ಹೌದು bro. ಶಾಸಕರು ಆಯ್ಕೆಯನ್ನು ಮಾಡುತ್ತಾರೆ . Advance ಮುಂಚಿತವಾಗಿ ಆಯ್ಕೆ ಮಾಡಲು ಆಗುವುದಿಲ್ಲ . ಅಪ್ಲಿಕೇಶನ್ ಹಾಕಿದ ನಂತರವೇ ಪರಿಶೀಲಿಸಿ ನಂತರ ಎಂಎಲ್ಎ ಹತ್ರ ಕಳಿಸುತ್ತಾರೆ ಆದ ನಂತರ ಅವರು ತಮಗೆ ಯಾರನ್ನು ಆಯ್ಕೆ ಮಾಡಬೇಕು ಅವರಿಗೆ ಆಯ್ಕೆ ಮಾಡಿ ಲಿಸ್ಟ್ ಅನ್ನ ನಿಗಮಗಳಿಗೆ ಕಳಿಸುತ್ತಾರೆ ತದನಂತರ ಲೋನ್ ಬಿಡುಗಡೆ ಪ್ರಾರಂಭವಾಗುತ್ತದೆ
@@Pyapli_CSC_Center_TH-cam_ChanSir naanu last year apliction hakidde. Kelavondu dacument ega upload maadbekottu... Ade apliction ge bere Dacument upload maadbaudaa plz heli...
No sir. Only st sc avru aply madabahudu. Obc ಅವರಿಗೆ saparate agi Online Aplication start agide ದೇವರಾಜ ಅರಸು ಅಭಿವೃದ್ಧಿ ನಿಗಮದ ದಲ್ಲಿ ಆಹ್ವಾನಿಸಲಾಗಿದೆ ಅಲ್ಲಿ ನೀವು hakabahudu
2023 ಅಲ್ಲಿ ನೀವು ಅರ್ಜಿ ಸಲ್ಲಿಸಿದ್ದರೆ ಪುನಹ ಇವಾಗ ಅರ್ಜಿ ಸಲ್ಲಿಸಲು ಬರುವುದಿಲ್ಲ ಕಳೆದ ವರ್ಷ ಹಾಕಿದ ಅರ್ಜಿಗಳು ಇನ್ನು ಕೂಡ ಸೆಲೆಕ್ಷನ್ ಮಾಡಿರುವುದಿಲ್ಲ ಅಪ್ರಲ್ ಆಗಿರುವುದಿಲ್ಲ ಹಾಗಾಗಿ ಹೋದ ವರ್ಷದ ಅರ್ಜಿಗಳನ್ನು ಈ ವರ್ಷಕ್ಕೆ 2024-25 ಕ್ಕೆ ಪರಿಗಣನೆ ಮಾಡಲಾಗುತ್ತದೆ ಎಲ್ಲಾ ಸಬ್ಸಿಡಿ ಲೋನ್ ಗಳ ಅರ್ಜಿಗಳನ್ನು ಸ್ಥಳೀಯ ನಿಮ್ಮ ತಾಲ್ಲೂಕಿನ ಶಾಸಕರು ಆಯ್ಕೆ ಮಾಡುತ್ತಾರೆ
Super explain
Bro e varsha nu MLA selection irutha MLA selection idre application akod vest bro avrella yarig kodbeku antha munche ne fixed agirthare
ಹೌದು bro. ಶಾಸಕರು ಆಯ್ಕೆಯನ್ನು ಮಾಡುತ್ತಾರೆ .
Advance ಮುಂಚಿತವಾಗಿ ಆಯ್ಕೆ ಮಾಡಲು ಆಗುವುದಿಲ್ಲ .
ಅಪ್ಲಿಕೇಶನ್ ಹಾಕಿದ ನಂತರವೇ ಪರಿಶೀಲಿಸಿ ನಂತರ ಎಂಎಲ್ಎ ಹತ್ರ ಕಳಿಸುತ್ತಾರೆ ಆದ ನಂತರ ಅವರು ತಮಗೆ ಯಾರನ್ನು ಆಯ್ಕೆ ಮಾಡಬೇಕು ಅವರಿಗೆ ಆಯ್ಕೆ ಮಾಡಿ ಲಿಸ್ಟ್ ಅನ್ನ ನಿಗಮಗಳಿಗೆ ಕಳಿಸುತ್ತಾರೆ ತದನಂತರ ಲೋನ್ ಬಿಡುಗಡೆ ಪ್ರಾರಂಭವಾಗುತ್ತದೆ
@@Pyapli_CSC_Center_TH-cam_Chan thank you bro nim videos nodoke ond kushi
@Nageshanithu9972 thank you bro 👏♥️🙏
@@Pyapli_CSC_Center_TH-cam_ChanSir naanu last year apliction hakidde. Kelavondu dacument ega upload maadbekottu... Ade apliction ge bere Dacument upload maadbaudaa plz heli...
Obc avaru manusyaralva
Bro Ambigar chowdayya Nigam davarig st dalli apply madabahuda?
Citizen alli ond apply madi video haki sir
Ok sir next video dalli helikoduttene ok
Super
Useful details information
Sir naanu last year apliction hakidde. Kelavondu dacument ega upload maadbekottu... Ade apliction ge bere Dacument upload. maadbaudaa plz heli...
Sir ಮಿನಿಸ್ಟರ್ ಅತ್ರ seleactin madubdabvddu
❤
Kelidre st bittila anta heltar anna
St valmiki abhivruddhi nigam bittila anta helatar
Sir nanna hattira LLR LMV ede naanu Swalambi saarati ge arji haakabahuda
ಹಾ ಸರ್ ಎಲ್ಎಲ್ಆರ್ ಮೇಲೆ ಅರ್ಜಿಯನ್ನು ಸಲ್ಲಿಸಬಹುದು ಬಟ್ ಲಾಸ್ಟ್ ಡೇಟ್ ಮುಗಿದರೆ ಒಳಗಾಗಿ ನಿಮ್ಮ ಒಂದು ಲೈಸೆನ್ಸ್ ಅನ್ನು ಪಡೆದುಕೊಳ್ಳಿ
OBC ದವರು ಅಪ್ಲಿಕೇಶನ್ ಹಾಕಬಹುದ ಸರ್
No sir. Only st sc avru aply madabahudu.
Obc ಅವರಿಗೆ saparate agi Online Aplication start agide ದೇವರಾಜ ಅರಸು ಅಭಿವೃದ್ಧಿ ನಿಗಮದ ದಲ್ಲಿ ಆಹ್ವಾನಿಸಲಾಗಿದೆ ಅಲ್ಲಿ ನೀವು hakabahudu
@@Pyapli_CSC_Center_TH-cam_Chan ದೇವರಾಜ್ ಅರಸು ನಿಗಮದಲ್ಲಿ ಒಬಿಸಿದವರಿಗೆ ಎಷ್ಟು ಲಕ್ಷ ಸಬ್ಸಿಡಿ ಇದೆ ಸ್ವಲ್ಪ ತಿಳಿಸಿ ಅಥವಾ ವಿಡಿಯೋ ಲಿಂಕ್ ಇದ್ದರೆ ಹಾಕಿ
Bro
Application
August alli hakivi
Idru update yavaga barodu
Innu 6 months agutte bro update..
Apl card iddoru hakboda
St yavatara hakudu
ನಮಗೆ ತಿ ಳಿಸಿ ಸರ್
Inmundhe sc st mathra vote madthare other cast yaru vote madalla
Auto rikshaw elva sir
4 wheel tata ice ide sir tagobhuudu
Bro indhina varsha application akidhini adre innu enu information bandhilla
Adhannu helli chek madisabeku bro
Hoda varsha Aplication hakidre ade consider agutte matte e sala new aply madoke baralla. Ade ok agutte ok nro
@@Pyapli_CSC_Center_TH-cam_Chan
Tq ❤️
Aplcardiddoruhakboda
ಡಾಕೂಮೆಂಟ್ ಏನೇನು ಲಾಸ್ಟ್ ಡೇಟ್ ಏನು ಅಂತ ಏಳಿಲ್ಲ ಸರ್ ನೀವು
ಗಂಗಾ ಕಲ್ಯಾಣ ಯೋಜನೆಗೆ ಏನೇನು ಡಾಕ್ಯುಮೆಂಟ್ ಬೇಕು ಲಾಸ್ಟ್ ಡೇಟ್ ಏನೂ ಸ್ವಲ್ಪ ತಿಳಿಸಿ ಸರ್
ಗಂಗಾ ಕಲ್ಯಾಣ ಯೋಜನೆಗೆ ಏನೇನು ಡಾಕೂಮೆಂಟ್ ಬೇಕು ಹೇಳಿ ಸರ್ ಪ್ಲೀಸ್
Apply video madi bro
Next video dalli helikoduttene ok bro
Hassan
Bro LMV CAB license beka athava LMV badge idre saaka ?
LMV licence idre saku aply madabhudu..eligible LMV
St ತಾಂಡ ಅಭಿವೃದ್ಧಿ ನಿಗಮಕ್ಕೆ ಬರುತ್ತಾ ಸರ್ ಸ್ವಲ್ಪ ರಿಪ್ಲೈ ಮಾಡಿ ಸರ್
ST ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಬರುತ್ತದೆ
ತಾಂಡಾ ಅಭಿವೃದ್ಧಿ ನಿಗಮ ಸಪರೇಟ್ ಆಗಿ ಲಂಬಾಣಿ ಸಮುದಾಯಕ್ಕೆ ಬರುತ್ತದೆ
Sc St bitre bereyavru yargu sigalvaa? Bereyavrella badavaru eddare avrigu help madi HDK
Sir ಜನರಲ್ ದವರಿಗೂ Online Aplication ಬಿಟ್ಟಿದ್ದಾರೆ. ಎಲ್ಲರಿಗೂ ಅಭಿವೃದ್ಧಿ ನಿಗಮ ಗಳು iddave..
how to apply video madi
Ok bro next video dalli helikoduttene ok
Sir kaleda Varsha urji akidvi adralli namma talug sulliada congress karyakarta naanu nimge pass madi kodtene anta heli 40000 tagondu 1 Varsha ayt 8 or 9 janarinda takondidane ivaga nodidre avaz aktane enu madthiro Madi anta ..Ut khadar jote Ella jasi gurutisloltane sawad sullia anta
St bittila antidre sir
, st bittidru sir .1 day nalli cancel madidru.. only sc du open ide
Apply video madi
Next video dalli helikoduttene ok
Application ಅಕೋದು ಹೇಗ್ ಬ್ರದರ್
Next video dalli helikoduttene ok bro
@@Pyapli_CSC_Center_TH-cam_Chan ok ಅಣ್ಣ
obbru more than one application hakbhuda bere bere purpose ge
ಆ ಬೇರೆ ಬೇರೆ ಅಪ್ಲಿಕೇಶನ್ ಒಬ್ಬರು ಹೆಚ್ಚಿನ ಅಪ್ಲಿಕೇಶನ್ ಹಾಕಬಹುದು ಬಟ್ ಅವರು ಒಂದೇ ಸೆಲೆಕ್ಟ್ ಮಾಡುತ್ತಾರೆ
Last date heli sir
10.10.2024
ಡಾಕ್ಯುಮೆಂಟ್ ಏನೆಲ್ಲ ಬೇಕು ಹೇಳಿ sir
ಸರ್ ಅಭ್ಯರ್ಥಿಯ ಆಧಾರ್ ಕಾರ್ಡ್
ಜಾತಿ ಆದಾಯ ಪ್ರಮಾಣ ಪತ್ರ
ರೇಷನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಒಂದು ಫೋಟೋ
ವಾಹನ ಲೋನ್ ಸ್ವಾವಲಂಬಿ ಸಾರಥಿ ಆಗಿದ್ದರೆ ವಾಹನ ಕೊಟೇಶನ್ ಬೇಕು
Application hakodu torsi
Sir 23 24 swavalamabhi sarathi tanada abhiurdhi nigama dali application hakidini selection yaavaga aagutte yaaru yaaru maadatare heli sir
2023 ಅಲ್ಲಿ ನೀವು ಅರ್ಜಿ ಸಲ್ಲಿಸಿದ್ದರೆ ಪುನಹ ಇವಾಗ ಅರ್ಜಿ ಸಲ್ಲಿಸಲು ಬರುವುದಿಲ್ಲ ಕಳೆದ ವರ್ಷ ಹಾಕಿದ ಅರ್ಜಿಗಳು ಇನ್ನು ಕೂಡ ಸೆಲೆಕ್ಷನ್ ಮಾಡಿರುವುದಿಲ್ಲ ಅಪ್ರಲ್ ಆಗಿರುವುದಿಲ್ಲ ಹಾಗಾಗಿ ಹೋದ ವರ್ಷದ ಅರ್ಜಿಗಳನ್ನು ಈ ವರ್ಷಕ್ಕೆ 2024-25 ಕ್ಕೆ ಪರಿಗಣನೆ ಮಾಡಲಾಗುತ್ತದೆ ಎಲ್ಲಾ ಸಬ್ಸಿಡಿ ಲೋನ್ ಗಳ ಅರ್ಜಿಗಳನ್ನು ಸ್ಥಳೀಯ ನಿಮ್ಮ ತಾಲ್ಲೂಕಿನ ಶಾಸಕರು ಆಯ್ಕೆ ಮಾಡುತ್ತಾರೆ
ಕಾರ್ ಸಬ್ಸಿಡಿ ಇನಾ ಬಿಟ್ಟಿಲ್ಲ ಅಂತ ಹೇಳಾಕತ್ತಾರ್ ಅಲಾ ಬ್ರೋ
ಬಿಟ್ಟಿದ್ದಾರೆ bro.. paper ಪ್ರಕಟಣೆ ಕೊಟ್ಟಿದ್ದಾರೆ alwa..
Yav ನಿಗಮ ಹೇಳಿ
@@Pyapli_CSC_Center_TH-cam_Chan ಬ್ರೋ ಅಪ್ಲಿಕೇಶನ್ ಸ್ಟಾರ್ಟ್ ಆಗಿದೆ ಆದ್ರೆ ನನ್ನ ಲೈಸನ್ಸ್ ಹಿಂದೆ ಬ್ಯಾಚ್ id ಇಲ್ಲಾ. ಅಪ್ಲಿಕೇಶನ್ ಹಾಕಬಹುದಾ
Waste of time and money
Guys don't apply
❤