ಯಕ್ಷಲೋಕದಲ್ಲಿ ಮಿಂಚು ಹರಿಸುತ್ತಿರುವ ಅರ್ಷಿಯಾ ಅಲಿಯಾಸ್ ‘ತನು ವಿಟ್ಲ’

แชร์
ฝัง
  • เผยแพร่เมื่อ 2 ก.พ. 2025

ความคิดเห็น • 48

  • @KamalaBettampady
    @KamalaBettampady 5 หลายเดือนก่อน +1

    ಸಹೋದರಿ ನಿಮ್ಮ ಯಕ್ಷಗಾನದ ಬಗ್ಗೆ ಇರುವ ಅಭಿಮಾನ ನಿಜಕ್ಕೂ ಸ್ವಾಗತಾರ್ಹ, ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ❤❤❤

  • @BhuvaneshThumbe
    @BhuvaneshThumbe 2 หลายเดือนก่อน +1

    Tq sis🎉🎉

  • @sudhakarbl9240
    @sudhakarbl9240 4 หลายเดือนก่อน +1

    ನಿಜವಾಗಿಯೂ ಒಂದಿಷ್ಟು ಕಲ್ಮಶವಿಲ್ಲದೆ ನಿರ್ಮಲ ಮನಸ್ಸಿನಿಂದ ಆಡಿದ ಮಾತುಗಳು ನಿಜಕ್ಕೂ ಎಂಥವರೂ ನಿಮ್ಮನ್ನು ಹರಸುವುದು ಗ್ಯಾಂರಂಟಿ
    ಕಲಾ ಮಾತೆಯುನ್ನು ಒಲಿಸಿಕೊಳ್ಳುವುದು ಸುಲಭವಾದ ಮಾತಲ್ಲ
    ಆದರೂ ನಿಮಗೆ ಅವಳು ಒಲಿದಿದ್ದಾಳೆ, ನಿಜಕ್ಕೂ ನೀವು ಧನ್ಯ
    ಯಕ್ಷಗಾನದ ಮೇಲೆ ಇರುವ ಗೌರವ , ಭಕ್ತಿ,, ಪ್ರೀತಿ, ಅಭಿಮಾನ ನಿಮ್ಮ ಕಣ್ಣುಗಳೆ ಹೇಳುತ್ತವೆ ಸಹೋದರಿ
    ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೇವರು ಒಳ್ಎಯದನ್ನು ಮಾಡಲಿ

  • @dhananjaykudla3521
    @dhananjaykudla3521 ปีที่แล้ว +5

    ಸಹೋದರಿ ತಮಗಿದೋ ನಮ್ಮ್ ಪರವಾಗಿ ಅಭಿನಂದನೆಗಳು ನಿಮನ್ನು ದೇವರು ಕರುಣಿಸಲಿ

  • @vinaybrs6344
    @vinaybrs6344 ปีที่แล้ว +1

    ಕರ್ನಾಟಕದ ಹೆಮ್ಮೆ, ಕರ್ನಾಟಕದ ಮಗಳು, ನಮ್ಮ ದಕ್ಷಿಣ ಕೆನರಾ ಯಕ್ಷಗಾನ ಸಂಸ್ಕೃತಿಯನ್ನು ಬೆಳೆಸಿದ್ದಕ್ಕಾಗಿ ಧನ್ಯವಾದಗಳು

  • @kandakaverappa3511
    @kandakaverappa3511 ปีที่แล้ว +2

    Nice and happy🍀🍀🍀

  • @sujathasuja6751
    @sujathasuja6751 10 หลายเดือนก่อน +1

    Nimma nu Amma durga devi kayili good luck 🙏🏻❤

  • @NagarajNagaraj-qp9id
    @NagarajNagaraj-qp9id ปีที่แล้ว +1

    🙏🏽🙏🏽🙏🏽🙏🏽🙏🏽🙏🏽ನಮಸ್ಕಾರ ಮೇಡಾಮ್

  • @gunapalshetty3128
    @gunapalshetty3128 ปีที่แล้ว +5

    ನಿಮ್ಮ ಯಜಮಾನರಿಗೆ ಒಂದು ನಾನ್ನ ಸಲಾಂ

  • @gurudatt2931
    @gurudatt2931 4 หลายเดือนก่อน +3

    If Muslim girls can act in a movie, why not in yakshagana: that is a great point

  • @UmaRKBhat
    @UmaRKBhat 3 หลายเดือนก่อน

    ಅಭಿನಂದನೆಗಳು

  • @amarballal2076
    @amarballal2076 ปีที่แล้ว

    You are so honest and Frank. Great!

  • @padmanabhanm4118
    @padmanabhanm4118 3 หลายเดือนก่อน

    Thanks mma

  • @sriganeshmusicvisuals1063
    @sriganeshmusicvisuals1063 3 หลายเดือนก่อน

    God bless you all....

  • @neelakanthgunagi8144
    @neelakanthgunagi8144 ปีที่แล้ว +2

    Kale sadhakana swatte vinaha Yara maneya swattalla..kaleyu tanagiye bandamele yaru bidabaradu....yakshaganum gelge.jai yakshagana👍👍👍

  • @kpp4913
    @kpp4913 9 ชั่วโมงที่ผ่านมา

    ಅರ್ಷಿಯ ನಿಮ್ಮ ಮಾತು ಕೇಳಿ ನಿಜಕ್ಕೂ ನಾನು ಭಾವುಕನಾದೆ.

  • @sandeshbejai7139
    @sandeshbejai7139 2 ปีที่แล้ว +1

    Best interview

  • @shridharaholla8648
    @shridharaholla8648 2 ปีที่แล้ว +6

    ಕಲೆ ಸಾಧಕನ ಸೊತ್ತೇ ವಿನಹ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ. ಉದಾ ಈ ಮಾತೆ....

  • @Dearappu18
    @Dearappu18 ปีที่แล้ว +1

    🙏🏻🙏🏻🙏🏻🎉🎉🎉

  • @vasanthmajal5589
    @vasanthmajal5589 3 หลายเดือนก่อน

    ರೆಯಲಿ ಫೆಂಟಾಸ್ಟಿಕ್ 🙏

  • @RajeshNKini
    @RajeshNKini ปีที่แล้ว

    Congrts medam

  • @subrayakunjauraya2221
    @subrayakunjauraya2221 4 หลายเดือนก่อน

    Godbless.❤sister🎉

  • @user-lv5oi6mz9u
    @user-lv5oi6mz9u 3 หลายเดือนก่อน

    👍👍👍👍🙏🙏

  • @vasanthmajal5589
    @vasanthmajal5589 3 หลายเดือนก่อน

    ಎಲ್ಲಾ ಧರ್ಮದಲ್ಲಿ ಒಳ್ಳೆಯವರು ಇದ್ದಾರೆ ಅಂತ ಅನ್ನುಡಾಕ್ಕೆ ಇವರೇ ನಿಧಾರಷಣ

  • @hinduviswarajya4957
    @hinduviswarajya4957 2 ปีที่แล้ว

    Nimma sahasakke pranamagalu. Nimmage haagu nimma parivarakke Bhagavanta sada anugrahisali Amma

  • @pushpapushparaj1081
    @pushpapushparaj1081 ปีที่แล้ว +1

    ❤️👍

  • @kanishkashettykkanishkashe1861
    @kanishkashettykkanishkashe1861 ปีที่แล้ว

    Good,thanu

  • @gunapalshetty3128
    @gunapalshetty3128 ปีที่แล้ว

    🙏🏻 🙏🏻 👍🏻

  • @knpoojari4962
    @knpoojari4962 ปีที่แล้ว +1

    🙏🙏👍👍👌🔥

  • @abhijeethkotian7766
    @abhijeethkotian7766 10 หลายเดือนก่อน

    ಇಂತಹ ಕಲೆ ಎಂದುಗೂ ಇರಬೇಕು.....we are appreciate

  • @afrasana3439
    @afrasana3439 2 ปีที่แล้ว +1

    😂 😂 😂 😂 Wah

  • @theofficialmangalore237
    @theofficialmangalore237 2 ปีที่แล้ว

    🙏🙏🙏

  • @shaannejar6091
    @shaannejar6091 ปีที่แล้ว

    🚩🙏🙏🙏🚩

  • @zareenalatheef1770
    @zareenalatheef1770 ปีที่แล้ว +3

    Naragakke hoguva way

  • @promodpakalq7044
    @promodpakalq7044 ปีที่แล้ว

    Very very great girl

  • @chetanaaithal
    @chetanaaithal 2 ปีที่แล้ว

    🙏🌺

  • @kumarb.rkumarb.r6992
    @kumarb.rkumarb.r6992 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏🙏

  • @chetanaaithal
    @chetanaaithal 2 ปีที่แล้ว

    👍

  • @mohandas9636
    @mohandas9636 7 หลายเดือนก่อน +1

    Kalygy jathi Darma ella❤

  • @RameshRamesh-x7n8z
    @RameshRamesh-x7n8z หลายเดือนก่อน

    Oleedeee ಮಗ್ಗಲ

  • @RameshRamesh-x7n8z
    @RameshRamesh-x7n8z หลายเดือนก่อน

    Grrretebatty

  • @jaishreeram2977
    @jaishreeram2977 2 ปีที่แล้ว +2

    Evarege saport madi Hindu galu

  • @stharkulalu8962
    @stharkulalu8962 8 หลายเดือนก่อน

    Neenu ondu muslim eewaga alla drama beda eewaga sem hindhu

  • @savithrin2003
    @savithrin2003 2 ปีที่แล้ว

    🙏🙏