ಸಂಸಾರದಲ್ಲಿ ಯಾವ ವಿಷಯಗಳಿಗೆ ಜಗಳಗಳು ಬರುತ್ತೆ..? | S Sushila | Namma Kannada |

แชร์
ฝัง
  • เผยแพร่เมื่อ 25 ธ.ค. 2022
  • Namma Kannada
    For Promotions, Contact: 9483444555
    Email: nammakannadadm@gmail.com
    Do subscribe to our TH-cam channel: / nammakannadadm
    Follow us on:
    Facebook
    / nammakannadadm
    Instagram
    / nammakannadadm
    Twitter
    / nammakannadadm
  • บันเทิง

ความคิดเห็น • 113

  • @roopas8477
    @roopas8477 ปีที่แล้ว +17

    ತುಂಬಾ ಧನ್ಯವಾದಗಳು ಮೇಡಂ. ಬಹಳ ಮೌಲ್ಯವಾದ ಮಾತುಗಳನ್ನು ಆಡಿದಿರಿ. ನಿಮ್ಮ ತರಹ ದೊಡ್ಡವರು ತಿಳುವಳಿಕೆ ಹೇಳುವವರು ಮನೆಯಲ್ಲಿದ್ದರೇ ಆ ಮನೆ ನಂದಗೋಕುಲವಾಗುತ್ತದೆ .

  • @thyagaraj665
    @thyagaraj665 ปีที่แล้ว +4

    ಎಸ್ ಸುಶೀಲ ಮೇಡಂ ಬಾಳಿಗೊಂದು ಬಂಗಾರದ ಮಾತು ಹೇಳಿದ್ದೀರಿ ಧನ್ಯವಾದಗಳು

  • @surekashankar6350
    @surekashankar6350 ปีที่แล้ว +2

    ಮನ ಮುಟ್ಟುವಂತಹ ಮಾತುಗಳನ್ನು ಹೇಳಿದ್ದೀರಿ ಧನ್ಯವಾದಗಳು ಮೇಡಂ ❤

  • @kvrhari
    @kvrhari ปีที่แล้ว +11

    ಮೇಡಂ,
    ಬಹಳ ಸೂಕ್ಷ್ಮವಾದ ವಿಷಯಗಳನ್ನು ಮನಮುಟ್ಟುವಂತೆ ಅರಿವು ಮೂಡಿಸಿದ್ದೀರಿ.
    Right and wrong,
    Likes and dislikes
    have become relative terms and to be comprehended accordingly.
    Very beautiful presentation.
    Congratulations again 💐

  • @jagannathd7059
    @jagannathd7059 ปีที่แล้ว

    Thanku madam very very gold speech.god bless .u🙏🙏🙏

  • @sumitakumbar603
    @sumitakumbar603 ปีที่แล้ว +7

    ಕುಡುಕ ಮತ್ತು ಅನೈತಿಕ ಸಂಬಂಧದ ಬಗ್ಗೆ ತಿಳಿಸಿರಿ ಮೇಡಂ

  • @muralimalli
    @muralimalli ปีที่แล้ว +2

    ಒಳ್ಳೆಯದು ಸೇರಿಸಿದ್ದಕ್ಕೆ ಧನ್ಯವಾದಗಳು ಮೇಡಂ

  • @kdmanjushree1070
    @kdmanjushree1070 ปีที่แล้ว +1

    Thxx u for u r good message madam... For society

  • @rudreshsabhi7389
    @rudreshsabhi7389 ปีที่แล้ว +9

    ಮೇಡಂ ಒಳ್ಳೆ ಸಂದೇಶ ಕೊಟ್ಟಿದ್ದೀರಾಆದರೆ ಸಂಸಾರದಲ್ಲಿ ಯಾರಾದರೂ ಒಬ್ಬರು ಸೋಲೇಬೇಕು ಹೆಂಡ್ತಿ ಆಗಲಿ ಅಥವಾ ಗಂಡನೇ ಆಗ್ಲಿಆದರೆ ಸಂಸಾರದಲ್ಲಿ ಯಾರಾದರೂ ಒಬ್ಬರು ಸೋಲೇಬೇಕು ಹೆಂಡ್ತಿ ಆಗಲಿ ಅಥವಾ ಗಂಡನೇ ಆಗಲಿ ಸೋತುಗೆಲ್ಬೇಕುಇಬ್ಬರೂನೂನಾನು ನಾನು ಅಂತ ಹೋದರೆತುಂಬಾ ಕಷ್ಟ ಆಗುತ್ತೆ

  • @HARIYACHARANA
    @HARIYACHARANA ปีที่แล้ว

    ಒಳ್ಳೆ ಸಂದೇಶ ಕೊಟ್ಟಿರುವಿರಿ.👌
    ಧನ್ಯವಾದಗಳು

  • @gururajbagali2690
    @gururajbagali2690 5 หลายเดือนก่อน

    ಅದ್ಭುತ ಮೇಡಂ, ತುಂಬಾ ಮನಸ್ಸಿಗೆ ನಾಟುವ ಹಾಗೆ ಬುದ್ಧಿಯ ಮಾತನ್ನು ಹೇಳುತ್ತೀರಾ. ತುಂಬಾ ಧನ್ಯವಾದ ಗಳು.

  • @savitahalemani3277
    @savitahalemani3277 ปีที่แล้ว +3

    Thank you so much Amma 🙏

  • @vijayalaxmipatil3881
    @vijayalaxmipatil3881 ปีที่แล้ว +2

    Very Very good message ma'am ....

  • @rathnays2807
    @rathnays2807 ปีที่แล้ว

    Heart touching message👍🙏

  • @mpscreations9141
    @mpscreations9141 ปีที่แล้ว +1

    ಉತ್ತಮ ಮಾತುಗಳು. ಧನ್ಯವಾದಗಳು

  • @sadashivkoti3161
    @sadashivkoti3161 ปีที่แล้ว +1

    ಮೇಡಮ್ ತುಂಬಾ ವಿಸ್ತಾರವಾಗಿ ತಿಳಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು

  • @shriniwasraibagi2859
    @shriniwasraibagi2859 ปีที่แล้ว +1

    Your welcome to new good thought

  • @bodytouch2899
    @bodytouch2899 ปีที่แล้ว

    ಧನ್ಯವಾದಗಳು ಮೇಡಂ

  • @indirakrishnappa8870
    @indirakrishnappa8870 ปีที่แล้ว

    Really good messages

  • @pradeepat4361
    @pradeepat4361 ปีที่แล้ว

    ನಮಸ್ಕಾರ ಮೇಡಂ ಧನ್ಯವಾದಗಳು

  • @rameshkosgi8112
    @rameshkosgi8112 ปีที่แล้ว +1

    Very good salusaion medam💯👌

  • @shailakamath6522
    @shailakamath6522 ปีที่แล้ว

    Thank you.Madam.❤

  • @susheelasusheela1611
    @susheelasusheela1611 ปีที่แล้ว +2

    Thank you madam 🙏🙏

  • @shobhalokeshlokesh6317
    @shobhalokeshlokesh6317 ปีที่แล้ว

    Supar medam tq u 🥰🥰

  • @Sp71270
    @Sp71270 7 หลายเดือนก่อน +1

    Your explanation & explaining way is excellent madam 🙏

  • @shashikalan4501
    @shashikalan4501 10 หลายเดือนก่อน +1

    Madam nam yejmnrige nanu maklu andre thomba preethi, adre avru friends jothe seri drinks madi rathri 1, 2 gante adru manege barolla nan enadru keldre nan gandsu nange 100 kelsa eruthe antha ella mathadthare adre nan ge onde madam avra arogya enaguthe antha , adre avru artha madkonde illa , en madbek madam, please enadru suggestion kodi please

  • @poorvi27march45
    @poorvi27march45 ปีที่แล้ว

    7:55 very nice suggestion .keep on going mam tq

  • @dayanandn5834
    @dayanandn5834 ปีที่แล้ว

    🙏 Namaste madam what a Great mechuurrd words you are sharing doing good Help full video..

  • @seetharamReddy14
    @seetharamReddy14 ปีที่แล้ว

    Thanks for giving good message for the society medam

  • @nandasm3889
    @nandasm3889 ปีที่แล้ว +1

    Thanks you mam giving suggestions for newly married couples to adjust with family members

  • @lavanyalavu7387
    @lavanyalavu7387 ปีที่แล้ว +3

    Madam soseyannu obba hennu magalagi nodade atiyagi kettadagi nindisuttare adru avr jothe hege irak agatte heli pls manasige nemmadi illa

  • @kavithampmp3591
    @kavithampmp3591 ปีที่แล้ว +25

    ಅನೈತಿಕ ಸಂಬಂಧ ದ ಸಮಸ್ಯೆ ಗೆ ಪರಿಹಾರ ಹೇಳಿ 🙏

    • @rudreshsabhi7389
      @rudreshsabhi7389 ปีที่แล้ว +1

      ಮೇಡಂ ನಂದು ಅದೇ ಕಥೆ ಆಗಿದೆ ಮೇಡಂ, ನನ್ ಹೆಂಡ್ತಿನು ಇದೆ ಸಮಸ್ಯೆ ಕೇಳ್ತಾಳೆ ದಯವಿಟ್ಟು ಪರಿಹಾರ ತಿಳಿಸಿ ಮೇಡಂ

    • @shivakumars5311
      @shivakumars5311 ปีที่แล้ว

      @@rudreshsabhi7389 mk

    • @dr.sumalathar5514
      @dr.sumalathar5514 ปีที่แล้ว +1

      ಹೆಂಡತಿ ಗಂಡನ ಕಾನೂನಿನ ಪ್ರಕಾರ ಹೆಂಡತಿ... ಹಾಗಾಗಿ ಹೆಂಡತಿಗೆ ಅವಳ್ಳದ್ದೇ ಆದ ಕಾನೂನಿನ ಹಕ್ಕು ಇರುವುದು...
      ಹೆಂಡತಿ ಮೊದಲು ತನ್ನ ಗಂಡ, ಮಕ್ಕಳು ಸಂಸಾರದ ಬಗ್ಗೆ ಗಮನ ಕೊಡಬೇಕು..ನಿಮ್ಮ ಗಂಡ ಮೇಲ್ನೋಟಕ್ಕೆ ನಿಮ್ಮ ಜೊತೆ ಚೆನ್ನಾಗಿದ್ದರೂ ಓಂ ಕೆ...
      ಗಂಡನ ಅನೈತಿಕ ಸಂಬಂಧ ಗೊತ್ತಿದ್ದರೂ ಗೊತ್ತಿಲ್ಲ ಅನ್ನೋ ಹಾಗೆ, ನೀವು ಕೇವಲ ನಿಮ್ಮ ಮಕ್ಕಳು ಸಂಸಾರದ ಬಗ್ಗೆ ಮಾತಾಡಿ, ನಿಮ್ಮ ಗಂಡ ಕುಟುಂಬದ ಹಿಡಿತದಲ್ಲಿರುವಂತೆ ನೋಡಿಕೊಳ್ಳಿ...
      ಮುಂದೆ ಒಂದು ದಿನ ಸಮಯ ಬಂದಾಗ, ಆತನಿಗೆ ಬುದ್ಧಿ ಬಂದಾಗ, ಕುಟುಂಬದ ಮೇಲೆ ಕಾಳಜಿ ಬಂದಾಗ ಖಂಡಿತ ಆತ ಒಂದು ದಿನ ಕುಟುಂಬಕ್ಕೆ ವಾಪಸ್ ಬರುವನು.... ತಾಳ್ಮೆ ಸಂಯಮ ಮುಖ್ಯ...
      ಅದು ಬಿಟ್ಟು ಅವನ ಮೊಬೈಲ್ ಚೆಕ್ ಮಾಡೋದು, ಪದೇ ಪದೇ ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ, ನನಗೆ ಮೋಸ ಮಾಡುತ್ತಿರುವೆ ಎಂದು ಜಗಳ ಆಡುವುದು, ಇಲ್ಲ ನೇರವಾಗಿ ನಿನಗೆ ಬೇರೆಯವಳ ಜೊತೆ ಅಕ್ರಮ ಸಂಬಂಧ ಇದೆ ಎಂದು ಹೇಳುವುದು, ಮಾತುಬಿಡುವುದು, ಜಗಳ ಆಡುವುದು ಇತ್ಯಾದಿ ಏನು ಮಾಡಬಾರದು...
      ಸಮಯ ಕೊಡಿ, ಗೊತ್ತಿದ್ದರೂ ಗೊತ್ತಿಲ್ಲ ಅನ್ನೋ ಹಾಗೆ ನಿಮ್ಮ ಕುಟುಂಬದ ಕಡೆ ಗಮನ ಕೊಡಿ, ಮಕ್ಕಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಿ.... ಮುಂದೆ ನಿಮ್ಮ ಮಕ್ಕಳು ನಿಮಗೆ ಶಕ್ತಿ ಆಗುವರು...
      ಆತುರ ಬೇಡ, ಜಗಳ ಬೇಡ, ತಾಳ್ಮೆ ಇರಲಿ...
      ಕಲಿಯುಗದಲ್ಲಿ ಅಫೇರ್ ಅನ್ನೋದು ಕಾಮನ್ ಆಗಿದೆ, ಸೆಕ್ಸ್ ಹಲವು ಗಂಡಸರ ವೀಕ್ನೆಸ್ ಇದನ್ನು ಮಿಸ್ ಯೂಸ್ ಮಾಡಿಕೊಳ್ಳೋ ಹೆಂಗಸರು ಇರುವರು... ಆದರೆ ಹೆಂಡತಿ ಕುಟುಂಬ ಉಳಿಸುವ ಚಳುವಳಿ ಮಾಡಬೇಕು, ತಾಳ್ಮೆ ಕ್ಷಮೆ ನಂಬಿಕೆ ಇಂದ.
      ಅದು ಬಿಟ್ಟು ತನ್ನ ಗಂಡ ಸರಿ ಇಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳಬಾರದು...
      ಗಟ್ಟಿಯಾಗಿ ನಿಂತು ಸಂಸಾರ ಉಳಿಸಿಕೊಳ್ಳಲು ಪ್ರಯತ್ನಿಸಬೇಕು...
      ಕಂಡರೂ ಕಾಣದಂತೆ ಬದುಕಬೇಕು... ನಿಮ್ಮ ಗಂಡ ನಿಮ್ಮ ಜೊತೆ ಚೆನ್ನಾಗಿದ್ದಾಗ....
      ನಿಮಗೆ ತೊಂದರೆ ಆದರೆ ಮಾತ್ರ ಕೊನೆಯದಾಗಿ ಹೋರಾಟ ಮಾಡಿ...
      ಅಲ್ಲಿವರೆಗೂ ತಾಳ್ಮೆಯಿಂದ ಇರಬೇಕು

  • @gurulinghapadapad8379
    @gurulinghapadapad8379 ปีที่แล้ว

    Medam,best guidance you are really great medam

  • @premahegde3950
    @premahegde3950 ปีที่แล้ว +3

    Very very good message for the Society. Thank you madam.

  • @laxmigouderlaxmigouder1216
    @laxmigouderlaxmigouder1216 ปีที่แล้ว

    Thank u mam

  • @shrini2730
    @shrini2730 ปีที่แล้ว +1

    🙏🌹ba😃ಯ ಲ್ಲಿ 🙏ಹೇಳು ದು ಸು ಲಾಭ 🌹ಜೀವನ 🙏ತುಂಬಾ 🙏ಕ ಸ್ಟಾ 🌹😃🙏🙏

  • @sanjuraj5369
    @sanjuraj5369 ปีที่แล้ว +1

    👌

  • @umavathipoojary7072
    @umavathipoojary7072 ปีที่แล้ว +1

    🙏🙏

  • @ashashetty7350
    @ashashetty7350 ปีที่แล้ว +1

    👌🙏

  • @ManuRaj-oo1zj
    @ManuRaj-oo1zj ปีที่แล้ว

    Thanks,,,,,,, 🙏🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍👍👍

  • @jagumalipatil6001
    @jagumalipatil6001 ปีที่แล้ว

    Super 👍 super 👍

  • @jyothicreativitychannel1984
    @jyothicreativitychannel1984 ปีที่แล้ว

    👌👌

  • @vaishnavichangti6012
    @vaishnavichangti6012 ปีที่แล้ว

    Namaste madam.
    Nam ajja devara dasimayya devadtana kamalapura kalburgi jille .
    devastanake reg gift deed mulaka 5.34ekre jameenannu kottiddare.but devastanadavru plot madi maridare.
    Nanu ella document collect madi dc court ge hakidde elinda ac kalburgi ge kramakkagi bardidaare adre 2yrs adru enu karma Togota illa.
    So tau nange solution nidbahude.plse

  • @vedavathil3438
    @vedavathil3438 ปีที่แล้ว +1

    Namasthe. Madam. Nanu. Jeevana dali. Nondi dene. Nanyabeku.

  • @badrulmuneer5442
    @badrulmuneer5442 ปีที่แล้ว

    Super medam nimm mathu

  • @siddagangamavinay4239
    @siddagangamavinay4239 10 หลายเดือนก่อน

    super

  • @surekhakolekar764
    @surekhakolekar764 ปีที่แล้ว

    💐💐

  • @kavitharaghu7634
    @kavitharaghu7634 ปีที่แล้ว

    🤝🤝 mdm🙏🙏

  • @deepanjalisk5889
    @deepanjalisk5889 8 หลายเดือนก่อน +1

    madam how to contact

  • @rajath6090
    @rajath6090 ปีที่แล้ว +1

    Really Good message

  • @mohansiddaraju4520
    @mohansiddaraju4520 ปีที่แล้ว +1

    ಒಳ್ಳೆ ಸಂದೇಶ ಕೊಟ್ಟಿದ್ದೀರಾ ಮೇಡಂ

  • @parvathicraftidea4678
    @parvathicraftidea4678 ปีที่แล้ว

    Nice sharing 🌹

  • @hariamin1816
    @hariamin1816 ปีที่แล้ว

    🙏💐🙏

  • @sharanappagondi826
    @sharanappagondi826 ปีที่แล้ว

    ನೈಸ್ ಅಕ್ಕ

  • @mashad5839
    @mashad5839 ปีที่แล้ว +1

    Samsaya paduwa gandannannu sahisudu hege medam

  • @leelavathis495
    @leelavathis495 ปีที่แล้ว

    Can I get ur appointment madam

  • @kemparajukempa5942
    @kemparajukempa5942 ปีที่แล้ว +1

    Mam affair bagge heli thumba problem ide

  • @renukadambal1234
    @renukadambal1234 ปีที่แล้ว

    💐💐👏👏👏👏👏👍

  • @rukminibummannavar608
    @rukminibummannavar608 ปีที่แล้ว

    🙏🙏🙏🙏👍👍👌👌🙏🙏🙏🙏

  • @rukminicr8248
    @rukminicr8248 ปีที่แล้ว

    ನಮ್ಮನೇಲಿ ಇದೇ ಕಥೆ ಆಗಿದೆ ,ಈಗೊಂದು ತಿಂಗಳಿಂದ ಸೊಸೆ ಮಾತಾಡ್ತಾ ಇಲ್ಲ ,ಗಂಡನ ಕೈಯಲ್ಲಿ ಎಷ್ಟು ಬೇಕೋ ಅಷ್ಟೇ,ಯಾಕೇಂತ ಅವನೂ ಕೇಳಿಲ್ಲ,ನಾನೂ ಕೇಳ್ತೀನಿ ಅಂದ್ರೆ ಬೇಡಾಂತನೆ ,ಮಗು (೪ವಷ೯, ಹೆಣ್ಣು ಮಗು)ಮಾತಾಡ್ತಾಳೆ .ಇರೋದು ೩ ಜನ ೩ದಿಕ್ಕು ಏನ್ಮಾಡ್ಲಿ ಗೊತ್ತಿಲ್ಲ ದಯವಿಟ್ಟು ಪರಿಹಾರ ಹೇಳಿ🙏

  • @hemashreehema5395
    @hemashreehema5395 ปีที่แล้ว

    Hi

  • @sumakusuma4821
    @sumakusuma4821 ปีที่แล้ว +2

    Madam nivu helodu correct but kelavaru gandandhiru avara ammandhiru manege baro sose hendati mane kelasa madoke karkondu bandhidu antere ade avara magalu bere mane Madi athe joyte irala nodala avarana adare avarige enu helala ,magalu kasta arta agute sosege kasta agute anta arta agala,

    • @sanjuhadapad5911
      @sanjuhadapad5911 ปีที่แล้ว

      Ella ri avara magala aste manushyalu sose na mane kelsakke karakonda bandiratare

  • @mangalore-sayed-hyder-
    @mangalore-sayed-hyder- 2 หลายเดือนก่อน

    Taai-modalu-akka

  • @anusuyak591
    @anusuyak591 ปีที่แล้ว +4

    Mam nanna hsbd nanage 8years difference ide nanage sex vishayadalli spandane illa rasikate illa anta heltare 15 yrs ayitu marriage agi 2 kids ide nanage Adu swalpa mujugara tarta ide avaru nanna sodara mava idakke solution kodi mam please

    • @SunilKumar-nq6qf
      @SunilKumar-nq6qf ปีที่แล้ว

      Nimma Novu Nimma maathalle artha Aagutte Yochane maadbedi, Samsaaaradalli Preethi Annodu thumba mukhya yaavde Vishayadallu Kooda Preethi irbeku , Yaavdu Manasige Viruddhavaagi irabaaradu , Nimmannu Nijvaaglu Avru Artha maadikondiddare , Nimma mele Avrge Nijvaada Preethi iddare Yaavatthu Kooda Nimma Manasige Novuntu maaduvudilla , intha Situation Alli Nivu Thumba Thaaalmeyinda iruvudu Sookha,avrige aadashtu Nijvaada Preethi bagge Artha maadisi Nodi , avrannu badalaayisalu Prayathnisi , intha Situation Alli Nivu Thumba dhairyavaaagi irbeku artha maadkolli " Anusuya " Madum plz 🙏🙏🙏

    • @chandrashekarms4542
      @chandrashekarms4542 ปีที่แล้ว

      Health issues iruthe .adannu gandasaru swalpa artha madkobeku

  • @chirustyle3996
    @chirustyle3996 ปีที่แล้ว

    ತುಂಬಾ ಕುಡಿತಾರೆ, ನನ್ನ ಯಲ್ಲಾ ಸಂಬಂಧಿಕರಿಂದ single ಮಾಡಿದ್ದಾರೆ.. solution ಹೇಳಿ ma'am

  • @user-yx4jv3nq9j
    @user-yx4jv3nq9j 11 หลายเดือนก่อน +1

    Medem nam manellu avara thagi ammannidale samaye barthiruthay navi nammibbara vishyadalli yavaglu jagla adodilla avribrindale jagla avru yavaglu nanna hoddore alla addre evaga thagi vishyadinda hodithare avrige nan beda anthay mane bittu hogu anthare nange oned henn magu Ede avrige ha magu kuda bedavathay entha parsthithilli enn madbeko thochuthilli mane bittu hogbidana antha diside madidini

  • @gopalshettyh.s4302
    @gopalshettyh.s4302 ปีที่แล้ว

    Yes madam nanna Madhuve aage 9 month

    • @gopalshettyh.s4302
      @gopalshettyh.s4302 ปีที่แล้ว +1

      But delivery 7 month ge delivery ayithu athe mava nadni thumba kirukula kodthre mam gandanu nan para ella pregnant eruvaga hote ge odhilike bandhidhare yenadru helidhre nan maganige bere madhve madthini anthare athe papu ge 2 month ayithu yaru bamdhila nodake husband ge kelidhake nandhala nindhu yen bekadhru madko andhidhare madam suggestion kodi pls mam

  • @chaithrahb1438
    @chaithrahb1438 ปีที่แล้ว +3

    Mam navu joint family athge math jaasti keltane anta sumne miss understand madkondu hortogidale.... Avr maneyavru inde munde yochne maadde divorce ge aply madidare.....

    • @SunilKumar-nq6qf
      @SunilKumar-nq6qf ปีที่แล้ว

      Dayavittu intha Situation Alli yaavde Nirdhaaara Thegedukollabedi , jeevanada payanadalli intha Situation barutthave but divorce Annodu ashtondu Easy alla ,Nivu Avra jothe matthomme maathaaadi avrannu badalaayisalu Prayathnisi, Thaaalme Thumba mukhya intha Vishayadalli artha maadkolli " Chaithra" Madum 🙏

    • @chaithrahb1438
      @chaithrahb1438 ปีที่แล้ว +1

      @@SunilKumar-nq6qf yes sir naavu thalme indane idivi yella devr iche ittang aagatte anta

    • @SunilKumar-nq6qf
      @SunilKumar-nq6qf ปีที่แล้ว

      @@chaithrahb1438 yaavde Kaaranakku divorce bagge Yochane maadbedi , dhairyavaaagi jeevana Maadi Madum,🙏

    • @chaithrahb1438
      @chaithrahb1438 ปีที่แล้ว +1

      @@SunilKumar-nq6qf naavalla sir hudgi maneyavru

    • @SunilKumar-nq6qf
      @SunilKumar-nq6qf ปีที่แล้ว

      @@chaithrahb1438 André ivaaaga Hudgi Manevre divorce ge Apply maaadiddaara haagadre Madum,

  • @deepikag7816
    @deepikag7816 ปีที่แล้ว

    Madam nimmana hege samparkisodu

    • @NammaKannadaDM
      @NammaKannadaDM  ปีที่แล้ว

      Please contact 9845228434 for more infomation

  • @soniyamjsoniya6177
    @soniyamjsoniya6177 ปีที่แล้ว +3

    ಅಮ್ಮ ನನ್ನ ಹೆಸರು ಸೋನಿಯಾ 6ವರ್ಷ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಮದುವ ಮದುವೆ ಮಾಡಿಕೊಂಡು ಹತ್ತು ವರ್ಷ ಆಯಿತು ಆದರೆ ನನ್ನ ಗಂಡನಿಂದ ನನಗೆ ಸಮಸ್ಯೆ ಆಗಲ್ಲಿಲ ಅವರ ತಾಯಿಯ ಚುಚ್ಚು ಮಾತುಗಳು ನಾನು ನನ್ನ ಗಂಡನಿಗೆ ವಿಚೆದಾನ ನೀಡುವ ಕಡೆಗೆ ನನ್ನ ಮನಸ್ಸು ವಾಲಿದೆ ನನ್ನಗೀಗ 30 ವರ್ಷ ವಯಸ್ಸು ಇಬ್ಬರು ಮಕ್ಕಳು ಈ ಹತ್ತು ವರ್ಷ ಮಕ್ಕಳಿಗಾಗಿ ತಾಯೀಗಾಗಿ ಸಮಾಜಕಾಗಿ ಬದುಕಿದನೇನೋ ಅನಿಸುತಿದೆ

    • @madevmadev9394
      @madevmadev9394 ปีที่แล้ว

      ಜಿದ ಕೋಪ ಈರವ hennmakalage ಯನು ಮಾಡಬೇಕು ಮೆಡ್ಮ್

  • @bhavhyrv3738
    @bhavhyrv3738 ปีที่แล้ว +1

    Nan ganda nanna bidtare adre avra taayina mathra bidalla

  • @Kamalakamalakshi66-if6xp
    @Kamalakamalakshi66-if6xp ปีที่แล้ว

    Oppuvanthaha matugalu...

  • @biradarr394
    @biradarr394 ปีที่แล้ว

    ನಮಸ್ಕಾರ ತಾಯಿ

  • @Sowmyagowda01129
    @Sowmyagowda01129 ปีที่แล้ว

    Sanna puttadukku jagla madtare husband

  • @RCBFANS45678
    @RCBFANS45678 ปีที่แล้ว +1

    Did yo give a good mesage mam

  • @vinayakdesai3547
    @vinayakdesai3547 ปีที่แล้ว

    ಅಮ್ಮ. ತಾಯಿ
    ಬೇರೆಯವರ ಸಂಸಾರ
    ದ. ಬಗೆ
    ಹೇಳುವುದು
    ಬಿಡಿ

  • @sindhubannigol2665
    @sindhubannigol2665 ปีที่แล้ว

    ಧನ್ಯವಾದಗಳು ಮೇಡಂ

  • @nagarajlikitha950
    @nagarajlikitha950 11 หลายเดือนก่อน

    👌👌👌

  • @mashad5839
    @mashad5839 ปีที่แล้ว

    Samsaya paduwa gandannannu sahisudu hege medam