ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿರುತ್ತವೆ. ದೇಶದ ಬೆಳವಣಿಗೆಗೆ ಏನ್ ಮಾಡೋದು ಏನ್ ಮಾಡ್ಬೇಕು ಅಂತ ಜನರಿಗೆ.ಪ್ರಕೃತಿ ಬೆಳೆಸುವುದು ಹೇಗೆ.ಪ್ರಕೃತಿ ಸಂರಕ್ಷಣೆ ಬಗ್ಗೆ ಹೇಳಿ. ಮರ.ಗಿಡ.ಮಹಾತ್ಮ.ಪ್ರಕೃತಿ.ಪರಿಸರ. ಪರಮಾತ್ಮ. ..... ಧಿಲ್ ಪಕ್ಷ .....
ನಮಗೆ ನಮ್ಮ ಸನಾತನ ಧರ್ಮದ ಬಗ್ಗೆ ಮತ್ತು ಮುಸ್ಲಿಂ ಧರ್ಮದ ಬಗ್ಗೆ ಮತ್ತು ಕ್ರಿಸ್ತ ಧರ್ಮದ ಬಗ್ಗೆ ಒಂದಿಷ್ಟು ಮಾಹಿತಿ ಮತ್ತು ಈ 3 ಧರ್ಮದ ಹುಟ್ಟಿದ ದಿನ ಯಾವುದು ಮತ್ತು ಧರ್ಮದ ಬಗ್ಗೆ ಧರ್ಮ ಮತ ಯಾಚನೆ ಮಾಡಿದ್ದಾರೆಯೇ?? ಧರ್ಮದ ಗ್ರಂಥಗಳು ಹುಟ್ಟೋ ಮೊದಲೇ ಧರ್ಮಗಳು ಹುಟ್ಟಿಕೊಂಡಿದ್ಯಾ. ಈ ನನ್ನ ಗೊಂದಲಕ್ಕೆ ನಿಮ್ಮಿಂದ ಉತ್ತರ ಬಯಸುತ್ತೇನೆ ನಿಮ್ಮ ಉತ್ತರಕ್ಕಾಗಿ ನಿರೀಕ್ಷೆಯಲ್ಲಿರುತ್ತೇನೆ
@@vaayuputhra8025 ಇದ್ದಾರಾ ಇಲ್ವೋ ನನಗೆ ಗೊತ್ತಿಲ್ಲಾ ಅದಕ್ಕೆ ಅದರ ಬಗ್ಗೆ ತಿಳಿದುಕೊಳ್ಳಲು ಅವರಲ್ಲಿ ಮನವಿ ಮಾಡಿದ್ದು ಎಲ್ಲಾ ಧರ್ಮ ಆ ಧರ್ಮಕ್ಕೆ ಸಂಬಂಪಟ್ಟವರಿಗೆ ಶ್ರೇಷ್ಠ ವಾಗಿರುತ್ತೆ ಆದರೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಇದೆ ಅಷ್ಟೆ ಪೂರ್ತಿ ತಿಳಿದುಕೊಳ್ಳುವ ಆಸೆ ನಮಗೆ .
ಕಾಯ್ತ ಇದ್ದೆ ಇವರ ಬಗ್ಗೆ ವಿಡಿಯೋ ಗೆ 😍😍😍
ನಾನು ಕೂಡ 😃
ಚಾಣಾಕ್ಷರ ಈ ಬೇಸ್ ಮೇಲೆಯೇ ಪ್ರಪಂಚದ ಎಲ್ಲ ದೇಶಗಳು ಕಾರ್ಯ ನಿರ್ವಹಿಸುತ್ತವೆ.
ವಿಷ್ಣುಗುಪ್ತ ಚಾಣಕ್ಯ ಭಾರತದ ನಿಜವಾದ ಪಿತಾಮಹ 🕉️🕉️🕉️🇮🇳🇮🇳🇮🇳
ಚಾಣಕ್ಯ ಅಶೋಕ&ಚಂದ್ರಗುಪ್ತ ಮೌರ್ಯ್ ಹಿಂದಿ ಧಾರವಾಹಿಯಲ್ಲಿ ನೋಡಿದ್ದೆವೆ ತುಂಬಾ ಅಪರೂಪ ಅಧ್ಬುತ ವ್ಯಕ್ತೀ 😍🚩🇮🇳❤
ಇವರು ಒಬ್ಬ ಮಹಾನ್ ತತ್ವಜ್ಞಾನಿ,ಶ್ರೇಷ್ಠ ರಾಜಕೀಯ ತಜ್ಞ, ಇವರ ವಿಚಾರಗಳು ನಮ್ಮ ಯುವಕರ ಹಾಗೂ ರಾಜಕೀಯ ವ್ಯಕಿಗಳ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. 🙏🙏💪💪🇮🇳🇮🇳
ಅಖಂಡ ಭಾರತ ಪಿತಾಮಹ ಚಾಣಕ್ಯ 🙏🏻
ಚಾಣಕ್ಯನ ಕುರಿತು ಹಾಗೂ ಅವನು ಬರೆದ ಮಹಾ ವಿದ್ಯೆಗಳ ಕುರಿತು ಹಾಗೂ ಆತನ ನೀತಿಗಳ ಕುರಿತು ಕನ್ನಡದ ಸಂಪೂರ್ಣ ಪುಸ್ತಕ ಸಿಗುತ್ತದೆಯೇ..
ಸ್ವಲ್ಪ ತಿಳಿಸಿಕೊಡಿ..🤝🏻🙏🏻
ಕೊನೆಗೂ Thank you sir 🙏
Most waiting episode 😎
ನಮ್ ಹೆಮ್ಮೆಯ ಅಮರ ಪ್ರಸಾದ್ ಸರ್ ನಿಮಗೆ ನೂರು ಕೋಟಿ ಧನ್ಯವಾದಗಳು 🙏
ಸರ್. ದಯವಿಟ್ಟು ಗುಪ್ತ ಸಾಮ್ರಾಜ್ಯದ ಸ್ಕಂದ ಗುಪ್ತನ ಬಗ್ಗೆ ಒಂದು ವಿಡಿಯೋ ಮಾಡಿ.. 🙏🇮🇳🙏
Great ಚಾಣಕ್ಯ ❤
ಆಚಾರ್ಯ ಶ್ರೀ ಮಹಾನ್ ಚಾಣಕ್ಯ ಗುರು ,👏👏👏👏👏👏👏 ಮಾಹಿತಿ ಗೇ ಧನ್ಯವಾದಗಳು ಸಾರ್
ಹಿಂದಿ ಸೀರಿಯಲ್ ಮಾಡಿದ್ದಾರೆ.ಚಂದ್ರಗುಪ್ತ ಮೌರ್ಯ. ತುಂಬಾ ಅದ್ಭುತವಾಗಿತ್ತು.
ಇಂದಿಗೂ ಚಾಣಕ್ಯರ ನೀತಿಗಳು ಅದ್ಭುತವಾಗಿ ಅನ್ವಯಿಸಲ್ಪಡುತ್ತವೆ... ಸರ್ ನೀವು ಕೊಟ್ಟ ಮಾಹಿತಿ ಸೂಪರ್..
ಸರ್ ಬಸವಣ್ಣ ಅವರ ಜೀವನ ಚರಿತ್ರೆ ಬಗ್ಗೆ ವಿಡಿಯೋ ಮಾಡಿ 🙏
ಆಚಾರ್ಯ ಚಾಣಕ್ಯ ನಮೋ ನಮಃ
ಅದ್ಭುತ ವಿವರಣೆ ... ಇಂತಹ ವೀಡಿಯೋಗಳು ಮತ್ತಷ್ಟು ಬರ್ಲಿ ...🙏🙏
ಎಷ್ಟು ಹೇಳಿದ್ರೂ ಕಮ್ಮಿ ನೇ.
"ಚಾಣಕ್ಯನ ನೀತಿಶಾಸ್ತ್ರ" ನನ್ನ ಜೀವನವನ್ನು ಬದಲಿಸಿದ ಮೊದಲ ಪುಸ್ತಕ.
Sir where can I get this book
Jai Aacharya Chanakya 🚩🕉🙏
ನಮ್ಮ ದೇಶದ ಹಿರಿಮೆಯನ್ನು ತಿಳಿದು ಹೆಮ್ಮೆ ಬರುತ್ತದೆ🙏
ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿರುತ್ತವೆ. ದೇಶದ ಬೆಳವಣಿಗೆಗೆ ಏನ್ ಮಾಡೋದು ಏನ್ ಮಾಡ್ಬೇಕು ಅಂತ ಜನರಿಗೆ.ಪ್ರಕೃತಿ ಬೆಳೆಸುವುದು ಹೇಗೆ.ಪ್ರಕೃತಿ ಸಂರಕ್ಷಣೆ ಬಗ್ಗೆ ಹೇಳಿ. ಮರ.ಗಿಡ.ಮಹಾತ್ಮ.ಪ್ರಕೃತಿ.ಪರಿಸರ. ಪರಮಾತ್ಮ. ..... ಧಿಲ್ ಪಕ್ಷ .....
ಭಾರತೀಯ ಮಹಾ ಪುರುಷರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ 🇮🇳🇮🇳🙏🙏
👌🚩
Chanukya is the greatest and strongest planner 🙌.
ನಮ್ಮ ಈಗಿನ ಪಠ್ಯದಲ್ಲಿ 1ನೆ ತರಗತಿಯಿಂದ ಪಿ.ಹೆಚ್ ಡಿ. ವರೆಗೂ ಹಂತಹಂತವಾಗಿ ತಿಳಿಸಿಕೊಡಬೇಕು.
ಧರ್ಮ ಒಂದೇ (ಮಾನವ ಧರ್ಮ). ಜಾತಿ ಎರಡೇ ()
The legend will be never end✨🤍⚡
Finally, was waiting for this episode 🔥
Goosebumps 💥💥
Thank you very much ಅಮರ್ ಪ್ರಸಾದ್
ಚಾಣಕ್ಯರಿಗೆ ನಮೋ ನಮಃ
intresting subject .....
I love chanakya videos ❤️❤️❤️🧡🧡🧡🧡🕉️🚩🚩🕉️🕉️🕉️
AMAR BRO YOU HAVE BEST LEADERSHIP PERSONALITY 👏☝️
ಚಾಣಕ್ಯ ಮತ್ತಷ್ಟು ಮಾಹಿತಿ ತಿಳಿಸಿ ಮುಂದಿನ ವಿಡಿಯೋಗಳಲ್ಲಿ ತಿಳಿಸಿ ಕೊಡಿ
Sir namasthe make vidiuo on thaksha shila univearcity plz ur voice amezing❤️❤️❤️
ಸರ್ ಎಲಿಯೂ ಸ್ಕಿಪ್ ಮಾಡ್ದೆ ದಯವಿಟ್ಟು ಭಾರತದ ಮೊದಲಿನಿಂದಲು ಸಂಪೂರ್ಣ ಇತಿಹಾಸವನ್ನುತಿಳಿಸಿ sir
🙏🙏🙏 ಚಾಣಿಕ್ಯ 🙏🙏
ಇವರ ಬಗ್ಗೆ ಯಾಕ್ ಇತಿಹಾಸ ಪುಸ್ತಕದಲ್ಲಿ ಇವರ ವಿಚಾರಗಳು ಇಲ್ಲ ಇವರು ಬ್ರಾಹ್ಮಣ ಅಂತನ
Full Chanakya seerise madi sir please 🙏
ನಮಸ್ಕಾರ ಸರ್ , ದೀಪಾವಳಿ ಹಬ್ಬದ ಶುಭಾಶಯಗಳು.
Mr Amar Prasad your information about Chanakya story. Thanks 💐🙏🏽🇮🇳🇮🇳🇮🇳
Legend 👏🙏🚩
Very nice vedio waited for this vedio...thank you
Tnx for the video
Hat's off to your research sirjee
ತುಂಬಾ ಇಷ್ಟವಾಯಿತು ಇನ್ನೂ ಸ್ವಲ್ಪ ತಿಳಿಸಿ 🙏🙏🙏
Chanakya the architect of world constitution!!!
Thanks bro 👍👍👍👌👌
Chankya part 2 madi sir....
your presentation is very nice.
Thanks amar bro 🙏🙏🙏🙏👌👌
ನಾನು ತುಂಬಾ ದಿನ ದಿಂದ ಇವರ ಬಗ್ಗೆ ತಿಳಿದು ಕೊಳ್ಳೋಕ್ಕೆ ಕಾಯುತ್ತಿದ್ದೆ ಧನ್ಯವಾದಗಳು ಸರ್
Daily newspaper vedeo. Maadi sir
Sir Tq for your information
Super 👌 Sir ❤️
Wow interested thank you
Good evening sir Love from chickballapur sir ❤
ಯಾವ ಊರು ಚಿಕ್ಕಬಳ್ಳಾಪುರದಲ್ಲಿ
I am waiting for chanakya life than you very much sir
Sir Chandragupta Maurya bagge one episode heli please
Waiting for part 2💥
ಸುಪರ್
ನಮಗೆ ನಮ್ಮ ಸನಾತನ ಧರ್ಮದ ಬಗ್ಗೆ ಮತ್ತು ಮುಸ್ಲಿಂ ಧರ್ಮದ ಬಗ್ಗೆ ಮತ್ತು ಕ್ರಿಸ್ತ ಧರ್ಮದ ಬಗ್ಗೆ ಒಂದಿಷ್ಟು ಮಾಹಿತಿ ಮತ್ತು ಈ 3 ಧರ್ಮದ ಹುಟ್ಟಿದ ದಿನ ಯಾವುದು ಮತ್ತು ಧರ್ಮದ ಬಗ್ಗೆ ಧರ್ಮ ಮತ ಯಾಚನೆ ಮಾಡಿದ್ದಾರೆಯೇ?? ಧರ್ಮದ ಗ್ರಂಥಗಳು ಹುಟ್ಟೋ ಮೊದಲೇ ಧರ್ಮಗಳು ಹುಟ್ಟಿಕೊಂಡಿದ್ಯಾ. ಈ ನನ್ನ ಗೊಂದಲಕ್ಕೆ ನಿಮ್ಮಿಂದ ಉತ್ತರ ಬಯಸುತ್ತೇನೆ ನಿಮ್ಮ ಉತ್ತರಕ್ಕಾಗಿ ನಿರೀಕ್ಷೆಯಲ್ಲಿರುತ್ತೇನೆ
Chanakyana timenalli muslimaru eralilla
@@vaayuputhra8025 ಇದ್ದಾರಾ ಇಲ್ವೋ ನನಗೆ ಗೊತ್ತಿಲ್ಲಾ ಅದಕ್ಕೆ ಅದರ ಬಗ್ಗೆ ತಿಳಿದುಕೊಳ್ಳಲು ಅವರಲ್ಲಿ ಮನವಿ ಮಾಡಿದ್ದು ಎಲ್ಲಾ ಧರ್ಮ ಆ ಧರ್ಮಕ್ಕೆ ಸಂಬಂಪಟ್ಟವರಿಗೆ ಶ್ರೇಷ್ಠ ವಾಗಿರುತ್ತೆ ಆದರೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಇದೆ ಅಷ್ಟೆ ಪೂರ್ತಿ ತಿಳಿದುಕೊಳ್ಳುವ ಆಸೆ ನಮಗೆ .
@@Kundapura_blue_mirror I heard chankya kept all these melcha and some believe asura clan chankya throw them out and kept them beyond sindu river
Sanatana is foundation
, root of every religion in world
I am waiting for these vedio sir
Thank you very much sir. Sir please make a video about all indian economists
This Full story also available in POCKET FM also... 🔥🔥
Sutradaari chanakya incomplete sir
ಉತ್ತಮ ಮಾಹಿತಿ
Chanakya is Great guru 🇮🇳🤍
ಆಚಾರ್ಯ ಚಾಣಕ್ಯ
Hindustan 🚩🚩🚩🚩🚩🇮🇳🇮🇳🇮🇳🇮🇳
Chaanukya 🔥🥰😍💥🚩🙏
Chanakya nitiyannu videos madi please
More episodes chankya
Awesome bro 🤗
Super mind blowing video, but ennu evar bagge video maadi sir
make one more video on him...
I feel like it's unfinished story please continue this sir
ಈ ರೀತಿಯ ಹಲವು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತಿಳಿಸಿ 🙏🙏🙏🙏
Dear Mast magaa channel pls make videos on various government schemes policy . And ipcc section and our rights
Sir please make a video on lord parashuram please sir
Plz some more information of chankya
Pls make video on current director of AIIMS Delhi.He is from Karnataka.
LEGEND
Next episode madi sir plese
Make a video on PFI AND NIA INVESTIGATION
ಧನ್ಯವಾದಗಳು ಸರ್
Sir Central Vista bagge vedio madi
Thank you sir
Art exchange bage ondu video sir🙏🙏
ಚಾಣಕ್ಯರಿಗೆ ಜೈ
Chanakyara story pocket FM alli bartha ide suthradari chanakya Anno title alli Keli chennagide
more videos about chanukya
explain mudramanjoosha
ರೊಟ್ಟಿ ಅಲ್ಲ ಸರ್...ಬಿಸಿಬೇಳೆಬಾತ್ ಎಂದು ನಮ್ಮ ಪಠ್ಯಪುಸ್ತಕದಲ್ಲಿತ್ತು
🙏🙏My every moment inspiration Acharya chanyakya 🙏🙏
🔥🔥🔥🔥🚩🚩🚩✨
ಚಂದ್ರ ಗುಪ್ತ ಮೌರ್ಯರ ಸಮಾಧಿ ನಮ್ಮ ಊರಿನಲ್ಲಿದೆ
Yaava uru
ನಳಂದ ಬಗ್ಗೆ ಹೀಗೆ ವಿಡಿಯೊ ಮಾಡು ಅಣ್ಣ, ಮತ್ತೆ ಕಟ್ಟುವ ವಿಚಾರ ವನ್ನೂ ಹೇಳು.
Part2 madi
ಚತುರ ಚಾಣಕ್ಯ 👑🙏
🙏🙏🙏