ಮಗಳ ಸಾಲಿ Prakash Bagali Sudha bagalakot Magala sali

แชร์
ฝัง
  • เผยแพร่เมื่อ 27 ม.ค. 2025

ความคิดเห็น • 915

  • @NewKyzN
    @NewKyzN 2 ปีที่แล้ว +28

    ಅದ್ಭುತವಾದ story. 💐💐💐💐 sir.
    ಇಂತಹ ಸಾವಿರಾರು ಕಥೆಗಳು ನಿಮ್ಮ ತಂಡದಿಂದ ಮೂಡಿಬರಲಿ.

  • @NirmalaKalagudri-l7p
    @NirmalaKalagudri-l7p 3 หลายเดือนก่อน +1

    ಅಣ್ಣ ಸಮಾಜಕೂಂದು ಉತಮ ಸಂದೇಶ🙏🙏ಶುಭವಾಗಲಿ ಅಣ್ಣ ನಿಮ್ಮ ತಂಡಕೆ💐💐💐💐💐💐

  • @malateshh3666
    @malateshh3666 2 ปีที่แล้ว +32

    ಬ್ರದರ್. ಸಮಾಜಕ್ಕೆ ಒಂದು. ಉತ್ತಮ ಸಂದೇಶ. ಕೊಟ್ಟಿದ್ದೀರಿ. ಧನ್ಯವಾದಗಳು

  • @manjubommannavar8786
    @manjubommannavar8786 2 ปีที่แล้ว +7

    ಸೂಪರ ಅಣ್ಣ ಆಕ್ಟಿಂಗ ಪಾತ್ರಕ್ಕೆ ತಕ್ಕ ಪಾತ್ರದಾರೆಗಳು ಒಳ್ಳೆಯ ಖತೆ ಬರೆದಿದೆಯಾ ದನ್ಯವಾದಗಳು ಅಣ್ಣಾ 👌👌

  • @mcs1064
    @mcs1064 2 ปีที่แล้ว +20

    ಸಮಾಜಕ್ಕೆ ಒಳ್ಳೆಯ ರೀತಿಯ ಸಂದೇಶಗಳನ್ನು ತಿಲಿಸಿತಿದ್ದಿರ .ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ🙏🙏

  • @deepukrishna1959
    @deepukrishna1959 2 ปีที่แล้ว +8

    ತುಂಬಾ ಚೆನ್ನಾಗಿದೆ ಸರ್ ನಮ್ಮ ಉತ್ತರ ಕರ್ನಾಟಕದ ಜನ ಇನ್ನು ಬೆಳೆಯೆಲಿ all the best 👍

  • @somus3876
    @somus3876 2 ปีที่แล้ว +8

    Vandarakinta vandu bari super adava khatigolu yallarigu tumba thanks👍🏼👍🏼👍🏼💞💞💞🌹🌹🌹🧡🧡🧡

  • @mruttyunjayamulimath4415
    @mruttyunjayamulimath4415 2 ปีที่แล้ว +9

    ನಿಜವಾಗಿಯೂ ಇದು ಸಮಾಜದ ಕಣ್ಣು ತೆರೆಸುವ ಕೆಲಸ ನಿಮಗೆ ಅನಂತ ಅನಂತ ಕೋಟಿ ಧನ್ಯವಾದಗಳು ಇಂತ ವೀಡಿಯೊಗಳು ಹೆಚ್ಚು ಹೆಚ್ಚು ಮಾಡಿ ಸಮಾಜದಲ್ಲಿ ನಿಮ್ಮ ಜವಾಬ್ದಾರಿಯನ್ನು ನೀವು ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ ಮತ್ತೊಮ್ಮೆ ಧನ್ಯವಾದಗಳು

  • @sharanappakaradisharanappa406
    @sharanappakaradisharanappa406 2 ปีที่แล้ว +19

    Congratulation Vijayalakshmi 💐💐ಸಾಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೀರಿ🙏 ನಿಮ್ಮ ತಂಡಕ್ಕೆ ಒಳ್ಳಯದಾಗಲ್ಲಿ 💐💐

  • @soldierwife2453
    @soldierwife2453 2 ปีที่แล้ว +120

    ಅಣ್ಣ ಸಮಾಜಕ್ಕೊಂದು ಉತ್ತಮ ಸಂದೇಶ🙏 ಶುಭವಾಗಲಿ ಅಣ್ಣ ನಿಮ್ಮ ತಂಡಕ್ಕೆ 💐💐💐💐

  • @kariyappakhaudios
    @kariyappakhaudios 2 ปีที่แล้ว +25

    ವಾವ್ ಅಧ್ಭುತ ಪ್ರಕಾಶ್ ಅಣ್ಣಾ ನಿಜ ಜೀವನದಲ್ಲಿ ನಡೆಯುವಂತಹ ಕಹಿ ಸತ್ಯ ನಿಮ್ಮಿಂದ ಪಾಲಕರಿಗೆ ಒಳ್ಳೆಯ ಸಂದೇಶ ದೊರೆತಂತಾಗಿದೆ ಎಂದು ನನ್ನ ಅನಿಸಿಕೆ ಅಣ್ಣಾ ♥️💫♥️💫♥️💫

  • @kanakanayak1260
    @kanakanayak1260 2 ปีที่แล้ว +4

    ತುಂಬಾ ಅರ್ಥಪೂರ್ಣ ವಾಗಿ ರಚಿಸಿದ್ದೀರಿ ಪ್ರಕಾಶ್ ಅಣ್ಣಾ. ಸೂಪರ್

  • @dhananjaya5917
    @dhananjaya5917 2 ปีที่แล้ว +25

    ಒಳ್ಳೆ ಮೆಸೇಜ್ ಕೊಟ್ಟಿರಿ ಪ್ರಕಾಶಣ್ಣ ಮತ್ತು ಟೀಮ್ನವರು ಧನ್ಯವಾದಗಳು

  • @ravidoddugol8936
    @ravidoddugol8936 2 ปีที่แล้ว +39

    SUPER BRO 🔥🔥 ದೇವರು ನಿಮಗ್ ವಳೆದ ಮಾಡಲಿ

  • @prakashbagalisavanahalli7140
    @prakashbagalisavanahalli7140  2 ปีที่แล้ว +70

    ಎಲ್ಲರಿಗೂ ನನ್ನ ಮನಪೂರ್ವಕ ಧನ್ಯವಾದಗಳು❤️😊🌍🙏

    • @mangolassi7892
      @mangolassi7892 2 ปีที่แล้ว +6

      ನಿಮ್ಮ ಕಥೆ, ಚಿತ್ರಕಥೆ, ನಿರ್ದೇಶನ, ಬಿಜಿಎಂ, ಚಿತ್ರಕಥೆ, ಸಂಭಾಷಣೆ, ಸಂದೇಶ ಮತ್ತು ನಟನಾ ಕೌಶಲ್ಯವು ಶಿವಪುತ್ರ ಯಶೋಧರ ಮತ್ತು ಮಲ್ಲು ಜಮಖಂಡಿ ವೀಡಿಯೊಗಿಂತ ಉತ್ತಮವಾಗಿದೆ.

    • @manjunathpolice1716
      @manjunathpolice1716 2 ปีที่แล้ว +2

      @@mangolassi7892 super sir 👍👍🙏🙏

    • @VATHAPI
      @VATHAPI 2 ปีที่แล้ว

      ಈ ರೀತಿಯ ಘಟನೆಗಳು ಈ ಸಮಾಜದಲ್ಲಿ ಅನೇಕ ಬಾರಿ ನಡೆದಿವೆ ಉತ್ತಮ ಸಂದೇಶ ಕೊಟ್ಟಿದ್ದಾಕ್ಕಾಗಿ ದನ್ಯವಾದಗಳು ಹೆಣ್ಣುಮಕ್ಕಳನ್ನು ಹಡೆದ ತಂದೆ ತಾಯಿಗೆ ಎಚ್ಚರಿಕೆ ನೀಡುವ ಕಿರುಚಿತ್ರ ಮಾಡಿದ್ದಿರಾ.... ಶ್ರೀ ಬಾದಾಮಿ ಬನಶಂಕರಿ ದೇವಿ ಅಮ್ಮನವರ ಆರ್ಶೀವಾದ ಸದಾ ನಿಮ್ಮ ತಂಡದ ಮೇಲಿರಲಿ.... ಯುವಕರಾದ ನಮಗೆ ಒಂದು ಕಿರುಚಿತ್ರ ನೋಡಿದಾಗ ಸಂದೇಶದ ಪ್ರಭಾವ ನಮಗೆ ಒಂದು ರೀತಿಯ ಅನುಭವ ಕೊಡುತ್ತಿದೆ ಮಕ್ಕಳಿಗೆ ಜನ್ಮ ನೀಡಿದ ದಂಪತಿಗಳಿಗೆ ಇನ್ನೂ ಆಳವಾಗಿ ಮನಸ್ಸಿಗೆ ನಾಟಿರಬಹುದು

    • @likitvkannada261
      @likitvkannada261 ปีที่แล้ว +1

      Ok

  • @gangadharjunjappanavar5911
    @gangadharjunjappanavar5911 2 ปีที่แล้ว +32

    ಮನಸ್ಸಾರೇ ಹೇಳುತ್ತಿದ್ದೆನೆ ಪ್ರಕಾಶ ಅವರೇ ಅಥ೯ವಿಲ್ಲದ ವೀಡಿಯೋ ನೋಡುವುದಕಿಂತ ನಿಮ್ಮ ವೀಡಿಯೋ ತುಂಬಾ ಚನ್ನಾಗಿ ಕಥೆ ಸಮಾಜದಲ್ಲಿ ಹೇಗೆ ಬದುಕಬೇಕು ಎನೂವ ಸಂಸ್ಕಾರ ಸಿಗುತ್ತದೆ ನಿಮ್ಮ ಟಿಮ್ ಅತಿ ಉತ್ತಮ ನಿಮ್ಮಿಂದ ಸಮಾಜಕ್ಕೆ ಒಳ್ಳಯ ಸಂದೇಶ ಖಂಡಿವಾಗಿ ಸಿಕ್ಕೆ ಸಿಗುತ್ತದೆ ವಂದನೆಗಳು

  • @hasanhonnutagi7475
    @hasanhonnutagi7475 2 ปีที่แล้ว +20

    ಸೂಪರ್ ಆಗಿ ಮಾಡಿರಿ ಪಾ ಪುಲ್ ಮನಸಿಕ್ 👌🤗ಅಣ್ಣಾ and ಅಕ್ಕಗೋಲು 🙏🙏

  • @hebbulikiccha8577
    @hebbulikiccha8577 2 ปีที่แล้ว +9

    ಸಮಾಜಕ್ಕೊಂದು ಒಳ್ಳೆ ಸಂದೇಶ ಸೂಪರ್ ಅಣ್ಣಾ

  • @KT-qt5ej
    @KT-qt5ej 2 ปีที่แล้ว +33

    ನಿಮ್ಮ ವಿಡಿಯೋ ಇದೆ ರೀತಿಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನಿಡಲಿ.
    ನಿಮ್ಮ ತಂಡಕ್ಕೆ ಧನ್ಯವಾದಗಳು

  • @umeshbiradar2165
    @umeshbiradar2165 2 ปีที่แล้ว +25

    ಎಲ್ಲರದೂ ಅಧ್ಭುತ ನಟನೆ,, ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ಒಂದೊಂದು ಒಳ್ಳೆ ಸಂದೇಶವನ್ನು ಕೊಡ್ತೀರಿ... All the best ur team love 😍 you

    • @nageshjamakhandi2076
      @nageshjamakhandi2076 2 ปีที่แล้ว +3

      Super

    • @subansuban3317
      @subansuban3317 2 ปีที่แล้ว

      Gggv

    • @rangaswamyranga6160
      @rangaswamyranga6160 2 ปีที่แล้ว

      @@nageshjamakhandi2076okkqtkjjwkyqmkjmkkkklkqqkjknkkkk wwjqqmmmkkmjkkakkkkmkmkkkkkkww

    • @rangaswamyranga6160
      @rangaswamyranga6160 2 ปีที่แล้ว

      @@nageshjamakhandi2076okkqtkjjwkyqmkjmkkkklkqqkjknkkkk wwjqqmmmkkmjkkakkkkmkmkkkkkkww
      n

  • @basavaraj.k.skomalapura3823
    @basavaraj.k.skomalapura3823 2 ปีที่แล้ว +34

    ಸೂಪರ್ ಅಣ್ಣ.ಒಂದು ಒಳ್ಳೆ ಯ.ಕಥೆ 👌👌👌👌👌👌

  • @bhimaraynavi1530
    @bhimaraynavi1530 2 ปีที่แล้ว +3

    ಅಣ್ಣಾ ನಿಮ್ಮ ಈ ಕಿರು ಚಿತ್ರ ಮನಸಿಗೆ ಮುಟ್ಟುವಂತೆ ತೋರಿಸಿದಿರಿ ❤️❤️❤️🙏🙏🙏

  • @maktumsahebattar5974
    @maktumsahebattar5974 2 ปีที่แล้ว +5

    ಶ್ರೀ ಧರಿದೇವರ ಆಶೀರ್ವಾದ ನಿಮ್ಮ ಕಲಾ ತಂಡದ ಮೇಲೆ ಸದಾ ಕಾಲ ಇರಲಿ ಪ್ರಕಾಶ್ ಅಣ್ಣ & ಸುಧಾ ಮೇಡಂ ಒಳ್ಳೆಯದಾಗಲಿ

  • @nayak8023
    @nayak8023 2 ปีที่แล้ว +10

    ನಿಮ್ಮ ತಂಡಕ್ಕೆ ಇನ್ನೂ ಒಳ್ಳೆಯದಾಗಲಿ 🙏

  • @manjuyg9083
    @manjuyg9083 2 ปีที่แล้ว +73

    ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ 🙏ನಿಮ್ಮ್ ತಂಡಕ್ಕೆ ಒಳ್ಳೆಯದಾಗಲಿ

  • @sharanuhadagilnewjanapadas8248
    @sharanuhadagilnewjanapadas8248 2 ปีที่แล้ว +10

    ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ ನಿಮಗೆ ನಿಮ್ಮ ತಂಡಕ್ಕೆ ಕೋಟಿ ನಮನಗಳು

  • @muttu1295
    @muttu1295 2 ปีที่แล้ว +16

    ಪ್ರಸ್ತುತ ಸಮಾಜಕ್ಕೆ ಉತ್ತಮವಾದ ಕೊಡುಗೆ ಈ ನಿಮ್ಮ ವಿಡಿಯೋ 👍👍👍👍

  • @RAHULRAHUL-uj8wv
    @RAHULRAHUL-uj8wv 2 ปีที่แล้ว +6

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ರವಾನಿಸಿದ್ದಕ್ಕೆ . ನಿಮ್ಮ ಅಲ್ ಟೀಮಿಗೆ ಹೃದಯಪೂರ್ವಕ ಧನ್ಯವಾದಗಳು. 💐👌👌👌

  • @yallusasabala9031
    @yallusasabala9031 2 ปีที่แล้ว +21

    ನಿವು ಈ ಪಾತ್ರದ ಮೂಲಕ ಪ್ರಸ್ತುತ ಸಮಾಜದ ಕಾಲಮಾನ್ &ಓದುವ ವಯಸ್ಸಿನಲ್ಲಿ ಓದದ್ದಿದ್ದರೆ,ತಮ್ಮ ಜೀವನ ಹಾಳಗುವದರ ಜೋತೆಗೆ ತಮ್ಮ ಕುಟುಂಬದ ಘನತೆಯು ಹಾಳಗುತ್ತದೆ ಎಂದು ತಿಳಿಸಿರುವದಕ್ಕೆ ನಿಮ್ಮ TEAM ಗೆ ಧನ್ಯವಾದಗಳು 🙏🙏

  • @chandrayyapujeri7844
    @chandrayyapujeri7844 2 ปีที่แล้ว +2

    ತುಂಬಾ ಚೆನ್ನಾಗಿದೆ..... ಇ ಕಿರು ಚಿತ್ರಗಳನ್ನ.... ಚಲನಚಿತ್ರ ನಿರ್ದೇಶಕರು ನಿಮಾ೯ಪಕರು ನಟರು ನೋಡಿ ನಾಚಬೇಕ.....

    • @BeerappaGoti
      @BeerappaGoti 10 หลายเดือนก่อน

      😂🎉😂 is ca ca ca va 1:52

  • @vittaldalavayi8324
    @vittaldalavayi8324 2 ปีที่แล้ว +20

    ✍️✍️ಅಣ್ಣಾ ನೀವೂ ತುಂಬಾ ಚನ್ನಾಗಿ ನಾಟಕ ಮಾಡತೀರಿ👍👍

  • @basavarajkareppagol8197
    @basavarajkareppagol8197 2 ปีที่แล้ว +1

    ಸೂಪರ್ ಅಣ್ಣ ಅಣ್ಣ ತಮ್ಮನ ಸಂಬಂಧ ಮಕ್ಕಳ ಶಾಲೆಯ ಶಿಕ್ಷಣ ಈ ವಿಡಿಯೋದಿಂದ ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @HANUMANAGOUDAJANATHAPUR
    @HANUMANAGOUDAJANATHAPUR 2 ปีที่แล้ว +41

    ಯಾರ್ ಸರ್ ಈ ಕಥೆ ಬರೆದರು ತುಂಬಾ ಸೂಪರ್ ಆಗಿದೆ ಈ ಕತೆದಾಗ ಒಂದು ಅರ್ಥ ಐತಿ

  • @ameenb614
    @ameenb614 2 ปีที่แล้ว +63

    ನಿಮ್ಮೆಲ್ಲರದು ಅದ್ಭುತವಾದ ನಟನೆ ಧನ್ಯವಾದಗಳು ಸಮಾಜಕ್ಕೆ ಒಳ್ಳೆಯ ಸಂದೇಶ

  • @mallikarjundoddamani7525
    @mallikarjundoddamani7525 2 ปีที่แล้ว +10

    ಸೂಪರ್ ಆಣ್ಣಾ ಪ್ರಕಾಶ್ ಅಣ್ಣಾ ಭಾಗ 2ಬೇಕು

  • @rohitgadag3612
    @rohitgadag3612 2 ปีที่แล้ว +13

    ಇದೇ ತರ vedios ಮಾಡಿ all the best and thank you sir full natural acting

  • @hanamappadgwadi815
    @hanamappadgwadi815 2 ปีที่แล้ว +12

    ಈಗಿನ ಸಮಾಜಕ್ಕೆ ಉತ್ತಮ ಸಂದೇಶ ಕಳುಹಿಸಿರಿ. ಅದ್ಭುತವಾಗಿದೆ.......

  • @prakashiragar1295
    @prakashiragar1295 2 ปีที่แล้ว +3

    ಪ್ರಕಾಶ ಬ್ರದರ್ & ಅನಿಲ ನಿಮ್ಮ ಈ ವೀಡಿಯೊ ಸಮಾಜಕ್ಕೆ ಉತ್ತಮ ಸಂದೇಶ 🤝🤝

  • @padmavathibisanalli5912
    @padmavathibisanalli5912 2 ปีที่แล้ว +4

    ಸೂಪರ್ ಆಕ್ಟಿಂಗ್ ಅಣ್ಣ ಟೀಮ್ ಸೂಪರ್ 🙏🏼🙏🏼🙏🏼

  • @gollalchavar5483
    @gollalchavar5483 2 ปีที่แล้ว +1

    ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ಅಣ್ಣಾ🙏 ನಿಮ್ಮ್ ತಂಡಕ್ಕೆ ಒಳ್ಳೆಯದಾಗಲಿ🙏ಒಂದು ಕುಟುಂಬದಲ್ಲಿ ನಂಬಿಕೆ ಯಂಬುದು ಇರಬೇಕು & ಕಲಿಯುವ ವಯಸ್ಸಿನಲ್ಲಿ ಕಲಿಯಬೇಕು ಎಂಬುದು ಎಷ್ಟು ಚನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಅಣ್ಣಾ 🙏ಇದ್ದೆ ರೀತಿ ಇನ್ನಷ್ಟು ಸಂದೇಶಗಳನ್ನು ಸಮಾಜಕ್ಕೆ ನೀಡಿ 🙏

  • @manjunathks7654
    @manjunathks7654 2 ปีที่แล้ว +4

    ಚೆನ್ನಾಗಿದೆ ಸ್ಟೋರಿ ನಿಜಾ ಜೀವನದಲ್ಲಿ ನಡೆವ ಸ್ಟೋರಿ 🙏🙏🙏💐💐💐

  • @durgeshyadgir823
    @durgeshyadgir823 2 ปีที่แล้ว

    ಈ ವಿಡಿಯೋ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವತಿದೆ ಮತ್ತೆ ನಿಮ್ಮ ಗ್ರುಪ್ ಗೆ ಒಳ್ಳೆಯದಾಗಲಿ 🙏

  • @hanamantrcb5533
    @hanamantrcb5533 2 ปีที่แล้ว +10

    ತುಂಬಾ ಚನ್ನಾಗಿ ಇದೆ ಅಣ್ಣ ಭಾಗ -02 ವಿಡಿಯೋ ಮಾಡಿ 👍

  • @AnjanaPujer
    @AnjanaPujer 4 หลายเดือนก่อน

    ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ಎಲ್ಲ ಕಲಾವಿದರು ಹಾಗೂ ಪ್ರಕಾಶ್ ಸರ್ ಗೆ ಶುಭಾಶಯಗಳು 🎉💐🙏🏻

  • @AGKStudio.
    @AGKStudio. 2 ปีที่แล้ว +6

    ಸೂಪರ್ story hatsup all actors ...very natural acting ..Now days it's happening in village ..I am so happy after watching this video .. ending seen is very very heart touch seen .. hatsup ..I am from yadagir district ..I working in Hyderabad .. but I am watching all video's ..So interesting.. all the best team..

  • @Duniya.420
    @Duniya.420 2 ปีที่แล้ว +1

    ಅಣ್ಣ ಇದು ಸಮಾಜಕ್ಕೆ ಒಳ್ಳೆಯ ಸಂದೇಶ
    Good

  • @kingofukgamer2532
    @kingofukgamer2532 2 ปีที่แล้ว +6

    ಸೂಪರ್ ವಿಜ್ಜು ತಂಗ್ಯಾಮ್ಮ
    ಇದೆತರ ಇನ್ನು ವಿಡಿಯೊ ಮಾಡು
    All the best.my dear sweet sister 💐🌹

  • @ningappagandudi9349
    @ningappagandudi9349 2 ปีที่แล้ว +24

    ಪ್ರಕಾಶನ್ನ ಈ ಕಾಣ್ಸಪ್ಟ್ ಸೂಪರ್ ಐತಿ ನಿಮ್ಮ ಪ್ರತಿಭೆ ಮುಂದವರಿಯಲಿ 👏👌👍

  • @shankarkolakarmalaghan7731
    @shankarkolakarmalaghan7731 2 ปีที่แล้ว +7

    ಸೂಪ್ಪರ್ ಸರ್ ಇಂತಾ ವಿಡಿಯೋ ಮಾಡಿ ಮೊಬೈಲದಿಂದ ಒಳ್ಳೆಯದಕಿಂತ ಕೆಟ್ಟದ್ದ ಜಾಸ್ತಿ ಆಗ್ತಾ ಇದೆ ಸೂಪ್ಪರ್ ಸ್ಟೋರಿ ಸರ್ best of luck all of you sir👌❤👍🏻

  • @ASKSWAMY
    @ASKSWAMY 2 ปีที่แล้ว +1

    ನಿಜಕ್ಕೂ ಒಳ್ಳೆಯ ಸಂದೇಶಾತ್ಮಕ ಕಿರುಚಿತ್ರ ಶುಭವಾಗಲಿ

  • @ಅವಗಾಡದೋಸ್ತಿಕಲಾದಗಿ

    ಅದ್ಭುತವಾದ ಮೆಸೇಜನ್ನು ಕೊಟ್ಟಿದ್ದೀರಾ ಅಣ್ಣ ಈ ಸಮಾಜಕ್ಕೆ ನಿಮ್ಮ ತಂಡಕ್ಕೆ 🙏🙏🙏🙏🙏🙏

  • @harshitasm8869
    @harshitasm8869 2 ปีที่แล้ว +17

    Sir ಸಮಾಜಕ್ಕೆ ೧ ಒಳ್ಳೆಯ ಸಂದೇಶ 👏👏👏👏🙏

  • @ಕನ್ನಡಿಗ-ಷ2ಢ
    @ಕನ್ನಡಿಗ-ಷ2ಢ 2 ปีที่แล้ว +5

    Super video love from lekkihala mallu

  • @santoshsantu1636
    @santoshsantu1636 2 ปีที่แล้ว +14

    ಸೂಪರ್ ಮಕ್ಳು ಆಕ್ಟಿಂಗ್ 💞💞👌🏻👌🏻👍🏻

  • @devusuguru2866
    @devusuguru2866 2 ปีที่แล้ว +4

    ಸಮಾಜಕ್ಕೆ ಉತ್ತಮವಾದ ವಿಚಾರ ಧನ್ಯವಾದಗಳು ❤❤💐🙏

  • @megharajangadi9712
    @megharajangadi9712 2 ปีที่แล้ว +1

    ಇಂತಹ ಸಮಯದಲ್ಲಿ ಒಳ್ಳೆಯ ಸಂದೇಶ ನೀಡಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙇‍♂🙇‍♂😢😢😔😔

  • @manurxmanu
    @manurxmanu ปีที่แล้ว +3

    ಅಣ್ಣಾ.
    ಇದು ಸಮಾಜದ ಕಣ್ಣು ತೆರೆಸುವ ಕೆಲಸ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಇಂತ ವಿಡಿಯೋಗಳು ಹೆಚ್ಚು ಹೆಚ್ಚು ಮಾಡಿ ಸಮಾಜದಲ್ಲಿ ನಿಮ್ಮ ಜವಾಬ್ದಾರಿಯನ್ನು ನೀವು ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ ಮತ್ತೊಮ್ಮೆ ಧನ್ಯವಾದಗಳು 🙏👍

  • @shivarajraj4246
    @shivarajraj4246 2 ปีที่แล้ว

    Waw super annaa nimm matu nim Kate waw really super anna idu nijavad yellar jeevanadallu agovantd niv torsi kottiri janrige ond olle sandeshaa🙏👏👏

  • @pirutellur5368
    @pirutellur5368 2 ปีที่แล้ว +11

    ಸೂಪರ್ ಸೂಪರ್ ಈ ಕಥೆ ಈಗಿನ ಹುಡುಗಿಯರ ನೋಡಬೇಕು ಸ್ವಲ್ಪ ಬುದ್ಧಿ ಬರ್ತದೆ❤️❤️❤️🤗🤗🤗🤘🤘🤘🙏🙏🙏🙏🤗🤗🤗🤗

  • @neelappahosamani1458
    @neelappahosamani1458 2 ปีที่แล้ว +1

    ಪ್ರಾಕಾಶ್ ಅಣ್ಣ ನೀವು ಈ ಕಿರು ಚಿತ್ರದಿಂದ ಅದ್ಬುತ ಸಂದೇಶ ಸಾರುವ ಕೆಲಸ ಮಾಡಿದ್ದೀರಿ...

  • @rajashekharbagali7173
    @rajashekharbagali7173 2 ปีที่แล้ว +9

    ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸಹಕಾರ ನಮ್ಮ ತಂಡದ ಮೇಲೆ ಸದಾ ಕಾಲ ಇರಲಿ🙏🙏

    • @dhareppamore35
      @dhareppamore35 2 ปีที่แล้ว

      Quick

    • @girishgouda9193
      @girishgouda9193 2 ปีที่แล้ว +1

      ಥ್ಯಾಂಕ್ ಯು

    • @gangadharjunjappanavar5911
      @gangadharjunjappanavar5911 2 ปีที่แล้ว +2

      ನಿಮ್ಮ ಟಿಮ್ ಅತಿ ಉತ್ತಮ ಕಥೆ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಇದೆ ನಿಮ್ಮ ಅಷ್ಟು ವೀಡಿಯೋ ನೋಡಿದ್ದೆನೆ ಒಂದಾದರು ಕೆಟ್ಟ ಸಂದೇಶ ವಿಲ್ಲ ಎಲ್ಲಾ ಸಂಸಾರಕ್ಕೆ ಸಂಬಂದ ಪಟ್ಚ ಕಥೆ ತುಂಬಾ ಚನ್ನಾಗಿ ನಿಮ್ಮ ಟಿಮ್ ಅತಿ ಎತ್ತರಕ್ಕೆ ಬೆಳೆಯಲಿ ಎಂದು ನನ್ನ ಶುಭ ಹಾರೈಕೆ

    • @rajashekharbagali7173
      @rajashekharbagali7173 2 ปีที่แล้ว

      @@gangadharjunjappanavar5911 ತುಂಬಾ ಧನ್ಯವಾದಗಳು ಅಣ್ಣ🙏🙏

  • @sadanandkarbari8570
    @sadanandkarbari8570 2 ปีที่แล้ว +1

    Y'all thiludmyal Yan prayojna tangi adke appa ammana maatu kelbeku E Preethi preama yavudu shashwatha alla appa ammane namma prapancha video tumba interesting Aagide 😍😍

  • @ravidoddugol8936
    @ravidoddugol8936 2 ปีที่แล้ว +9

    ಸುಧಾ ಅಕ್ಕಾನ್ ಯಾಕ್ಟಿಂಗ್ super ♥️♥️♥️♥️♥️

  • @mulawadayamankumar3287
    @mulawadayamankumar3287 2 ปีที่แล้ว +1

    ಇ ಸಂಧೆಶ ಯಲ್ಲರಿಗು ತಿಳಿಯಬೇಕು ಅದ್ಭುತ ಅತ್ಯದ್ಭುತ ಪ್ರಕಾಶ್ ಸರ್ ನಿಮ್ಮ ಪಯಣ ಮುಂದೆ ಸಾಗಲಿ ಯಲ್ಲರ ಆಶೀರ್ವಾದ ನಿಮ್ಮ ಮೇಲೆ ಇದೆ ಧನ್ಯವಾದಗಳು

  • @Basupattar143
    @Basupattar143 2 ปีที่แล้ว +53

    ಹೆಣ್ಣು ಮಕ್ಕಳ ತಂದೆ ತಾಯಿಗೆ ಇದು ಒಳ್ಳೆ ಸಂದೇಶ ಅಣ್ಣಾ ಜೀ ♥️

  • @shivaprince9120
    @shivaprince9120 2 ปีที่แล้ว +13

    ಸೂಪರ್ story ಅಣ್ಣಾ .. ❤️

  • @gadageppadhanagond389
    @gadageppadhanagond389 2 ปีที่แล้ว +4

    ಅಣ್ಣಾ ಈ ವಿಡಿಯೋ ಈಗಿನ ಸಮಾಜಕ್ಕ ಒಂದು ಸಂದೇಶವನು ನೀಡಿದಿರಿ 🙏🏻🙏🏻 ನೀಮ್ಮಗು ನೀಮ್ಮ ತಂಡಕ್ಕು ಶುಭವಾಗಲಿ 🙏🏻🙏🏻🙏🏻🙏🏻🥰

  • @santappajaillhajailha6955
    @santappajaillhajailha6955 2 ปีที่แล้ว +2

    ನಿಜ ಅಣ್ಣ ಇದು ಹೇಗೆ ಇನ್ನಷ್ಟು ವಿಡಿಯೋಸ್ ಬರಲಿ ಸೂಪರ್ ವಿಡಿಯೋಸ್ 👌👌👌👌👌👌👌

  • @ashalakshetti3197
    @ashalakshetti3197 2 ปีที่แล้ว +18

    ಸಮಾಜಕ್ಕೆ ಒಂದು ಒಳ್ಳೆ ಮನವರಿಕೆ ಮಾತು 🙏🙏🙏👌👌👌

  • @Mktrollskannada
    @Mktrollskannada 2 ปีที่แล้ว +6

    ನಿಜವಾಗಿಯೂ ಇದು ಒಳ್ಳೆಯ ಸಂದೇಶ ❤️

  • @maheshshirol143
    @maheshshirol143 2 ปีที่แล้ว +17

    ತುಂಬಾ ಅದ್ಭುತವಾಗಿದೆ ಒಳ್ಳೆ ಸಂದೇಶ ಸೂಪರ್ ಅಣ್ಣಾಜಿ

  • @mallukavadi9744
    @mallukavadi9744 2 ปีที่แล้ว +1

    Mundina 2ne part madari brother nima tandadinda samajakke vandu valley sandesa kottiddira valleyadagali 💯💯👌👌👌

  • @siddarambiradar5281
    @siddarambiradar5281 2 ปีที่แล้ว +7

    Super anna ollida, agli nemma, tandkki 👌👌

  • @baleshpujari369
    @baleshpujari369 2 ปีที่แล้ว +12

    ಅತೀ ಅದ್ಭುತವಾದ ಸಂದೇಶ ❤👌❤🤝🙏💐

  • @priyankapriya3438
    @priyankapriya3438 2 ปีที่แล้ว +2

    🔥🔥🔥🔥🔥🔥🔥🔥 ತುಂಬಾ ತುಂಬಾ ಚೆನ್ನಾಗಿದೆ ನಿಮ್ ಗುಂಪಿಗೆ all the best

  • @vittalankali9711
    @vittalankali9711 2 ปีที่แล้ว +35

    ಉತ್ತಮ ಸಂದೇಶ ❤️ prakasha bagali ಹಾಗೂ sudha bagalakoti ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಎಲ್ಲ ಕಲಾವಿದರಿಗೂ ❤️❤️🙏🙏

  • @dadajadhav8631
    @dadajadhav8631 2 ปีที่แล้ว

    ಪ್ರಕಾಶ್ ಅವರೇ 👌👌👌👌👌ಕಥೆ ತುಂಬಾ ಚನ್ನಾಗಿದೆ ನೀವು ಸಿಟ್ಟಿನ ಪಾತ್ರ ಸ್ವಲ್ಪ ಜಾಸ್ತಿ ಆಗಬೇಕು

  • @irayyahiremath7507
    @irayyahiremath7507 2 ปีที่แล้ว +31

    ಇಂದಿನ ಆಧುನಿಕ ಯುಗದಲ್ಲಿ ಇಂತಹ ಸಂದರ್ಭಗಳು ಜರುಗುವುದು ಸರ್ವೆ ಸಾಮಾನ್ಯ ಆಗಿ ಬಿಟ್ಟಿದೆ,, ಇಂತಹ ಒಂದು ಒಳ್ಳೆಯ ಸಂದೆಶ ನಿಡಿದ ನಿಮ್ಮ ತಂಡಕ್ಕೆ ಹ್ರೃತ್ತಪೂರ್ವಕ ಧನ್ಯವಾದಗಳು🙏👌 ನಿಮ್ಮ ಪ್ರತಿಯೊಂದು ವಿಡಿಯೋಗಳನ್ನೂ ನಾನೂ ನೋಡಿದ್ದೆನೆ ತುಂಬಾ ಚೆನ್ನಾಗಿವೆ.. ದೇವರು ನಿಮಗೆ ಇನ್ನಷ್ಟು ಆಯುಷ್ಯ ಆರೊಗ್ಯ ನಿಡಲಿ..🌹🎉💐

  • @shreekantbiradar862
    @shreekantbiradar862 2 ปีที่แล้ว +1

    ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ, ನಾವು ನಿಮ್ಮಿಂದ ಇದನ್ನೇ ಬಯಸೋದು...

  • @veereshdruvaveereshdruva7952
    @veereshdruvaveereshdruva7952 2 ปีที่แล้ว +3

    ಸೂಪರ್ ವಿಡಿಯೋ ಅಣ್ಣ ನಿಮಗೆ ಯಾರು ಸಾಟಿಇಲ್ಲಣ್ಣ ನಿಮಗೆ ನೀವೇ ಸಾಟಿ

    • @ningubaichabal9097
      @ningubaichabal9097 9 หลายเดือนก่อน

      🤠🐕🐯🐮🐽🐗🐖🐷🐷🐢🐧🐦🐸🤠🍓🍌🍌gjopkjbs 😊

  • @lakshmilakshmi3473
    @lakshmilakshmi3473 2 ปีที่แล้ว +2

    Super Anna ಒಳ್ಳೆ ವೀಡಿಯೋ ಮಾಡಿದಿರಾ ನಿಮ್ಮ ಈ ಮೇಸೆಜ್ ಎಲ್ಲಾ ಓದೋ ಮಕ್ಕಳಿಗೂ ಆಗೂ ಅವರ ತಂದೆ ತಾಯಿ ಗು ಬುದ್ಧಿ ಏಳುತ್ತೆ ಸೂಪರ್ ಅಣ್ಣ 🙏🥰🥰

  • @satyappakusabi904
    @satyappakusabi904 2 ปีที่แล้ว +33

    ನಿಮ್ಮೆಲ್ಲರ ನಟನೆ ಅದ್ಭುತ ನಿಜ ಜೀವನದಲ್ಲಿ ನಡೆಯುವಂತ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ಹೊರ ತಂದಿದ್ದಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು.

  • @Alagundi_Avagad_Huli
    @Alagundi_Avagad_Huli 2 ปีที่แล้ว

    ಪ್ರಸ್ತುತ ಸಮಾಜಕ್ಕೊಂದು ಒಳ್ಳೆಯ ಸಂದೇಶ

  • @praveenpc3572
    @praveenpc3572 2 ปีที่แล้ว +12

    Yen acting guru all artist. God blz ur team❤️💐

  • @shivasutar5757
    @shivasutar5757 2 ปีที่แล้ว +1

    ಪ್ರಕಾಶ್ ಬಗಲಿ ಎಂತಹ ಸಂದೇಶ ಇಂತಹ ಕಲೆ ನಿಮ್ಮ ಸಣ್ಣ ಕಥೆ ಆದ್ರೂ ಪರವಾಗಿಲ್ಲ ಯಾವ ಕನ್ನಡ ಚಲನಚಿತ್ರಕ್ಕೆ ಕಡಿಮೆ ಏನಿಲ್ಲ ಹಳ್ಳಿಗಳಲ್ಲಿ ನಡೆಯುವ ಸಂಸಾರದ ವಿಷಯ ಗಳನ್ನ ಎಳೆ ಎಳೆ ಆಗಿ ಬಿಡಿಸಿ ಹೇಳುವ ನಿಮ್ಮ ಪ್ರಯತ್ನ ಕ್ಕೆ ಜಯ ಸಿಗಲಿ ನಿಮ್ಮ ಕಲೆ ಗೆ ಜಯ ಸಿಗಲಿ ಇನ್ನೂ ಎತ್ತರಕ್ಕೆ ಬೆಳೆಯಿರಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುವೆ

  • @yallappagoudappanavar6329
    @yallappagoudappanavar6329 2 ปีที่แล้ว +12

    I am really thankfull to u brother, I understand my mistakes from this video 🙏🏻

  • @gangadharrudagi9311
    @gangadharrudagi9311 2 ปีที่แล้ว +14

    ಅಣ್ಣಾ ಇದರಿಂದ ಒಂದು ಬುದಿಯನು ಕಲಿತ್ತೆವು ಸೂಪರ್ ಅಣ್ಣಾ

  • @sp-fm5bp
    @sp-fm5bp 2 ปีที่แล้ว +7

    ಒಳ್ಳೆಯ ಸಂದೇಶ ಕೊಟ್ಟಿದ್ದೀರ

  • @ksp_yallalingdashavant2306
    @ksp_yallalingdashavant2306 2 ปีที่แล้ว

    ಇದೆ ತರ ವಿಡಿಯೋ ಮಾಡಿ, ಸಮಾಜಕ್ಕೆ ಇದು ಒಂದು ಒಳ್ಳೆಯ ಸಂದೇಶ.

  • @ಕರುಣಾಳುಬಾಬೆಳಕೆ-ಪ1ಟ
    @ಕರುಣಾಳುಬಾಬೆಳಕೆ-ಪ1ಟ 2 ปีที่แล้ว +8

    Prakash nimgonda salahe mic hide madri focus bari allige hokkaiti ,Ida nanna request ♥️💜💙💓💗

  • @shantappaholakundi9645
    @shantappaholakundi9645 2 ปีที่แล้ว +4

    ಸೂಪರ್ ಅದ್ಭುತವಾಗಿದೆ. ಎಲ್ಲರ ಅಭಿನಯ ಸೂಪರಾಗಿದೆ 👌👌🌹.

  • @subhasbhavani9088
    @subhasbhavani9088 2 ปีที่แล้ว +4

    ಓದುವ ವಯಸ್ಸಿನಲ್ಲಿ ಓದಿದರೆ ಚೆನ್ನಾಗಿರುತ್ತದೆ ವಾವ್ ಒಳ್ಳೆ ಸಂದೇಶ

  • @gavigavi5718
    @gavigavi5718 2 ปีที่แล้ว

    Wow super ri anna nim storyline 🙏🏽🙏🏽🙏🏽🙏🏽👌👌👌👌👌ede tara maadi 🙏🏽🙏🏽

  • @adiveppanaiknaik7810
    @adiveppanaiknaik7810 2 ปีที่แล้ว +3

    ಅಮ್ಮನ ಪ್ರೀತಿ ಅಮೃತ
    ............. ಅಪ್ಪನ ಪ್ರೀತಿ ಅದ್ಭುತ
    💝

  • @mangolassi7892
    @mangolassi7892 2 ปีที่แล้ว +135

    ನಿಮ್ಮ ಕಥೆ, ಚಿತ್ರಕಥೆ, ನಿರ್ದೇಶನ, ಬಿಜಿಎಂ, ಚಿತ್ರಕಥೆ, ಸಂಭಾಷಣೆ, ಸಂದೇಶ ಮತ್ತು ನಟನಾ ಕೌಶಲ್ಯವು ಶಿವಪುತ್ರ ಯಶೋಧರ ಮತ್ತು ಮಲ್ಲು ಜಮಖಂಡಿ ವೀಡಿಯೊಗಿಂತ ಉತ್ತಮವಾಗಿದೆ.

    • @siddudairymilk4981
      @siddudairymilk4981 2 ปีที่แล้ว +11

      Noorakke nooru maathu Sathya Sir👌👌

    • @tippanagoudapatil8381
      @tippanagoudapatil8381 2 ปีที่แล้ว +6

      Avarella west ivaru best

    • @arunbavimanibavimani4951
      @arunbavimanibavimani4951 2 ปีที่แล้ว +5

      Yar bagenu kilagi matadabardu

    • @vittalankali9711
      @vittalankali9711 2 ปีที่แล้ว +6

      ಎಲ್ಲಾ ಕಲಾವಿದರು ಒಂದೇ

    • @À.S.LAXMAN
      @À.S.LAXMAN 2 ปีที่แล้ว +3

      Ellaru best ne ivrastu naitika stroy madtar..avru comedy madtar eradu beku 👍

  • @yallalingbellakki6193
    @yallalingbellakki6193 2 ปีที่แล้ว +18

    ಸೂಪರ್ ಪ್ರಕಾಶ ಅಣ್ಣ

  • @rabbanidoni6897
    @rabbanidoni6897 2 ปีที่แล้ว

    , ತಪ್ಪು ಮಾಡೋದು ಸಹಜ ತಿದ್ದಿ ನಡೆಯೋದು ಮನುಜ
    ಒಳ್ಳೆಯ ಸಂದೇಶ ಕೊಡ್ತಾ ಇದ್ದೀರಿ ನಿಮ್ಮ ಕಲಾ ಅಭಿನಂದನೆಗೆ ನನ್ನ ಧನ್ಯವಾದಗಳು,

  • @sureshbpsuresh16
    @sureshbpsuresh16 2 ปีที่แล้ว +29

    ಅಣ್ಣಾ ಆಕ್ಟಿಂಗ್ ಸೂಪರ್ ಸೂಪರ್ ರಿ ಬ್ರದರ್ ನಿಮ್ಮ msg ಯಲರಿಗೂ ಉಪಯೋಗ ಆಗುತ್ತೆ ಬ್ರದರ್ 🙏🙏🙏

  • @durgappag2045
    @durgappag2045 2 ปีที่แล้ว +1

    ಅಣ್ಣ ಮನಸ್ಸಿಗೆ ಮುಟ್ಟುವಂತೆ ಈ ಕಥೆ ತುಂಬಾ ಚೆನ್ನಾಗಿದೆ ದಯವಿಟ್ಟು ಅಣ್ಣ ಇದನ್ನು ಈ ಕಥೆ ಪಾರ್ಟ್ ಟು ಮಾಡಿ ಅಣ್ಣಪ್ಲೀಸ್ ಅಣ್ಣ ಈ ಕಥೆಯಲ್ಲಿ ಕುಟುಂಬದ ಅರ್ಥವಿದೆ ನಿಜ ಜೀವನದ ಸತ್ಯವಿದೆ ಈ ಕಲಿಯುಗದಲ್ಲಿ ಇದೆ ಹೆಚ್ಚಾಗುತ್ತಿದೆ ಅದಕ್ಕೆ ಅಣ್ಣ ಇದನ್ನು ಪಾರ್ಟುಯನ್ನು ಮಾಡಿ ನಿಮ್ಮೆಲ್ಲರ ನಟನಿಗೂ ನನ್ನ ಕೋಟಿ ನಮನಗಳು

  • @shivananddalavai8458
    @shivananddalavai8458 2 ปีที่แล้ว +4

    ಸೂಪರ್ ಸರ್, excellent screenplay and natural acting👍