ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡಿನಿಂದ ಏನೆಲ್ಲಾ ಲಾಭವಿದೆ ಮತ್ತು ಏಕೆ ಮಾಡಿಸಬೇಕು | Shashidhar Majjagi

แชร์
ฝัง
  • เผยแพร่เมื่อ 11 พ.ย. 2019
  • ಕೇಂದ್ರದ ಆಯುಷ್ಮಾನ್ ಭಾರತ ಮತ್ತು ರಾಜ್ಯದ ಆರೋಗ್ಯ ಕರ್ನಾಟಕ ಎರಡು ಯೋಜನೆಗಳು ಸೇರಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಎಂದು 2018ರ ಅಕ್ಟೋಬರ್ 30 ನೇ ತಾರೀಕು ಯೋಜನೆ ಜಾರಿಗೆ ಬರುತ್ತದೆ. ಅಷ್ಟೇ ಅಲ್ಲದೆ ನಮ್ಮ ರಾಜ್ಯದ 1.15 ಲಕ್ಷ ಕುಟುಂಬದ ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಬಿಪಿಎಲ್ ಕುಟುಂಬದವಲ್ಲದ ಇತರ ಸದಸ್ಯರೂ ಕೂಡ ಇದರ ಲಾಭವನ್ನು ಪಡೆದುಕೊಳ್ಳಬಹುದು.
    ಬಿಪಿಎಲ್ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಮತ್ತು ಬಿಪಿಎಲ್ ರಹಿತ ಕುಟುಂಬಕ್ಕೆ 30 ಪ್ರತಿಶತದಷ್ಟು ಸರ್ಕಾರವು ಪ್ರತಿವರ್ಷ ಹಣವನ್ನು ಬರಿಸುತ್ತದೆ.
    ನೀವು ಕೂಡ ಈ ಯೋಜನೆಗೆ ನೊಂದಾವಣೆ ಆಗಬೇಕಾದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ನಿಮ್ಮ ಹತ್ತಿರದ ಸಾರ್ವಜನಿಕ ಆಸ್ಪತ್ರೆ ಅಥವಾ ಕರ್ನಾಟಕ ವನ್ ಅಥವಾ ಬೆಂಗಳೂರು ವನ್ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು.
    ಸಾರ್ವಜನಿಕ ಆಸ್ಪತ್ರೆಯಲ್ಲಿ ಆದರೆ ಈ ಸೇವೆಗೆ ಹತ್ತು ರೂಪಾಯಿ ಮತ್ತು ಖಾಸಗಿ ವ್ಯಕ್ತಿಯಲ್ಲಿ ಈ ಸೇವೆಯನ್ನು ಪಡೆದುಕೊಳ್ಳಲು ನೀವು rs.35 ಶುಲ್ಕವನ್ನು ಭರಿಸಬೇಕಾಗುತ್ತದೆ.
    ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳನ್ನು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಬಳಸಬಹುದು.
    • How to find csc center...
    ಹೆಚ್ಚಿನ ಮಾಹಿತಿಗೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಸಹಾಯವಾಣಿ ಯಾದ 104ಕ್ಕೆ ಕರೆ ಮಾಡಬಹುದು.
    If You Like This Video Just Give A Like 👍 And have Any Questions About This Video Ask Your Question In Comment Section.....
    ಆಯುಷ್ಮಾನ_ಭಾರತ # ಆರೋಗ್ಯ_ಕರ್ನಾಟಕ
    🌷*Remember*🌷
    Don't Forget To Subscribe.....
    ♥ ♥ Become Subscriber You Can Use Below Links. ♥ ♥
    ♥ TH-cam: / nimmshashidhar
    ♥ Facebook: nimmshashidhar
    ♥ Instagram : nimmshashidhar
    ♥ Twitter: nimmshashidhar
    ♥ Telegram : www.t.me/nimmshashidhar
    Wathapp: bit.ly/2ZwV1Ks

ความคิดเห็น • 20

  • @shivashankarkhanapur8981
    @shivashankarkhanapur8981 ปีที่แล้ว +1

    💐🙏🤝👍ಧನ್ಯವಾದಗಳು ಶಶಿಧರ

  • @prakasht1994
    @prakasht1994 7 หลายเดือนก่อน +1

    Good information

  • @ratnamala3559
    @ratnamala3559 3 ปีที่แล้ว +8

    I m your new subscriber, ನೀವು ಹೀಗೆ ಸರ್ಕಾರದ ಸೌಲಭ್ಯ ಗಳನ್ನು ಜನರಿಗೆ ತಿಳಿಸಿ , ಇದರಿಂದ ಅನೇಕ ರಿಗೆ ಉಪಯೋಗ ಪಡೆಯಬಹುದು, ದಯವಿಟ್ಟು APL card ದಾರರಿಗೆ ಇರುವ ಸೌಲಭ್ಯಗಳನ್ನು ತಿಳಿಸಿ, tq

    • @NimmShashidhar
      @NimmShashidhar  3 ปีที่แล้ว

      Sure. And thanks for your valuable feedback madam🙏

  • @timmannag6813
    @timmannag6813 4 ปีที่แล้ว +4

    ಸರ್ ಒಂದು ಬಿಪಿಲ್ ಕಾಡನಲ್ಲಿ ಎಷ್ಟು ಕಾಡ್ ಮಾಡಿಸಬಹುದು

    • @NimmShashidhar
      @NimmShashidhar  4 ปีที่แล้ว

      Card nalli eshtajana Irtiyalla ellaradu madsbahudu Bro

  • @pspigeonsloftankalagi8292
    @pspigeonsloftankalagi8292 11 หลายเดือนก่อน

    Sir maniyalli tande hesaralli card ide nadiyutta, nandu mooginda👃 operation ittu , bega heli sir

  • @LakshmiLakshmi-lc7yw
    @LakshmiLakshmi-lc7yw 3 หลายเดือนก่อน

    Cockliour implant surgery madisabahuda

  • @vikasp8321
    @vikasp8321 ปีที่แล้ว +2

    Niv yav numge cl madiddu, num kodboda navu kuda cl madi more information beku andree

  • @lakshminarayananarayana8214
    @lakshminarayananarayana8214 ปีที่แล้ว

    Sir ಅಯುಷ್ಮಾನ್ ಕಾಸ್ಟಮರ್ ಕೇರ್ no helthira

  • @SRKTVCREATIONS
    @SRKTVCREATIONS 5 ชั่วโมงที่ผ่านมา

    Yav private hospital li tagolalla sigalla

  • @ravikatil7157
    @ravikatil7157 8 หลายเดือนก่อน

    ♥️♥️👌👌👌👌

  • @mani-oj7ks
    @mani-oj7ks 9 หลายเดือนก่อน

    APL card holders ge.. madsbahuda

  • @gayathrim2261
    @gayathrim2261 ปีที่แล้ว +1

    Don't cheat any one

  • @husenbhashaganganala2737
    @husenbhashaganganala2737 5 หลายเดือนก่อน +2

    Dear all from this card no uses will happen all is fake

  • @user-ig2si2qn6h
    @user-ig2si2qn6h 2 ปีที่แล้ว

    ಜಗದೀಶ್ ಯು

  • @veereashp8568
    @veereashp8568 ปีที่แล้ว +1

    Abha card helpine number