Thank u so much ♥️ ಪೂಜೆ ಮಾಡುವಾಗ ಹೇಳೋತರ ಏನಿಲ್ಲ ಅರ್ಚನೆ ಮಾಡುವಾಗ ಅಷ್ಟೋತ್ತರ ಹೇಳಬೇಕಾಗುತ್ತೆ ನಿಮಗೆ ಅಷ್ಟೋತ್ತರ ಬರಲಿಲ್ಲ ಅಂದ್ರೆ ಯೂಟ್ಯೂಬಲ್ಲಿ ಇದೆ ಅದನ್ನ ಕೇಳಿಸಿಕೊಂಡು ಅರ್ಚನೆ ಮಾಡಿದರೆ ಆಯ್ತು.
ನಾನ್ ತಗೊಂಡು 5 ವರ್ಷ ಆಯಿತು. ಲೋಕಲ್ ಅಂಗಡಿಯಲ್ಲಿ ತಗೊಂಡಿದ್ದು.35 ಗ್ರಾಂ ಇತ್ತು ಅನ್ಸುತ್ತೆ ಅಷ್ಟು ಸರಿಯಾಗಿ ನನಗೆ ಗೊತ್ತಿಲ್ಲ mam 😊♥️ ಯಾಕೆ ಅಂದ್ರೆ ಅದು ಅಮ್ಮ ಕೊಡಿಸಿದ್ದು ನನಗೆ.
Amma navara shirada mele navu yavatthu akshathe hakabaradu.padada.mele.hakabeku.devara.shirada.mele.hakuvastu.doddavaralla.navu.ee.tappu.madabedi.matthe
Tumba chennagi madidira nanage tumba ista poje madodu Andre tanks
Thank you 😊 god bless you
Hi Madam, Wonderful Video.. Nimane tumba neat agide.. Pooja, adige ellanu yestu chennagi madta idira nodake tumba kushi agtide... Hege inu jasti videos madi, Mam.. Keep cheering... Good Luck and God bless you all 😍😍😍😍
Thank you so much dear ♥️♥️😊
ಸೂಪರ್ ಬ್ಲಾಗ್
Thank u 🙂
Tq Beautiful pooja
Thank u so much 😊
Nice vlog ನಾನು ಇದನ್ನು 3 ಸಲ ನೋಡ್ದೆ ಇಷ್ಟ ಆಯ್ತು ಪೂಜೆ ಮಾಡುವಾಗ ಲಕ್ಷ್ಮಿ ಅಸ್ಟೊತರ ಹೇಳ್ಕೊಂಡು ಪೂಜೆ ಮಾಡ್ಬೇಕಾ ರಿಪ್ಲೈ ಮಾಡಿ ಪ್ಲೀಸ್
Thank u so much ♥️ ಪೂಜೆ ಮಾಡುವಾಗ ಹೇಳೋತರ ಏನಿಲ್ಲ ಅರ್ಚನೆ ಮಾಡುವಾಗ ಅಷ್ಟೋತ್ತರ ಹೇಳಬೇಕಾಗುತ್ತೆ ನಿಮಗೆ ಅಷ್ಟೋತ್ತರ ಬರಲಿಲ್ಲ ಅಂದ್ರೆ ಯೂಟ್ಯೂಬಲ್ಲಿ ಇದೆ ಅದನ್ನ ಕೇಳಿಸಿಕೊಂಡು ಅರ್ಚನೆ ಮಾಡಿದರೆ ಆಯ್ತು.
@@dimpanadreamvlogs7334 ok thank you mam💕
Super nemma familyge holledhu hagali
Thank you 😊
Nija,kanamma,nima,mathu🙏
Thank u so much 🙂
❤❤
♥️🤗
Nice vlog 👌
Thank u
🙏👌
Thank you 😊
Thyi,kapadamma🙏🙏🙏🙏🙏🙏🙏
🙏🏻🙏🏻🙂
ನಂಗೂ ಇದೆ ಡೌಟ್ ಇತು ಒಂದೇ ಕಲಷ ಇಲ್ವಾ ಎರಡು ಕಲಷ ಇಡ್ಬೇಕಾ ಅನೋದು ಇತ್ತು ಈವಾಗ ಸಾಲ್ವ್ ಅಯ್ತು ನಾನು ನೆಸ್ಟ್ ವಾರ ಮಾಡ್ತಿನಿ
Ok maadi ಒಳ್ಳೆಯದಾಗಲಿ sis 😊
Super ❤
Akka nonveg tinubarda
Super
Thank u 😊
Hi super
Hello 🤗
Varamahalakshmi habba da dina 3 kalasa authi allwa adu mado agilla allwa
3 ಕಲಶ ಆಗಲ್ಲ ಎರಡು ಕಲಶ ಆಗುತ್ತೆ. ಆಷಾಢ ಶುಕ್ರವಾರ ಆದ್ಮೇಲೆ ಈ ಪೂಜೆ ಮುಗೀತು. ಪಾ
Looking beautiful mam please do saree vlog 😊
Thank you so much 😊.ok
🙏🙏🌺🌺
🙏🏻🤗
Index finger inda arishina kumkuma idabaradun
Ok
Hii madam
Madve agi 1year agidhe papu agila..navu varmahalakshmi pooje madbhudha..
Please reply madi helli.
Madabauvdhu maa💐
Lakshmi. Mukhasiri elli tagondri mam eshtu gram rate tilsi nan tagobeku anta andkondidini rpl madi
ನಾನ್ ತಗೊಂಡು 5 ವರ್ಷ ಆಯಿತು. ಲೋಕಲ್ ಅಂಗಡಿಯಲ್ಲಿ ತಗೊಂಡಿದ್ದು.35 ಗ್ರಾಂ ಇತ್ತು ಅನ್ಸುತ್ತೆ ಅಷ್ಟು ಸರಿಯಾಗಿ ನನಗೆ ಗೊತ್ತಿಲ್ಲ mam 😊♥️ ಯಾಕೆ ಅಂದ್ರೆ ಅದು ಅಮ್ಮ ಕೊಡಿಸಿದ್ದು ನನಗೆ.
Akka vibayva lakshmi poje bagge thilisi
Ok paa 😊
T q❤
🤗♥️
ತುಂಬಾ ಚೆಂದದ ಪೂಜೆ ಮಾ😊
Thank you 😊🙏🏻
Daily iduva kalashakke Lakshmi mukavada hakbahuda
ಹಾಕಬಹುದು 😊
Lakshmi pooje madovaga kiyalli gajina bale hakkobeku
Sorry ನಾನ್ ಮರ್ತೋದೇ ನಾನು ಕೂಡ ಎಡಿಟಿಂಗ್ ಮಾಡಬೇಕಾದರೆ ಗೊತ್ತಾಯ್ತು, ನೆಕ್ಸ್ಟ್ ಪೂಜೆ ಮಾಡುವಾಗ ನಾನು ಹಾಕೊಳ್ತೀನಿ.
@@dimpanadreamvlogs7334 o k god bless u
Thank you 😊
Super vlog
Thank you
Which God is sitting in the pot water in Black colour pls tel me
Budda
Never leave hair loose whoke doing puja related things .Please
Ok
Yast Vara madbeku e pooje hele ella
ಆಷಾಢದಲ್ಲಿ ಎಷ್ಟು ವಾರ ಶುಕ್ರವಾರ ಬರುತ್ತೋ ಅಷ್ಟು ಮಾಡಬೇಕು ಈ ತಿಂಗಳು ಅಂದ್ರೆ ಈ ವರ್ಷದಲ್ಲಿ ಐದು ಶುಕ್ರವಾರ ಬಂದಿದೆ ಐದು ಶುಕ್ರವಾರ ಪೂಜೆ ಮಾಡಬೇಕು
Hi sister 👌👍🙏
Hello 👋🏻🤗 sis
Nanu Ivattu pooje madide but ivatten nan 1 yr maga biddu hetu madkonda 😢
ಮಕ್ಕಳು ಅಂದ್ಮೇಲೆ ಬೀಳೋದು ಹೇಳೋದು ಇದ್ದೇ ಇರುತ್ತೆ ಅದಕ್ಕೆ ಅಂದುಬಿಟ್ಟು ಪೂಜೆ ಮಾಡಿರುವುದಕ್ಕೆ ಇದೆಲ್ಲ ಆಗಿದೆ ಅನ್ಕೋಬೇಡಿ ,ಎಲ್ಲ ಒಳ್ಳೆಯದಾಗುತ್ತೆ. Maa 😊
6/7/2024 ashada allv
ಎಲ್ಲಾ paa 5/7/2024 ಆಷಾಡ ಮಾಸ
Amma navara shirada mele navu yavatthu akshathe hakabaradu.padada.mele.hakabeku.devara.shirada.mele.hakuvastu.doddavaralla.navu.ee.tappu.madabedi.matthe
Ok