Hi Anitha mam Mam 14th kant hana nanage ninni banthu congress paksha k nananna kadeiinda tumba tumba dhanyawadagalu🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 message nodittakshna nanage tumba Khushi ayithu mam
ನನ್ನ ಸಂಬಂಧ ಗಳಲ್ಲಿರುವ ಎಲ್ಲ ಜನರು ಕಾಂಗ್ರೆಸ್ ಪಕ್ಷದ ಹಣ ಇನ್ನು ಮುಂದೆ ಬರುವುದಿಲ್ಲ ಅಂದರು ನಾವು ಕಾಂಗ್ರೆಸ್ ಕ್ಕೆ vot ಹಾಕುತ್ತೇವೆ ಮುಂದೆ ಗೃಹ ಲಕ್ಷ್ಮಿ ಯಾರು ಕಾಂಗ್ರೆಸ್ ಗೆಲುವು ಖಚಿತ ಇಷ್ಟು ಕಂತು ಕೊಟ್ಟರು aste ಸಾಕು ಜೈ ಕರ್ನಾಟಕ ಜೈ ಕಾಂಗ್ರೆಸ್ ❤❤❤ನಮಸ್ಕಾರ
ಗುಡ್ ಮಾರ್ನಿಂಗ್ ಅನಿತಾ ಮ್ಯಾಮ್ ನಮಗೂ ಕೂಡ 15ನೇ ಕಂತಿನ ಗ್ರಹಲಕ್ಷ್ಮಿ ಅಣ್ಣ ಬಂದಿದೆ ಇನ್ನು ಬಿಜೆಪಿ ಕಾಂಗ್ರೆಸ್ ಅಂತ ನೋಡಿದರೆ ಇಂದಿರಾಗಾಂಧಿ ಕಾಲದಿಂದಲೂ ಬಡವರಿಗೆ ಮೋಸ ಮಾಡಿದ್ದು ಕಾಂಗ್ರೆಸ್ ಅಲ್ಲ ಬೇರೆ ಪಕ್ಷದವರು ಮೋಸ ಮಾಡಿರಬಹುದು ಕಾಂಗ್ರೆಸ್ ಸರ್ಕಾರ ಯಾವತ್ತೂ ಬಡವರಿಗೆ ಕೈಬಿಡಲ್ಲ ಸಿದ್ದರಾಮಯ್ಯ ಸರ್ ಅವರಿಗೆ ಥ್ಯಾಂಕ್ ಯು❤❤
ನಾವು ಇರುವ ತನಕ ನಮ್ಮ ಓಟು ಕಾಂಗ್ರೆಸ್ಸಿಗೆ ಅನಿತ ಇಷ್ಟೊಂದು ವಿಷಯಗಳನ್ನು ತಿಳಿಸಿದಕ್ಕಾಗಿ ನಿಮಗೆ ಧನ್ಯವಾದಗಳು
ಗ್ರಹಲಕ್ಷೀ ಹಣ ಬಡವರಿಗೆ ತುಂಬಾ ಉಪಯುಕ್ತ ವಾಗಿದೆ ಮೇಡಂ , ಜೈ ಸಿದ್ದರಾಮಯ್ಯ ಜಿ 🌹🙏🌹
Nija
Nija
ನನಗು ಇವತ್ತು ಬಂದಿದೆ 15ನೇ ಕಂತಿನ ಹಣ ಅನಿತಾ tq ಕಾಂಗ್ರೆಸ್ ಸರ್ಕಾರ 🎉🎉🎉🎉🎉
15ನೇ ಕಂತು ಬಂತು ದನ್ಯವಾದಗಳು ಸಿದ್ದರಾಮಯ್ಯ ರವರಿಗೆ, ಜೈ ಕಾಂಗ್ರೆಸ್.
15 ಕಂತು ಪಡೆದವರು ಈ ರೀತಿ ಕಾಮೆಂಟ್ ಮಾಡಿ.
"ಬಂತು, ಬಂತು, ನಂಗೂ ಬಂತು, 15ನೇ ಕಂತು ಬಂತು. ಸಿದ್ದರಾಮಯ್ಯನವರ ಮೇಲೆ ಗೌರವ, ಪ್ರೀತಿ ಬಂತು" . 😊😊😊😊
ಸೂಪರ್ ನಿಮ್ಮ ಸಾಲುಗಳು 👏👏
❤❤❤
Badavarige thumba anukoola aagide aadhare vote maathra BJP ge upakara smarane ella
Hi Anitha mam
Mam 14th kant hana nanage ninni banthu congress paksha k nananna kadeiinda tumba tumba dhanyawadagalu🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 message nodittakshna nanage tumba Khushi ayithu mam
ತುಂಬಾ ತುಂಬಾ ಖುಷಿಯಾಯಿತು ಮೇಡಂ 2000 ದುಡ್ಡು ಬಂದಿದ್ದಕ್ಕೆ ಥ್ಯಾಂಕ್ಸ್
Cm..Siddhartha sir 🙏🙏🙏🙏🙏🙏🙏🙏🙏🙏🙏😂😂😂😂😂😂😂😂😂😂😂😂😂😂😂
ನನ್ನ ಸಂಬಂಧ ಗಳಲ್ಲಿರುವ ಎಲ್ಲ ಜನರು ಕಾಂಗ್ರೆಸ್ ಪಕ್ಷದ ಹಣ ಇನ್ನು ಮುಂದೆ ಬರುವುದಿಲ್ಲ ಅಂದರು ನಾವು ಕಾಂಗ್ರೆಸ್ ಕ್ಕೆ vot ಹಾಕುತ್ತೇವೆ ಮುಂದೆ ಗೃಹ ಲಕ್ಷ್ಮಿ ಯಾರು ಕಾಂಗ್ರೆಸ್ ಗೆಲುವು ಖಚಿತ ಇಷ್ಟು ಕಂತು ಕೊಟ್ಟರು aste ಸಾಕು ಜೈ ಕರ್ನಾಟಕ ಜೈ ಕಾಂಗ್ರೆಸ್ ❤❤❤ನಮಸ್ಕಾರ
Nanagu 15 kantu bandhidhy medam Tq
ಅಕ್ಕ ಅವರು ಕರೆಕ್ಟಾಗಿ ಮಾತಾಡಿದ್ದಾರೆ ಬಿಜೆಪಿ ವಿರೋಧ ಕರೆಕ್ಟಾಗಿ ಮಾತಾಡಿದರೆ ಕಾಂಗ್ರೆಸ್ಗೆ ಜೈ ಅಕ್ಕ
ಹಾಯ ಬಂತು ❤❤❤❤❤❤
ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಸರ್ 🎉🎉❤❤
❤❤❤😂😂😂
Namge 15 kanthu hana bandide.thank u Siddaramayya sir.Jai congress ❤️❤️❤️❤️ from mangalore.thank u so much sir
Received madam today 12.30pm bellary. TQ🎉🎉❤❤❤
Tq akka namgu 15 kantu bantu🎉
Namaste madam. Neevu koduva maahithi correct irthade. Thumba thanks madam...
ಅನಿತಾ ಮೇಡಂ ನನದು ಹಾಸನ್ 11.12.24ರಲ್ಲಿ 1.20pm ಗೆ 15ನೇ ಕಂತು ಬಂದಿದೆ ಥ್ಯಾಂಕ್ ಯು ಸೋ ಮಚ್ ಮೇಡಂ ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ ❤🎉🎉
ಮೇಡಂ ನನಗೆ ಇನ್ನು ಬಂದಿಲ್ಲ 15.ಕಂತು ಹಣ ಮೈಸೂರ್ ದಯವಿಟ್ಟು ತಿಳಿಸಿ ಮೇಡಂ 😢😢🙏🏻
Cm sir thuba thanks yelbidi hage nimgu thuba tqq madam
Bathu mam 14ನೇ kanthu tqu ಸಿದ್ದರಾಮಯ್ಯ sir ಬೆಂಗಳೂರು
ಗುಡ್ ಮಾರ್ನಿಂಗ್ ಅನಿತಾ ಮ್ಯಾಮ್ ನಮಗೂ ಕೂಡ 15ನೇ ಕಂತಿನ ಗ್ರಹಲಕ್ಷ್ಮಿ ಅಣ್ಣ ಬಂದಿದೆ ಇನ್ನು ಬಿಜೆಪಿ ಕಾಂಗ್ರೆಸ್ ಅಂತ ನೋಡಿದರೆ ಇಂದಿರಾಗಾಂಧಿ ಕಾಲದಿಂದಲೂ ಬಡವರಿಗೆ ಮೋಸ ಮಾಡಿದ್ದು ಕಾಂಗ್ರೆಸ್ ಅಲ್ಲ ಬೇರೆ ಪಕ್ಷದವರು ಮೋಸ ಮಾಡಿರಬಹುದು ಕಾಂಗ್ರೆಸ್ ಸರ್ಕಾರ ಯಾವತ್ತೂ ಬಡವರಿಗೆ ಕೈಬಿಡಲ್ಲ ಸಿದ್ದರಾಮಯ್ಯ ಸರ್ ಅವರಿಗೆ ಥ್ಯಾಂಕ್ ಯು❤❤
ಸುಮ್ನೆ ಬಿಜೆಪಿಯವರು ಹಿಂದೂ ಮುಸ್ಲಿಂ ಹಿಂದೂ ಮುಸ್ಲಿಂ ಅಂತ ಆಟ ಆಡುತ್ತಿದ್ದಾರೆ ಅವರ ರೊಟ್ಟಿ ಬೇಸ್ ಕೊಳ್ಳೋಕೆ😅😅
Thanks Madam for the information
Jai siddu sir Jai congress god nimage 100 varsha iralli jai hind siddu sir
ಅಂತ ಮೇಡಂ ನಮ್ಮದು ರಾಯಬಾಗ್ ತಾಲೂಕ್ ಗ್ರಹಲಕ್ಷ್ಮಿ ಹಣ ಜಸ್ಟ್ ಜಮಾ ಆಗಿದೆ ನ್ಯೂಸ್ ಹೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್
I got anitha Bangalore Jai siddu sir 🎉😊
ಇವಾಗ ಜಸ್ಟ್ ಬಂತು ಮ್ಯಾಮ್ tq
Namge yesterday gruhalaxmi amount 9.15pm alli banthu mysore district
Jay Siddaramaiah Jai Congress Sarkar.....👌👌👌
Nangu 15 ne kanthu banthu ma sarkarake thumbu rudhayadha dhanyavadhagalu 🙏🙏🙏🙏
Dhakshina Kannada Putthur thaluk 15 ne kanthu bandhidhe mam Jai congrass sarkara 🎉🎉🎉🎉🎉🎉🎉😊😊
Howdhu nange sanje 7 bandide
ಥ್ಯಾಂಕ್ಸ್ ಶಿದ್ದರಾಮಯ್ಯ 🙏🙏🙏
Thank you anitha madam 🎉🎉❤❤
Gruhalakshmi 15th Nanage bandila mam please .🙏.
ನನಗೆ 15 ಕಂತಿನ ಹಣ ಬಂದಿದೆ ಇವತ್ತು 🎉🥰
ತುಂಬಾ ಧನ್ಯವಾದಗಳು ಸಿದ್ದರಾಮಯ್ಯ ಸರ್
Hi madam, I received the amount 2000 so happy thank you so much and thank a lot for our congress 🙏🙏🙏🙏👏👏🖐
ಜೈ ಸಿದ್ದರಾಮಯ್ಯ ❤❤❤🙏🙏👍
Thank you so much madam thank you siddaramaiah sir ge lakhmi madam ge
Love from Gadag...15 ne kantu bandidye...medam ❤❤
ನನಗೆ 15 ನೆ ಕಂತಿನ ಹಣ ಬಂದಿದೆ ಅನಿತಾ ಧನ್ಯವಾದಗಳು 🙏ಥಾಂಕ್ಸ್ ಸಿದ್ದರಾಮಯ್ಯ ಸರ್ ಗೇ
15dane kanthu banthu bubha thanks ❤❤❤❤❤❤❤
medam nange tumbane help aagide medam tumbane tqs jai kaangres
15 ಕಂತು ನಮಗೂ ಗೃಹಲಾಕ್ಷಿ ಹಣ ಬಂದಿದೆ ಮೇಡಂ ಧನ್ಯವಾದಗಳು ಬೆಂಗಳೂರು ಜಿಲ್ಲೆ
ನಮಗೆ ಬಂದಿಲ್ಲ😢😢😢
Thanku I have received Mom🙏🙏🙏
ಅನಿತಾ ನನಗೆ ಇನ್ನೂ ಬಂದಿಲ್ಲ ನೋಡೋಣ ಇವತ್ತು ಬರಬಹುದು ಥ್ಯಾಂಕ್ಯೂ ಮಾಹಿತಿ ಕೊಟ್ಟಿದ್ದಕ್ಕೆ❤🙏🙏
Anitha mam namge 1 kanthu bandilla en madodu
ಗೃಹಲಕ್ಷ್ಮಿ ಹಣ ಕೊಡಿ ದಯವಿಟ್ಟು ಕೊಡಿ🙏😭
15ನೇ ಕಂತಿನ ಹಣ ಜಮಾ ಆಗಿದೆ 🎉🎉
Yavaga bantu yav uru
Thank you so much for Siddharamaiyya Sir avrige🙏😊🙏
ನನಗೂ 15ನೇ ಕಂತು ಹಣ ಬಂತು
Yav district
ನನಗೆ ಬಂದಿಲ್ಲ ಬೆಂಗಳೂರು
15 nay kanthu badithey anitha 3:15
ಬಂತು. ಬಂತು ನನಗೆ 15 ನೇ ಕಂತು ಹಣ ಬಂತು ಕೊಂಗ್ರೆಸ್ಪಿಗೆ ಜಯ್ ಮಂಗಳೂರ್ 🎉
ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಓಟು
❤❤❤❤❤❤
❤❤❤❤
Namge 15 kanth badidi 7 gantege tq medam
15ನೇ ಕಂತು ಬಂತು ಮೇಡಂ🎉🎉🎉🎉🎉
ಬೆಳಿಗ್ಗೆ ಬಂದಿದ್ದೆ, ಮೇಡಂ ಥ್ಯಾಂಕ್ ಯು 🎉🎉🙏🙏
Barlila but barbahud i know hai siddu sir Jai Laxmi mam.and jai Congress
Nangu 2000 Hanna gruhlximi Bantu madam sidramaya sir he thags Jai cogreg 🙏🙏🙏🙏
15th Gruhalakshmi money not coming Bangalore Kammanahalli Ramaswamy palya
15 kantu 7.30PM bantu mam. Thank u siddaramayya sir . Thanks 🙏 so much.
Shimoga nalli Innova bandila❤ Congress Sarkar is best Sarkar🎉
Tq mam 14,15 Kantu Bantu mam.tq,tq,tq,tq,so much.
ಹಾಯ್ ಮಾಮ್ ಸೂಪರ್ ವಿಡಿಯೋ ನೈಸ್ ಥ್ಯಾಂಕ್ಯು ಮಾಮ್ 👌🙏❤️
15ನೇ ಕಂತು ಬಂತು ಮೇಡಂ 💐💐💐💐💐💐💐💐💐💐💐💐💐💯💯💯💯💯💯💯
Nija matu akka 👍👍💯💯💯
Money bathu madam. Thank you chief minister siddaRamaya sir.... ❤❤❤❤❤❤❤❤❤❤. Thank you so much madam also. Money gu thank you.
Thumkur distic bandilla medam15 kanthu
Gruhalakshmi 15 kanthu bandide mam.evathu 11:53 am ge. Thanks mam.
Bandila banglore north
15 ne kanthu bandide jai siddramya sir 🙏🙏
Jai siddaramayya thank you congress
Thanks anitharavare nanagu saha 15 ne kanthina hana banthu
Jai congress jai Rahul Gandhi ji zindabad jai Anitha
Bandilla mam 15 kantu Chikmagalur
15th katrina hana badela mam bangalore
15 ನೆ ಕಂತು ಇವತ್ತು ಬಂತು ಅನಿತಾ ಮೇಡಂ.. ಧನ್ಯವಾದಗಳು 🙏🙏
15ne kantu namge bandilla myaam namge,graha laxmi yojane hana dinda tingla dinasi taroke tumba upayoga vagtide,,,, myaam,,,jai siddharammayya,
Received 15 ಕಂತು tq
ಜೈ ಕಾಂಗ್ರೆಸ್
Jai kangres ❤❤❤
ಇವತ್ತು ನೈಟ್ ಬರುತ್ತಾ ಮೇಡಂ 14. ನೇ ಕಂತಿನ ಹಣ ಕಂತಿನ ಹಣ
Amt bandide 15 kantu your information is very true and important .you are so talented person madam
Namagu 4pm ge hana bantu thank you so much 🙏🙏
ಮೇಡಂ ನನಗೆ ಇವತ್ತು ಬಂತ್ತು
15 ಕಂತು ಬಂತು ಮೇಡಂ from ಯಾದಗಿರಿ 🎉
Namge ನೆನ್ನೆ ಬಂದಿದೆ ಮೇಡಂ tq
Gruhalakshmi Adnan Kanth Bandi De thank you Anitha Congress Sarkar ki chiraruni
ನನಗೆ 14ನೇ ಕಂತಿನ ಹಣ ಬಂದಿದೆ ಆದರೆ ನನಗೆ 15ನೇ ಕಂತಿನ ಹಣ ಇನ್ನೂ ಬಂದಿಲ್ಲ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆ ಅಂದರೆ ದಿನಾಂಕ 12-12-2024ರಂದು ಸಂಜೆ
ನಮಗೆ ನಿನ್ನೆ ಬಂದಿದೆ ಮೇಡಂ 15ನೇ
Enu bhandela mysore
ಕನಕಪುರ ತಾಲ್ಲೂಕು15ನೇಕಂತುಬಂದಿಲ್ಲ😢
Hi gruhalakshmi amount bandede banglore . Nanu nim fan . Information correct hagi kodthira.i like you tq❤
ಬಂದಿದೆ 15ನೇ ಕಂತು ಹಾಸನ ಜಿಲ್ಲೆ 💐💐ಧನ್ಯವಾದಗಳು ಲಕ್ಷ್ಮಿ ಮೇಡಂ 🙏🙏
15 ನೇ ಕಂತು ಬಂತು ಮೇಡಂ tq
Yes mam nangu ninne bantu 😊
15 ಕಂತು ಬಂತು ಅನಿತಾ ಜೈ ಕಾಂಗ್ರೆಸ್ ಸಿದ್ದರಾಮಯ್ಯ❤
Thank you madam i got 15th gruhalakshmi money 🙏🙏🙏🙏
Banthu.mam.Thank.u.s
idaramaiah.sir.
Super mam nangu bandide tq u so much for your information niv heludmele nan check madodu madam💐
ನಮಗೆ 14ಕಂತು ಬಂದಿದೆ ಅಕ್ಕ ಕಾಂಗ್ರೆಸ್ ಗೆ ತುಂಬಾ ತುಂಬಾ ಧನ್ಯವಾದಗಳು ❤
Hi Anita maidam 15kantu bandede chamrajnagar district gundlepet town nimma information 💯true mam iam so happy Anita mam