ಅವರ ಹೆಸರಲ್ಲಿ ಅಕೌಂಟ್ ಇರಬೇಕುತ್ತೆ.. ಯಾಕಂದ್ರೆ ಮುಂದಿನ ದಿನಗಳು ಏನಾದ್ರೂ ದುಡ್ಡು ಹಾಕುವ ಸಂದರ್ಭ ಬಂದ್ರೆ ಅವರ ಹೆಸರಲ್ಲಿ ಬ್ಯಾಂಕ್ account ಮತ್ತು ಅವರ ಬ್ಯಾಂಕ್ account ಆಧಾರ್ seeding ಆಗಿರ ಬೇಕಾಗುತ್ತದೆ
Hiii Anna. Nange onedu small help bekuu Anna 🙏...Nanu e-shram card apply madhe Ella ok aytuuu but apply madida mele DBT amount credit hagta Ella... apply mado kinn munche monthly 2 times amount credit hagta ettu Anna ..2 months ಎಂದ ಏನು ಬೀಳ್ತಾ ಇಲ್ಲ ಅಣ್ಣ...enadruuu problem ಹಾಗಿರುತ್ತಾ ಅಣ್ಣ..Ella apply ಮಾಡಿದ್ದಕ್ಕೆ cancel aytaa?...ನೀವು relpy ಮಾಡಿತಿರ ಅಂತ ಭಾವಿಸುತ್ತೇನೆ ಅಣ್ಣ. ಧನ್ಯವಾದಗಳು💐🙏
ನಿಮಗೆ PF ESI ಬರತ ಇಲ್ಲ ಅಂದ್ರೆ ಹಾಕಬಹುದು... ನೀವು self Registration ಮಾಡುತ್ತಿರುವಾಗ OCCUPATION AND SKILL Colum ದಲ್ಲಿ Nimma ವೃತ್ತಿ ಇದೇನಾ ಇಲ್ಲ ಅಂತ ಒಂದು ಸಾರಿ ಚೆಕ್ ಮಾಡಿ ಹಾಕಿ
already Launch agide.. ನೀವು ಈ ಶ್ರಮ ಕಾರ್ಡ ಮಾಡಿಸಿ.. ಬಹಳ ಉಪಯೋಗಕ್ಕೆ ಬರುತ್ತೆ.. ನಮ್ಮ ಕರ್ನಾಟಕ ಸರ್ಕಾರವತಿ ಇಂದನು ನಿನ್ನೆ ಸಿಎಂ ಮತ್ತು ಕಾರ್ಮಿಕ ಇಲಾಖೆಯ ಸಚಿವರು ಕೂಡ ಚಾಲನೆ ಕೊಟ್ಟಿದಾರೆ
ನೀವು ಏನಾದರೂ ಕೆಲಸ ಮಾಡ್ತಾ ಇದೀರಾ.. ಯಾಕಂದ್ರೆ ಇಂದು ಅಸಂಗತಿತ ಕಾರ್ಮಿಕರಿಗಾಗಿ.. ನೀವು Handy Cap Iddru ನಿಮಗೆ ಕೂತಲ್ಲೇ ಕೆಲಸ ಮಾಡ್ತಾ ಇದ್ದರೆ ಯಾವ ವರ್ಗದಲ್ಲಿ ಕೆಲಸ ಮಾಡ್ತೀರಾ ಅಂಥ Occupation select ಮಾಡಿ ಅರ್ಜಿ ಹಾಕಿ....
ಆತರ ಮಾಡಬೇಡಿ... ಮುಂದೆಬರುವ ಸವಲತ್ತು ಮಿಸ್ಸ್ ಆಗಬಹುದು... ನಿಮಗೆ ಏನಾದರೂ ಬ್ಯಾಂಕ್ ಅಕೌಂಟ್ ಮಾಡಿಸಬೇಕಂದರೆ, ನಾನು ಒಂದು ವಿಡಿಯೋ ಮಾಡ್ತೀನಿ.. ಅದನ್ನ ನೋಡಿ ನೀವು ಗ್ರಾಮೀಣ ಬ್ಯಾಂಕ್ ದು ಅಕೌಂಟ್ ಆನ್ಲೈನ್ ದಲ್ಲಿ ಮಾಡಿಸಿಕೊಳ್ಳಿ...
@@RKKembhavi ತುಂಬಾ ಧನ್ಯವಾದಗಳು ಅಣ್ಣ ನಿಮಗೆ ತುಂಬಾ ಒಳ್ಳೆ ಕೆಲಸ ಮಾಡತಾ ಇದ್ದೀರಾ ಒಳ್ಳೇದು ಆಗಲಿ ನಾನು ಕೂಡ ಅಲ್ಲೆ ಕೆಂಭಾವಿ ಮೇನ್ ರೋಡ್ ಅರಕೇರಾ ಜೆ ನಮ್ಮ ಊರ್ ಈವಾಗ ನಾವು ಬೆಂಗಳೂರಲ್ಲಿ ಡ್ರೈವಿಂಗ್ ಮಾಡತಾ ಇದೀವಿ ನೀವು ಅಪ್ಲೋಡ್ ಮಾಡೋ ಎಲ್ಲಾ ವಿಡಿಯೋ ತಪ್ಪದೆ ನೋಡತೀನಿ ಅಣ್ಣ 👌👌👌👌👌👌👌🙏🙏🙏🙏
Karnataka hamara jila kam karne ke liye Goa mein Aakar Anjali mein rahata hai Ishara kar banaya ek bar bhi Paisa nahin aaya government ka Paisa yah ek bar bhi hamara vishram card mein ek bar bhi fayda nahin aaya do kis mein Paisa bheja ek bar bhi nahin aaya government ka ek bar bhi paise nahin aaya ham log kam karne ke liye idhar Goa mein aaya kidhar kidhar kidhar bhi rahata tu aata bolata nahin aaya
ಸರ್ ನಾನು ಸ್ವಲ್ಪ ದಿನ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ ಅವಾಗ ನನಗೆ ಪಿಎಫ್ ಬರ್ತಾ ಇತ್ತು ಈಗ ನಾನು e shram ಮಾಡಿಸಿ ಮತ್ತೆ ನಾನು ಕಂಪನಿಗೆ ಕೆಲಸಕ್ಕೆ ಹೋದರೆ ಅವಾಗ ನನಗೆ ಮತ್ತೆ ಬಿಎಫ್ ಬರುತ್ತೆ ಅವಾಗ ಏನು ಪ್ರಾಬ್ಲಮ್ ಆಗಲ್ವ ಸರ್
Self Registration ಮಾಡುವಾಗ ಮೊಬೈಲ್ ಹಾಕಿದ ಮೇಲೆ Captcha ಹಾಕಿದ ಮೇಲೆ ಒಂದು ಸಾರಿ ಆ Questions ಗೆ YES ಅಂಥ ಕ್ಲಿಕ್ ಮಾಡಿ ಆಮೇಲೆ NO ಅಂಥ ಕ್ಲಿಕ್ ಮಾಡಿ... ಅವಾಗ್ SEND OTP OPTION DARK COLOUR ಬರುತ್ತೆ.. ಆಗಾಗ ಕ್ಲಿಕ್ ಮಾಡಿ send OTP ಮೇಲೆ.. OTP ಬರಬಹುದು
ಅದಕೆ ನಿಮ್ಮ ಹತ್ತಿರ CSC login details ಬೇಕಾಗುತ್ತೆ.. CSC logon details eddre.. heli.. ಒಂದು ವೇಳೆ CSC ಹೇಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಅಂತ ಬಯಸ್ತ ಇದ್ದರೆ. ಅದರ ಬಗ್ಗೆ videos ಮಾಡ್ತೀನಿ ನೋಡಿ
ಇಲ್ಲಾ... ನೀವೇನಾದರೂ ಈ ಶ್ರಮಾ ಕಾರ್ಡ್ ಗೆ ಅರ್ಜಿ ಹಾಕಿ UAN ಪಡ್ಕೊಂಡಿದ್ದರೆ, By Default ಆಗಿ PMSBY scheme apply ಆಗುತ್ತೆ.. ಇದಕ್ಕೆ ಯಾವುದೇ ಹಣ ಬರಿಸುವಂತಿಲ್ಲ.. ಈ ಯೋಜನೆಯು ಅಸಂಗಟಿತ ಕಾರ್ಮಿಕರಿಗಾಗಿ ಯೆ ಯೋಜನೆ ಮಾಡಿದ್ದು...
Thank you so much so happy so nice aspense thank you very much
Thank you so much nice explain
Tqsm bro, bro UAN card csc center ge hogode nave mobil nalli hakikollabahuda...
ಹೌದು.. ಮಾಡ್ಕೋ ಬಹುದು .ಅದು ಫ್ರೀ ಯಾಗಿ
God bless you
Minimum yestu koduthare amount idarli
Pf esi eddoru eshram madisabahuda sir?
Sir our registration is completed then what next money is directly credited to our bank Or not
Which money bro....
If you applied to pension scheme.?
Sir PF iddavru Eshram card madbardhaa. Cancel aguttaa PF
Thank you for information. 🙏
thank you... please support and subscribe my channel
@@RKKembhavi sir open agidya portal
houdu.. started..
nivu Registration Starts madi...CSC VLE dalli.. link benidre keli
connect.csc.gov.in/account/authorize?state=347793&response_type=code&client_id=5896c41e-1fa0-4cf8-be1c-8fb6782053ed&redirect_uri=https%3A%2F%2Fnduwprod.azurefd.net%2Fdms-service%2Fcsclogin
@@RKKembhavi adhar number entry madidmele Submit option alle stop agide
ಬ್ರದರ್ ನಮ್ಮ ಮಿಸಸ್ ಅಕೌಂಟಿಲ್ಲ ನಮ್ಮ ಅಕೌಂಟ್ ನಂಬರ್ ಹಾಕಿದ್ರೆ ನಡೆಯುತ್ತಾ ಎರಡು ಅಕೌಂಟಿಗೆ ಒಂದ್ ಅಕೌಂಟಲ್ಲಿ ನಮ್ದು ಇಸ್ರಾಮ್ ಕಾರ್ಡ್ ಆಗಿದೆ ಪ್ಲೀಸ್ ರಿಪ್ಲೈ ಮಾಡಿ
ಅವರ ಹೆಸರಲ್ಲಿ ಅಕೌಂಟ್ ಇರಬೇಕುತ್ತೆ.. ಯಾಕಂದ್ರೆ ಮುಂದಿನ ದಿನಗಳು ಏನಾದ್ರೂ ದುಡ್ಡು ಹಾಕುವ ಸಂದರ್ಭ ಬಂದ್ರೆ ಅವರ ಹೆಸರಲ್ಲಿ ಬ್ಯಾಂಕ್ account ಮತ್ತು ಅವರ ಬ್ಯಾಂಕ್ account ಆಧಾರ್ seeding ಆಗಿರ ಬೇಕಾಗುತ್ತದೆ
Farmer card madbahuda sir
ಹೌದು ಮಾಡಬಹುದು.. ಕೂಲಿ ಕಾರ್ಮಿಕರು ಅಂಥ ಮಾಡ್ಕೊಳ್ಳಿ
Sir labour card iddoru e-shram card madsidre yenu problem agalva sir labour card Cancel yenadru agutta sir
Enu problem aagolla
Tq sir 🤝
sir monthly handicap and widow pension 60 ege pension baroru madisabahuda heli plz
ಸರ್ ಈ ಶ್ರಮ ಕಾರ್ಡನ್ ಒಂದು ಫ್ಯಾಮಿಲಿ ಯಲ್ಲಿ ಎಲ್ಲರೂ ಮಾಡಿಸಬಹುದಾ? ಅಥವಾ ಫ್ಯಾಮಿಲಿಲಿ ಒಬ್ಬರು ಮಾಡಿಸಿದರೆ ಎಲ್ಲರಿಗೂ ಅನ್ವಯಿಸುತ್ತಾ? ದಯವಿಟ್ಟು ಹೇಳಿ ಸರ್
ಯಾರು ಯಾರು ಕಾರ್ಮಿಕರು ಇರುತ್ತಾರೆ ಫ್ಯಾಮಿಲಿ ನಲ್ಲಿ ಎಲ್ಲರೂ ಮಾಡಿಸ ಬಹುದು
@@RKKembhavi Thank you sir reply maadiddakke
Nam uralli self register madbahuda
ಮಾಡಬಹುದು
Hiii Anna. Nange onedu small help bekuu Anna 🙏...Nanu e-shram card apply madhe Ella ok aytuuu but apply madida mele DBT amount credit hagta Ella... apply mado kinn munche monthly 2 times amount credit hagta ettu Anna ..2 months ಎಂದ ಏನು ಬೀಳ್ತಾ ಇಲ್ಲ ಅಣ್ಣ...enadruuu problem ಹಾಗಿರುತ್ತಾ ಅಣ್ಣ..Ella apply ಮಾಡಿದ್ದಕ್ಕೆ cancel aytaa?...ನೀವು relpy ಮಾಡಿತಿರ ಅಂತ ಭಾವಿಸುತ್ತೇನೆ ಅಣ್ಣ. ಧನ್ಯವಾದಗಳು💐🙏
Tq
Welcome
I see lot of schemes for such a huge list of people, but no scheme for unemployed!?
Pls tell me for temple pujari wat type of occupation v should select pls tell me sir
Ok...
ಸುಪರ್ ವೀಡಿಯೊ
Tq
Self e shrama yojana bagge video madi.
Hi
Gud i got it tqsm
Please Subscribe My Channel and Do Support
Call sir please help
E shram card GE labour ge apply Maadi six months ಆಯಿತು status Ella card Ella.talli complete ಮಾಡಬೇಕು
ಯಲ್ಲಿ complaint maadabekugottilla ಬರುತ್ತೆ ಬಿಡಿರಿ
What is csc?
Common service centre
ಸರ್ ನಾವು ಬೇರೆಯವರ ಕಾರ್ಡ್ ನ್ ಮೊಬೈಲ್ನಲ್ಲಿ ಮಾಡಕಾಗಲ್ವ ತುಂಬಾ ಜನ ಬಡ ವರಿಗೆ ಇದರ ಮಾಹಿತಿ ಇಲ್ಲ
Tanks. Sir
welcome..
please subscribe my channel and support
ಸಿಂಗಲ್ ಫ್ಯಾಮಿಲಿ ಇದರಲ್ಲಿ ಯಾವ ತರ ಮಾಡಿಸಬೇಕು ಸರ್
Avar Aadhar card aste haaki
Sir garments alli work madorige barutta avrge esi pf baruttalva
Sir namm father ge already 60 age agide avrige amount barutta.? Adke en madbek
No..Below 40Age or Upto40 Age aste..
Sir nam mother ge 52 age avrige monthly amount barbek andre en madbek
Sandya Surakshe Yojane arji haki
Sir, can a watchman is eligible to get this e-shram card?
ನಿಮಗೆ PF ESI ಬರತ ಇಲ್ಲ ಅಂದ್ರೆ ಹಾಕಬಹುದು... ನೀವು self Registration ಮಾಡುತ್ತಿರುವಾಗ OCCUPATION AND SKILL Colum ದಲ್ಲಿ Nimma ವೃತ್ತಿ ಇದೇನಾ ಇಲ್ಲ ಅಂತ ಒಂದು ಸಾರಿ ಚೆಕ್ ಮಾಡಿ ಹಾಕಿ
@@RKKembhavi ESI & PF yenu batthilla sir. Ondsala check madi apply madthini.
Thank you 😊
ಹಾಗೇ ಮಾಡಿ.. ನಿಮಗೂ ಕೂಡ ಧನ್ಯವಾದಗಳು ನಮ್ಮ ವಿಡಿಯೋ ನೊಡಿದಕ್ಕೆ.. ನಮ್ಮ ಚಾನೆಲ್ subscribe ಮಾಡಿಲ್ಲ ಅಂದ್ರೆ ದಯವಿಟ್ಟು subscribe ಮಾಡ್ಕೊಳ್ಳಿ.. ಸಪೋರ್ಟ್ ಮಾಡಿ
Sir small hotel owner E shram card madsboda,
houdu haakabahudu
please subscribe my channel
Super job brother
Thank you my friend
Please Subscribe My Channel
Xerox shop ಇರುವವರು ಅಪ್ಲೈ ಮಾಡಬಹುದ ಸರ್ ಮಾಡಿದರೆ ಏನೆಂದು ಆಯ್ಕೆಮಾಡಿಕೊಳ್ಳಬೇಕು
Sl 114
NCO CODE: 4412
SECTOR-
Mail Carriers and Sorting Clerks SECTOR -Miscellaneou
ಹೌದು ಅಪ್ಲೈ ಮಾಡಬಹುದು... ಮಾಡಿ...
UDID card applied ೪year months huwaa abitak status or card nahi aayasidaa companygogaye kya kidar compleded
And if person has labour card and if he apply for eshram card ok naa?
Can apply
Super
Thank you Sir
E shram card sir i applied six ago abitak status nahi card bi nahi kidar complaint Dene sir
Use aguta sir edu. Bandila andre yelli vicharsbeku
Barutte.. online nalli barutte..
Please Subscribe My Channel
Subscribed
e shram application phone ನಲ್ಲಿ ಹಾಕೋದಿಕ್ಕೇ ಆಗೋದಿಲ್ಲಾ sir.
ಆಗುತ್ತೇ..ನಾನು ಫೋನ್ ದಲ್ಲು ಹಾಕಿದಿನಿ..
..
ಇನ್ನು ನಮ್ಮ ಚಾನಲ್ Subscribe ಮಾಡಿಲ್ಲ ಅಂದ್ರೆ
Please SUBSCRIBE 👉
Press Bell Button👆
Select All Notification🙏.
Sir nange e shram card reopening madodu hege Elli sir please
Anna nandu pass book illa.. Post account erodu apply madoke agalva anna
What should write in karanataka state I'd place
Sir nange OTP bartilla
Laour card iddavru Eshram card
Madisabahuda
ಅವಶ್ಯವಾಗಿ ಮಾಡಿಸಿ... ಈ ಯೋಜನೆಯು ನಿಮಗಾಗಿ ಇದೆ.. ಇದರ ಉಪಯೋಗ ಪಡೆದುಕೊಳ್ಳಿ
Sir nanu degree student idini e sharma card madsidini enadru problems agatta
Sir Officially yavag launch idhu matte Eeg card madidre applicable agutta
already Launch agide.. ನೀವು ಈ ಶ್ರಮ ಕಾರ್ಡ ಮಾಡಿಸಿ.. ಬಹಳ ಉಪಯೋಗಕ್ಕೆ ಬರುತ್ತೆ.. ನಮ್ಮ ಕರ್ನಾಟಕ ಸರ್ಕಾರವತಿ ಇಂದನು ನಿನ್ನೆ ಸಿಎಂ ಮತ್ತು ಕಾರ್ಮಿಕ ಇಲಾಖೆಯ ಸಚಿವರು ಕೂಡ ಚಾಲನೆ ಕೊಟ್ಟಿದಾರೆ
@@RKKembhavi Csc id Alli self registration anta matra bartide so madoda bedva anta
Nim number idre kalsi sir
@Ramesh Kudlagi self register madidre amount baralla alva
evaga CSC VLE dalli Registration Starts agide.. Link send madinini start maadi nodi
Hi bro. How to check my eshram card is original or fack?
Go government website...www.eshram.gov.in.
Super.sir
Keep watching...Thank You
ಸರ್ ನೋವೀಗ ಅಟಲ್ ಪೆನ್ಷನ್ ಯೋಜನೆ ಮಾಡಿಸಿದ್ದೇವೆ ಮತ್ತೆ ನಾವು ಈಗ ಈ ಶ್ರಮ ಕಾರ್ಡು ಮಾಡಿಸಬಹುದು
mahabahudu
Cord open no
Handicap madbahuda un employers
ನೀವು ಏನಾದರೂ ಕೆಲಸ ಮಾಡ್ತಾ ಇದೀರಾ.. ಯಾಕಂದ್ರೆ ಇಂದು ಅಸಂಗತಿತ ಕಾರ್ಮಿಕರಿಗಾಗಿ.. ನೀವು Handy Cap Iddru ನಿಮಗೆ ಕೂತಲ್ಲೇ ಕೆಲಸ ಮಾಡ್ತಾ ಇದ್ದರೆ ಯಾವ ವರ್ಗದಲ್ಲಿ ಕೆಲಸ ಮಾಡ್ತೀರಾ ಅಂಥ Occupation select ಮಾಡಿ ಅರ್ಜಿ ಹಾಕಿ....
sir e shrama card selp regisration apply madalu aguthilla
csc login nalle apply madabeka sir
Server busy erodrinda tondre agata ede... Server sikkare Self registration madkolli.. illa andre CSC dalli kuda madkolli..its total Free
Life certificate for pensioners madodu thilisi Kodi sir
Ok
ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ.
ಅಲ್ಲಿ ಖುದ್ದಾಗಿ ಪೋಸ್ಟ್ ಮ್ಯಾನ್ ಅವರೇ ಮಾಡಿ ಕೊಡುತ್ತಾರೆ. ಇದಕ್ಕೆ ತಗಲುವ ವೆಚ್ಚ ಕೇವಲ 100 ರೂ. ಗಳು ಮಾತ್ರ.
Account dinda amount enadru cut agutta
ಆಗುವುದಿಲ್ಲ ಅಂಥ ಅಂಕೊತಿನಿ . ಮುಂದಿನ ದಿನಗಳಲ್ಲಿ ನಿಮ್ಮ ಅಕೌಟ್ ಡೀಟೇಲ್ಸ್ ಸರಕಾರಕ್ಕೆ ಬೇಕಾಗುತ್ತೆ.. ಅಧಗೊಸ್ಕರ್ ತೋಗತ ಇದರೆ ..
🙏💐eShram card madesutira nanu Madi kodutine bekadavaru comment madi pls💐🙏
Please namge madi kodi
Namage madi kodi please
ಸರ್. ನಾನೇ ನನ್ನ ಮೊಬೈಲ್ ನಲ್ಲಿ ನಮ್ಮ ಅಕ್ಕ -ಪಕ್ಕದ ಮನೆಯವರಿಗೆ E-ಶ್ರಮ ಕಾರ್ಡ್ ಮಾಡಿಸಿಕೊಟ್ಟಿದ್ದೇನೆ ನನಗೆ 20 ಬರಲ್ವಾ ಸರ್ ಪ್ಲೀಸ್ ತಿಳಿಸಿ
Barolla...
Lebar CARD edi sir e sharm CARD ge application hakabuda sir
Yes, hakabahudu
Self mobile nali
ಮಾಡಿ
ಜನ ಸ್ನೇಹಿ ಸೇವಾ ಕೇಂದ್ರ ದೇವಿಹೊಸುರ ತಾ/ಜಿ/ಹಾವೇರಿ. ತೂಂಬಾ ಉಪಯೂಕ್ತ ಮಾಹಿತಿ ಸರ್ . ಈ ಅಂ your chanal subscribe sir
ತುಂಬಾ ಧನ್ಯವದಗಳು... ಹೀಗೆ ಸಪೋರ್ಟ್ ಮಾಡಿ..
Bank account ella andre bereavr bank details hakabahuda sir?
ಆತರ ಮಾಡಬೇಡಿ... ಮುಂದೆಬರುವ ಸವಲತ್ತು ಮಿಸ್ಸ್ ಆಗಬಹುದು... ನಿಮಗೆ ಏನಾದರೂ ಬ್ಯಾಂಕ್ ಅಕೌಂಟ್ ಮಾಡಿಸಬೇಕಂದರೆ, ನಾನು ಒಂದು ವಿಡಿಯೋ ಮಾಡ್ತೀನಿ.. ಅದನ್ನ ನೋಡಿ ನೀವು ಗ್ರಾಮೀಣ ಬ್ಯಾಂಕ್ ದು ಅಕೌಂಟ್ ಆನ್ಲೈನ್ ದಲ್ಲಿ ಮಾಡಿಸಿಕೊಳ್ಳಿ...
@@RKKembhavi ಖಂಡಿತಾ ಸರ್. ಧನ್ಯವಾದಗಳು 😊🙏🏼
ನಮ್ಮ ಚಾನೆಲ್ subscribe ಮಾಡ್ಕೊಳ್ಳಿ..
@@RKKembhavi already done sir 🔥
thank you
Self register madabuda
yes.. ಮಾಡಬಹುದು
yes.. ಮಾಡಬಹುದು... ಕೆಳಗಿನ ಲಿಂಕ್ ಮೇಲೆ click ಮಾಡಿ ವೀಡಿಯೋ ನೋಡಿ...
ಏನಾದ್ರೂ ಬೇಕಿದ್ರೆ ಕೇಳಿ
th-cam.com/video/pQEEEQ0pVSA/w-d-xo.html
self registering aagtha illa sir en madbeku heli plz
plz heli sir
Wait for Server
We cannot open this card........ how to make please tell me
why.. what's problem arriving
namaskar sir ....nannadu csc ella sir .nanu card madabahuda. soulabyagalu ok erutta
ನಮಸ್ಕಾರ... CSC ಇರಲಿಲ್ಲ ಅಂದ್ರು self registration ಮಾಡ್ಕೊಂಡು ಈ ಶ್ರಮ ನೊಂದಣಿ ಮಾಡ್ಕೊಬಹುದೂ.. ಪೂರ್ತಿಯಾಗಿ ವೀಡಿಯೊ ನೋಡಿ
ಸರಿ ಇ ಶ್ರಮ ಕಾಡ೯ cscಯಲ್ಲಿ ಮಾಡಬೇಕು ಅಥವಾ ಯಾರ ಬೇಕಾದರೂ ಮಾಡಬಹುದಾದ ಸರ್
Self Registration ಕೂಡ ಮಾಡಬಹುದು.... ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಬಹಳ ಅವಶ್ಯಕತೆ ಇದೆ... ನೀವು ಸ್ವಂತ ಮಾಡಬಹುದು...
nduwstaging.z29.web.core.windows.net/#/user/self
ಮೇಲೆ ಕೊಟ್ಟಿರೋ ಲಿಂಕ್ ಮೇಲೆ ಕ್ಲಿಕ್ ಮಾಡಿ... ಸೆಲ್ಫ್ ರಿಜಿಸ್ಟ್ರೇಷನ್ ಮಾಡ್ಕೊಳ್ಳಿ.. ಎಲ್ಲ ಒಂದೇ Process
@@RKKembhavi sir self registration Madskotre Amount heg barutte
@@RKKembhavi self registration madidag UAN Card mele photo generate aagata illa yake..
??
@@RKKembhavi ತುಂಬಾ ಧನ್ಯವಾದಗಳು ಅಣ್ಣ ನಿಮಗೆ ತುಂಬಾ ಒಳ್ಳೆ ಕೆಲಸ ಮಾಡತಾ ಇದ್ದೀರಾ ಒಳ್ಳೇದು ಆಗಲಿ
ನಾನು ಕೂಡ ಅಲ್ಲೆ ಕೆಂಭಾವಿ ಮೇನ್ ರೋಡ್ ಅರಕೇರಾ ಜೆ ನಮ್ಮ ಊರ್ ಈವಾಗ ನಾವು ಬೆಂಗಳೂರಲ್ಲಿ ಡ್ರೈವಿಂಗ್ ಮಾಡತಾ ಇದೀವಿ ನೀವು ಅಪ್ಲೋಡ್ ಮಾಡೋ ಎಲ್ಲಾ ವಿಡಿಯೋ ತಪ್ಪದೆ ನೋಡತೀನಿ ಅಣ್ಣ 👌👌👌👌👌👌👌🙏🙏🙏🙏
Apply madoke estu charge csc center alli
Freee
@@RKKembhavi monthly or yearly bank account inda amount cut aagutta?
Mobile nlli apply madoke brutilla yke sir
Barutte nodi.. mattomme try madi..
Please Subscribe My Channel
CSC I'd edre matra mobile alli madbahudu
e-shram card cancel madisudu hege sir please tell me sir please sir please reply sir
yakri cancel madistiraa
@@RKKembhavi problem agede adakke sir so please tell me sir
@@RKKembhavi please reply sir
Problem agede adakke so please sir reply sir
Helpdesk No. 14434 phone madi maatadi. cancel madrare
Students ge accupation enu sir
ಸ್ಟೂಡೆಂಟ್ ಮಾಡುವ ಹಾಗೆ ಇಲ್ಲಾ
ಕುಟುಂಬದಲ್ಲಿ ಎಲ್ಲರಗೂ ಮಾಡಸಬಹುದಾ ಸರ್
ಹೌದು ಎಲ್ಲರೂ ಮಾಡಿಸಬಹುದು...
Thank you
Please Subscribe my Channel
Super sri
Thank You...
Bro Students kuda e shram card madsbahuda
ಮಾಡಿಸಬೇಡಿ.. ಇದು ಅಸಂಗಟಿತ ಕಾರ್ಮಿಕರಿಗಾಗಿ
@@RKKembhavi thanks bro...❤️
welcome
Sir how csc through login
Link mele type madi CSC Login Open agi
Temperery teach madorige agutha4500 siguthe namge salry
कर्नाटक जिला कलबुर्गी खंडाला पंचायती
Karnataka hamara jila kam karne ke liye Goa mein Aakar Anjali mein rahata hai Ishara kar banaya ek bar bhi Paisa nahin aaya government ka Paisa yah ek bar bhi hamara vishram card mein ek bar bhi fayda nahin aaya do kis mein Paisa bheja ek bar bhi nahin aaya government ka ek bar bhi paise nahin aaya ham log kam karne ke liye idhar Goa mein aaya kidhar kidhar kidhar bhi rahata tu aata bolata nahin aaya
sir labour card idi sir e shram card madbuda
ಹ್ಹಾ... ಮಾಡಿಸಬಹುದು ... ಇದು ಕೇಂದ್ರ ಸರ್ಕಾರದ ಯೋಜನೆ ಯಾಗಿದ್ದು ಈ ಯೋಜನೆಯಲ್ಲಿ PF ಮತ್ತು ESI ದು use ಆಗಬಹುದು..
60 varsha agovargu barola a sir amount
Houdu.. barodilla..
Please Subscribe My Channel
ಸರ್ ನಾನು ಸ್ವಲ್ಪ ದಿನ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ ಅವಾಗ ನನಗೆ ಪಿಎಫ್ ಬರ್ತಾ ಇತ್ತು ಈಗ ನಾನು e shram ಮಾಡಿಸಿ ಮತ್ತೆ ನಾನು ಕಂಪನಿಗೆ ಕೆಲಸಕ್ಕೆ ಹೋದರೆ ಅವಾಗ ನನಗೆ ಮತ್ತೆ ಬಿಎಫ್ ಬರುತ್ತೆ ಅವಾಗ ಏನು ಪ್ರಾಬ್ಲಮ್ ಆಗಲ್ವ ಸರ್
ನನ್ನ ಅನಿಸಿಕೆ ಬೇಡ ಅನಿಸುತ್ತೆ....
@@RKKembhavi sir otp bartha illa
Self Registration ಮಾಡುವಾಗ ಮೊಬೈಲ್ ಹಾಕಿದ ಮೇಲೆ Captcha ಹಾಕಿದ ಮೇಲೆ ಒಂದು ಸಾರಿ ಆ Questions ಗೆ YES ಅಂಥ ಕ್ಲಿಕ್ ಮಾಡಿ ಆಮೇಲೆ NO ಅಂಥ ಕ್ಲಿಕ್ ಮಾಡಿ... ಅವಾಗ್ SEND OTP OPTION DARK COLOUR ಬರುತ್ತೆ.. ಆಗಾಗ ಕ್ಲಿಕ್ ಮಾಡಿ send OTP ಮೇಲೆ.. OTP ಬರಬಹುದು
@@RKKembhavi csc li logion madodu hege sir nandu cyber center ide
ಅದಕೆ ನಿಮ್ಮ ಹತ್ತಿರ CSC login details ಬೇಕಾಗುತ್ತೆ.. CSC logon details eddre.. heli.. ಒಂದು ವೇಳೆ CSC ಹೇಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಅಂತ ಬಯಸ್ತ ಇದ್ದರೆ. ಅದರ ಬಗ್ಗೆ videos ಮಾಡ್ತೀನಿ ನೋಡಿ
Insurance ge enadru pay madbeka
ಇಲ್ಲಾ... ನೀವೇನಾದರೂ ಈ ಶ್ರಮಾ ಕಾರ್ಡ್ ಗೆ ಅರ್ಜಿ ಹಾಕಿ UAN ಪಡ್ಕೊಂಡಿದ್ದರೆ, By Default ಆಗಿ PMSBY scheme apply ಆಗುತ್ತೆ.. ಇದಕ್ಕೆ ಯಾವುದೇ ಹಣ ಬರಿಸುವಂತಿಲ್ಲ.. ಈ ಯೋಜನೆಯು ಅಸಂಗಟಿತ ಕಾರ್ಮಿಕರಿಗಾಗಿ ಯೆ ಯೋಜನೆ ಮಾಡಿದ್ದು...
Sir self registration madidre amount heg barutte
self registering ದಿಂದ amount ಬರೋಲ್ಲ ಸರ್....
@@RKKembhavi nan csc id inda card madak try Madthe but unable to connect Anta bartide
Problem Fix Agutte Swolpa Wait ಮಾಡಿ
@@RKKembhavi nanu service kadime kododu so nang applicable agutta ilva heli sir
ಬರುತ್ತೆ ಸರ್... ಮತ್ತೊಮ್ಮೆ ಪ್ರಯತ್ನ ಮಾಡಿ..
Sir e shrema card download agide sir but adu blank bandidi only photo QR code matr bandide hesaru address yenu bandill yava tar madodu sir heli
ಆಮೇಲೆ ಡೌನ್ಲೋಡ್ ಮಾಡ್ಕೊಳ್ಳಿ
@@RKKembhavi sir last complicated ant hodade download oppation torast Ella sir
its ok.. Innomme Login madi... alli download madkolli
@@RKKembhavi sir last complicated ant hodade download oppation torast Ella sir
naanu innondu video hakata edini nodi.. adaralli nivu download madkobahudu
Nan cord photo bandilla sir
Once again try madi barutte
Aadhar seding agidre account details akilla Andru nadiyuth sir
yes ..Nadiyudde.. yakandre already nimma Aadhar card ge account details add agirutte
ಹೌದೂ
Sir Taylor s.navarigu.hakbahuda
7531 Tailors, Dressmakers, Furriers
and Hatters Apparel
13 7533 षसलाई, कशीदाकािी औि
संबंषधत कामगाि परिधान 13 7533 Sewing, Embroiderers and
Related Workers Apparel
14 8153 षसलाई मशीन ऑपिेटि परिधान 14 8153 Sewing Machine Operators Apparel
edaralli yavidadaru haaki
12 ) 7531 Tailors, Dressmakers, Furriers
and Hatters Apparel
ಹೌದು ಹಾಕಬಹುದು
Sir csc alli login heg madodu
Nimma Hattira CSC Login Edena..
CSC Registration Madkobekagutte
@@RKKembhavi hege sir
@@RKKembhavi hege sir
@@RKKembhavi self registration heg agutte
Adakke Nivu Ondu Exam Attend agabekagutte..Ondu Certificate Togobekagutte.. amele Nimage USER ID PASSWORD barutte
Eg student adhvi sir age 19 yagive eddanna yakbuadda sir
ಇದು ಅಸಂಗಟಿತ ಕಾರ್ಮಿಕರಿಗಾಗಿ ಇದೆ... ನೀವು ಎಲ್ಲಾದರೂ Part-time ಕೆಲಸ ಮಾಡ್ತಾ ಇದ್ದರೆ ನೋಂದಣಿ ಮಾಡಬಹುದು
Navu Koli kelsa madthini sir addle kelade
Csc long in hagyyy tagduuu kaluduuuuuu
Next video upload maduttene nodi... please subscribe to my
e-shram card cancle the 1 vedeo madi sir please my humble request sir
ok... boss
@@RKKembhavi tq sir
Sir please jaldi madi sir
yes.. madtini... swolpa time kodi.. month end mugida mele.. or else tomorrow
nimma eshram
UAN number
aadhar number send maadi
ಸರ್ ಬೀದಿಬದಿ ವ್ಯಾಪಾರಿಗಳಿಗೆ ಏನೆಂದು ಹಾಕಬೇಕು
Sl 118.
NCO CODE -9510
sector - Miscellaneous
ಕಾರ್ಡ್ ನಲ್ಲಿ photo show hagtailla
Please Watch this video you will get you know and solve your problems
th-cam.com/video/jhMkSfMwkvo/w-d-xo.html
@@RKKembhavi ಎಲ್ಲಾನೂ ಬರ್ತಾ ಇದೆ background-color ಸಹಾ ಬರ್ತಾ ಇದೆ QR code ಸಹಾ ಬರ್ತಾ ಇದೆ ಫೋಟೋ ಮಾತ್ರ show hagtailla
agutte.. mattomme try madi.. download maadi..
Like sir
Thank You Boss .. Kepp Supporting Me ..
register.eshram.gov.in/#/user/self
link pleases sir
th-cam.com/channels/bWTH1pi2MTYFHznuiSHcMw.html
@@RKKembhavi v
@@prasadasada5226 yes heli
Download agta illa
Screenshot Togoli
Sir photo bartilla
screen shot togoli.. or screen print togolli
Sir job idre ಹೇಳಿ ದಯವಿಟ್ಟು
Sir private job or work from home job how to search
Sir nim number kodi whats app ಮಾಡ್ತೀನಿ
rk.kannadainfochannel@gmail.com
mail madi. nimma details
Pf nede
ಅರ್ಥ ಆಗಲಿಲ್ಲ.. ನಿಮಗೆ ಏನಾದರೂ ಪಿಎಫ್ ಸಹಾಯ ಬೇಕಿದ್ರೆ ತಿಳಿಸಿ..
Edu work agudilla sir
yaak agolla..
ಇದು ವಿಡಿಯೋ ನೋಡಿ ಆಗುತ್ತೆ
th-cam.com/video/pQEEEQ0pVSA/w-d-xo.html
Nim number kalsi
why