ನಿಗೂಢ ನಗರವೇ ನಿರ್ಮಾಣ! ಈಗೇನ್ಮಾಡುತ್ತೆ ಇಸ್ರೇಲ್‌? | Gaza Tunnel | Israel | Palestine | Masth Magaa Amar

แชร์
ฝัง
  • เผยแพร่เมื่อ 10 ก.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #GazaTunnel #Israel #Gaza #IronDome #Syria #Egypt #Palestine #GlobalNews #MasthMagaa #AmarPrasad #Karnataka #India #USA #America #China #Europe #JosephBiden #Canada #Africa #Australia #Japan #InternationalNews #GlobalPolitics #ArabWorld #UAE #SaudiArabia #Dubai #DonaldTrump #ElonMusk #BenjaminNetanyahu #GreaterIsrael

ความคิดเห็น • 472

  • @MasthMagaa
    @MasthMagaa  10 หลายเดือนก่อน +22

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @bharathacharya7744
      @bharathacharya7744 10 หลายเดือนก่อน

      Q qx😊😊bq

    • @ssdev6616
      @ssdev6616 10 หลายเดือนก่อน

      ýllýllllillllll the video. song, but the next few weeks, so you will find a great day and I have been in touch like a list by a 5th of a problem, but the next few weeks, so you will find a great day are not in 10th 0

    • @eshwarreddybothgi5808
      @eshwarreddybothgi5808 10 หลายเดือนก่อน

      Q9i 12th qaw❤ no ⅓q we

    • @passwordTV1963
      @passwordTV1963 10 หลายเดือนก่อน

      Buddivantha bidappa

    • @jagadeeshaj
      @jagadeeshaj 10 หลายเดือนก่อน

      ❤🎉E

  • @user-lu3hx1ir8d
    @user-lu3hx1ir8d 10 หลายเดือนก่อน +26

    ಭಾರತ ಪಾಕ್ ಗಡಿಗಳಲ್ಲಿ ಈರೀತಿ ಆಗದಹಾಗೆ ಎಚ್ಚರವಹಿಸಬೇಕಾಗಿದೆ

    • @kdpbprcptg
      @kdpbprcptg 10 หลายเดือนก่อน

      ಈಗಾಗ್ಲೇ ಪತ್ತೆ ಹಚ್ಚಿದ್ದಾರೆ. ಮುಚ್ಚಿಸಿದ್ದಾರೆ ಕೂಡ ಅಲ್ಲ್ವಾ?

  • @vijaya612
    @vijaya612 10 หลายเดือนก่อน +21

    ಇಷ್ಟೆಲ್ಲಾ ಬುದ್ಧಿ ಒಳ್ಳೆ ಕೆಲಸಕ್ಕೆ ಉಪಯೋಗಿಸಿದರೆ ದೇಶ ಚೆನ್ನಾಗಿರುತ್ತೆ..

    • @muhammedshafikinya5484
      @muhammedshafikinya5484 10 หลายเดือนก่อน

      Desa chennagi irokeni istlla madirabahudu ugravadi Israel terristarinda raksane hondalu madirabidu kanoooo leeee

  • @sujathaer1746
    @sujathaer1746 10 หลายเดือนก่อน +35

    ಇಲಿಗಳು ಅಲ್ಲಾ, ಹೆಗ್ಗಣಗಳು!

    • @PPUPADHYA
      @PPUPADHYA 10 หลายเดือนก่อน

      ಬ್ಯಾಂಡಿಕೂಟ್ಸ್....ದೊಡ್ಡ ಹೆಗ್ಗಣಗಳು...

  • @vinaykaul5970
    @vinaykaul5970 10 หลายเดือนก่อน +33

    ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ.ಇಸ್ರೇಲ್ ಮಾಡಿಯೇ ಮಾಡುತ್ತದೆ

    • @Muhammad_adnan_07
      @Muhammad_adnan_07 10 หลายเดือนก่อน +1

      Ihalokadalli manasidare madbahudu.devanu sahane ullavanu.quran nalli thumbaa kade bandide. Ihaloka exam kuda.halalnharam nodi jeevidudu.paralokadalli yenu kuda madalike agudilla.satya vishvasigalu yarigu novu kodade iruvavarannu bittu ulidavugalu devana yatane anubavisabekagutade.devanu koduvudu.thumba kattinavadaddu.

  • @Vijay-Vijay_xu5ob
    @Vijay-Vijay_xu5ob 10 หลายเดือนก่อน +152

    ಎಲ್ಲಾ ಸುರಂಗಗಳಿಗೂ ಸಮುದ್ರದ ನೀರನ್ನ ತುಂಬಿ , ಇಲಿಗಳು ತಾನಾಗಿ ಆಚೇ ಬರುತ್ತವೆ 😄😄😄

    • @nppbestallvideos718
      @nppbestallvideos718 10 หลายเดือนก่อน +5

      Super 😂😂🤭

    • @Vijay-Vijay_xu5ob
      @Vijay-Vijay_xu5ob 10 หลายเดือนก่อน

      @@nppbestallvideos718 😁😁😁

    • @Creepy_rbxl101
      @Creepy_rbxl101 10 หลายเดือนก่อน +4

      Gas bitre aayi thi...

    • @maheshracky7324
      @maheshracky7324 10 หลายเดือนก่อน +12

      ಜೊತೆಗೆ ಹಂದಿ ಜನ್ಯ ಮಿಕ್ಸ್ ಮಾಡಿ ಷಂಡ ನಮಾಜಿ ಗಳೂ ಅಲ್ಲೇ ಹರಾಮಿ ಗಳಾಗಿ ಸಾಯ್ಲಿ 😂😂😂

    • @nagarajmadiwalar9712
      @nagarajmadiwalar9712 10 หลายเดือนก่อน +3

      Good idea

  • @varadarajaluar2883
    @varadarajaluar2883 10 หลายเดือนก่อน +15

    ತುಂಬಾ ಆಸಕ್ತಿದಾಯಕ ವಿಡಿಯೋ, ನಮಸ್ತೆ 🙏 ಸರ್.

  • @eshwarisutha9556
    @eshwarisutha9556 10 หลายเดือนก่อน +49

    ಏನಿಲ್ಲ ಅವುಗಳ ಒಳಗೆ ಪಕ್ಕದಲ್ಲೇ ಇರುವ ಸಮುದ್ರದ ನೀರು ಹಾಯಿಸಬೇಕು ಅಷ್ಟೆ ಆಗ ನೋಡಿ ಆಟ

    • @ravinaidu4951
      @ravinaidu4951 10 หลายเดือนก่อน +1

      Yes you are right

  • @sridharsanjeev3050
    @sridharsanjeev3050 10 หลายเดือนก่อน +235

    ಹಮಾಸ್ ಇಲಿಗಳು ಬಿಲದಲ್ಲಿ ಅಡಗಿವೆ..🙄😅

    • @shruthi5132
      @shruthi5132 10 หลายเดือนก่อน +9

      😅😊😂👍

    • @SunilSuni-kc1uk
      @SunilSuni-kc1uk 10 หลายเดือนก่อน +12

      ಅವರೆಲ್ಲ ಅವರೇ 😁😁😁😁

    • @prakashmhadapad2591
      @prakashmhadapad2591 10 หลายเดือนก่อน +5

      😂😂😂

    • @abrahamb648
      @abrahamb648 10 หลายเดือนก่อน +11

      Ond onde iligalann sudbeku....

    • @sunainathirupathi9941
      @sunainathirupathi9941 10 หลายเดือนก่อน +4

      Super information sir 🙏😊

  • @anilhosangadi7496
    @anilhosangadi7496 10 หลายเดือนก่อน +39

    Tunnel ಗಳಲ್ಲಿ ಗ್ಯಾಸ್ ತುಂಬಿಸಿ ಬೆಂಕಿ ಹಚ್ಚಿ, ಕೆಲಸ ಮುಗಿಯುತ್ತದೆ.

    • @sunilsurya4317
      @sunilsurya4317 10 หลายเดือนก่อน +1

      Correct agi helidira. 😂

    • @nagraj3213
      @nagraj3213 10 หลายเดือนก่อน +1

      ಕಾರೆಟ್ ಇಸ್ರೇಲ್ ನಸ ಆಗೋಕೆ ಒಳ್ಳೆ ಐಡಿ ಯಾ

    • @shoukathali6119
      @shoukathali6119 10 หลายเดือนก่อน

      ಆ tannel ಗಳು ಎಲ್ಲಿ ಇದೆ ಎಂದು ಆಲ್ಲಿನ ಸೈನಿಕರಿಗೆ ತೋರಿಸಿ ಬಿಡಿ ಮತ್ತೆ ಎಲ್ಲಾ ಅವರೇ ನೋಡುಕೊತಾರೆ 😂

  • @Coolca845
    @Coolca845 10 หลายเดือนก่อน +19

    ಇಸ್ರೇಲ್ ಈಗ tunnel ಎಲ್ಲೆಲ್ಲಿ ಓಪನ್ ಆಗ್ಯಾವೋ. ಅವನೆಲ್ಲಾ ಮೊದಲು ಕ್ಲೋಸ್ ಮಾಡೋದು. 8ತಿಂಗಳು ಆದಮೇಲೆ ಅ tunnel ಒಳಗಡೆ ಹೋಗೋದು. ಎಲ್ಲ ಅನ್ನ ನೀರು ಇಲ್ಲದೆ ಸತ್ತಿರ್ತಾರೆ.😅

  • @satyamevajayathe6890
    @satyamevajayathe6890 10 หลายเดือนก่อน +75

    ಭಾರತದಲ್ಲಿ ಹುಟ್ಟಿ ರುವವರೂ ಧನ್ಯರು.

    • @DhanushSavanur146
      @DhanushSavanur146 10 หลายเดือนก่อน +1

      What about islamic community

    • @shreemaw6947
      @shreemaw6947 10 หลายเดือนก่อน

      ​@@DhanushSavanur146pig 🐖

    • @chandrappabv5497
      @chandrappabv5497 10 หลายเดือนก่อน

      You don't very, you also feels😢like same condition ln Bharat.

    • @MaheshMahesh-js1wp
      @MaheshMahesh-js1wp 10 หลายเดือนก่อน

      ಮುಂದೆ ನಮಗೂ ಇಂತ ಪರಿಸ್ತಿತಿ barabhudu

  • @nswamynswamy7435
    @nswamynswamy7435 10 หลายเดือนก่อน +34

    ಪಕ್ಕದಲ್ಲಿ ಇರುವ ಸಮುದ್ರದ ನೀರು ಬಿಡಬೇಕು

    • @chethannaik5774
      @chethannaik5774 10 หลายเดือนก่อน +2

      😂😂😂😂

    • @chaelisa5402
      @chaelisa5402 10 หลายเดือนก่อน +5

      Actually it is good idea😂

    • @nareshms9172
      @nareshms9172 10 หลายเดือนก่อน +4

      True

    • @DhanushSavanur146
      @DhanushSavanur146 10 หลายเดือนก่อน

      Poisoning gas or ATOMIC BOMB

    • @chaelisa5402
      @chaelisa5402 10 หลายเดือนก่อน

      @@DhanushSavanur146 poisoning gas okay but atomic bomb no

  • @CHRayappagowda-of7qi
    @CHRayappagowda-of7qi 10 หลายเดือนก่อน +12

    I prey to God Isreail must and should will be successful Jay Hind Jay Isreail

  • @anilkumarpbanil7766
    @anilkumarpbanil7766 10 หลายเดือนก่อน +25

    ಇಸ್ರೇಲ್ ತಿಳಿದುಕೊಂಡರೆ ಎಲ್ಲವನ್ನು ಪೂರ್ಣ ಯಶಸ್ಸು ಕಾಣುತ್ತದೆ

  • @ravikachur6643
    @ravikachur6643 10 หลายเดือนก่อน +10

    ಇವರು ಹಮಾಸ್ ಅಲ್ಲ ಹೆಗಣ

  • @varadaraj6775
    @varadaraj6775 10 หลายเดือนก่อน +5

    ಇದಕ್ಕೆ ಬೇರೆ ತಂತ್ರಜ್ಞಾನ ಹುಡುಕುತ್ತೆ ಇಸ್ರೇಲ್

  • @gkmurugesh7859
    @gkmurugesh7859 10 หลายเดือนก่อน +18

    ಇಸ್ರೇಲ್ ಎಷ್ಟೇ ಕಷ್ಟ ಆದರು ಸದ್ದಿಲ್ಲದೇ ಮುಗಿಸುತ್ತೆ.

  • @somashekara6122
    @somashekara6122 10 หลายเดือนก่อน +6

    ಆದರೆ ಹಮಾಸ್ ಗೆ ತುಂಬಾ ಶಸ್ತ್ರಾಸ್ತ್ರ ಸರಬರಾಜು ಆಗ್ತಿದೆ ಅನ್ಸುತ್ತೆ......from mandya

  • @raghavendravernekar3348
    @raghavendravernekar3348 10 หลายเดือนก่อน +16

    Israel should pour water into the tunnel from sea

  • @divakarc.m.2896
    @divakarc.m.2896 10 หลายเดือนก่อน +33

    ಜೈ ಹಿಂದ್ ಧರ್ಮ ರಕ್ಷಿತೆ ರಕ್ಷಿತಹ

  • @pjp247
    @pjp247 10 หลายเดือนก่อน +21

    ಅವರ ಚರಿತ್ರೆಯನ್ನು ಪೂರ್ಣವಾಗಿ ತಿಳಿದರೆ ಅದು ನಮ್ಮ ಜೀವನದಲ್ಲೂ ದೊಡ್ಡ ಉಜ್ಜೀವನ ಉಂಟು ಮಾಡುತ್ತದೆ.

  • @chakravarthikallesh7477
    @chakravarthikallesh7477 10 หลายเดือนก่อน +9

    ಅದ್ಭುತವಾದ ವಿಶ್ಲೇಷಣೆ 👍👌

  • @deepakps2002
    @deepakps2002 10 หลายเดือนก่อน +10

    Tunnel ಎಲ್ಲಿದೆ ಕಂಡುಹಿಡಿದು ಪಕ್ಕದ ಸಮುದ್ರದ ನೀರನ್ನ ಒಳ ನುಗ್ಗಿಸಿದರೆ ಒಳಗಿರುವ ಇಲಿಗಳು ಅಲ್ಲೆ ಸಾಯುತ್ತವೆ....one idea for tunnels nearby sea

    • @rajivi3509
      @rajivi3509 10 หลายเดือนก่อน

      😂😂😂😂😂😂

  • @MaheshMahesh-js1wp
    @MaheshMahesh-js1wp 10 หลายเดือนก่อน +2

    ಟೆನಲ್ ಒಳ್ಗೆ poision air ಕಲಿಸಬೇಕು

  • @pjp247
    @pjp247 10 หลายเดือนก่อน +14

    ೪೦೦೦ ವರ್ಷಗಳ ಇತಿಹಾಸ ಇರುವ ಇಸ್ರಾಯೇಲರು ಇಂತಹ ಎಷ್ಟೋ ವಿಷಯಗಳನ್ನು ಅತಿಜೀವಿಸಿದ್ದಾರೆ.

  • @bharathiyabharatha4
    @bharathiyabharatha4 10 หลายเดือนก่อน +3

    😂 15 ಲಕ್ಷ ಖರ್ಚು ಮಾಡಿ ಇಸ್ರೇಲ್ ಗೆ ಕೆಲಸಕ್ಕೆ ಹೋಗಬೇಕಾ ,ಏನ್ ಗುರು 5 ನಿಮಿಷ ನೆಮ್ಮದಿ ಇಲ್ಲ,ಭಾರತದಲ್ಲಿರುವ ನಾವೇ ಧನ್ಯರು,ಭಾರತ ಮಾತೆಗೆ ಅದೆಷ್ಟು ಬಾರಿ ಧನ್ಯ ಹೇಳಿದರು ಸಾಲದು

  • @shivanandkokatanur6853
    @shivanandkokatanur6853 10 หลายเดือนก่อน +42

    ಒಂದು ಬಿಲಾ ಸಿಕ್ಕರೆ ಸಾಕು.. ಅದರಲ್ಲಿ ವಿಷಾನಿಲ ಹಾಕಿದರೆ ಎಲ್ಲ ಇಲಿಗಳು ಹೊರಗಡೆ ಬರುವದರಲ್ಲಿ ಸಂದೇಹ ಇಲ್ಲ....ಅಥವಾ ಆ ಬಿಲದಲ್ಲಿ ಹೊಗೆ ಹಾಕಿದರೆ ಇನ್ನುಳಿದ ಬಿಲಗಳು ಎಲ್ಲಿವೆ ಎನ್ನುವ ಪತ್ತೆ ಮಾಡಲು ಸುಲಭ😂😂

    • @mohammedthousif2919
      @mohammedthousif2919 10 หลายเดือนก่อน

      ನಿಂಗೆ ಇಸ್ರೇಲ್ನವರಲ್ಲಿ ಅಷ್ಟು ಪ್ರೀತಿ ಇದ್ದರೆ ನಿನ್ನ ಅಕ್ಕ ತಂಗಿಯನ್ನ ಮದುವೆ ಮಾಡಿ ಕೊಡು ಮಾರಾಯ 🤣🤣🤣

    • @muhammedshafikinya5484
      @muhammedshafikinya5484 10 หลายเดือนก่อน +2

      Adenu eligalalla huligalu

    • @shivanandkokatanur6853
      @shivanandkokatanur6853 10 หลายเดือนก่อน

      ನಿಮ್ಮಂತವರು ಅವರನ್ನು ಹುಲಿಗಳನ್ನಾಗಿ ಮಾಡೇ ಅವರು ಇವತ್ತು ಜಗತ್ತನ್ನೇ ನಾಶ ಮಾಡಲು ಹೊರಟಿರುವದು.... ಪಾಪ ಪ್ಯಾಲೆಸ್ಟಿಯನ್ನರ ದೇಶ ಕಟ್ಟುವ ಕನಸ್ಸನ್ನು ಕಸಿದುಕೊಳ್ಳುತ್ತಿರುವದು

    • @vijayadeshpande6722
      @vijayadeshpande6722 10 หลายเดือนก่อน

      ಇಸ್ರೇಲಿ ನವರು ನಮಗಿಂತ ತುಂಬಾ ಬುದ್ಧಿವಂತರು ಅವರು ಇದನ್ನ ಖಂಡಿತ ಯೋಚಿಸುತ್ತಾರೆ

    • @hanumanthakhanumanthgaded2807
      @hanumanthakhanumanthgaded2807 10 หลายเดือนก่อน

      But ಅವರೊಟ್ಟಿಗೆ ಕಿಡ್ನಾಪ್ ಮಾಡಿರೋ ಜನಗಳು ಇದಾರಲ್ಲ

  • @Gaja2003
    @Gaja2003 10 หลายเดือนก่อน +8

    Amar Sir Thank you for giving good explanation and hard work information

  • @user-xr5kv8vl7w
    @user-xr5kv8vl7w 10 หลายเดือนก่อน +12

    Ondu tunnel patte Madi sikkapatte CO2 or any other gas olgade bitre aytu😂😂

  • @mchannel9434
    @mchannel9434 10 หลายเดือนก่อน +6

    One easy way, tunnels should fill with fuel and make it fire so that all mice will go off

  • @chaelisa5402
    @chaelisa5402 10 หลายเดือนก่อน +11

    I trust indian soldiers, they can definitely find a way for this.

  • @vittalamuramatti4196
    @vittalamuramatti4196 10 หลายเดือนก่อน +3

    ಅಂತ ತೆನ್ನಲ್ ಗಳಿಗೆ ನೀರು ತುಂಬಬೇಕು ಫುಲ್ ನೀರು ತುಂಬಿ ಎಲ್ಲೆಲ್ಲಿ ಚಾನೆಲ್ ಬಾಗ್ಲು ಅದಾವ ಅಲ್ಲಿ ನೀರು ತುಂಬಿ ಬಿಟ್ಟು ಸಮುದ್ರದ ನೀರನ್ನು ಪೈಪ್ ಲೈನ್ ನಿಂದ ಒಳಗೆ ಹೋಗಿಸಬೇಕು ಉತ್ತಮ ಸಮುದ್ರ ನೀರನ್ನು ಟ್ಯಾನರ್ ನಲ್ಲಿ ಬಿಡಬೇಕು ಬಿಲದಲ್ಲಿ ತಾವಾಗಿ ಹೊರಗೆ ತಾವಾಗೇ ಬೀಳುತ್ತವೆ

    • @HassanBawa-rt4vh
      @HassanBawa-rt4vh 10 หลายเดือนก่อน

      Esreligarige holeyaddu 😂

  • @SuryaPrakash-qm5nn
    @SuryaPrakash-qm5nn 10 หลายเดือนก่อน +10

    Simple ಅಮೆರಿಕದ nuclier vastage ಗಳ್ಳನ್ನ tunel ಒಳಗೆ pump Maadi khel khatam Natak band😂😂😂

  • @sunithagudur1524
    @sunithagudur1524 10 หลายเดือนก่อน +2

    ಓಹ್! ದೇವರು. ಎಂತಹ ಕ್ರೌರ್ಯ

  • @sunilkallianpura9280
    @sunilkallianpura9280 10 หลายเดือนก่อน +10

    ಒಂದೊಂದೇ tunnel ಗಳ entry ಗಳನ್ನು permanent close madta barbeku.. Agalla antha yenilla but swalpa time bekagutte aahte

  • @rameshnayak8115
    @rameshnayak8115 10 หลายเดือนก่อน +3

    Ondondu Tunnel galanna huduki A Tunnel galalli Diesel bittu burn madidre aythalla sir yakandre ondu Tunnel innondu Tunnel ge intercinect agirtave

  • @dsvmdlg8156
    @dsvmdlg8156 10 หลายเดือนก่อน +1

    Such small space with high concentration of people living
    Tunnels are used for alternative

  • @sandeepad2633
    @sandeepad2633 10 หลายเดือนก่อน +3

    Jerry ಗಳಿಗೆ Tom ಗಳು ready ಆಗಿದವೆ 😂

  • @Sai_ramesh
    @Sai_ramesh 10 หลายเดือนก่อน +2

    Amar ji..beautiful and intesting story..Thank u very much for this video..Good night..❤🎉❤🎉❤

  • @user-km1pu6wv1v
    @user-km1pu6wv1v 10 หลายเดือนก่อน

    ತುಂಬ ಚೆನ್ನಾಗಿ ತಿಳಿಸಿದಿರಿ ಅಮರ್ ಪ್ರಸಾದ್ ಸರ್ .ಥ್ಯಾಂಕ್ ಯು ಸೋ ಮಚ್.ಫಿಲೋಮಿನಾ ಮಾರ್ಟಿನ್

  • @leenatellis4614
    @leenatellis4614 10 หลายเดือนก่อน

    ಎಲ್ಲಾ ಟುನಲ್ ಗಳನ್ನು ಮುಚ್ಚಿ ಆವಾಗ ಗೊತ್ತಾಗುತ್ತೆ

  • @shankanaada8430
    @shankanaada8430 10 หลายเดือนก่อน +3

    Best is pump sea water continuesly for a month so that all tunnel can be finished

  • @sureshbabu4754
    @sureshbabu4754 10 หลายเดือนก่อน +1

    Very well explained the war

  • @padmavathikarkada4229
    @padmavathikarkada4229 10 หลายเดือนก่อน +2

    Nice idea of filling sea water. Would not Israel get this idea?? Is it possible to get that much dear water??

  • @ranjithkumar-oz2gc
    @ranjithkumar-oz2gc 10 หลายเดือนก่อน +2

    Thank you Sir was interesting news 👌👌👌🙏🇮🇳

  • @niranjanhegde8869
    @niranjanhegde8869 10 หลายเดือนก่อน +3

    Close all entry exit point and insert poisonous gas inside tunnel

  • @chaelisa5402
    @chaelisa5402 10 หลายเดือนก่อน +3

    We are blessed that we are not land locked country.

  • @user-oq1yq2kr2i
    @user-oq1yq2kr2i 2 วันที่ผ่านมา

    Great inteligent😮😮

  • @Tousif-98
    @Tousif-98 10 หลายเดือนก่อน +1

    Good explanation sir

  • @karthikshetty820
    @karthikshetty820 10 หลายเดือนก่อน +1

    Anna namma metro thara machine thandu madirbeku, sumne neevu helo thara 4×3, illa regular 50 ft road iruthe

  • @Truetab2625
    @Truetab2625 10 หลายเดือนก่อน +1

    I ❤ your explanation

  • @gthippeswamythippeswamy7107
    @gthippeswamythippeswamy7107 10 หลายเดือนก่อน

    V good information.

  • @premaleelaj4258
    @premaleelaj4258 10 หลายเดือนก่อน

    Peace precious

  • @reshmahs1617
    @reshmahs1617 10 หลายเดือนก่อน +1

    ಭಾರತವು ಎಚ್ಚುತುಕೊಳ್ಳಬೇಕು

  • @RAVI.B.R
    @RAVI.B.R 10 หลายเดือนก่อน

    ಅಲ್ಲೇ ಸಮುದ್ರ ವಿಷಯುಕ್ತ ನೀರು ಟನಗಳಲ್ಲಿ ಹಾಕಿ.. ನೋಡಿ ಆಮೇಲೆ ಏನಾಗತ್ತೆ

  • @GulzarGulzar-qm4kj
    @GulzarGulzar-qm4kj 10 หลายเดือนก่อน

    Wow palisthne very very intelgent

  • @user-oq1yq2kr2i
    @user-oq1yq2kr2i 2 วันที่ผ่านมา

    All myslim now...pelastin never finish ...never give up..quran teach this imam mahedi🎉

  • @JayadevaMurthyk-ye1hu
    @JayadevaMurthyk-ye1hu 10 หลายเดือนก่อน

    Fill sea water and connect
    Current

  • @user-ti8re9hb9y
    @user-ti8re9hb9y 10 หลายเดือนก่อน

    Manjuntah g Kumbar. Good morning 👍🙏

  • @Sb123_motivation
    @Sb123_motivation 10 หลายเดือนก่อน +3

    ❤❤❤

  • @nemeshkumar341
    @nemeshkumar341 10 หลายเดือนก่อน +2

    ❤❤❤❤❤JAI. BHARATA MATAKI JAI BHARATA JAI MODJI MODJI MODJI MODJI MODJI MODJI MODJI MODJI MODJI THE YOUR GREAT BOSS JAI 💙 👏 😀 👍 🙌 😄 💙 👏 😀

  • @khodhandaramachar7988
    @khodhandaramachar7988 10 หลายเดือนก่อน

    ಎಲ್ಲಾ ಟೆನೆಲ್ ಗಳಿಗೆ ಸಮುದ್ರದ ನೀರು ಬಿಡಬೇಕು...ಎಲ್ಲಾ ಇಲಿಗಳು ಹೊರಗೆ ಬರುತ್ತವೆ

  • @chalapathydysp1789
    @chalapathydysp1789 10 หลายเดือนก่อน

    Visha anilavannu tunnelge pump madabeku

  • @gulzar-e-khalandar8600
    @gulzar-e-khalandar8600 10 หลายเดือนก่อน +1

    Hammas nalli huligalu adagive
    Kannugalannu sariyagi Toledo nodo

  • @prasanna4557
    @prasanna4557 10 หลายเดือนก่อน

    It is easy to bring those people out from the tunnel.

  • @manjunathr3136
    @manjunathr3136 10 หลายเดือนก่อน

    ಅಬ್ಬಾ ....!

  • @ShobhaRani-xq5eu
    @ShobhaRani-xq5eu 10 หลายเดือนก่อน +1

    Hi Amar prasad any idea why USA is helping Israel a lot because there is some business mind please make video on it

  • @GangadharjbJb
    @GangadharjbJb 10 หลายเดือนก่อน

    Super masts Maga Mir amarprasad neutral newase par india mindset kandy idididderalla 🎉

  • @nagavenihegde2958
    @nagavenihegde2958 10 หลายเดือนก่อน

    Muslim children factory of world❤ and doingg ashanti

  • @devanandkhatte2651
    @devanandkhatte2651 10 หลายเดือนก่อน +1

    Bijapur, tq , siddapur village, from 2015-18, there was being very big sound from depth of the earth, earthquqe experts was visited but they are not explained it. May be tunnels digging in near Bijapur when I was servicing in Bijapur.

    • @padmavathikarkada4229
      @padmavathikarkada4229 10 หลายเดือนก่อน

      When was this??

    • @vinodrathod4868
      @vinodrathod4868 10 หลายเดือนก่อน

      I am also from beside village Somadevarhatti 🙏🏼

  • @abdulrahmanrahuman573
    @abdulrahmanrahuman573 10 หลายเดือนก่อน +1

    Super hamaas 🤲🤲🤲😘

  • @dhanushdhanu7272
    @dhanushdhanu7272 10 หลายเดือนก่อน

    Clear newclear

  • @Chandrashetty-vg5vu
    @Chandrashetty-vg5vu 10 หลายเดือนก่อน

    Esrel.adyxare.tenl.olage.neru.mathhu.petorl.gas.visanela.tenal.olage.nuggese.eligalu.orage.baruthhe

  • @vaibhavrbharadwaj3267
    @vaibhavrbharadwaj3267 10 หลายเดือนก่อน

    ಈ ಇಲಿ ಗಳಿಗೆ ಪಾಷಾಣ ಹಾಕಿರೆ ಆಯ್ತು

  • @gururajbhat3538
    @gururajbhat3538 10 หลายเดือนก่อน +8

    Hamas might have made tunnels between Israel and Gaja so that they can stay safe and fight against enemies in Gaja. So Israel should check their underground.

    • @kdpbprcptg
      @kdpbprcptg 10 หลายเดือนก่อน

      already top commanders of Hamas escaped to Egypt through the deepest tunnels. 3 layer tunnel city is under gaza surface. top most(just bellow 30ft of earth surface) is for foot level terrorists of hamas. Next at 60-90ft deep for second level terrorists...the deepest one 100ft -200ft for storage of weapons.. 7ftx7ft high tunnels to Egypt from north of Gaza ..everything exposed

    • @kdpbprcptg
      @kdpbprcptg 10 หลายเดือนก่อน

      if this is my wrong assumption then why all surrounding countries are silent?.why Ismail haniyah is in Iran Lebanon Iraq Syria?..

  • @rameshramesh3231
    @rameshramesh3231 10 หลายเดือนก่อน

    manasana kaie hoga akhadara ealagalu horaga bartava amar sir

  • @kodandaramak6018
    @kodandaramak6018 10 หลายเดือนก่อน

    Really Sooooperb information

  • @satishpalan4234
    @satishpalan4234 10 หลายเดือนก่อน +1

    ಸಾಗರಾದಳಲ್ಲಿಯೂ ಟನಲ್ ಗಳನ್ನು ನಿರ್ಮಿಸಿದಬಹುದು

  • @venkatesh.kvenkatesh.k8099
    @venkatesh.kvenkatesh.k8099 10 หลายเดือนก่อน

    samudrana watarna tanalge betare yalaru horagebartare

  • @GulzarGulzar-qm4kj
    @GulzarGulzar-qm4kj 10 หลายเดือนก่อน

    Adu eli belgalla huli guhegalu

  • @maheshbrmahesh708
    @maheshbrmahesh708 10 หลายเดือนก่อน

    ಈ ಯುದ್ಧ ಎಷ್ಟೋ ದೇಶಗಳಿಗೆ ಪಾಠ

  • @sushmaprasad2918
    @sushmaprasad2918 10 หลายเดือนก่อน +1

    Just remove oxygen or put some chemical which removes oxygen in all tunnels ..

  • @khodhandaramachar7988
    @khodhandaramachar7988 10 หลายเดือนก่อน

  • @VinayakHalemane
    @VinayakHalemane 10 หลายเดือนก่อน

    Supper comments...
    Poisoning gas bidabeku...aste.
    Ellandre...full hoge hakabeku.....

  • @fathimanasia4904
    @fathimanasia4904 10 หลายเดือนก่อน

    Wawo great flsthin

  • @Topkannadigasurya
    @Topkannadigasurya 10 หลายเดือนก่อน +1

    Ondu tunel sikre saku.... Full heavy toxic gas... N inflammation gas bittre saku... Ili handi Ella sarva Nasha....

  • @arunaprabhacreations3303
    @arunaprabhacreations3303 10 หลายเดือนก่อน

    Video camara munde kaluhisi check madbeku

  • @RajeshwariHegde-sz8ok
    @RajeshwariHegde-sz8ok 10 หลายเดือนก่อน +1

    5 ಲೀಟರ್ ಪೆಟ್ರೋಲ್ ಸಾಕು

  • @arunaprabhacreations3303
    @arunaprabhacreations3303 10 หลายเดือนก่อน

    E. Surangavu pakkada stalakke odi hogi baralu dari irabahudu.

  • @pradeeph6658
    @pradeeph6658 10 หลายเดือนก่อน

    Robo ಮಿಲಿಟರಿ

  • @michaeldsouza4999
    @michaeldsouza4999 10 หลายเดือนก่อน

    Metro people should hire them for their tunnel work

  • @bilwavishu6415
    @bilwavishu6415 10 หลายเดือนก่อน +1

    ಪರಮಾಣು ಬಾಂಬ್ ಹಾಕಿ ಕೆಲಸ ಮುಗಿಸಿಬಿಡಿ

  • @nagarajpatil7907
    @nagarajpatil7907 10 หลายเดือนก่อน +1

    🎉❤

  • @jack_5289
    @jack_5289 10 หลายเดือนก่อน +1

    Free Palestine 🎉

  • @user-kl1fn5rq4y
    @user-kl1fn5rq4y 10 หลายเดือนก่อน

    Hoge hakre eligalu horage bartave

  • @ckmgowda8727
    @ckmgowda8727 10 หลายเดือนก่อน

    ಆ ಟನಲ್ ಒಳಗಡೆ ನೀರು ಬಿಡಕ್ ಹೇಳಿ ಎಲ್ಲ ಇಲಿಗಳು ಎಲ್ಲಾ

  • @navidahmedka7980
    @navidahmedka7980 10 หลายเดือนก่อน +1

    Israel technology is famous all over the world but why Israel is not yet defeated only 40000 Hamas . This showing real capacity of Israel to the world😂😂😂

  • @sandeepdevarars3209
    @sandeepdevarars3209 10 หลายเดือนก่อน

    Amar Sir Hamas Navaru Ee Udada Long Tunnel na Katoke Technology Yentra Galana Yellinda Tandru Mattae Bhumi Kelage 30 Aadi andre Kallu Bande galu Irtave Aadhu Rail Track hakabeku andree Samanya Vishiyava Sir Automatic Drones & Robots na Balasiye kollabeku Ugrarana...💪🇮🇳

  • @krishnahospeti3482
    @krishnahospeti3482 10 หลายเดือนก่อน +1

    ಬಿಲಗಳಲ್ಲಿ ಸಮುದ್ರದ ನೀರು ಹರಿಬಿಡಬೇಕು