ಇಸ್ಲಾಮಿಕ್ ಸಂಘಟನೆಗಳಿದ್ರೆ ಆ ದೇಶ ಭಯೋತ್ಪಾದಕರ ದೇಶವಾಗುತ್ತಾ? |Suvarna News special With Ajit Hanamakkanavar

แชร์
ฝัง
  • เผยแพร่เมื่อ 21 พ.ย. 2024

ความคิดเห็น • 3.6K

  • @gangojiraosonu2531
    @gangojiraosonu2531 7 หลายเดือนก่อน +102

    ಆ ಮನಸ್ತಿತಿ ಎಂದು ಬದಲಾಗಲ್ಲ. ಸರ್ ಧನ್ಯವಾದ ಹನುಮಕ್ಕನವರಿಗೆ

  • @RevannapujarRevannapujar
    @RevannapujarRevannapujar 8 หลายเดือนก่อน +49

    ಅಜಿತ್ ಹನುಮಕ್ಕನವರೇ ತುಂಬಾ ಚೆನ್ನಾಗಿ ಉತ್ತರಿಸಿದ್ದೀರಿ 👌👌👍👍✌️ ಧನ್ಯವಾದಗಳು ಸರ್ 💖🙏

  • @natarajabn6550
    @natarajabn6550 6 หลายเดือนก่อน +33

    ಅಜಿತ್ ಜ್ಞಾನ, ಧೈರ್ಯ ಮತ್ತು ಉತ್ತರಗಳು ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉

  • @harishnayak5139
    @harishnayak5139 ปีที่แล้ว +1406

    ಸರಿಯಾಗಿ ಹೇಳಿದ್ದೀರ ಸರ್ 👍👍
    ಕಾಶ್ಮೀರಿ ಪಂಡಿತರಿಗಾದ ಅನ್ಯಾಯ
    ಕೇರಳ ಹಿಂದುಗಳಿಗೆ ಆಗುತ್ತದೆ 🙏 ನಾವು ಬಹಳ ಎಚ್ಚರದಿಂದಿರಬೇಕು

    • @anumandhanaayagan
      @anumandhanaayagan ปีที่แล้ว +43

      houd ಹೌದು bitti ಭಾಗ್ಯ tinkond ಕಾಂಗ್ರೆಸ್ ge vote ಹಾಕಿ aramagirbeku

    • @anumandhanaayagan
      @anumandhanaayagan ปีที่แล้ว +1

      ಇಡೀ ಪ್ರಪಂಚದಲ್ಲೆ ಹಿಂದುಗಳಂತಹ ಕಚಡ ಜನ ಎಲ್ಲೂ ಇಲ್ಲ. ಮುಗೀತು ನಿಮ ಕಥೆ ಮತಾಂಧರ ಕೈಯಲ್ಲಿ ಸಿಕ್ಕು ನೀವು 😂

    • @vinodadodamani5308
      @vinodadodamani5308 ปีที่แล้ว

      ದಲಿತರ ಮೇಲೆ ಈದೆ ತರಾ ಆದಾಗ ಅದು ಅನ್ಯಾಯ ಅಲ್ವಾ ನೀವೆಲ್ಲ ಯಲ್ಲಿ ಹೋಗಿದ್ರಿ ಆವಾಗ

    • @smbengu6175
      @smbengu6175 ปีที่แล้ว

      Badimagne kashmiri panditharanna heenayavagi kondaralla mathadidira sabaranna kondru anthakshnana manipura jnapaka baratha lofer

    • @raghav.s.bhagwat4182
      @raghav.s.bhagwat4182 ปีที่แล้ว +17

      Already agta kde

  • @vintagekannada
    @vintagekannada ปีที่แล้ว +865

    ಧನ್ಯವಾದಗಳು ಈ ಕಾರ್ಯಕ್ರವನ್ನು ನೆದೆಸಿದಕೆ , ಇದರಿಂದ ಕನ್ನಡಿಗರಿಗೆ ಮುಸ್ಲಿ ಅವರ ಬಣ ಗೊತು ಆಗುತ್ತಿದೆ 🙏

    • @sheetalk8005
      @sheetalk8005 ปีที่แล้ว

      Aa..hudagin...kelri..mod suit sealities...dallo..madiddu..yari..anta..yari...susune...Dali..madodolla

    • @lgt07
      @lgt07 ปีที่แล้ว +7

      Ajith hunumakkanav r please release video protecting honey bees very very important other than we can't leave inthe Earth protect all animals birds forests revers trees it is God service

    • @sheetalk8005
      @sheetalk8005 ปีที่แล้ว +11

      Avara..munde..matadadu
      Vande...konamd
      .munde..matadpfu
      .onde
      .

    • @Ps3Sakariya
      @Ps3Sakariya ปีที่แล้ว +2

      nive eege bana kandu editha eri

    • @ananthmysore440
      @ananthmysore440 ปีที่แล้ว +13

      Yes correct reply to the peace loving community

  • @meghanamegha5297
    @meghanamegha5297 10 หลายเดือนก่อน +54

    ಜೈ ಶ್ರೀ ರಾಮ್...... ಅಜಿತ್ ಸರ್ ಒಳ್ಳೆ ಉತ್ತರ ಕೊಟ್ಟರಿ

  • @manoharkotrannavar6793
    @manoharkotrannavar6793 ปีที่แล้ว +327

    ಆಜೀತ ಸರ್ ತುಂಬಾ ಚೆನ್ನಾಗಿ ಮಂಡನೆ ಆಯಿತು ನಿಮ್ಮ ಸಂವಾದ.ವಿತಂಡ ವಾದಕ್ಕೆ ತಿರುಗಿದವರಿಗೆ ಮಂಗಳಾರತಿ ಎತ್ತಿದ್ದೀರಿ.ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತೆ.🙏👍

  • @vijaykumarraja1936
    @vijaykumarraja1936 ปีที่แล้ว +603

    ಶಭಾಸ್ ಅಜಿತ್ ಜೀ, ಒಳ್ಳೆ ಉತ್ತರ ಕೊಟ್ಟಿದ್ದೀರಿ, ಜೈ ಭವಾನಿ

    • @ravirajk4777
      @ravirajk4777 ปีที่แล้ว +1

      Chaddhi ❤ Ajeethu

    • @Kumar12271
      @Kumar12271 11 หลายเดือนก่อน

      @@ravirajk4777 tika soolemagane ninge

  • @prabhakaraa.n786
    @prabhakaraa.n786 ปีที่แล้ว +65

    ಅಜಿತ್ ಸರ್...ವಿತಂಡ ವಾದಕ್ಕೂ ಸೈ ❤❤

  • @sadanandsadananda9796
    @sadanandsadananda9796 ปีที่แล้ว +69

    ಆಜಿತ್ ಸರ್, ನಮಸ್ಕಾರ ಅಧ್ಭುತವಾದ ಮಾತು ಸರ್

  • @shambhavigowda3438
    @shambhavigowda3438 ปีที่แล้ว +706

    ಅಜಿತ್ ಸರ್ ನೀವು ಅವರ ಜೊತೆ ಯಾಕೆ ಮಾತನಾಡುತ್ತಿದ್ದೀರಿ, ಅವರಿಗೆ ಬುದ್ಧಿ ಇಲ್ಲ. ಬದಲಾಗಿ ನೀವು ಉತ್ತಮ ಜನರೊಂದಿಗೆ ಆರೋಗ್ಯಕರ ಚರ್ಚೆ ನಡೆಸಬಹುದಿತ್ತು.

    • @harishaNidv
      @harishaNidv ปีที่แล้ว +4

      👌

    • @nirmalakumari7262
      @nirmalakumari7262 ปีที่แล้ว +65

      ಇಂಥವರೊಂದಿಗೆ ಚರ್ಚೆ ಮಾಡಿದ್ರೆ ಅವರ ಬುದ್ದಿ ಏನು ಅಂತ ಎಲ್ಲರಿಗೂ ತಿಳಿಸಿದಂತಾಗುತ್ತದೆ.

    • @harishaNidv
      @harishaNidv ปีที่แล้ว

      ​@@nirmalakumari7262👌

    • @krishnahvk
      @krishnahvk ปีที่แล้ว +12

      ​@@nirmalakumari7262 correct neevu heliddu

    • @KavithaKavi-y7k
      @KavithaKavi-y7k ปีที่แล้ว +3

      Avarege buddi elede enu Anna tane tentare oledu ketadu gotagalva astondu buddi elade ero Jana alla

  • @girijairayya6107
    @girijairayya6107 ปีที่แล้ว +14

    ಅಜೀತ್ ಅಣ್ಣಾ ನೀವ್ ಕರ್ನಾಟಕ ಹುಲಿ 🔥🔥

  • @ashoksulvekar7057
    @ashoksulvekar7057 ปีที่แล้ว +185

    ಅಜಿತ್ ಸರ್, ಒಂದು ಮಾತು.ನಿಮ್ಮ ಚಾನೆಲ್ ನಲ್ಲಿ ಈ ರೀತಿ ವಾದ ಮಂಡಿಸುವವರು ಇತಿಹಾಸ, ಧರ್ಮದ ಬಗ್ಗೆ ಅರಿವು ಇದ್ದವರು ಮಾತ್ರ ಬಂದು ಚರ್ಚಿಸುವುದು ಒಳ್ಳೆಯದು.ಇಂತಹ ಕೆಲವು ವಿತಂಡವಾದ ಬಗ್ಗೆ ವಿಚಿತ್ರ. ಹನುಮನಕ್ಕನವರು ಮಾತನಾಡಿರುವುದು ಸೂಪರ್.

    • @lokeshbabugs6194
      @lokeshbabugs6194 ปีที่แล้ว +16

      He is doing right.. he is exposing their mentality... Appreciate it..

    • @NannaBharatha28
      @NannaBharatha28 ปีที่แล้ว +8

      ಇರಲಿ, ಕಾಮಿಡಿ ಕೂಡ ಕೆಲವೊಮ್ಮೆ ಒಳ್ಳೆಯದು😂😂😂

    • @maheshd11
      @maheshd11 ปีที่แล้ว +4

      Correct history knowledge gottirirorige maatra karesi discussion maadisbeku.

    • @rajeshwaris5398
      @rajeshwaris5398 ปีที่แล้ว

      Intha moorkhara jothe matnadalu thumba patience beku

    • @firststeps6640
      @firststeps6640 ปีที่แล้ว

      Turkaraa jothe charche maadosu waste...yelka desha Isreal thara turkarannu kandkandalli hodibelu world pwaceful eroke.

  • @PBG54
    @PBG54 ปีที่แล้ว +122

    ವಿತಂಡಕ್ಕೆ ವಿತಂಡ ಉತ್ತರ ಕೊಡಬಲ್ಲ ಸಮರ್ಥ ನಮ್ಮ ಹೆಮ್ಮೆಯ ಅಜಿತ ಸರ್

  • @Mast_Maahiti_Kannada
    @Mast_Maahiti_Kannada 9 หลายเดือนก่อน +19

    ಅಜಿತ್ ಅಣ್ಣಾ ಯಾವಾಗಲೂ ಬೆಂಕಿ 🔥🔥🔥🔥🔥🔥🔥

  • @veereshsipraygodentireworl7032
    @veereshsipraygodentireworl7032 ปีที่แล้ว +114

    ಸರ್ ತುಂಬಾ ಆಲೋಚನಾ ಶಕ್ತಿಯಿಂದ ಮಾತನಾಡಿದ್ರೆ ಧನ್ಯವಾದಗಳು ಸರ್ ನೀಮಗೆ

  • @shobhaavadhani1343
    @shobhaavadhani1343 ปีที่แล้ว +207

    ಅಜಿತ ಸರ್ 100% ಸರಿ.👍

  • @manappabadiger8225
    @manappabadiger8225 10 หลายเดือนก่อน +16

    ಅಜೀತ ಸರ್ ನಿಮ್ಮ ಜ್ಞಾನ ಅಪ್ರತಿಮವಾದದ್ದು.

  • @Geography_shorts_
    @Geography_shorts_ ปีที่แล้ว +77

    ನಿಮ್ಮ್ ಮಕ್ಕಳಿಗೂ ಭಗವದ್ಗೀತೆ ಓದಲು ಕೊಡಿ ದಯವಿಟ್ಟು 🇮🇳🇮🇳🚩🚩🚩

  • @naveenpadaki8302
    @naveenpadaki8302 ปีที่แล้ว +184

    ವಾಹ್.... ಸೂಪರ್ ಅಜಿತ್ sir vgood Answer ಅವರಿಗೆ ಅವರ ಭಾಷೆಯಲ್ಲೇ ಉತ್ತರ ಕೊಡಬೇಕು 🤝👍👍

    • @sfi640
      @sfi640 8 หลายเดือนก่อน

      Sangi is dangerous 😢 cheddigala 🪣

    • @ExmslmSalmashk
      @ExmslmSalmashk 2 หลายเดือนก่อน +1

      No bro ​@sfi640
      I am exmslm frm karnataka.
      Today very dengerus islm

  • @RaviShet-cr3tq
    @RaviShet-cr3tq 2 หลายเดือนก่อน +2

    ಜೈ ಕರ್ನಾಟಕ ಜೈ ಹನುಮಂತ ಅಣ್ಣ

  • @arunkumarshetty694
    @arunkumarshetty694 ปีที่แล้ว +85

    ಕನ್ನಡನೆ ಬರಲ್ಲ ಇನ್ನು ಏನ್ ಮಾತಾಡ್ತಾನೋ 😂. ಹಾಟ್ಸ್ ಆಫ್ ಅಜಿತ್ ಸರ್, ನಿಮ್ಮ ತಾಳ್ಮೆ ಮತ್ತು ಜ್ಞಾನಕ್ಕೆ

    • @mmadhoo4465
      @mmadhoo4465 ปีที่แล้ว +1

      They should invite true journalists.

  • @VedanandaVedananda-ye3li
    @VedanandaVedananda-ye3li ปีที่แล้ว +180

    ಇವನಿಗೆ ಕಾಶ್ಮೀರ ಕಾಣಲ್ಲ‌ ಮುಂಬೈ‌ ಹೋಟೆಲ್ ಕಾಣಲ್ಲ‌

    • @smbengu6175
      @smbengu6175 ปีที่แล้ว +12

      10000% badimaklige hindugalu sathare comment madalla yake andre bayi bidoggiraththe

    • @shankanaada8430
      @shankanaada8430 ปีที่แล้ว +8

      Turkru 1st terorism bidi

    • @VedanandaVedananda-ye3li
      @VedanandaVedananda-ye3li ปีที่แล้ว

      ಇವರುಗಳು ಇರುವ ಯಾವ ದೇಶಾನು‌ ನೆಮ್ಮದಿ ಯಾಗಿ‌ ಇರಲ್ಲ

  • @bhaskarpoojari4688
    @bhaskarpoojari4688 2 หลายเดือนก่อน +1

    ಅಜಿತ್ ಸರ್ ಒಳ್ಳೆಯ ಉತ್ತರ ಕೊಟ್ರಿ 🙏

  • @shivayogihiremath4221
    @shivayogihiremath4221 ปีที่แล้ว +63

    ಜೇನೂ ಹಳಗಳ ಬಗ್ಗೆ ಮಾತಾಡಿದ್ದು ತುಂಬಾ ಕುಷಿಯಾಗಿದೆ. ಪರಾಗ ಸ್ಪರ್ಸ ಬಗ್ಗೆ. ಅಜಿತ್. ಹನುಮಕ್ಕನವರೂ ತುಂಟಾ ಚನ್ನಾಗಿ ಮಾತಾಡಿದ್ದಿರಿ. ಅದಕ್ಕೆ ಅಂತ. ಒಂದೂ ಕಾರ್ಯಕ್ರಮ ಮಾಡಿ. ಜೆನನ್ನು. ಉಳಿಸಿ.. ರೈತರನ್ನ. ಬೆಳಸಿ

  • @jatingmadre7999
    @jatingmadre7999 ปีที่แล้ว +132

    ಅಜಿತ್ ಸರ್ ನಿಮಗೆ ಧನ್ಯವಾದಗಳು ಹಿಂತ ದೇಶ ದ್ರೋಹ ಮುಖಗಳು ಬೆಳಕಿಗೆ ಬರ್ತಾ ಇದಾವೆ......

    • @mohammedrafi5389
      @mohammedrafi5389 ปีที่แล้ว +2

      Who killed GANDIHIJI

    • @abhijain23
      @abhijain23 ปีที่แล้ว

      Ajith hanumakkanavar 😂😂 Moorka😂

    • @siridhar2368
      @siridhar2368 ปีที่แล้ว

      ​@@mohammedrafi5389ಹಾಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ವಿಷ ಉಣಿಸಿದ ಮಹಾನ್ ವ್ಯಕ್ತಿ ಯಾರು ಅಂತ ಹೇಳು ಆಮೇಲೆ ಗಾಂಧಿ ಯವರದು ಎಲ್ಲರಿಗೂ ತಿಳಿದಿದೆ,

    • @prakashr133
      @prakashr133 ปีที่แล้ว +1

      Ninu muslim Alva adke goot badanagirbeku

    • @user-Imgoogle
      @user-Imgoogle ปีที่แล้ว

      ​@@mohammedrafi5389ಗಾಂಧೀಜಿಯ ಇಬ್ಬಗೆಯ ನೀತಿಯಿಂದ ತನ್ನ ಸಮುದಾಯದ‌ ಲಕ್ಷಾಂತರ ಜನರನ್ನ ಕಳೆದುಕೊಂಡ ನತದೃಷ್ಟ...

  • @RavindraN-cf4ps
    @RavindraN-cf4ps ปีที่แล้ว +10

    👌 Answer sir

  • @thekarna
    @thekarna ปีที่แล้ว +107

    ಕರಿಸಿ ಮೆಟ್ಟಲಿ ಹೊಡಿ ಯೋದು ಅಂದ್ರೆ ಇದೇ ಅನ್ಸುತ್ತೇ ajith sir you buty 🙏🙏🚩🚩🚩🚩

  • @antplant9346
    @antplant9346 ปีที่แล้ว +764

    ಬಾಂಗ್ಲಾದೇಶದ ರೊಹಿಂಗ್ಯಾ ಮುಸ್ಲಿಮರ ಪರ ಹೋರಾಟ ಮಾಡ್ತೀರಾ.... ಕಾಶ್ಮೀರಿ ಪಂಡಿತರ ಪರ ಹೋರಾಟ ಮಾಡಿದಿರಾ...?
    ಪಾಕಿಸ್ತಾನ್ ಜಿಂದಾಬಾದ್ ಅಂತಾ ಕುಗ್ತಿರಾ ಅವಾಗ್ ಗೊತ್ತಾಗ್ಲಿಲ್ಲ ಮೊದಲು ನಮ್ಮ ದೇಶ ಅಂಥಾ...
    ಮೊದಲು ಸರಿಯಾಗಿ ಕನ್ನಡ ಮಾತನಾಡು ಬುದ್ದಿಜೀವಿ......

    • @arulpandi1940
      @arulpandi1940 ปีที่แล้ว +10

      😅

    • @mssm4536
      @mssm4536 ปีที่แล้ว +7

      😂😂😂😂

    • @mssm4536
      @mssm4536 ปีที่แล้ว +37

      ಜೈ ಮೋದಿಜಿ 🚩🚩🚩🇮🇱🇮🇱🇮🇳🇮🇳🚩🚩🚩

    • @mohanmuruli2192
      @mohanmuruli2192 ปีที่แล้ว

      ಬುದ್ಧಿ ಜೀವಿ ಅಲ್ಲ ಸರ್ ಕಲಬೆರಕೆಗಳಿಗೆ ಹುಟ್ಟಿರುವ ಹಂದಿಗಳು

    • @mohanmuruli2192
      @mohanmuruli2192 ปีที่แล้ว

      ಅಜಿತ್ ಸರ್ ನಿಮ್ಮನ್ನು ಪ್ರಶ್ನಿಸೋ ಈ ಸೂಳೆ ಮಗ ತಲೆ ಬುಡ ಇಲ್ಲದ ವಿತಂಡವಾದ ಮಾಡ್ತಾ ಇದ್ದಾನೆ ಥೂ ಇವನ ಜನ್ಮಕ್ಕೆ ಬೆಂಕಿ ಹಾಕ

  • @simonsk8476
    @simonsk8476 ปีที่แล้ว +3

    ಈ ಮನುಷ್ಯ ನಮ್ಮ ದೇಶವನ್ನು ಬಿಟ್ಟು ಪಾಲಿಷನ್ಶಿತನ ವಿಷಯದಲಿ ಯಾಕೆಮತ್ತು ಆಡುತ್ತಿದಾನೆ ಸರ್ ನಮ್ಮ
    ದೇಶದ ವಿಷಯದಲ್ಲಿ ಮತ್ತು ಆಡು ಎಂದು ಹೇಳಿ

  • @kantayyambkantayyamb
    @kantayyambkantayyamb ปีที่แล้ว +514

    R S S ಎಲ್ಲಿ ಬಾಂಬ್ ಇಟ್ಟಿಲ್ಲ ಮತಾಂದ

    • @smbengu6175
      @smbengu6175 ปีที่แล้ว

      Rss desha bhaktha sangha adannu helo yogyathenu ninagilla bolimagne islam terrorist support mafakke rss terroristya nayi nimmanthorella yakro badukidira islam looters decoits namma deshakke

    • @joyvarghese2749
      @joyvarghese2749 ปีที่แล้ว +8

      Howdu correct ,bomb ido awashakate illa , adre hindutva , antha ondu bija thumbudodu , muslimaru , christaru, namavaralla anodu, adu seri illa , castesim nododu, idu madodu Serina,
      Navella bharathiyaru, , this democratic country,
      Jai bharat , jai jawan jai kisan

    • @virat6162
      @virat6162 ปีที่แล้ว

      ​@@joyvarghese2749RSS ❤ is best don't compare with anything

    • @kapalimatha1201
      @kapalimatha1201 ปีที่แล้ว

      RSS ಬಾಂಬ್ ಇಟ್ಟರೆ ನೀವು ಯಾರು ಉಳಿಯಲ್ಲ ಮತಾಂಧ

    • @harikrishna00200
      @harikrishna00200 ปีที่แล้ว +25

      @@joyvarghese2749nimgaldu ide kelsa hindu hindutva da bhagge elududre tika uri nimdu matra mic idkondu oorela pungbodu

  • @waterfire9667
    @waterfire9667 ปีที่แล้ว +296

    God bless isreal 🇮🇱
    God bless RSS

  • @a.parameshwartalakeri5921
    @a.parameshwartalakeri5921 ปีที่แล้ว +9

    👍👍good question👍👍💐💐

  • @purushottamakss330
    @purushottamakss330 ปีที่แล้ว +59

    ತುಂಬಾ ಧನ್ಯವಾದಗಳು ಸರ್ ಅವರ ವಿತಂಡ ವಾದಕ್ಕೆ ಉತ್ತಮ ತಿರುಗೇಟು ಕೊಟ್ಟಿದ್ದಕ್ಕೆ

  • @shashankgk8605
    @shashankgk8605 ปีที่แล้ว +149

    ಅಜಿತ್ ಸರ್, ನಿಮ್ಮ ಈ ಮಾತುಗಳನ್ನು ಕೇಳಿ ನಿಜವಾಗ್ಲು ಸಂತೋಷ ಆಯ್ತು, ಸರಿಯಾಗಿ ಉತ್ತರ ಕೊಟ್ರಿ ನೀವ🙏🙏

  • @prakashmadakari6021
    @prakashmadakari6021 8 หลายเดือนก่อน +2

    ಅದ್ಭುತ ಸರ್ ನಿಮ್ಮ ಮಾತುಗಳು ಅಜಿತ್ ಸರ್ ❤

  • @shipt-dx4gm
    @shipt-dx4gm ปีที่แล้ว +191

    🙏🙏🇮🇳🇮🇱🇮🇳🇮🇱🙏🙏🙏🙏🙏🇮🇳🙏🇮🇱ಜೈ ಭಾರತ ವಂದೇ ಮಾತರಂ ಹರ ಹರ ಮಹಾದೇವ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🙏🙏🙏🙏

  • @Nagendrahv-z4p
    @Nagendrahv-z4p ปีที่แล้ว +96

    ಸರಿಯಾಗಿ ಚಳಿ ಬಿಡಿಸಿದ್ದೀರಿ 🎉 ಜೈ ಭಾರತ🧡🧡🧡

  • @sammevinod
    @sammevinod ปีที่แล้ว +5

    Awesome patience and extremely great answer by Ajit Sir. Vithandadha Rakassa Ajit Sir...

  • @ವಿನಯ್ಕು-8
    @ವಿನಯ್ಕು-8 ปีที่แล้ว +72

    ಜೈ ಅಜಿತ್ ಹನುಮಕ್ಕನವರ್🙏🙏🙏

  • @apk8893
    @apk8893 ปีที่แล้ว +159

    Ajith Sir is Fire 🔥🔥🔥❤

  • @powerofbajarangdal4600
    @powerofbajarangdal4600 ปีที่แล้ว +13

    Superb answers...Jai hindusthan...Jai karnataka

  • @gtraghavendra5259
    @gtraghavendra5259 ปีที่แล้ว +94

    ಅಜಿತ್ ರವರು ವಿತಂಡ ವಾದ ಬಗ್ಗೆ ಹೇಳಿದ್ದು ಇವತ್ತಿನ ಸಂವಾದದ ಉತ್ಕೃಷ್ಟ ಭಾಗ!!👍👍👍

    • @sunilk9497
      @sunilk9497 ปีที่แล้ว

      ಅದೇ ರೀ ಪಾಕಿಸ್ತಾನ ಏನು ಮಾಡುತ್ತೆ ಕಾಲು ಕೆದರಿ ಕೊಂಡು ಯುದ್ಧಕ್ಕೆ ಬರುತ್ತೆ ಭಾರತ ಸೈನಿಕರು ಸರಿಯಾಗಿ ಹೋಡಿದು ತಕ್ಕ ಉತ್ತರ ಕೊಟ್ಟು ಒದ್ದು ಓಡಿಸುತ್ತಾರೆ. ಈ ಇಸ್ಲಾಂ ಜನನೇ ಅಷ್ಟೆ ಏನೋ ದೊಡ್ಡ ಪಂಡಿತ ತರ ಬಂದು ಟಿವಿ ನಲ್ಲಿ ಕೂತು ಕೊಳ್ಳುತಾರೆ ಇವರನ್ನ ಚನ್ನಾಗಿ ತಿರುವಾಡಿ ಅಜಿತ್ ತರ ದವರು ಬೆಂಡು ಎತ್ತಿ ಕಳಿಸುತ್ತಾರೆ for example ಅಬ್ದುಲ್ ರಜಾಕ್ ಬರುತ್ತಾನೇ ಬೈ ಸಿ ಕೊಳ್ಳುತ್ತಾನೇ ಹೋಗತಾನೆ. ಅಂದ್ರೆ ಇವರಿಗೆ ನಾಚಿಕೆ ಅನ್ನುವದೇ ಇಲ್ಲ. Next ಹೋದಾಗ ಸರಿ ಮಾಡಿಕೊಂಡು ಮಾತಾಡಬೇಕು ಅನ್ನುವ ಪರಿವೆ ಇಲ್ಲದ ಜನ ಇವರು ಇದಕ್ಕೆ ಕಾರಣ ಧರ್ಮದ ಅಮುಲು ಮಸೀದಿ ಮುಲ್ಲಾ ಗಳ ಬೋಧನೆ ಇವರನ್ನ ದಡ್ಡ ರಾಗಿ ಮಾಡಿರುತ್ತಾರೆ ಅಷ್ಟೆ.

  • @k.harsha5363
    @k.harsha5363 ปีที่แล้ว +34

    ಸಾಬಣ್ಣ ಪ್ರಶ್ನೆ ಕೇಳಿದ ಮೇಲೆದ ಏನೋ ದೊಡ್ಡದಾಗಿ ಸಾಧಿಸಿಬಿಟ್ಟೆ ಅಂತ ರಿಯಾಕ್ಷನ್ ಕೊಡ್ತಿದಾನೆ 4:15 . but ಆಮೇಲೆ ಅಜಿತ್ ಉತ್ತರಿಸಿದ ( 6:45 ) ನಂತರ ಅವನ ಮುಖ ನೋಡಿ 🤣🤣🤣🤣🤣

  • @vinaykumarm5076
    @vinaykumarm5076 ปีที่แล้ว +9

    I love this kinda debate
    I wish this kinda debates will happen in Telugu Media Also!
    Ajith Avre Nim Anchoring is Too good! ❤

  • @SharanappaHosamani-lk5zm
    @SharanappaHosamani-lk5zm ปีที่แล้ว +23

    ಅಜಿತ್ ಹನುಮಕ್ಕನವರ್ ಸೂಪರ್ ಸರ್ ಸೂಪರ್ ಭಾರತದಿಂದ ಒಂದು ನನ್ನಿಂದ ಒಂದು ಸೆಲ್ಯೂಟ್ ಅಜಿತ್ ಹನುಮಕ್ಕನವರ್ಗೆ

  • @DILEEPKADUGOLLA-456
    @DILEEPKADUGOLLA-456 ปีที่แล้ว +386

    ಸಾಬ್ರು ಇರೋ ಕಡೆನೇ ಸಮಸ್ಯೆ 😢

    • @pakkireshpatil6006
      @pakkireshpatil6006 ปีที่แล้ว

      Yes Islam leads terrorism

    • @abdulaleem6689
      @abdulaleem6689 ปีที่แล้ว +12

      Sabru iruwa Jagadalli Samsye antiyalla
      Nin Appana maneya gantu hodedu Ninna kutumbakke yenadaru tondare neediddarenla ?
      Yakla Ee Dwesha Asuwe ?

    • @rajeshsm1616
      @rajeshsm1616 ปีที่แล้ว

      ​@@abdulaleem6689chup re kajur😂....

    • @abdulaleem6689
      @abdulaleem6689 ปีที่แล้ว +3

      @@rajeshsm1616 Summane irla Angoor

    • @rajeshsm1616
      @rajeshsm1616 ปีที่แล้ว +12

      @@abdulaleem6689 kya re Tera ..gala kaat tha kya re...AA re re..👻

  • @rangswamyrangaswamy6172
    @rangswamyrangaswamy6172 9 หลายเดือนก่อน +1

    ಅಜಿತ್ ಸರ್ ಸೂಪರ್ ಟ್ಯಾಲೆಂಟ್ ಉತ್ತರ ಸರ್

  • @yashwanthsaradhya6216
    @yashwanthsaradhya6216 ปีที่แล้ว +54

    ನಾವು ನಮ್ಮ ಮಕ್ಕಳನ್ನು ಇಂತಹವರಿಂದ ರಕ್ಷಿಸಿಕೊಳ್ಳಬೇಕು

  • @narayanappaia9566
    @narayanappaia9566 ปีที่แล้ว +168

    ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವವರನ್ನು ಚೆರ್ಚೆಗೆ ಕರೆಯಿರಿ ಸರ್,,,,,

    • @sunilbabu1385
      @sunilbabu1385 ปีที่แล้ว +2

      😂😂😂😂nadukke kannada nimdukke arta agtilwa

  • @anandjamadar923
    @anandjamadar923 ปีที่แล้ว +2

    Osm boss

  • @irenepinto1460
    @irenepinto1460 ปีที่แล้ว +73

    Hatsoff sir❤❤❤❤❤

  • @gangadharvlogs8046
    @gangadharvlogs8046 ปีที่แล้ว +51

    ಅಜಿತ್ sir on fire❤

  • @ravishankar1582
    @ravishankar1582 ปีที่แล้ว +3

    Superb sir ...

  • @sridharsanjeev3050
    @sridharsanjeev3050 ปีที่แล้ว +37

    Ajith sir👌❤️ಧರ್ಮಾಂಧರಿಗೆ.. ದೇಶಪ್ರೇಮದ ಅರ್ಥ ಗೊತ್ತಿರೋಲ್ಲ.!!😅

  • @arvindkeshav6641
    @arvindkeshav6641 ปีที่แล้ว +100

    Hats Off Ajit Sir...

  • @dimplegowda3289
    @dimplegowda3289 8 หลายเดือนก่อน +1

    ಜೈ ಶ್ರೀ ರಾಮ್

  • @prabhakaras8162
    @prabhakaras8162 ปีที่แล้ว +61

    👏👏👏👏ದಪ್ಪ ಚರ್ಮ,ಕಣ್ಣು ಪಟ್ಟಿ ಕಟ್ಟಿದ ಗಾಂಧಾರಿ ಗಳಿಗೆ ಬೇಕಿತ್ತಾ??? 😂😂😂😂

  • @ShashiKumar-io8qi
    @ShashiKumar-io8qi ปีที่แล้ว +17

    ತುಂಬಾ ಒಳ್ಳೆ ವಾದ ಸರ್ ಒಳ್ಳೆದಾಗಲಿ ನಿಮಗೆ

  • @bhanuprakashn
    @bhanuprakashn ปีที่แล้ว +3

    Ajit sir knowledge by itself is a weapon and power in right hands

  • @SridharR-c8w
    @SridharR-c8w ปีที่แล้ว +285

    ಇಲ್ಲಿಯ ಕೆಲವು ಮುಸ್ಲಿಂರಿಗೆ ಅಂಡು ಉರೀತಿದೆ, ಯಾರಾದ್ರೂ ಮುಲಾಂ ಕೊಡ್ರಪೋ 😂😂😂😂

    • @abdulaleem6689
      @abdulaleem6689 ปีที่แล้ว

      Le Suwar
      Muslimarige yakla Uritade ?
      Ninanta Andha Bhaktha Mathandhanige kanla Tika uriyudu namage yakla Uritade ?
      Ninage Suryudayavadare saku Muslimaraddu BAAE yalli takolade hodare nemmadi iruvodilla Allawe ?

    • @KISHORKUMAR-ph1cy
      @KISHORKUMAR-ph1cy ปีที่แล้ว +11

      😅😂😂😂🍌🍌🍌🍌sulida baaale saabeees😂.

    • @xuwiwjxbnz3828
      @xuwiwjxbnz3828 ปีที่แล้ว

      Ninna kundege mulamu hacchu rande maga

    • @jainullah5802
      @jainullah5802 ปีที่แล้ว

      Palestine Amayaka janarannu Sayiso Kolepaathaki BJP

    • @xmen4800
      @xmen4800 ปีที่แล้ว

      correct

  • @annifakkiresh9540
    @annifakkiresh9540 ปีที่แล้ว +15

    Sir,, ನಿಮ್ಮ ವಿತಂಡ ವಾದಕ್ಕೆ ನನ್ನ ಧಿರ್ಘದಂಡ್ ನಮಸ್ಕಾರಗಳ🙏

  • @RaguRagu-y8d
    @RaguRagu-y8d ปีที่แล้ว +3

    ಅದ್ಭುತ ಪ್ರೆಶ್ನೆಗಳನ್ನು ಅಜಿತ ಗೆ ಕೇಳಿದ ಗೆಳೆಯನಿಗೆ, ಧನ್ಯವಾದಗಳು

  • @ParthaBc-d7x
    @ParthaBc-d7x ปีที่แล้ว +52

    We are with suverna news

  • @Renu007Kumar
    @Renu007Kumar ปีที่แล้ว +68

    Super Ajith sir ❤

  • @anitadesai6752
    @anitadesai6752 8 หลายเดือนก่อน +1

    Right argument,well said sir,

  • @karthiveerakaluvanar4905
    @karthiveerakaluvanar4905 ปีที่แล้ว +57

    ಅಬ್ಬಾ ಅಬ್ಬಾ.... ಅಜಿತ್ sir.... super ಆಗಿ ....ಸುತ್ತಿಕೊಂಡು ಈ ವಿತಂಡ ವಾದಿ ಸಾಬ್ರಿಗೆ ಹೊಡೆದಿರಿ.
    I like it
    Jai Hind

  • @anil-tl6hr
    @anil-tl6hr ปีที่แล้ว +49

    ಮದ್ರಸಾ ಶಿಕ್ಷಣದ ಪ್ರಭಾವ😂😂😂

    • @samiyakhan9069
      @samiyakhan9069 10 หลายเดือนก่อน

      Madrasakke yake barthya gandu illi adara visaya alla mathadudu,

  • @gangadhargundalishivamogga524
    @gangadhargundalishivamogga524 2 หลายเดือนก่อน

    Excellent Ajit Hanumakjanavar.

  • @kapalimatha1201
    @kapalimatha1201 ปีที่แล้ว +38

    ಜೈ ಹೋ ಆರ್ ಎಸ್ ಎಸ್ ಸನಾತನ ಧರ್ಮದ ಭಾರತ ದ ಹಿಂದೂ ಧರ್ಮ ಜನತೆಯ ಧನ್ಯವಾದಗಳು

  • @mgs6742
    @mgs6742 ปีที่แล้ว +41

    ಈ ಪಂಚರ್ ಗಳಿಗೆ ಯಾಕ್ ಗುರು answer ಕೊಡ್ತಾ ಕುತಿದ್ಯ ಅವ್ರಿಗೆ ಅರ್ಥನು ಆಗಲ್ಲ ಬದಲಾವಣೆ ನು ಆಗಲ್ಲ 😂

    • @abdulaleem6689
      @abdulaleem6689 ปีที่แล้ว

      Le Sata Adyarla Puncture ?

    • @veerukumar5886
      @veerukumar5886 20 วันที่ผ่านมา

      ​@@abdulaleem6689nenu ninnappa

  • @SathishKumar-ef8bi
    @SathishKumar-ef8bi 3 หลายเดือนก่อน +1

    ಅಜಿತ್ ಸರ್ ಗ್ರೇಟ್ 👍

  • @Generalknowledge.1234
    @Generalknowledge.1234 ปีที่แล้ว +59

    ಭೂಮಿಯ ಮೇಲೆ ಎಲ್ಲಿ ಧರ್ಮ ಅತಿಯಾಗುತ್ತದೆಯೋ ಅಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ

    • @chiragk7399
      @chiragk7399 ปีที่แล้ว

      ಭೂಮಿಯ ಮೇಲೆ ಧರ್ಮ ಎಲ್ಲಿ ಅತಿಯಾಗುತ್ತದೋ ಅಲ್ಲಿ ಶಾಂತಿ ನೆಲೆ ಪಡೆಯುತ್ತದೆ. ಸಂಘರ್ಷ ದೂರವಾಗುತ್ತದೆ. ನಮ್ಮಲ್ಲಿ ಧರ್ಮ ಅತಿಯಾದರೆ ಅವರು ಸನ್ಯಾಸಿಗಳಾಗುತ್ತರೆ. ಬಂಗಾಳದ ರಾಮಕೃಷ್ಣರಂತೆ, ಮಹರ್ಷಿ ಅರವಿಂದರಂತೆ, ನಮ್ಮ ಪಕ್ಕದ ತಮಿಳುನಾಡಿನ ರಮಣ ಮಹರ್ಷಿಗಳಂತೆ. ರಾಜನಾಗಿದ್ದ ಭರ್ತೃಹರಿ ಅಧಿಕಾರ ತೊರೆದು ತತ್ವಜ್ಞಾನಿಯಾದಂತೆ.... ಹೀಗೆ ಪಟ್ಟಿ ಉದ್ದವಾಗಿದೆ. ಭಾರತದ ಇತಿಹಾಸದಲ್ಲಿ ಈ ಅರಬ್ ಮೂಲದ ಮತಗಳ ಪ್ರವೇಶಕ್ಕಿಂತ ಮುಂಚೆ ಧರ್ಮದ ಹೆಸರಿನಲ್ಲಿ ಯುದ್ಧಗಳು, ರಕ್ತಪಾತ ನಡೆದ ಘಟನೆಗಳು ತೀರಾ ವಿರಳ. ಧರ್ಮಕ್ಕೂ ಮತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. Religion ಅಂದರೆ ಮತ ಧರ್ಮವಲ್ಲ.

    • @JeevanKumar-bs5cv
      @JeevanKumar-bs5cv ปีที่แล้ว

      Dharma alla guruve Matha, aa mathada Melina mathandhathe.

    • @Generalknowledge.1234
      @Generalknowledge.1234 ปีที่แล้ว

      @@JeevanKumar-bs5cv ಧರ್ಮದ ಒಂದು ಭಾಗವಾಗಿ ಜಾತಿಗಳಲ್ಲವೆ ಸರ್

    • @multiroast1000
      @multiroast1000 3 หลายเดือนก่อน

      ​@@JeevanKumar-bs5cv ವಾಟ್ಸಪ್ ಗುರು ನೀನು ಧರ್ಮ ಅಂದ್ರೆ ಏನು ಅಂತ ನಿಮಗ ನೀವೇ ವ್ಯಾಖ್ಯಾನ ಕೊಡುವವರು ಅಲ್ಲವೇ😂😂😂😂

  • @jamunadevichandramouli8667
    @jamunadevichandramouli8667 ปีที่แล้ว +91

    RSS is great organisation in the world

    • @vittalnaik6352
      @vittalnaik6352 ปีที่แล้ว

      Yes U R 100% Right
      No doubt about it.

  • @HarishKumar-hx5dp
    @HarishKumar-hx5dp 7 หลายเดือนก่อน

    ಎಲ್ಲ ಧರ್ಮ ಒಂದೇ ದೇವರು ಒಂದೇ ಸಮಸ್ಯೆ ದೇವರು ಧರ್ಮ ದಲ್ಲ ನಮ್ಮದು

  • @ngpatil3114
    @ngpatil3114 ปีที่แล้ว +25

    Excellent answer Ajit ji❤,Jai Ajit ji

  • @DHANYAGUDIGAR2012-1
    @DHANYAGUDIGAR2012-1 ปีที่แล้ว +33

    ಅಜಿತ್ ಸರ್ ಒಳ್ಳೆಯ ಮಾತು ಉತ್ತರ ಗಳು.

  • @veereshbvs2835
    @veereshbvs2835 9 หลายเดือนก่อน

    ಸೂಪರ್ sir

  • @kvbhaskar6899
    @kvbhaskar6899 ปีที่แล้ว +31

    ಇಂಡಿಯಾ ಉಳಿಯಲ್ಲ ಅಂತಾ ಹೇಳ್ತಿದ್ದಾರೆ.... ಖಂಡಿತಾ ರಾಹುಲ್ ಕಟ್ಟಿದ ಇಂಡಿಯಾ ಉಳಿಯಲ್ಲ... ಆದರೆ ನಮ್ಮ ದೇಶ ಭಾರತವನ್ನು ಉಳಿಸುವ ಕೆಲಸ ನಾವೇ ಮಾಡಿದ್ದೇವೆ.. ಮಾಡ್ತೇವೆ... ಈ ದೇಶದಲ್ಲಿ ಕೆಲವರ ಮನಸು ನಮ್ಮದೇ ನಡೆಯಬೇಕು... ನಮ್ಮವರೇ ಉಳಿಯಬೇಕು ಬೆಳೆಯಬೇಕು ಎಂಬ ಉದ್ದೇಶ ಇದೆ.. ಆದರೆ... ಈ ದೇಶದಲ್ಲಿ ಸದ್ದಿಲ್ಲದೇ ನಿದ್ದೆಯಿಂದ ಎದ್ದು ಜಾಗರೂಕರಾಗಿದ್ದಾರೆ.... ಹಿಂದೂಸ್ತಾನಿ ಜನರು ಅನ್ನೋದು ಜಗತ್ತಿಗೇ ಗೊತ್ತಾಗಲಿದೆ. ... ಇಲ್ಲಿ ಅವರಿವರ ಗದ್ದಲ ಬಂದು ಹೋಗ್ತಾವೆ.....ಬದುಕಲೋಸ್ಕರ ಸದ್ದು ಮಾಡ್ತಾರೆ. ಬದುಕಿರಲಿ ಎಂದು ಬಿಟ್ಟು ಬಿಡಬೇಕು...

  • @me7066
    @me7066 ปีที่แล้ว +138

    That last line by ajith sir🔥
    ಸಾಬ್ ಸೈಲೆಂಟ್ ಆಗ್ಬುಟ್ಟ 😅

    • @thaimoidu1194
      @thaimoidu1194 ปีที่แล้ว +2

      Manipura visya bandhaga chaddinu silent aadha

    • @varunreddy9623
      @varunreddy9623 ปีที่แล้ว +6

      ​@@thaimoidu1194avarige uthara kodoke helu nem sabi ge

    • @thaimoidu1194
      @thaimoidu1194 ปีที่แล้ว

      Adanne nanu helodu. Uthara manipurakke

    • @MJTheOnlyGOAT
      @MJTheOnlyGOAT ปีที่แล้ว +3

      @@thaimoidu1194 Thurkanna, Manipurad bagge sariyaage prathikriye kotru. Aadre vithandavaada maado sedesaabigalg adu artha aagilla ashte

    • @thaimoidu1194
      @thaimoidu1194 ปีที่แล้ว +2

      @@MJTheOnlyGOAT enri uthara . Kashmiri panditthrannu kollovagha niveke summanidri. Sathidra nivu aavathu. 40 pandithru sayovaga 3000 kasmiri muslimrannu ugraru kondodare. Adh nivu helalla . Ithihasa thilkolli . Sakeyali kalithadalla ithihasa . Ajith helidhalla ithihasa

  • @firepro_ls
    @firepro_ls ปีที่แล้ว +10

    Crazy Ajit Sir what an answer at the end of the video. Look on the guy who asked the question was ***ked up .!!
    Amazing work. Need a person like u on a news channel.!!
    Keep up the good work and ATB..!!

  • @akashm684
    @akashm684 ปีที่แล้ว +207

    RSS andre thika uriii Sabrigeeee😂

    • @vijaykumarraja1936
      @vijaykumarraja1936 ปีที่แล้ว +40

      ಬರೀ ತಿ.. ಅಲ್ಲ, ಎಲ್ಲಾ ಕಡೆ ಉರುಕೊಳ್ಳುತ್ವೆ ಬವಾಸೀರ್(ಮೂಲವ್ಯಾಧಿ) ಗಳು.😂😂😂😂😂

    • @waterfire9667
      @waterfire9667 ปีที่แล้ว +28

      Jai rss

    • @punithgowda9011
      @punithgowda9011 ปีที่แล้ว +1

      Burnal kodbeku bosudi maklige

    • @DineshKumar-xt8wh
      @DineshKumar-xt8wh ปีที่แล้ว +7

      😂😂😂😂

    • @smbengu6175
      @smbengu6175 ปีที่แล้ว

      Rss elladididare estothigale congress islam desha madbidthidru votu adikara ashte a nayigalige mukya

  • @NikhilKharvi-kj7cv
    @NikhilKharvi-kj7cv ปีที่แล้ว +16

    Wow Ajit sir .love u love u🚩🚩🚩🚩🚩❤️❤️❤️❤️

  • @deepakanvekar6860
    @deepakanvekar6860 9 หลายเดือนก่อน

    ಸೂಪರ್ ಸರ್

  • @irenepinto1460
    @irenepinto1460 ปีที่แล้ว +27

    Ajith sir u. R. Straight forward ❤

  • @nirmalakumari7262
    @nirmalakumari7262 ปีที่แล้ว +13

    ಮಣಿಪುರಕ್ಕೆ ಯಾಕೆ ಹೋಗಲಿಲ್ಲ ಅಂತ ಅಜಿತ್ ಯವರನ್ನು ಯಾಕೆ ಕೇಳುತ್ತೀರ. ನಿಮ್ಮಲ್ಲರಿಗೂ ಅಷ್ಟು ಅಭಿಮಾನ ಇದ್ದರೆ ನೀವೇ ಹೋಗಬಹುದಿತ್ತಲ್ಲ.
    ನೀವುಗಳೇ ಹೋಗಬಹುದಿತ್ತಲ್ಲ.

    • @kiranbhat4756
      @kiranbhat4756 ปีที่แล้ว

      ​​​@@sujithms7080actually Manipur antha state alli drug export import jaasti. Same is in Palestine too. But my question ee drugs musleemarige haram alwa😂😂😂I mean wth😂😂😂😂😂😂😂😂😂

  • @ChandrurChandan
    @ChandrurChandan 2 หลายเดือนก่อน +1

    Ajith Sir the greatest person

  • @NandishkumarNandishkumar-s8c
    @NandishkumarNandishkumar-s8c ปีที่แล้ว +26

    ಅಜಿತ್ ಸರ್ ನೀವು ನಿಜವಾದ ದೇಶಭಕ್ತ ಅಂದ್ರೆ 🙏🙏🙏🙏🔥

    • @abdulaleem6689
      @abdulaleem6689 ปีที่แล้ว

      Hagadare Ninu Appata Desha Drohina ?

  • @ARUN.0
    @ARUN.0 ปีที่แล้ว +15

    ಅಜಿತ್ ಸರ್,ಸೂಪರ್ 👍

  • @mehaboobm6412
    @mehaboobm6412 ปีที่แล้ว +1

    Sir ತಮಗೆ ಪ್ರಶ್ನೆಯ ಉತ್ತರನೇ ಬಂದಿಲ್ಲಾ ವಾದಬರಬಹುದೆ

  • @ramegowdabalaramegowda5439
    @ramegowdabalaramegowda5439 ปีที่แล้ว +7

    ಸಾಬ್ರುಗಳ ಮನಸ್ತಿತಿ ಯಾವಾಗ್ಲೂ ಇದೇನೇ.islaamikarana.

  • @vijaykumar-wp6vb
    @vijaykumar-wp6vb ปีที่แล้ว +14

    Ajith sir u really great 👍👍👍👍, Jai sriram 🚩🚩🚩🚩🚩

  • @santukrushi01santu6
    @santukrushi01santu6 3 หลายเดือนก่อน +1

    Ajith sir 🙏🏻🙏🏻🙏🏻🙏🏻

  • @srinidhi3674
    @srinidhi3674 ปีที่แล้ว +87

    Well replied Ajith Sir! 👍👌🙏
    A fitting reply to every hypocrite who questions on Manipur but not on Rajasthan, Kashmir & now Kerala. India should give a fitting reply to these indian Hamas. Sluggish Hindus should wake-up & understand the hypocrisy of various political parties and vote properly for the safety of our nation & our people.

  • @chandrugowda7293
    @chandrugowda7293 ปีที่แล้ว +29

    ವಾಹ್ great ಅಜಿತ್ ಜೀ

  • @ashwathv.a367
    @ashwathv.a367 10 หลายเดือนก่อน +1

    👌 ajith sir

  • @kannadiga.....533
    @kannadiga.....533 ปีที่แล้ว +28

    Vitandavada superb ajith sir

  • @jagadeeshkumarreddy251
    @jagadeeshkumarreddy251 ปีที่แล้ว +24

    ಅಣ್ಣ ಹಿಂಗೆ ಮಾತಾಡು ಆವಾಗ ಎಲ್ಲಾ correct ಆಗಿ ಕೇಳಸಗೊತರ್😂😂😂 last minutes superrrr😂😂

  • @2386dattu
    @2386dattu 8 หลายเดือนก่อน

    Superb aswer Ajith sir....what an epic reply 😊

  • @MadhuSMad
    @MadhuSMad ปีที่แล้ว +43

    ಅಜಿತ್ ಸರ್, ಆಲ್ವೇಸ್ ರಾಕ್ಸ್... ಅಲ್ಲಿರುವ ಎಷ್ಟೋ ಜನರಿಗೆ ಜೇನು ನೋಣಗಳ ಉದಾಹರಣೆ ಕೂಡ ಅರ್ಥ ಆಗಲಿಲ್ಲ. ಅಂತ ಅನಿಸುತ್ತೆ😂😂😂😂😂😂