ಪರಮ್ ಸರ್ ಒಳ್ಳೇ ಟೈಮಿಗೆ ಮಾಡಿದ್ರಿ ಈ ವಿಡಿಯೋ ಮುತ್ತು ಸಮುದ್ರ ದ ಆಳದಲ್ಲಿ ಆಗಾಗ ಹೊಳಿತಿತ್ತು ಆದರೆ ಈ ಹೊತ್ತಿಗೆ ಹಸಿರು ಕ್ರಾಂತಿ ಮತ್ತು ಬಾವುಟ ಜಾತಿ ರೈತ ಬದುಕು ಎಲ್ಲವೂ ಚೆನ್ನಾಗಿ ನಿಜಾ ಜೀವನದಲ್ಲಿ ಮಾಡ್ತಿರೋ ಪುಟ್ಟಣ್ಣಯ್ಯ ಅವರೂ ಇವತ್ತು ಕರ್ನಾಟಕ ಕಾಟೆರಾ ಸಂಬ್ರಮ ದಲ್ಲಿ ಇದೆ ಅದರ ಜೊತೆ ಈ ದೈವದ ಸಂಬ್ರಮ ಸ್ವಲ್ಪ ಆಗುತ್ತೆ ನಿಮ್ಮಿಂದ thank you sirrrrr ❤❤❤❤❤❤❤❤❤
💐 ನಮಸ್ತೆ ಪರಮೇಶ್ ಅವರೇ ನಮ್ಮ ಜಿಲ್ಲೆ ಮಂಡ್ಯ ನಮ್ಮ ಊರು ಪಾಂಡವಪುರ ನೀವು ಹೋಗಿದ್ದೀರಾ ನಿನಗೆ ಶುಭವಾಗಲಿ ರೈತರಿಗೋಸ್ಕರ ಹೋರಾಟ ಚಳುವಳಿಗಳನ್ನು ಮಾಡಿದ ನಮ್ಮ ಹೆಮ್ಮೆಯ ನಾಯಕ ಪುಟ್ಟಣ್ಣಯ್ಯನವರು ಹಾಗೂ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಶುಭ ಕೋರುತ್ತೇನೆ💐
Tq sir for doing this video sir. A great farmer leader and MLA darshan puttanaiah sir. Also his father K S Puttanaiah sir who is die hard farmer leader of KRRS.
Appreciated content , shudhaaa rajaneeti Tumba. Kasthaaaa …I wish if we have supportive family and leaders like this we can be successful state soon ..huge respect 😊
Born as humans and die as humans, puttannaiah is great person and Madam you are also great and doing great job as mother of Dharshan. Please never talk about caste word either for family or for public.❤❤❤❤❤❤. I wish him all the best for family and political life
@@raj-ft7qn l ಲೇ ಸೂಳೆ ಮಗನೆ ನೀನು ಗುಬಲ್ ಅವರ ಮಾತಲ್ಲಿ ಗೊತ್ತಾಗುತ್ತೆ ಜಾತಿವಾಡಿಗಳು ಅಂತ ನೀನೇನ್ ಅಲ್ಲಿಸೋದು ಇಲ್ಲಿ ತಿಕ್ಮುಚ್ಕೊಂಡ್ ಹೋಗು ಇಲ್ಲಾಂದ್ರೆ ಕೆಯ್ದಾಕಿಬಿಡ್ತೀವಿ ಅಷ್ಟೇ.
Adralli yenu tappu.....Mane shudda agirbeku. Nandu 87 acres ede near Coimbatore, nanu aste halhu galge compound horgade vyavara. Nan jameenu Nan purity age erbeku.
Dear Param Sir, Please do not ask basic questions like 1. Puttanna yavaga hogiddu ? 2. Raitha dinacharane yavaga ? 3. puttanna yav kshetra dinda spardisidru ? these are all available in public platform, Please do some home work before going for interview.
ಸುನಿತಾ ಪುಟ್ಟಣ್ಣಯ್ಯ ಅವರ ಅತ್ತೆ ಜಾತಿ ಪದ್ಧತಿ ಮಾಡ್ತಿದ್ರು ಅದಕ್ಕಾಗಿ ಕಛೇರಿಯನ್ನೆ ಮನೆಯನ್ನಾಗಿ ಮಾಡಿಕೊಂಡು ಬಾಳಿದ ಜೋಡಿ ಈ K.S ಪುಟ್ಟಣ್ಣಯ್ಯ ಮತ್ತು ಸುನಿತಾ ಪುಟ್ಟಣ್ಣಯ್ಯ(ಸುಂದರಮ್ಮ).
Yes bro correct, I am from the same place . What they are telling , not everything is true. I have respect on Puttannaiah sir, but still they have other faces.. his wife used to deal with bribe with people as MLA cannot involve directly.
His elder sister is married to my nearest cousin brother (same house M krishnappa is also related to that person ) and now after this darshan became MLA they have started building something very big in their ancestral land all black money Behind this dhar shans victory m krishnappa has played a very big role becz both m krishnappa and darshan are connected to one family in the form of beegaru I know their insights wonderfully 😂😂😂😂😂😂😂😂😂😂😂
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಧನ್ಯವಾದಗಳು ಪರಂ ಸರ್..ಈ ನೆಲ ಕಂಡಂತಹ ಧೀಮಂತ ನಾಯಕನ ಬದುಕಿನ ಸಂದರ್ಶನಕ್ಕೆ..😊
ಅಪರೂಪದ ವ್ಯಕ್ತಿತ್ವ ಮೇಡಂ, ದರ್ಶನ್, ಪುಟ್ಟಣ್ಣಯ್ಯನವರು❤❤
ದರ್ಶನ್ ಪುಟ್ಟಣ್ಣ ಅವರ ಸರಳತೆ ಹಾಗೂ ಅವರ ಕಾರ್ಯವೈಖರಿ ನಮ್ಮಂತ ಲಕ್ಷಾಂತರ ಯುವಕರಿಗೆ ಮಾರ್ಗದರ್ಶನ ವಾಗಲಿ
💚💚ಜೈ ಪುಟ್ಟಣ್ಣಸುಂದ್ರಮ್ಮಗೆ ನಿಮಗೆ ಇನ್ನ ಆಯಸ್ಸು ಅರೋಗ್ಯ ಕೊಟ್ಟಿ ಕಾಪಾಡಲಿ 💚💚
ಪರಮ್ ಸರ್ ಒಳ್ಳೇ ಟೈಮಿಗೆ ಮಾಡಿದ್ರಿ ಈ ವಿಡಿಯೋ ಮುತ್ತು ಸಮುದ್ರ ದ ಆಳದಲ್ಲಿ ಆಗಾಗ ಹೊಳಿತಿತ್ತು ಆದರೆ ಈ ಹೊತ್ತಿಗೆ ಹಸಿರು ಕ್ರಾಂತಿ ಮತ್ತು ಬಾವುಟ ಜಾತಿ ರೈತ ಬದುಕು ಎಲ್ಲವೂ ಚೆನ್ನಾಗಿ ನಿಜಾ ಜೀವನದಲ್ಲಿ ಮಾಡ್ತಿರೋ ಪುಟ್ಟಣ್ಣಯ್ಯ ಅವರೂ ಇವತ್ತು ಕರ್ನಾಟಕ ಕಾಟೆರಾ ಸಂಬ್ರಮ ದಲ್ಲಿ ಇದೆ ಅದರ ಜೊತೆ ಈ ದೈವದ ಸಂಬ್ರಮ ಸ್ವಲ್ಪ ಆಗುತ್ತೆ ನಿಮ್ಮಿಂದ thank you sirrrrr ❤❤❤❤❤❤❤❤❤
ತಾಯಿಯೇ ಮೋಧಲ ಗುರು 🙏🏻ಧನ್ಯವಾದಗಳು
💐 ನಮಸ್ತೆ ಪರಮೇಶ್ ಅವರೇ ನಮ್ಮ ಜಿಲ್ಲೆ ಮಂಡ್ಯ ನಮ್ಮ ಊರು ಪಾಂಡವಪುರ ನೀವು ಹೋಗಿದ್ದೀರಾ ನಿನಗೆ ಶುಭವಾಗಲಿ ರೈತರಿಗೋಸ್ಕರ ಹೋರಾಟ ಚಳುವಳಿಗಳನ್ನು ಮಾಡಿದ ನಮ್ಮ ಹೆಮ್ಮೆಯ ನಾಯಕ ಪುಟ್ಟಣ್ಣಯ್ಯನವರು ಹಾಗೂ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಶುಭ ಕೋರುತ್ತೇನೆ💐
Great Amma, nimma matte nimma magana mugdathe janara melelina prithi waaw......
ನಾವು ಜೆಡಿಎಸ್ ಬೆಂಬಲಿಗರು ಅದ್ರು ಪುಟ್ಟಣ್ಣಯ್ಯ ಬಗ್ಗೆ ನಮ್ಮಗೆ ಇರುವ ಗೌರವ ಎಂದು ಕಮ್ಮಿ ಆಗಿಲ್ಲ .. ಗೆದ್ದ ಮೇಲೆ ಒಂದು ದಿನ ಕ್ಷೇತ್ರ ಬಿಡುತ್ತಿರಲಿಲ್ಲ ಪುಟ್ಟಣ್ಣಯ್ಯ ..
Puttanhai thara avra maga ela
ಮಗ ಒಂದು ತಿಂಗಳು ಇರುವುದಿಲ್ಲ
@@krishnav2488ನೀನ್ ಆಗಿದ್ರೆ ಕೈಗೇ ಸಿಕ್ತಿರಲಿಲ್ಲಾ.. ಪೋನ್ switch off..😂
Puttannayya super maga 00000
@@krishnav2488❤9😂yes.
Ee reethiya nayakaru baralebeku… Avara jeevanavanne Bittu summane namakavashte ge irodu beda ee tara saddillade seve maduvavaru beku ❤❤
ಪುಟ್ಟಣ್ಣಯ ನಮ್ಮ ಭಾಗದ ಅತ್ಯುತ್ತಮವಾದ ರಾಜಕಾರಣಿ ❤
ಪರಂ ಸರ್ ಶುಭೋದಯ. ಚೆನ್ನಾಗಿ ಬರ್ತಾ ಇದೆ ಸರ್ ಥ್ಯಾಂಕ್ ಯು.
ಬಾಳ್ ಚೆನ್ನಾಗ್ ಮಾತಾಡಿದ್ದಾರೆ ತಾಯಿ
Tq sir for doing this video sir. A great farmer leader and MLA darshan puttanaiah sir. Also his father K S Puttanaiah sir who is die hard farmer leader of KRRS.
ರೈತಪರ ಮಾತನಾಡುವ ದ್ವನಿ ❤❤❤❤
ನಮ್ಮ ಹೆಮ್ಮೆಯ ದರ್ಶನ್ ಪುಟ್ಟಣ್ಣಯ್ಯ.❤❤❤❤❤
ಅರ್ಥ ಗರ್ಭಿತ ವಾದ ಮಾತು ❤
ಪುಟ್ಟಣ್ಣಯ್ಯ ಅವರ ಬದುಕು ಅದ್ಭುತ. ❤
ಸಾರ್ವಜನಿಕ ಬದುಕು ವೈಯಕ್ತಿಕವಾಗಿ ಬದುಕು ಬೇರೆ ಬೇರೆ. ಇರಲಿ ಹೃದಯ ಶ್ರೀಮಂತಿಕೆ ಇದೆ.
ಮೈ ಬಾಸ್ ಕೆಎಸ್ ಪುಟ್ಟಣ್ಣಯ್ಯ ❤️❤️❤️
Darshan Sir I love you appreciate you.Wish you all the best in your personal life & public life
ಸೂಪರ್ ಪ್ರಗ್ರಮ್ ಸರ್.....
ಜನರ ಒತ್ತಢಕ್ಕೆ ಮಗ ಇೃುತ್ತಿನಿ ಅಂದದ್ದು ಹೃದಯವಂತಿಕೆ.
Param Thank you🙏 for your Warks
ಪುಟ್ಟಣಯ್ಯ❤
Thank You So Much For this Most Interesting Episode Sir
My Boss kSP 💚 ಪುಟ್ಟಣ್ಣಯ್ಯ 😭😭
Appreciated content , shudhaaa rajaneeti Tumba. Kasthaaaa …I wish if we have supportive family and leaders like this we can be successful state soon ..huge respect 😊
What a inspiration ❤
ಎಂತಹಾ ನಾಯಕರಾದರೂ ಜಾತಿಯಿಂದ ಹೊರಗೆ ಬರುವುದಿಲ್ಲ...
ಇವತ್ತು ಮಹಾತ್ಮ ಗಾಂಧೀಜಿ ಆದ್ರೂ ಅದೇ ಮಾಡ್ತಾ ಇದ್ದರೇನೋ..
ಜಾತಿ ಅವಲಂಬನೆ ಜನರಲ್ಲೇ ಹೋಗದ ಮೇಲೇ ನಾಯಕನಿಗೆ ಹೇಗೆ ಹೋಗಲು ಸಾಧ್ಯ..😂
@@manjunathaks607 ನಾಯಕನನ್ನು ನೋಡಿ ಜನ ಬದಲಾಗಬೇಕೇ ಹೊರತು ಜನರನ್ನು ನೋಡಿ ನಾಯಕ ಬದಲಾಗಬಾರದು..
Paramesh sir good job sir puttannnaih avara bagge yuva piligrge tisiddakke danyavadagalu❤❤
Interesting documentary sir 😊😊😊😊😊😊😊
ಚೆನ್ನಾಗಿ ಹೇಳಿದ್ರೆ ತಾಯಿ
ವಿಧಿ ಆಟ ಎಂತಹ ಮಾತುಗಳು 🙏🙏🙏
ಒಂದು ಉತ್ತಮವಾದಂತಹ ಸಂದರ್ಶನ ಇದು
amma neevu great thayi .god bless u
Welcome to pandavapura
ಅಪ್ಪಟ ರೈತ❤
The great person darshan sir 🙏🙏
Super Interview of Darshan puttannaiah. Hagge namma gurugallu addha Nanjundaswamy Biography interview maddi. 🙏🙏
Dubak nanjundaswamy......sumne casteist avnu
Parmi sir mallikarjuna muthiya avra bagge ಒಂದು ಸಂದರ್ಶನ ಮಾಡಿ pls...
Like this young people should serve country 👍🙏
Born as humans and die as humans, puttannaiah is great person and Madam you are also great and doing great job as mother of Dharshan. Please never talk about caste word either for family or for public.❤❤❤❤❤❤. I wish him all the best for family and political life
4:40 wah wah 😂😂😂😂
Great person
ಜಾತಿ ಅನ್ನೋ ಭೂತ ಇವರಿಗೆ ಬಂದ ಮೇಲೆ ಇವರೆಂತ ಜನ ಥೋ ಅಸಯ್ಯ
ಹೌದು ಗುರು ಜಾತಿವಾದಿ ಇವ್ರೆಲ್ಲಾ...ಲುಚ್ಚ ಜನ
ನಮ್ ಅತ್ತೆ ಮಾವ ಬೇಧಭಾವ ಮಾಡ್ತಿದ್ರು ಅಧಿಕ್ಕೆ ಮನೆ ಬದಲಿಸಿ ಇಲ್ಲಿಗೆ ಬಂದಿದೀವಿ ಅಂತ ಹೇಳಿರೋದು ಮೊದಲು ಅರ್ಥ ಮಾಡ್ಕೋ ವಿಡಿಯೋ ನೋಡಿ ಆಮೇಲೆ ಬಂದು ಕಾಮೆಂಟ್ ಮಾಡು ಗುಬಾಲ್.
@@raj-ft7qn l ಲೇ ಸೂಳೆ ಮಗನೆ ನೀನು ಗುಬಲ್ ಅವರ ಮಾತಲ್ಲಿ ಗೊತ್ತಾಗುತ್ತೆ ಜಾತಿವಾಡಿಗಳು ಅಂತ ನೀನೇನ್ ಅಲ್ಲಿಸೋದು ಇಲ್ಲಿ ತಿಕ್ಮುಚ್ಕೊಂಡ್ ಹೋಗು ಇಲ್ಲಾಂದ್ರೆ ಕೆಯ್ದಾಕಿಬಿಡ್ತೀವಿ ಅಷ್ಟೇ.
S super nijja
Adralli yenu tappu.....Mane shudda agirbeku. Nandu 87 acres ede near Coimbatore, nanu aste halhu galge compound horgade vyavara. Nan jameenu Nan purity age erbeku.
Best Episodes of kalamadhyama I have seen❤
Nice.Great Inspiring Interview
Inthavaru ond 100 jana election alli geddre super ❤
4:44 Jaathi namma deshadalli estu beruride !!
So true
Don't know in what context she said that ? But if she spoke about caste discrimination..it would be the damaging statement. Such a low minded talk.
Avaru hellidhu namma ಅತ್ತೆ idhaga, jathi antha.
4:44 😮 😇
ಸುನಿತಾ ಪುಟ್ಟಣ್ಣಯ್ಯ ಅವರ ಅತ್ತೆ ಜಾತಿ ಪದ್ಧತಿ ಮಾಡ್ತಿದ್ರು... ಅಡಿಕ್ಕೊಸ್ಕರ ಪುಟ್ಟಣ್ಣಯ್ಯ ಮತ್ತು ಅವರ ಪತ್ನಿ ಕಛೇರಿಯನ್ನೆ ಮನೆಮಾಡಿಕೊಂದರು..
ಅಪಾರ್ಥ ಮಾಡಿಕೊಳ್ಳಬೇಡಿ.
Taayige nanna sastang Namaskaragalu.
Kayakve kilas .thanks to kalamadym
Great 🙏🏻
Nijavada Jananayakaru ivaru… inthaha buddi jivigalu Rajya da mukya mantri adare Rajya ega abhiruddi haguthe 👏🏻👏🏻
Sir haradhanahalli devegowdrudhu video madakadre dayavittu madi sir pls
Obba raita horatagara hendti bayali jaati geeti supr
ದರ್ಶನ್ ಪುಟ್ಟಣ್ಣಯ್ಶಾ ಅಪ್ಪನ ಹೆಸರಿಗೆ ಯಾವುದೇ ಕಾರಣಕ್ಕೂ ಅಗೌರವ ಆಗದಂತೆ ಎಚ್ಚರಿಕೆ ವಹಿಸಬೇಕು.. ಪ್ಲೀಸ್ ಸಾರ್.
ಪರಮ sir super
Sir kota srinivas pujari intrivu madi
❤❤❤ Darshan
Dear Param Sir, Please do not ask basic questions like
1. Puttanna yavaga hogiddu ?
2. Raitha dinacharane yavaga ?
3. puttanna yav kshetra dinda spardisidru ?
these are all available in public platform, Please do some home work before going for interview.
Hope his sone continues his legacy
4:43 wah , inthorige yarrappa vote aki gelsthirodhu😮
ಸುನಿತಾ ಪುಟ್ಟಣ್ಣಯ್ಯ ಅವರ ಅತ್ತೆ ಜಾತಿ ಪದ್ಧತಿ ಮಾಡ್ತಿದ್ರು ಅದಕ್ಕಾಗಿ ಕಛೇರಿಯನ್ನೆ ಮನೆಯನ್ನಾಗಿ ಮಾಡಿಕೊಂಡು ಬಾಳಿದ ಜೋಡಿ ಈ K.S ಪುಟ್ಟಣ್ಣಯ್ಯ ಮತ್ತು ಸುನಿತಾ ಪುಟ್ಟಣ್ಣಯ್ಯ(ಸುಂದರಮ್ಮ).
ಅಪಾರ್ಥ ಬೇಡ
God bless you ❤❤❤
Super sir
Wearing next episode❤❤
ಜಾತಿ ಜನ ಭರ್ಥರೆ ಅಂತ ಆ ಮನೆ ಕಟ್ಕೊಂಡಿದ್ ಮನೆ ನ 😢 ನನ್ ಏನೋ ಅನ್ಕೊಂಡಿದ್ದೆ 😡😡😡😡💔
Idu badalgabeku. Istella. Bhuddi iroru
Heege. Madabaradu
ಅವರ ಅತ್ತೆ ಮಡಿ ಎ ರೀತಿ ಹೇಳಿದ್ದು ತಪ್ಪು ತಿಳ್ಕೊಬೇಡಿ ಪ್ಲೀಸ್.....
Hat's up u Drashanputtannaya sir
Puttnn y was a very good leader thanks all his friends and family members
Like this want Mangalore
Nam ura annavru puttanaiya and Darshan puttanaiya
Super amm
❤❤
👍👍👍👏👏👏♥️♥️
Amma jaaathi geethi andre enamma?
😊😊😊😊😊
One of the best episode
🔥❣️
ನೈಸ್
Future chief minister of Karnataka.
We need more politicians here
🙏👍
Sir ysv dattanna interview madi plz
🙏💪❤️
❤😊
Adu Greenstar...
Jai hallikar
Swamy. Mandya battha beleyodu kadimeyagide
Puttanyya olleyavaragidru
Jaathi andre yehe sir
ನಮ್ಮ ಅಜ್ಜಿ ಮನೆ ಕ್ಯಾತನಹಳ್ಳಿ ಆರತಿ ಉಕ್ಕಡ
Jathi annondu bidovlava ma nivu
Adeshtu saralate , sahaja matu. ee kalada janaru evarannu nodi kaliyabeku.
Yellow Strikers suitcase Bharti to Chamundi Betta Hathi Raja property
ಪಾತ್ರಗಳು ಪಾತ್ರಮುಗಿದಮೇಲೆ ಬಣ್ಣಾ ಒರಸಿಕೊಂಡಂತೆ ಜೀವನ.
Next Srirangpatanapatana MLA Babu bandisitheygowadru
ಜಾತಿ
Amma nim math na kelidre namge e rajakiya ne bedapa anno tara matadtidira valedagli nim kutumbake
Amma nimmannna nodi namma politicians swalpanadru bhuddi kalili
Looks like a paid video from the MLA. He is currently in USA and not there for his constituency and here a channel giving him publicity
These is bot see ussrid
Yes bro correct, I am from the same place . What they are telling , not everything is true. I have respect on Puttannaiah sir, but still they have other faces.. his wife used to deal with bribe with people as MLA cannot involve directly.
His elder sister is married to my nearest cousin brother (same house M krishnappa is also related to that person ) and now after this darshan became MLA they have started building something very big in their ancestral land all black money
Behind this dhar shans victory m krishnappa has played a very big role becz both m krishnappa and darshan are connected to one family in the form of beegaru I know their insights wonderfully 😂😂😂😂😂😂😂😂😂😂😂
Rip