ಕರ್ದು ಊಟ ಕೊಟ್ರು | ಪುಣ್ಯ ಮಾಡಿದ್ದೆ | Railside Slums In Kolkata | Life In The Slums Of Kolkata | ಕನ್ನಡ

แชร์
ฝัง
  • เผยแพร่เมื่อ 12 ธ.ค. 2024

ความคิดเห็น • 571

  • @shobacs8764
    @shobacs8764 2 ปีที่แล้ว +61

    ಆ ದೇವರು ನಿನ್ನ ಯಾವಾಗಲೂ ಚೆನ್ನಾಗಿಟ್ಟಿರಲಿ ಸೋನು, ನೀವು ಇನ್ನೂ ಎತ್ತರಕ್ಕೆ ಬೆಳೆಯುವುದನ್ನು ನೋಡೋದು ತುಂಬಾ ಆಸೆ ಇದೆ ಖಂಡಿತವಾಗಿ ಬೆಳಿತೀರಾ ನಿಮ್ಮ ಈ ಒಳ್ಳೆ ಈ ಮನಸ್ಸಿನಿಂದ...

  • @YankuVenkatesh
    @YankuVenkatesh 2 ปีที่แล้ว +26

    ಕರೆದು ಊಟ ಮಾಡಿಸಿದ್ದಾರೆ ಅಂದರೆ ನಿಮ್ಮಲ್ಲಿ
    ಏನೋ ಅವರಿಗೆ ಇಷ್ಟ ಆಗಿದೆ.
    ಈ ಎಪಿಸೋಡ್ ಎಲ್ಲರಿಗೂ ಇಷ್ಟ ಆಗುತ್ತೆ
    ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿ.
    ಜೈ ಕರ್ನಾಟಕ.

  • @prakasha8676
    @prakasha8676 2 ปีที่แล้ว +34

    ನನಗೆ ಈ ವಿಡಿಯೋ ನೋಡಿದಾಗ ಅನಿಸಿದಿಷ್ಟೆ.. ನಾವು ಯಾವಾಗಲೂ ಅಸಂತೃಪ್ತ ಆತ್ಮಗಳಂತೆ ವರ್ತಿಸುತ್ತೇವೆ. ಎಷ್ಟು ಇದ್ದರೂ ಮತ್ತಿನ್ನೇನೋ ಹುಡುಕುವ ಹಸಿವು... ನಮ್ಮ ಈ ಬದುಕೇ ಎಷ್ಟೋ ಜನರ ಜೀವಮಾನದ ಕನಸು ಆಗಿರುತ್ತದೆ ಎಂದು ಈ ವ್ಲೋಗ್ ನೋಡಿದಾಗ ಅನಿಸಿತು. ಧನ್ಯವಾದಗಳು ಬದುಕಿನ ಕಣ್ಣನ್ನು ತೆರೆಸಿದ ಕ್ಕೆ...... 🙏🙏🙏

  • @anamika9187
    @anamika9187 2 ปีที่แล้ว +34

    ಬಡವರ ಮನೆ ಊಟ ರುಚಿಯಮ್ಮಿ 😋😋
    ಬಡವರ ಮನಸ್ಸು ಇನ್ನೂ ದೊಡ್ಡದಮ್ಮಿ 🙏👍 ಯಾವುದೋ ಹೊರಗಡೆ ದೇಶದಲ್ಲಿ ಮಾರ್ಕೆಟ್ ಮಧ್ಯದಲ್ಲಿ ಟ್ರೈನ್ ಹೋಗುತ್ತೆ ಅಂತ ನೋಡಿದ್ದೆ. ಆದರೆ ನಿನ್ನಿಂದ ನಮ್ಮ ದೇಶದಲ್ಲೂ ಇತರ ಒಂದು ರೈಲ್ವೆ ಟ್ರ್ಯಾಕ್ ಇದೆ ನಮ್ಮ ದೇಶದಲ್ಲೂ ಸಹ ಇತರ ಅಲ್ಲಿ ಜೀವನ ಮಾಡುತ್ತಾ ಇದ್ದಾರೆ ಅಂತ ಗೊತ್ತಾಯ್ತು hats off to you ಸೋನು ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ👍🙏

  • @shivashivu949
    @shivashivu949 2 ปีที่แล้ว +11

    ಅಕ್ಕ ನೀವು ಸೂಪರ್ ನಿಮ್ಮನ ದೇವರು.ಚೆನ್ನಾಗಿ ಇಟಿರಲಿ.ನಿಮ್ಮ ಜೊತೆ ಯಾರಾದ್ರು ಇದ್ದರೆ ಇಲ್ಲ ನೀವು ಒಬ್ಬರೆ.ಇದಿರ ದೈಯವಂತೆ.ಜೈ.ಕನ್ನಡತಿ💪

  • @maheshvs878
    @maheshvs878 ปีที่แล้ว +1

    1987 ರಲ್ಲಿ ನಾನು ಕೋಲ್ಕತಾ ಈರುಳ್ಳಿ ತೆಗೆದು ಕೊಂಡು ಹೋಗಿದ್ದೆ ಆಗಲೇ ಸಾವಿರಾರು ಜನ ಬೀದಿ ಬದಿಯಲ್ಲಿ ವಾಸ ಮಾಡುತ್ತಿದ್ದರು ಅವರ ಊಟ ಶೌಚ ಎಲ್ಲಾ ಬೀದಿ ಬದಿಯಲ್ಲಿ.ನಿಮ್ಮ ಈ ವೀಡಿಯೋ ನೋಡಿದಾಗ ತುಂಬಾ ಖೇದವಾಯಿತು . ಇಷ್ಟು ವರ್ಷಗಳ ನಂತರವೂ ಅವರ ಜೀವನದಲ್ಲಿ ಬದಲಾವಣೆ ಯಾಗಿಲ್ಲವಲ್ಲಾ ಯಾರನ್ನೂ ದೂಷಿಸುವುದು.

  • @premabhat3118
    @premabhat3118 ปีที่แล้ว +3

    ಗುಡಿಸಲಿನಲ್ಲಿ ಇದ್ದರೂ ಸಂತೃಪ್ತ ಜೀವನ ಅವರದ್ದು...ನೋಡಿದ್ರೆ ತುಂಬಾ ಖುಷೀ ಆಗುತ್ತೆ...ಅವರನ್ನು ನೋಡಿ ನಾವು ಖುಷಿ ಪಡಬೇಕು.

  • @lalithabai9726
    @lalithabai9726 2 ปีที่แล้ว +8

    ಬಡವರ ಮನಸ್ಸು ತುಂಬಾ ವಿಶಾಲ ಮ್ಯಾಮ್❤️👍🙏

  • @veenadarashanamurthy3393
    @veenadarashanamurthy3393 2 ปีที่แล้ว +5

    ಗಾಳಿ ಬೀಸೋ ಹೆಂಗಸಿಗೆ ನನ್ನದೊಂದು ವಂದನೆಗಳು 🌸🙏🌸

    • @sonuthesanchari
      @sonuthesanchari  2 ปีที่แล้ว

      Nija. Avarige sadyadalli ondu surprise ide. Next baro untold story episode nododanna maribedi

  • @hanamappakidadoor253
    @hanamappakidadoor253 2 ปีที่แล้ว +5

    ಬಡವರ ಬದುಕು ತೋರಿಸುವ ಸಿಸ್ಟರ್ ನಿಮಗೆ ನನ್ನದೊಂದು 🙏ನಿಮಗೆ ದನ್ಯವಾದಗಳು, ದೇವರ ಆಶೀರ್ವಾದ ಸಧಾ ನಿಮ್ಮ ಮೇಲೆ ಇರಲಿ

  • @kannadawaala741
    @kannadawaala741 ปีที่แล้ว +2

    ಒಂದು ಮಹಿಳೆ blog ವೀಡಿಯೋಸ್ ಮಾಡೋದು ಅಂದ್ರೆ ಬಹಳ ಕಷ್ಟ... ಆದ್ರು ನೀವು spr ಅಕ್ಕ 😘❤️❤️... All the best

  • @manjunathr980
    @manjunathr980 2 ปีที่แล้ว +2

    ನಿಜವಾದ ಭಾರತ ದೇಶದ, ದರ್ಶನ
    ಬೆಕ್ಕಸ, ಬೆರಗು ಮೂಡಿಸುತ್ತದೆ
    ತುಂಬಾ ಧನ್ಯವಾದಗಳು ಮಂಜುನಾಥ್ ಎಪಿಎಂಸಿ ಬೆಂಗಳೂರು

    • @sonuthesanchari
      @sonuthesanchari  2 ปีที่แล้ว

      Innu desha noduvudu baaki ide. Keep supporting sir

  • @nathanialsolomon5864
    @nathanialsolomon5864 ปีที่แล้ว +1

    ಬಡವ್ರ ಹ್ರದಯ ಎಷ್ಟು ವಿಶಾಲ ಅನ್ನೋದು ನಿಮ್ಮ ಈ ವ್ಲೋಗ್ ನೋಡಿ ನಿಜವಾಗ್ಲೂ ಕಣ್ಣಲ್ಲಿ ಅತ್ತು ಬಿಡುವಷ್ಟು ನೀರು ಬಂತು. ಅತಿಥಿ ದೇವೋ ಭವ ಅಂತ ಬರೇ ಬಾಯಲ್ಲಿ ತೋರಿಕೆಗೆ ಹೇಳುವಂತಹ ಜನ ನಿಮ್ಮ ಈ ವೀಡಿಯೋ ನೋಡ್ಬೇಕು. ಏನ್ ಇದ್ದದ್ರಲ್ಲೇ ತ್ರಪ್ತಿ ಪಟ್ಕೊಂಡ್ ಎಷ್ಟು ಖುಷಿ ಆಗಿ ಇದ್ದಾರೆ. ತುಂಬಾ ಥ್ಯಾಂಕ್ಸ್ ಒಳ್ಳೆ ವೀಡಿಯೋ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಮ್.

  • @josephjerry5901
    @josephjerry5901 2 ปีที่แล้ว +40

    They are so rich in hospitality. That lady was so sweet. All your blogs are very unique and interesting. Congrats and good luck.

    • @sonuthesanchari
      @sonuthesanchari  2 ปีที่แล้ว +1

      Thanks for the comment. Don’t forget to watch my upcoming untold story vlog for her lady.

  • @sathyajithphotogrpher3224
    @sathyajithphotogrpher3224 ปีที่แล้ว +1

    Namaste madam...ಈ ಸಂಚಿಕೆಯಲ್ಲಿ ನೀವು ಹೇಳಿದ ಒಂದು ಮಾತು ಕೇಳಿ ನಿಮ್ಮ ಬಗೆ ತುಂಬಾ ಅಭಿಮಾನ ಬಂತು....ಎಷ್ಟೋ ಮಂದಿ ತಮ್ಮ ಮೊದಲಿನ ಬದುಕು ಅಡಗಿಸುವ ಪ್ರಯತ್ನ ಮಾಡುತ್ತಾರೆ...ಆದ್ರೆ ನೀವು ಬಹಿರಂಗವಾಗಿ ನೀವು ಮೊದಲು ಈ ರೀತಿ ಸಣ್ಣ ಮನೆಯಲ್ಲಿ ಇದ್ದೀರಿ ಅಂತ ಕೇಳಿ ನಿಮ್ಮ ನೇರ ನುಡಿ ಮೆಚ್ಚಿಕೊಂಡು, ನಿಮಗೆ ನನ್ನ ಮನಸಾರೆ ನಮನ...🙏🙏🙏🙏🙏

    • @sonuthesanchari
      @sonuthesanchari  ปีที่แล้ว

      Thank you, life alli banda dari yavattu mariyabaradu.

  • @kishorebm8215
    @kishorebm8215 2 ปีที่แล้ว +37

    Very humble people's ❤️
    they are rich by heart not by money 🙏🙏

  • @rajashekhargundalli8722
    @rajashekhargundalli8722 2 ปีที่แล้ว +14

    This video will teach us about Humanity, kindness, good behaviour and lot more.
    🙏😊

  • @manjunathanaravi8723
    @manjunathanaravi8723 ปีที่แล้ว

    Neevu oota madiddu nodi naanu nimmage namaskaragalu deedige salute

  • @b_nayak1600
    @b_nayak1600 2 ปีที่แล้ว +4

    Nice video.. keep going on 👍
    ದುಡ್ಡಿನಿಂದ ಬಡವರಾದ್ರು ಕೂಡ, ಹೃದಯವಂತಿಕೆಯಲ್ಲಿ ಸಿರಿತನವಿದೆ☺️

  • @darshudarshangowdabg7209
    @darshudarshangowdabg7209 2 ปีที่แล้ว +6

    11:26 ಶ್ರೀಮಂತರಿಗು ಮತ್ತು ಬಡವರಿಗೂ ಇರುವ ವ್ಯತ್ಯಾಸ ಇಷ್ಟೇನೆ......

    • @sonuthesanchari
      @sonuthesanchari  2 ปีที่แล้ว +1

      Nijaaaa but Kelav rich people also have good heart it’s depend on person mind dear

  • @umadevims1733
    @umadevims1733 2 ปีที่แล้ว +1

    Sonu avara ಎಲ್ಲಾ ಕನಸು ನನಸಾಗಲಿ ಉತ್ತಮ ಬದುಕು ಅವರದಾಗಲಿ. God bless them

  • @priyankabalappanavar7204
    @priyankabalappanavar7204 2 ปีที่แล้ว +3

    Sonu nimge nimma ajji ashirwada madta idare Melinda nimge olledagutte 🥰 all the best Sonu

  • @guruprasadjagurujagalur3361
    @guruprasadjagurujagalur3361 2 ปีที่แล้ว +1

    ವಾವ್ ಸೋನುಜಿ.ಹೌದು ಇದು ದೇಶ ನೋಡೋ ರೀತಿ.ಪ್ರೆಸೆಂಟೇಷನ್ ಬಹಳ ಚೆನ್ನಾಗಿದೆ.ಶುಭವಾಗಲಿ

  • @rajashekarmn6305
    @rajashekarmn6305 2 ปีที่แล้ว +1

    ಅಕ್ಕ ಒಳ್ಳೆ ವಿಡಿಯೋ ಮಾಡಿದೀರಿ ಅವರು ನಿಮಗೆ ಕೊಟ್ಟ ಗೊರವ ತುಂಬಾ ಇಷ್ಟಾ ಆಯ್ತು

  • @vishwasnayak9362
    @vishwasnayak9362 2 ปีที่แล้ว +7

    Really hats off to you Sonu sister. Swantadavru evattu oota akbit ende baitare but this vlog made me cry.🥲🥲🥲 Thanks keep going Sonu The Sanchari.....(Alemaariyee.....)

  • @kedarnath6893
    @kedarnath6893 2 ปีที่แล้ว +5

    ತುಂಬಾ knowldge ಇದೆ ನಿಮಗೆ ❤❤

  • @suryakanth3165
    @suryakanth3165 2 ปีที่แล้ว +1

    ಕಷ್ಟದ ಜೀವಿಗಳು ನೀವು, ನಿಮಗೆ ಒಳ್ಳೆದಾಗಲಿ, ಶ್ರಮಕ್ಕೆ ತಕ್ಕ ಫಲ ದೊರೆಯುವಂತಾಗಲಿ, ವಂದನೆಗಳು wish you all the best tq

  • @dr.ndk7453
    @dr.ndk7453 ปีที่แล้ว +1

    This dis blog is best among all.... It contain all the small things which v can't c after gng to Kolkata also.... Dis is not nly journey it's learning..... Waiting for more learning.... 😊

  • @ukbenzvlogs
    @ukbenzvlogs ปีที่แล้ว

    ಇರೋದ್ರಲ್ಲೇ ತುಂಬಾ ಖುಶಿಯಾಗಿ ಇರಬಹುದು ಅಂತ ತೋರಿಸ್ತಾ ಇದೀರಾ ನೀವು🥰ಧನ್ಯವಾದ 💞tcr god bless you ❤️

  • @sandhyap8153
    @sandhyap8153 2 ปีที่แล้ว +4

    See their hospitality with pure heart.... Hats off

  • @sharanabasava2797
    @sharanabasava2797 ปีที่แล้ว

    ಹಲೋ ಅಕ್ಕ ಅದಕ್ಕೆ ಹೇಳೋದು ಶ್ರೀಮಂತಿ ಶ್ರೀಮಂತಿಕೆ ಮನೆ ನೋಟ ಚಂದ ಬಡವರ ಮನ ಊಟ ಚಂದ ಗ್ರೇಟ್ ಅಕ್ಕ ನೀವು 🙏🙏🙏🙏

  • @sudharani236
    @sudharani236 2 ปีที่แล้ว +14

    It's not easy to do vlog in that places ..good one

  • @chittys_passion
    @chittys_passion 2 ปีที่แล้ว +3

    ಸೂಪರ್ ಸೋನು this is real india one of the best video from ur channel Vietnam ಅಲ್ಲಿ ethara ರೈಲ್ವೆ pakka restaurants ede antha photoshoots yella ಮಾಡಿ Instagram ಅಲ್ಲಿ upload maadi likes comments share maadi antha kelthare actually entho videos share maadbeku yenadru changes ಆಗಬಹುದು avra ಬದುಕಲ್ಲಿ

    • @sonuthesanchari
      @sonuthesanchari  2 ปีที่แล้ว

      Actually we can see it in Delhi , Mumbai also. And thanks for your comment

  • @sathishtsathisht2147
    @sathishtsathisht2147 ปีที่แล้ว

    ಪಾಪ ಎಷ್ಟು ಇನ್ನೋಸೆಂಟ್ ಅನ್ಸುತ್ತೆ ಅವರು... ಅವರ ಮನೆಯಲ್ಲಿ ಕರೆದು ಊಟ ಹಾಕಿದ್ದಾರೆ.... ಬಡತನ ಅನ್ನುವುದು ಅವರ ಮನೆಗಿದೆ ಆದರೆ ಅವರ ಮನಸ್ಸಿಗೆ ಇಲ್ಲ..... ಇಂದಿನ ದಿನಗಳನ್ನು ಮರೆಯದೆ ನೀವು ಕೂಡ ನಾವು ಆ ಪರಿಸ್ಥಿತಿಯಲ್ಲಿ ಬೆಳೆದು ಬಂದವರು ಅಂತ ಹೇಳಿದ್ದಕ್ಕೆ... ಮುಂದಿನ ಜೀವನ ತುಂಬಾ ಚೆನ್ನಾಗಿರಲಿ... 👌

  • @abhishekb1438
    @abhishekb1438 2 ปีที่แล้ว +3

    Omg u r so daring, everyone should be like you, ondu dodda namasakara nimage akka all the best for your future...

  • @kavithakavi2311
    @kavithakavi2311 ปีที่แล้ว

    Habba intha life na ide modlu nodiddu tq so much nammalli jathina nodi ivru slam jana anthare but nam jathi slam irbodu but namma life thumba chanagide tq sister nimge intha video madirodikke

  • @lohitkondhala945
    @lohitkondhala945 ปีที่แล้ว +1

    Nija helbeku andre nave punyavantaru papa avara paristiti hegide god 🙏. Namma haleya nenapu Mathe kanneduru baruvnthaithu

  • @akhilrai3540
    @akhilrai3540 2 ปีที่แล้ว +1

    ಅವರು ಬಡವರಿರಬಹುದು, ಹೃದಯ ಶ್ರೀಮಂತರು

  • @hariharisht
    @hariharisht 2 ปีที่แล้ว

    Heart touching video Duddunalli badavaradhru preethiyalli sirivantharu

  • @lathanaik8918
    @lathanaik8918 2 ปีที่แล้ว

    Ivaglu e Tara badko Jana idara. Papa ansatte . Niv tumba great akka👍

  • @BOoM-687
    @BOoM-687 ปีที่แล้ว +1

    ಬಡವರ ಮನೆ ಉಟ್ಟ ಮಾಡ್ಲಿಕ್ಕೆ ಪುಣ್ಯ ಮಾಡಿರ್ಬೇಕು ಅಕ್ಕ♥️

  • @roopa...paaruuu4904
    @roopa...paaruuu4904 ปีที่แล้ว

    Real u r 🔥🔥🔥sis🙏🏻avra preethi ide alva 100% pur♥️♥️♥️♥️lv dis vlog❤️❤️❤️

  • @revathiba7506
    @revathiba7506 2 ปีที่แล้ว

    Tumba kushe eda nimma prayathnake👍❤️

  • @chandanshetty7508
    @chandanshetty7508 2 ปีที่แล้ว +2

    Supar sister... ದೇವ್ರು ನಿಮಗೆ ಯಾವಾಗ್ಲೂ ಚನಾಗಿ ಇಡ್ಲಿ all the best... ❤️🤩

  • @basavarajwali9550
    @basavarajwali9550 2 ปีที่แล้ว

    ನಿಮ್ಮ ಎಲ್ಲ ವಿಡಿಯೋ ಸಾಮಾನ್ಯ ಅಲ್ಲ ಸಾಹಸದ ಕೆಲಸ.. ಅದರ ಜೊತೆಗೆ ಸಾಮಾಜಿಕ ಒಳ್ಳೆಯ ತಿಳುವಳಿಕೆ ನೀಡುತ್ತಾ ಇದ್ದೀರಾ ಅಕ್ಕ... ನನ್ನದೊಂದು ನಮಸ್ಕಾರ...

  • @vijethabolar1605
    @vijethabolar1605 2 ปีที่แล้ว +6

    Really great job Sonu. I'm your new subscriber. We support you. Heart touching volg😍

  • @malluks2394
    @malluks2394 2 ปีที่แล้ว +1

    ಥ್ಯಾಂಕ್ ಯು ಅಮ್ಮ ಬಡತನದಲ್ಲಿರುವ ಅವರನ್ನು ಹೇಗೆ ಇದ್ದಾರೆ ಎಂದು ತೋರಿಸಿ ಕೊಡುವುದರ ಮೂಲಕ ಜನರಿಗೆ ಬಡತನ ಹೇಗೆ ಇರುತ್ತದೆ ಎಂದು ತಿಳ್ಕೊಳ್ಳಿ ಎಂದು ಈ ವಿಡಿಯೋ ತುಂಬಾ ಚೆನ್ನಾಗಿದೆ ❤️❤️❤️👌

  • @TheRkool70
    @TheRkool70 2 ปีที่แล้ว +2

    Very touched by the hospitality by these rich people at heart

  • @shantharaju8295
    @shantharaju8295 2 ปีที่แล้ว +1

    Very very Thanks ...Y... Real Life...!!..
    Human beings.....!!...
    U. R. Real human being lady
    God bless U👌🌹💡

  • @ssshetty1995
    @ssshetty1995 2 ปีที่แล้ว

    You looking so rich minded with these people ,you are really great...

  • @MaheshKumar-mo4sf
    @MaheshKumar-mo4sf ปีที่แล้ว

    So sweet madam nim jivana iddange nam jivana supppppppppp continue madddd I like you

  • @Swathi_shenoy
    @Swathi_shenoy ปีที่แล้ว

    Akka may be nanu first tym irbodu, pause,forward enu madde ee video full nodideme, aa 14 min hegaytu antanu gottagilla, Ee video nodi tumba realise aytu nangu kuda. Namge namma life alli estu comfort sikkidru samadhana iralla,innu beku innu beku anta irtade mind alli ,but ee video dalli ,alliya janara lifestyle nodi namge istu life alli sikkirodu punya anta annistide,
    Adruu ene irli avra hospitality,nimge treat madiro reethi noddaga kelvomme navu educated agidru anta Guna illadidre waste anta annistide.
    😪But feeling bad for their condition and people living there,i hope someday they will be in better place ❤️ and thank you so much for doing videos like this, keep doing❤️ ನಮ್ ಸಪೋರ್ಟ್ ಯಾವಾಗ್ಲೂ ಇರುತ್ತೆ ನಿಮಗೆ❤️

  • @densitasaloni6854
    @densitasaloni6854 2 ปีที่แล้ว +3

    hello sonu egalu e thara,jana edare antha namblike aglilla,ega saha jana thumba kasta padtha edare alva badathana annodu nodlike agalllaa sonuu

    • @sonuthesanchari
      @sonuthesanchari  2 ปีที่แล้ว

      Thank you for this comment. Values gottagli antane e video madide

  • @Satish-yd9ct
    @Satish-yd9ct 2 ปีที่แล้ว +2

    U showing very deep of kolkoth good vlog very enjoy ಸೊನು ....

  • @krvishwanathkrv4967
    @krvishwanathkrv4967 ปีที่แล้ว +1

    You are great 👍sonu you like poor people also

  • @saikumarkodam9569
    @saikumarkodam9569 2 ปีที่แล้ว +1

    Same meri jaisi h Tu. . Really i loved it the way u given love to them., nxt level

  • @kaverihandigund4025
    @kaverihandigund4025 2 ปีที่แล้ว +3

    Very innocent people 😊They are reach by heart ❤️

  • @sachinssachins9065
    @sachinssachins9065 2 ปีที่แล้ว +2

    ಶಿಕ್ಷಣವು ಶಿಸ್ತಿನ ಜೀವನ ಹಾಗು ಉತ್ತಮ ಸಮಾಜದ ಬದುಕನ್ನು ಕಟ್ಟಿಕೊಡಬಲೢದು

  • @michaeldcunha8243
    @michaeldcunha8243 2 ปีที่แล้ว +2

    You are right. Education is must

  • @manjunathanaravi8723
    @manjunathanaravi8723 ปีที่แล้ว

    Nanna salute nimma dairyakke

  • @hemalathakmm783
    @hemalathakmm783 2 ปีที่แล้ว +1

    Nimma
    Kannadaabhimaanakke
    Naavu
    Fhidhaaa🙏🙏🙏🙏🙏🙏🙏💐💐💐💐😘😘😘😘😘😘👌👌👌👌👌👌😇😇😇😇😇😇

  • @Dilipkuluva
    @Dilipkuluva ปีที่แล้ว

    Nice ma..

  • @rock_hjk609
    @rock_hjk609 2 ปีที่แล้ว

    Really hats up sister kolkata slam area adu ಟ್ರೈನ್ ಹೋಗುವ ಜಾಗದಲ್ಲಿ 😱
    Take care sis God bless you sis

  • @shivashankarn6093
    @shivashankarn6093 2 ปีที่แล้ว

    ಉತ್ತಮ ಅವಲೋಕನ
    God bless you 👍

  • @aadilzama3204
    @aadilzama3204 2 ปีที่แล้ว +1

    Something different videos. Good👍

  • @purnachandra6986
    @purnachandra6986 2 ปีที่แล้ว +1

    You are really great.......Great you are when you had food with them.....

  • @mallikarjunngp3082
    @mallikarjunngp3082 2 ปีที่แล้ว +1

    Thanks for explore the kolkata lifestyle .b safe.

  • @sharathkumar1257
    @sharathkumar1257 2 ปีที่แล้ว

    So sweet of you 🤗🤗🤗🤗🤗 the way of your comunication with people is more lovable 😍😍😍😍

  • @ooodil8011
    @ooodil8011 2 ปีที่แล้ว +1

    ಸೋನು ಅಕ್ಕ ಅಜನರಾ ಜನರ ಬಗ್ಗೆ ನಿಮ್ಮ ಕರಲಾಜಿಗೆ ನನ್ನ ನಮಸ್ಕಾರ

  • @shreeshree9517
    @shreeshree9517 2 ปีที่แล้ว +1

    Wow 🙏 i liked this video so much.
    They are rich by heart.
    Heart touching video

  • @prabhulingprabhu2787
    @prabhulingprabhu2787 2 ปีที่แล้ว

    Nanu evat nimma video nodade super ansatu sis

  • @rock_hjk609
    @rock_hjk609 2 ปีที่แล้ว +1

    ಬದುಕಿ ಬದುಕಲು ಬಿಡಿ really your my inspiration Sister✨✨

  • @namithar111
    @namithar111 2 ปีที่แล้ว +1

    You are very lucky,
    They called and gave food..

    • @sonuthesanchari
      @sonuthesanchari  2 ปีที่แล้ว

      Yes and that time I felt so hungry actually I always thankful to them for this.

  • @muralikrishnac3352
    @muralikrishnac3352 2 ปีที่แล้ว

    Video thumba chanagide medam nice video 👍👍

  • @ryan-hd3kv
    @ryan-hd3kv 2 ปีที่แล้ว +3

    Great work sonu akka. God bless you abundantly and thanks to you because u always give first preference to education

  • @nagamanimurthy9646
    @nagamanimurthy9646 2 ปีที่แล้ว +1

    ನಿಮ್ಮ ಭಾಷೆ ತುಂಬಾ ಚೆನ್ನಾಗಿದೆ ಮೇಡಂ

  • @entertainmentclubnishu...6761
    @entertainmentclubnishu...6761 2 ปีที่แล้ว +1

    Superb Akka much love..
    Konevarghu nim payana hege erli

  • @sachina6750
    @sachina6750 2 ปีที่แล้ว +1

    Love the way you behave with those people

  • @hemalathakmm783
    @hemalathakmm783 2 ปีที่แล้ว +2

    Thangi
    Nimage olledaagli👌👌👌🙏🙏🙏🙏🙏😭😭😭😭

  • @shobacs8764
    @shobacs8764 2 ปีที่แล้ว +7

    ಯಾಕೋ ಗೊತ್ತಿಲ್ಲ ಈ ಬ್ಲಾಗ್ ನೋಡ್ತಾ ಇದ್ರೆ ಕಣ್ಣಲ್ಲಿ ನೀರು ಬಂತು,..

  • @panchathejaswi6303
    @panchathejaswi6303 2 ปีที่แล้ว +1

    Your prasentation is very good and simple.🙏 All the best.🙏

  • @williamserrao2217
    @williamserrao2217 2 ปีที่แล้ว +1

    God bless you sonu magale,,, because you eat in this house,,, because who is a hungry,,,he only knows the value of rice or lunch,, so once again god bless you,,, from,, William Serrao, Mangalore

  • @hemanthr21
    @hemanthr21 2 ปีที่แล้ว +1

    Ur doing gr8 work mam ur exploring our India it's so nice to see like our people
    Gr8 support from us
    All the best

  • @gsbscreativity1052
    @gsbscreativity1052 2 ปีที่แล้ว +1

    Heart touching video 👍 God bless you Sonu

  • @manjuuppar9667
    @manjuuppar9667 ปีที่แล้ว

    Nodri madam badavara mansu east olled ide kardu uta hakidare east olle mansu ha akka avrdu ...erorige ethara mansu eralla

  • @nagarajc1356
    @nagarajc1356 2 ปีที่แล้ว

    ಆ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ 👌👌👌👌👌

  • @livelivelonglive8562
    @livelivelonglive8562 2 ปีที่แล้ว +1

    SUPER 💕 HEARTFUL CONGRATULATIONS... NICE VLOG...
    LIVE LIVE LONG LIVE...I LIKE, YOU WAY OF APPROACH SPEAKING EVERY ONE...
    GOD BLESS YOU

  • @divyashetty9866
    @divyashetty9866 ปีที่แล้ว +1

    nim simplicity ge ond salam

  • @poornimapoorna49
    @poornimapoorna49 2 ปีที่แล้ว

    Super Siss❤️❤️❤️ God bless U🙏🙏🙏

  • @nishabhat9028
    @nishabhat9028 2 ปีที่แล้ว +6

    Hii sonu sister ಹೇಗಿದ್ದೀರ..
    Take care sonu sister ❤

  • @annaschannel690
    @annaschannel690 2 ปีที่แล้ว

    Akka i love your all the video...down earth bloger 🙏🙏🙏

  • @mallikanaik2518
    @mallikanaik2518 2 ปีที่แล้ว +1

    Great job mam. God bless you

  • @madhubasavaraj
    @madhubasavaraj ปีที่แล้ว

    Mast ide Sonuji, Count me in your subscriber list :)

  • @shantharaju8295
    @shantharaju8295 2 ปีที่แล้ว +1

    Nice programme🌹

  • @chandanpk1303
    @chandanpk1303 2 ปีที่แล้ว +2

    Im.Ajay.Borabajarsuper

  • @basanagoudapatil3381
    @basanagoudapatil3381 2 ปีที่แล้ว +1

    ಸೋನು ಈ ವಿಡಿಯೋ ಸೂಪರ್

  • @shalu...skills1245
    @shalu...skills1245 2 ปีที่แล้ว +1

    Sonu dear really too good

  • @esspee1646
    @esspee1646 2 ปีที่แล้ว +2

    Knowledge is POWER 💪.

  • @latharecipevlogs
    @latharecipevlogs 2 ปีที่แล้ว

    ಸೋನು ನಿಮ್ಮ ಕೆಲಸ ತುಂಬಾ ಕಷ್ಟದ ಕೆಲಸ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏

  • @syedirfanabbas8968
    @syedirfanabbas8968 2 ปีที่แล้ว +1

    sonu very good khooj and good spick hindi love you