👉 ಭಾರತದ #01 ಬ್ರೋಕರ್ ಜಿರೋಧ (ZERODHA) ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಓಪನ್ ಮಾಡ್ಸೋಕೆ ಈ ಲಿಂಕ್ ಉಪಯೋಗಿಸಿ : bit.ly/0dhansmaccopen ನನ್ನ ಭವಿಷ್ಯದ ವಿಡಿಯೋಗಳ ಮಾಹಿತಿಯನ್ನು ಹಾಗೆ ನೋಟಿಫಿಕೇಶನ್ ಪಡೆಯಲು ದಯವಿಟ್ಟು ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಐಕಾನ್ 🔔 ಅನ್ನು ಕ್ಲಿಕ್ ಮಾಡಿ. (If you don't want to miss future updates, then kindly consider subscribing to the channel and enabling all notifications by clicking on the bell 🔔 icon.) 🔔 Subscribe to my channel now: bit.ly/3K8h56c
ದಯವಿಟ್ಟು ಯಾರೂ option buy trading ಮಾಡ್ಲೆ ಬೇಡಿ. Investment ಮಾಡೋದಾದ್ರೆ 900/100% ನೀವು ದೊಡ್ಡ ಶ್ರೀಮಂತರಾಗ್ತೀರ👍👍👍👍👍 Monthly ಕೇವಲ 500-1000 ಆದ್ರೂ ಪರವಾಗಿಲ್ಲ SEP Investment ಮಾಡಿ. ನೀವು 100% ಕೋಟ್ಯಧಿಪತಿ ಆಗ್ತೀರ 👍👍. Investment ಮಾಡೋ ಮೊದಲು company business models ಅರ್ಥ ಮಾಡ್ಕೊಂಡು financial statement ತಿಳ್ಕೊಂಡು large cap ಕಂಪನಿಗಳಲ್ಲಿ invest ಮಾಡಿ 👍👍👍👍 Please please please please please dont go to trading especially (((*****option buy******)))🙏🙏🙏🙏🙏
ತುಂಬಾ ಧನ್ಯವಾದಗಳು ಸರ್. ಈ ರೀತಿಯಾದಂತಹ ಮಾಹಿತಿಗಳು ಕನ್ನಡ ಜನರಿಗೆ ಬೇಕಿತ್ತು. ಅದನ್ನು ನೀವು ಸಂಪೂರ್ಣ ಮಾಡಿದ್ದೀರಿ. ಕನ್ನಡಿಗರನ್ನು ಸಿರಿವಂತರ ಹಾದಿಯಲ್ಲಿ ತರುವುದಕ್ಕೆ ಇದೊಂದು ಉತ್ತಮ ಮಾಹಿತಿ. ವಂದನೆಗಳು
ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ.. ತುಂಬಾ ಅಚ್ಚುಕಟ್ಟಾಗಿ ವಿವರಣೆ ಮಾಡಿದ್ದೀರಿ.. ನಿಮ್ಮ ಮಾತುಗಾರಿಕೆಗೆ ಒಂದು ಸಲಾಂ ಸರ್... ಸರ್ ಪ್ರಶ್ನೆ ನಾನು govt employee ಇದೀನಿ.. ನಾವು ಸಹ ಸ್ಟಾಕ್ ನಲ್ಲಿ long term ನಲ್ಲಿ ಹೂಡಿಕೆ ಮಾಡಬಹುದಾ? ಮಾಡುವುದಾದರೆ ಏಷ್ಟು ಹಣ ಹೂಡಿಕೆ ಮಾಡಬಹುದು.? ಏನಾದರೂ govt rules ಇದೆಯಾ ಸರ್!?
ಸರದು ತಿಂಗಳಿಗೆ ಇನ್ವೆಸ್ಟ್ ಮಾಡಿದರೆ ಒಳ್ಳೆಯದು ಅಥವಾ ಡೈಲಿ ಮಾಡಿದರೆ ಒಳ್ಳೆಯದು. ಈಗ ಒಂದು ಶೇರ್ ಬೇಕಾದ್ರೆ 270 ಇದೆ. ಇದನ್ನು ಡೈಲಿ ಹಾಕಿದರೆ ಒಳ್ಳೆಯದು ಅಥವಾ ತಿಂಗಳಿಗೆ ಹಾಕಿದರೆ ಒಳ್ಳೇದ. 🙏 ಸ್ವಲ್ಪ ಮಾಹಿತಿ ತಿಳಿಸಿ ಸರ್
ಇಂಡೆಕ್ಸ್ ನಲ್ಲಿ ಕೇವಲ 30,70,ಕಂಪನಿಗಳ ಷೇರುಗಳ ಏರಿಳಿತವನ್ನು ಮಾತ್ರ ತೋರಿಸುತ್ತಾರ. ಹಾಗಾದರೆ BSE ಮತ್ತು NSE ನಲ್ಲಿ ರಿಜಿಸ್ಟರ್ ಆಗಿರುವ ಸುಮಾರು 700,800. ಕಂಪನಿಗಳ ಷೇರುಗಳ ಏರಿಳಿತವನ್ನು, ಹೇಗೆ NODUVUD
I have seen many who are taking money to teach stock market but you're the best.. And anyone can teach advanced level of stock market but only rare people can teach effectively for beginners... For sure i will start investment We expect more videos from you I will even suggest even my friends to watch your videos
The best and the simplest yet most informative video on stock market ever ! And proud that it’s in kannada ♥️ A must watch for the beginners out there ! Awaiting more such videos and more power to you sir 🙌
Thank you so much sir. I have watched full video. Thanks a lot.. you are the only one who gave clear information about stock market in Kannada. Now I got a good clarification on stock market. But please explain all other topics like asset classes, investment psychology, how to approach broker, digital gold And REIT. These are the concepts that you said you'll explain in the other videos. So please sir.
Well explained. Please tell more about stock markets. So, kannadigaru Saha stock market bagge detailed aagi thilkolloke sahaya aagathe. Nan frnds ge share maadide. Hechin janru ista patru
👉 ಭಾರತದ #01 ಬ್ರೋಕರ್ ಜಿರೋಧ (ZERODHA) ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಓಪನ್ ಮಾಡ್ಸೋಕೆ ಈ ಲಿಂಕ್ ಉಪಯೋಗಿಸಿ : bit.ly/0dhansmaccopen
ನನ್ನ ಭವಿಷ್ಯದ ವಿಡಿಯೋಗಳ ಮಾಹಿತಿಯನ್ನು ಹಾಗೆ ನೋಟಿಫಿಕೇಶನ್ ಪಡೆಯಲು ದಯವಿಟ್ಟು ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಐಕಾನ್ 🔔 ಅನ್ನು ಕ್ಲಿಕ್ ಮಾಡಿ. (If you don't want to miss future updates, then kindly consider subscribing to the channel and enabling all notifications by clicking on the bell 🔔 icon.)
🔔 Subscribe to my channel now: bit.ly/3K8h56c
How to contact you sir?
Good information
Other 12 chapters video link pls
ಅಣ್ಣಾ ಕಂಪ್ಯೂಟರನ ಸಹಾಯ ಇಲ್ಲದೇ ಮೊಬೈಲ್ನಲ್ಲಿ ಕೂಡ ಈ ಸ್ಟೋಕ್ ಮಾರ್ಕೆಟ್ ವ್ಯವಹಾರ ಮಾಡಬಹುದಾ ಪ್ಲಿಜ್ ರೆಸ್ಪೊನ್ಸ್ ಮಿ.....thank you🙏
ಮಾಡಬಹುದು
ತುಂಬಾ ಉದ್ದಕ್ಕೆ ಎಳೆಯದೆ ಸಂಕ್ಷಿಪ್ತವಾಗಿ ಎಲ್ಲಾ ಅಗತ್ಯ ಮಾಹಿತಿಗಳನ್ನು ತಲುಪಿಸುವ ನಿಮ್ಮ ಶ್ರಮ ಮತ್ತು ಚಾತುರ್ಯಕ್ಕೆ ಸಲಾಂ
Thumba Dhanyavadagalu 🙏🏼
Sir pls idara bagge helikodi idu madidre olleda or loss agtiva pls heli sir
@@kavyakavyash3523 medam idara bagge tilkoli ollede ide
Sir, stock market bagge ಅ ಇಂದ ಳ ವರೆಗೂ ಅಚ್ಚುಕಟ್ಟಾಗಿ ಹೇಳಿದ್ದೀರಿ... ಅಂಥರಾಳದಿಂದ ಪ್ರಣಾಮಗಳು...🎉
ದಯವಿಟ್ಟು ಯಾರೂ option buy trading ಮಾಡ್ಲೆ ಬೇಡಿ.
Investment ಮಾಡೋದಾದ್ರೆ 900/100% ನೀವು ದೊಡ್ಡ ಶ್ರೀಮಂತರಾಗ್ತೀರ👍👍👍👍👍
Monthly ಕೇವಲ 500-1000 ಆದ್ರೂ ಪರವಾಗಿಲ್ಲ SEP Investment ಮಾಡಿ.
ನೀವು 100% ಕೋಟ್ಯಧಿಪತಿ ಆಗ್ತೀರ 👍👍.
Investment ಮಾಡೋ ಮೊದಲು company business models ಅರ್ಥ ಮಾಡ್ಕೊಂಡು financial statement ತಿಳ್ಕೊಂಡು large cap ಕಂಪನಿಗಳಲ್ಲಿ invest
ಮಾಡಿ 👍👍👍👍
Please please please please please dont go to trading especially (((*****option buy******)))🙏🙏🙏🙏🙏
Thank you for adding the points
Hello Anna please contact for me
@@lovelyboyani2589 s
ಧನ್ಯವಾದಗಳು ಗುರುಗಳೆ ನಮ್ಮಂತ
ಸ್ಟಾಕ ಮಾರ್ಕೆಟನ A B C D ಬರದೆ ಇರುವವರಿಗೆ ತಿಳಿಯುವ ಹಾಗೆ ಹೇಳಿದ್ದಕ್ಕೆ
ಅತ್ಯುತ್ತಮ ಪ್ರಯತ್ಮ ತಮ್ಮದು
Thumba Dhanyavadagalu
completed 1 hr video at a time
Those who watch like me ✋ rise
And thanks nataraj sir
Glad to know 😃
ತುಂಬಾ ಉತ್ತಮ ಸರಳ mattu ಸಾಮಾನ್ಯ investerigu ತಿಳಿಯುವ ಹಾಗೆ ನಿಮ್ಮ ಅಚ್ಚ ಕನ್ನಡದ ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤
🙏🏼
ಥ್ಯಾಂಕ್ಸ್ ಸರ್. ತುಂಬಾ ಉಪಯುಕ್ತ ಮಾಹಿತಿ. ನಾನು ಕೂಡ 50000rs ಹಾಕಿದೀನಿ 2 ವರ್ಷಕ್ಕೆ
@@rachanarach2251 yavdralli heltira
ನಿಮಂತ ವಕ್ತಿ ಕರುನಾಡಿನ ಬೇಕಿದೆ...💐
Very detailed explanation sr make 30 minutes videos....
ನಿಮ್ಮ ಪ್ರಯತ್ನವು ಅತ್ಯಂತ ಸುಲಭ ಮತ್ತು ಸಂಕ್ಷಿಪ್ತವಾಗಿದೆ..ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🎉
Ide ide actually bekaagiddiddu 🔥🔥🔥🔥🙏
Thank you so much 😊
Good
ತುಂಬಾ ಅಚ್ಚುಕಟ್ಟಾದ ವಿವರಣೆ ಧನ್ಯವಾದ ❤
ಉತ್ತಮ ಮಾತುಗಾರಿಕೆ ಮತ್ತು ಒಳ್ಳೆಯ ವಿಚಾರಗಳಿಗೆ ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು ಸರ್. ಈ ರೀತಿಯಾದಂತಹ ಮಾಹಿತಿಗಳು ಕನ್ನಡ ಜನರಿಗೆ ಬೇಕಿತ್ತು. ಅದನ್ನು ನೀವು ಸಂಪೂರ್ಣ ಮಾಡಿದ್ದೀರಿ. ಕನ್ನಡಿಗರನ್ನು ಸಿರಿವಂತರ ಹಾದಿಯಲ್ಲಿ ತರುವುದಕ್ಕೆ ಇದೊಂದು ಉತ್ತಮ ಮಾಹಿತಿ. ವಂದನೆಗಳು
Thanks and welcome sir🙏
ತುಂಬ ಮಾಹಿತಿ ಸಿಕ್ಕಿದೆ ಈ ವಿಡಿಯೋದಲ್ಲಿ dhanyavadagalu..
ತುಂಬಾ ಸರಳವಾಗಿ ಮತ್ತು ಪರಿಣಾಕಾರಿಯಾಗಿ ವಿಷಯ ತಿಳಿಸಿದ್ದೀರಿ. ವಂದನೆಗಳು
ಬೇಸಿಕ್ ಅಂಶಗಳನ್ನು ಸರಳವಾಗಿ ಸಂಕ್ಷಿಪ್ತವಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್ .
🙏🏼
ಎಲ್ಲ ವಿಷಯಗಳ ನ್ನು ಅತೀ ಕಡಿಮೆ ಅವಧಿಯಲ್ಲಿ ವಿವರಿಸಿದ್ದು ಅದ್ಭುತ ವಾಗಿತ್ತು.
ಧನ್ಯ ವಾದಗಳು.
M G Angadi.
ಬಹಳ ಉತ್ತಮವಾಗಿ ತಿಳಿಸಿದ್ದಕ್ಕೆ ಅನೇಕ ಅನೇಕ ವಂದನೆಗಳು.
ನಿಮ್ಮ ಶ್ರಮಕ್ಕೆ ದನ್ಯವಾದಗಳು.
I am from Maharashtra.Nivu heliddu basics tumba channagi ide.Swalpa practical agi toriskotre innu channagi tilibahudu.🙏
ಮಾಹಿತಿಯನ್ನು ಸವಿಸ್ತಾರವಾಗಿ ನೀಡಿದ್ದಕ್ಕೆ ಧನ್ಯವಾದಗಳು
ಸರ್ ಅದ್ಬುತವಾಗಿ ವಿವರಿಸಿದ್ದೀರಾ ತುಂಬಾ ಥ್ಯಾಂಕ್ಸ್ ಸರ್ 🙏. ಸ್ಟಾಕ್ ಮಾರ್ಕೆಟ್ ಬಗ್ಗೆ ಕನ್ನಡದಲ್ಲಿ ಬುಕ್ಸ್ ಇವೇನಾ ಸರ್..
Thumba Dhanyavadagalu
@@natarajmalavadekannada ಸರ್ ಪುಸ್ತಕ ಇಲ್ವಾ ಸರ್ ಕನ್ನಡದಲ್ಲಿ.
I have watched so many TH-cam videos till now but no one has said anything like yours, thank you
Thanks and welcome👍
ತುಂಬಾ ದಿನಗಳಿಂದ ಈ ರೀತಿಯ ಮಾಹಿತಿ ಹುಡುಕುತ ಇದ್ದೆ.. ನಿಮ್ಮಿಂದ ಬೇಸಿಕ್ ಮಾಹಿತಿ ನೀಡಿದ್ದಕ್ಕೆ ಧ್ಯವಾದಗಳು ನಿಮಗೆ
🙏
ಧನ್ಯವಾದ ಗಳು ಸರ್ 🙏🙏
🙏 ಧನ್ಯವಾದಗಳು Sir.
ತುಂಬಾ ಸಿಂಪಲ್ ಆಗಿ ಅರ್ಥ madisiddiri. Worth watch episode 👌
🙏🏼 pls share for more reach
Yav video dalli ee Tara elalilla.....❤
ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ.. ತುಂಬಾ ಅಚ್ಚುಕಟ್ಟಾಗಿ ವಿವರಣೆ ಮಾಡಿದ್ದೀರಿ.. ನಿಮ್ಮ ಮಾತುಗಾರಿಕೆಗೆ ಒಂದು ಸಲಾಂ ಸರ್... ಸರ್ ಪ್ರಶ್ನೆ ನಾನು govt employee ಇದೀನಿ.. ನಾವು ಸಹ ಸ್ಟಾಕ್ ನಲ್ಲಿ long term ನಲ್ಲಿ ಹೂಡಿಕೆ ಮಾಡಬಹುದಾ? ಮಾಡುವುದಾದರೆ ಏಷ್ಟು ಹಣ ಹೂಡಿಕೆ ಮಾಡಬಹುದು.? ಏನಾದರೂ govt rules ಇದೆಯಾ ಸರ್!?
ತುಂಬಾ ಒಳ್ಳೆ ರೀತಿಯ explanation,
Thank uuu sir👍👍
Most welcome
ತುಂಬಾ ಸರಳವಾಗಿ ಮುದ್ದಾಗಿ ಚೆನ್ನಾಗಿ ಹೇಳಿಕೊಟ್ಟಿದ್ದಿರಿ ತುಂಬಾ ಧನ್ಯವಾದಗಳು ಸರ್.
🙏🏼
Thank you sir, ಚೆನ್ನಾಗಿ ಮೂಡಿ ಬಂದಿದೆ ಇನ್ನು ಹೆಚ್ಚಿನದ್ದು ತಿಳಿಸಿಕೊಡಿ.
Thank you so much 😊
Much needed channel in kannada
Luv u anna❤
Guru devr guru neenu esht chanag explain madide ..
Thank you
ಧನ್ಯವಾದಗಳು ಅಣ್ಣ 🙏.❤️❤️❤️
1 crore value information in 1 hour. Thank you.
Thank you 👍
Swantha business risk gintha hoodike madodu olleyadu adannu belesorigu olleyadu uthpdanegu Namma dudimegu olleyadu endu thilisikottiddiri.danyavadagalu.
Most welcome 🙏🏼
ಅತೀ ಉತ್ತಮವಾಗಿತ್ತು.
ಧನ್ಯವಾದಗಳು ಸರ್
👍
ತುಂಬಾ ಧನ್ಯವಾದಗಳು ನಟರಾಜ್ 🙏🌹🙏
Thank you so much 😊
1:00:51 thank you give full of information about share market
🙏🏼
ಇನ್ ಟ್ರಾಡೇ ಟ್ರೀಡಿಂಗ್ ಮಾಡ ಬೇಡಿ ಲಾಸ್ ಆಗುವ ಎಲ್ಲಾ ಚಾನ್ಸ್ ಜಾಸ್ತಿ ಇರುತ್ತೆ
Hats off sir , thumba neetagi , artha aago haage helkottidhukke tq so much and , nimmindha innu thumba information beku sir please 🙏🙏🙏🙏🙏🙏🙏
Thank you Bro
Understand easily and good explanation sir
Overall especially for beginners nice information sir
Thanks and welcome sir
ಸರದು ತಿಂಗಳಿಗೆ ಇನ್ವೆಸ್ಟ್ ಮಾಡಿದರೆ ಒಳ್ಳೆಯದು ಅಥವಾ ಡೈಲಿ ಮಾಡಿದರೆ ಒಳ್ಳೆಯದು. ಈಗ ಒಂದು ಶೇರ್ ಬೇಕಾದ್ರೆ 270 ಇದೆ. ಇದನ್ನು ಡೈಲಿ ಹಾಕಿದರೆ ಒಳ್ಳೆಯದು ಅಥವಾ ತಿಂಗಳಿಗೆ ಹಾಕಿದರೆ ಒಳ್ಳೇದ. 🙏 ಸ್ವಲ್ಪ ಮಾಹಿತಿ ತಿಳಿಸಿ ಸರ್
Sir tumba arthavago thara vivarisidirra . danyavadagalu sir
Most welcome 🤗
Thanks
Most welcome
Tq.... Sir tumba chanage explain madidre..... Nanu stock market kalibeku..... Classes madtira sir
Wait maadi updates kodthini...
Super Feed, Initial who are all start investing fir them useful & good knowledge.
Most useful, clear and brief information 💥🔥🔥
Thank you 🙏🏼
Superb good information usefull to all, thank you ❤
Great and Simple way of teaching in mother toung..🙏🙏
Thumba thanks 🙏🏼 pls share the video to know circle for max reach 😊
Sir, superb explanation.❤ God bless you gentlemen.
Thank you 🙏
Realistic and informative
ಇಂಡೆಕ್ಸ್ ನಲ್ಲಿ ಕೇವಲ 30,70,ಕಂಪನಿಗಳ ಷೇರುಗಳ ಏರಿಳಿತವನ್ನು ಮಾತ್ರ ತೋರಿಸುತ್ತಾರ. ಹಾಗಾದರೆ BSE ಮತ್ತು NSE ನಲ್ಲಿ ರಿಜಿಸ್ಟರ್ ಆಗಿರುವ ಸುಮಾರು 700,800. ಕಂಪನಿಗಳ ಷೇರುಗಳ ಏರಿಳಿತವನ್ನು, ಹೇಗೆ NODUVUD
👏🏻👏🏻👌 super explanation about stock market tq sir.
Keep watching
Very nice explanation about stock market in simple way.👏🏻👏🏻👏🏻👏🏻👏🏻😃👍👌💐
Thanks for liking 🙏🏼
Very beautifully explained Sir , thank u
Most welcome sir 👍
ಸಂಕ್ಷಿಪ್ತವಾಗಿ ಎಲ್ಲಾ ಅಗತ್ಯ ಮಾಹಿತಿಗಳನ್ನು ತಲುಪಿಸುವ ನಿಮ್ಮ ಶ್ರಮ ಮತ್ತು ಚಾತುರ್ಯಕ್ಕೆ ಸಲಾಂ.
🙏🏼
Super and perfect explained 🙏
Thank you🙂
Super sir🎉❤des video
Thank you 🙏🏼
Superb bro very knowgable information TQ bro I'm aslo started investing in stock market frm one year know my age 20......
Thank you so much
I have seen many who are taking money to teach stock market but you're the best..
And anyone can teach advanced level of stock market but only rare people can teach effectively for beginners...
For sure i will start investment
We expect more videos from you
I will even suggest even my friends to watch your videos
Thank you so much 🙏🏼
Thank you bro ishtond effort haaki 1hr video madi nammanna financial educated aagi madtirodke❤️❤️❤️
Thank you so much brother 🙏🏼 Pls share the video to known groups ☺️
@@natarajmalavadekannada kanditha bro i will share maximum ❤️❤️🙏
Very rich voice and very fluent❤
Thank you 🙏🏼
Kindly explain what is GTT stop loss NFO
Very good information, got so much info and cleared with many doubts.
Glad it was helpful!
Trading dalli buy and sell madodu, company status nodod practically torsi sir please
Evergreen excellent class👌👌👌
Thank you 👍
Thankyou Nataraj
More informative..!
My pleasure 😊
Please explain about how to read balance
Hello sir please ennu solpa hehhini mahiti heldre helpa agut
THANK YOU VERY MUCH FOR DETAILED BEFIE EXPLANATION 🙏
My pleasure
Tumba fast aytu nimma conversation
Thank you so much sir, today i learn basics of stock market correctly.🙏🙏
ಅದ್ಭುತವಾಗಿದೆ ಸರ್ ಧನ್ಯವಾದಗಳು 💐💐💐💐
Thank you 🙏🏼
ಒಳ್ಳೆಯ ಮತ್ತು ಸ್ಪಷ್ಟವಾಗಿ ಮಾಹಿತಿ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಅಣ್ಣ
🙏🏼
Nice explanation
Eagarly waiting for the series
Hope it helped! Kindly share the video to know groups for more reach! Thank you so much
@@natarajmalavadekannada ofcourse 👍
ಅದ್ಭುತವಾದ informations sir...
Thank you so much 😊
Which companies or better sir old companies or newly created companies
It's really useful for basic investors sir tqsm ❤️ sir
For buy the stocks
good information ... thank you
The best and the simplest yet most informative video on stock market ever !
And proud that it’s in kannada ♥️
A must watch for the beginners out there !
Awaiting more such videos and more power to you sir 🙌
Thank you so much 🙂 pls speed the word by sharing the video 🙏🏼
@@natarajmalavadekannada definitely sir
Thank you so much sir. I have watched full video. Thanks a lot.. you are the only one who gave clear information about stock market in Kannada. Now I got a good clarification on stock market. But please explain all other topics like asset classes, investment psychology, how to approach broker, digital gold And REIT. These are the concepts that you said you'll explain in the other videos. So please sir.
Thank you
Thank you sir you have explained very nicely stock market in kannada.
You're most welcome
Thanks for your support clarity of thoughts 🎉🎉❤
Well explained, very easy way n strait points explained, well done looking for more vedios
Thank you and pls spread the word by sharing the video…
Thank you
Well explained. Please tell more about stock markets. So, kannadigaru Saha stock market bagge detailed aagi thilkolloke sahaya aagathe.
Nan frnds ge share maadide. Hechin janru ista patru
Thumba Dhanyavadagalu 🙏🏼
Good information sir👍
Adbhuta sir ❤❤
🙏🏼
Very useful information for beginners,Thank you Natraj Sir
You're most welcome
Thanks for your intention and support for our presence in the further communication 👍 🎉❤
Bro give information about future and option
Super explanation sir..
i full enjoyed sir and new leraners excellent information in kannda
Thank you 🙏🏼
Tumba channagi helidri bro
so ega invest madtini anta andre yav broker na tagondre olledu anta heli bro
Link is in description
Sir kindly explain in detail with examples in investing stock ETG GTT etc sir
Sir IMD money bhage ondu video madi sir
Thanks Nataraj, this was the best video I watched regarding investment- for beginners. Thanks for sharing.😊
Glad it was helpful! 🙏🏼
Hi sir best advece to stock market best profit and evary one time tolk to me sir
Fabulous explanation ❤