ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಸಾಹಿತ್ಯ ಮತ್ತೆ ಹಾಡು ಎರಡು ಸೂಪರ್👏👏👌👌🎉🎉
ಧನ್ಯವಾದಗಳು ❤🙏🏼
Super song
Thank u❤
ಸಭೆಗೆ ಬಂದನು | ವರನು | ಪ್ರಭೆಯ ತಂದನು ||ಪಂಕಜ ಲೋಚನ ಪದ್ಮ ನಯನ ಬೆಂಕಟವಳ್ಳಿಯ ಅಳಿಯನಾಗಿ ||ಪ ||ವಿಬುಧ ವಿಪ್ರ ಚರಣಕೆರಗಿ ಸಭಿಕ ಜನರ ಎದುರಿನಲ್ಲಿ ಪ್ರಭೆಯ ನಗುವ ಪ್ರತಿಭಳೊರಿಸಿ ಪ್ರಭುವ ರಾಮನಂತೆ ತಾನು ||ಸಭೆಗೆ ||ಸುಮತಿ ಸುತೆಗೆ ರಮಣನಾಗಿ ಪ್ರಣವ ಮಧುರ ನುಡಿಯೊಳಿರಿಸಿ ಗಣಪತಿಯ ಮನೆಗೆ ತಾನು ವಸುಧ ಸುಮತಿ ಸವಿತರಳಿಯ ||ಸಭೆಗೆ ||ನಿಜದಿ ಗುಣದ ಕುವರನೀತ ಗಜಾನನ ಪ್ರೇಮ ತನಯ ರಜತ ಕಾಂತಿ ನಗು ಪ್ರಶಾಂತ ವಿಜಯ ಮಾಲೆ ಹಿಡಿದು ಕರದಿ ||ಸಭೆಗೆ ||#ರಾಚ
ಬಹಳ ಚಂದದ ರಚನೆ ಮತ್ತು ಗಾಯನ
ಧನ್ಯವಾದಗಳು ❤
ಚಂದವೇ ಚಂದ👏👏👏👌👌😍
ಸಾಹಿತ್ಯ ಮತ್ತೆ ಹಾಡು ಎರಡು ಸೂಪರ್👏👏👌👌🎉🎉
ಧನ್ಯವಾದಗಳು ❤🙏🏼
Super song
Thank u❤
ಸಭೆಗೆ ಬಂದನು | ವರನು | ಪ್ರಭೆಯ ತಂದನು ||
ಪಂಕಜ ಲೋಚನ ಪದ್ಮ ನಯನ ಬೆಂಕಟವಳ್ಳಿಯ ಅಳಿಯನಾಗಿ ||ಪ ||
ವಿಬುಧ ವಿಪ್ರ ಚರಣಕೆರಗಿ
ಸಭಿಕ ಜನರ ಎದುರಿನಲ್ಲಿ
ಪ್ರಭೆಯ ನಗುವ ಪ್ರತಿಭಳೊರಿಸಿ
ಪ್ರಭುವ ರಾಮನಂತೆ ತಾನು ||ಸಭೆಗೆ ||
ಸುಮತಿ ಸುತೆಗೆ ರಮಣನಾಗಿ
ಪ್ರಣವ ಮಧುರ ನುಡಿಯೊಳಿರಿಸಿ
ಗಣಪತಿಯ ಮನೆಗೆ ತಾನು
ವಸುಧ ಸುಮತಿ ಸವಿತರಳಿಯ ||ಸಭೆಗೆ ||
ನಿಜದಿ ಗುಣದ ಕುವರನೀತ
ಗಜಾನನ ಪ್ರೇಮ ತನಯ
ರಜತ ಕಾಂತಿ ನಗು ಪ್ರಶಾಂತ ವಿಜಯ ಮಾಲೆ ಹಿಡಿದು ಕರದಿ ||ಸಭೆಗೆ ||
#ರಾಚ
ಬಹಳ ಚಂದದ ರಚನೆ ಮತ್ತು ಗಾಯನ
ಧನ್ಯವಾದಗಳು ❤
ಚಂದವೇ ಚಂದ👏👏👏👌👌😍
ಧನ್ಯವಾದಗಳು ❤