ಅವಿಸ್ಮರಣೀಯ ಸವಿಸ್ಮರಣೀಯ ರಾಜಣ್ಣ | Dr.Rajkumar - A TRUE LEGEND

แชร์
ฝัง
  • เผยแพร่เมื่อ 10 พ.ย. 2024

ความคิดเห็น • 13

  • @shanthavishwanath2333
    @shanthavishwanath2333 6 หลายเดือนก่อน

    ತುಂಬಾ ಚೆನ್ನಾಗಿ ಮಾತಾಡಿದ್ದೀಯ ಶ್ರೀನಿವಾಸ್ ಪ್ರಸಾದ್, ಎಷ್ಟು ಸೂಕ್ಷ್ಮ ವಾದ observation, ನಿಜಕ್ಕೂ ಪ್ರಶಂಸನೀಯ. ಇಷ್ಟೆಲ್ಲ ವಿಷಯ dr.ರಾಜ್ ಕುಮಾರ ಬಗ್ಗೆ ಗೊತ್ತೇ ಇರಲಿಲ್ಲಾ.

    • @sreenivasprasad1442
      @sreenivasprasad1442 6 หลายเดือนก่อน

      ಬಹುಧನ್ಯವಾದ ಶಾಂತಾ ಆಂಟಿ.ನಿಮ್ಮ ಅಭಿಮಾನ, ಗ್ರಹಿಕೆಗಳಿಗೆ ಬಹಳ ಸಂಪ್ರೀತಿಯ ನಮಸ್ಕಾರ.

  • @manjulakannada6416
    @manjulakannada6416 6 หลายเดือนก่อน

    ಒಳ್ಳೆಯ ಸಂಗತಿಗಳನ್ನು ಬಹಳ ಸೊಗಸಾಗಿ ಹೇಳಿದ್ದರಿ ಸರ್

    • @sreenivasprasad1442
      @sreenivasprasad1442 6 หลายเดือนก่อน

      ಸಂತೋಷ, ಸದಾ ಪ್ರೋತ್ಸಾಹ ಇರಲಿ

  • @VishwiniBhat
    @VishwiniBhat 6 หลายเดือนก่อน

    Well done Sir 🙏🏻😇

    • @sreenivasprasad1442
      @sreenivasprasad1442 6 หลายเดือนก่อน

      ❤❤❤❤ಆಭಾರಿ ಸರ್.❤

  • @bharathidevikr9871
    @bharathidevikr9871 6 หลายเดือนก่อน

    ಬಹಳ ಚೆನ್ನಾಗಿ ಮಾತನಾಡಿದ್ದೀರಿ

    • @sreenivasprasad1442
      @sreenivasprasad1442 6 หลายเดือนก่อน

      ಧನ್ಯೋಸ್ಮಿ ಮೇಡಮ್

  • @ravisingh-qd4rh
    @ravisingh-qd4rh 6 หลายเดือนก่อน

    ಅಣ್ಣಾವ್ರ ಅತಿ ಸೂಕ್ಷ್ಮ ಹಾಗೂ ನಿಶ್ಯಬ್ದ ಸಂಗತಿಗಳನ್ನು ಶಬ್ದಗಳಲ್ಲಿ ಹೇಳಿದ್ದೀರ. ಗೆಳೆಯ ಶ್ರೀ. ಪ್ರ.

  • @sumathibkair
    @sumathibkair 6 หลายเดือนก่อน

    Nice.

    • @sreenivasprasad1442
      @sreenivasprasad1442 6 หลายเดือนก่อน

      ಧನ್ಯವಾದಗಳು ಸುಮತಿ ಆಂಟಿ. ಚಿಕ್ಕಂದಿನಿಂದಲೂ ನನ್ನ, ನನ್ನ ಕುಟುಂಬಕ್ಕೆ ಆತ್ಮೀಯರಾದ ನಿಮ್ಮ ಆಲಿಸುವಿಕೆ, ಉತ್ತೇಜನಕ್ಕೆ ಅಜಸ್ರ ಧನ್ಯೋಸ್ಮಿ ಸುಮತಿ ಆಂಟಿ.

  • @sudharanibk2956
    @sudharanibk2956 6 หลายเดือนก่อน

    Super excellent

    • @sreenivasprasad1442
      @sreenivasprasad1442 6 หลายเดือนก่อน

      ಹೇಗಿದ್ದೀರಿ ಸುಧಾ ಆಂಟಿ. ಬಹಳ ಸಂತಸ. ನಿಮ್ಮ ವಿಶ್ವಾಸ, ನಿಡುಗಾಲದ ಅಭಿಮಾನಕ್ಕೆ ಸದಾ ಆಭಾರಿ. ನಿಮ್ಮ ಪ್ರೋತ್ಸಾಹಿತ ನುಡಿಗಳಿಗೆ ನಲುಮೆಯ ವಂದನೆ.