಿಮಗೆ ಉಪಯೋಗಕರವೆನಿಸಿದರೆ ಚಾನಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬಂಧು-ಮಿತ್ರರಿಗೆ ಶೇರ್ ಮಾಡಿ.
Bro nan name bharath
Nange initial or surname illa
Adrinda yen adru problems agatta munde?
Enu problem agolla. But, ella kade bharat antaane hesaru iro haage nodkolli.
@@InfoinKannada_456 thanks bro
Subscribe maddhe♥️
ನಮಸ್ಕಾರ ನಾನು 2009 ರಲ್ಲಿ 10ನೇ ತರಗತಿ Pass ಆಗಿದ್ದೆನೆ. ಈಗ ಹೆಸರು ತಿದ್ದುಪಡೆಗೆ [TC, Marks Card]ಏನು ಮಾಡಬೇಕು.
ನಿಮ್ಮ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ, ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ.
@@InfoinKannada_456 thank you sir
@@ferozsheikh7770 It's ok 🙂. If u like our videos, subscribe the channel, press the bell icon and share with your family and friends.
@@InfoinKannada_456 I already did sir
@@ferozsheikh7770 Haa 🥲.
Fother name shivaraju antha erbeku marks card sivaraju antha ede h ela yen madodu
Contact ur school principal.
I'm from karnataka, I'm supposed to get my father's job on compassionate grounds..
My father's name is ABDULRAHIMAN
but it says ABDULREHAMAN in my marks cards, Will this Cause any problem in my job files.?
Yes bro
ನಾವು ಅರ್ಜಿ ಸಲ್ಲಿಸಿದ ನಂತರ ಎಷ್ಟು ದಿನದಲ್ಲಿ ಅಂಕಪಟ್ಟಿ ತಿದ್ದುಪಡಿಯಾಗಿ ಬರುವುದು,plz ಬೇಗ ಹೇಳಿ ಸರ್
Contact department
ನಮಸ್ತೆ sir
ನನ್ನ ಹೆಸರು k BASAVARAJ
ಆದರೆ 10 ne ತರಗತಿ ನಲ್ಲಿ basavaraj k ಅಂತ ಬಂದಿದೆ. Initial change ಮಾಡಿಸಬೇಕ sir?
10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಮೇಲೆ ಇರುವ ಹೆಸರು ನಿಮಗೆ ಸರಿ ಅನಿಸಿದರೆ, ಇತರೆ ಎಲ್ಲಾ ದಾಖಲೆಗಳಲ್ಲಿಯೂ ಅದೇ ರೀತಿ ಹೆಸರು ಇರುವಂತೆ ನೋಡಿಕೊಳ್ಳಿ. ಏಕೆಂದರೆ ಎಲ್ಲದಕ್ಕೂ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ eh ಮುಖ್ಯವಾದ ದಾಖಲೆ ಆಗಿರುತ್ತದೆ.
SSLC ಅಷ್ಟೇ ಬೇರೆ ಇದೇ sir
ಉಳಿದಂತೆ puc BA MA BEd ಎಲ್ಲಾನು k BASAVARAJ ಅಂತ ಇದೆ.ಆದರೆ ಎಸೆಸೆಲ್ಸಿ ಮಾತ್ರ basavaraja k ಅಂತ ಇದೆ. Sir
@@kbasavarajgudimani3126 Contact ur school principal
Sir appa adhar crd name kammala sudhakar antha edhe namma 10th puc mrks card alli sudhakar K edhe enadru prblm🥺haa enge change madusbeku plz reply sir
Date of birth change madisodu hege
Sir nanu 2019 alli pass agidu evaga nam amma avr name change madsbeku en madbeku sir nam school principal enu response madtha ella please heli sir
Contact SSLC board helpline
Bro nan question ge yenadru rply madi bro plzz
Madideeni nodi
My name one speling misteka
Sir nim. number heli sir
Date of birth
this would have been beneficial for me if you had spoken in English or hindi.
waste of time
Bro nan marks card nalli farther incel ella
Sir what if my old school has closed... So what I have to do ?