ಹ್ಯಾಂಗ ಬಂದಿದಿ ಹಂಗ ನಡಿ | Hyanga Bandidi Hanga Nadi | ಉತ್ತರ ಕರ್ನಾಟಕದ ಜವಾರಿ ಜಾನಪದ ಗೀತೆಗಳು | A2 Folklore

แชร์
ฝัง
  • เผยแพร่เมื่อ 10 ม.ค. 2025

ความคิดเห็น • 521

  • @veereshambiga9769
    @veereshambiga9769 3 ปีที่แล้ว +25

    ಈ ಒಂದು ಹಾಡು ಈ ನಮ್ಮ ಜೀವನವೇ ಇಷ್ಟೇ ಯನ್ನುವುದಕ್ಕೆ ಈ ಹಾಡೇ ಹುತ್ತರ😏 ಸೂಪರ್ ಸಾಂಗ್ ಸರ್ 🙏🙏

  • @basavarajkurumanal928
    @basavarajkurumanal928 2 ปีที่แล้ว +9

    ಬಹಳ ಅರ್ಥಪೂರ್ಣವಾದ ಹಾಡು ಮಧುರವಾದ ಧ್ವನಿ ನಿಮ್ಮದು

  • @praveenholi6340
    @praveenholi6340 2 ปีที่แล้ว +13

    🌎🔴ಈ ತತ್ವಪದದಲ್ಲಿ ಎಂತಹ ಅದ್ಭುತವಾದ ಮಾತುಗಳು ಒಳಗೊಂಡಿವೆ ❤️✨🙏🏻 JAI Kannada 💛❤️

  • @durgyanaik6536
    @durgyanaik6536 3 ปีที่แล้ว +9

    ವಾವ್ ಸೂಪರ್ ಸಾಂಗ್ ಮಾನವನ ಜೀವನದ ನಿಜವಾದ ಪಾಠ ಈ ಹಾಡಲ್ಲಿ ಇದೆ ಹಾಡಿದವರಿಗೆ ಕೋಟಿ ನಮನ 🙏🙏🙏🙏ಮೈ ಜೂಮ್ ಅನ್ನತ್ತೆ sir..... ನಮ್ಮ್ ಕಾಲೇಜು ನಲ್ಲಿ ನಾನು ಹಾಡುತ್ತೇನೆ...... Like this song 🥰🥰

  • @ಕರುನಾಡಶ್ರೀ
    @ಕರುನಾಡಶ್ರೀ 3 ปีที่แล้ว +88

    ಜೀವನದಲ್ಲಿ ನಡೆಯುವ ಗೊತ್ತಿಲ್ಲದ ವಿಷಯಗಳು ಈ ಒಂದು ಹಾಡಿನಿಂದ ತಿಳಿದುಕೊಳ್ಳಬಹುದು 👍👍👍👍👌👌👌

    • @mahadevappagouripur4293
      @mahadevappagouripur4293 2 ปีที่แล้ว +4

      ;
      KhtyO.

    • @revansiddappasiddu3371
      @revansiddappasiddu3371 2 ปีที่แล้ว

      Om om om

    • @SavitriKittali
      @SavitriKittali 7 หลายเดือนก่อน

      😢 in the world in the world in the world in the uu Church 7Hahahhhhhhhhhhhhhhhhhhhhhhhhhhhhhhj​@@mahadevappagouripur4293

  • @hulagappas
    @hulagappas 2 ปีที่แล้ว +32

    ಈ ಸಾಂಗು ತುಂಬಾ ಅದ್ಭುತವಾಗಿದೆ ಈ ಹಾಡನ್ನು ಬರೆದವರಿಗೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು

  • @nagendrabettad620
    @nagendrabettad620 2 ปีที่แล้ว +18

    ಹಾರ್ಟ್ ತೋಚಿನ್ ಸಾಂಗ್ ಸರ್
    ತುಂಬಾ ಅದ್ಬುತವಾದದ್ದು 👌🏼👌🏼👌🏼👌🏼👌🏼🙏

  • @ShivuHiremathN
    @ShivuHiremathN 3 ปีที่แล้ว +487

    ಈ ಒಂದು ಸಾಂಗ್ ಸಲುವಾಗಿ ಒಂದು ತಿಂಗಳ ಹುಡುಕಾಟ ಸರ್ ಈ ಹಾಡನ್ನು ಬರೆದ ಸಾಹಿತ್ಯ ಗೂ ಈ ಹಾಡನ್ನು ಹಾಡಿದ ಗಾಯಕನಿಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @Yallalingbisanal
      @Yallalingbisanal 3 ปีที่แล้ว +20

      ಈ ಹಾಡು ಹಾಡಿದವರು ತೀರಿಕೊಂಡರು ಒಂದು ತಿಂಗಳ ಆಯ್ತು

    • @mallikarjuntadibidi6815
      @mallikarjuntadibidi6815 3 ปีที่แล้ว +7

      ಹೌದು ಸರ್

    • @bhirappatotagatti5202
      @bhirappatotagatti5202 3 ปีที่แล้ว

      @@Yallalingbisanal in

    • @rajuhiremath728
      @rajuhiremath728 3 ปีที่แล้ว +1

      Super Sir

    • @bsmaheshkumar5328
      @bsmaheshkumar5328 3 ปีที่แล้ว +1

      Same here. I was searching for this song for last one month...

  • @MuttappaSunagar-z2o
    @MuttappaSunagar-z2o หลายเดือนก่อน +2

    ಈ ಹಾಡು ನಾನು ಜಾನಪದ ಸ್ಪರ್ಧೆಯಲ್ಲಿ ಹಾಡಿದ್ದೇನೆ

  • @chetanus4900
    @chetanus4900 2 ปีที่แล้ว +7

    ಅದ್ಭುತವಾದ ಗೀತ ರಚನೆ 👌
    ಕೆಟ್ಟಿದ ಬಳಿಕ ನಾ ಕಳ್ಕೊಂಡಿನಂತ........

  • @bheemubanahatti6348
    @bheemubanahatti6348 3 ปีที่แล้ว +36

    ನಮ್ಮ ಜೀವನದ ಅರ್ಥಬದ್ಧವಾದ ಹಾಡು 👌👍

  • @sharanu9992
    @sharanu9992 2 ปีที่แล้ว +21

    ಈ ಹಾಡು ಬರೆದ ಸಾಹಿತ್ಯ ನಿಗೆ ಹಾಡಿದ ಗಾಯಕನಿಗೆ ಕೋಟಿ ಕೋಟಿ ನಮನಗಳು

  • @laxmannagarale2057
    @laxmannagarale2057 3 ปีที่แล้ว +73

    ಈ ಹಾಡ್ ಅರ್ಥ ಆಗುವವರಿಗೆ ಮಾತ್ರ ಅರ್ಥ ಆಗುತ್ತೆ ಸಾಹಿತಿಗೂ ಹಾಡಿದವರಿಗೂ ಕೋಟಿ ನಮನಗಳು 🙏🙏

  • @Hanumanthayadava-j3d
    @Hanumanthayadava-j3d 5 หลายเดือนก่อน +3

    ನಾನು ಈ ಹಾಡನ್ನು 20 ಬಾರಿ ಕೇಳಿದ್ದೇನೆ🎧🎧🎤🙏🙏

    • @akshathaakshatha4338
      @akshathaakshatha4338 5 หลายเดือนก่อน

      Hi nimge online jobs madoke intrest idiya

  • @Dodmanebrand17
    @Dodmanebrand17 3 ปีที่แล้ว +9

    ನಾನು ತುಂಬಾ ದಿನ ಹುಡಿಕಿದೀನಿ ಇವತ್ತು ಸಿಕ್ಕಿತ್ತು ಸೂಪರ್ ಸಾಂಗ್ 🙏🙏🙏🙏

  • @manjuchoudki5486
    @manjuchoudki5486 3 ปีที่แล้ว +9

    ❤👌🙏 ಜೀವನ ಅರ್ಥಮಾಡಿಕೊಳ್ಳಲು ಇದು ಒಂದು ಸಾಂಗ್ ಸಾಕು 🙏👌❤

  • @allannaitnal3982
    @allannaitnal3982 3 ปีที่แล้ว +26

    ಸೂಪರ್ ಹಿಟ್ ಸಾಂಗ್ ಹಾಡಿದವರಿಗೆ ತುಂಬಾ ಧನ್ಯವಾದಗಳು 🙏🙏🙏🙏🙏🙏🙏

  • @mubarakindikar9874
    @mubarakindikar9874 2 หลายเดือนก่อน

    ಈ ಹಾಡು ಯಾರೇ ಬರೆದವರು ಇರಲಿ ಅವರು ಬಹಳ ಅನುಭವದಿಂದ ಬರೆದಿದ್ದಾರೆ...
    ಎಷ್ಟು ಬಾರಿ ಕೇಳಿದರೂ ಇನ್ನೂ ಕೇಳಬೇಕು ಅನ್ನಿಸುತ್ತದೆ...♥️🙏♥️

  • @baba555_H
    @baba555_H 3 ปีที่แล้ว +4

    ರಾಗ ಸಂಯೋಜನೆ ಈ ಹಾಡಿಗೆ ಸೂಪರ್ ಆಗಿದೆ... ಮನ ಮುಟ್ಟುವಂತೆ ಜೋಡಣೆಯಾಗಿದೆ

  • @siddum1924
    @siddum1924 3 ปีที่แล้ว +15

    ತುಂಬಾ ಚೆನ್ನಾಗಿದೆ ಸಾಂಗ್ ಅರ್ಥ ಗರ್ಬಿತ ವಾಗಿದೆ

  • @chikkayyahajawagol7324
    @chikkayyahajawagol7324 3 ปีที่แล้ว +3

    ವಾರೆ ವಾವ್ ಎಷ್ಟೊಂದು ಅರ್ಥಗರ್ಭಿತ ಹಾಡು ಅಲ್ವಾ ಸಂಗೀತ ಸುಧಾನಿಧಿಗೇ ಧನ್ಯೋಸ್ಮಿ🙏🙏🙏🙏🙏

  • @shivappaspatil2118
    @shivappaspatil2118 ปีที่แล้ว +4

    ಅರ್ಥಪೂರ್ಣ ವಾದ ಹಾಡು super very super song👌👌👌 ❤❤❤👍👍👍✌✌✌✌

  • @suniltamadaddijanapadasong5905
    @suniltamadaddijanapadasong5905 2 ปีที่แล้ว +3

    ತುಂಬಾ ಚೆನ್ನಾಗಿ ಇದೇ ಸರ ಅರ್ತ ಮಾಡಿಕೊಳ್ಳುವ ಜೀವನ ಚರಿತ್ರೆ ಇದರಲ್ಲಿ ಇದೇ ಸರ್🙏🙏🙏

  • @vinod.p.m3144
    @vinod.p.m3144 2 ปีที่แล้ว +6

    ಸಾಹಿತ್ಯ ಹಾಗೂ ಹಾಡುಗಾರಿಕೆ ಅದ್ಭುತ. ಸರ್.

  • @rajashekarshekar4919
    @rajashekarshekar4919 2 ปีที่แล้ว +5

    ಈ ಒಂದು ಸಾಂಗ್ ಸಲುವಾಗಿ ನಾನು ಒಂದು ವಾರ ಹುಡುಕಿದೆ ಈ ಸಾಂಗಿಗೆ ಕೋಟಿ ನಮನಗಳು🙏🙏🙏🙏🙏🙏🙏🙏

  • @SureshSuresh-hw8ur
    @SureshSuresh-hw8ur 3 ปีที่แล้ว +74

    ಎನ್ ಸಾಹಿತ್ಯ ರಿ ಒಮ್ಮೆ ಕೇಳಿದರೆ ಮೈ ಜುಂ ಅನ್ನಿಸುತ್ತದೆ ಈ ಹಾಡು ಹಾಡಿದವರಿಗೆ ನಮ್ಮದೊಂದು ನಮಸ್ಕಾರ

  • @mjamadar5263
    @mjamadar5263 3 ปีที่แล้ว +4

    ಅರ್ಥಗರ್ಭಿತ ಹಾಡು ಹಾಡಿದ ಅನಂತನಿಗೆ ಧನ್ಯವಾದಗಳು

  • @TippaAppu
    @TippaAppu 5 หลายเดือนก่อน +1

    ಸೂಪರ್ ಸಾಂಗ್ 😢

  • @TippaAppu
    @TippaAppu 7 หลายเดือนก่อน +1

    ಸೂಪರ್ ಸಾಂಗ್ ಜೈ ಅಪ್ಪು
    ಬಾಸ್ 😔

  • @mariyappa9672
    @mariyappa9672 3 ปีที่แล้ว +7

    👌👌👌ನಾನು ಈ ಸಾಂಗು ಗೋಸ್ಕರ ಪ್ರತಿದಿನ ಹುಡುಕಾಡುತ್ತಿದ್ದೆ ತುಂಬಾ ಧನ್ಯವಾದಗಳು ಸರ್ ಅರ್ಥಪೂರ್ಣವಾದ ಸಾಂಗ್ಸ್ ಜೀವನದ 🙏🙏🙏🙏

  • @siddaramayyahiremath1324
    @siddaramayyahiremath1324 3 ปีที่แล้ว +5

    ಒಳ್ಳೆಯ ಅರ್ಥಬದ್ದವಾದ ಹಾಡು.

  • @ningappanilavanji7875
    @ningappanilavanji7875 3 ปีที่แล้ว +3

    ಸುಂದರವಾದ ಹಾಡು ಮತ್ತು ಹಾಡೀದವರಿಗು ದನ್ಯವಾದಗಳು

  • @mamitamamait4113
    @mamitamamait4113 2 ปีที่แล้ว +3

    ನಮ್ಮ ಕನ್ನಡ ನಮ್ಮ ಹೆಮ್ಮೆ ಧನ್ಯವಾದಗಳು ಸರ್

  • @SidduShirahatti704
    @SidduShirahatti704 3 ปีที่แล้ว +2

    Tumba artha garbitavagide ,super sahitya ,mattu gayakarige 👌👌🙏🙏🙏💐💐

  • @muttuballur5561
    @muttuballur5561 3 ปีที่แล้ว +7

    ಅದ್ಬುತ ವಾದಂತ ಹಾಡು ತುಂಬಾ ಚನ್ನಾಗಿದೆ 🙏

  • @SureshSuresh-hw8ur
    @SureshSuresh-hw8ur 3 ปีที่แล้ว +7

    ಅರ್ಥಪೂರ್ಣವಾದ ಹಾಡು ಕೇಳಿದರೆ ಜನ್ಮ ಸಾರ್ಥಕ

  • @ಆರೋಡಮಠಗಲಗಭಜನಾಪದಗಳು

    ಮಣ್ಣಿನ ಮನುಜರು ನಾವೆಲ್ಲ ಮಣ್ಣಾಗಲಿ ಬೇಕು ಸತ್ಯ ಮಾತು ಗುರುಗಳೇ

  • @sanjeevjp7956
    @sanjeevjp7956 3 ปีที่แล้ว +20

    ಜೀವನದ ಅರ್ಥಪೂರ್ಣ ಹಾಡು

    • @girishamdanimath4833
      @girishamdanimath4833 2 ปีที่แล้ว

      🎤🎹🎻👌👌ಜೀವನದ ಅರ್ಥಪೂರ್ಣ ಹಾಡು🎧🤝💐

  • @bhimasenmuddapur8003
    @bhimasenmuddapur8003 2 ปีที่แล้ว +12

    WHAT A MEANIGFUL SONG &MUSIC TOOOOOOOOOOOOOOOOOOOOOO

  • @bailappa6467
    @bailappa6467 4 หลายเดือนก่อน +2

    😊

  • @SthugarHugar
    @SthugarHugar 26 วันที่ผ่านมา

    सुपर🙏🙏👍💐👌👌

  • @santoshkiccha9279
    @santoshkiccha9279 ปีที่แล้ว +1

    ಇ ಹಾಡು ನಮಗೇ ಬಹಳಾ ಇಷ್ಟಾ ಆಯಿತು

  • @mahanteshvanageri4493
    @mahanteshvanageri4493 3 ปีที่แล้ว +3

    ಬಹಳ ಚೆನ್ನಾಗಿದೆ ಸರ್💐💐💐💐💐👌

  • @somukadrolli6305
    @somukadrolli6305 2 ปีที่แล้ว +5

    ಅತ್ಯದ್ಭುತವಾದ ಹಾಡು ಸರ್🙏🙏🙏🙏

  • @nabirslmujavar097
    @nabirslmujavar097 3 ปีที่แล้ว +7

    ಅದ್ಬುತವಾದ ಸಾಹಿತ್ಯ 🙏🙏

  • @jaijansenabullet8166
    @jaijansenabullet8166 2 ปีที่แล้ว +4

    సూపర్ అన్న సాంగ్ 👌👌👌👌👌👌👌👌

  • @shreekanthb747
    @shreekanthb747 2 ปีที่แล้ว +16

    What a great song and singer ...just mind blowing...

  • @kmaheshkmahesh7282
    @kmaheshkmahesh7282 3 ปีที่แล้ว +2

    ಮತ್ತೆ ಹುಟ್ಟಿ ಬಾ ಪುನೀತ್ ರಾಜಕುಮಾರ್

  • @girishamdanimath4833
    @girishamdanimath4833 2 ปีที่แล้ว +3

    🎤🎹🎻🎤👌👌ಜೀವನದ ಪರಿಪೂರ್ಣ ಹಾಡು🎧👌👌❤🌹🙏👍🤝💐

  • @parameshwar_mathpati
    @parameshwar_mathpati 3 ปีที่แล้ว +18

    ತುಂಬಾ ಅರ್ಥಪೂರ್ಣವಾಗಿದೆ ... ❤🙏❤

  • @MehboobAttar-r4n
    @MehboobAttar-r4n 4 หลายเดือนก่อน

    Super

  • @mutturajlingoji1929
    @mutturajlingoji1929 3 ปีที่แล้ว +38

    ಬಸವಣ್ಣನವರ ವಚನಗಳು ಅರ್ಥ ಸಹಿತ ಹಲವು ಭಾಷೆಗಳಿಗೆ ಹೋಲಿಸಿದರೆ 🙏🏽🌺 ಶರಣರು 🙏🏽 ಕಾಯಕವೇ ಕೈಲಾಸ ಎಂದು ಹೇಳಿದರು ಬಸವಣ್ಣನವರ ವಚನಗಳು 🌼🙏🏽

    • @sidramappasinnur9112
      @sidramappasinnur9112 3 ปีที่แล้ว +1

      ಮಡಿವಾಳೇಶ್ವರ ರಚನೆ ಬಸವಣ್ಣನವರ ವಚನ all ಬ್ರೋ

  • @k.nagarajnayakasindhigeri9511
    @k.nagarajnayakasindhigeri9511 3 ปีที่แล้ว +3

    ಅರ್ಥ ಪೂರ್ಣವಾದ ತತ್ವ ಹಾಡು ಇದು
    ಸಾಹಿತ್ಯ ಬರೆದವರಿಗೆ ಕೋಟಿ ಧನ್ಯವಾದಗಳು 🙏🙏🙏🙏🙏

  • @anandmugalli1189
    @anandmugalli1189 3 ปีที่แล้ว +4

    ಅರ್ಥ ಗರ್ಭಿತ ವಾದ ಹಾಡು

  • @SsoftoonshindiStoris
    @SsoftoonshindiStoris 2 ปีที่แล้ว +4

    ಅದ್ಭುತ ಹಾಡು ಈ ಹಾಡು ಕೇಳಿ ಮನಸಿಗೆ ಆನಂದ ವಾಯಿತು 👌👌👌👌👌👌👌👌

  • @basuarmy2973
    @basuarmy2973 2 ปีที่แล้ว +13

    ನಿಜವಾದ ಹಾಡು🙏🙏🙏

  • @mahantammaavantagi6583
    @mahantammaavantagi6583 ปีที่แล้ว +1

    👌👌🙏🏻🙏🏻🌺🌺

  • @mouneshmalipatil232
    @mouneshmalipatil232 ปีที่แล้ว

    ಅದ್ಭುತವಾದ ಸಾಂಗ ಚೆನ್ನಾಗಿದೆ ಸರ್ 🎉

  • @Shivsharanappa-mj3su
    @Shivsharanappa-mj3su 6 หลายเดือนก่อน

    ಸೂಪರ್ ಸಾಂಗ್

  • @duragappabannatti5364
    @duragappabannatti5364 3 ปีที่แล้ว +15

    ಅರ್ಥ ಗರ್ಭಿತವಾದ ಹಾಡು 🙏🙏🙏🙏🙏🙏

  • @pralhadshinde4402
    @pralhadshinde4402 2 ปีที่แล้ว +4

    ಅದ್ಬುತ ಗೀತೆ

  • @reddanayak5964
    @reddanayak5964 3 ปีที่แล้ว +9

    ಸೂಪರ್ ಸಾಂಗ್ ಸರ್ 🙏🙏💐💐💐💐💪🔥🔥ಸಾಂಗ್

  • @Vijayduniy
    @Vijayduniy ปีที่แล้ว

    Superr song😢😊 ಮಣ್ಣಿನ ಮನುಜರು ನಾವುಗಳೆಲ್ಲ ಮಣ್ಣಾಗಲೇ ಬೇಕಾ... ಅರ್ಥಪೂರ್ಣ ಸಾಂಗ್ ಸಾಹಿತ್ಯ ಬರೆದವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏❤

  • @कृषीसंवाद-भ5थ
    @कृषीसंवाद-भ5थ 3 ปีที่แล้ว +5

    Nice song sir Maharashtra solapur IAM

  • @nallareddynallareddy1357
    @nallareddynallareddy1357 2 ปีที่แล้ว +4

    music tone super

  • @manandadodamani6615
    @manandadodamani6615 3 ปีที่แล้ว +1

    ಸೂಪರ್ ಸಾಂಗ್ ಅರ್ಥಗರ್ಭಿತವಾಗಿದೆ ಹಾಡ ಮಾಡಿದವರಿಗೆ ಧನ್ಯವಾದಗಳು 🙏🙏💐💐

  • @mallugowda322
    @mallugowda322 2 ปีที่แล้ว +4

    🙏🏻 no words

  • @madevkallimani8817
    @madevkallimani8817 3 ปีที่แล้ว +4

    ಜೀವನ ಚರಿತ್ರೆ ಸೂಪರ್ ಸಾಂಗ್

  • @shivanandbhajanrti345
    @shivanandbhajanrti345 3 ปีที่แล้ว +6

    Sir super song mind blowing sir tq sir 👍👍🔥💐💐🙏🏾🙏🏾

  • @annayyaswamy8088
    @annayyaswamy8088 3 ปีที่แล้ว +3

    Super ತಾತ🙏💐🙏

  • @shivarudraiahswamy5333
    @shivarudraiahswamy5333 2 ปีที่แล้ว +4

    👌👌👌👌👌👌

  • @oeBO-c4t1x
    @oeBO-c4t1x 2 ปีที่แล้ว +2

    supet bro
    ಜೈ R.C.B

  • @ಕೆಂಪುಗುಲಾಬಿ
    @ಕೆಂಪುಗುಲಾಬಿ 3 ปีที่แล้ว +1

    ಸೂಪರ್ ಸರ್ ಸೂಪರ್ ನಮಗೆ ಇನ್ನು ಇಷ್ಟು ಇದೇ ತರಹದ್ದು ಹಾಡುಗಳು ಬೇಕಾಗಿವೆ

  • @shankarbhimanahalli4485
    @shankarbhimanahalli4485 2 ปีที่แล้ว +1

    I am very happy when I listen this song. Thank u so much who sang a song. And i said a lot of thanks sir🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🔥🔥

  • @mallikarjunnanvi9458
    @mallikarjunnanvi9458 3 ปีที่แล้ว +7

    Fentasticccc bro. Super Thanks For Updating 🙏

  • @ningappank6272
    @ningappank6272 3 ปีที่แล้ว +3

    nice song meaningful lyrics great

  • @SanjayaKoli-e2e
    @SanjayaKoli-e2e 4 หลายเดือนก่อน

    👌👌👌

  • @basuml6802
    @basuml6802 3 ปีที่แล้ว +1

    Super song sir koti koti dhanyvad galu

    • @basuml6802
      @basuml6802 3 ปีที่แล้ว

      Super sir dhanyvad galu

  • @shivkumark8497
    @shivkumark8497 3 ปีที่แล้ว +10

    Super hit song all time sir thank you this type more videos

  • @shreeshailyevoor601
    @shreeshailyevoor601 3 ปีที่แล้ว +21

    ಅದ್ಬುತ ಹಾಡು ❤️❤️

  • @yamanappatalawar4050
    @yamanappatalawar4050 3 ปีที่แล้ว +2

    ಬಹಳ ಅನಂದ ಆಗುವಂತ ಹಾಡು

  • @HonnappaHonnappachitrnal-ku6xd
    @HonnappaHonnappachitrnal-ku6xd 2 หลายเดือนก่อน

    Super. Song🙏🙏🙏😎😎

  • @mangalbiradar2515
    @mangalbiradar2515 3 ปีที่แล้ว +1

    ನೈಸ್ ರೀ ಹೃದಯ ತುಂಭಿ ಬರತ್ತೆ

  • @MaheshKumbr-z1f
    @MaheshKumbr-z1f 10 หลายเดือนก่อน

    Super sit 👌👌👌👌

  • @hanumagoud4473
    @hanumagoud4473 2 ปีที่แล้ว +1

    ಈ ಹಾಡು ರಚನೆ ಮಾಡಿದವರಿಗೇ ಕೋಟಿ ಕೋಟಿ ನಮನಗಳು.

  • @mallappabasappa9972
    @mallappabasappa9972 3 ปีที่แล้ว +1

    ಸೂಪರ್

  • @suneelkuri1598
    @suneelkuri1598 2 ปีที่แล้ว +4

    No more words my life long memoribal song

  • @thimmappa.batthisalu4589
    @thimmappa.batthisalu4589 3 ปีที่แล้ว +2

    Super sir

  • @shantashantaheggamanavara8392
    @shantashantaheggamanavara8392 3 ปีที่แล้ว +4

    ಸೂಪರ್ 👌👌👌👌 ಸಾಂಗ್

  • @ravisg8471
    @ravisg8471 3 ปีที่แล้ว +3

    🙏🙏🙏🙏🙏🙏🙏ಸೂಪರ್ ಸಾಂಗ್

  • @rajkumardeguon6377
    @rajkumardeguon6377 2 ปีที่แล้ว +2

    Super song .......😍😍😍😍😍

  • @JyothiRamesh-z1q
    @JyothiRamesh-z1q 11 หลายเดือนก่อน

    Ee song one sal kelidre sakuo one thara feelings songs sir koti koti koti koti koti koti dhanyawadgaluo 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @maheshs9134
    @maheshs9134 ปีที่แล้ว

    ಬರುವರು ಕೊನೆಗೆ ನಿನ್ನ ಮುಚ್ಚಕ 😊

  • @mouneshsms3211
    @mouneshsms3211 3 ปีที่แล้ว +1

    ಸರ್ ಈ ಹಾಡನ್ನು ನಾನು ಬಹಳಷ್ಟು ಹುಡುಕಿ ಬೇಜಾರು ಮಾಡಿಕೊಂಡು

  • @KiranIchchangi-h3q
    @KiranIchchangi-h3q ปีที่แล้ว

    ಈ ಹಾಡು ಬರೆದವರಿಗೆ ಕೋಟಿ ಕೋಟಿ ಪ್ರಣಾಮಗಳು

  • @maheshmanegar1332
    @maheshmanegar1332 3 ปีที่แล้ว +12

    ❤🙏ಜೀವನ ಅಥ೯ ಮಾಡಿಕೊಳ್ಳಲು ಈ ಒಂದು ಹಾಡು ಸಾಕು🙏❤

  • @mtprakashtonne9487
    @mtprakashtonne9487 2 ปีที่แล้ว +2

    🔥songs 🔥

  • @vinays.a7724
    @vinays.a7724 2 ปีที่แล้ว +3

    Excellent sir 🙏🙏

  • @amruthbrabinal985
    @amruthbrabinal985 2 ปีที่แล้ว

    👌👍🙏 ಧನ್ಯವಾದಗಳು

  • @devudevu7119
    @devudevu7119 2 ปีที่แล้ว

    Super agide