@@sudhababurao7310 karna was not cheated. Infact Arjuna will not be ready to kill him as he was lifting ratha chakra, but Krishna urges him to kill and says why to do so. One of the reason is how abhimanyu was cheated.
Namaste. I have been viewing Mahabharata episodes from day one, without fail. I enjoy /admire it immensely..... thanks to Sampa Sir's unique narration..... everyday i eagerly wait for it....get very disappointed when there is a gap...... but..... after yesterday 's episode....I did not check for today 's episode (as my usual way)......it was like....'' everything is over'' felt as though Mahabharata story is over😢
ಅರ್ಜುನನ ಯುದ್ಧ ಈಗಿರುತ್ತೆ ಅಂತ ಯುದ್ಧದ 14ne ದಿನ ಗೊತ್ತಾಗುತ್ತ್ರ್. ನರ ಸಂಹಾರ ದುಷ್ಟ ಸಂಹಾರ ಮಾರಣಹೋಮ ಅನ್ನೋದು ಈಗಿರುತ್ತೆ ಅಂತ 14ನೇ ದಿನ ಯುದ್ಧದಲ್ಲಿ ಅರ್ಜುನ ತೋರುಸ್ತಾನೆ wait. ಇಲ್ಲಿವರೆಗೂ ಅರ್ಜುನನ ಬಗ್ಗೆ ಇದ್ದ ತಪ್ಪು ಕಲ್ಪನೆಗಳಿ ಒಂದು ಕ್ಲಿಯರಿಟಿ ಸಿಗುತ್ತೆ. ಅರ್ಜುನನ 13 ದಿನಗಳ ಯುದ್ಧ ನೇ ಬೇರೆ ಬಟ್ 14ನೇ ದಿನ ಯುದ್ಧನೇ ಬೇರೆ 14ನೇ ದಿನದ ಯುದ್ಧದಲ್ಲಿ ಕೌರವರ 6ಅಕ್ಷನಿ ಸೈನ್ಯ ದ್ವಾಂಸ.
Sir namaskaram Beautiful narration... Thank you for the great values of narrative. My understanding is abhimanyu is avatar of Kamsa. (Ref.. Yakshahana.. Trijanma mooksha... Or Chaturjanma mooksha) Can you give some insight about this. Is it told anywhere in original Mahabharata or puranas Please enlighten us 🙏🙏
ಧೃತರಾಷ್ಟ್ರ ಎಷ್ಟು ದುಷ್ಟ ಅನ್ನೋದು ಇಲ್ಲಿ ಗೊತ್ತಾಗುತ್ತೆ... ಒಳ್ಳೆಯ ಸುದ್ದಿಯನ್ನು ಕೇಳಲು ಆಸಕ್ತಿ ಇದ್ದರೆ ಅವರು ಒಳ್ಳೆಯವರು ಅಂತ ಅರ್ಥ... ಅದೇ ಯಾರಿಗಾದರೂ ಕೆಟ್ಟ ಸುದ್ದಿಯನ್ನು ಕೇಳಲು ಹೇಳಲು ತುಂಬಾ ಆಸಕ್ತಿ ಇದ್ದರೆ ಅವರು ದುಷ್ಟರೇ ಅಂತ ಅರ್ಥ...
ನಾವು ಬರಿ ಕರ್ಣನಿಗೆ ಮೋಸ ಆಗಿದೆ ಅಂದುಕೊಂಡಿದ್ದೆವು ಆದರೆ ಮಹಾ ಮೋಸ ಆಗಿದ್ದು ಅಭಿಮನ್ಯುವಿಗೆ
ಕರ್ಣನಿಗಿಂತ ಅಭಿಮನ್ಯು ವೀರ
Karnanige yaav mosa guru cinema nodi haag andkondidivi aste original Mahabharat dalli entaddu irolla
@@sudhababurao7310 karna was not cheated. Infact Arjuna will not be ready to kill him as he was lifting ratha chakra, but Krishna urges him to kill and says why to do so. One of the reason is how abhimanyu was cheated.
ಕರ್ಣನೆ ಮೋಸ ಅವನಿಂದನೆ ಯುದ್ಧ ಆಗಿದ್ದು
Bogaledasa. Karna
Mahabharathada nimma nirupane adbutha sir Jai shri krishna jai abhimanyu 🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️
Guruji, I never heard such kind of story telling. I felt, I was inside the Chakravyooha. ಅನಂತ ಅನಂತ ದಾನವದಗಲು
🙋♂️ ಬನ್ನಿ ಗುರುಗಳೇ ಸುಸ್ವಾಗತ ನಿಮಗೆ. ಮೂಲ ಮಹಾಭಾರತ ಓದಿದವರಿಗೆ ತಿಳಿದಿರುತ್ತೆ. ಅನ್ಯಾಯ ಆಗಿರುವುದು ಅಭಿಮನ್ಯುವಿಗೆ ಕರ್ಣನಿಗೆ ಅಲ್ಲ ಅಂತ 🙏🌹
Beautiful narration of Abhimanyu’s valor and courage 🙏 Truly heartbreaking episode!
SIR PLS 399 episode madi
ಅದ್ಭುತವಾದ ವಿವರಣೆ...
Namaste. I have been viewing Mahabharata episodes from day one, without fail. I enjoy /admire it immensely..... thanks to Sampa Sir's unique narration..... everyday i eagerly wait for it....get very disappointed when there is a gap...... but..... after yesterday 's episode....I did not check for today 's episode (as my usual way)......it was like....'' everything is over'' felt as though Mahabharata story is over😢
ಬೇಂದ್ರೆ ಅವರು ಹೇಳಿದ ಹಾಗೆ ಗುರುಗಳೇ ಸಾವಿಗೆ ಹೆದರೋದಿಲ್ಲ ಯಾಕೆಂದ್ರೆ ಸಾವು ಬಂದಾಗ ನಾನೇ ಇರೋಲ್ಲ....
ಸರ್ ತುಂಬಾ ಸೂಪರ್, ಸರ್ ಕೆಲವು ಕತೆಗಳ ಪ್ರಕಾರ ಬಾರ್ಬರಿಕ ಎಲ್ಲ ರಿಗಿಂತ ಮಹಾವೀರ ಕ್ಷಣಮಾತ್ರದಲ್ಲಿ ಯುದ್ಧ ಮುಗಿಸಬಲ್ಲ ಎನ್ನುತ್ತಾರೆ.ಸರ್ ಇದೇ ರೀತಿ ರಾಮಾಯಣ ವನ್ನು ವರ್ಣಿಸಿ.
ಬರ್ಬರಿಕನ ಕಥೆ ವ್ಯಾಸ ಭಾರತದಲ್ಲಿಲ್ಲ.
3days very interesting subject we are listening...
Marane dina Ghatothgaja’s death also is difficult to digest.
Story narration great 👍 sir
Sir..... Pls extend time to min 45 min
Yes please sir
Yes we need 45mins on every episode
Arjun while coming back to tent sees apashakunas and asks Krishna what would have happened.
Waiting for Nxt episode
ವಂದನೆಗಳು ಸರ್
Waiting
ಅರ್ಜುನನ ಯುದ್ಧ ಈಗಿರುತ್ತೆ ಅಂತ ಯುದ್ಧದ 14ne ದಿನ ಗೊತ್ತಾಗುತ್ತ್ರ್. ನರ ಸಂಹಾರ ದುಷ್ಟ ಸಂಹಾರ ಮಾರಣಹೋಮ ಅನ್ನೋದು ಈಗಿರುತ್ತೆ ಅಂತ 14ನೇ ದಿನ ಯುದ್ಧದಲ್ಲಿ ಅರ್ಜುನ ತೋರುಸ್ತಾನೆ wait. ಇಲ್ಲಿವರೆಗೂ ಅರ್ಜುನನ ಬಗ್ಗೆ ಇದ್ದ ತಪ್ಪು ಕಲ್ಪನೆಗಳಿ ಒಂದು ಕ್ಲಿಯರಿಟಿ ಸಿಗುತ್ತೆ. ಅರ್ಜುನನ 13 ದಿನಗಳ ಯುದ್ಧ ನೇ ಬೇರೆ ಬಟ್ 14ನೇ ದಿನ ಯುದ್ಧನೇ ಬೇರೆ 14ನೇ ದಿನದ ಯುದ್ಧದಲ್ಲಿ ಕೌರವರ 6ಅಕ್ಷನಿ ಸೈನ್ಯ ದ್ವಾಂಸ.
Yes.. Till 13th day.. Arjuna was just defending... In just next 5 days Mahabharat over when Arjuna shows real fight
Yes Mr. Akki. We cant revisit bitter truth. Javed miandad last ball six, or recent 3-0 defeats against newzeland we would like to forget fast.
Thankyou sir
ಎಂತ ಮಹಾವೀರ ಅಭಿಮನ್ಯು ಇವನನ್ನು ಎದುರಿಸಲು ಕರ್ಣನಂತ ಕರ್ಣನಿಗು ಸಾಧ್ಯವಾಗಿಲ್ಲ.
Sir.. Don't break tge continuity...
Pls post daily vedio on this and pls keep 45 min duration
Gurugale. Swlpa dhodda storyi. Heli sir. Short time nalli mugesbedi pls gurugale😊
Am waiting for next episode sir❤
🌹🌹🙏🙏🌹🌹
Sir namaskaram
Beautiful narration... Thank you for the great values of narrative.
My understanding is abhimanyu is avatar of Kamsa. (Ref.. Yakshahana.. Trijanma mooksha... Or Chaturjanma mooksha)
Can you give some insight about this. Is it told anywhere in original Mahabharata or puranas
Please enlighten us
🙏🙏
Sir bharbharika na bagge hele
❤❤❤❤❤
Well on time !!
ಕಾರ್ಯಕ್ರಮ ನಿರೂಪಣೆ ಮತ್ತು ಅರ್ಥಗಾರಿಕೆ ಅದ್ಬುತ ವಾಗಿತ್ತು
Sir swalpa time extendmadi 45mints only 18mints sakagala
ಎಲ್ಲಿದ್ದಿರಪ್ಪ ಕರ್ಣನ ಫ್ಯಾನ್ಸ್?
ಕಥೆ ಕೇಳಿ ಕಣ್ಣಲ್ಲಿ ನೀರು ಬಂತು 😞😞
🙏
Arjunanige gottadhre heg feel maadthane bega heli naale vargu wait maadbeka !?😢
ಧೃತರಾಷ್ಟ್ರ ಎಷ್ಟು ದುಷ್ಟ ಅನ್ನೋದು ಇಲ್ಲಿ ಗೊತ್ತಾಗುತ್ತೆ... ಒಳ್ಳೆಯ ಸುದ್ದಿಯನ್ನು ಕೇಳಲು ಆಸಕ್ತಿ ಇದ್ದರೆ ಅವರು ಒಳ್ಳೆಯವರು ಅಂತ ಅರ್ಥ... ಅದೇ ಯಾರಿಗಾದರೂ ಕೆಟ್ಟ ಸುದ್ದಿಯನ್ನು ಕೇಳಲು ಹೇಳಲು ತುಂಬಾ ಆಸಕ್ತಿ ಇದ್ದರೆ ಅವರು ದುಷ್ಟರೇ ಅಂತ ಅರ್ಥ...
You are right. ಆದರೆ ಮನುಷ್ಯ ಇರೋದೆ ಹಾಗೆ.
Jayadratha nige pandavaranna ondu Dina Matra solisuva vara Matra iitu..
Aadare Shivana vara pandavarige Matra seemitha vagithu..
Aadare satyaki, gatogaja,virata,drupada,upapandavaru jayadratha Nannu solisabahudittu...
Adu avarinda yaake saadya aagalilla
💐💐🙏🙏🙏💐💐🥗🤔
Such a wonderful episode, but the narration period is very less 😢.
399 episode madi
14ne.uddah.sir
😢
❤❤❤❤
🙏🙏🙏