Thank you today is the first time I am watching your video.... I have dark pigmentation sire ill try please say other remidies for pigmentation please.....
ಯಾವಾಗ ಬೇಕಾದರೂ ತಿನ್ನಬಹುದು... ಕಂಟಿನಿಯಸ್ ಆಗಿ ಐದು ದಿನ ತಿನ್ನಬೇಕು... ನಾನ್ ಅಲ್ಲಿ ಹೇಳಿದ್ದು, ಫಸ್ಟ್ ಟೈಮ್ ಪಿರಿಯಡ್ಸ್ ಆಗುತ್ತಲ್ಲ ಮಕ್ಕಳಲ್ಲಿ, ಅವರಿಗೆ ಸಹ ಕೊಡುತ್ತಾರೆ , ಅಂತ
@@priyapraveen4682 ella mam ...nange madve time ..alli hage first time periods adaga kotidru..so adrabagge..doddavarathra ..hage swalpa study madide...full research madi..video madiddu .1 week thakonde ..edra bagge thilkondu video madakke...but nanu puc li biology..
ಮೊದಲಿಗೆ ಒಂದು ಲೋಟ ಬಿಳಿಯಕ್ಕಿ +ನೆನೆಸಿದ 4 ಚಮಚ ಮೆಂತೆ ಕಾಳು , 3 ಲೋಟ ನೀರು ಹಾಕಿ, ಅರ್ಧ ಚಮಚ ಉಪ್ಪು ಹಾಕಿ, ಬೇಯಿಸ್ಲಿಕ್ಕೆ ಇಡಿ ಕುಕ್ಕರಲ್ಲಿ..3 ಸಿಟಿ ಆದಮೇಲೆ ಓಪನ್ ಮಾಡಿ... ಅದಾದ ಮೇಲೆ ತೆಂಗಿನಕಾಯಿ ಹಾಲು ತೆಗೆಯಿರಿ... ಮೊದಲು ತೆಗೆದ ಹಾಲನ್ನು ಪಕ್ಕಕ್ಕಿಡಿ... ಮತ್ತೆ ವಪಾಸ್ ಅದಕ್ಕೆ ನೀರ್ ಹಾಕಿ ಮತ್ತೆ ಮಿಕ್ಸಿಯಲ್ಲಿ ಹಾಕಿ ಕಡಿರಿ... ಆ ಹಾಲನ್ನು ಬೇಯಿಸಿದ ಅಕ್ಕಿಗೆ ಹಾಕಿ... ನಂತರ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ... ಸರಿಯಾಗಿ ಕುದಿಯಲು ಬಿಡಿ... ಸರಿಯಾಗಿ ಕುದಿದ ನಂತರ.. ಮೊದಲು ತೆಗೆದ ತೆಂಗಿನ ಕಾಯಿ ಹಾಲನ್ನು ಹಾಕಿ , ಕುದಿಯೋಕ್ಕೆ ಸ್ಟಾರ್ಟ್ ಆದ್ಮೇಲೆ ಬೇಗ ಆಫ್ ಮಾಡಿ... ಅದಾದಮೇಲೆ ಮೆಂತೆ ಗಂಜಿ ರೆಡಿಯಾಗುತ್ತದೆ... ಅದಾದ ಮೇಲೆ ಬಟ್ಟಲಿಗೆ ಹಾಕಿ ಒಂದು ಚಮಚ ತುಪ್ಪದೊಂದಿಗೆ ತಿನ್ನಿ...
@@SindhuKs-qp3en ನಿಮಗೆ ಅದರ ಬಗ್ಗೆ ತಿಳ್ಕೋಬೇಕು ಅಂತ ಇಲ್ಲ ಅಂದ್ರೆ ನೀವು ಸ್ಕಿಪ್ ಮಾಡಿ ..ನೀವು ರೆಸಿಪಿ ನೋಡಿ ,ಬಟ್ ಅದರ ಬಗ್ಗೆ ಇನ್ಫಾರ್ಮಶನ್ ನೀವು ತಿಳ್ಕೊಳೋದು ತುಂಬಾನೆ ಒಳ್ಳೆಯದು... ನಾನು ಅದರ ಬಗ್ಗೆ ಹೇಳಿದಾಗ... ಅದರ ಬಗ್ಗೆ ಕ್ಲಾರಿಟಿ ಕೊಡುವುದು ನನ್ನ ಕರ್ತವ್ಯ... ತುಂಬಾ ಜನ ನೋಡ್ತಾರಲ್ಲ ಕೆಲವರಿಗೆ ಇನ್ಫಾರ್ಮಶನ್ ಬೇಕಿರುತ್ತೆ ...
ನಿಮಗೆ ಅದರ ಬಗ್ಗೆ ತಿಳ್ಕೊಬೇಕು ಅಂತ ಇದ್ರೆ ಬೋರ್ ಆಗಲ್ಲ... ನನಗೆ ಅದರ ಬಗ್ಗೆ ಹೇಳಲಿಕ್ಕೆ ತುಂಬಾನೇ ಇತ್ತು ಡಿಟೇಲ್ಸ್.. ತುಂಬಾ ಜನ ನೋಡ್ತಾರಲ್ಲ ಕೆಲವರಿಗೆ ಬೇಕಿರುತ್ತೆ, ಡೀಟೇಲ್ಸ್...
So many bad vibe mathad bedi antha bt its very usefull avvr mathadidro yella mathu informative agide
@@ashalatha7825 thumba ... dhanyavadagalu...ashalatha ❤️..
ಮಾತು ಸ್ವಲ್ಪ ಕಮ್ಮಿ ಆದ್ರೆ ಒಳ್ಳೆದು. ಮಾಹಿತಿ ಚೆನ್ನಾಗಿದೆ
ತುಂಬ ಧನ್ಯವಾದಗಳು..❤️😍❤️
ಚೆನ್ನಾಗಿದೆ ನೀವು ಹೇಳಿರುವುದು. ಆದ್ರೆ ಧಯಮಾಡಿ ಹೇಳೋಧನ್ನೇ ಪದೇ ಪದೇ ಹೇಳಬೇಡಿ.
@@nagavenichaitra ಹಾ ಆಯ್ತು.. ❤️
ಮನುಷ್ಯನಿಗೆ ಬಣ್ಣಕ್ಕಿಂತ ಗುಣ ಮತ್ತು ಆರೋಗ್ಯ ಮುಖ್ಯ.
ಎಸ್ ಇದು ಆರೋಗ್ಯದ ಜೊತೆಗೆ ಬಣ್ಣಕೂಡ ಕೊಡ್ತದೆ... ಮೂಳೆಗಳ ಪ್ರಾಬ್ಲಮ್ಗೆ ಕೂಡ ಬೆಸ್ಟ್ ಸಲ್ಯೂಷನ್
Very nice vlog...very informative..and usefull❤
Thank you ❤️
Healthy tips akshatha for hair growth and skin whitening ge nanu try madutene 👍👌
Ha k k..try madi .amele nange result comment.adi heli
Very healthy food... Nice vlog dear ❤👌
Thank you dea❤️
Healthy food' good for health thank you madam ❤
U r always welcome ❤️
Thank you for information mam 🎉🎉
Ur welcome ❤️
ಕಡಿಮೆ ಮಾತಾಡಿ ವಿಷಯ ಹೇಳಿದರೆ ಸಾಕು ,ಬೋರ್ ಆಗುತ್ತೆ
@@kumudamn858 ಹೌದಾ ತುಂಬಾ ಬೋರ್ ಅನ್ಸ್ತಾ... ವಿಷಯ ಹೇಳಿಕೆ ತುಂಬಾ ಇತ್ತು ಸೋ ಹಾಗೆ ಹೇಳಿದೆ..
Mathu jasti aythu helidne heltira solpa kadime mathdi so good sister ❤
@ts-ml1vx thank you so much..for ur suggestions ❤️
Very nicely explained, very helpful, Thanks for sharing👍
@@chetanatn7283 thank you so much ❤️..it means a lot...
Thank you today is the first time I am watching your video.... I have dark pigmentation sire ill try please say other remidies for pigmentation please.....
Ya sure...❤️thank you for visiting my channel..❤️
Nice healthy recipe. Pls keep sharing such healthy tips and recipes. Thank you for sharing.
Thank you so much mam ❤️
Super natural health infirmation madem thank you madem god bless you
@@raghavendrah3576 thank u ❤️
How to prepare this Recipe ?
Watch full video...
Recipe is there in this vlog only .. please check it😍
👍👍
Thank you ❤️
thank you friend thumaba chennagi thilisiddira ❤
Akka period agi 1denadhindha 5dena thanka madbidha.plzzz heli
ಯಾವಾಗ ಬೇಕಾದರೂ ತಿನ್ನಬಹುದು... ಕಂಟಿನಿಯಸ್ ಆಗಿ ಐದು ದಿನ ತಿನ್ನಬೇಕು...
ನಾನ್ ಅಲ್ಲಿ ಹೇಳಿದ್ದು, ಫಸ್ಟ್ ಟೈಮ್ ಪಿರಿಯಡ್ಸ್ ಆಗುತ್ತಲ್ಲ ಮಕ್ಕಳಲ್ಲಿ, ಅವರಿಗೆ ಸಹ ಕೊಡುತ್ತಾರೆ , ಅಂತ
First coment mente ganji nange esta
Ha..nangesa thumba esta ..❤️..nivu tulunadu avra
Shilpa Shetty Anushka Shetty Aishwarya Rai srinidhi shetty 😍👌
@@bharathshetty2749 yes 😍
Tq mam it was very usefulness but please make short
@@sulochanasarvanan8248 ya sure..
Beautiful sis
@@shwetalifestylevlog9 thank you so much ❤️
Amm tayi Anna na yaru fridge li idbaradamma
@@niveditharaj8081 ಹೌದು ಕರೆಕ್ಟ್ ಇಡ್ಲಿ ಇಲ್ಲ ಅದನ್ನ ಬಟ್ ನನಗೆ ಏನು ಮಾಡಲಿಕ್ಕೆ ಆಗಲಿಲ್ಲ ಫ್ಲಾಟ್ ಅಲ್ಲಿ ನೀರೇ ಇರ್ಲಿಲ್ಲ ಅಡಿಗೆ ಮಾಡಕ್ಕೆ ..
Nice😊
Thank you so much ❤️
ಮಾತ್ ಕೇಳಕ್ಕಾಗಲ್ಲ ಕೆಲಸ ಮಾಡಿ
ಆಯ್ತು ಬಟ್ ನಾನ್ ಅದರ ಬಗ್ಗೆ ಹೇಳಲೇಬೇಕಲ್ವಾ... ನನ್ ಹೇಳಿಲ್ಲ ಅಂದ್ರೆ ತಪ್ಪಾಗುತ್ತೆ
Super 👌👌🎉
@@arathiputtu750 thank you ❤️
ತು೦ಬಾ ಚೆನ್ನಾಗಿದೆ👌
@@SkndB-ud4fg thank you ❤️
Nanna favourite edu......
Thank you...nanna favourite kuda haudu..😍
Very usefully thanku
@@ashalatha7825 welcome ❤️
@@ashalatha7825 it means a lot
ಒಳ್ಳೆದಿದೆವ್ಲೋಗ್
Thank you so much ❤️
ಈ ಮೆತ್ತೆ ಗಂಜಿ ಒಂದು ದಿನದಲ್ಲಿ ಎಷ್ಟು ಸಾರಿ ತಿನ್ನಬೇಕು ಅದೇ ರೀತಿ 5ದಿನ ತಿನ್ನಬೇಕಾ
ಬೆಳಗಿನ ತಿಂಡಿಗೆ ತಿನ್ನಬೇಕು... ದಿನದಲ್ಲಿ ಎಷ್ಟು ಬೇಕಾದರೂ ತಿನ್ನಬಹುದು...5 ದಿನ ಬೆಳಗ್ಗೆ ತಿಂಡಿಗೆ ತಿನ್ನಬೇಕು...
Hi sis pls pigmentation dry sensitive skin remids helu
Yes..next vlog . pigmentation de erutthe ..wait madi ..
1dena madi firdze li ittu 2dena thibodha
Fresh madi thindre olledu
Thank you friend
@@DhanaLakshmi-nl6lr u r welcome ❤️
ಮಾತು ಕಮ್ಮಿ ಮಾಡಿ ಏನು ಅಂಥ ಬೇಗ ಹೇಳಿ
@@ShwethaJN-pb1dk ಮೆತ್ತಗೆ ಗಂಜಿ ಬಗ್ಗೆ ಹೇಳಿಕೆ ಅಷ್ಟಿತ್ತು ಅದಕ್ಕೋಸ್ಕರ ಅಷ್ಟು ಹೇಳಬೇಕಾಯಿತು ... ನಾನು ಆದಷ್ಟು ಚಿಕ್ಕ ವಿಡಿಯೋ ಇರ್ಲಿ ಅಂತ ಟ್ರೈ ಮಾಡ್ದೆ ಆಗ್ಲಿಲ್ಲ..
ನೀವು ವೀಡಿಯೋನಲ್ಲಿ ಕನ್ನಡನೇ ಮಾತಾಡೋದು, ಅದನ್ನೇ ಏಕೆ ವೀಡಿಯೋ ಮೇಲೆ ಹಾಕ್ತೀರ,ಅದರ ಅವಶ್ಯಕತೆ ಇಲ್ಲ, ನೀವು ಮಾಡೊ ಅಡಿಗೆ ಸಹ ಸರಿಯಾಗಿ ಕಾಣಿಸಲ್ಲ,.
K k.. ಥ್ಯಾಂಕ್ಯೂ ಥ್ಯಾಂಕ್ಯೂ ನೋಟಿಸ್ ಮಾಡಿದ್ದಕ್ಕೆ .. ಅದನ್ನ ತೆಗಿಯೋಕೆ ಆಗುತ್ತಾ ನೋಡ್ತೀನಿ... ಇದೇ ತರ ಸಜೆಶನ್ ಕೊಡ್ತಾ ಇರಿ..❤️
Hi sis first comment
@@veenahadimani3387 thank you so much ❤️
@@veenahadimani3387 nivu yava uru
Black eruvavaru white agthara
Ha swalpa light agutthe skin
❤❤❤❤
@nirmalahathwar2324 ❤️❤️
Nice recipe
@@Lakshmishayana thank you so much ❤️
❤😍
@@kushijogi4761 thank you so much ❤️
Dappa iddavru en matte dappa aagtara
@Poorrnima902 ella...sweet erutthe alwa... swalpa..thumba dappa agalla..
Nijwaglu wait agutha yesht day thinbeku mam
@@jannaajas4122minimum 5 dinadinda maximum 9 days .. continuous dina dina thinbeku...
@@jannaajas4122 haudu..momma color kintha swalpa light agutthe..
Ok tq mam🙏🙏🙏
@jannaajas4122 u r always welcome ❤️
Well explained 😍
@@kushijogi4761 thank you dea Khushi ❤️❤️❤️❤️❤️❤️it means a lot ❤️
ನನಗೆ ಸ್ಪಲ್ಪ ಪಾಯಸ👌
@@SkndB-ud4fg madi maneyalli..
Hi madam good video madam super
@@BasavarajMohare thank you so much ❤️
👌
@@mamathauday4483 thank you ❤️
Usefull
@@kushijogi4761 thank you dea ❤️
❤
❤️❤️
Very nice
@Swathigangakannadavlogs thank you ❤️
Chikadagi hali sister. long time yale badi sister please
@@nagarajshetty3302 ha sari.. ❤️
ಎಡ್ಡೆ ಪಾತೆರ ಪಂಡರು... ಸೋಲ್ಮೆಲು 🙏
ಇರೆಗ್ಲ ಎನ್ನ ವೊಡಲುದ ಸೋಲ್ಮೇಲು ❤️🙏
Please story beda
ನನ್ನೆಲ್ಲಾ ಡೀಟೇಲ್ಸ್ ಹೇಳಬೇಕಲ್ಲ ಮೇಡಂ...❤️
Matu kammimadikolli enadru vishya tilisuvaga
Ha sari...❤️
Ok try ಮಾ ಡಿ ಆಮೇಲೆ ಕಮೆಂಟ್ ಮಾಡ್ತೀನಿ
Ha..thank you manjushree ❤️
ತುಂಬಾನೇ ಲಾಂಗ್ ಆಯ್ತು ಮೇಡಂ
ಹೌದಾ ಅದರ ಬಗ್ಗೆ ಸ್ವಲ್ಪ ಹೇಳಬೇಕಾಯಿತು.. ತುಂಬಾ ತುಂಬಾ ಇತ್ತು ವಿಷಯ ಅದಕ್ಕೆ..
Maathu kadime maaduvudanna kaliyamma first
Aithu .sudha avare..
Anushree
Yes❤️😍
Madam kahi erolva
Ella.. swalpa nu kahi erolla...
Thumba tasty agi erutthe
Nice recipe 🎉👍✅
@@Chanduworld-36 thank you ❤️
ಮಾತು ತುಂಬಾ ಜಾಸ್ತಿ ಆಯಿತು
Okay pa❤️
Pls matu kammi madu bega yelodunna yelu pls koritiya
Ha .. full details kodbeku alwa ..hage lengthy aithu..menthe ganji bagge helakke thumba etthu..next vlog yella..short erutthe
Supar
Thank you so much ❤️
Biology lecturer agidra mam
@@priyapraveen4682 ella mam ...nange madve time ..alli hage first time periods adaga kotidru..so adrabagge..doddavarathra ..hage swalpa study madide...full research madi..video madiddu .1 week thakonde ..edra bagge thilkondu video madakke...but nanu puc li biology..
Too much unwanted talking, so annoying!
Okay
Hi sis❤🎉nanna uru kuda nimma kadene.nanguvsaport madi
@@Harina-g5c ha aithu..
ಹೇಗೆ ಮಾಡುವುದು ಅಂತ ಅರ್ಥ ಆಗ್ಲಿಲ್ಲ
ಮೊದಲಿಗೆ ಒಂದು ಲೋಟ ಬಿಳಿಯಕ್ಕಿ +ನೆನೆಸಿದ 4 ಚಮಚ ಮೆಂತೆ ಕಾಳು , 3 ಲೋಟ ನೀರು ಹಾಕಿ, ಅರ್ಧ ಚಮಚ ಉಪ್ಪು ಹಾಕಿ, ಬೇಯಿಸ್ಲಿಕ್ಕೆ ಇಡಿ ಕುಕ್ಕರಲ್ಲಿ..3 ಸಿಟಿ ಆದಮೇಲೆ ಓಪನ್ ಮಾಡಿ... ಅದಾದ ಮೇಲೆ ತೆಂಗಿನಕಾಯಿ ಹಾಲು ತೆಗೆಯಿರಿ... ಮೊದಲು ತೆಗೆದ ಹಾಲನ್ನು ಪಕ್ಕಕ್ಕಿಡಿ... ಮತ್ತೆ ವಪಾಸ್ ಅದಕ್ಕೆ ನೀರ್ ಹಾಕಿ ಮತ್ತೆ ಮಿಕ್ಸಿಯಲ್ಲಿ ಹಾಕಿ ಕಡಿರಿ... ಆ ಹಾಲನ್ನು ಬೇಯಿಸಿದ ಅಕ್ಕಿಗೆ ಹಾಕಿ... ನಂತರ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ... ಸರಿಯಾಗಿ ಕುದಿಯಲು ಬಿಡಿ... ಸರಿಯಾಗಿ ಕುದಿದ ನಂತರ.. ಮೊದಲು ತೆಗೆದ ತೆಂಗಿನ ಕಾಯಿ ಹಾಲನ್ನು ಹಾಕಿ , ಕುದಿಯೋಕ್ಕೆ ಸ್ಟಾರ್ಟ್ ಆದ್ಮೇಲೆ ಬೇಗ ಆಫ್ ಮಾಡಿ... ಅದಾದಮೇಲೆ ಮೆಂತೆ ಗಂಜಿ ರೆಡಿಯಾಗುತ್ತದೆ... ಅದಾದ ಮೇಲೆ ಬಟ್ಟಲಿಗೆ ಹಾಕಿ ಒಂದು ಚಮಚ ತುಪ್ಪದೊಂದಿಗೆ ತಿನ್ನಿ...
ಇವಾಗ ಅರ್ಥ ಆಯ್ತಾ..
ಮುಗಿಯುವಷ್ಟರಲ್ಲಿ ನಿದ್ದೆ ಬಂತು ,
😁😁😁😆😆😅thank You so much for commenting..❤️
😂😂😂
❤️😍😍😍😍
Belagge ed noebekittu😄😃
@@avijayaa2818 😀😀
ಮೆಂತ್ಯ ಗಂಜಿಮಾಡುವುದಶಶಶಶಶಶಶಶಶಶಶಶಶ್ರಶಶಶಶಶಶಶಶಶಶಶಶಷಷ್ಟಷಷಷಷಷಷಷಷಷಷಷಷಷಷಷಷಷಷಷಷಶಶಶಶಶಶಶಶಶಶಶಶಶಶಶಶಶಶ
ಗಂಜಿ ಮಾಡುವುದು ಹೇಗೆ
@@GeethaNagaraj-rv6fl full vlog nodi gothagutthehakidini
Tooooooo much talking, talking tortoise story gottalla, janaru like madodu short & sweet
Yes..but ... nanu yella detail agi helbekalea..
ಕೆಲಸ ಜಾಸ್ತಿ ಮಾತು ಕಮ್ಮಿ
@@NakulDandinನಾನು ಅದರ ಬಗ್ಗೆ ಜಾಸ್ತಿ ಹೇಳಲೇ ಬೇಕಲ್ವಾ... ❤️
Eestu mathadidre yaru nim channelna nodode eilla
Ha sari...adre valuable information etthu alwa...
Please be precise.....boring if its to dragging.......
Yeah sure..
A nonsense fellow lady don't talk different matter I can direct tell me what is the remedy
@@user-xi4sg9yz8v ya please tell me sir...thank you for commenting..
Naan weekly once thinteeni. White agilla.😂😂😂
@@priyapraveen4682 weekly once alla ..daily thinbeku..
Fideng Mother Thogudodha
@@babymbabym1275 ha thagobahudu...nammalli bananthana kke kodthare...adre delivery admele ..yesto dina ede ..adu admele kodthare ..
@@babymbabym1275 nimma maguvige estu months agide..
@akshathabajagoli Medam 5 Month
Thanks Medam Nem Reply ge
@babymbabym1275 nivu thinnubahudu aramse...
Athi aitu
Yenu aithu ..antha helidre..sari madkobahudu
U should go fast n do not repeat the same thing
Thank you so much for ur suggestions...❤️...I will consider ❤️
Chanda iruthe mentya ganji😊
Ha..nimge esta na...
Wasting too much time.
@@amaanghouse y ..it's valuable information...only know by Udupi and manglorean
Hi
Hi
ಮೆಂತ್ಯ ಹೀಟ್ ಕೋಲ್ಡ್ ಅಲ್ಲ ಮೇಡಂ
ಮೆಂತೆಕಾಳು ತುಂಬಾ ತಂಪು..
Menthya cold
Cold
@SushmaSanthosh-k1z yes
@@SushmaSanthosh-k1z ಹೌದು
Bari shok patervar sis
@@Rapsworld-cg7lf thank you ...masthu kushi andu ....eru comment malthina.. ❤️
Ayoo akka cooking display madi mathu kammi madi otherwise navu skip madthivi
@@SindhuKs-qp3en ನಿಮಗೆ ಅದರ ಬಗ್ಗೆ ತಿಳ್ಕೋಬೇಕು ಅಂತ ಇಲ್ಲ ಅಂದ್ರೆ ನೀವು ಸ್ಕಿಪ್ ಮಾಡಿ ..ನೀವು ರೆಸಿಪಿ ನೋಡಿ ,ಬಟ್ ಅದರ ಬಗ್ಗೆ ಇನ್ಫಾರ್ಮಶನ್ ನೀವು ತಿಳ್ಕೊಳೋದು ತುಂಬಾನೆ ಒಳ್ಳೆಯದು... ನಾನು ಅದರ ಬಗ್ಗೆ ಹೇಳಿದಾಗ... ಅದರ ಬಗ್ಗೆ ಕ್ಲಾರಿಟಿ ಕೊಡುವುದು ನನ್ನ ಕರ್ತವ್ಯ... ತುಂಬಾ ಜನ ನೋಡ್ತಾರಲ್ಲ ಕೆಲವರಿಗೆ ಇನ್ಫಾರ್ಮಶನ್ ಬೇಕಿರುತ್ತೆ ...
@@akshathabajagoli yes correct madam
What boring vlog
How wanted to see daily vlog...or like this beauty vlog😍
Or both mixed ..
Over acting 😂😂😂😂😂
@@shreeya227 yenu..over aithu..helthira..next time sari madthini
Explain madbekadre over action kadme madee...and helidde helbedii....short n sweet ag mugsee...lengthy vdeo bore agutte....
Bajagoli
😍
Maathadidde maathadthiyallavva bor odithu nodle bardu ansthu
Hauda..skip madi nodi..alwa
Enu artha agilla akka e video
Hauda .yen artha agilwa.. comment madi..nanu doubt clear madthene
Boring please thumba haleybadey
Ha ...adre nanu adra bagga complete agi helbeku alwa...
Saralavage hele marre....
Very long aitu...booring
Adra bagge helakke astu ede ...nimma maneli madalwa..
Nivu moodbidre avara..nanu 6month back moodbidre le 6years edde..
Mathu kadime madi
@@janetpereira7016 aithu .but nanu menthe ganji bagge ..full details helbeke agutthe alwa .
ಒಣ ಕಾಳನ್ನು ರುಬ್ಬಿ ಪುಡಿ ಮಾಡಿ ಇಟ್ಟುಕೊಳ್ಳಿ ಬಹುದಲ್ಲ
@@amruthavarshinidesigner8769 ಹ ಮಾಡಬಹುದು... ಆದ್ರೆ ಯಾಕೆ?
ನೀವು ಕೋಲ್ಡ್ ಆದ್ರೆ ಅಂತ ಹೇಳ್ತಿದ್ದೀರಾ...?
Boring
But nanu yella details helbekalwa...
14.20
Acting jasthi. Beda
Yenu acting madide .. nanu Elli .just giving information
ಬರಿ ಮಾತೇಜಾಸ್ತಿ ಬೋರು
ನಿಮಗೆ ಅದರ ಬಗ್ಗೆ ತಿಳ್ಕೊಬೇಕು ಅಂತ ಇದ್ರೆ ಬೋರ್ ಆಗಲ್ಲ... ನನಗೆ ಅದರ ಬಗ್ಗೆ ಹೇಳಲಿಕ್ಕೆ ತುಂಬಾನೇ ಇತ್ತು ಡಿಟೇಲ್ಸ್.. ತುಂಬಾ ಜನ ನೋಡ್ತಾರಲ್ಲ ಕೆಲವರಿಗೆ ಬೇಕಿರುತ್ತೆ, ಡೀಟೇಲ್ಸ್...
Egina makkalantu muttude illa
ಹೌದು ನನ್ನ ಮಗ ಕೂಡ ಮುಟ್ಟುವುದಿಲ್ಲ..
Nija, maghananu, maduthana
@@vijayashetty6730 yenu arthagilla
Main points hellabekku
Thumba bor aithu full video kellalike manasu agilla
Nodi ..thumba heloditthu ...hage helbekaithu..
Yes.nau madtheve.
@@Shodhabangara thank you..nimdu yava uru .