ಸರ್ ಬೆಳೆ ಮತ್ತು ಬಲೆ ಬೆಳೆಗಳ ಬಗ್ಗೆ ಒಂದು ವೀಡಿಯೋ ಮಾಡಿ ಹಾಗೂ ಐದು ಜನ ಇರುವ ಒಂದು ಕುಟುಂಬ ಯಾವುದೇ ಆಹಾರ ಪಧಾರ್ಥಗಳನ್ನು ಕೊಳ್ಳದೆ ಎಲ್ಲವನ್ನು ತಾವೆ ಬೆಳೆದು ತಿನ್ನಲು ಎಷ್ಟು ಜಾಗದ ಅವಶ್ಯಕತೆ ಮತ್ತು ಆ ಜಾಗದಲ್ಲಿ ವರ್ಷ ಪೂರ್ತಿ ಬೆಳೆಗಳ. ಸಂಯೋಜನೆ ಬಗ್ಗೆ ವೀಡಿಯೋ ಮಾಡಿ ಸರ್ ತುಂಬಾ ರೈತರಿಗೆ ಅನುಕೂಲವಾಗತ್ತದೆ
ಹನುಮಂತ್ ಅವರೇ, ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ. ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - th-cam.com/video/26aRwcLVF7k/w-d-xo.html ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು - th-cam.com/video/km9gxTB8I5s/w-d-xo.html ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - th-cam.com/video/iQgVNzk5b6M/w-d-xo.html ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು. ನೀಮಾಸ್ತ್ರ - th-cam.com/video/I8v-zY8hvkM/w-d-xo.html ಬ್ರಹ್ಮಾಸ್ತ್ರ - th-cam.com/video/8WGfXPhKfhE/w-d-xo.html ಅಗ್ನಿ-ಅಸ್ತ್ರ - th-cam.com/video/cHtNpBKjnf0/w-d-xo.html ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - th-cam.com/video/-fWEKZDTUEs/w-d-xo.html ಸೊಪ್ಪು ತರಕಾರಿ ಬೆಡ್ ಮಾದರಿಯಲ್ಲಿ ಬೆಳೆದು ಮಾರುವುದು ಹೇಗೆ ಎಂದು ತಿಳಿಯಲು - th-cam.com/video/qWLGed8SEmo/w-d-xo.html
Dear sir, Here is my understanding. tomato pruning of suckers is required for tall growing varieties (indeterminate) that are mainly grown in poly houses or under pendals support. For bushy varieties ( determinate) we should let them grow the way they are without pruning. When each branch is staked, they don’t cause any problems. The oldest leaves can be pruned upto a certain height to avoid fungal attacks. I grow both varieties commercially with success and don’t take pruning approach for bushy varieties. I love the way you have explained.
Hi sir which is this tomato variety which yu have showed in video..pls tel us the best summer tomato indeterminate variety for April or May in karanataka..
Dear Prakash, Do watch this space for our next free organic farming training session and attend it to clarify your doubts www.organicmandya.com/learn-farming
👍👍 super
Thank you sir
Sir thank u
Thank you very much sir you're given
Very useful information
enu sakattagi helidri Madhu sir...nimge devru olled maadli.
ಧನ್ಯವಾದಗಳು ಸಿದ್ದು ಅವರೇ,
ನಿಮ್ಮ ಅಭಿಮಾನ ಹೀಗೆಯೇ ನಮ್ಮ ಮೇಲೆ ಇರಲಿ.
ಹೀಗೆಯೇ ಒಳ್ಳೆಯ ವಿಷಯಗಳನ್ನು ನೀವು ತಿಳಿದು, ಬೇರೆಯವರಿಗೂ ತಿಳಿಸಿ ಬದಲಾವಣೆಗೆ ಕಾರಣವಾಗಿ.
U r real hero sir🙏 god bless you u r farmers hero
Thanks Nagaraj,
Keep supporting us and keep sharing information.
Be the reason for the change.
Thanks very detailed and informative
Thanks Seema,
Keep supporting us and keep sharing information.
Be the reason for the change.
I have planted seedlings one week back. At what stages should we fertilize the plants with jeevamrutha and anything else should be added with it?
Thanks for detail explanation.....u r truly annadatta 🙏🙏🙏thxs
Thanks Kishore,
Keep supporting us and keep sharing information.
Be the reason for the change.
Sir plzzzz neevu kodo information tumba upayukta. Dayavittu swalpa quality video kodi. Plzzz
ಸರ್ ಬೆಳೆ ಮತ್ತು ಬಲೆ ಬೆಳೆಗಳ ಬಗ್ಗೆ ಒಂದು ವೀಡಿಯೋ ಮಾಡಿ
ಹಾಗೂ ಐದು ಜನ ಇರುವ ಒಂದು ಕುಟುಂಬ ಯಾವುದೇ ಆಹಾರ ಪಧಾರ್ಥಗಳನ್ನು ಕೊಳ್ಳದೆ ಎಲ್ಲವನ್ನು ತಾವೆ ಬೆಳೆದು ತಿನ್ನಲು ಎಷ್ಟು ಜಾಗದ ಅವಶ್ಯಕತೆ ಮತ್ತು ಆ ಜಾಗದಲ್ಲಿ ವರ್ಷ ಪೂರ್ತಿ ಬೆಳೆಗಳ. ಸಂಯೋಜನೆ ಬಗ್ಗೆ ವೀಡಿಯೋ ಮಾಡಿ ಸರ್ ತುಂಬಾ ರೈತರಿಗೆ ಅನುಕೂಲವಾಗತ್ತದೆ
Hi Being Human,
ನಮ್ಮ ಮುಂದಿನ ವೀಡಿಯೋ-ಗಳಲ್ಲಿ ಇದನ್ನು ಖಂಡಿತ ಮಾಡುತ್ತೇವೆ.
Sir namdu 1 acor adike thota edey
Adaralli nerallu edey adaralli
Yava tarakari belesabahudu
Telisekodi
Tumba help aguthadey sir
Regards
Hemantha
Madugiri
ಹನುಮಂತ್ ಅವರೇ,
ಸಾವಯವ, ನೈಸರ್ಗಿಕ ಅಥವಾ ಗೋವು ಆಧಾರಿತ ಕೃಷಿ ಮಾಡಬೇಕಂಡರೆ ಮೊದಲು ಒಂದು ನಾಟಿ ಹಸು ಕೊಂಡುಕೊಳ್ಳಿ.
ಮಲೆನಾಡ್ ಗಿಡ್ಡ ಹಸುವಿನ ಬಗ್ಗೆ ತಿಳಿಯಲು - th-cam.com/video/26aRwcLVF7k/w-d-xo.html
ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
th-cam.com/video/km9gxTB8I5s/w-d-xo.html
ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - th-cam.com/video/iQgVNzk5b6M/w-d-xo.html
ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
ನೀಮಾಸ್ತ್ರ - th-cam.com/video/I8v-zY8hvkM/w-d-xo.html
ಬ್ರಹ್ಮಾಸ್ತ್ರ - th-cam.com/video/8WGfXPhKfhE/w-d-xo.html
ಅಗ್ನಿ-ಅಸ್ತ್ರ - th-cam.com/video/cHtNpBKjnf0/w-d-xo.html
ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - th-cam.com/video/-fWEKZDTUEs/w-d-xo.html
ಸೊಪ್ಪು ತರಕಾರಿ ಬೆಡ್ ಮಾದರಿಯಲ್ಲಿ ಬೆಳೆದು ಮಾರುವುದು ಹೇಗೆ ಎಂದು ತಿಳಿಯಲು - th-cam.com/video/qWLGed8SEmo/w-d-xo.html
ಹನುಮಂತ್ ಅವರೇ,
ನೀವು ಯಾವ ತರಕಾರಿಯನ್ನು ಬೇಕಾದರೂ ಬೆಳೆಯಬಹುದು. ಏಕ ಬೆಳೆಯನ್ನು ಎಕರೆಗಟ್ಟಲೆ ಬೆಳೆಯಬೇಡಿ.
Sir video clear illa... Go Pro
Hats up to you sir.... kannadigara hrudaya est vishaala annodak nive best example..... Go ahead sir...you are doing good job...
Thanks Kotresh,
Keep Supporting
Neem Astra Andre yenu sir
Sri thumbavivaravagi helidiri upayuthavadamahithikotidiri danyavadagalu sri
Thanks Madhu.
Keep Supporting :)
Dear sir, Here is my understanding. tomato pruning of suckers is required for tall growing varieties (indeterminate) that are mainly grown in poly houses or under pendals support. For bushy varieties ( determinate) we should let them grow the way they are without pruning. When each branch is staked, they don’t cause any problems. The oldest leaves can be pruned upto a certain height to avoid fungal attacks. I grow both varieties commercially with success and don’t take pruning approach for bushy varieties. I love the way you have explained.
Neem astra hege madodu sir
Will showcase in the upcoming videos
@@OrganicMandya1 thk u fir the reply
ಸಂದೀಪ್ ಅವರೇ,
ನೀಮಾಸ್ತ್ರ - ಉಚಿತ ನೈಸರ್ಗಿಕ ಕೀಟ ನಿಯಂತ್ರಕ - th-cam.com/video/I8v-zY8hvkM/w-d-xo.html
Well done sir
Thanks Venkatesh,
Keep supporting us and keep sharing information.
Be the reason for the change.
@@OrganicMandya1 why not sr
ಸರ್ ನೀವು ಮಾಡೂ ವಿಡಿಯೋ ಸರಿಯಾಗಿ ಕಾಣಲ್ಲ ದಯಮಾಡಿ ಒಳ್ಳೆಯ ಮಾದರಿಯ ವಿಡಿಯೋ ಮಾಡಿ......
Sir ooji kata jasti agide en madodu 🙂
ಮಹೇಶ್ ಅವರೇ,
ದೇಸಿ ಹಸುವಿನ ಗಂಜಲಕ್ಕೆ ಹುಳಿ ಮಜ್ಜಿಗೆಯನ್ನು ಬೆರಸಿ ಹೊಡೆಯಿರಿ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಫೋಟೋ ಕಳಿಸಿ.
facebook.com/madhuchandan09
Super sir
If you can give these info about more vegetables would be good, that could help lot more people. Very thoughtful 👍
Will do
Sir i was so interest to learn organic farming... when u going start farming training tell me sir....
waiting for Corona to subsidise..
@@OrganicMandya1 k sir.....
Video quality chennagi irli sir
Hi sir
which is this tomato variety which yu have showed in video..pls tel us the best summer tomato indeterminate variety for April or May in karanataka..
Dear Sir we are Interested organic vegetable farming kindly provide me information about farming, Thanking you sir
Dear Prakash,
Do watch this space for our next free organic farming training session and attend it to clarify your doubts
www.organicmandya.com/learn-farming
OK sir, kindly inform me sir when training, Thanking you sir
Please desplay 144p video, each and every cuttings sizer should be Deep in bioenzyme....
Pruning yav stage alli madbeku sir ?
🙏🙏🙏👌👌👌
Neem ಮೊಸರನ್ನ ಅಂದ್ರೆ
Sir jeevamrutakke estu sunna serisabeku
ಚಂದ್ರಶೇಖರ್ ಅವರೇ,
ಜೀವಾಮೃತಕ್ಕೆ ನೀವು ಸುಣ್ಣ ಹಾಕಬಾರದು.
ಜೀವಾಮೃತ-ದ ಬಗ್ಗೆ ಪೂರ್ತಿ ತಿಳಿಯಲು ಈ ವೀಡಿಯೋ ನೋಡಿ - th-cam.com/video/iQgVNzk5b6M/w-d-xo.html
Good information sir but the video quality is low can't see the plant also please improve the quality.
Sir soppina beeja tarakaribeeja ellie sigutade hele sir
ತುಂಬಾ ಚೆನ್ನಾಗಿದೆ ಒಳ್ಳೆಯ ಮಾಹಿತಿ ಸಾರ್
ತಮ್ಮ ಸಮಾಜ ಸೇವೆ ಗೆ ಚಿರಋಣಿ ಸಾರ್
Thanks @@harshavs2290 Keep Supporting
@@OrganicMandya1 thanks sir
Sir bhadane bage helli
Number kodi sir visit maditivi
Hi Yogesh,
Please message us after the locakdown is lifted, we will share you the location.