MB ಪಾಟೀಲ್ vs ಶಿವಾನಂದ ಪಾಟೀಲ್: 'ಸದ್ಯಕ್ಕೆ CM ಸ್ಥಾನ ಖಾಲಿ ಇಲ್ಲ, ಜೂನಿಯರ್ ಪ್ರಶ್ನೆ ಬರಲ್ಲ' | Vijay Karnataka

แชร์
ฝัง
  • เผยแพร่เมื่อ 16 ก.ย. 2024
  • ಸಿಎಂ ಕುರ್ಚಿ ವಿಚಾರವಾಗಿ ಸಚಿವರಾದ ಎಂಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಮಧ್ಯೆ ವಾಕ್ಸಮರ ನಡೆದಿದೆ. ಸಿಎಂ ಖುರ್ಚಿ ಖಾಲಿ ಇಲ್ಲ. ಸಿಎಂ ಮಾಡುವಾಗ ಸೀನಿಯರ್-ಜೂನಿಯರ್ ಪ್ರಶ್ನೆ ಬರೋದಿಲ್ಲ ಎಂದು ಉಭಯ ನಾಯಕರು ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಮಂತ್ರಿ ಆಗಲೇಬಾರದು ಎಂದು ನನ್ನ ವಿರುದ್ಧ ಪಣತೊಟ್ಟಿದ್ದರು. ಆದರೆ, ಈಗ ಆಗಿದ್ದೇನೆ. ಅಲ್ಲಿಗೆ ಮುಗಿಯಿತು. ನನಗೆ ಸಿಎಂ ಆಗುವ ಇಚ್ಛೆ ಇಲ್ಲ ಎಂದು ಶಿವಾನಂದ ಪಾಟೀಲ್‌ ಹೇಳಿದರು. ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಎಂಬಿ ಪಾಟೀಲ್ ಗಿಂತ ಬಹಳ ಜನರು‌ ಹಿರಿಯರಿದ್ದಾರೆ ಎಂದು ಶಿವಾನಂದ ಪಾಟೀಲ್ ನೀಡಿದ ಹೇಳಿಕೆಗೆ ಎಂಬಿ ಪಾಟೀಲ್ ವಿಜಯಪುರ ಜಿಲ್ಲೆ ‌ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ತಿರುಗೇಟು ನೀಡಿದ್ದಾರೆ. ನಾನು ಡಿಕೆ ಶಿವಕುಮಾರ್ ಸೀನಿಯರ್ ಇದ್ದೇವೆ. ಸತೀಶ ಜಾರಕಿಹೊಳಿಗಿಂತ ನಾನು ಸೀನಿಯರ್ ಎಂದು ಹೇಳಿದರು. ಪರಮೇಶ್ವರ ಅವರು ನಾವೆಲ್ಲ ಒಂದೇ ಹಂತದಲ್ಲಿದ್ದೇವೆ ಎಂದರು.
    Congress Minister Mb Patil Slams Shivanand Patil Over Cm Post Row Muda Land Scam Against Siddaramaiah
    #shivanandapatil #mbpatil #cmpost
    ▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 31

  • @AA11691
    @AA11691 7 วันที่ผ่านมา +15

    Father of Gajakesari daughter 😅

  • @Citizen1979
    @Citizen1979 8 วันที่ผ่านมา +10

    He doesn't know what is meaning of senior/ junior,,,,😂😂😂

  • @sadashivnvani4749
    @sadashivnvani4749 8 วันที่ผ่านมา +9

    Super spich sir

  • @bashuhullib9924
    @bashuhullib9924 6 วันที่ผ่านมา +1

    ಜೈಭೀಮ್ MB ಪಾಟೀಲ್ ಸತ್ಯವಾದ ಮಾತು ಹೇಳಿದ್ದಿರಿ ಧನ್ಯವಾದಗಳು ಜೈ ಸಿದ್ದರಾಮಯ್ಯ

  • @gadigeppakori7592
    @gadigeppakori7592 7 วันที่ผ่านมา +3

    ಜೈ mb ಪಾಟೀಲ್ ಸರ್

  • @SangeethaSangamma
    @SangeethaSangamma 7 วันที่ผ่านมา +1

    ಜೈ ಎಮ್ ಬಿ ಪಾಟೀಲ್ 🎉 ಸತ್ಯವಾದ ಮಾತು ಹೇಳಿದ್ದೀರಿ

  • @smdnasiruddin5313
    @smdnasiruddin5313 8 วันที่ผ่านมา +1

    Mallikarjun kharge

  • @MpMp-c2i
    @MpMp-c2i 3 วันที่ผ่านมา

    Jarkoli 🎉

  • @gowriramu8496
    @gowriramu8496 5 วันที่ผ่านมา +2

    Gaja kesari yoga aithi

  • @maheshajavaregowda6976
    @maheshajavaregowda6976 4 วันที่ผ่านมา

    ಕುಡಿದಿರ್ಬೇಕು

  • @GopalGopal-jd5zg
    @GopalGopal-jd5zg 6 วันที่ผ่านมา

    Next CM Satish jarkiholi sir🎉

  • @sangappapujari9080
    @sangappapujari9080 7 วันที่ผ่านมา

    Super sir 🙏❤❤❤❤❤

  • @lingappalingappa3721
    @lingappalingappa3721 6 วันที่ผ่านมา

    ಅದರಲ್ಲೂ ಭಾಗ ಕೊಟ್ಟಿದ್ದಾರೆ ಅದಕ್ಕೆ ಬೆನ್ನಿಗೆ ಇದ್ದೀರಿ

  • @ramakrishnaiaha3433
    @ramakrishnaiaha3433 7 วันที่ผ่านมา

    Today no morality

  • @NarayanKulkarni-z1z
    @NarayanKulkarni-z1z 6 วันที่ผ่านมา

    Money maker

  • @radconsultants6767
    @radconsultants6767 8 วันที่ผ่านมา

    MB patil is a great palmist. So he is telling the Siddaramyya shall continued in the CM chair despite the matter being in the court.
    What will the MBP do if the court allows for investigation against the Siddaramyya and Siddaramyya resigns to the CM post?
    Shall MBP will go to Kashi and Rameshwar yatra with kittle in hand?

  • @mahanteshkoulagi6356
    @mahanteshkoulagi6356 8 วันที่ผ่านมา

    Rich people , every one covers their statements. But I feel like poor people are more matured than these people, who themself called as rullers 😂😂😂

  • @naveen.mendoncamendonca6221
    @naveen.mendoncamendonca6221 6 วันที่ผ่านมา

    Cm hala pion post untu join hagi

  • @RameshUmanabadi
    @RameshUmanabadi 4 วันที่ผ่านมา

    ನಮ್ಮ ಜಿಲ್ಲೆಯವರು ಮುಖ್ಯಮಂತ್ರಿಯಾದರೆ ನಮ್ಮಷ್ಟು ಪುಣ್ಯವಂತರು ಬೇರೆ ಯಾರು ಇಲ್ಲ ❤🙏

  • @Sikhari973
    @Sikhari973 3 วันที่ผ่านมา

    Senior/Junior power antha ella becoz BJP Yellu Modi bandru LK Advane sideline adru aste, Sir nimma magalige gajakesari yoga ettu PM ago Yoga ettu, but yetnal patil joke madi (nimma magalu PM adre Rahul ghandhi garden ge water & soniya patre ujjabeka endru ) halu madi bittru edu nija sir, but bijapur dalli nivu 03 janru MBP Yetnal & Sivanand patil gowdra gattu yarigu gottagalla entare, ede riti Siddu & BSY oola oppanda yarigu gottagalla sir

  • @naveenkumarcnaveenkumarc8184
    @naveenkumarcnaveenkumarc8184 8 วันที่ผ่านมา

    Evn makha hogalo

  • @dasharathpatil2284
    @dasharathpatil2284 8 วันที่ผ่านมา

    Magalige tickets kotide edana tiliduko

  • @dasharathpatil2284
    @dasharathpatil2284 8 วันที่ผ่านมา +1

    Shivanand ninge chatta ready agide siddu na daati hodiyala