ನಿಮ್ಮ್ ಲೊಕೇಶನ್ ನಲ್ಲಿ jio ಅಥವಾ ಏರ್ಟೆಲ್ ಎರಡರಲ್ಲಿ ಯಾವುದು 5G ಸಿಗುತ್ತೆ ನೋಡಿ ಯಾವುದು 5G ಸಿಗತ್ತೋ ಅದರ Airfiber ತಗೋಳಿ. Jio ನವರು ಹಾಕಿ ಹೋಗ್ತಾರೆ coverage ಇದ್ಯಾ ನೋಡಲ್ಲ. ಅದು 1 year ರೆಂಟಲ್ ತಗೋಬೇಕು jio Airfiber ನಲ್ಲಿ, ಅದೇ ಸಮಸ್ಯೆ. ಸರಿ ಇಲ್ಲ ಅಂದ್ರೆ ರೆಫಂಡ್ ತಗೋಳೋದು ಕಷ್ಟ 😢
Thanks for the information ☺️
My pleasure ♥️
Yesterday I installed same .Superb speed i have a 699 plan with dth
Wow nice 👌🏻
Naavu already airtel dth use maadthidivi so ivaga wifi akiskobekandra 699+18%gst pay madbekagutta athva alredy dth connection irodrinda yenadru cost kadme irutta madam
You can transfer to new plan. Customer care alli once check madi
Total cost
And monthly price
599+Gst 18%
4g li work agutta
No it will not
ನಿಮ್ಮ್ ಲೊಕೇಶನ್ ನಲ್ಲಿ jio ಅಥವಾ ಏರ್ಟೆಲ್ ಎರಡರಲ್ಲಿ ಯಾವುದು 5G ಸಿಗುತ್ತೆ ನೋಡಿ ಯಾವುದು 5G ಸಿಗತ್ತೋ ಅದರ Airfiber ತಗೋಳಿ. Jio ನವರು ಹಾಕಿ ಹೋಗ್ತಾರೆ coverage ಇದ್ಯಾ ನೋಡಲ್ಲ. ಅದು 1 year ರೆಂಟಲ್ ತಗೋಬೇಕು jio Airfiber ನಲ್ಲಿ, ಅದೇ ಸಮಸ್ಯೆ. ಸರಿ ಇಲ್ಲ ಅಂದ್ರೆ ರೆಫಂಡ್ ತಗೋಳೋದು ಕಷ್ಟ 😢
Haguthe 4+ erbeku ... Airtel app nali roaming on madbeku