Namaste sr nanu nam father ge 1 bne maga nange 3 tangiyro .... Nan fathr nange marriage aad 2 varshge horag hakidare nanu badige maniyali idene ... Nan fathr nan aasti tangiyarge madutene anutare .... Nanu yen madbeku sr nange manino illa .... Nanu bahala depression walage idene pls nange yaradru information kodi ..... Plz 😢
ನಮಸ್ಕಾರ, ನನ್ನ ಆಸ್ತಿಗೆ ಸಂಬಂಧಿಸಿದಂತೆ ನನ್ನದೊಂದು ಪ್ರಶ್ನೆಯಿದೆ.. ನಮ್ಮ ಪೂರ್ವಜರು 1890 ರಲ್ಲಿ ಖರೀದಿಸಿದ ಮೂಲಗೇಣಿ ಆಸ್ತಿಯನ್ನು ಹೊಂದಿದ್ದು, ಆ ಸಮಯದಲ್ಲಿ ಸರ್ವೆ ಸಂಖ್ಯೆ ಲಭ್ಯವಿಲ್ಲ ಮತ್ತು ಅದನ್ನು ಚತುರ್ ಗಡಿಯನ್ನು ಆಧರಿಸಿ ವಿಂಗಡಿಸಲಾಗಿದೆ.. ಕೆಲವು ಸಮಯಗಳಲ್ಲಿ ಸರ್ವೆ ಸಂಖ್ಯೆ ಪ್ರಾರಂಭವಾಯಿತು. ವರ್ಷ 1916 ಮತ್ತು ಆ ಸಮಯದಲ್ಲಿ ಆಸ್ತಿ ವಿಭಜನೆಯನ್ನು ಸರಿಯಾಗಿ ಮಾಡಲಾಗಿಲ್ಲ. ನಾವು ಈ ಆಸ್ತಿಯ ಭೌತಿಕ ಸ್ಥಾನದಲ್ಲಿದ್ದೇವೆ ಮತ್ತು ನಮ್ಮ ನೆರೆಹೊರೆಯವರು ಈ ಭೂಮಿಯನ್ನು ಯುಎಲ್‌ಸಿ ಕಾಯ್ದೆಯ ಪ್ರಕಾರ ಹೆಚ್ಚುವರಿ ಭೂಮಿ ಎಂದು ತೋರಿಸಿ ಪರಿಹಾರವನ್ನು ತೆಗೆದುಕೊಂಡರು. ಈಗ Rtc ಸರ್ಕಾರದ ಹೆಸರಿನಲ್ಲಿದೆ. ನಾವು 1991 ರಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ವಕೀಲರ ನಿರ್ಲಕ್ಷ್ಯದ ಕಾರಣ, ಹಾಜರಾಗದ ಕಾರಣ ಪ್ರಕರಣವನ್ನು 1996 ವಜಾಗೊಳಿಸಲಾಯಿತು ಮತ್ತು ಇಲ್ಲಿಯವರೆಗೆ ನಮಗೆ ತಿಳಿಸಲಾಗಿಲ್ಲ. ನಾನು ಈ ಪ್ರಕರಣವನ್ನು ಹೇಗೆ ಪುನಃ ತೆರೆಯಬಹುದು ಎಂಬುದರ ಕುರಿತು ದಯವಿಟ್ಟು ನನಗೆ ಮಾರ್ಗದರ್ಶನ ನೀಡಬಹುದೇ?
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
ನಮಸ್ತೆ ಸರ್ .ನನ್ನ ಹೆಸರು ದರ್ಶನ್..ನಮ್ಮುರು ಮೈಸೂರಿನ ಪಕ್ಕ ಒಂದು ಹಳ್ಳಿ ..ನಮ್ಮ ತಾತನ ಪಿತ್ರಾರ್ಜಿತ ಜಮೀನಿನ ಬಗ್ಗೆ ಒಂದು ಪ್ರಶ್ನೆ...ನಮ್ಮ ತಾತನ ತಂದೆ ದಾಸೇಗೌಡ...ಇವರ ತಮ್ಮ ಗೋವಿಂದೆಗೌಡ ಅಣ್ಣನಾದ ದಾಸೇಗೌಡರ ಬಳಿ 250 ರೂ ಸಾಲ ಮಾಡಿ ತಿರಿಸಲಾಗದೆ ..ತಮ್ಮ ಆಸ್ತಿಯ ಹಕ್ಕನ್ನು ದಾಸೇಗೌಡರ ಕಿರಿ ಮಗನಿಗೆ ಹಕ್ಕು ಖುಲಾಸೆಯನ್ನ ಮಾಡಿದ್ದಾರೆ ...ಆಗಾದರೆ ಹಿರಿಮಗ (ಅಂದರೆ ನಮ್ಮ ತಾತಾ) ಅವರಿಗೆ ಹಕ್ಕು ಖುಲಾಸೆಯ ಆಸ್ತಿಯಲ್ಲಿ ಭಾಗವಿಲ್ಲವೇ???
ಸರ್ ರೆವಿನ್ಯೂ ಸೈಟ್ಗಳ ಬಗ್ಗೆ ವಿಡಿಯೋ ಮಾಡಿ ತಾತನ ಕಾಲದಲ್ಲಿ ಮಾರಿ ಮೊಮ್ಮಕ್ಕಳ ಕಾಲದಲ್ಲಿ ಕೇಸ್ ಹಾಕುವಂತವರ ಬಗ್ಗೆ ವಿಡಿಯೋ ಮಾಡಿ ಇದು ತುಂಬಾ ದೊಡ್ಡ ಘೋರ ಹಾಗೂ ತುಂಬಾ ಕ್ರೂರವಾದ ಒಂದು ಕೆಲಸವಾಗಿದೆ ಇವತ್ತಿನ ಕೆಲ್ಲಾ ಜನತೆಗೆ........
Sir pithrarjitha mane ide a danunanma yajamanaru thannathayiya he'sarigemadisiddare I du sarinasare hagar are manage manna makkla life mane sigodilva dayavittuparihara thilisi
Hello namaskar sir namdhu 12 vrashadhindha case nadithidhe henu magala bhagadha asthi yake estu late agi ogdhidhe nam lawyer kuda ege agodhu antha helthare thirpu yake estu late agidhe helli nim cahannel program thumbha chanagidge
ನಮಸ್ತೆ ಸರ್ ನಾನು ಸುಧಾ ಅಂತ ನನಗೆ 55ವರ್ಷ ನಮ್ಮ ತಂದೆಗೆ ಪಿತ್ರಾರ್ಜಿತ ಆಸ್ತಿ ಅವರು ಸೋದರ ಮಾವನಿಗೆ ದತ್ತು ಮಗ ಅವರಿಂದ ಬಂದದ್ದು ನಾವು 3ಗಂಡು3ಹೆಣು ಮಕ್ಕಳು ನಮ್ಮ ತಂದೆ ಹೆಣ್ಣು ಮಕ್ಕಳಿಗೆ ತಿಳಿಯದಂತೆ ಪಾಲು ಮಾಡಿ ಕೊಟ್ಟಿದ್ದಾರೆ 98ರಲಿ ನಮಗೆ ಈ ವಿಷಯ ತಿಳಿಸಿ ಲ ಈ ಗ ನಾವು ಕೇಳಿದ ರೆ ವಿಭಾಗ ಆಗೋಗಿದೆ ಪಂಚಾಯಿತಿ ಪಾರಿಖತ್ ಎಲ್ಲಾ ಆಗೋಗಿದೆ ಕೊಡುವುದಿಲ್ಲ ಎಂದು ಹೇಳಿದರು ನಾವು ಹೆಣ್ಣು ಮಕ್ಕಳು ಸಹಿ ಮಾಡಿ ಲ್ಲ ನಮ್ಮ ಅಕ್ಕ ಅದೇ ಊರಿನ ವಿ ಲಿಇದ್ದಾರೆ ಅವರಿಗೂ ಸಹ ಗೊತ್ತಿಲ್ಲ ನಾವು ಸಮ ಪಾಲು ಕೇಳುವುದಿಲ್ಲ ಒಂದೊಂದು ಎಕರೆ ಮಾತ್ರ ಸಾಕು ತಂದೆ 2008ರಲಿ ಮರಣ ಹೊಂದಿದ ರು ತಾಯಿ ಇದ್ದಾರೆ ಅವರಿಗೆ ಹೆಣ್ಣು ಮಕ್ಕಳಿಗೆ ಕೊಡಲು ಇಷ್ಟವಿಲ್ಲ ದಯವಿಟ್ಟು ಇದಕ್ಕೆ ಸಲಹೆ ನೀಡಿ ಇಲ್ಲ ನಿಮ್ಮ ಪೋನ್ ಸಂಖ್ಯೆ ಕೊಟ್ಟರೆ ಮಾತನಾಡುತ್ತೇನೆ ದಯವಿಟ್ಟು ಸರ್
ಸರ್ ನಮ್ದು ಪೀಟ್ರಾರ್ಜಿತ ಅಸ್ತಿ ಮೌಕಿಕ ವಾಗಿ ಹಂಚಿ 25ವರ್ಷ ಆಗಿದೆ ಆದ್ರೆ ಈವಾಗ ಮರು ಹಂಚಿಕೆಗೆ ಹಾಕಿದರೆ ಪಾರ್ಟಿ ಹಂಚಿಕೆ ಆಗಿರೋದು ಒಪ್ಪಿಕೊಂಡನೇ ನಾವು ಏನು ಹಂಚಿಕೆ ಹಾಕಿಗೆ ಅದರಂತೆ ಖಾತೆಗೆ ಒಪ್ಪಿಗೆ ಇದೆ ಮರು ಹಂಹಿಕೆಗೆ ನಮ್ದು ಒಪ್ಪಿಗೆ ಇಲ್ಲ ಕೋರ್ಟ್ ಡಿಸೈಸ್ಟಿನ್ ಏನಾಗಬಹುದು ಸರ್
Hi sir Nam mane mele case madi ega adu nammabthe agide adaru heduru vadigalu mathe galati madi najothe jagalakke barthidare mathe case madthini antha edare mugdiro case mathe nadusboda
Sir 2002 alli nav jaminu tagondidivi avr thangi avru ivaga nam mele partition ge avr akka nam mele case madidare sir nav subregister alli register madkond idivi nav dudh kot tagondidivi
"ಎಲ್ಲರಿಗಾಗಿ ಕಾನೂನು" ಪ್ಲೇಲಿಸ್ಟ್ ಲಿಂಕ್ ಕಳಿಸಿದ್ದೇವೆ. ಪ್ಲೇಲಿಸ್ಟ್ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಪ್ರಶ್ನೆಗೆ ನೀವು ಇಲ್ಲಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ th-cam.com/video/lTU_yBsxXcE/w-d-xo.html
Hi sir, my self venugooal. Our father, me, my sister's all made a registered partition deed. In that my father took more property with a condition that after his death, his properties would come to son and till his alive he can only enjoy the property and not to transfer or sale and For my sister's also given the 7guntas of land for each. My father is passed away and now my sister's are asking to join their name in my father properties. And also they have taken some property gift deed from my father. We are filed case against that property. Can you give clear information on this. is that gift deed is valid. Is their any possibility to add their names in the other properties.
ನಮ್ಮ ತಾಯಿಯ ಆಸ್ತಿಯಲ್ಲಿ ಭಾಗ ಇದೆಯಾ ತಾತನ30 ತಾತನ ತಮ್ಮನ ವಂಶ ದಲ್ಲಿ ಎಲ್ಲರೂ ಮರಣಹೊಂದಿದ್ದಾರೆ ಚಿಕ್ಕ ತಾತನ ಆಸ್ತಿ 35 ಎಕರೆಅದರಲ್ಲಿ ಗಂಡು ಮಕ್ಕಳಿಗೆ ಮಾತ್ರ ಹಕ್ಕು ಇರುತ್ತದೆ ಯೇ ನಮ್ಮ ತಾಯಿಯ ಮಾತ್ರ ಹಕ್ಕು ಇದೆಯೇ ಆಸ್ತಿಯಲ್ಲಿ ಬಾಗ ಕೇಳಬಹುದೇ2014
Sir nanu saha nan tandeya aastiyalli bhaga keli dhave hakidini. Nanu. Nan tamma & tayigu seri 3 palu aagutte anta Heliddare. Nantar tayi palin Aasti yarige Hogutte tilisiri plese. Matte ade manege Maganna kottinri nan magalanne nan virudda yetti katti nange bada bhagadalli avligu arada kodu anta keliddare Hege ide nim canunu salahe plese tilisi. No kodi call madtini.
Pitrarjitha asthi and svayarijitha asthi ide sir. First wife ge two sons. Second wife ge one daughter sir Adare fathar and first wife two sons kalasi asthigalannu registrar partition madikondiddare second wife daughter ge enu kottilla akege e visayane go gothilla Adare Ha partition estara mattige urjitha Anuurjitha thilisi sir. Munde yava rithi court ge hogabeku sir
ನಮಸ್ಕಾರ, ನಾನು ಗೃಹಿಣಿ ವಯಸ್ಸು 42 , ನಮ್ಮ ಮನೆಯವರಿಗೆ 52 ವರ್ಷ , ನಮಗೆ ಮಕ್ಕಳು ಇಲ್ಲ , ಗಂಡ ಈ ಹಿಂದೆ ವ್ಯಾಪಾರ ಮಾಡ್ತಾ ಇದ್ದರು ಈಗ ಹೊಲ ಮಾಡ್ತಾ ಇದ್ದಾರೆ ಹೊಲದ ಆದಾಯ ಅಷ್ಟಕ್ಕಷ್ಟೇ ಯಾವ ಉಳಿತಾಯವೂ ಇಲ್ಲ , ಗಂಡನ ತಂದೆ ತಾಯಿ ಇಬ್ಬರೂ ಇದ್ದಾರೆ ಅವರಿಗೆ 3ಜನ ಹೆಣ್ಣು ಮಕ್ಕಳು ಮದುವೆ ಆಗಿ ಮಕ್ಕಳು ಇದ್ದಾರೆ, ಎಲ್ಲ ಆಸ್ತಿ ನಮ್ಮ ಮಾವನವರದು ಇದೆ , ಮಾವನಿಗೆ 88ವರ್ಷ ಅವರ ನಂತರ ಆಸ್ತಿಯಲ್ಲಿ ಸಮಪಾಲು ಆದರೆ ನಮ್ಮ ಬದುಕು ಕಷ್ಟ ಆಗುತ್ತೆ 3 ಹೆಣ್ಣುಮಕ್ಕಳು ಸರ್ಕಾರಿ ನೌಕರಿಯಲ್ಲಿ ಇದ್ದಾರೆ ಅವರ ಪರಿಸ್ಥಿತಿ ಚೆನ್ನಾಗಿ ದೆ ಅವರ ಮಕ್ಕಳು ಹೊರದೇಶದಲ್ಲಿ ಇದ್ದಾರೆ, ನನ್ನ ಹೆಸರಿನಲ್ಲಿ ಒಂದು ರೂಪಾಯಿ ಸಹ ಇಲ್ಲ ಗಂಡನ ನಂಬಿ ಬಂದಿರೋ ನನಗೆ ಆಸ್ತಿ ಯಲ್ಲಿ ಯಾವ ಹಕ್ಕಿದೆ ದಯವಿಟ್ಟು ತಿಳಿಸಿ
Hello Sir ,Is there any age limitation to challenge the unequal partition?during partition time, first brother was married and seperated.last 2 brothers were not married.1.32 acres was given exclusively for 2 brothers for marriage .last brother purchased from 2 nd brother and papers are available.First brother who seperated is now asking for share and saying i have not signed.Partition was done in 1968,third brother is in position since 40years.converted dry land to wet land .land price is more.elder one is currently filed a suite and asking for share
Sir we are four brothers and two sisters all are married ,and having children and grandchildren,my mother was having 17 acre of land,and now she passed away due to ill and mental disorders, but when she was bedridden my elder brother took thumsign and signature ,she was also having a house in the city , now in four brothers and two sisters, elder sister ,third brother and mother passed away. Now the elder brother sold out the mother property saying that mother has given the property to third son family because he was having some loan .after some time elder brother sold the third brother,s property also, that sold property amount was divided only in three brothers ,second brother and a sister was not given any amount, when we ask ,elder brother said you both are not in the part of the loan so you both will not get amount.but sir third brother was having loan ,but the sold property amount didn't get for second brother and sister how come sir.
Sir I'm srinivas Actually my mom has gifted us two acres of land....it's their own 2acres of land....At present now my mother is not there...she has expired...so know my sister has put a case on tht....now it will be any problematic ahh sir.... please can u upload a video relating to this....By tomorrow can u sir...I will be waiting....
ಪಿತೃಜೀತ ಅಸಮಾನ ಪಾಲು 30ವರ್ಷದ ಹಿಂದೆ ನೋಂದಣಿ ವಿಭಜನ ಪತ್ರ ಕೆ ಪಾಲು ಮಾಡಿಕೊಂಡು3ಜನ ಮಕ್ಕಳು ಸತ್ತು ಹೋಗಿರುವಾಗ ಅವರ ಮಕ್ಕಳು ಈವಾಗ 2022 ರಲ್ಲಿ ಕೋರ್ಟ್ ಸರಿಯಾಗಿ ಪಾಲು ವಿಭಾಗ ಆಗಿಲ್ಲ ಅಂತ ಕೋರ್ಟ್ ನಲ್ಲಿ ಮತ್ತೆ ಕೇಸ್ ಅಕಿ ಪರಿಹಾರ ಕಂಡು ಕೊಳ್ಳ ಬಹುದು sir
Sir Nann hesaru Sunita, nanu namma grand parents(mother) he onbale mommagalu Namma ajja ajjige obbalu magalu & obba maga. Magal maduve aagi avarige obba hennu magalu matra irodu adi nane. Nanu hutti 1 varshadalli amma death adru, Appa second marriage agidare & avarige ibbaru makkalu (ondu hennu & ondu gandu) namm mother death ada mele nannannu namm ajja &ajji ne saki dare & avar gandu maga (namm tayiya tamma, nann sodar mavan) jote maduve madidaru but that time nav ibru minor idvi, next 5 years nan ganda death adru. After 3 years nanu second marriage agidini. Iga namm ajja & ajji ibbru death agidare (ajja, ajji , amma, sodara mava(first husband)). Iga nanu namm ajjan varasa praman patrakkagi application hakiddene but nam father (husband of late my mother and daughter of my grand father ) avarige takararu arji Hakiddare Iga nanu yenu madodu & kanunu prakara namm ajjan property Yarigi serutte
We are 4 brother's Family. 1985 Nalli. Panchayathi paarikath mukena 2 portions are in the name elder brother name. middle 2 brothers are separated with their portions . But 1st & last brothers potions are still not divided . To have get divided .all the brothers & sisters are required to register the partition deed. Pls confirm sir
🙏 ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Tumba saralavaagi saamaannyarigoo artha aaguvante heliddare avarige( M R S ) dhannyavaadagalu
Thanks sir 🙏 ❤and ma'am
Please ಸರ್ easement right act ಬಗ್ಗೆ ಸಂಪೂರ್ಣ ವಾಗಿ ಮಾಹಿತಿಯನ್ನು ಕೊಡಿ ಸರ್
Thanks very much sir
Namaste sr nanu nam father ge 1 bne maga nange 3 tangiyro .... Nan fathr nange marriage aad 2 varshge horag hakidare nanu badige maniyali idene ... Nan fathr nan aasti tangiyarge madutene anutare .... Nanu yen madbeku sr nange manino illa .... Nanu bahala depression walage idene pls nange yaradru information kodi ..... Plz 😢
Any 1 rply plz
ನಮಸ್ಕಾರ, ನನ್ನ ಆಸ್ತಿಗೆ ಸಂಬಂಧಿಸಿದಂತೆ ನನ್ನದೊಂದು ಪ್ರಶ್ನೆಯಿದೆ.. ನಮ್ಮ ಪೂರ್ವಜರು 1890 ರಲ್ಲಿ ಖರೀದಿಸಿದ ಮೂಲಗೇಣಿ ಆಸ್ತಿಯನ್ನು ಹೊಂದಿದ್ದು, ಆ ಸಮಯದಲ್ಲಿ ಸರ್ವೆ ಸಂಖ್ಯೆ ಲಭ್ಯವಿಲ್ಲ ಮತ್ತು ಅದನ್ನು ಚತುರ್ ಗಡಿಯನ್ನು ಆಧರಿಸಿ ವಿಂಗಡಿಸಲಾಗಿದೆ.. ಕೆಲವು ಸಮಯಗಳಲ್ಲಿ ಸರ್ವೆ ಸಂಖ್ಯೆ ಪ್ರಾರಂಭವಾಯಿತು. ವರ್ಷ 1916 ಮತ್ತು ಆ ಸಮಯದಲ್ಲಿ ಆಸ್ತಿ ವಿಭಜನೆಯನ್ನು ಸರಿಯಾಗಿ ಮಾಡಲಾಗಿಲ್ಲ. ನಾವು ಈ ಆಸ್ತಿಯ ಭೌತಿಕ ಸ್ಥಾನದಲ್ಲಿದ್ದೇವೆ ಮತ್ತು ನಮ್ಮ ನೆರೆಹೊರೆಯವರು ಈ ಭೂಮಿಯನ್ನು ಯುಎಲ್‌ಸಿ ಕಾಯ್ದೆಯ ಪ್ರಕಾರ ಹೆಚ್ಚುವರಿ ಭೂಮಿ ಎಂದು ತೋರಿಸಿ ಪರಿಹಾರವನ್ನು ತೆಗೆದುಕೊಂಡರು. ಈಗ Rtc ಸರ್ಕಾರದ ಹೆಸರಿನಲ್ಲಿದೆ. ನಾವು 1991 ರಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ವಕೀಲರ ನಿರ್ಲಕ್ಷ್ಯದ ಕಾರಣ, ಹಾಜರಾಗದ ಕಾರಣ ಪ್ರಕರಣವನ್ನು 1996 ವಜಾಗೊಳಿಸಲಾಯಿತು ಮತ್ತು ಇಲ್ಲಿಯವರೆಗೆ ನಮಗೆ ತಿಳಿಸಲಾಗಿಲ್ಲ. ನಾನು ಈ ಪ್ರಕರಣವನ್ನು ಹೇಗೆ ಪುನಃ ತೆರೆಯಬಹುದು ಎಂಬುದರ ಕುರಿತು ದಯವಿಟ್ಟು ನನಗೆ ಮಾರ್ಗದರ್ಶನ ನೀಡಬಹುದೇ?
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
ನಮಸ್ತೆ ಸರ್ .ನನ್ನ ಹೆಸರು ದರ್ಶನ್..ನಮ್ಮುರು ಮೈಸೂರಿನ ಪಕ್ಕ ಒಂದು ಹಳ್ಳಿ ..ನಮ್ಮ ತಾತನ ಪಿತ್ರಾರ್ಜಿತ ಜಮೀನಿನ ಬಗ್ಗೆ ಒಂದು ಪ್ರಶ್ನೆ...ನಮ್ಮ ತಾತನ ತಂದೆ ದಾಸೇಗೌಡ...ಇವರ ತಮ್ಮ ಗೋವಿಂದೆಗೌಡ ಅಣ್ಣನಾದ ದಾಸೇಗೌಡರ ಬಳಿ 250 ರೂ ಸಾಲ ಮಾಡಿ ತಿರಿಸಲಾಗದೆ ..ತಮ್ಮ ಆಸ್ತಿಯ ಹಕ್ಕನ್ನು ದಾಸೇಗೌಡರ ಕಿರಿ ಮಗನಿಗೆ ಹಕ್ಕು ಖುಲಾಸೆಯನ್ನ ಮಾಡಿದ್ದಾರೆ ...ಆಗಾದರೆ ಹಿರಿಮಗ (ಅಂದರೆ ನಮ್ಮ ತಾತಾ) ಅವರಿಗೆ ಹಕ್ಕು ಖುಲಾಸೆಯ ಆಸ್ತಿಯಲ್ಲಿ ಭಾಗವಿಲ್ಲವೇ???
ಸರ್ ರೆವಿನ್ಯೂ ಸೈಟ್ಗಳ ಬಗ್ಗೆ ವಿಡಿಯೋ ಮಾಡಿ ತಾತನ ಕಾಲದಲ್ಲಿ ಮಾರಿ ಮೊಮ್ಮಕ್ಕಳ ಕಾಲದಲ್ಲಿ ಕೇಸ್ ಹಾಕುವಂತವರ ಬಗ್ಗೆ ವಿಡಿಯೋ ಮಾಡಿ ಇದು ತುಂಬಾ ದೊಡ್ಡ ಘೋರ ಹಾಗೂ ತುಂಬಾ ಕ್ರೂರವಾದ ಒಂದು ಕೆಲಸವಾಗಿದೆ ಇವತ್ತಿನ ಕೆಲ್ಲಾ ಜನತೆಗೆ........
Sir edu yava act nali baruthe thisali kodi edu thumba avashyakathe ede nama property du court nali case nedithide
Sir partition deed is good or court decree is better
Hello sir, hello madam namasthe,
Nanna age 30, Nam thatha & namma thande and namma chikkappa 20 years back 1 acre jameenu sale madibittiddare adaralli Nanna palu keluva Hakku nanage idiya
ನಮಸ್ಕಾರ ಸರ್ ನನ್ನ ಪ್ರಶ್ನೆ ತಾಲೂಕು ಕಚೇರಿಯಲ್ಲಿ ಹೇಳುವ OM COPY ಎದರೆ ಯಾವ ದಾಖಲೆ ಮತ್ತು 1 ಟು 5 ಎದರೆ ಯಾವ ದಾಖಲೆ ದಯವಿಟ್ಟು ತಿಳಿಸಿ ಪ್ಲೀಸ್ 🙏.
Sir pithrarjitha mane ide a danunanma yajamanaru thannathayiya he'sarigemadisiddare I du sarinasare hagar are manage manna makkla life mane sigodilva dayavittuparihara thilisi
SIR NIVU KODUTHIRUVA SLAHE THILUVALIKE MARGADARSHANA THUMBA ANAKULAVAGUTHIDE.SIR NEEVU ENNU KANUNU VIDYRTHIGALIGE BHODAKARAGIRA BEKENDU NANNA AASE 🙏
Hello namaskar sir namdhu 12 vrashadhindha case nadithidhe henu magala bhagadha asthi yake estu late agi ogdhidhe nam lawyer kuda ege agodhu antha helthare thirpu yake estu late agidhe helli nim cahannel program thumbha chanagidge
ನಮಸ್ತೆ ಸರ್ ನಾನು ಸುಧಾ ಅಂತ ನನಗೆ 55ವರ್ಷ ನಮ್ಮ ತಂದೆಗೆ ಪಿತ್ರಾರ್ಜಿತ ಆಸ್ತಿ ಅವರು ಸೋದರ ಮಾವನಿಗೆ ದತ್ತು ಮಗ ಅವರಿಂದ ಬಂದದ್ದು ನಾವು 3ಗಂಡು3ಹೆಣು ಮಕ್ಕಳು ನಮ್ಮ ತಂದೆ ಹೆಣ್ಣು ಮಕ್ಕಳಿಗೆ ತಿಳಿಯದಂತೆ ಪಾಲು ಮಾಡಿ ಕೊಟ್ಟಿದ್ದಾರೆ
98ರಲಿ ನಮಗೆ ಈ ವಿಷಯ ತಿಳಿಸಿ ಲ ಈ ಗ ನಾವು ಕೇಳಿದ ರೆ ವಿಭಾಗ ಆಗೋಗಿದೆ ಪಂಚಾಯಿತಿ ಪಾರಿಖತ್ ಎಲ್ಲಾ ಆಗೋಗಿದೆ ಕೊಡುವುದಿಲ್ಲ ಎಂದು ಹೇಳಿದರು ನಾವು ಹೆಣ್ಣು ಮಕ್ಕಳು ಸಹಿ ಮಾಡಿ ಲ್ಲ ನಮ್ಮ ಅಕ್ಕ ಅದೇ ಊರಿನ ವಿ
ಲಿಇದ್ದಾರೆ
ಅವರಿಗೂ ಸಹ ಗೊತ್ತಿಲ್ಲ ನಾವು ಸಮ ಪಾಲು ಕೇಳುವುದಿಲ್ಲ ಒಂದೊಂದು ಎಕರೆ ಮಾತ್ರ ಸಾಕು
ತಂದೆ 2008ರಲಿ ಮರಣ ಹೊಂದಿದ ರು ತಾಯಿ ಇದ್ದಾರೆ ಅವರಿಗೆ ಹೆಣ್ಣು ಮಕ್ಕಳಿಗೆ ಕೊಡಲು ಇಷ್ಟವಿಲ್ಲ ದಯವಿಟ್ಟು ಇದಕ್ಕೆ ಸಲಹೆ ನೀಡಿ ಇಲ್ಲ ನಿಮ್ಮ ಪೋನ್ ಸಂಖ್ಯೆ ಕೊಟ್ಟರೆ ಮಾತನಾಡುತ್ತೇನೆ ದಯವಿಟ್ಟು ಸರ್
Sir cunsult madodu hege madam
ಸರ್ ನಮ್ದು ಪೀಟ್ರಾರ್ಜಿತ ಅಸ್ತಿ ಮೌಕಿಕ ವಾಗಿ ಹಂಚಿ 25ವರ್ಷ ಆಗಿದೆ ಆದ್ರೆ ಈವಾಗ ಮರು ಹಂಚಿಕೆಗೆ ಹಾಕಿದರೆ
ಪಾರ್ಟಿ ಹಂಚಿಕೆ ಆಗಿರೋದು ಒಪ್ಪಿಕೊಂಡನೇ ನಾವು ಏನು ಹಂಚಿಕೆ ಹಾಕಿಗೆ ಅದರಂತೆ ಖಾತೆಗೆ ಒಪ್ಪಿಗೆ ಇದೆ ಮರು ಹಂಹಿಕೆಗೆ ನಮ್ದು ಒಪ್ಪಿಗೆ ಇಲ್ಲ ಕೋರ್ಟ್ ಡಿಸೈಸ್ಟಿನ್ ಏನಾಗಬಹುದು ಸರ್
Sir 1984rali namma tandeyavaru mathu sahodararu kudikondu asthi vibaga patra madisidare adarali kelavu asthigalu serilla namma chikkappanavaru 2jana matra hanchikondiddare idaralli namma thandeyavarige baga bandilla eega namma thande marana hondiddare maganada nanu Dave hakabahude dayamadi thilisi, mathu ella asthigalu phitrarjitha embudakke nanna atre dakale ide, manegalu 3ive swadinada mele namage kathe madisiddare yara oppige illa mutation agilla baki 1mane thathana esaralle ide 1mane namma chikkappana hesarelide namma bagada mane thumba aledu muruku mane avarige hosa manegalana thagondiddare idu namage anyaya madiddare, ega nannu kortige hogi sari mdikollabahuda dayamadi thilisi danyavadalu
Hi sir Nam mane mele case madi ega adu nammabthe agide adaru heduru vadigalu mathe galati madi najothe jagalakke barthidare mathe case madthini antha edare mugdiro case mathe nadusboda
Sir 2002 alli nav jaminu tagondidivi avr thangi avru ivaga nam mele partition ge avr akka nam mele case madidare sir nav subregister alli register madkond idivi nav dudh kot tagondidivi
Sir namasthe nimma Ella vidiosannu nodthini thumba spastavagi mahithi kodthira nivu koduva mahithi lakshanthara janakke sahaya anguthe including kannada midiam vidios, thumbu hrudayada danyavadagalu. Aage Nandu ondu prashne ide pls answer madi.
Namma thandege 3 jana makkalu, 2 gandu 1 Hennu, 1 ne maga chikkandininda avara Ajji ooralli iruthane, nanu 2 ne maga namma thande mane Melinda biddu kalu muridukondidare avarige enu kelsa modoke agalla, nanu 15 varshada hudduganinda mane jawbdari thegedukondu appa amma, thangi sakikondu , pithrarjitha aasthi andare Hale mane jagadalli mane kattisikondu, nanna thangiya maduveyannu nanu dudidu madiruthene, Namma Ella aasthiyu pithrarjithavagide a aasthiyannu abhivrddigagi thengu aki borwell akisi abhivruddi madalu thumba duddu sala madi karchu madiruthene, (idakkella Namma Anna andare 1ne maga 1rupeeyannu kottilla), pithrarjitha aasthiyalli adaya barudilla, idu Namma thandege gothide, ivaga nange bhaga Kodi endu bandidane, nangu mane beku, borwel nangu beku nanu yavude sala vaysikoluvudilla ennuthidane. Navu aasthi partitionsgagi mathu salakkagi civil courtali Daave akuthiddeve, namage yava thara thirpu agabahudu? Pls pls thilisi.
"ಎಲ್ಲರಿಗಾಗಿ ಕಾನೂನು" ಪ್ಲೇಲಿಸ್ಟ್ ಲಿಂಕ್ ಕಳಿಸಿದ್ದೇವೆ. ಪ್ಲೇಲಿಸ್ಟ್ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಪ್ರಶ್ನೆಗೆ ನೀವು ಇಲ್ಲಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ
th-cam.com/video/lTU_yBsxXcE/w-d-xo.html
Hi sir, my self venugooal. Our father, me, my sister's all made a registered partition deed. In that my father took more property with a condition that after his death, his properties would come to son and till his alive he can only enjoy the property and not to transfer or sale and For my sister's also given the 7guntas of land for each. My father is passed away and now my sister's are asking to join their name in my father properties. And also they have taken some property gift deed from my father. We are filed case against that property. Can you give clear information on this. is that gift deed is valid. Is their any possibility to add their names in the other properties.
Unequal partition ನ ಮಕ್ಕಳು ಪ್ರಶ್ನೆ ಮಾಡಬಹುದು ಅಂತಾದರೆ ಅದಕ್ಕೆ ಸಮಯ ಮಿತಿ ಇದೆಯಾ, ಎಷ್ಟು? ದಯವಿಟ್ಟು ತಿಳಿಸಿ.
ನಮ್ಮ ತಾಯಿಯ ಆಸ್ತಿಯಲ್ಲಿ ಭಾಗ ಇದೆಯಾ ತಾತನ30 ತಾತನ ತಮ್ಮನ ವಂಶ ದಲ್ಲಿ ಎಲ್ಲರೂ ಮರಣಹೊಂದಿದ್ದಾರೆ ಚಿಕ್ಕ ತಾತನ ಆಸ್ತಿ 35 ಎಕರೆಅದರಲ್ಲಿ ಗಂಡು ಮಕ್ಕಳಿಗೆ ಮಾತ್ರ ಹಕ್ಕು ಇರುತ್ತದೆ ಯೇ ನಮ್ಮ ತಾಯಿಯ ಮಾತ್ರ ಹಕ್ಕು ಇದೆಯೇ ಆಸ್ತಿಯಲ್ಲಿ ಬಾಗ ಕೇಳಬಹುದೇ2014
Sir nanu saha nan tandeya aastiyalli bhaga keli dhave hakidini. Nanu. Nan tamma & tayigu seri 3 palu aagutte anta
Heliddare. Nantar tayi palin Aasti yarige
Hogutte tilisiri plese. Matte ade manege
Maganna kottinri nan magalanne nan virudda yetti katti nange bada bhagadalli avligu arada kodu anta keliddare
Hege ide nim canunu salahe plese tilisi. No kodi call madtini.
Pitrarjitha asthi and svayarijitha asthi ide sir.
First wife ge two sons. Second wife ge one daughter sir
Adare fathar and first wife two sons kalasi asthigalannu registrar partition madikondiddare
second wife daughter ge enu kottilla akege e visayane go gothilla
Adare Ha partition estara mattige urjitha Anuurjitha thilisi sir.
Munde yava rithi court ge hogabeku sir
ನಮಸ್ಕಾರ, ನಾನು ಗೃಹಿಣಿ ವಯಸ್ಸು 42 , ನಮ್ಮ ಮನೆಯವರಿಗೆ 52 ವರ್ಷ , ನಮಗೆ ಮಕ್ಕಳು ಇಲ್ಲ , ಗಂಡ ಈ ಹಿಂದೆ ವ್ಯಾಪಾರ ಮಾಡ್ತಾ ಇದ್ದರು ಈಗ ಹೊಲ ಮಾಡ್ತಾ ಇದ್ದಾರೆ ಹೊಲದ ಆದಾಯ ಅಷ್ಟಕ್ಕಷ್ಟೇ ಯಾವ ಉಳಿತಾಯವೂ ಇಲ್ಲ , ಗಂಡನ ತಂದೆ ತಾಯಿ ಇಬ್ಬರೂ ಇದ್ದಾರೆ ಅವರಿಗೆ 3ಜನ ಹೆಣ್ಣು ಮಕ್ಕಳು ಮದುವೆ ಆಗಿ ಮಕ್ಕಳು ಇದ್ದಾರೆ, ಎಲ್ಲ ಆಸ್ತಿ ನಮ್ಮ ಮಾವನವರದು ಇದೆ , ಮಾವನಿಗೆ 88ವರ್ಷ ಅವರ ನಂತರ ಆಸ್ತಿಯಲ್ಲಿ ಸಮಪಾಲು ಆದರೆ ನಮ್ಮ ಬದುಕು ಕಷ್ಟ ಆಗುತ್ತೆ 3 ಹೆಣ್ಣುಮಕ್ಕಳು ಸರ್ಕಾರಿ ನೌಕರಿಯಲ್ಲಿ ಇದ್ದಾರೆ ಅವರ ಪರಿಸ್ಥಿತಿ ಚೆನ್ನಾಗಿ ದೆ ಅವರ ಮಕ್ಕಳು ಹೊರದೇಶದಲ್ಲಿ ಇದ್ದಾರೆ, ನನ್ನ ಹೆಸರಿನಲ್ಲಿ ಒಂದು ರೂಪಾಯಿ ಸಹ ಇಲ್ಲ ಗಂಡನ ನಂಬಿ ಬಂದಿರೋ ನನಗೆ ಆಸ್ತಿ ಯಲ್ಲಿ ಯಾವ ಹಕ್ಕಿದೆ ದಯವಿಟ್ಟು ತಿಳಿಸಿ
u contact numar send me sir
Divide agutte aste medam ellarigu sama Avru Bedaa annabeku aste
ನಮಸ್ಕಾರ ಸರ್ ನಾನು ಚಂದ್ರ ಅಂತ
ಸಗೋಳಿ ಚೀಟಿ ಇಲ್ಲ ನಮ್ಮ ಹತ್ತಿರ
ಆರ್ಟಿಸಿ ಇವತ್ತಿದ್ದು ಇದೆ ಇದಕ್ಕೆ
ಮಾಯಿತಿ ಬೇಕು ಬೇಕು ಸರ್
Namaskar mam..Q)1.Namma Purvajarinda Padeda Inami Jaminu Eddu. - Pitrarjeet Asthi....Maneya Heriya Magana Hesarinalli Ettu. Jaminu Tammana Hesarige Vibhagavagade ,Heriya Magnu death Adaga ,evara Wife & Doughters ella seri ,Tayiya Hesarige Hakku Badlavane Madikondidare ,adu kiriya Magana wife,sons,Yarigu Helade ,Andare Annana Hesarinallidda Petrarjeet Asthi Annu ,Evana Wife Hesarige Madikondidare,Matte Evaga Annana wife death Aada Mele ,Evara Two (2) Doughter gala & Grand son From Doughter son ...Palige Hakku Badalavane Yagide ...Mam.Navugalu kiriya Magana Familiya Varsudararu...E landnalli.Palu Padedukollalu ..Enu madabeku Anta namma quetion .please parihar .nidi mam...we want to talk with sir....mam.. How to Cantact mam...🙏🙏🙏🙏🙏🙏🙏🙏🙏🙏👏👏👏👏👏👏👏👏👏👏
sir navu sujatha agle 1 sari coment madidivi sir ega 120 sarve numberalli namma mava doddanarasimhayya mattu chikka mava sanjeevaya anta evaribbaru 60 varsha joteyallidaglindlu 120 sarve namberalliruva 8 ekare jjammeninalle bele tegididdare adare namma chikka mava buddivanta namma dodda mava un ejucated sir sanjeevayyanavru evara amayaktva nodikondu 8 ekare jameenu evara ehsaralli phani baruvante madikondiddare edannu tillida 1neyavaru nodappa edu appana asti nangu kaate madisikodu endu keliddake khalli vibagapatra madikottiddare adaralli 120 sarve numberalli doddavarige 3 33 kunte endu erdaneyavru nange 4ekare 7 kunte endu vibaga madiddare ega doddanarasimhayya deth agidare avaramaganu deth agidare navu avara erdane sose sujata anta namage ondu gandu magu edare avanige 15 varsha nanu namma chikla mavanna mava vibaga madiddiralla 3 33 kunte jammenu adanna namm atte ehsaarige kate madikodi endu keliddake nanu kodalla endu heluttidare sir en madbeku sir jantialli eddaglindanu jammenu ede ega henu helutiddarendre nande 8 ekare jammenu n8mge baga ella anta heltiddare sir e madbeku sir evaga navu kasta heloke mava ella ganda ella evru noddre etara antaedare sir namge jammenu beku sir adu pitrarjita asti sir namtatandu sir jammenu
Sir ನನ್ನ ಪಿತ್ರಾರ್ಜಿತ ಆಸ್ತಿಯಲ್ಲಿ ನನ್ನ ತಾತನಿಗೇ ಅನ್ಯಾಯ ಮಾಡಲಾಗಿದೆ ಹೇಗೆ ಮಾಡುವುದು ತಿಳಿಸಿ,,,
Adopted son can have right in the HUF property Sir
Sir how to do equal partition deed
Hello Sir ,Is there any age limitation to challenge the unequal partition?during partition time, first brother was married and seperated.last 2 brothers were not married.1.32 acres was given exclusively for 2 brothers for marriage .last brother purchased from 2 nd brother and papers are available.First brother who seperated is now asking for share and saying i have not signed.Partition was done in 1968,third brother is in position since 40years.converted dry land to wet land .land price is more.elder one is currently filed a suite and asking for share
Sir property comes to me in gift deed , is it this property is ancestral property or own property
Sir we are four brothers and two sisters all are married ,and having children and grandchildren,my mother was having 17 acre of land,and now she passed away due to ill and mental disorders, but when she was bedridden my elder brother took thumsign and signature ,she was also having a house in the city , now in four brothers and two sisters, elder sister ,third brother and mother passed away. Now the elder brother sold out the mother property saying that mother has given the property to third son family because he was having some loan .after some time elder brother sold the third brother,s property also, that sold property amount was divided only in three brothers ,second brother and a sister was not given any amount, when we ask ,elder brother said you both are not in the part of the loan so you both will not get amount.but sir third brother was having loan ,but the sold property amount didn't get for second brother and sister how come sir.
Sir I'm srinivas
Actually my mom has gifted us two acres of land....it's their own 2acres of land....At present now my mother is not there...she has expired...so know my sister has put a case on tht....now it will be any problematic ahh sir.... please can u upload a video relating to this....By tomorrow can u sir...I will be waiting....
ಈ ಸಂದರ್ಭದಲ್ಲಿ ತಂದೆ ಅವನ 5 ಜನ ಮಕಳ್ಳಲ್ಲಿ ಒಬ್ಬ ಮಗ ನಿಗೆ ಮಾತ್ರ ವಿಲ್ ಮಾಡಿದ್ರೆ ಅ ಒಬ್ಬನಿಗೆ ಪಿತ್ರಾರ್ಜಿತ ಆಸ್ತಿ ದೊರೆಯುತ್ತದೆಯೆ
ಪಿತೃಜೀತ ಅಸಮಾನ ಪಾಲು 30ವರ್ಷದ ಹಿಂದೆ ನೋಂದಣಿ ವಿಭಜನ ಪತ್ರ ಕೆ ಪಾಲು ಮಾಡಿಕೊಂಡು3ಜನ ಮಕ್ಕಳು ಸತ್ತು ಹೋಗಿರುವಾಗ ಅವರ ಮಕ್ಕಳು ಈವಾಗ 2022 ರಲ್ಲಿ ಕೋರ್ಟ್ ಸರಿಯಾಗಿ ಪಾಲು ವಿಭಾಗ ಆಗಿಲ್ಲ ಅಂತ ಕೋರ್ಟ್ ನಲ್ಲಿ ಮತ್ತೆ ಕೇಸ್ ಅಕಿ ಪರಿಹಾರ ಕಂಡು ಕೊಳ್ಳ ಬಹುದು sir
Sir Nann hesaru Sunita, nanu namma grand parents(mother) he onbale mommagalu Namma ajja ajjige obbalu magalu & obba maga.
Magal maduve aagi avarige obba hennu magalu matra irodu adi nane.
Nanu hutti 1 varshadalli amma death adru, Appa second marriage agidare & avarige ibbaru makkalu (ondu hennu & ondu gandu) namm mother death ada mele nannannu namm ajja &ajji ne saki dare & avar gandu maga (namm tayiya tamma, nann sodar mavan) jote maduve madidaru but that time nav ibru minor idvi, next 5 years nan ganda death adru. After 3 years nanu second marriage agidini. Iga namm ajja & ajji ibbru death agidare (ajja, ajji , amma, sodara mava(first husband)).
Iga nanu namm ajjan varasa praman patrakkagi application hakiddene but nam father (husband of late my mother and daughter of my grand father ) avarige takararu arji Hakiddare
Iga nanu yenu madodu & kanunu prakara namm ajjan property Yarigi serutte
Please reply my msg ನಮ್ಮ ಅಜ್ಜಿ ಆಸ್ತಿ ಯಾರು ಯಾರು ಹಂಚಿಕೊಬಹುದು sir naanu ಮೊಮ್ಮಗ
We are 4 brother's Family.
1985 Nalli. Panchayathi paarikath mukena 2 portions are in the name elder brother name. middle 2 brothers are separated with their portions . But 1st & last brothers potions are still not divided . To have get divided .all the brothers & sisters are required to register the partition deed.
Pls confirm sir
Yes
Sir namma mava maneakthanakke maduve hagi avara maneli iddaru
Avaru sampadhane maduda astinu kooda avara mavana hesarige madisiddaru
Namma mava satta nathara namma atte avara tande inda Banda Asti nalli Arda Asti obba mommoganige barediddare
Namna atte ge obba maga 4 henne makkalu
Maga kooda sattu hodaru
Avara hendati eega iddannu prashnisi court case hakaboda
Nange 2 gandu makkalu iddare
Eee Asti nanna gandana ammana appana Asti hagirutade
2 ne magalu avala magana onbans headarige 6.5 ekare Dana Patra anta madisi kondiddale
Dayavuttu dari tilisi
Nanu prashane keli one year aythu ... 😡😡😡😡😡😡 answer madilaaaaaaaa
Sir nanu nimma abhimani.nange ondu doubt GP A rigisterd property 14 varusha adamele bereyavarige sale madbhauda
Rubber band, does not answer to point
ಸರ್ ನಿಮ್ಮ ನಂಬರ್ ಕೊಡಿ
ಶಿಮೊಗ್ಗ ದಲ್ಲಿ