Top 5 ❤ Trivikram 👑- Strong Game player of BB11 Hanumantha😇- Simplicity & Innocent Manju 🤠- Game Changer of BB11 Bhavya 🫅- only Strong physical Female player of BB11 Rajath/ dhanraj
Mokshita decision doesn't effect contestants because it is her own game. But in case of chaitras usthuvari it effects opposite team. In fact yesterday she told trivikram influenced rajat for removing her from game but he didn't.
@@ashwinirn167 gottil anusha save aadag no elimination ant ittu amel shoba band mele anu and dharm na eliminate madidru but eg no elimination week target madiddu nija
While weekend observe madhu bhavya maatra target aagtididdu and monne maatra mokshita aagiddu aste mokshita one task appreciate maadudruu bhavya ge silly reason baytidruu sudeep sir hu
ಯಾಕೆ ಅವರು ಒಳ್ಳೆ ರಿಯಲ್ಲೇ ಆಟ ಆಡ್ತಿದ್ದಾರೆ ತಮ್ಮ ವ್ಯಕ್ತಿತ್ವ ಬಿಟ್ಟು ಕೊಡ್ತಿಲ್ಲ game, task entertainment, individual, self respect ಪ್ರತಿಯೊಂದರಲ್ಲೂ ಚೆನ್ನಾಗೆ ಇದ್ದಾರೆ ದಯವಿಟ್ಟು ನೀವು ಅವರ ವಗ್ಗೆ ತಪ್ಪಾಗಿ ಅನ್ಕೋಬೇಡಿ. ಇನ್ನು ಮುಂದೇನು ಅವರಿಗೆ support ಮಾಡಿ ದಯವಿಟ್ಟು. ನನ್ನ ಪ್ರಕಾರ ನೀವು ಕೂಡ ಆ team ಗೆ vote ಹಾಕಿದ್ರಿ ಆದ್ರೆ mokshita ಬಿಟ್ಟು ಕೊಡಬಾರದಿತ್ತು ಮತ್ತೆ sorry ಕೂಡ ಕೇಳಲಿಲ್ಲ ಅಂತ ಅನ್ನಿಸ್ತಿದೆಯಾ. ಹಾಗೇನಾದ್ರೂ ಇದ್ರೆ ದಯವಿಟ್ಟು ಆ ರೀತಿ ಅನ್ಕೋಬೇಡಿ. ಅವರು ಅಲ್ಲಿ ತನಕ ಬಂದಿರೋ ಎಲ್ಲ task ಅಲ್ಲಿ ತುಂಬಾ ಚೆನ್ನಾಗೆ ಆಡಿದ್ರು ಆದ್ರೆ ಮುಂದೆ ಈ ರೀತಿ ಪರಿಸ್ಥಿತಿ ಬರುತ್ತೆ ಅಂತ ಅವರಿಗೂ ಗೊತ್ತಿರಲ್ಲ. ಅವರಿಗೆ ಕೆಲವೊಂದಿಷ್ಟು ಅಲ್ಲಿರೋ ವ್ಯಕ್ತಿಗಲಿ ಮಾಡಿದ್ದೂ ಸರಿ ಅನ್ಸಿಲ್ಲ ಅದಕ್ಕೆ game ಗೋಸ್ಕರ ಅಂತ ಅವರು ಕೇಳೋಕೆ ಹೋಗಿಲ್ಲ. ಅದರಲ್ಲಿ ಅವರದ್ದು ತಪ್ಪಿಲ್ಲ ಅಂತ ಅನ್ನೋದನ್ನ ಅರ್ಥ ಮಾಡ್ಕೊಳ್ಳಿ ಯಾಕಂದ್ರೆ ಅದೇ manju ಮತ್ತೆ bhavya game ಆಡೋಕೆ ಒಪ್ಪಕೊಂಡ್ರು ಆದ್ರೆ ಪ್ರತಿಯೊಂದು ಸಲ ತಮ್ಮ game ಗೆ ಕೊಡ್ತಿದ್ದ ಹಾಗೆ 100%% ಅಲ್ಲಿ ಒಂದು 50% ಕೂಡ ಕೊಡ್ಲಿಲ್ಲ ಆಗ ನೋಡಿದ್ರೆ ಆ ಮನೇಲಿ 24 hours ಇರೋ mokshita ಗೆ ಅವರ ಬಗ್ಗೆ ಮುಂಚೆ ಗೊತ್ತಿರೋ ಕಾರಣಕ್ಕೆ ಅವರು ಆ ನಾಲ್ಕು ಜನನ choice ಮಾಡ್ಕೊಳಿಲ್ಲ ಅದು ಬಿತ್ರೆ ಐಶ್ವರ್ಯ ಅಲ್ಲಿ chaitra ಕೂಡ ಹೇಳ್ತ ಇದ್ರೂ ನೋಡಿದ್ರ ನಾನು ಅವರ ಯಾರ ಜೊತೆನೂ ಚೆನ್ನಾಗಿಲ್ಲ ನಾನು ಬಿಟ್ಟು ಕೊಡಲ್ಲ ಅಂತ. So mokshita ತಮ್ಮ efforts ತಾವು ಹಾಕಿದ್ರು ಆದ್ರೂ ಅವರಿಗೂ ಬೇಜಾರು ಇರುತ್ತೆ ಅದಕ್ಕೆ ಅದೇ mindset ಅಲ್ಲಿ ಅವರು ಇರಬಹುದೇನೋ ಬಹುಶ. ಅದು ಒಂದು ವಿಚಾರಕ್ಕೆ ನೀವು ಅವರಿಗೆ support ಮಾಡೋದನ್ನ ಬಿಡಬೇಡಿ. ನಾವು ಕೂಡ ಅವರೇ ಗೆಲ್ಲಬೇಕು ಅಂತ ತುಂಬಾ ಆಂಕೊಟ್ಟಿದ್ದೀವಿ. ಯಾಕಂದ್ರೆ ಅವರ ವ್ಯಕ್ತಿತ್ವ ತುಂಬಾ ದೊಡ್ಡದು. ಈ time ಅಲ್ಲಿ mokshita ಮತ್ತೆ ಎದ್ದು ಬಂದೆ ಬರ್ತಾರೆ navu ಅವರಿಗೆ ಮಾತ್ರ ಇನ್ನು support ಮತ್ತೆ vote ಮಾಡೋದನ್ನ ಹೆಚ್ಚು ಮಾಡೋಣ plsss friend
Yess ಪ್ರತಿಯೊಂದು ಸಲ mokshita ಮಾಡು ಇಲ್ಲವೇ ಮಾಡಿ ಅನ್ನೋ ಪರಿಸ್ಥಿತಿ ಬರುತ್ತೆ. ಪಾಪ ಆದ್ರೆ ನಿಜವಾದ ಏನು ಅಂದ್ರೆ ಪರಿಸ್ಥಿತಿ ಎಂತದ್ದೇ ಬಂದ್ರು ವ್ಯಕ್ತಿತ್ವ ಕಳೆದುಕೊಳ್ಳಲ್ಲ great mokshii. ನಮ್ಮ mokshita
ರಜತ್ ಗೆ ಸುವರ್ಣ ಅವಾಕಾಶ ಇತ್ತು.. ಚೈತ್ರನ ಎರಡನೆಯ ಬಾರಿಗೆ ಹೊರಗೆ ಹಾಕಿ.. ಸ್ವಲ್ಪಮಟ್ಟಿಗೆ ಯೋಚನೆ ಮಾಡಿದ್ರು MM ತಂಡದ ಸದಸ್ಯನಾಗಿರುವ ಕಾರಣದಿಂದ ಅವರದೇ ತಂಡದ ಸದಸ್ಯ ಕ್ಯಾಪ್ಟನ್ ಆಗಲಿ ಎಂಬುದು ತಿಳ್ಕೊಕೊಂಡು ಇದ್ದಿದ್ರು ಡವ್ ರಾಣಿ ಗೌತಮಿಯನ್ನು ಹೊರಗೆ ಹಾಕ ಬಹುದಿತ್ತು..
Mokshitha Ustavari correct agi madidare she gave correct marks(food task),chaitra defend madidare...kelavobru yenu madilla e week ...simply people telling mokshitha as kalape..Backing out of captaincy task is personal choice .
ಅದೇ ಚೈತ್ರ ಕಳಪೆ ಅಂತ ಬಂದಾಗ point ಮೇಲೆ point ಇಟ್ಟದ್ದು mokshita . ಅದು ಅಷ್ಟು ಸುಲಭ ಅಲ್ಲ ಚೈತ್ರ ಅವರ ವಿಷಯದಲ್ಲಿ ಆದ್ರೂ team ಗೆಲ್ಲಿಸಿಕೊಟ್ರು ಆ task win ಆಗಿದ್ದೆ mokshita ಚೈತ್ರ ಪರ ವಾದ ಮಾಡ್ತೀನಿ ಅಂತ ಒಪ್ಪಕೊಂಡಿದ್ದಕ್ಕೆ. ಮತ್ತೆ ಧನು ಜೊತೆ ಸೇರಿ entertainment ಕೊಟ್ರು ಅದು ಆದ ಮೇಲೆ ಕಳಪೆ ಉತ್ತಮ ಕೊಟ್ಟಿದ್ದಕ್ಕೆ ಎಲ್ಲರಿಗೂ ಸರಿ ಅನ್ನೋ ಸಾಕಷ್ಟು point ಹೇಳಿ ಅದರಲ್ಲಿ ಎಲ್ಲದರಲ್ಲೂ min. 3.5 max 4.5 ಅಂಕ ತಿಗೊಂಡ್ರು ಈ ಎಲ್ಲ point ಮರೆತುಬಿಟ್ರಾ ಅವರು ಎಲ್ಲದರಲ್ಲೂ ಮುಂದಿದ್ದಾರೆ ಎಲ್ಲೂ ಕಡಿಮೆ ಇಲ್ಲಾ ಉತ್ತಮ ತುಗೊಂಡಿದ್ದಾರೆ sudeep sir ಕೂಡ well played ಅಂತ ಹೇಳಿದ್ದಾರೆ ಮತ್ತೇನು ಬೇಕ್ರಿ ನಿಮಗೆ. ಏನು ಆಡದೆ ಅತೀ ಹೆಚ್ಚು ಜನ fans ಆಗಿ ಬಿಡಲ್ಲ. ದಯವಿಟ್ಟು ಮೊದಲು ಈ ತರ comment ಮಾಡೋದು ಬಿಟ್ಟು ನಿಮ್ಮ perspective change ಮಾಡಿ ನೋಡಿ . ಒಂದಿಷ್ಟು ಜನ ಇದನ್ನು ಮಾಡಿಲ್ಲ ಕೇವಲ team ಗೆದ್ದು captaincy ಟಾಸ್ಕ್ಗೆ select ಆದಾಗ ಆಗ ಮಾತ್ರ ಹೋಗಿ ಆಡಿದ ಕೂಡಲೇ ಅವರರಲ್ಲ ಉತ್ತಮ ಇವರು ಕಳಪೆ ಅಂತೀರಾ ಏನ್ರಿ ನೀವು correct ಆಗಿ ಯೋಚನೆ ಮಾಡಿ comment ಹಾಕಿ
Win adavarige values ella Big boss li win team ge captency kottu loss ada teamge captain madiddu sariyilla summane ellarigu ata adisi win adavarige captensy kodbekkithu sothavarige captain agiddu bejarayithu. Edu thumba mosa Big boss Show Olle Third Class Show. Adorigintha at a adade erorige respect jaathi Thu kachada Show
Actually kalpe is bhavya she didn't play any task instead yesterday helping shishir, no entertainment this week no task performance so real kalpe bhavya in my point of u, Chaitra did something in this week mokshita also take part in task
Bro actually chitra is real kalape this week.avarge mathu onde barodu adaralle atta adbahuditu adre akka sum sumne camera kanuskobeku antha mat jaste adudru 😅
Yesterday's episode manju said " barleeee beeku alva " and sung a song ... After listening to this any person having self respect will not go and ask 😅😅😅😅 Mokshitha ur right ❤❤❤
Top 5 ❤
Trivikram 👑- Strong Game player of BB11
Hanumantha😇- Simplicity & Innocent
Manju 🤠- Game Changer of BB11
Bhavya 🫅- only Strong physical Female player of BB11
Rajath/ dhanraj
@@anushal9291 yeah.. true.. 4 is confirm 5 dout edhe yar barthare antha
Strong Mokshitha
Trivya ❤
Hucchi agbitidale chaitra horag hogi bandaglinda ibrunu target madtidale Avattu Trivikram mataddaga kisd bittu ninne horag hogi bandmele aa mater tagitale tuu😂😂
Enu ಆಡದೆ ಇದ್ದ ಭವ್ಯ ಯಾವತ್ತೂ ಕಳಪೆ ಹೋಗಿದೆ ಇಲ್ಲ
@@pinkypinky-mc1ct joke of the year🤣
BB 11 bhavya na😂😂, episode nodalla anisute nevu
Tale kettide nimge bigbos nodalla ansutte nodi bandu illi comment haaki😅
Mokshita decision doesn't effect contestants because it is her own game. But in case of chaitras usthuvari it effects opposite team. In fact yesterday she told trivikram influenced rajat for removing her from game but he didn't.
True ma ❤️
True
True
Bhavya kotieradu kalpe chitra ಸರಿ ಇದೆ. ವೊಸ್ತುವಾರಿ ಏರಿಟೇಟ್ ಅವಮ್ಮ du. Shaher bhavya game ad bekadra time west antha heltare avaga bhavya full garam 😎
Trivikram bhavya ❤️💙💜💜💜💜
ಯಾರಾದ್ರೂ ಹಾಳಾಗೋಗ್ಲಿ ಕಳಪೆ ಮೋಕ್ಷಿತ ಹೋಗಿಲ್ಲ ಅಂತ ಖುಷಿಯಾಯಿತು😂😂😂😂❤❤❤mokshiiii😢😢😢
bosudi avalu kalape alla
Mokshita is real kalape
@@basavvakishori3568 don't cry tommorrow 🤣🤣
ಅಂಧ ಭಕ್ತರು😂
❤
Bhavya ❤ trivikram
Mokshita forever ♥️♥️
Top 5
Trivikram❤
Bhavya❤
Hanumanthu❤
Shishir❤
Manju❤
🎉🎉
Bhavya yake
Mokshitha in top 5
Mokshita top 5🔥
@@PratheekPoojary-k2i first one n last one OK but second one is dream 😀
Shishir bro, hanumanthanna, and mokshitha❤❤❤ fans
🎉🎉❤❤
Trivikram ❤ Bhavya..
Bhavya ❤❤❤
Mokshi shishir rajath hanuma ❤️❤️❤️❤️❤️❤️
ಮೋಕ್ಷಿತ ಗೆ ಕಳಪೆ ಕೊಡಬೇಕು
Trivikram bavya ❤
@@sinchanakg9813ನೀನೇಕೆ ಇಷ್ಟು ಉರ್ಕೊಂಡಿದ್ದೀಯಾ 🤣
@@sinchanakg9813ha sympathy ala😂
Lover alva
Trivikram bhaya❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Trivikram ❤❤❤❤
Mokshitha ❤️🔥🔥
Mokshitha❤❤❤❤❤🔥🔥🔥👑👑👑👑👑👌👌👌👌👌
Mokshita best person ♥️😍
Chaithra yake bhari bhavya n vikky na targeting madtha edhara ache ogi bandh ag indha ?
Moksitha ❤❤
No elimination week ansatte...Next week double elimination fix💯
@@ashwinirn167 target madi ache hakidare aste avr janmakisstu benki haka
@@ashwinirn167 gottil anusha save aadag no elimination ant ittu amel shoba band mele anu and dharm na eliminate madidru but eg no elimination week target madiddu nija
@@ashwinirn167yes aa kachada show na navu innu nodtha idivi 😂
Mokshitha ಕಳಪೆ ಅಲ್ಲ ನನ್ಗೆ ಇಗ ತುಂಬಾ ಖಷಿಯಾಗುತ್ತಿದೆ iam so happy
ಒಳ್ಳೇದೇ ಆಯಿತು ಚೈತ್ರ ಗೆ ಕಳಪೆ ಕೊಟ್ಟಿದ್ದು
Bro e season starting inda trvikram bhavya manju gowthamige e 4 janakke favor mado thara ide weekend alli kooda ade tara agthide
While weekend observe madhu bhavya maatra target aagtididdu and monne maatra mokshita aagiddu aste mokshita one task appreciate maadudruu bhavya ge silly reason baytidruu sudeep sir hu
@varshinim4124 illa ri correctagi observe maadi nodi bhavyage enu helilla avl jothe thamshe thara heldru adre mokshitha manju gowthami vishayadalli mokshithage mathra jaasthi mathu heldru ade thara anusha iruvaga kooda avrne jaasthi helthidru kichana panchayathi koooda biased agine nadesthiddare chaithra vishyadalli astella class thagolloru kudka manja ene maddru class illa
Shishir mookshita good
Mokshitha ❤️
Always Mokshita ❤️❤️❤️❤️
Mokashi❤😊
ತ್ರಿವಿಕ್ರಮ ❤
ಮೋಕ್ಷಿತ❤❤❤
ನಿಜವಾಗಲೂ ಬ್ರದರ್ ಮೋಕ್ಷಿತ ಅಂದಿಗೆ ನನಗೆ ತುಂಬಾನೇ ಬೇಜಾರಾಗಿ ಬಿಟ್ಟಿದೆ😊
ಯಾಕೆ ಅವರು ಒಳ್ಳೆ ರಿಯಲ್ಲೇ ಆಟ ಆಡ್ತಿದ್ದಾರೆ ತಮ್ಮ ವ್ಯಕ್ತಿತ್ವ ಬಿಟ್ಟು ಕೊಡ್ತಿಲ್ಲ game, task entertainment, individual, self respect ಪ್ರತಿಯೊಂದರಲ್ಲೂ ಚೆನ್ನಾಗೆ ಇದ್ದಾರೆ ದಯವಿಟ್ಟು ನೀವು ಅವರ ವಗ್ಗೆ ತಪ್ಪಾಗಿ ಅನ್ಕೋಬೇಡಿ. ಇನ್ನು ಮುಂದೇನು ಅವರಿಗೆ support ಮಾಡಿ ದಯವಿಟ್ಟು. ನನ್ನ ಪ್ರಕಾರ ನೀವು ಕೂಡ ಆ team ಗೆ vote ಹಾಕಿದ್ರಿ ಆದ್ರೆ mokshita ಬಿಟ್ಟು ಕೊಡಬಾರದಿತ್ತು ಮತ್ತೆ sorry ಕೂಡ ಕೇಳಲಿಲ್ಲ ಅಂತ ಅನ್ನಿಸ್ತಿದೆಯಾ. ಹಾಗೇನಾದ್ರೂ ಇದ್ರೆ ದಯವಿಟ್ಟು ಆ ರೀತಿ ಅನ್ಕೋಬೇಡಿ. ಅವರು ಅಲ್ಲಿ ತನಕ ಬಂದಿರೋ ಎಲ್ಲ task ಅಲ್ಲಿ ತುಂಬಾ ಚೆನ್ನಾಗೆ ಆಡಿದ್ರು ಆದ್ರೆ ಮುಂದೆ ಈ ರೀತಿ ಪರಿಸ್ಥಿತಿ ಬರುತ್ತೆ ಅಂತ ಅವರಿಗೂ ಗೊತ್ತಿರಲ್ಲ. ಅವರಿಗೆ ಕೆಲವೊಂದಿಷ್ಟು ಅಲ್ಲಿರೋ ವ್ಯಕ್ತಿಗಲಿ ಮಾಡಿದ್ದೂ ಸರಿ ಅನ್ಸಿಲ್ಲ ಅದಕ್ಕೆ game ಗೋಸ್ಕರ ಅಂತ ಅವರು ಕೇಳೋಕೆ ಹೋಗಿಲ್ಲ. ಅದರಲ್ಲಿ ಅವರದ್ದು ತಪ್ಪಿಲ್ಲ ಅಂತ ಅನ್ನೋದನ್ನ ಅರ್ಥ ಮಾಡ್ಕೊಳ್ಳಿ ಯಾಕಂದ್ರೆ ಅದೇ manju ಮತ್ತೆ bhavya game ಆಡೋಕೆ ಒಪ್ಪಕೊಂಡ್ರು ಆದ್ರೆ ಪ್ರತಿಯೊಂದು ಸಲ ತಮ್ಮ game ಗೆ ಕೊಡ್ತಿದ್ದ ಹಾಗೆ 100%% ಅಲ್ಲಿ ಒಂದು 50% ಕೂಡ ಕೊಡ್ಲಿಲ್ಲ ಆಗ ನೋಡಿದ್ರೆ ಆ ಮನೇಲಿ 24 hours ಇರೋ mokshita ಗೆ ಅವರ ಬಗ್ಗೆ ಮುಂಚೆ ಗೊತ್ತಿರೋ ಕಾರಣಕ್ಕೆ ಅವರು ಆ ನಾಲ್ಕು ಜನನ choice ಮಾಡ್ಕೊಳಿಲ್ಲ ಅದು ಬಿತ್ರೆ ಐಶ್ವರ್ಯ ಅಲ್ಲಿ chaitra ಕೂಡ ಹೇಳ್ತ ಇದ್ರೂ ನೋಡಿದ್ರ ನಾನು ಅವರ ಯಾರ ಜೊತೆನೂ ಚೆನ್ನಾಗಿಲ್ಲ ನಾನು ಬಿಟ್ಟು ಕೊಡಲ್ಲ ಅಂತ. So mokshita ತಮ್ಮ efforts ತಾವು ಹಾಕಿದ್ರು ಆದ್ರೂ ಅವರಿಗೂ ಬೇಜಾರು ಇರುತ್ತೆ ಅದಕ್ಕೆ ಅದೇ mindset ಅಲ್ಲಿ ಅವರು ಇರಬಹುದೇನೋ ಬಹುಶ. ಅದು ಒಂದು ವಿಚಾರಕ್ಕೆ ನೀವು ಅವರಿಗೆ support ಮಾಡೋದನ್ನ ಬಿಡಬೇಡಿ. ನಾವು ಕೂಡ ಅವರೇ ಗೆಲ್ಲಬೇಕು ಅಂತ ತುಂಬಾ ಆಂಕೊಟ್ಟಿದ್ದೀವಿ. ಯಾಕಂದ್ರೆ ಅವರ ವ್ಯಕ್ತಿತ್ವ ತುಂಬಾ ದೊಡ್ಡದು. ಈ time ಅಲ್ಲಿ mokshita ಮತ್ತೆ ಎದ್ದು ಬಂದೆ ಬರ್ತಾರೆ navu ಅವರಿಗೆ ಮಾತ್ರ ಇನ್ನು support ಮತ್ತೆ vote ಮಾಡೋದನ್ನ ಹೆಚ್ಚು ಮಾಡೋಣ plsss friend
ಅಂಧ ಭಕ್ತರು 😂
Mokshita akka ever❤
Bhavya ❤❤❤❤❤❤❤🔥🔥🔥🔥🔥🔥🔥👑👑👑👑👑👑👌👌👌👌
Jaasti matadidre kalape .. kammi matadidre manege😂😂
@@preethipai9183 🤣🤣🤣🤣🤣nija bro papa Dharma
😂😂😂😂😂😂
ಚೈತ್ರಾ ಅಕ್ಕ ❤❤❤❤❤❤
Mokashi jothe danu task had bekittu mosa madiuru bigg Boss yaake gowtamige danu avarana task hadallu gottadu
@@AbdulAarif-h1p yeah correct
Yess ಪ್ರತಿಯೊಂದು ಸಲ mokshita ಮಾಡು ಇಲ್ಲವೇ ಮಾಡಿ ಅನ್ನೋ ಪರಿಸ್ಥಿತಿ ಬರುತ್ತೆ. ಪಾಪ ಆದ್ರೆ ನಿಜವಾದ ಏನು ಅಂದ್ರೆ ಪರಿಸ್ಥಿತಿ ಎಂತದ್ದೇ ಬಂದ್ರು ವ್ಯಕ್ತಿತ್ವ ಕಳೆದುಕೊಳ್ಳಲ್ಲ great mokshii. ನಮ್ಮ mokshita
Adbekittu annu bro ,keloke chennagiralla😅😂
Bhavya ❤️❤️❤️
Trivya ❤️
Mokshiiiioiiiiiiiio❤❤❤❤😢❤❤❤❤😅
Mokshita kalpe alla avlinda ali yar game halagila avlu entertainment madidale correct agi episode nodidavrige gotirute we love mokshita ❤
Shishir❤❤dhanu❤hanuma❤rajath❤
Rajath bhavya thrivikram hanumantha dhanraj gowthami chennagi aata adthiddare....
Yes correct
Bhavya dodda kalape
Dhanraj bhavya trivikram astenu ee week chennagi adila
Gouthami asten chanagi ata adtha illa
ರಜತ್ ಗೆ ಸುವರ್ಣ ಅವಾಕಾಶ ಇತ್ತು.. ಚೈತ್ರನ ಎರಡನೆಯ ಬಾರಿಗೆ ಹೊರಗೆ ಹಾಕಿ.. ಸ್ವಲ್ಪಮಟ್ಟಿಗೆ ಯೋಚನೆ ಮಾಡಿದ್ರು MM ತಂಡದ ಸದಸ್ಯನಾಗಿರುವ ಕಾರಣದಿಂದ ಅವರದೇ ತಂಡದ ಸದಸ್ಯ ಕ್ಯಾಪ್ಟನ್ ಆಗಲಿ ಎಂಬುದು ತಿಳ್ಕೊಕೊಂಡು ಇದ್ದಿದ್ರು ಡವ್ ರಾಣಿ ಗೌತಮಿಯನ್ನು ಹೊರಗೆ ಹಾಕ ಬಹುದಿತ್ತು..
Trivikram brother
Manjana helila andru bhavya trivikram rajath, manjana kalpe chaitra ga kodta edidu😎
Expected 🤭
Uttama rajath ansuta@@Ashikgowda
Maybe Nodona
Hii
Mokshi ❤❤❤
Self respect is very important❤ amel manju avru tumba matadidare actually
Nominate madake easy agi sigodu gowthami manju.. kallape ge easy agi sigodu chaithra dhanu or Suresh
Crct
Correct
SHISHIR ❤❤❤❤❤❤❤❤❤
Mokshitha Ustavari correct agi madidare she gave correct marks(food task),chaitra defend madidare...kelavobru yenu madilla e week ...simply people telling mokshitha as kalape..Backing out of captaincy task is personal choice .
Howdappa nimmanta fsns erodakke nim maryadu tegdiddu mokshitha
@@pinkydeekshitha963yenu maryadre tegdilla...nimge ista illa Andre sumne iru
Yesd mokshita ಮೇಲೆ ಮೊದಲಿಗಿಂತ ತುಂಬಾ respect ಜಾಸ್ತಿ ಆಗಿದೆ
Mokshitha super ❤❤❤❤
ಕಳಪೆ ಮೊಕ್ಷಿತ ಆಗ್ಬೇಕಿತ್ತು , ಚೈತ್ರ ಅಲ್ಲ
love you
Ccrct
Nooooooo
Kala pe mokshitha ge kodbekittu Bari dove raani
ಅದೇ ಚೈತ್ರ ಕಳಪೆ ಅಂತ ಬಂದಾಗ point ಮೇಲೆ point ಇಟ್ಟದ್ದು mokshita . ಅದು ಅಷ್ಟು ಸುಲಭ ಅಲ್ಲ ಚೈತ್ರ ಅವರ ವಿಷಯದಲ್ಲಿ ಆದ್ರೂ team ಗೆಲ್ಲಿಸಿಕೊಟ್ರು ಆ task win ಆಗಿದ್ದೆ mokshita ಚೈತ್ರ ಪರ ವಾದ ಮಾಡ್ತೀನಿ ಅಂತ ಒಪ್ಪಕೊಂಡಿದ್ದಕ್ಕೆ. ಮತ್ತೆ ಧನು ಜೊತೆ ಸೇರಿ entertainment ಕೊಟ್ರು ಅದು ಆದ ಮೇಲೆ ಕಳಪೆ ಉತ್ತಮ ಕೊಟ್ಟಿದ್ದಕ್ಕೆ ಎಲ್ಲರಿಗೂ ಸರಿ ಅನ್ನೋ ಸಾಕಷ್ಟು point ಹೇಳಿ ಅದರಲ್ಲಿ ಎಲ್ಲದರಲ್ಲೂ min. 3.5 max 4.5 ಅಂಕ ತಿಗೊಂಡ್ರು ಈ ಎಲ್ಲ point ಮರೆತುಬಿಟ್ರಾ ಅವರು ಎಲ್ಲದರಲ್ಲೂ ಮುಂದಿದ್ದಾರೆ ಎಲ್ಲೂ ಕಡಿಮೆ ಇಲ್ಲಾ ಉತ್ತಮ ತುಗೊಂಡಿದ್ದಾರೆ sudeep sir ಕೂಡ well played ಅಂತ ಹೇಳಿದ್ದಾರೆ ಮತ್ತೇನು ಬೇಕ್ರಿ ನಿಮಗೆ. ಏನು ಆಡದೆ ಅತೀ ಹೆಚ್ಚು ಜನ fans ಆಗಿ ಬಿಡಲ್ಲ. ದಯವಿಟ್ಟು ಮೊದಲು ಈ ತರ comment ಮಾಡೋದು ಬಿಟ್ಟು ನಿಮ್ಮ perspective change ಮಾಡಿ ನೋಡಿ . ಒಂದಿಷ್ಟು ಜನ ಇದನ್ನು ಮಾಡಿಲ್ಲ ಕೇವಲ team ಗೆದ್ದು captaincy ಟಾಸ್ಕ್ಗೆ select ಆದಾಗ ಆಗ ಮಾತ್ರ ಹೋಗಿ ಆಡಿದ ಕೂಡಲೇ ಅವರರಲ್ಲ ಉತ್ತಮ ಇವರು ಕಳಪೆ ಅಂತೀರಾ ಏನ್ರಿ ನೀವು correct ಆಗಿ ಯೋಚನೆ ಮಾಡಿ comment ಹಾಕಿ
Chaitra kalape thumba kushi aythu
We support u mokshiiii ❤❤❤❤❤ don't worry ❤❤❤ 💜💛
Bhavya double game
Mokshita supar
Chaithra 🔥
Mokshi❤
Chaithra kalpe wrong decision
Yes
Mokashi kalape hakal ant na ivt bigg boss nodabaradu ant ittu but Mokashi shape ❤❤😂😂😊
Yeess same
❤❤
Mokshitha ❤️🔥🔥
Mokshita 🔥
Tirvikarm dast winner👌👌👌👌
Shishir ❤❤ winner 🏆🏆🏆🏆🏆🏆🏆🏆🏆🏆🏆🏆🏆
ಚಕಮಕಿ ಚೈತ್ರ ಕಳಪೆ ಸೂಪರ್ 😂😂
@@bmr-cv5oy ಎಲ್ಲರೂ ಒಬ್ಬರಿಗೆ ಕೊಡುತ್ತಾರೆ
Mokshitha
Mokshii❤️🔥
Shishir winner
ಒಂದು ವಾರ ದ ಆಟ ನೋಡಿದರೆ, ಭವ್ಯ ಗೌಡಾ ಝೀರೋ.
And also mokshitha 0
ಬಿಗ್ ಬಾಸ್ ಕರೆಕ್ಟಾಗಿ ನೋಡ್ತೀಯಾ 😂 ಭವ್ಯ ಇಸ್ ಗುಡ್
Nadiooo
@@rameshnaikjattappanaik1079 Bhavya shishir na captaincy ge karkondu hogirodu episode nodi
@BhavaniBhanu-p6e true.. bhavya❤️
Mokshii strong ❤
Mokshita 🔥
Mokshitha forever❤
Win adavarige values ella Big boss li win team ge captency kottu loss ada teamge captain madiddu sariyilla summane ellarigu ata adisi win adavarige captensy kodbekkithu sothavarige captain agiddu bejarayithu. Edu thumba mosa Big boss Show Olle Third Class Show. Adorigintha at a adade erorige respect jaathi Thu kachada Show
Mokshita ವಿರೋಧಿ ಗಳಿಗೆ ತಿಲಾಂಜಲಿ 😂😂😂
ಅಂಧ ಭಕ್ತರು 😂😂😂
ಹೆಣ್ಣು ನಿಂದಕರ ಸಮರ್ಥಕರು
ಚೈತ್ರ❤
E week kalape bhavya ge kodbekitti yakandree onde ondu taks adilla 🙄🙄🙄🤦♀️🤦♀️
Chaitra kalape alla Suresh kalape agbekittu enu ata adilla
ಮೋಕ್ಷಿಗೆ ಕಳಪೆ ಅಂತ ತುಂಬಾ ಬೇಜಾರ್ ಆಗಿತ್ತು ಇವಾಗ ಬೇಜಾರ್ ಹೊಯ್ತು 😁
😂😂😂same
Same
ಸೇಮ್
Yeah me also now I feel good
Same tumba bejar agittu ❤❤
Mokshitha ❤️ 🤷🏻♀️Tasks alli chennage Aadidaale ee Munche. Ee week Captaincy ondu task aadirlilla ashte🤷🏻♀️ ee munche avlige Uttama sikkittu
Actually kalpe is bhavya she didn't play any task instead yesterday helping shishir, no entertainment this week no task performance so real kalpe bhavya in my point of u, Chaitra did something in this week mokshita also take part in task
Manjanna ❤❤ mokshi🎉🎉❤
BARI JAGALA 😂😂😂😂
chaithra hanumantha rajath dhanu genuin individual players all narigalu targetting
Mokshii kalape all❤
Kalpe chithra supar kushi e week manege kalse nodoke agthaella chithrana
Helbek andre bhavya yav task adlilla avale kalape
Ege, shishir na nin thagond hoda captaincy task
@@shru.capricon2024 adu captaincy adirodu
Kannu kurda nimge obba hudugana captaincy task ado hage madidale hudigana eladadodu ast sulaba alla
By Seeing All This...
EAST or WEST
TRIVIKRAM🔥 Is Best...
Chaitra kalape correct ide thumba irritating madidru e week
True kalpe andre bhavya brooo
Mokshitha yav task hadidlu bro better chithra
Bro honest hag helthini Biggboss maneli nomination ge kalapege uttamaga overall thakond kodtha ila adike intrest kooda idru bhage mathadake, Estu mathadidre aste
@@Ashikgowda exactly esala whole season fixing thara feel agtide sideep sir also not interested
Suresh is kalpe enuu madillaa evaraa avruu chaitraa points sari ertittuu
ನಮ್ಗೆ ಮೋಕ್ಷಿತನೆ ಒಳ್ಳೆ ಟ್ರ್ಯಕ್ ಲ್ಲಿ ಇದಾರೆ ಅನ್ನಿಸ್ತು ನೀವೆಲ್ಲಾ ಎಷ್ಟೇ ಹೇಟ್ ಮಾಡಿ ಪರ್ವಾಗಿಲ್ಲ sir
Super same
Bro actually chitra is real kalape this week.avarge mathu onde barodu adaralle atta adbahuditu adre akka sum sumne camera kanuskobeku antha mat jaste adudru 😅
Target 🎯 nomination madifdu shishir,,,ishu,,,mokshi
E vara poorthi bhavya yen madidhare gothagle ella so kalape kuda avre antha ansuthe
Bhavya zero
Bhavya ❤🎉
Chaithra hanu danu rajath matra individual game adudu
Yesterday's episode manju said " barleeee beeku alva " and sung a song ...
After listening to this any person having self respect will not go and ask 😅😅😅😅
Mokshitha ur right ❤❤❤
papa chaitra❤
E vaara bavya yenu madilla.target madi kalape kodtare.chitrage game sigle ella