ಜಬ್ಬಾರ್ ಸುಮೊರವರು ಶೇಣಿಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರ ರಾವ್, ವಿಟ್ಲ ಪ್ರಭಾಕರ್ ಜೋಶಿ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಾಮಗರವರ ಸಾಲಿಗೆ ಇನ್ನೊಂದು ಸೇರ್ಪಡೆ... ನಿಮಗೆ ಆ ಭಗವಂತ ಇನ್ನೂ ನೂರು ವರ್ಷ ಆಯುರಾರೋಗ್ಯ ಕೊಡಲಿ... ನಿಮ್ಮ ಯಕ್ಷಗಾನ ಸೇವೆ ಹೀಗೇ ಮುಂದುವರಿಯಲಿ ಸರ್..
Very amazing orator indeed!!!!!.words keep on flowing fluently if he initiates his oratorial prowess.He is a master in explaining any role in a clarity. It is great to listen his superb explanation.
Great personality and bowing to your feet sir... This is God gift for you sir and you have got his blessings .... You bless us and we have also blessed by God to listen your excellent narration ....
Amazing!!! His oration and knowledge is commendable.I definitely say he is blessed by goddess Vagdevi.He literally mesmerized me.God bless Sampaje Mohammad Jabbar, affectionately called as Jabbar Sumo
ಜಬ್ಬಾರ್ ಸುಮೊರವರು ಶೇಣಿಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರ ರಾವ್, ವಿಟ್ಲ ಪ್ರಭಾಕರ್ ಜೋಶಿ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಾಮಗರವರ ಸಾಲಿಗೆ ಇನ್ನೊಂದು ಸೇರ್ಪಡೆ... ನಿಮಗೆ ಆ ಭಗವಂತ ಇನ್ನೂ ನೂರು ವರ್ಷ ಆಯುರಾರೋಗ್ಯ ಕೊಡಲಿ... ನಿಮ್ಮ ಯಕ್ಷಗಾನ ಸೇವೆ ಹೀಗೇ ಮುಂದುವರಿಯಲಿ ಸರ್..
ಸು ಮೊ ಅಲ್ಲ ಸ ಮೊ ಸಂಪಾಜೆ ಮೊಹಮ್ಮದ್ ಜಬ್ಬರ್
Vitla joshi or Dr m prabhakar joshi?
I
@@rameshmanoor5172😂
Ee mathu sarvakalika satya
.
ಎಂತಹ ಅರ್ಥ ಗರ್ಬಿತ ವಾಕ್ಚಾತುರ್ಯ ಉಳ್ಳ ಮಹಾನ್ ಜಬ್ಬಾರ್ ಸಮೊ ಅವರಿಗೆ ನನ್ನ ನಮನಗಳು.
ನಮ್ಮ ಭಾರತದ ಶ್ರೇಷ್ಠ ಪ್ರಜೆ ನಿಮ್ಮಂಥವರು ವಿರಳ! Well knowledge sir hearty salute.
ಇನ್ನೊಬ್ರು Ibrahim suthar
ಕಲೆಗೆ ಜಾತೀ ಇಲ್ಲಾ ಮತ ಇಲ್ಲಾ ಕಲೆ ಓಲಿಯುವುದು ಸುಲಭದ ಕೆಲ್ಸವಲ್ಲ....ಸರಸ್ವತಿಯನ್ನು ಓಲಿಸಿ ಕೊಳ್ಳಬೇಕಾದರೇ ಸಾಧನೆಯ ಬೇಕು ಅಂತವರಲ್ಲಿ ಜಬ್ಬಾರ್ ಸಮೋರವರ ಮಾತ್ ವೈಖರಿಂದ ತಿಳಿಯಬಹುದಾಗಿದೆ...,...👌👌👌👌👌👌🙏🙏🙏🙏🙏🌹🌹🌹🌹🌹🌷🌷🌷🌷🌷
ಯಕ್ಷಗಾನಕಲಾಪರಂಪರೆಯಲ್ಲಿ ನಾವು ಕಂಡಂತೆ, ನಿರ್ಮಾತ್ಸರ್ಯ ವಂತರಾಗಿ,ಸರ್ವಸಾಕ್ಷೀಭೂತ ವ್ಯಕ್ತಿತ್ವದಿಂದ ಆದರ್ಶರಾದವರೇ, ಮಾನ್ಯರಾದಜಬ್ಬರ್ಸಮೋರವರು. ಅಭಿನಂದನೆಗಳು.🙏👍🙏
ಕನ್ನಡ ಭಾಷೆಯಲ್ಲಿ ಅದ್ಭುತ ಹಿಡಿತವಿರುವ ಓರ್ವ ಮಹಾನ್ ಕಲಾವಿದ ಶ್ರೀ ಜಬ್ಬಾರ್ ಆಗಿದ್ದಾರೆ....
Abba evara pandityave
ಜೈ ಜಬ್ಬಾರ್ ನಿಮ್ಮ ಅರ್ಥಗರ್ಭಿತ ಮಾತು ಕೇಳಿ ಪುಳಕಿತನಾದೆ 🙏🙏
ಇಂಥ ಅದ್ಭುತ ಕಲಾವಿದ ರೊಂದಿಗೆ. ತಿಂಗಳ ಹಿಂದೆ ಬಸ್ ನಲ್ಲಿ ಹೋಗುವಾಗ ಮಾತನಾಡಿ ದ್ದೆ ಅದ್ಭುತ ಸರಳತೆ ನಮೋ ಜಬ್ಬಾರ್ sir knk Badiadka Kasaragod ಕೇರಳ
What an acting. Unbelievable. Big salute to Jabbar sir. No words are enough to appreciate your vocabulary.
Olle mathugarike,virala,vivaravagi mathanduvaga bahala khushi aguthe
Nimage Saraswati devi mahaganapathi devaru ayuraragya karunisali
ನಿರರ್ಗಳವಾಗಿ ಮಾತನಾಡುವ ಅರ್ಥಗಾರಿಕೆ, ನಿಮಗೆ ಕರ ಜೋಡಿಸಿ ವಂದಿಸುತ್ತಿದ್ದೇನೆ.🌷🇾🇪
No word to praise his oratory skill. Really amazing!!!!!!!!!!!!!!!
ಜಬ್ಬಾರ್ ಸುಮೋರವರ ಅರ್ಥಗಾರಿಕೆ ಎಷ್ಟು ಅದ್ಭುತವೋ ಅವರ ಜ್ಞಾನ ಶಕ್ತಿಯು ಅತ್ಯದ್ಭುತ. ಎಷ್ಟು ಕೇಳಿದರೂ ಇನ್ನು ಕೇಳಬೇಕೆನಿಸುತ್ತದೆ.
Great Arthadari 🙏🙏🌹💐🌹👌
His oration and knowledge is amazing Definitely he is blessed by goddess Vagdevi.
ಯಕ್ಷಗಾನ ಪ್ರಪಂಚದ ದೊಡ್ಡ ಆಸ್ತಿ...ನಮ್ಮ ಜಬ್ಬಾರ್..❤
👍🙏
ಎಂಥಾ ತೀಕ್ಷ್ಣವಾದ, ಅರ್ಥಗರ್ಭಿತ ಮಾತುಗಾರಿಕೆ ಜಬ್ಬಾರ್ ಸಾರ್ ನಿಮ್ಮದು ಕೋಟಿ ನಮನಗಳು 🙏🙏 ಆ ಭಗವಂತ ನೂರು ವರ್ಷ ಆಯುಷ್ಯ ಕರುಣಿಸಲಿ ನಿಮಗೆ 🙏
🙏
ಇವರ ಕರ್ಣಪರ್ವದ ಅರ್ಜುನ ಅತಿ ಪ್ರಬಲವಾಗಿ, ದೇಶಕಾಲ ಮಿತಿಯನ್ನು ಮೀರಿ ನಿಲ್ಲುವ ಒಂದು ಪಾತ್ರ.
ವ್ಹಾ ! ವ್ಹಾ !
Jabbar Sumo is Legend. He must get award from Sahithya Accademy
ನಿಜವಾಗಿಯೂ ಜಬ್ಬಾರ್ ಸಮೋ ಒಬ್ಬರು ಪರಕಾಯ ಪ್ರವೇಶ ಆಗುವ ಕಲಾವಿದ ಅವರು ನಿರ್ವಹಿಸುವ ಪಾತ್ರಕ್ಕೆ ನಿಜವಾಗಿಯೂ ಜೀವ ತುಂಬುವ ಕಲಾವಿದ
ಏಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವ ವಾಖ್ ಅದ್ಭುತ
ಅಧ್ಬುತ ಮಾತುಗಾರಿಕೆ ಮಹನೀಯರೆ. ಧನ್ಯವಾದಗಳು ನಿಮಗೆ.
Super excellent knowledge in indian hindu grantha, dialogue very beautiful voice.
ಇವರೊಂದು ಅದ್ಭುತ ರತ್ನ 👌👌👌
He is a very good orator we need.such artist .wish you all the best sir
Very amazing orator indeed!!!!!.words keep on flowing fluently if he initiates his oratorial prowess.He is a master in explaining any role in a clarity. It is great to listen his superb explanation.
Phenomenal.
Amazing ..! May God bless with health and happiness sir
Wonderful talent, keep it up sir
Jabbar sir should be get Karnataka academy award.
Ohh god...amezing voice.....super...
I think ...sheni...nxt.....
Urs..voice...sir..
We need more people like you.
This is nothing but silent blessings from the Lord., no one can't be so perfect by mere studies., hats up Janaab, I am proud to be in your era.
ಅದ್ಭುತ ಕಲಾವಿದ ದನ್ಯವಾದಗಳು ಮಾನ್ಯರೇ
Very apt title for the excellent oratory by Jabbar Samo.- Great performance. Thanks for the upload.
Great personality and bowing to your feet sir...
This is God gift for you sir and you have got his blessings ....
You bless us and we have also blessed by God to listen your excellent narration ....
No words,what a legend artist he is
ತುಂಬಾ ತುಂಬಾ ಅದ್ಭುತವಾದ ತುಂಬಾ ಅದ್ಭುತವಾದ ಅರ್ಥದಾರಿ
Nirargala matugarike.. yakshaganada kireeta Jabbar sahebru.. God Saraswati bless him 100 years of healthy life.
Amazing!!! His oration and knowledge is commendable.I definitely say he is blessed by goddess Vagdevi.He literally mesmerized me.God bless Sampaje Mohammad Jabbar, affectionately called as Jabbar Sumo
Excellent
Dee va maanava
Adbhutha arthagarike ! Dodda namaskar Sumo sir,
Amazing words and expressions👍👍🙏👌👌
salute to your depth of prasanga knowledge
Super patla.
🙏
Selute anna jabbar sir
Jabbar sir superrrrrr
He is legend in yakahaga
ಅದ್ಭುತ ಅರ್ಥಗಾರಿಕೆ......
🙏🙏 Supper Zabbar Saheb re. GOD bless you Sirgi 🙏🙏🙏💪 💪💪
Jabbar sir neevu nijavaagalu great
great charismatic person
2015 ರಲ್ಲಿ ಹೇಗಿದ್ರೂ. ಹಾಗೇನೆ ಇವಾಗ್ಲು ಇದ್ದಾರೆ
ಸೂಪರ್ ಸರ್, ನಿಮ್ಮ ಭಾಷೆ ಯ ಮೇಲಿನ ವಿದ್ವತ್ತು, ಹಿಡಿತ, ಏರು ಇಳಿತ!- ಸರ್ ನಿಮ್ಮ ಸೇವೆ ಯಕ್ಷಗಾನ ಕ್ಕೆ ನೂರಾರು ವರ್ಷ ಲಭಿಸಲಿ!
🙏
ಸೆಲ್ಯೂಟ್ ಜಬ್ಬಾರ ಸಮೋ ಸರ್..
ನಿಮ್ಮ ಅರ್ಥಗಾರಿಕೆ ಅವರ್ಣನೀಯ..
🙏
ಅದ್ಬುತವಾದ ಅರ್ಥಗಾರಿಕೆ ಸುಮೋ ನಮೋ ನಮೋ
🙏
Addbuta matugarike mattu shudda hagu srivanta Kannada bhase Yakshamathe bless him.
Soo per yaksha guru jabar sumo sir,Dhanya danta.
👍🙏
👌👌👌👌👏👏👏👏 ಅದ್ಭುತ ಅರ್ಥಗಾರಿಕೆ
You are Real Indian Hero sir
sir supper sir.devaru nimmanthavarige nooraru varsha ayassu arogiya kottu kapadali.nimma kalege hege enu helabekendu artha agade mookanade sir.
Adbhutha arthagarbhitha mathugarikeya jabbar sumo nimaghe sahasra pranamagalu.yakshaganam gelge.
Kalege Dharmavilla, Jabbar sumo bahala chennagide nimma arthagharbhithavada Mathugaarike👌
ಅದ್ಭುತ ಸರ್...ನಿಮಗೆ ನೀವೇ ಸಾಟಿ
ಪ್ರಕೃತಿಯ ಕೊಡುಗೆ ಜಬ್ಬಾರ್💐
Great Sir, God Bless You
Good performance by Jabbar Sumo.
WONDERFUL KANNADA, THANK U SIR, PLEASE LISTEN WHO ARE STICK ON TO CASTE
Super jabbar.
🙏
Adbhutha maatugarike. We are proud of you Sir.
Jabbar ಇವರಿಗೆ ಕರ್ನಾಟಕ ರಾಜ್ಯ ಸರಕಾರ ಯಕ್ಷಗಾನ ಕಲೆ ಗೆ ಕೂಡ ಮಾಡುವ ಪ್ರಶಸ್ತಿ ಯನ್ನು ಕೊಟ್ಟು ಪ್ರೋತ್ಸಾಹ ಮಾಡ ಬೇಕು.
Yes🎉🎉🎉
What an excellent expression
Artha super super inthaha arthagarikege bagavathige yenu saakagilla
Abba enu prathibe great!!!
ಸೌಹಾರ್ದ ರಾಯಬಾರಿ
🙏
Jabbar samo anna really u r great
Great knowledge..legend
ಅದ್ಭುತ, ಅತ್ಯದ್ಭುತ. ಎಂತಹ ಮಾತುಗಾರಿಕೆ
Mind blowing arthdarike
Waaaw... unbelievable....hats off...
Adbhutha vagvilasa,heart touching!
Great sir
Amazing words .... hats off ..
Nice
Your really great sir 🙏🙏🙏👌👌👌
Salute you Jabbar Sir
Super ❤❤
Amoga matugarike adbuta arthagarike
Adhbuthavaada arthagaarike..👌👌👌👌👌👌👌
ಅದ್ಭುತ ಅರ್ಥಾದಾರಿಕೆ ಜಬ್ಬಾರ್ ಸರ್
ಅದ್ಭುತ ಸ್ವರ ಇರೇನ.
Jai Jabbar Samo😮❤
U r great sir
ಅದ್ಭುತ
Wonderful ..
ಇದು ಸಂಪೂರ್ಣ ತಾಳಮದ್ದಳೆ ಇದ್ದರೆ ಕಳುಹಿಸಿ.
Jathi Dharmavannu meeri nintha Kale
Wa super
Exlent
Supper excellent....
Super 👏👏👏👏👏
Yentha Arthagarbitha mathu.Jabbar sir. 🙏
Sarisati illada prathibhe ella puranagala charithreya jnana apoorava nirargala vak chathurya
Sir you are greatest. God bless you.