ಯಪ್ಪಾ ದೇವ್ರೆ!!😳🤯ನಿಮ್ಮ ಕಣ್ಣುಗಳಿಗೆ ನೀವೇ ಜವಾಬ್ದಾರರು 💯😆😂🔥|Epic Comedy Roast|ursteajuice|

แชร์
ฝัง
  • เผยแพร่เมื่อ 30 ก.ย. 2024
  • Just for fun and entertainment😉

ความคิดเห็น • 646

  • @prakashmahadev
    @prakashmahadev ปีที่แล้ว +472

    ಏನ್ ಗುರು ನೀನು..ಒಂದು ಕಾಮಿಡಿ ಫಿಲ್ಮ್ ನೋಡುದ್ರು ಇಷ್ಟು ನಗು ಬರಲ್ಲ ನಿನ್ ಮಾಡೋ ರೋಸ್ಟ್ ನೋಡುದ್ರೇನೇ ತುಂಬಾ ನಗು ಬರುತ್ತೆ..ಸೂಪರ್.. ಒಳ್ಳೆದಾಗಲಿ ಗೆಳೆಯ..ಇನ್ನು ಇದೆ ತರ ಹೆಚ್ಚು ಹೆಚ್ಚು ವಿಡಿಯೋ upload ಮಾಡ್ತಾ ಇರು..🤣

    • @ursteajuice
      @ursteajuice  ปีที่แล้ว +44

      Thank you so much 😁❤️🙏

    • @JustL0ner
      @JustL0ner ปีที่แล้ว +6

      @@ursteajuice ulti 🔥🔥🔥🔥🔥🔥🔥🔥🔥🔥🔥🔥🔥🔥🔥

    • @siddaruda-xr1gy
      @siddaruda-xr1gy ปีที่แล้ว +4

      Nija 😁

    • @shreedharpatagundi9857
      @shreedharpatagundi9857 ปีที่แล้ว +3

      🔥🔥🔥🔥🔥

    • @manojkumarchillal3749
      @manojkumarchillal3749 ปีที่แล้ว +3

      Super comedy Anna 😂🙏🙏 love you Anna

  • @SMRGAMING
    @SMRGAMING ปีที่แล้ว +9

    😂😂best

  • @harishmangalore4328
    @harishmangalore4328 ปีที่แล้ว +68

    Bro, ಇಂಥ ಪ್ರತಿಭೆಗಳು ನಿಮಗೋಸ್ಕರನೇ ಹುಟ್ಟವ್ರೆ ಅಂತ ಕಾಣುತ್ತೆ 😂 ನಿಮ್ಮ ಪ್ರತಿಭೆಗೊಂದು ದೊಡ್ಡ ನಮಸ್ಕಾರ...... ಹೀಗೆ ನಗಿಸ್ತಾ ಇರಿ bro❤️🙏

  • @narsimhamurthy2600
    @narsimhamurthy2600 ปีที่แล้ว +23

    ಮಹಾಗುರು 🤪🤪 ಹಂಸಲೇಖ ನೋಡಿ ಮೇಲೆ ಹೋಗಿಬಿಟ್ರೆ ಕಷ್ಟ 🤭

  • @power2753
    @power2753 ปีที่แล้ว +17

    ಓಹೋ ಮಹಾಪ್ರಭು ನೀವೇನ್ ಇಲ್ಲಿ...?
    ಸಾಡೆಗಳ್ನ roast ಮಾಡೋಕೆ ಬಂದಿದ್ದೀರಾ...
    ಸರಿಯಾಗಿ roast ಮಾಡ್ತಿರಾ bro... 🤣🤣🤣

  • @raniravichandra2109
    @raniravichandra2109 ปีที่แล้ว +10

    😄😄😄😄😄😄😄😄 ಕರ್ಮಕಾಂಡ ಸೂಪರ್ ನೀವು ನಿಜ್ವಾಗ್ಲೂ ಒಳ್ಳೆ ಹ್ಯಾಂಕರ್ ಆಗ್ಬಹುದು ಅಷ್ಟು ಚೆನ್ನಾಗಿ ಮಾತಾಡಿದ್ರಿ

  • @jeevanmv813
    @jeevanmv813 ปีที่แล้ว +146

    Hamsaleka mimicry super 🤣😇🤣🤣👏🙌🙏

    • @ursteajuice
      @ursteajuice  ปีที่แล้ว +37

      ಅವರು ನಾದಬ್ರಹ್ಮ🙏🙏🙏
      ಇವರು ನಾಟ್ಯಬ್ರಹ್ಮ 😂🔥

  • @anandap917
    @anandap917 ปีที่แล้ว +6

    ತೇಜು ನೀವು ಕನ್ನಡ ಹ್ಯಾಂಕರ್ ಆಗಿ ಟ್ರೈ ಮಾಡಿ,ಮುಂದೆ ಪ್ಲಸ್ ಆಗುತ್ತೆ.all the best. 🌹

  • @tejusgowda04
    @tejusgowda04 ปีที่แล้ว +5

    ಗುರು ಈ ಕಾರ್ಯಕ್ಕೆ ನಮ್ಮ crazy ವೆಂಕಿ ನಾ ಸೇರಿಸ್ಕೊಂಡಿಲ್ಲ🥲🥲

  • @mohanmanumanu5158
    @mohanmanumanu5158 ปีที่แล้ว +7

    ಇಂಥ ಪ್ರತಿಭೆಗಳು ನಿನ್ನ ಕೈಗೆ ಸಿಗ್ಬೇಕು ಅವರಲ್ಲಿರೋ ಕಲೆನ ನೀನು ಎತ್ತಿ ತೋರಿಸಬೇಕು ದೇವರೇ ❤️❤️🤣🤣🤣😂

  • @harshanayar8822
    @harshanayar8822 ปีที่แล้ว +2

    ಹೌದು ಮೈಕ್ ಬದ್ಲು ಟ್ರಿಮ್ಮರ್ use ಮಾಡಿದಿರಲ್ಲಾ ವೈ ಬ್ರೋ ತುಂಬಾ ಫನ್ನಿ ಆಗಿದೇ,,,😄😃

  • @kaviammu468
    @kaviammu468 ปีที่แล้ว +2

    ಅಣ್ಣ ಡೈಲಾಗ್ ರೈಟರ್ ಯಾರು😅..ಅವರಿಗೊಂದು ದೊಡ್ಡ ನಮಸ್ಕಾರ 🙏

  • @lohithhk5995
    @lohithhk5995 ปีที่แล้ว +31

    ಸುಂಕದ ಕಟ್ಟೆ ಸುಲೈಮಾನ್ .... 😂😂😂
    ನಗು ತಡಿಯಕ್ಕಾಗಲ್ಲ brother 🙏

  • @dhananajaya7676
    @dhananajaya7676 ปีที่แล้ว +33

    What a dialogue delivery😅😂😅😅😅
    ಸೆಡೆ ಸಿದ್ದರಾಮನ ಸಡಕ ಅಂತೆ.
    ,😂😂😂😂😂

  • @jeevanmv813
    @jeevanmv813 ปีที่แล้ว +53

    Powered by sangabulla😁🤣🤣🤣🤣 super yellittidhe bro idea.... One of the best comedy by teju bro😁🤘👏🙌

    • @ursteajuice
      @ursteajuice  ปีที่แล้ว +8

      Thank you so much 😁❤️🙏

  • @vanivani1018
    @vanivani1018 ปีที่แล้ว +20

    I can't control laughing 🤣 ur just ultimate 🙏💐🔥🔥🔥

  • @basavarajry
    @basavarajry ปีที่แล้ว +14

    Saaku bro non stop laughing till end 💥🔚🔚

  • @rojah6234
    @rojah6234 ปีที่แล้ว

    ಮಹಾಗುರುಗಳು ಉಸಿರು ಮೇಲೆ ಕೆಳಗೆ ಬಿಡುತ್ತಿರುವುದೇ hilight 😍🫶😂😂😂😂😂

  • @RamyaRamya-ed8xb
    @RamyaRamya-ed8xb ปีที่แล้ว +1

    🔥anna👌👌👌nev nado comedy yappa enyava rooster madokagalla anthu enthu anchor nu try madidhera 😍😍😍😍 I am waiting next video

  • @anushetty5634
    @anushetty5634 ปีที่แล้ว +2

    Ade ankonde anna e daridra nim kannige innu biddilva antha so awaited video 😂😂😂😂

  • @mr19934
    @mr19934 ปีที่แล้ว +3

    ನನ್ನ ಮಕ್ಳು ಡೇಟಾ ಫ್ರೀ ಅದೇ ಅಂತ, ಕಿತ್ತೂಹೋದ್ ನನ್ ಮಕ್ಳಿಲಿಗೆ ರೋಸ್ಟ್ ಮಾಡಿದಕ್ಕೆ ಧನ್ಯವಾದಗಳು ಬಾಸ್ 💞🌳🌳👍🏻

  • @mkseditska343
    @mkseditska343 ปีที่แล้ว +8

    ಗೋಲ್ಡನ್ ಗಂಟೆ... ಅದ್ಭುತವಾದ ಕಾರ್ಯಕ್ರಮ

  • @AbcXyz-hr8bw
    @AbcXyz-hr8bw ปีที่แล้ว +8

    That golden ghante😂🤣😂🤣

  • @girishgowda9939
    @girishgowda9939 ปีที่แล้ว +3

    ಬ್ರೋ ಎನ್ ಟ್ಯಾಲೆಂಟ್ ನಿಮ್ದು ಫುಲ್ ಸೈಕ್ ಬ್ರೋ 😘

  • @chethankumars3725
    @chethankumars3725 ปีที่แล้ว

    ವಿಡಿಯೋ ನೋಡೋಕು ಮುಂಚೆನೇ like comment share ಮಾಡಿನೆ ವಿಡಿಯೋ ನೋಡೋದು ನಾನು

  • @vinaykumar-zn6fd
    @vinaykumar-zn6fd ปีที่แล้ว +1

    En bro nim talent yappa nakku nakku susthaythu nija😂😂🤣🤣🤣🤣🤣 nim video nodtiddre nija time hogode gottagalla 🔥🔥🔥👌👌👌 very talented person neevu olled agli 💐💐💐

  • @manusmi2025
    @manusmi2025 ปีที่แล้ว

    Bro nivu nim ಕುಕ್ಕೆ ಸುಬ್ರಹ್ಮಣ್ಯ ಟ್ರಿಪ್ ಮುಂದುವರೆದ ಭಾಗ ಅಪ್ಲೋಡ್ ಮಾಡಲೇ ಇಲ್ಲ

  • @sunisuni...660
    @sunisuni...660 ปีที่แล้ว

    Ulti guru......🤣🤣🤣🤣 But singing show ge dance tandidira, dancing show ge idella performance tagond hogidre ಜನ್ಯ ji comments kelbodithu.

  • @ChithraChithra-bx6dy
    @ChithraChithra-bx6dy หลายเดือนก่อน

    Uff bro ur comedy is awesome😂😂that hamsalekha sir mimicry was amazing😂😂😂

  • @muthurajubc1707
    @muthurajubc1707 ปีที่แล้ว +3

    ಕಾರ್ಯಕ್ರಮದ ಟೈಟಲ್ ಸೂಪರ್ ಹಾಗೂ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತ.

  • @Google123tube
    @Google123tube ปีที่แล้ว +1

    Anna nin pratibhe ge 🙏🙏

  • @arjungamingyt7946
    @arjungamingyt7946 ปีที่แล้ว +1

    ಹಂಸಲೇಖ ನ ಟ್ರೊಲ್ ಮಾಡಿದಂಗೆ ಇದೆ 😂😂😂😂

  • @Karna-q6v
    @Karna-q6v ปีที่แล้ว

    ನಿಮ್ಮ ಹಾಸ್ಯ ಚೆನ್ನಾಗಿರುತ್ತೆ ಅಣ್ಣ ಆದರೆ ನೀವು ತುಂಬಾ ಅಸಭ್ಯವಾಗಿ ಮಾತಾಡಬೇಡಿ ಅದು ಅತಿಯಾಗಿ

  • @drutavartha405
    @drutavartha405 ปีที่แล้ว +13

    Hamsaleka mimicry superrr😂😍😍

  • @dravidakannadiga7470
    @dravidakannadiga7470 ปีที่แล้ว

    ಇಲ್ಲಿ ಯಾರ್ ಯಾರಿಗೆ ಆರ್ಯವರ್ಧನ್ ಗುರೂಜಿನ ಎಕ್ಸ್ ಪೋಸ್ ಮಾಡಕ್ಕೆ ಇಷ್ಟ ಇದೆ ಬೇಗ ಬೇಗ ಕಾಮೆಂಟ್ ಹಾಕಿ

  • @lekhagangadhar
    @lekhagangadhar ปีที่แล้ว +5

    ಸೂಪರ್ ಕಣಪ್ಪ ನಕ್ಕು ನಕ್ಕು ಸಾಕಾಯ್ತು 😄😀ನಿಮಗೆ ಒಳ್ಳಯದಾಗಲಿ

  • @shreyayalakoti2345
    @shreyayalakoti2345 ปีที่แล้ว

    Trimmar maika ಮಾಡಿಕೊಂಡಿದ್ದೀರಿ ಅಣ್ಣ nivu

  • @shekarmurthy2165
    @shekarmurthy2165 ปีที่แล้ว

    ತುಂಬ ತುಂಬಾ ತುಂಬಾ ದಿನಗಳ ಆಗಿತ್ತು ಮನ್ಸ್ ಪೂರ್ತಿಯಾಗಿ ನಕ್ಕಿ ನಿಮ್ ಚಾನಲ್ಗೆ ನಾವು ಸಬ್ಸ್ಕ್ರೈಬ್ ಆದ್ಮೇಲೆ ನಿಜವಾಗ್ಲೂ ತುಂಬಾ ಎಂಜಾಯ್ ಮಾಡ್ತಿದ್ದೀವಿ ಹೀಗೆ ಮುಂದುವರೆಯಲಿ ಹೀಗೆ ಗುಡ್ ಲಕ್ ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆ ಭವಿಷ್ಯವಿದೆ

  • @aftabkhan6221
    @aftabkhan6221 ปีที่แล้ว

    Big fan bro, nin video nodbekandre video playback speed na 0.75 madbeko, ashti fast matadtiya guru, Broh QnA madalwa, first time QnA session madu guru,

  • @manikanta6554
    @manikanta6554 ปีที่แล้ว +6

    Future creativity comedian in Kannada industry ❤️🙏 super bro all the best

  • @rockyrocky1849
    @rockyrocky1849 ปีที่แล้ว

    Sunkada ಕಟ್ಟೆ suleman.... ಸಾಮಾನ್ 😂😂😂

  • @raghul8140
    @raghul8140 ปีที่แล้ว +3

    ನೀವ್ ಮಾಡೋ ರೋಸ್ಟ್ ಇದ್ಯಲ್ಲ Super bro 🔥🔥🔥🔥

  • @dnhinfotech.hirekerur6971
    @dnhinfotech.hirekerur6971 ปีที่แล้ว +1

    ಎಲ್ಲಿಂದಾ ಹುಡುಕ್ತಿಯೋ ಮಾರಾಯಾ ಇಂಥವ್ರನ್ನೆಲ್ಲಾ! 😂🤣🙏 ನಕ್ಕು ನಕ್ಕು ಸಾಕಾತ ನೌನ್ 🤣😂🤣😂🤣

  • @nbcreation6976
    @nbcreation6976 ปีที่แล้ว +1

    Anna Naina phone number code anna please 🙏🙏🙏

  • @siddaramjamadar1229
    @siddaramjamadar1229 ปีที่แล้ว +2

    Love you bro...... ನಿಮ್ಮ ವಿಡಿಯೋ ತುಂಬಾ ಖುಷಿ ಕೊಡುತ್ತೆ ♥️♥️♥️♥️♥️

  • @KA-fr1ef
    @KA-fr1ef ปีที่แล้ว +1

    Bro ಮಹಾಗುರುಗಳು ಜಡ್ಜ್ ಮಾಡೋದು ಸರಿಗಮಪ ಗೆ ಅಲ್ವಾ ಇದು ಡಾನ್ಸ್ ಪ್ರೋಗ್ರಾಂ ಅಲ್ವಾ 😄

  • @MrNagrajraj
    @MrNagrajraj ปีที่แล้ว +5

    ಗುರು ನಿನಗಿಂತ ಮಹಾ ಗುರುಗಳು... ಸೂಪರ್ ಬೆಂಕಿ...

  • @techshashigaming3218
    @techshashigaming3218 ปีที่แล้ว +1

    Broo joker felix troll madi brooo

  • @royalchikka143
    @royalchikka143 ปีที่แล้ว +1

    Hi bro super ♥️👌

  • @ಸವ್ಯಸಾಚಿಸ್ಟುಡಿಯೋ
    @ಸವ್ಯಸಾಚಿಸ್ಟುಡಿಯೋ ปีที่แล้ว +10

    ಹಂಸಲೇಖ ಮಹಾಗುರುಗಳು

    • @ursteajuice
      @ursteajuice  ปีที่แล้ว +4

      ಅವರು ನಾದಬ್ರಹ್ಮ🙏🙏🙏
      ಇವರು ನಾಟ್ಯಬ್ರಹ್ಮ 😂🔥

    • @ಸವ್ಯಸಾಚಿಸ್ಟುಡಿಯೋ
      @ಸವ್ಯಸಾಚಿಸ್ಟುಡಿಯೋ ปีที่แล้ว

      @@ursteajuice ಖಂಡಿತ 😂😂😂
      ನೀವು ತುಂಬಾ ಚೆನ್ನಾಗಿ ಅಳವಡಿಸಿಕೊಂಡಿದ್ದೀರಿ 😂😂

  • @madeshamax
    @madeshamax ปีที่แล้ว +2

    ಮಚ್ಚಾ ರೋಸ್ಟ್ ಗೆ ಮಾಡೋದ್ರಲ್ಲಿ ನಿಂದ ಎರಡು ಕೈ ಎತ್ತಿರೋದೆ ನೋಡು 😊🤗

  • @avinashkumarmca8350
    @avinashkumarmca8350 ปีที่แล้ว +1

    ನಿನಗೂ ಕೂಡ ಮಹಾ ಗುರುಗಳ ಕಡೆಯಿಂದ ಉಮಾ ಗೋಲ್ಡನ್ ಗಂಟೆ........
    You are content ಕಿಲಾಡಿ.
    Awesome. ... Keep going bro....

  • @kashi474
    @kashi474 ปีที่แล้ว +8

    ಬೈ ನೀ ಯಾವಾಗಲೂ Next Level 🤣🤣🤣

  • @prabhaprabhas922
    @prabhaprabhas922 ปีที่แล้ว +1

    E tara videos madi bro🙏😂

  • @ravirajm8615
    @ravirajm8615 ปีที่แล้ว

    Hamsalekha style comment kododu, usiru elkondu helodu 😂🤣😂

  • @krentertainer5375
    @krentertainer5375 ปีที่แล้ว

    Hamsalekha sir nodidre kate mugitu😂😂😂😂😂

  • @pramodkpradaan1479
    @pramodkpradaan1479 ปีที่แล้ว

    Munde celebrity ago lakshna jasthi ede💐💐

  • @eshwargowda5146
    @eshwargowda5146 ปีที่แล้ว

    Guru nin hinge adtairu, evrela tt madkobandhu ninna yathako ogthare😂😂😂😂

  • @gayathrigayi1058
    @gayathrigayi1058 19 วันที่ผ่านมา

    Aa padagala jodane heg madthira bro super 😂😂😂😂😂

  • @Chandankumar-hz5eo
    @Chandankumar-hz5eo ปีที่แล้ว

    Yepa devre en bro nivu istondu nagstira nijjavgalu thumba kushiyagute nim all videos nodoke

  • @sannarajuj3723
    @sannarajuj3723 ปีที่แล้ว +2

    ನಕ್ಕು ನಕ್ಕು ಸಾಕಾಯ್ತು ಗುರು
    ನೀನು ಅದ್ಬುತ ಕಲಾವಿದ ಗುರು

  • @dravidakannadiga7470
    @dravidakannadiga7470 ปีที่แล้ว

    Guru ninu aryavardhan guruji so called numerologist na expose madu plzzz

  • @whitecatrsshetty
    @whitecatrsshetty ปีที่แล้ว

    Naav henmaklu nodbku some specific wrds use madbedi pls it's request dnt take me wrng 🙏

  • @yelalingas4359
    @yelalingas4359 ปีที่แล้ว +1

    Yappa next level

  • @punithn2926
    @punithn2926 ปีที่แล้ว +1

    Super bro neevu😂😂😂😂😂

  • @basavarajbk2410
    @basavarajbk2410 ปีที่แล้ว +1

    ಕಾರ್ಯಕ್ರಮ ನಿರೂಪಣೆ ಅದ್ಬುತ .... TV anchor ಆಗುವ ಎಲ್ಲಾ ಲಕ್ಷಣಗಳು ಇವೆ.

  • @basavarajp6969
    @basavarajp6969 ปีที่แล้ว

    ಇವರನ್ನ ಎಲ್ಲಿ ಹುಡುಕಿ ತರುತ್ತಿಯಾ ಗುರುವೆ .😂😂😂

  • @chikkegowda7342
    @chikkegowda7342 ปีที่แล้ว

    Nam etthige kattiddu gante 3 days inda kansthirlilla. Yar bichkondodru antha hudktha idde. Bichkond hogi gurugalige kottiddiya first gante kodu guru neenu

  • @sujithms7080
    @sujithms7080 ปีที่แล้ว

    I hate you bro nam venky boss missing 😡😡😡🤣🤣🤣🤣❤❤❤

  • @kalkeshgaddi1548
    @kalkeshgaddi1548 ปีที่แล้ว +1

    ಗೋಲ್ಡನ್. ಗಂಟೆ. ಗಳ ಗಳ ಗಳ ಗಳ 🤣🤣🤣

  • @anjumabhanuanjumabhanu4683
    @anjumabhanuanjumabhanu4683 ปีที่แล้ว +4

    ಮಹಾಗುರುಗಳು ಮಾತ್ರ ulty😅

  • @arpithagd6690
    @arpithagd6690 ปีที่แล้ว +2

    Super Bro nevu ultimate 🤣😂😅😍We love u Brooo

  • @AllinOne-rg4yi
    @AllinOne-rg4yi ปีที่แล้ว +4

    😂😂😂😂maha prabugale.. Niv an illi😂🙌

  • @prashantitagi6305
    @prashantitagi6305 ปีที่แล้ว

    Guru yaradru reels madbekandra ninna mind alli itkondu perfect agi madbeku ,illa andra ninu roast madi bisaki bidtiya😂😂😂😂

  • @nvn1120081
    @nvn1120081 ปีที่แล้ว +15

    Super bro😂😂😂😂100k very soon🎉 😁😁🎉

    • @ursteajuice
      @ursteajuice  ปีที่แล้ว +3

      It's all because of your support and love 😘🙏💖

    • @ganguuganguu1663
      @ganguuganguu1663 ปีที่แล้ว

      Super bro ✌️✌️✌️

  • @manumass2888
    @manumass2888 ปีที่แล้ว +33

    ಅಣ್ಣಾ ನಿಮ್ ವಿಡಿಯೋ ಗೆ ಕಾಯ್ತ ಇರ್ತಿವಿ ನಿಮ್ಮ ಕಾಮಿಡಿ ಮಾತ್ರ ಸೂಪರ್ ಮತ್ತೆ ನೀವ್ ಒಂದಲ್ಲ ಒಂದಿನ ದೊಡ್ದು ಸೆಲಬ್ರೆಟಿ ಆಗೇ ಆಗತೀರ ❤️🥰👑ಲವ್ ಯುಅಣ್ಣಾ

    • @bro_is_bharatiya
      @bro_is_bharatiya ปีที่แล้ว +1

      Howdu!ಇವರಿಗೆ ಕಾಮಿಡಿ ಟೈಮಿಂಗ್ ಸೆನ್ಸ್ ತುಂಬ ಚೆನ್ನಾಗಿದೆ

    • @ursteajuice
      @ursteajuice  ปีที่แล้ว +3

      Thank you so much 😁❤️🙏

  • @pradeepnbpradee8213
    @pradeepnbpradee8213 10 หลายเดือนก่อน

    Guru Sangeetha kku dance gu judge bere bere nin vetyasa madkondu videos madbeda

  • @roopaparmesh4495
    @roopaparmesh4495 ปีที่แล้ว

    Devruuuu🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻🙏🙏🙏🙏🙏🙏🙏🙏🙏🥰🥰🥰🥰🥰🥰

  • @tsharanatsharana3888
    @tsharanatsharana3888 ปีที่แล้ว

    Bro ನೀನು ರೀಲ್ಸ್ ಮಾಡು ನಿನ್ನ ಹಣೆ ಬರಹ ಗೊತ್ತಾಗುತ್ತೆ

  • @DSPSS1111
    @DSPSS1111 ปีที่แล้ว +1

    🤣🤣🙏🤣🤣

  • @krittikahegde9771
    @krittikahegde9771 ปีที่แล้ว

    Program madya yaru movie promote madok bande illa. Aaasheliya hogorella promotion g bandre double maja irod

  • @chandrashekarparasanayakar4681
    @chandrashekarparasanayakar4681 8 หลายเดือนก่อน +1

    🤩😍

  • @mahaling_Mantur.
    @mahaling_Mantur. ปีที่แล้ว +5

    Mahagurugal acting matraa🙌🔥

  • @Kiccha_14377
    @Kiccha_14377 ปีที่แล้ว +1

    Masth comedy bro ...chindi🔥🔥🔥🔥😅🤣😂🤣😅😅

  • @user-kj3yw2f
    @user-kj3yw2f ปีที่แล้ว

    ಅಣ್ಣ ನಿನ್ನ ಆಕ್ಟ್ ರಿಯಲ್ ಯನು ಸಕತ್ತ್ ಮಾಡತಿ ರೋಸ್ಟ್ ಮಾಡಿರು ಸೂಪರ್ ಅಣ್ಣ

  • @sharathsin4090
    @sharathsin4090 ปีที่แล้ว

    Bro....neenu aaa kamangi gala roast maadidda athva hamsaleka sir roast maadida😂😂😂😂

  • @mnotumnotu9141
    @mnotumnotu9141 ปีที่แล้ว

    But you should not tease others for like and subscription na...😅

  • @Royal_King7
    @Royal_King7 ปีที่แล้ว +1

    🤙😁🤙

  • @akshaym1560
    @akshaym1560 ปีที่แล้ว

    Nin matra benki 🔥 guru traveling nali Dr bro comedy nali nimuna mirisoru yaru ella

  • @ShivarajMourya
    @ShivarajMourya ปีที่แล้ว +1

    🔥🔥🔥

  • @ramachandrak2197
    @ramachandrak2197 ปีที่แล้ว

    Bro dance video swalpa jasti idre chennagirutte

  • @pushpapushu6373
    @pushpapushu6373 ปีที่แล้ว

    Comment s ge yala reply madthira good brother ,❤️🥰

  • @mamathamammu2505
    @mamathamammu2505 ปีที่แล้ว

    Nijakku tumkba chanagide😂😂😂😂😂

  • @argowda6163
    @argowda6163 ปีที่แล้ว

    Hey guru balnanmaga neenu... Olle talent ide guru ide reethi entertainment kidtiri

  • @pranayard1547
    @pranayard1547 ปีที่แล้ว

    Anna 😁 benki yen madati anna video mast TQ bro namg nagsodak
    Nin video nodidra yeno onda Kushi noda pa TQ anna

  • @user-bu5pg1rs2s
    @user-bu5pg1rs2s ปีที่แล้ว +1

    Bhai content andre idu , after long time watching likes this fantastic content creator.......😍😍

  • @bindurgowda5624
    @bindurgowda5624 ปีที่แล้ว

    Junior Hamsalekha...,,😂😂

  • @prasadksrtcprince153
    @prasadksrtcprince153 ปีที่แล้ว +2

    ಎನ್ ಗುರು ನಿನ್ performence... ಸೂಪರ್ ಕಿಂಗ್....ನೀ...👑👑

  • @prajwalgowda1613
    @prajwalgowda1613 ปีที่แล้ว

    Bro beard trim yavaga mike adre nu suuuuupppppeeerrrrr

  • @munnam1256
    @munnam1256 ปีที่แล้ว

    ಮಹಾ ಗುರುಗಳೇ 🤣🤣🤣🤣🤣🤣🤣🤣🤣🤣🤣🤣🤣🤣❤️❤️❤️❤️❤️❤️🔥🔥🔥🔥🔥🔥🔥