Manase Baduku Song | Amruthavarshini Kannada Movie | Ramesh Aravind,Sarathbabu,Suhasini | Deva

แชร์
ฝัง
  • เผยแพร่เมื่อ 3 ธ.ค. 2024
  • T-Series Kannada presents Manase Baduku Song from Amruthavarshini Kannada Movie starring Ramesh Aravind,Sarathbabu,Suhasini Music by Deva Lyricist by K. Kalyan.
    #kannadaoldsongs #kanndasongs
    ------------------------------------------
    Connect with T-Series Kannada: 👉bit.ly/Subscrib...
    ------------------------------------------
    Song: Manase Baduku
    Album/Movie: Amruthavarshini
    Artist Name: Ramesh Aravind,Sarathbabu,Suhasini
    Singer: S.P. Balasubrahmanyam
    Music Director: Deva
    Lyricist: K. Kalyan
    Music Label: Lahari Music
    ------------------------------------------
    Enjoy & stay connected with us!!
    👉Subscribe to T-Series Kannada: bit.ly/Subscrib...
    👉Like us on Facebook: / tserieskannada
    👉Follow us on Instagram: bit.ly/Instagra...

ความคิดเห็น • 28

  • @mr.mouni1999
    @mr.mouni1999 8 หลายเดือนก่อน +7

    ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿ ಗಲ್ಲವೇ ❤

  • @PrasadG.Com26
    @PrasadG.Com26 4 หลายเดือนก่อน +5

    ಮನಸೇ
    ಬದುಕು ನಿನಗಾಗಿ, ಬವಣೆ ನಿನಗಾಗಿ
    ನನ್ನ ಪ್ರೀತಿಯೇ ಸುಳ್ಳಾದರೆ, ಜಗವೆಲ್ಲ ಸುಳ್ಳು ಅಲ್ಲವೇ
    ಮನಸೇ... ಮನಸೇ
    ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ
    ನಿನ್ನ ಒಂದು ಆಣತಿ ಸಾಕು, ನಾ ಅಡಿಗಳಲ್ಲಿ
    ನಿನ್ನ ಒಂದು ಹೆಸರೇ ಸಾಕು, ಉಸಿರಾಟಕಿಲ್ಲಿ
    ನಿನ್ನ ಒಂದು ಸ್ಪರ್ಶ ಸಾಕು, ಈ ಜನುಮದಲ್ಲಿ
    ಮನಸೇ, ನಾ ಏನೇ ಮಾಡಿದರೂ
    ನಿನ್ನ ಪ್ರೀತಿಗಲ್ಲವೇ
    ಮನಸೇ ಮನಸಾ ಕ್ಷಮಿಸೆ
    ಮನಸೇ... ಮನಸೇ
    ನನ್ನ ಪ್ರೀತಿ ಗಂಗೆ ನೀನು, ಮುಡಿ ಸೇರಲೆಂದೇ
    ಸಮಯಗಳ ಸರಪಳಿಯಲ್ಲಿ, ಕೈ ಗೊಂಬೆಯಾದೆ
    ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
    ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
    ಮನಸೇ, ನಾ ಏನೇ ಮಾಡಿದರೂ
    ನಿನ್ನ ಪ್ರೀತಿಗಲ್ಲವೇ
    ಮನಸೇ ಮನಸಾ ಹರಿಸೇ
    ಮನಸೇ ಈ
    ಬದುಕು ನಿನಗಾಗಿ, ಬವಣೆ ನಿನಗಾಗಿ
    ನನ್ನ ಪ್ರೀತಿಯೇ ಸುಳ್ಳಾದರೆ, ಜಗವೆಲ್ಲ ಸುಳ್ಳು ಅಲ್ಲವೇ

  • @shashankshashank3263
    @shashankshashank3263 8 หลายเดือนก่อน +3

    ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದು. ಬಾಲು ಅಂಕಲ್ ಧ್ವನಿ ಅಂತೂ ತುಂಬಾ ಚೆನ್ನಾಗಿದೆ. ಕಲ್ಯಾಣ್ ಸಾಹಿತ್ಯ ಮತ್ತು ದೇವ ಅವರ ಸಂಗೀತ ಚೆನ್ನಾಗಿದೆ. ರಮೇಶ್ ಅರವಿಂದ್ ಅವರ ಅಭಿನಯ ಅಂತೂ ಮರೆಯಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಒಂದು ಅದ್ಭುತ ಚಿತ್ರ.

  • @nithinbharath2286
    @nithinbharath2286 10 หลายเดือนก่อน +3

    Watched this movie back in 1997 with my parents at madikeri theatre, I was 3-4 years old back then ! We had first gen Maruti omni van back then a cassette player was installed , wah what a vibe 🥰💕🙈 can still cherish those good times ❤

  • @KavithaRavi-jo2sj
    @KavithaRavi-jo2sj 10 หลายเดือนก่อน +50

    Who is listening in 2024❤

  • @veerumarigoudar
    @veerumarigoudar 2 หลายเดือนก่อน +1

    Not. For 2024,it's evergreen song,music,I just admire it

  • @praveen5508
    @praveen5508 ปีที่แล้ว +7

    1 of my favourite song.... Thanks kalyan sir and SPB, deva and actor ramesh sir.❤

  • @yoguvasu
    @yoguvasu 7 หลายเดือนก่อน +2

    ನನ್ನ ಪ್ರೀತಿ ಗಂಗೆ ನೀನು, ಮೂಡಿಸೆರಲೆಂದೆ ಸಮಯಗಳ ಸರಪಳಿಯಲ್ಲಿ ಕೈ ಗೊಂಬೆ ಅದೇ, ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ, ನಿನ ಮರೆತು ಹೋದರೆ ಈಗ ಬದುಕೇಕೆ ಮುಂದೆ...
    Miss you lot ವಸು Bangaari ❤❤❤❤❤❤
    ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ, ಯಾಕೆ ನನ್ನ ಬಿಟ್ಟು ಹೋದೆ ವಸು, ಈಡಿಯಟ್ ನನ್ನ ನೆನಪು ಇದಿಯಾ ನಿನಗೆ ಕತ್ತೆ, 14 ವರ್ಷದ ಪ್ರೀತಿ ಕಣೋ, ನಿನ್ನ ನೆನಪಲ್ಲೇ ಇನ್ನೂ ಹಾಗೆ ಇದೀನಿ, ಇರ್ತೀನಿ ಜೀವನ ಪೂರ್ತಿ..
    ಚೆನ್ನಾಗಿ ಇರು ನನ್ನ ಬಂಗಾರ ❤❤❤

  • @PRABHACHAI
    @PRABHACHAI ปีที่แล้ว +2

    "Manase Naa Yene Madidaru Nimma Preetigallave Manase Manasa Harise".... PC🤍🤍

  • @ashwithay5067
    @ashwithay5067 ปีที่แล้ว +4

    Evergreen song...

  • @JAYASHILAAJ
    @JAYASHILAAJ ปีที่แล้ว +2

    Super song

  • @gayathridevegowda6924
    @gayathridevegowda6924 ปีที่แล้ว +2

    One of my fevorite song❤,🎶😍

  • @manjulacv5440
    @manjulacv5440 ปีที่แล้ว +5

    my fervent song spb super vays

  • @anitanaiknaikanita4371
    @anitanaiknaikanita4371 2 ปีที่แล้ว +6

    💖💖💖

  • @MhalakshMha
    @MhalakshMha 11 หลายเดือนก่อน

    One of my favourite song❤❤

  • @sagarpn1
    @sagarpn1 ปีที่แล้ว +2

    Spb❤

  • @mr.rizzzu
    @mr.rizzzu 2 ปีที่แล้ว +6

    SPB🖤

  • @shanthraju5522
    @shanthraju5522 ปีที่แล้ว +1

    Super sp,sir

  • @pramubairatiranagallu7671
    @pramubairatiranagallu7671 4 หลายเดือนก่อน

    Is all time favourite song

  • @kusumagk1716
    @kusumagk1716 ปีที่แล้ว +2

    👌👌👌👌

  • @basavarajabasava8208
    @basavarajabasava8208 11 หลายเดือนก่อน

    👌❤️😘

  • @naveenkumarbilagulanaveen4699
    @naveenkumarbilagulanaveen4699 ปีที่แล้ว

    ❤️

  • @sunithag2975
    @sunithag2975 2 หลายเดือนก่อน

    My favorite song ❤😍🥰

  • @manjulamalligar1809
    @manjulamalligar1809 2 หลายเดือนก่อน

    One of my fvt song ❤