th-cam.com/video/tLyQeMDEW9U/w-d-xo.html ಸಾವಿರಾರು ವರ್ಷಗಳಿಂದ ರಾಮಾನುಜಾಚಾರ್ಯರ ಪಾರ್ಥೀವ ಶರೀರ ಇನ್ನು ಕೆಡದೇ ಇರಲು ಕಾರಣವೇನು ಗೊತ್ತಾ! th-cam.com/video/Bx-FgBt4JDQ/w-d-xo.html ಕಚ್ಚಾ ಬಾದಾಮ್ ಸಾಂಗ್ ಗೆ ಟಾಂಗ್ ಕೊಟ್ಟ ಕನ್ನಡಿಗ ಹಪ್ಪಳ ವ್ಯಾಪಾರಿ ವಿಡಿಯೋ ಫುಲ್ ವೈರಲ್. th-cam.com/video/n3kkRX6wIHo/w-d-xo.html ಇ-ಮೇಲ್ ಅನ್ವೇಷಣೆ ಮಾಡಿದ ಭಾರತೀಯನ ಜೀವನ ಚರಿತ್ರೆ th-cam.com/video/YdX1RMDMRNY/w-d-xo.html ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳೇನು th-cam.com/video/_9k4uYA5V4g/w-d-xo.html ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ th-cam.com/video/icXUqEfPvVI/w-d-xo.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ th-cam.com/video/I3p5CJ0CF8Q/w-d-xo.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ.. th-cam.com/video/aNZoctZuM0o/w-d-xo.html ಭಾರತದ ಮೊದಲ ias officer ಯಾರು. 50 IAS ಅಧಿಕಾರಿ ಗಳಿರುವ ಗ್ರಾಮ.
This is what you call a interview,no buildups,no unnecessary sh*t,no drama,no acting pure truth in and out kudos to Anushree and team,all three actress are pakka kannadada hudugiru thumba kushi ayithu.
ತುಂಬಾ ಖುಷಿ ಆಯಿತು ಈ ಇಂಟರ್ವ್ಯೂ ನೋಡಿ. ಅದು ಯಾವ್ದೋ ರಶ್ಮಿಕಾ ಮಂಕಣ್ಣ ಗಿಂತ ಈ ಹುಡ್ಗಿರು ಎಷ್ಟು ಟಾಲೆಂಟೆಡ್. ತುಂಬಾ ಹೆಮ್ಮೆ ಅನ್ನಿಸ್ತು. ಎಷ್ಟೋ ದಿನಗಳಮೇಲೆ ಈಗ ನಾವು ಹೇಳ್ ಬಹುದು ನಮ್ಮ ಕನ್ನಡ ಹೀರೋಯಿನ್ ಗಳು ಗ್ರೇಟ್
I watched this Interview many a times as there’s no filters and 3 of them are so genuine.I must say one thing I fell in love with Amrutha’s Eyes and Smile as there’s special attraction.
ನಾನು ಈ ಕಾರ್ಯಕ್ರಮ ವನ್ನ ಬಹಳ ಆನಂದದಿಂದ ನೋಡಿದೆ ಬಹಳ ಸಂತೋಷ ಕೊಟ್ಟಿತು, ನನ್ನ ಫೇವರೇಟ್ ನಿರೂಪಕಿ ಅನುಶ್ರೀ ಮತ್ತು ನನ್ನ ಫೇವರೇಟ್ ನಟಿ ಅಧಿತಿ ಪ್ರಭುದೇವ ಅಂದ್ರೆ ತುಂಬಾ ಇಷ್ಟ. ಅವರ ಮಾತುಗಳಂದ್ರೆ ತುಂಬಾ ಇಷ್ಟ.❤️❤️❤️❤️
Just loved this beautiful and real conversation, I have not watched any of there movies seeing them for the first time.. will definitely will watch there movie, hope Kannada industry give more importance to female actress
ಅದಿತಿ ಮ್ಯಾಮ್ ನನಗೆ ತುಂಬಾ ಇಷ್ಟ ಆದ್ರು ಅವರಿಗೆ ಯಾವ ಕೆಟ್ಟದೃಷ್ಟಿ ಬೀಳದಿರಲಿ ಅವರ ಭವಿಷ್ಯ ಇನ್ನು ಉಜ್ವಲವಾಗಿ ಬೆಳೆಯಲಿ ಮ್ಯಾಮ್ ನೀವು ತುಂಬಾ ಚೆನ್ನಾಗಿದ್ದೀರಾ ನೀವು ಎತ್ತರಕ್ಕೆ ಹೋಗೆ ಹೋಗ್ತೀರಾ. ಕೊನೆಯದಾಗಿ ನಿಮಗೆ ಒಳ್ಳೆಯದಾಗಲಿ

Anushree akka estu sari nenasgotira nivu appu sir na really sister so great nivu i realy tell you nim bond thumba chennagittu navu ellaru avaranna miss madkota edivi.....
Amrutha Iyengar madam, your acting in family pack is too good. Wishing lots of success 😊 very genuine you are... Theatre screens, Amazon Prime Video screens are conquered by Amrutha
ನಿಜ್ವಗ್ಲು ಸಕ್ಕತ್ ಎದೆ ಸಂಭಾಷಣೆ😍 ಅಂದ್ರೆ ಏಷ್ಟೋ ಮನದಾಳದ ಮಾತುಗಳು ಅಂತ ಹೇಳಬಹುದು. ಅದ್ರಲ್ಲೂ ಎಲ್ಲರು ತುಂಬಾ ಇಷ್ಟ ಪಡುವ Heroine ❤️✨ ( ನಂಗೆ ಅದ್ರಲ್ಲೂ ಅದಿತಿ ಸಕ್ಕತ್ ಇಷ್ಟ ) Talented people deserve more ✨ One of the best interview .
ಕಾರ್ಯಕ್ರಮ ಅದ್ಭುತವಾಗಿ ಇದೆ ನಿಮ್ಮ ಈ ಮನದಾಳದ ಮಾತು ಕೇಳಿ ತುಂಬಾ ಸಂತೋಷ ಆಯ್ತು😍😍😍 ಹಾಗೆ ಅದಿತಿ ಅವ್ರು ಅಂದ್ರೆ ನಂಗೆ ತುಂಬಾ ಇಷ್ಟ.....ನಾನು ಅವರ ದೊಡ್ಡ ಅಭಿಮಾನಿ❤️ ಅನುಶ್ರೀ ನೀವು ಸಹ ನಂಗೆ ತುಂಬಾ ಇಷ್ಟ ಅದ್ರಲ್ಲು ನೀವು ನಮ್ ಕರಾವಳಿ ಅವ್ರು ❤️ ಈ ಕಾರ್ಯಕ್ರಮ ಬಹು ದೊಡ್ಡ ಮಟ್ಟಿಗೆ ಸಾಗಲಿ ಅಂತ ಆಶಿಸುತ್ತೀನಿ 👍🏻👍🏻👍🏻👍🏻
Episode na fast forward alli nodi mugsana andkonde , but it grabbed my attention so much that , one second kooda bore aglilla. I loved each and every element of this discussion ❤️ Just awesome and awesome show 😍❤️ Aditi , Khushee , Amruta , Anu everyone was lit 😍❤️
ಪ್ರಸ್ತುತ ಸಂದರ್ಭದಲ್ಲಿ ಅತ್ಯುತ್ತಮ ಸಂದರ್ಶನ, ಅತ್ಯುತ್ತಮ ಸಂದರ್ಶಿತರು ಮತ್ತು ಅತ್ಯುತ್ತಮ ಸಂದರ್ಶಕರು.... ಒಟ್ಟಿನಲ್ಲಿ ಅತ್ಯುತ್ತಮ ಮುಕ್ತವಾದ ಮತ್ತು ಸಮಕಾಲೀನ ಅಭಿವ್ಯಕ್ತಿಯ ಕಾರ್ಯಕ್ರಮ...ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
Good conversation.. Rememaring appu sir good but his presence always with us, ಅವರು ಇಲ್ಲ ಅನ್ನೋದು ಭ್ರಮೆ ಅಂದುಕೊಳ್ಳೋದು ಒಳ್ಳೇದು ಅವರು ಇದಾರೆ ಅನ್ನುವ ಭಾವನೆ ತುಂಬಾ ಖುಷಿ,, positive vibe
It was really best initiative Anu ji, actually i am great fan to Aditi n Amrutha... Kushi avare all the best for your carrier love you all 4girls take care... I am always their to support only our sandalwood cinemas n all loving artists ❤️❤️❤️
In this interview, everyone was talking only about big heroes and directors no one talked about Shetty gang raj, Rishab and Rakshit they are gems and just how they portray women in their films and the kind of scripts they do.
Beautiful episode. Aditi Prabhudeva: What a fabulous personality 🤩 Anushree: You are the best, when it comes anchoring 😇 Looking forward to more such round table. Bring it on..!!!
I felt this interview was very honest as every participant was so free and expressive in Kannada.All these heroines ought to be given more chances in the big screen as they are very talented and they look very beo too.Anushree as usual she is at home in her chosen field as an interviewer.and an anchor.
Thoroughly enjoyed this video! Aditi is beauty with brains! Kushi is opposite of dia (I thought she is very reserved but more than others she opened up) Amrutha is opposite of jo (quite and innocent). Would like watch more of these. Keep making more of such content.
ನಿಜವಾದ ಕನ್ನಡ ದ ಸಂದರ್ಶನ ಅನುಶ್ರೀ ಅವರೇ ಧನ್ಯವಾದಗಳು ಹೆಣ್ಣಿಗೆ ಹೆಣ್ಣೇ ಮೊದಲು respect ಕೊಡ್ಬೇಕು ಅಂತ ಸ್ಪಷ್ಟವಾಗಿ ಹೇಳಿದಿರಿ ಎಲ್ಲರಿಗೂ ಧನ್ಯವಾದಗಳು ತುಂಬಾ ಚೆನ್ನಾಗಿ ನಿಮ್ಮ ಮಾತು ಕಥೆ ಮೂಡಿ ಬಂದಿದೆ ಅದಿತಿ ಅವ್ರೆ ನಮ್ಮ ದಾವಣಗೆರೆ ಹುಡುಗಿ ನೀವು anthelkolike ಹೆಮ್ಮೆ ಆಗತ್ತೆ ಅಚ್ಚ ಕನ್ನಡದ ಸ್ವಚ್ಚ ಮನಸಿನ ಸುಂದರಿಯರು ನೀವು ಯಶಸ್ಸು ಸದಾ ನಿಮ್ಮ ಜೊತೆಗಿರಲಿ 💕 love u All the best Anushree madam
Great Interview it's changed my opinion about kannada actress Aditi, Kushi, Amruta are very honest NXT ivru solo movie bandru theatre alli nodoru yaru iddira like madi and NXT actress round table Radhika (kumaranna) , Ramya, Rakshita #RRR of Sandalwood madi super agirutee young generation Radhika Pandit, Haripriya, Rachita Ram ♈
ಕನ್ನಡದ ಮಹಿಳಾ ಮುತ್ತುಗಳು.. ತುಂಬಾ ಖುಷಿ ಆಯ್ತು ಈ ಎಪಿಸೋಡ್ ನೋಡಿ.. Super all.. ಕೆಲವೊಂದಷ್ಟು ನಮ್ಮ ಮನೆ ಅನ್ನ ತಿಂದು ಇನ್ನೂಂದು ಮನೆಯವರ ಮನೆಗೆ ಹೊಗಿ ಅಲ್ಲಿ ನಿಂತು ನಮ್ಮ ಮನೆ ಕಡೆ ಮುಖ ಮಾಡಿ ಬೊಗಳೋ ನಾಯಿಗಳು ನಿಮ್ಮ ನಾಲ್ಕು ಜನರನ್ನ ನೋಡಿ ಕಲಿಯಬೇಕು.. ನಿಜವಾಗಲೂ ನನಗೆ ನಿವು ನಾಲ್ಕು ಜನರ ಬಗ್ಗೆ ಗೌರವ ಇದೆ, ಹೆಮ್ಮೆ ಇದೆ.. ಕನ್ನಡ ನಾಡಿನ ಮುದ್ದು ಕುವರಿಯರೆ...🙏
I watched this episode yesterday 2 times completely but I never felt bore... I loved each min talking with these 4 beautiful nam kannada girls ... more power girls ... all the best for all of you 😘😘😘😘♥️♥️♥️♥️ God bless you with more more opportunities 😍😍🥰🥰 Anushree really we want to see more girls round table interviews in future 👍..
ತುಂಬಾ open minded interview. 👍👍👍ನಮ್ಮ ಕನ್ನಡತಿಯರು. ನಮ್ಮ ಹೆಮ್ಮೆ. ನಿಮ್ಗೆಲ್ಲಾ ಒಳ್ಳೆ ಅವಕಾಶಗಳು ಸಿಗಲಿ. ದೊಡ್ಡ ಎತ್ತರಕ್ಕೆ ಬೆಳೀರಿ. ಬೇರೆ ಭಾಷೆಯವ್ರು ತಿರುಗಿ ನೋಡುವಷ್ಟು ಬೆಳೀರಿ
wow... what a thoughtful interview... Even we as a viewer feels very bad when other language heroines doing kannada big budget movies... who can't even speaks kannada in promotions... At least from now on directors/producers should start casting kannada heroines for kannada movies instead of bringing other language heroins.... I wish Amrutha a good luck... She is very beautiful and very much talented... Love to watch her in all kind of roles in kannada movie..
Heroines also have responsibility to take the language forward, it’s more relevant today and also a payback time to thank and grow. Kudos to these ladies!
ಅನುಶ್ರೀಗೆ ಕನ್ನಡದಲ್ಲಿ ಧನ್ಯವಾದ , ಒಳ್ಳೇ ನಟಿಯರ ಜೊತೆ ಸಂದರ್ಶನ. ಆದಿತಿ ಕಥೆ ಹೇಳುವ ರೀತಿ ಮನ ಮುಟ್ಟಿತು..❤️
Appu is an Emotion ❤️❤️
th-cam.com/video/xrxl4iSCky8/w-d-xo.html
ತುಂಬಾ ಚೆನ್ನಾಗಿತ್ತು ಅನುಶ್ರೀ ಮೇಡಂ ಇಂಟರ್ವ್ಯೂ ಸೂಪರಾಗಿದೆ ಚೆನ್ನಾಗಿ ಮಾತಾಡಿದ್ರೆ ಎಲ್ಲರೂ ಸೂಪರ್ ಮಾತಾಡಿದ್ರು ಚೆನ್ನಾಗಿತ್ತು ❤️❤️❤️❤️❤️❤️❤️❤️❤️❤️❤️❤️❤️❤️❤️
@@shashikalaharish9382 ಹೌದ್ರಿ ಮೇಡಂ, ಒಳ್ಳೆ ಅನುಭವದ ಮಾತುಗಳು ಇದ್ದವು
th-cam.com/video/soUOCX6ocW0/w-d-xo.html
Tribute to Appu sir...
A powerful journey......
th-cam.com/video/tLyQeMDEW9U/w-d-xo.html
ಸಾವಿರಾರು ವರ್ಷಗಳಿಂದ ರಾಮಾನುಜಾಚಾರ್ಯರ ಪಾರ್ಥೀವ ಶರೀರ ಇನ್ನು ಕೆಡದೇ ಇರಲು ಕಾರಣವೇನು ಗೊತ್ತಾ!
th-cam.com/video/Bx-FgBt4JDQ/w-d-xo.html
ಕಚ್ಚಾ ಬಾದಾಮ್ ಸಾಂಗ್ ಗೆ ಟಾಂಗ್ ಕೊಟ್ಟ ಕನ್ನಡಿಗ ಹಪ್ಪಳ ವ್ಯಾಪಾರಿ ವಿಡಿಯೋ ಫುಲ್ ವೈರಲ್.
th-cam.com/video/n3kkRX6wIHo/w-d-xo.html
ಇ-ಮೇಲ್ ಅನ್ವೇಷಣೆ ಮಾಡಿದ ಭಾರತೀಯನ ಜೀವನ ಚರಿತ್ರೆ
th-cam.com/video/YdX1RMDMRNY/w-d-xo.html
ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳೇನು
th-cam.com/video/_9k4uYA5V4g/w-d-xo.html
ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ
th-cam.com/video/icXUqEfPvVI/w-d-xo.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ
th-cam.com/video/I3p5CJ0CF8Q/w-d-xo.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ..
th-cam.com/video/aNZoctZuM0o/w-d-xo.html
ಭಾರತದ ಮೊದಲ ias officer ಯಾರು. 50 IAS ಅಧಿಕಾರಿ ಗಳಿರುವ ಗ್ರಾಮ.
ಅದಿತಿ ಪ್ರಭುದೇವ ಅವರು ತುಂಬಾ ಸ್ಪಷ್ಟವಾಗಿ ಸತ್ಯಾಸತ್ಯತೆಯನ್ನು ಚೆನ್ನಾಗಿ ಹೇಳಿದ್ದೀರಿ, ತುಂಬ ಖುಷಿ ಆಯ್ತು, all the best for your future both of you mom🙏🏼
ಅದಿತಿ ತುಂಬಾ ಇಷ್ಟ ಆದ್ರಿ ಇನ್ನು ಮುಂದೆ ನಾನು ನಿಮ್ಮ ಅಭಿಮಾನಿ ನೀವು ಹಾಡಿದ ಮಾತುಗಳನ್ನು ಪದೇಪದೇ ರಿವಿಲ್ ಮಾಡಿ ಕೇಳಿದೆ ನಿಮ್ಮೆಲ್ಲರ ಬದುಕು ಸುಂದರ ಸುಖಕರವಾಗಿರಲಿ
ಅಪ್ಪಟ ಕನ್ನಡತಿ ನಮ್ಮ ಅದಿತಿ💛❤️
Any Aditi Prabhudeva fans here..?🥰
th-cam.com/video/soUOCX6ocW0/w-d-xo.html
Tribute to Appu sir...
A powerful journey..........
ಅಚ್ಚ ಕನ್ನಡದ ನಾಯಕಿಯರ ಜೊತೆ ಅಚ್ಚ ಕನ್ನಡದ ನಿರೂಪಕಿ ಅನೂಶ್ರೀಯವರ ಸಂದರ್ಶನ ಸಕತ್ ಆಗಿತ್ತೂ. ಮೂವರಿಗೂ ಒಳ್ಳೆಯ ಅವಕಾಶಗಳು ಸಿಗಲಿ. ಧನ್ಯವಾದಗಳು ಅನುಶ್ರೀ ..💐💐
Love u Anushree 🙏
ಅಮೃತ ಕೂಡ ಒಳ್ಳೇ ನಟಿ... ತುಂಬಾನೇ ಇಷ್ಟ ಅಯ್ತು... ನಿಮ್ಮ ಸಂಭಾಷಣೆ.❤️
ಇದೆ ತರ ನಮ್ಮ ಕನ್ನಡದ ನಟಿಯರೆಲ್ಲಾ ಒಂದಾಗಿದ್ದರೆ ನಮ್ಮ ಗಂಧದ ಚಲನಚಿತ್ರೋತ್ಸವ ಸುಗಂಧಮಯ ವಾಗಿರುತ್ತದೆ......♥️
ದಿಯಾ ಚಿತ್ರದ ನಟಿ ಋಷಿ ಅತ್ಯುತ್ತಮ ನಾಯಕ ನಟಿ ❤
ಅದ್ಭುತ ಅಭಿನಯ ಮಾಡುವ ಇವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ ಅನ್ನುವುದೇ ತುಂಬಾ ಬೇಜಾರಿನ ವಿಷಯ
This is what you call a interview,no buildups,no unnecessary sh*t,no drama,no acting pure truth in and out kudos to Anushree and team,all three actress are pakka kannadada hudugiru thumba kushi ayithu.
ಅದಿತಿ ಪ್ರಭುದೇವ ... ಕರುನಾಡಿನ ಮುದ್ದಿನ ಅಭಿನೇತ್ರಿ...❤️ ನಿಮ್ಮ ಮಾತು , ಚತುರತೆ Uff ಎರಡು ಮಾತಿಲ್ಲ... Genius
ತುಂಬಾ ಖುಷಿ ಆಯಿತು ಈ ಇಂಟರ್ವ್ಯೂ ನೋಡಿ. ಅದು ಯಾವ್ದೋ ರಶ್ಮಿಕಾ ಮಂಕಣ್ಣ ಗಿಂತ ಈ ಹುಡ್ಗಿರು ಎಷ್ಟು ಟಾಲೆಂಟೆಡ್. ತುಂಬಾ ಹೆಮ್ಮೆ ಅನ್ನಿಸ್ತು. ಎಷ್ಟೋ ದಿನಗಳಮೇಲೆ ಈಗ ನಾವು ಹೇಳ್ ಬಹುದು ನಮ್ಮ ಕನ್ನಡ ಹೀರೋಯಿನ್ ಗಳು ಗ್ರೇಟ್
Aditi Nailed it her sense of humor is epic, Never seen better interview then this. No drama, no attitude, no slang full thug style !!!! ..
This is called real interview, true discussions, no drama, appreciated
th-cam.com/video/soUOCX6ocW0/w-d-xo.html
Tribute to Appu sir...
A powerful journey......
th-cam.com/video/8y9GZPM8ZgM/w-d-xo.html
@@creative_minds1770 ji
Correct
That's true 😚
ನಟಿಯರ ಭಾವನೆಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಯನ್ನಾಗಿ ಮಾಡಿಕೊಟ್ಟ ಅನುಶ್ರೀಯವರಿಗೆ ಧನ್ಯವಾದಗಳು, ಮನಮೋಹಕ ನಟಿಯರಿಗೆ ಅಭಿನದಂನೆಗಳು....
Hᴍ
I watched this Interview many a times as there’s no filters and 3 of them are so genuine.I must say one thing I fell in love with Amrutha’s Eyes and Smile as there’s special attraction.
ನೀವು ಕನ್ನಡದಲ್ಲಿ ಮಾತನಾಡುತ್ತಿರುವುದು ತುಂಬಾ ಖುಷಿಯಾಗುತ್ತದೆ. ಅದಿತಿ ಅಕ್ಕ ನಿಮ್ಮ ಮಾತು ಕೇಳೋದಕ್ಕೆ ಚೆನ್ನ, ಅನುಶ್ರೀ ಅಕ್ಕ ನಿಮ್ಮ ನಿರೂಪಣೆ ಇನ್ನು ಚೆನ್ನ. ಐ ಲವ್ ಯು ಆಲ್.
Anushree mam tears in his eyes🥺when she talks about Appu🥺🥺sir.......tumbaa kasta agute obaa fange nodake💔..
ಅದಿತಿ ಪ್ರಭುದೇವ್ ಸೂಪರ್ ನೀವು... ನಿಮ್ಮ ಬಗ್ಗೆ ಮಾತನಾಡುವ ವರ್ಣನೆ ಮಾಡುವ ಪದಗಳು ಇಲ್ಲ... ಲವ್ ಯೂ ಚಿನ್ನು..❤💐
ನನಿಗೆ ಈ ವೀಡಿಯೋ ತುಂಬಾ ಇಷ್ಟ ಆಯ್ತು ತುಂಬಾ ಚೆನ್ನಾಗಿದೆ 😍 ಇಲ್ಲಿ ಮಾತಾಡಿರೋದೆಲ್ಲ ಸತ್ಯ ನಿಜಾ ಬೆಂಕಿ ಗುರು ಸೂಪರ್ 🔥🔥
th-cam.com/video/soUOCX6ocW0/w-d-xo.html
Tribute to Appu sir...
A powerful journey......
ನಾನು ಈ ಕಾರ್ಯಕ್ರಮ ವನ್ನ ಬಹಳ ಆನಂದದಿಂದ ನೋಡಿದೆ ಬಹಳ ಸಂತೋಷ ಕೊಟ್ಟಿತು, ನನ್ನ ಫೇವರೇಟ್ ನಿರೂಪಕಿ ಅನುಶ್ರೀ ಮತ್ತು ನನ್ನ ಫೇವರೇಟ್ ನಟಿ ಅಧಿತಿ ಪ್ರಭುದೇವ ಅಂದ್ರೆ ತುಂಬಾ ಇಷ್ಟ. ಅವರ ಮಾತುಗಳಂದ್ರೆ ತುಂಬಾ ಇಷ್ಟ.❤️❤️❤️❤️
th-cam.com/video/soUOCX6ocW0/w-d-xo.html
Tribute to Appu sir...
A powerful journey......
Just loved this beautiful and real conversation, I have not watched any of there movies seeing them for the first time.. will definitely will watch there movie, hope Kannada industry give more importance to female actress
Aditi - such a knowledgeable, frank, open minded talker ..
You people are real gem of our industry!!
ಅದಿತಿ ಮ್ಯಾಮ್ ನನಗೆ ತುಂಬಾ ಇಷ್ಟ ಆದ್ರು ಅವರಿಗೆ ಯಾವ ಕೆಟ್ಟದೃಷ್ಟಿ ಬೀಳದಿರಲಿ ಅವರ ಭವಿಷ್ಯ ಇನ್ನು ಉಜ್ವಲವಾಗಿ ಬೆಳೆಯಲಿ ಮ್ಯಾಮ್ ನೀವು ತುಂಬಾ ಚೆನ್ನಾಗಿದ್ದೀರಾ ನೀವು ಎತ್ತರಕ್ಕೆ ಹೋಗೆ ಹೋಗ್ತೀರಾ. ಕೊನೆಯದಾಗಿ ನಿಮಗೆ ಒಳ್ಳೆಯದಾಗಲಿ
ತುಂಬಾ ಚೆನ್ನಾಗಿ ಅವರವರ ಅಭಿಪ್ರಾಯ ಹೇಳಿದ್ದಾರೆ I think ಮುಂದೆ ಎಲ್ಲರಿಗೂ ಒಳ್ಳೆ ಭವಿಷ್ಯ ಇದೆ
ಅದಿತಿ, ಅಮೃತ, ಖುಷಿ ತುಂಬಾ ಚೆನ್ನಾಗಿ ಮಾತನಾಡಿದ್ದೀರ😍
Thank u anu for this fabulous episode😘😍😍😍
Appu is an Emotion ❤️❤️
th-cam.com/video/xrxl4iSCky8/w-d-xo.html
th-cam.com/video/soUOCX6ocW0/w-d-xo.html
Tribute to Appu sir...
A powerful journey......
th-cam.com/video/8y9GZPM8ZgM/w-d-xo.html
th-cam.com/video/xLNZhSg0GfI/w-d-xo.html
Very good ppls
"ಎಲ್ಲಾದರೂ ಇರು ಎಂತಾದರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ". ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರೀಯ ಭಾಷೆ.
Literally dia is full of emotions of all our young generation was treanding in prime also❤️
ಕನ್ನಡದ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ರಿ ಅನುಶ್ರೀ ಅಂಕರ್ ಯುಟ್ಯೂಬ್ ಚಾನೆಲ್ ಸೂಪರ್ 😊♥️
ತುಂಬಾ ಧನ್ಯ ವಾದಗಳು ಸಹೋದರಿಯರೇ ಭಗವಂತ ನಿಮ್ಮನು ಚನ್ನಾಗೆಟ್ಟಿರಲಿ ಜೈ ಕನ್ನಡ
Dr ರಾಜ್ ವಂಶ
ಸುಂದರವಾದ ವೀಡಿಯೋ
th-cam.com/video/soUOCX6ocW0/w-d-xo.html
Tribute to Appu sir...
A powerful journey......
th-cam.com/video/tLyQeMDEW9U/w-d-xo.html
ಸಾವಿರಾರು ವರ್ಷಗಳಿಂದ ರಾಮಾನುಜಾಚಾರ್ಯರ ಪಾರ್ಥೀವ ಶರೀರ ಇನ್ನು ಕೆಡದೇ ಇರಲು ಕಾರಣವೇನು ಗೊತ್ತಾ!
th-cam.com/video/Bx-FgBt4JDQ/w-d-xo.html
ಕಚ್ಚಾ ಬಾದಾಮ್ ಸಾಂಗ್ ಗೆ ಟಾಂಗ್ ಕೊಟ್ಟ ಕನ್ನಡಿಗ ಹಪ್ಪಳ ವ್ಯಾಪಾರಿ ವಿಡಿಯೋ ಫುಲ್ ವೈರಲ್.
th-cam.com/video/n3kkRX6wIHo/w-d-xo.html
ಇ-ಮೇಲ್ ಅನ್ವೇಷಣೆ ಮಾಡಿದ ಭಾರತೀಯನ ಜೀವನ ಚರಿತ್ರೆ
th-cam.com/video/YdX1RMDMRNY/w-d-xo.html
ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳೇನು
th-cam.com/video/_9k4uYA5V4g/w-d-xo.html
ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ
th-cam.com/video/icXUqEfPvVI/w-d-xo.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ
th-cam.com/video/I3p5CJ0CF8Q/w-d-xo.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ..
th-cam.com/video/aNZoctZuM0o/w-d-xo.html
ಭಾರತದ ಮೊದಲ ias officer ಯಾರು. 50 IAS ಅಧಿಕಾರಿ ಗಳಿರುವ ಗ್ರಾಮ.
Anushree akka estu sari nenasgotira nivu appu sir na really sister so great nivu i realy tell you nim bond thumba chennagittu navu ellaru avaranna miss madkota edivi.....
All these actress are so beautiful in their own ways. Heart fully wishing them more movies in Kannada and good remunerations in future.
th-cam.com/video/soUOCX6ocW0/w-d-xo.html
Tribute to Appu sir...
A powerful journey......
th-cam.com/video/xLNZhSg0GfI/w-d-xo.html
Aditi is lit, killing killing 💥💥💥... Such a free flow in her way of telling her side of story 😍😍😍😍
💯💯💯
Appu is an Emotion ❤️❤️
th-cam.com/video/xrxl4iSCky8/w-d-xo.html
Aditi father is Doctor
ಕನ್ನಡದಲ್ಲಿ ಹೇಳಿ
She is from Davanagere so... 😆🤘🔥
I loved aditi prabhudeva kannada language... Pakka banagalore hudagi.. seriously very open minded and straight forward
Yabba aditi yestondu bold answer. Seriously I like her.... Heartly talking
Amrutha Iyengar madam, your acting in family pack is too good. Wishing lots of success 😊 very genuine you are...
Theatre screens, Amazon Prime Video screens are conquered by Amrutha
th-cam.com/video/soUOCX6ocW0/w-d-xo.html
Tribute to Appu sir...
A powerful journey......
One of the most smartest and funniest way to convey and deliver such a sensitive topic! This interview was really good!
Aditi nin fairness heartge touch aytu maaa♥️♥️♥️
All the best from DBoss fans👍
Kushee Ravi was absolutely correct on quality of film making in kannada. Hope she gets good roles in future.
ಚೆಂದದ ಮಾತುಕತೆಯಿದೆ..ಎಲ್ಲ ನಟಿಯರ ಕನ್ನಡ ಪರ ಕಾಳಜಿ ತುಂಬಾ ಇಷ್ಟವಾಯ್ತು...ಅಭಿನಂದನೆಗಳು ನಿಮ್ಮೆಲ್ರಿಗೂ ಅನುಶ್ರಿ,ಅದಿತಿ,ಅಮೃತಾ,ದಿಯಾ..🙌🙌🙌🙌
I couldn't even skip 10 seconds in whole interview. Completely amazing 🥰🥰🥰
Nan ulta 10 secons matte hakond hakond.. Nododu🤣
ಧನ್ಯವಾದಗಳು ಅನುಶ್ರೀ ಅಕ್ಕ . ಈ ಸಂದರ್ಶನ ತುಂಬಾ ಚೆನ್ನಾಗಿ ಇತ್ತು🥰✨
ನಿಜವಾದ ಮಾತು
OMG 😲 one of d best interview ever viewed... too candid... speaking out d heart without filter.. due respect gurls.. anu hatsoff dear
Anushree madam.. U hav done an impressive work... Bringing all kannadatis... Cheers for all the good work.
Aditi we love u…..u r true… ur boy is lucky to get a girl like u.. honest soul❤️
This is a real interview
Pls support kannada industry
ನಿಜ್ವಗ್ಲು ಸಕ್ಕತ್ ಎದೆ ಸಂಭಾಷಣೆ😍
ಅಂದ್ರೆ ಏಷ್ಟೋ ಮನದಾಳದ ಮಾತುಗಳು ಅಂತ ಹೇಳಬಹುದು.
ಅದ್ರಲ್ಲೂ ಎಲ್ಲರು ತುಂಬಾ ಇಷ್ಟ ಪಡುವ Heroine ❤️✨
( ನಂಗೆ ಅದ್ರಲ್ಲೂ ಅದಿತಿ ಸಕ್ಕತ್ ಇಷ್ಟ )
Talented people deserve more ✨
One of the best interview .
th-cam.com/video/soUOCX6ocW0/w-d-xo.html
Tribute to Appu sir...
A powerful journey........
ಕನ್ನಡದ ಮೂವರು ನನ್ನ ಅಚ್ಚು ಮೆಚ್ಚಿನ ನಾಯಕಿಯರಿಗೆ ಮನಸತ್ಪೂರ್ವಕ ವಂದನೆಗಳು
🙏🙏🙏
Wow . I loved Aditi. Brutally honest. Total Gem
ನಮ್ಮ ಕನ್ನಡತಿಯರ ಮನದಾಳದ ದಿಟ್ಟ ನೇರ ಮಾತುಗಳು ಕೇಳಿ ಖುಷಿ ಆಯಿತು.
ಎಲ್ಲರಿಗೂ ಒಳ್ಳೆಯದಾಗಲಿ ಮತ್ತು ಅವಕಾಶಗಳು ಸಿಗಲಿ.
Amrutha is really everywhere ❤️...I wish more success to all the womens
Appu is an Emotion ❤️❤️
th-cam.com/video/xrxl4iSCky8/w-d-xo.html
th-cam.com/video/soUOCX6ocW0/w-d-xo.html
Tribute to Appu sir...
A powerful journey........
😍
th-cam.com/video/xLNZhSg0GfI/w-d-xo.html
ಕಾರ್ಯಕ್ರಮ ಅದ್ಭುತವಾಗಿ ಇದೆ ನಿಮ್ಮ ಈ ಮನದಾಳದ ಮಾತು ಕೇಳಿ ತುಂಬಾ ಸಂತೋಷ ಆಯ್ತು😍😍😍 ಹಾಗೆ ಅದಿತಿ ಅವ್ರು ಅಂದ್ರೆ ನಂಗೆ ತುಂಬಾ ಇಷ್ಟ.....ನಾನು ಅವರ ದೊಡ್ಡ ಅಭಿಮಾನಿ❤️ ಅನುಶ್ರೀ ನೀವು ಸಹ ನಂಗೆ ತುಂಬಾ ಇಷ್ಟ ಅದ್ರಲ್ಲು ನೀವು ನಮ್ ಕರಾವಳಿ ಅವ್ರು ❤️
ಈ ಕಾರ್ಯಕ್ರಮ ಬಹು ದೊಡ್ಡ ಮಟ್ಟಿಗೆ ಸಾಗಲಿ ಅಂತ ಆಶಿಸುತ್ತೀನಿ 👍🏻👍🏻👍🏻👍🏻
Episode na fast forward alli nodi mugsana andkonde , but it grabbed my attention so much that , one second kooda bore aglilla. I loved each and every element of this discussion ❤️
Just awesome and awesome show 😍❤️
Aditi , Khushee , Amruta , Anu everyone was lit 😍❤️
Worth of watching. Women empowerment in KFI. Good initiative by Anu. ಅಮೃತ ಐಯ್ಯರ್ ಕಡೆ ವಾಲಿದೆ ಮನ.. ❤
th-cam.com/video/soUOCX6ocW0/w-d-xo.html
Tribute to Appu sir...
A powerful journey......
Amrutha has features of kareena kapoor
I Can sit and listen to Aditi whole day😍
Superb show no filter ..Appu part was so emotional 😭
Appu is an Emotion ❤️❤️
th-cam.com/video/xrxl4iSCky8/w-d-xo.html
th-cam.com/video/soUOCX6ocW0/w-d-xo.html
Tribute to Appu sir...
A powerful journey......
ಅತ್ಯುತ್ತಮ ಸಂದರ್ಶನ ❤️ ಕನ್ನಡ ನಟಿಯರ ಜೊತೆ 😘
ಎಲ್ಲಾರೂ ಕನ್ನಡ ಮಾತು ತುಂಬಾ ತುಂಬಾ ಇಷ್ಟ ಆಯ್ತು ಅದ್ರಲ್ಲೂ
❤️ಅಧಿತಿ❤️😘😘😘😘
ಪ್ರಸ್ತುತ ಸಂದರ್ಭದಲ್ಲಿ ಅತ್ಯುತ್ತಮ ಸಂದರ್ಶನ, ಅತ್ಯುತ್ತಮ ಸಂದರ್ಶಿತರು ಮತ್ತು ಅತ್ಯುತ್ತಮ ಸಂದರ್ಶಕರು.... ಒಟ್ಟಿನಲ್ಲಿ ಅತ್ಯುತ್ತಮ ಮುಕ್ತವಾದ ಮತ್ತು ಸಮಕಾಲೀನ ಅಭಿವ್ಯಕ್ತಿಯ ಕಾರ್ಯಕ್ರಮ...ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
Good conversation.. Rememaring appu sir good but his presence always with us, ಅವರು ಇಲ್ಲ ಅನ್ನೋದು ಭ್ರಮೆ ಅಂದುಕೊಳ್ಳೋದು ಒಳ್ಳೇದು ಅವರು ಇದಾರೆ ಅನ್ನುವ ಭಾವನೆ ತುಂಬಾ ಖುಷಿ,, positive vibe
Mind blowing , felt refreshed. Thanks to all angels
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮೆಲ್ಲರ ಭವಿಷ್ಯ ಇನ್ನೋ ಚೆನ್ನಾಗಿರಲಿ. ಹೊಸ ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರುವ ಹಾಗಾಗಲಿ. 🙏🙏🙏
Adithi's medal cls story is my current mindset🤣🔥soo hilarious❤️First i been adithi's fan now became huge fan💋💋💋adithi akka is love❤️
ಹೌದು ಅದಿತ agree with u... heroine...
U are very practical n true also
29:30 This Timestamp has double feeling 29 is yuvarathnaa 30 is james and at this timestamp she showed appu wallpaper ❤️🙏
It was really best initiative Anu ji, actually i am great fan to Aditi n Amrutha... Kushi avare all the best for your carrier love you all 4girls take care... I am always their to support only our sandalwood cinemas n all loving artists ❤️❤️❤️
Tq ide hudktidde ❤️
In this interview, everyone was talking only about big heroes and directors no one talked about Shetty gang raj, Rishab and Rakshit they are gems and just how they portray women in their films and the kind of scripts they do.
Beautiful episode. Aditi Prabhudeva: What a fabulous personality 🤩 Anushree: You are the best, when it comes anchoring 😇 Looking forward to more such round table. Bring it on..!!!
ಎಲ್ಲರ ಕನ್ನಡ ಚೆನ್ನಾಗಿದೆ. ಅದರಲ್ಲು ಅದಿತಿ ಅವರಂತು ಸುಪರ್
ಕನ್ನಡ.
I love this episode.. Super guys.. Special love ಅದಿತಿ 😍
I felt this interview was very honest as every participant was so free and expressive in Kannada.All these heroines ought to be given more chances in the big screen as they are very talented and they look very beo too.Anushree as usual she is at home in her chosen field as an interviewer.and an anchor.
Thoroughly enjoyed this video!
Aditi is beauty with brains!
Kushi is opposite of dia (I thought she is very reserved but more than others she opened up)
Amrutha is opposite of jo (quite and innocent).
Would like watch more of these. Keep making more of such content.
ನಿಜವಾದ ಕನ್ನಡ ದ ಸಂದರ್ಶನ ಅನುಶ್ರೀ ಅವರೇ ಧನ್ಯವಾದಗಳು ಹೆಣ್ಣಿಗೆ ಹೆಣ್ಣೇ ಮೊದಲು respect ಕೊಡ್ಬೇಕು ಅಂತ ಸ್ಪಷ್ಟವಾಗಿ ಹೇಳಿದಿರಿ ಎಲ್ಲರಿಗೂ ಧನ್ಯವಾದಗಳು ತುಂಬಾ ಚೆನ್ನಾಗಿ ನಿಮ್ಮ ಮಾತು ಕಥೆ ಮೂಡಿ ಬಂದಿದೆ
ಅದಿತಿ ಅವ್ರೆ ನಮ್ಮ ದಾವಣಗೆರೆ ಹುಡುಗಿ ನೀವು anthelkolike ಹೆಮ್ಮೆ ಆಗತ್ತೆ ಅಚ್ಚ ಕನ್ನಡದ ಸ್ವಚ್ಚ ಮನಸಿನ ಸುಂದರಿಯರು ನೀವು ಯಶಸ್ಸು ಸದಾ ನಿಮ್ಮ ಜೊತೆಗಿರಲಿ 💕 love u
All the best Anushree madam
ಹರಟೆ ಮುಗಿದ ತಕ್ಷಣ ವಾವ್ ಅನಿಸಿತು, ನಮ್ಮ ನಾಯಕಿಯರು ಅದೆಷ್ಟು ಪ್ರಬುದ್ಧತೆ ಮೆರೆದರು.. ಧನ್ಯವಾದಗಳು ಅನಶ್ರೀ.. ಲವ್ ಯೂ...😘🤞❤️
Pakka local Aditi prabudeva super
Adhithi mam too open minded❤❤ I like her from this interview❤
ಸೂಪರ್ ಮೇಡಂ ಅನುಶ್ರೀ ಮೇಡಂ ನಮ್ಮ ಕನ್ನಡಕ್ಕೆ ಇಂತಹ ಪ್ರತಿಭೆಗಳು ಬೇಕು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು
Great Interview it's changed my opinion about kannada actress Aditi, Kushi, Amruta are very honest NXT ivru solo movie bandru theatre alli nodoru yaru iddira like madi and NXT actress round table Radhika (kumaranna) , Ramya, Rakshita #RRR of Sandalwood madi super agirutee young generation Radhika Pandit, Haripriya, Rachita Ram ♈
ಕನ್ನಡದ ಮಹಿಳಾ ಮುತ್ತುಗಳು..
ತುಂಬಾ ಖುಷಿ ಆಯ್ತು ಈ ಎಪಿಸೋಡ್ ನೋಡಿ..
Super all..
ಕೆಲವೊಂದಷ್ಟು ನಮ್ಮ ಮನೆ ಅನ್ನ ತಿಂದು ಇನ್ನೂಂದು ಮನೆಯವರ ಮನೆಗೆ ಹೊಗಿ ಅಲ್ಲಿ ನಿಂತು ನಮ್ಮ ಮನೆ ಕಡೆ ಮುಖ ಮಾಡಿ ಬೊಗಳೋ ನಾಯಿಗಳು ನಿಮ್ಮ ನಾಲ್ಕು ಜನರನ್ನ ನೋಡಿ ಕಲಿಯಬೇಕು.. ನಿಜವಾಗಲೂ ನನಗೆ ನಿವು ನಾಲ್ಕು ಜನರ ಬಗ್ಗೆ ಗೌರವ ಇದೆ, ಹೆಮ್ಮೆ ಇದೆ.. ಕನ್ನಡ ನಾಡಿನ ಮುದ್ದು ಕುವರಿಯರೆ...🙏
One of the best interviews....Frank opinions, No Drama, Honest talks. Moreover what a fluent kannada spoken by all of those beautiful girls
th-cam.com/video/8y9GZPM8ZgM/w-d-xo.html
Nice
Nivu hanga kannadadag heli...
th-cam.com/video/xLNZhSg0GfI/w-d-xo.html
24:30
You own my respect @aditiprabhudeva 👍
Confident yet humble ❤️
ಇದು ತುಂಬಾ ಅಪರೂಪದ ವಿಡಿಯೋ... ಮತ್ತೇ ಇದೇ ತರದ ಸಂಚಿಕೆ ನೋಡುವುದು ಯಾವಾಗ
👏👏👏
One of the Fantastic Interviews I have ever seen.Thank You Anushree ma'am for this🤩 Aditi Nailed the Interview🔥
th-cam.com/video/soUOCX6ocW0/w-d-xo.html
Tribute to Appu sir...
A powerful journey..........
Till the end I had a smile on my face watching this interview. Each of them were rocking ❤. More love and power to you Anushree 💐
I watched this episode yesterday 2 times completely but I never felt bore... I loved each min talking with these 4 beautiful nam kannada girls ... more power girls ... all the best for all of you 😘😘😘😘♥️♥️♥️♥️ God bless you with more more opportunities 😍😍🥰🥰
Anushree really we want to see more girls round table interviews in future 👍..
th-cam.com/video/soUOCX6ocW0/w-d-xo.html
Tribute to Appu sir...
A powerful journey......
ಕನ್ನಡತಿಯರ ಕನ್ನಡಮಯ 🔥🔥
ಸಕ್ಕತ್ ಕುಶಿ ಆಯ್ತು 👌🔥🔥
ಇದೇ ಪ್ರಾಕ್ಟಿಕಲ್, ಸಿಂಪ್ಲಿಸಿಟಿ ಮತ್ತು ರಿಯಲಿಸ್ಟಿಕ್ ನೇಚರ್ ಹೀಗೆ ಉಳಿಸಿಕೊಳ್ಳಿ.. 🙏🙏👌
ತುಂಬಾ open minded interview. 👍👍👍ನಮ್ಮ ಕನ್ನಡತಿಯರು. ನಮ್ಮ ಹೆಮ್ಮೆ. ನಿಮ್ಗೆಲ್ಲಾ ಒಳ್ಳೆ ಅವಕಾಶಗಳು ಸಿಗಲಿ. ದೊಡ್ಡ ಎತ್ತರಕ್ಕೆ ಬೆಳೀರಿ. ಬೇರೆ ಭಾಷೆಯವ್ರು ತಿರುಗಿ ನೋಡುವಷ್ಟು ಬೆಳೀರಿ
Aditi always most loved Pure Soul ❤️❤️❤️ and amrutha and khushi 😍😍😍 best actress with good heart 😍
Aditya Prabhudeva spitting fire. amazing.
wow... what a thoughtful interview... Even we as a viewer feels very bad when other language heroines doing kannada big budget movies... who can't even speaks kannada in promotions... At least from now on directors/producers should start casting kannada heroines for kannada movies instead of bringing other language heroins.... I wish Amrutha a good luck... She is very beautiful and very much talented... Love to watch her in all kind of roles in kannada movie..
th-cam.com/video/soUOCX6ocW0/w-d-xo.html
Tribute to Appu sir...
A powerful journey..........
We waiting for this type of interviews
ಮುಂದಿನ anu's ಹರಟೆ ಕಟ್ಟೆಯಲ್ಲಿ ರಮ್ಯ, ರಾಧಿಕಾ, ರಕ್ಷಿತ ರವರನೂ ನಿರೀಕ್ಷಿಬಹುದಾಗಿದೆ 😊
👍
💥
Avarannu karokond baroke news channel ge agala
Nice combination expected.. Super sir
Ramya is not at all possible
Anushree madam please bring these kinds of interviews more and more.
More power to you.
This is the first interview I saw completely without skipping and I enjoyed a lot ❤️
just imagine sudeep,darshan n yash lyk this🔥
Puneeth Rajkumar 's Down to earth comment by Amrutha made Anushree emotional for a moment.
Superb, we enjoyed.. Keep up the good thing 🎉
Talents can't be hidden... they just burst at right time...
ALL THE BEST EVERYONE 💝
৯
T
Talent versus glamours
@@krishnappak4314😊
Exactly
Nivu edannu Tumba chennagi Sariyagi helidri
One year Alli 3 times Ee Interview nodidene
Anu shri Nanna Favarite Acchor
Diya , Aditi & Amrutha R All Hood Acters & My Favarite
₹ Muuvaru Tumba chennagi Kannada mathadi tira
Khushiyayitu ❤❤❤❤
Heroines also have responsibility to take the language forward, it’s more relevant today and also a payback time to thank and grow. Kudos to these ladies!
th-cam.com/video/soUOCX6ocW0/w-d-xo.html
Tribute to Appu sir...
A powerful journey........
ನಿಮ್ ಜೊತೆ ಶುಭ ಪೂಂಜ ಇರಬೇಕಿತ್ತು ,ಅವ್ಳು ಕನ್ನಡದ ಹುಡುಗಿ . ಅನುಶ್ರೀ ಬಗ್ಗೇ ಇನ್ನೇನ್ ಹೇಳೋದು ಒಳ್ಳೇ smile ಕೊಡೋ ಹುಡುಗಿ 👌👌👌👌👌😘😘😘😘😘😘👌👌👌👌👌😘😘😘🎂😘😘😘😘😘😘😘😘👌👌👌👌👌
This was best!!!! Need more interviews like this
th-cam.com/video/soUOCX6ocW0/w-d-xo.html
Tribute to Appu sir...
A powerful journey..
ತುಂಬಾ ಧನ್ಯವಾದಗಳು.. ಎಲ್ಲರಿಗೂ. ತುಂಬಾ ಚೆನ್ನಾಗಿ ಓಪನ್ ಆಗಿ ಮಾತಾಡಿದ್ರಿ...