ಮೇಡಂ ಸತ್ಯಕಾಮರ ಜೀವನ ಕಥೆಯ ಬಗ್ಗೆ ತಿಳಿಸದಕ್ಕೆ ಬಹಳ ಸಂತೋಷವಾಯಿತು ಯಾಕಂದ್ರೆ ನಮ್ಮ ಊರು ಕಲ್ಹಳ್ಳಿ ಈಗ ನಾನು ಇರೋದು ಗೋಕಾಕದಲ್ಲಿ ನಾನು ಚಿಕ್ಕವನಿದ್ದಾಗ ಸತ್ಯಕಾಮರ ಜೊತೆಗಿನ ಒಡನಾಟ ಮತ್ತು ನಮ್ಮ ಶಾಲೆಯ ಹತ್ತಿರ ಬಸ್ ಕಾಯುವ ಸಮಯದಲ್ಲಿ ನಮ್ಮನ್ನೆಲ್ಲ ಕರೆದು ಮಾತನಾಡಿಸಿ ನಗೆ ಹನಿ ಚೆಲ್ಲಿ ಹಾಸ್ಯ ಮಾಡುತ್ತಿದ್ದರು ಆದರೆ ಅವರಿಗೆ ನಾವೆಲ್ಲ ಶಹಾಪುರ ದಾದಾ ಅಂತ ಕರೆತಿದ್ದೀವಿ ಇನ್ನೊಂದು ವಿಶೇಷ ಏನಂದರೆ ಯಾರಿಗಾದರೂ ನಾಯಿ ಕಚ್ಚಿದರೆ ಅವರ ತೋಟದಲ್ಲಿ ಔಷಧ ಹಾಕಿ ಕಳಿಸುತಿದ್ದರು ಅಂತಾ ಮಹಾನಗವ್ಯಕ್ತಿಯ ಬಗ್ಗೆ ಎಷ್ಟೇ ಹೇಳಿದರೆ ಕಮ್ಮೀನೆ ಮೇಡಂ ನಮಸ್ಕಾರಗಳು
ಭಕ್ತಿ ಯೋಗ, ಜ್ಞಾನ ಯೋಗ, ಕರ್ಮ ಯೋಗ, ಕ್ರಿಯಾ ಯೋಗ, ಇವು ಅಂತಿಮ ಸತ್ಯ ಕಂಡುಕೊಳ್ಳುವ ಮಾರ್ಗಗಳು. ವೀಣಾ ಬನ್ನಂಜೇಯವರು ಜ್ಞಾನ ಮಾರ್ಗವನ್ನ ಪ್ರಧಾನವಾಗಿಸಿಕೊಂಡು ಉಳಿದ ಮಾರ್ಗಗಳನ್ನೂ ಅಲ್ಪಸ್ವಲ್ಪ ಅನುಸರಿಸಿಕೊಂಡು ಅಂತಿಮ ಸತ್ಯದೆಡೆಗೆ ಹೀಗೂ ಸಾಗಬಹುದು ಅಂತಾ ಇರಬಹುದು. ಇದರಲ್ಲಿ ಬುರಡೆ ಅಥಾವಾ ಬೊಗಳೆ ಏನಿದೆರೀ. ನಿಮಗೆ ಇದಕ್ಕಿಂತ ಹೆಚ್ಚು ಗೊತ್ತಿದ್ದರೇ ನಾಲ್ಕು ಜನಕ್ಕೆ ತಿಳಿಸಿಕೊಡತಾ ಸ್ವಲ್ಪ ತಿಳುವಳಿಕೇನಾದ್ರೂ ಮೂಡಿಸೋದು ಬಿಟ್ಟು ಕಾಲೆಳಿತಿದ್ದಿರಲ್ಲಾ. ಇವರು ವಚನಗಳನ್ನ, ವೇದೋಪನಿಷತ್ತಗಳ ಉದಾಹರಣೆಗಳನ್ನ ಹೇಳತಾ ಇದ್ದರೆ ಕೇಳುಗರಿಗೇ ಆಧ್ಯಾತ್ಮದ ಅಭಿರುಚಿ ಮೂಡುತ್ತೆ. ನಿಮಗಿಷ್ಟವಿರೋದನ್ನ ಆಯ್ದುಕೊಳ್ಳೋದು ಬಿಟ್ಟು ಋಣಾತ್ಮಕ ಅಭಿಪ್ರಾಯ ಹರಿ ಬಿಡಬಾರದಿತ್ತು. ಆಸಕ್ತರೀಗಾದರೂ ಉಪಯುಕ್ತವಿದೆ. ನಿಮಗ್ಯಾರಾದರೂ ಒತ್ತಾಯ ಮಾಡಿದ್ರಾ,ಈ ವಿಡಿಯೋ ನೋಡಲು.
ಮೇಡಂ ಸತ್ಯಕಾಮರ ಜೀವನ ಕಥೆಯ ಬಗ್ಗೆ ತಿಳಿಸದಕ್ಕೆ ಬಹಳ ಸಂತೋಷವಾಯಿತು ಯಾಕಂದ್ರೆ ನಮ್ಮ ಊರು ಕಲ್ಹಳ್ಳಿ ಈಗ ನಾನು ಇರೋದು ಗೋಕಾಕದಲ್ಲಿ ನಾನು ಚಿಕ್ಕವನಿದ್ದಾಗ ಸತ್ಯಕಾಮರ ಜೊತೆಗಿನ ಒಡನಾಟ ಮತ್ತು ನಮ್ಮ ಶಾಲೆಯ ಹತ್ತಿರ ಬಸ್ ಕಾಯುವ ಸಮಯದಲ್ಲಿ ನಮ್ಮನ್ನೆಲ್ಲ ಕರೆದು ಮಾತನಾಡಿಸಿ ನಗೆ ಹನಿ ಚೆಲ್ಲಿ ಹಾಸ್ಯ ಮಾಡುತ್ತಿದ್ದರು ಆದರೆ ಅವರಿಗೆ ನಾವೆಲ್ಲ ಶಹಾಪುರ ದಾದಾ ಅಂತ ಕರೆತಿದ್ದೀವಿ ಇನ್ನೊಂದು ವಿಶೇಷ ಏನಂದರೆ ಯಾರಿಗಾದರೂ ನಾಯಿ ಕಚ್ಚಿದರೆ ಅವರ ತೋಟದಲ್ಲಿ ಔಷಧ ಹಾಕಿ ಕಳಿಸುತಿದ್ದರು
ಅಂತಾ ಮಹಾನಗವ್ಯಕ್ತಿಯ ಬಗ್ಗೆ ಎಷ್ಟೇ ಹೇಳಿದರೆ ಕಮ್ಮೀನೆ ಮೇಡಂ ನಮಸ್ಕಾರಗಳು
What a fortune lady you are? The of experience is really God's grace. You are a great Rishis. Thanks Madam.
ಸತ್ಯಕಾಮರನ್ನು ನಾನು ೧೯೯೯ರಲ್ಲಿ ನಾನು ಜಮಖಂಡಿಯಲ್ಲಿ, ತರಕಾರಿ ಮಾರುಕಟ್ಟೆಯಲ್ಲಿ ನೋಡಿದ್ದು ನೆನಪಾಯಿತು.
Intha programs chandana dalli maatra saadhya...ಧನ್ಯವಾದಗಳು
Madam s mind clarity is very good.
waw kudos Veenaji ,I am so much impressed by your speech ,It was haunting me for the whole day! Thank you very very much!
ವೀಣಾ, ಸತ್ಯಕಾಮರ ಸಾನಿಧ್ಯ ದ ಪುಣ್ಯ ಪಡೆ ದ ಮಗಳು ನೀನು. ಎಷ್ಟು ಭಾಗ್ಯಶಾ ಲಿ ನೀ ನು 😁😁
These episode 1 and 2 are so original ,so a Prayer is these episodes in Kaqnnada may be spread in other Languages
Great he deserve right posthumous award from govt
Hatts off you Sathyakaama Guruji 🙏😊
very nice madam
Ivara thandeye adbutha gyanigalu
ಬನ್ನಂಜೆ ಗೋವಿಂದಾಚಾರ್ಯಾರ ಬಗ್ಗೆ ನಮಗೆ ಅಪಾರವಾದ ಗೌರವ
🇮🇳 🕉️ ಶ್ರೀ ಗುರುಭ್ಯೋನಮಃ 💐🙏
Super nice danyavada
Namaskar guruji 🙏🏻
Veena Bannanje lady lion 🙏
Veena avadhootha ಅಕ್ಕ
ಓಂ ಸದ್ಗುರುನಾಥ 🙏
Vishesha vagide .Hari sampaje madikeri
Thanks so much
Anchor not upto veenaji mind set
🙏🙏🙏
Madamypuaregreat
Nanu anu??? Helalu agadu nodalu agadu
Host is unnecessarily talking too much instead of listening
Hahaha he wants some attention from the audience, after all it's his show! Yēno ondu heḷiyu ādru attention bandre paravāgilla!
Sorry..he is talking very importent points...he is not talking more than twenty percent of the whole video...
Your
Do u believe in kolla
Bari bannada ,arta villada matugale evara popularity ge karana!!! Ivarugalu adyathmika dalli yenu Sadhana maddidaro devane balla!!!!!!! Ivarade aada vyakyarta Bari bogale!!!!!!!!!
@ವಿಶ್ವಂ ವಿಷ್ಣುರ್ವಷಟ್ಕಾರ Nityananda andare ananda ne devaru!!! Avana ansha navella jeevagalu hagadre avanu Anshi navella ansha.. ananta kala dinda jeevagalu ananda ne bayasutiddu anandavanne bayasbeku... Anando Brahma evane Vishnu
Addarinda bhakuti sadane kinta anya sadane unnte?
(Don't believe in so called dongi babas)
ಭಕ್ತಿ ಯೋಗ, ಜ್ಞಾನ ಯೋಗ, ಕರ್ಮ ಯೋಗ, ಕ್ರಿಯಾ ಯೋಗ, ಇವು ಅಂತಿಮ ಸತ್ಯ ಕಂಡುಕೊಳ್ಳುವ ಮಾರ್ಗಗಳು. ವೀಣಾ ಬನ್ನಂಜೇಯವರು ಜ್ಞಾನ ಮಾರ್ಗವನ್ನ ಪ್ರಧಾನವಾಗಿಸಿಕೊಂಡು ಉಳಿದ ಮಾರ್ಗಗಳನ್ನೂ ಅಲ್ಪಸ್ವಲ್ಪ ಅನುಸರಿಸಿಕೊಂಡು ಅಂತಿಮ ಸತ್ಯದೆಡೆಗೆ ಹೀಗೂ ಸಾಗಬಹುದು ಅಂತಾ ಇರಬಹುದು. ಇದರಲ್ಲಿ ಬುರಡೆ ಅಥಾವಾ ಬೊಗಳೆ ಏನಿದೆರೀ. ನಿಮಗೆ ಇದಕ್ಕಿಂತ ಹೆಚ್ಚು ಗೊತ್ತಿದ್ದರೇ ನಾಲ್ಕು ಜನಕ್ಕೆ ತಿಳಿಸಿಕೊಡತಾ ಸ್ವಲ್ಪ ತಿಳುವಳಿಕೇನಾದ್ರೂ ಮೂಡಿಸೋದು ಬಿಟ್ಟು ಕಾಲೆಳಿತಿದ್ದಿರಲ್ಲಾ. ಇವರು ವಚನಗಳನ್ನ, ವೇದೋಪನಿಷತ್ತಗಳ ಉದಾಹರಣೆಗಳನ್ನ ಹೇಳತಾ ಇದ್ದರೆ ಕೇಳುಗರಿಗೇ ಆಧ್ಯಾತ್ಮದ ಅಭಿರುಚಿ ಮೂಡುತ್ತೆ. ನಿಮಗಿಷ್ಟವಿರೋದನ್ನ ಆಯ್ದುಕೊಳ್ಳೋದು ಬಿಟ್ಟು ಋಣಾತ್ಮಕ ಅಭಿಪ್ರಾಯ ಹರಿ ಬಿಡಬಾರದಿತ್ತು. ಆಸಕ್ತರೀಗಾದರೂ ಉಪಯುಕ್ತವಿದೆ. ನಿಮಗ್ಯಾರಾದರೂ ಒತ್ತಾಯ ಮಾಡಿದ್ರಾ,ಈ ವಿಡಿಯೋ ನೋಡಲು.
ಯಾವುದು ಗಾಜು ಯಾವುದು ವಜ್ರ ಎನ್ನುವುದನ್ನು ಹೇಳಲು ಆ ಬಗ್ಗೆ ನಮಗೆ ಜ್ಞಾನವಿರಬೇಕು ಅಲ್ಲವೇ ವಾಸುದೇವ್ ಅವರೇ ?
vasu dev avare@ Edu yaaru Krishna andre? Veena avaru Yaranna compare madthirodu? Ashcharya aagatthe Bannanje Magala antha.
ನಿಮಗಿಷ್ಟವಾದ ರೀತಿಯಲ್ಲೇ ಮಾತಾಡಬೇಕೂಂತ ಬಯಸಬೇಡಿ.ನಿಮಗಿಷ್ಟವಿಲ್ಲದಿದ್ದರೆ ಕೇಳೋದು ಬೇಡ.ಅವರನ್ನ ಮಾತು ಬೇಕಾದವರು ಕೇಳಿಕೊಳ್ತಾರೆ.
Nin pinda
@27.15 = brahmatma aikya-vaada helo janarige, yenagidhe gothilla - avaru yaavde murderer, rapists galanna Brahman antha opthare "tat tvam asi" antha heli, adre Krishna/Rama devarana matra sarvajna, sarvashakta, parabrahma antha opalla. Sumne time waste aithu ee video nodi
Nschikgedu yenta appana hottelli inta pinda
🙏🙏🙏
🙏🙏🙏🙏