ತುಳಸಿ ಮಾಡೋಕೆ ಹೋಗೋದೆಲ್ಲ ಸರಿ ಆದ್ರೆ ಮಾಡೋಕು ಮುಂಚೆನೇ ಶಾರ್ವರಿ ಗೆ ಹೇಳೋದು ಸರಿ ಇಲ್ಲ.ಕೋಳಿ ಕೇಳಿ ಖಾರ ಅರಿದ್ರು ಅಂದಹಾಗೆ ಶಾರ್ವರಿ ನಿನ್ನ ಬಣ್ಣ ಬಯಲು ಮಾಡ್ತೀನಿ ಅಂತ ಅವಳ ಮುಂದೆನೇ ಹೇಳಿದ್ರೆ ಅವಳು ಸುಮ್ಮನೆ ಇರ್ತಾಳಾ.ನಿಧಿ ಆಕ್ಸಿಡೆಂಟ್ ಮಾಡಿದೆ ಇದ್ದರು ದತ್ತನ ಜೀವಕ್ಕೆ ಕುತ್ತು ತಂದಿರೋಳು ಈ ಮನೆಮೆಚ್ಚಿದ ಸೊಸೆ ಶಾರ್ವರಿ ಇವರ ಈ ಗುದ್ದಾಟದಲ್ಲಿ ಏನು ಅರಿಯದ ಮುಗ್ದ ರವೀಂದ್ರನ ಪ್ರಾಣ ಆಪತ್ತಲ್ಲಿದೆ. ನಿಧಿ ಗುದ್ದೋದಾದ್ರೂ ಗುದ್ದುದ್ಲು ಈ ಜುಗ್ಗನಿಗೆ ಗುದ್ದಿದ್ರೆ ಇನ್ನು ಚನ್ನಾಗಿರೋದು.
ಎಲ್ಲಾ ಅನುಹುತಕ್ಕೆ ಪರೋಕ್ಷವಾಗಿ ತಿಳಿಗೇಡಿ ತುಳಸಿಯು ಕಾರಣ.. ಶಾರ್ವಾರಿ ವಿಷಯ ಬಹಳ ದಿನಗಳಿಂದ ಗೊತ್ತಾದರೂ ಹೆತ್ತ ಮಗನ ಕೊಲೆ ಪ್ರಯತ್ನ ದ ಹಿಂದೆ ಶಾರ್ವರಿ ಅಂತ ಗೊತ್ತಿದ್ದೂ ಕೈಕಟ್ಟಿ ಕುಳಿತ ಬಾಯಿ ಪಟಾಕಿ ಅವಿವೇಕಿ ತುಳಸಿ ಗೆ ಸಾಕ್ಷಿ ಬೇಕಂತೆ.. ಏನು ಕೋರ್ಟ್ ಕೇಸ್ ಹಾಕಿದ್ದರಾ?ಮೂ ದೇವಿ ಗೆ ಬುದ್ದಿ ಬರೋ ಹೊತ್ತಿಗೆ ಎಂದೆರಡು ಹೆಣ ಬೀಳಬಹುದು..
ನಾನು ನಿಮಗೆ ಅವತ್ತೇ ಹೇಳಿದ್ದೆ...ಶಾರ್ವರಿ ಬಗ್ಗೆ ತುಳಸಿ ಹೇಳಿದರೆ ಯಾರೂ ನಂಬಲ್ಲ ಅಂತ... ಅಷ್ಟೆ ಯಾಕೆ ಶಾರ್ವರಿ ಗಂಡ ಮಹೇಶ್ ಹೇಳಿದರೂ ಕೂಡ ಅವರಣ್ಣ ಮಾಧವ ಕೂಡ ನಂಬಲ್ಲ... ಇದು ಸೀರಿಯಲ್ ನೋಡೋ ಎಲ್ಲರಿಗೂ ಗೊತ್ತಿದೆ... ನೀವು ಸುಮ್ಮನೆ ತುಳಸಿ ಮತ್ತೆ ಮಾಧವ ಅವರನ್ನು ತೆಗಳುತ್ತೀರಾ ಅಷ್ಟೆ
@@SANDALWOODMANARANJANE ಇದು ಹಸಿ ಸುಳ್ಳು ಮಹೇಶ್ ಮತ್ತು ತುಳಸಿ ಸೇರಿ ಹೇಳಿದರೆ ಯಾಕೆ ನಂಬಲ್ಲ... ಈ ವಾದ ಅಸಂಬದ್ಧ.. ಮನೆಯಲಿ ಕೊಲೆ ಪ್ರಯತ್ನ ಆದರೆ ಪೊಲೀಸ್ ಕಂಪ್ಲೇಂಟ್ ಯಾಕೆ ಕೊಟ್ಟಿಲ್ಲ.. ? ಮಹೇಶ್ ನಿಗೆ ಎಲ್ಲಾ ವಿವರ್ ಗೊತ್ತು ಆದರೆ useless mahesh ಯಾಕೆ ಬಾಯಿ ಮುಚ್ಚಿ ಕೂತಿದ್ದಾನೆ..ಮಹಾ ತಾಯಿ ತುಳಸಿ ಹೆತ್ತ ಮಗನ ಮೇಲೆ ಮಾರಣಾಂತಿಕ ಹಲ್ಲೆ ಆದರೂ ಬಾಯಿ ಪಟಾಕಿ ಮಾಡುತ್ತಾ ಕೂತಿರುವುದನ್ನು ಸಮರ್ಥಿಸುವ ನಿಮಗೆ ಸಮಜಾಯಿಷಿ ಹೇಳುವ ಪ್ರಯತ್ನ ನಾನು ಮಾಡಲ್ಲ...
@@swethamn5046 ಶಾರ್ವರಿ ಮತ್ತು ತುಳಸಿ ಪರಸ್ಪರ ಕತ್ತಿ ಮಸೆಯುತ್ತ ಡೈಲಾಗ್ ಹೊಡೆಯುತ್ತಿರುವಾಗ ಮರೆಯಲ್ಲಿ ನಿಂತು ನಿಷ್ಪ್ರಯೋಜಕ ಮಹೇಶ್ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರೆ ಸಾಕಿತ್ತು . ಆದರೆ ನಾಲಾಯಕ್ ಮಹೇಶ್ ಮತ್ತು ತಲೆ ಹರಟೆ ತುಳಸಿ ಮಂದ ಬುದ್ದಿ ಮೂರ್ಖರು..
@@SANDALWOODMANARANJANE ನಿಮ್ಮ ಸಮರ್ಥನೆ ಕೇಳಿ ನಗುವುದು ಅಳುವುದು ಗೊತ್ತಾಗಲ್ಲ . ಯಾವ ಮನೆಯಲ್ಲೂ ಕೊಲೆ ಪ್ರಯತ್ನ ಆದಾಗ ಪೊಲೀಸ್ ಕಂಪ್ಲೇಂಟ್ ಕೊಡ್ಡೆ ಸಾಕ್ಷಿ ಹುಡುಕುತ್ತಾರ? ಮನೆ ಸರ್ವನಾಶ ಮಾಡುತ್ತೇನೆ ಎಂದು ಹೇಳಿದಾಗ atleast ಗಂಡ ನ ಬಳಿ ಕೂಡ ಹೇಳ ಲಾರದಷ್ಚು ಅಸಹಾಯಕತೆ ತುಳಸಿ ಗೆ ಇದೆ ಎಂದರೆ ಇವರ ಮತ್ತು ಮೂ ದ್ದು ಮಣೆ ಮಾಧವ ನ ಸಂಬಂಧ ಎಷ್ಟು ಗಟ್ಟಿ ಅಂತ ಗೊತ್ತಾಗುತ್ತೆ .?ನಂಬಲ್ಲ ಅಂದರೆ ಅಷ್ಟೊಂದು weak? ನಿಮ್ಮ ತರ್ಕ ಕ್ಕೇ ಹುರುಳು ಇಲ್ಲ...
Thank you so much
You're most welcome
ಶ್ರೀರಸ್ತು ಶುಭಮಸ್ತು ಮಂಗಳವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಶ್ರೀರಸ್ತು ಶುಭಮಸ್ತು ಬುಧವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ನಿಧಿ ಕಾರ್ ಅಪಘಾತ ದಲಿ ದತ್ತ ಉಳಿದು ರವಿಂದ್ರ ಸತ್ತು ಹೋಗಬಹುದು ಅನಿಸುತ್ತೆ ಅಲ್ವಾ 😢
ಇರಬಹುದು
ಶ್ರೀರಸ್ತು ಶುಭಮಸ್ತು ಮಂಗಳವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ತುಳಸಿ ಮಾಡೋಕೆ ಹೋಗೋದೆಲ್ಲ ಸರಿ ಆದ್ರೆ ಮಾಡೋಕು ಮುಂಚೆನೇ ಶಾರ್ವರಿ ಗೆ ಹೇಳೋದು ಸರಿ ಇಲ್ಲ.ಕೋಳಿ ಕೇಳಿ ಖಾರ ಅರಿದ್ರು ಅಂದಹಾಗೆ ಶಾರ್ವರಿ ನಿನ್ನ ಬಣ್ಣ ಬಯಲು ಮಾಡ್ತೀನಿ ಅಂತ ಅವಳ ಮುಂದೆನೇ ಹೇಳಿದ್ರೆ ಅವಳು ಸುಮ್ಮನೆ ಇರ್ತಾಳಾ.ನಿಧಿ ಆಕ್ಸಿಡೆಂಟ್ ಮಾಡಿದೆ ಇದ್ದರು ದತ್ತನ ಜೀವಕ್ಕೆ ಕುತ್ತು ತಂದಿರೋಳು ಈ ಮನೆಮೆಚ್ಚಿದ ಸೊಸೆ ಶಾರ್ವರಿ
ಇವರ ಈ ಗುದ್ದಾಟದಲ್ಲಿ ಏನು ಅರಿಯದ ಮುಗ್ದ ರವೀಂದ್ರನ ಪ್ರಾಣ ಆಪತ್ತಲ್ಲಿದೆ. ನಿಧಿ ಗುದ್ದೋದಾದ್ರೂ ಗುದ್ದುದ್ಲು ಈ ಜುಗ್ಗನಿಗೆ ಗುದ್ದಿದ್ರೆ ಇನ್ನು ಚನ್ನಾಗಿರೋದು.
@@Sairamsagar412ಮಂದ ಬುದ್ದಿ ತುಳಸಿ.. ಕೆಲವೊಮ್ಮೆ ಮೂರ್ಖ ಕೂಡಾ
👌👌
ಶ್ರೀರಸ್ತು ಶುಭಮಸ್ತು ಮಂಗಳವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಶ್ರೀರಸ್ತು ಶುಭಮಸ್ತು ಬುಧವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಶ್ರೀರಸ್ತು ಶುಭಮಸ್ತು ಶುಕ್ರವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
Datta avrige yenu agalla but Ravindra avrige yenu agbardu
ಹೌದು ಅನ್ಸುತ್ತೆ
ಶ್ರೀರಸ್ತು ಶುಭಮಸ್ತು ಮಂಗಳವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಶ್ರೀರಸ್ತು ಶುಭಮಸ್ತು ಗುರುವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಶ್ರೀರಸ್ತು ಶುಭಮಸ್ತು ಶುಕ್ರವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಶ್ರೀರಸ್ತು ಶುಭಮಸ್ತು ಗುರುವಾರದ ಸಂಚಿಕೆ ಅಪ್ಲೋಡ್ ಆಗಿದೆ ನೋಡಿ...
ಎಲ್ಲಾ ಅನುಹುತಕ್ಕೆ ಪರೋಕ್ಷವಾಗಿ ತಿಳಿಗೇಡಿ ತುಳಸಿಯು ಕಾರಣ.. ಶಾರ್ವಾರಿ ವಿಷಯ ಬಹಳ ದಿನಗಳಿಂದ ಗೊತ್ತಾದರೂ ಹೆತ್ತ ಮಗನ ಕೊಲೆ ಪ್ರಯತ್ನ ದ ಹಿಂದೆ ಶಾರ್ವರಿ ಅಂತ ಗೊತ್ತಿದ್ದೂ ಕೈಕಟ್ಟಿ ಕುಳಿತ ಬಾಯಿ ಪಟಾಕಿ ಅವಿವೇಕಿ ತುಳಸಿ ಗೆ ಸಾಕ್ಷಿ ಬೇಕಂತೆ.. ಏನು ಕೋರ್ಟ್ ಕೇಸ್ ಹಾಕಿದ್ದರಾ?ಮೂ ದೇವಿ ಗೆ ಬುದ್ದಿ ಬರೋ ಹೊತ್ತಿಗೆ ಎಂದೆರಡು ಹೆಣ ಬೀಳಬಹುದು..
Sakshi eldera mane avru nambala anta yake ndre sharvari avru tulsi avru barokumunche endane natkada preeti torsi nambsidare avru bage yaru helidaru nambala adrallu tulsi na ega nabtavre antadralli avru helidre ega nambala anta sakshi collect madta ertare aste
ನಾನು ನಿಮಗೆ ಅವತ್ತೇ ಹೇಳಿದ್ದೆ...ಶಾರ್ವರಿ ಬಗ್ಗೆ ತುಳಸಿ ಹೇಳಿದರೆ ಯಾರೂ ನಂಬಲ್ಲ ಅಂತ... ಅಷ್ಟೆ ಯಾಕೆ ಶಾರ್ವರಿ ಗಂಡ ಮಹೇಶ್ ಹೇಳಿದರೂ ಕೂಡ ಅವರಣ್ಣ ಮಾಧವ ಕೂಡ ನಂಬಲ್ಲ... ಇದು ಸೀರಿಯಲ್ ನೋಡೋ ಎಲ್ಲರಿಗೂ ಗೊತ್ತಿದೆ... ನೀವು ಸುಮ್ಮನೆ ತುಳಸಿ ಮತ್ತೆ ಮಾಧವ ಅವರನ್ನು ತೆಗಳುತ್ತೀರಾ ಅಷ್ಟೆ
@@SANDALWOODMANARANJANE ಇದು ಹಸಿ ಸುಳ್ಳು ಮಹೇಶ್ ಮತ್ತು ತುಳಸಿ ಸೇರಿ ಹೇಳಿದರೆ ಯಾಕೆ ನಂಬಲ್ಲ... ಈ ವಾದ ಅಸಂಬದ್ಧ.. ಮನೆಯಲಿ ಕೊಲೆ ಪ್ರಯತ್ನ ಆದರೆ ಪೊಲೀಸ್ ಕಂಪ್ಲೇಂಟ್ ಯಾಕೆ ಕೊಟ್ಟಿಲ್ಲ.. ? ಮಹೇಶ್ ನಿಗೆ ಎಲ್ಲಾ ವಿವರ್ ಗೊತ್ತು ಆದರೆ useless mahesh ಯಾಕೆ ಬಾಯಿ ಮುಚ್ಚಿ ಕೂತಿದ್ದಾನೆ..ಮಹಾ ತಾಯಿ ತುಳಸಿ ಹೆತ್ತ ಮಗನ ಮೇಲೆ ಮಾರಣಾಂತಿಕ ಹಲ್ಲೆ ಆದರೂ ಬಾಯಿ ಪಟಾಕಿ ಮಾಡುತ್ತಾ ಕೂತಿರುವುದನ್ನು ಸಮರ್ಥಿಸುವ ನಿಮಗೆ ಸಮಜಾಯಿಷಿ ಹೇಳುವ ಪ್ರಯತ್ನ ನಾನು ಮಾಡಲ್ಲ...
@@swethamn5046 ಶಾರ್ವರಿ ಮತ್ತು ತುಳಸಿ ಪರಸ್ಪರ ಕತ್ತಿ ಮಸೆಯುತ್ತ ಡೈಲಾಗ್ ಹೊಡೆಯುತ್ತಿರುವಾಗ ಮರೆಯಲ್ಲಿ ನಿಂತು ನಿಷ್ಪ್ರಯೋಜಕ ಮಹೇಶ್ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರೆ ಸಾಕಿತ್ತು . ಆದರೆ ನಾಲಾಯಕ್ ಮಹೇಶ್ ಮತ್ತು ತಲೆ ಹರಟೆ ತುಳಸಿ ಮಂದ ಬುದ್ದಿ ಮೂರ್ಖರು..
@@SANDALWOODMANARANJANE ನಿಮ್ಮ ಸಮರ್ಥನೆ ಕೇಳಿ ನಗುವುದು ಅಳುವುದು ಗೊತ್ತಾಗಲ್ಲ . ಯಾವ ಮನೆಯಲ್ಲೂ ಕೊಲೆ ಪ್ರಯತ್ನ ಆದಾಗ ಪೊಲೀಸ್ ಕಂಪ್ಲೇಂಟ್ ಕೊಡ್ಡೆ ಸಾಕ್ಷಿ ಹುಡುಕುತ್ತಾರ? ಮನೆ ಸರ್ವನಾಶ ಮಾಡುತ್ತೇನೆ ಎಂದು ಹೇಳಿದಾಗ atleast ಗಂಡ ನ ಬಳಿ ಕೂಡ ಹೇಳ ಲಾರದಷ್ಚು ಅಸಹಾಯಕತೆ ತುಳಸಿ ಗೆ ಇದೆ ಎಂದರೆ ಇವರ ಮತ್ತು ಮೂ ದ್ದು ಮಣೆ ಮಾಧವ ನ ಸಂಬಂಧ ಎಷ್ಟು ಗಟ್ಟಿ ಅಂತ ಗೊತ್ತಾಗುತ್ತೆ .?ನಂಬಲ್ಲ ಅಂದರೆ ಅಷ್ಟೊಂದು weak? ನಿಮ್ಮ ತರ್ಕ ಕ್ಕೇ ಹುರುಳು ಇಲ್ಲ...
Nidhi helidu maatu kelalla ega nodi en aythu anta accident madi enu agilla anotara bartavre hospital ge sersbovditu alva nidhi manelli edidre estuyala agta erlilla alva enu jagaanath kuda ende ne ertare alva avradru sersodu bittu avrgu ede bekagirodu alva adine sersilla abhi samarth yangidru nodake chendane adre samarth nan accident madidu anta heldaga nidhi nija helu nina yaru jail ge aksala but nija helu yalaru munde e accident alli siri avru apa satogtare ansutte
ಹೌದು... ರವೀಂದ್ರ ಅವರು ಉಳಿಯಲ್ಲ ಅನ್ಸುತ್ತೆ