'ಗಾಂಧಿನಗರದ ಲಾಡ್ಜ್ ನಲ್ಲಿ ವೈದ್ಯ ದಂಪತಿಗಳ ಹೆಣ ಪತ್ತೆಯಾದಾಗ...'-Ep35-BK Shivaram-Kalamadhyama-

แชร์
ฝัง
  • เผยแพร่เมื่อ 21 ส.ค. 2024
  • #BKShivaram​​​​​#kalamadhyama​​​​​ #param​​​​​
    Click on the below link to Subscribe to Kalamadhyama TH-cam Channel. / kalamadhyammedia ​​​​​
    www.kalamadhyama.com
    ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪೊಲೀಸ್ ಅನುಭವಗಳು ಈ ಸರಣಿಯಲ್ಲಿ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    Interviewed & Directed by: KS Parameshwar.
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel:
    / kalamadhyammedia
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bhagawan​​​​​, #Kalamadhyama​​​​​, #param​​​​​, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Shankarnag, Malgudi Days, Kannada Film Industry, Puneeth Rajkumar, Kalamdhyama Interviews, BK Shivaram ACP, BK Shivaram Interview, BK Shivaram Police Officer, BK Shivaram ACP LIFE, Police Kategalu, Kalamadhyama,#param​​​​​, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Videos, Police Story,
  • บันเทิง

ความคิดเห็น • 580

  • @KalamadhyamaYouTube
    @KalamadhyamaYouTube  2 ปีที่แล้ว +21

    Dear Friends, Pls watch this Video & Like, Share Comment. Don’t Forget to Subscribe to Our Channel th-cam.com/channels/AhFKhVA7L_ZLAKw02xCHqA.html

    • @subbasubba8811
      @subbasubba8811 2 ปีที่แล้ว +3

      My mom says We can see GOD in people 🕉️🕉️☪️☪️That God is You and your Team sir 🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @subbasubba8811
      @subbasubba8811 2 ปีที่แล้ว +3

      GOD keeps you always healthy and happy 🥰🥰🥰🙏🙏🙏🙏🙏🙏🙏

    • @sumasunil4511
      @sumasunil4511 2 ปีที่แล้ว

      2qqh

    • @rajab9191
      @rajab9191 2 ปีที่แล้ว +1

      Nice circle inspector exprencess

  • @umaprabhu5527
    @umaprabhu5527 2 ปีที่แล้ว +153

    ಮಾತೃಭಾಷೆ, ಮಾತೃ ಸ್ಪರ್ಶ, ಮಾತೃ ಆಲಿಂಗನ ಎಷ್ಟು ಸೊಗಸಾಗಿದೆ. ಶಿವರಾಂ ಸರ್ ನೀವು ಮಾನವೀಯತೆಯ ಪ್ರತೀಕ

  • @varunhegde5568
    @varunhegde5568 2 ปีที่แล้ว +72

    ಮಾತೃಭಾಷೆಯ ಬಗ್ಗೆ ಎಂಥಹ ಒಳ್ಳೆಯ ನುಡಿಗಳು. ಬಹಳ ಖುಷಿಯಾಯಿತು ಪರಮಣ್ಣ. ಬಿ ಕೆ ಶಿವರಾಂ ಸರ್ ಅವರ ಸಂದರ್ಶನ ನೋಡುವುದೇ ನಮ್ಮ ಮನಸ್ಸಿಗೆ ಹಬ್ಬ, ಸಂತೃಪ್ತಿ.
    ಕಲಾಮಾಧ್ಯಮ ❤️

    • @sudheerkumarlkaulgud7521
      @sudheerkumarlkaulgud7521 2 ปีที่แล้ว +2

      ಈ ಅಕ್ಷರ ವಿನ್ಯಾಸ ಹೇಗೆ ಮಾಡಿದಿರಿ? ತುಂಬಾ ಚೆನ್ನಾಗಿದೆ

    • @varunhegde5568
      @varunhegde5568 2 ปีที่แล้ว +1

      @@sudheerkumarlkaulgud7521 ಕಲಾಮಾಧ್ಯಮ ಯು ಟ್ಯೂಬ್ ಚಾನೆಲ್ ಗೆ JOIN ಆದರೆ ಈ ಬಗೆಯ ಅಕ್ಷರವಿನ್ಯಾಸಗಳು ಲಭ್ಯವಿದೆ.

    • @sudheerkumarlkaulgud7521
      @sudheerkumarlkaulgud7521 2 ปีที่แล้ว

      @@varunhegde5568 ಧನ್ಯವಾದಗಳು

    • @bdurgyanaik2300
      @bdurgyanaik2300 2 ปีที่แล้ว +1

      Wow

    • @csmallikarjun2141
      @csmallikarjun2141 2 ปีที่แล้ว +1

      Good♥️

  • @hemukotian105
    @hemukotian105 2 ปีที่แล้ว +62

    ನಿಮ್ಮ ನೈಜ ಕಥೆಯನ್ನು ಹೇಳುವಾಗ ನನ್ನ ಕಣ್ಣಲ್ಲಿ ನೀರು ಬಂತು , ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆ ಸಾರ್ 🙏🙏🙏

  • @athensmajnoo3661
    @athensmajnoo3661 2 ปีที่แล้ว +34

    ಹಫ್ತಾ ವಸೂಲಿ ಗುಂಡಾಗಳಿಂದ ಒಂದು ಕುಟುಂಬ ಛಿದ್ರವಾಯಿತು.
    ಅನ್ಯಾಯವಾಗಿ ಒಂದು ಜೀವ ಹೋಯಿತು.

  • @nagendravs797
    @nagendravs797 2 ปีที่แล้ว +51

    ಶಿವರಾಂ ರವರೇ ನಿಮ್ಮ ಸೇವಾವಧಿ ಯಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುವುದು ಸಂತೋಷದ ವಿಷಯ
    ನಿಮ್ಮ ಕಾರ್ಯ ವೈಖರಿ ಯನ್ನು ಇಂದಿನ ಅಧಿಕಾರಿಗಳು ಅನುಸರಿಸಲಿ ಎನ್ನುವುದು ನನ್ನ ಅನಿಸಿಕೆ.
    Nagendra VS

  • @abhishekkalkatte7036
    @abhishekkalkatte7036 2 ปีที่แล้ว +116

    Shivram sir and sk umesh sir have changed the mentality of people towards police.. this is much required in today's times.. great to see evolving technology bring things together..

    • @Salman_Siddiqui7171
      @Salman_Siddiqui7171 2 ปีที่แล้ว +1

      Very true 👍🏻

    • @nikhil_roaster_guddu184
      @nikhil_roaster_guddu184 2 ปีที่แล้ว

      .

    • @nextlevel7790
      @nextlevel7790 2 ปีที่แล้ว +1

      Yea very true so inspiring and feel more respectful for all the honest police officers..

    • @abrahambilla9885
      @abrahambilla9885 หลายเดือนก่อน

      And also G A Bawa Sir & S K Umesh Sir, Ashok Kumar Sir, B K Shivaram Sir, Sangamon Sir hats up sir

  • @arunkumbar4982
    @arunkumbar4982 หลายเดือนก่อน

    ಶಿವರಾಮ ಸರ್. ನಿಮ್ಮ ನಿರೂಪಣೆ ಉತ್ತಮ ವಾಗಿದೆ. ನಿಮ್ಮಳೂಒಬ್ಬ ಕವಿ ಇದ್ದಾರೆ. ಪರಮೇಶ್ವರ್ ಅವರಿಗೆ ಧನ್ಯವಾದಗಳು..

  • @adim9739
    @adim9739 2 ปีที่แล้ว +42

    ನಿಮ್ಮ ಸೇವೆ, ನಿಮ್ಮ ಸಮಯ ಪ್ರಜ್ಞೆ ಹಾಗೂ ಗುಜರಾತಿಯ ವರನ್ನು ಕರೆಸಿದ್ದು.
    ಶ್ಲಾಘನೀಯ. ಸೂಪರ್ ಸರ್

  • @anithakmurthy5713
    @anithakmurthy5713 2 ปีที่แล้ว +34

    ಎಲ್ಲಾ ಪೋಲಿಸ್ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು. 🙏🙏🙏🙏🙏ನನಗೂ ಈ ಸಂದರ್ಶನ ನೋಡಿ ಕಣ್ಣಲ್ಲಿ ನೀರು ಬಂತು

    • @user-rn3yf8ju9x
      @user-rn3yf8ju9x 6 หลายเดือนก่อน

      Dear sir you. Are great

  • @user-bo4hq4fq2g
    @user-bo4hq4fq2g หลายเดือนก่อน

    ನಾನು ಒಬ್ಬ ಗ್ರಹ ರಕ್ಷಕ ದಳದ ಸಿಬ್ಬಂದಿ, ನನಿಂದ ನಿಮಗೆ ಒಂದು ಸೆಲ್ಯೂಟ್,🙏

  • @subbalakshmichinnappa5137
    @subbalakshmichinnappa5137 2 ปีที่แล้ว +13

    ಕರುಳು ಹಿಂಡುವ ಕಥೆ ಸರ್ ಇದು ನಿಮಗೂ ನಿಮ್ಮ ಸಿಬ್ಬಂದಿ ವರ್ಗದವರಿಗೂ ದೊಡ್ಡ ನಮಸ್ಕಾರ ಸರ್ 🙏🙏😊

  • @puttegowdakn435
    @puttegowdakn435 2 ปีที่แล้ว +4

    ಶಿವರಾಮ್ ಸರ್.... ಈ ವಿಷಯ ಕೇಳುವುದಕ್ಕೇ ಎಷ್ಟೊಂದು ಕುತೂಹಲ ಮತ್ತು ರೋಮಾಂಚನ. ನಿಜವಾಗಿಯೂ....ಒಂದು ಮಾತು ಹೇಳಲೇಬೇಕು.... ನೀವೊಬ್ಬ ಅತ್ಯದ್ಬುತ ಮಾನವೀಯ ಅರಕ್ಷಕ ಅಧಿಕಾರಿ...ನಿಮಗೆ ಹೃತ್ಪೂರ್ವಕ ಅಭಿನಂದನೆಗಳು 👏👏👏👏🙏💐♥️

  • @manjuronaldo5269
    @manjuronaldo5269 4 หลายเดือนก่อน +1

    Sir nimma seve sadha namagela spoorthiii sir .... Nimmana namma Hrudayada moolaka vandhane sir❤❤❤

  • @hemavathi8217
    @hemavathi8217 ปีที่แล้ว +2

    Sir, neev maadiro saadnegalu keltaidre mai jum ansutte kannalli neer barutte inta olle mansiro nim magalige devru innu aayassu aarogya kodbekittu annustide, god bless you sir, nimagu nimma kutumbakku devaru aayassu aayur aarogya siri sampattu kottu kapadali sir, tumba interesting aagide sir nimma vrutti baduku. 🙏🙏🙏🙏❤❤❤❤❤

  • @nagarajusl5351
    @nagarajusl5351 2 ปีที่แล้ว +3

    Great Sir ಪ್ರತಿಯೊಬ್ಬ ಪೋಲೀಸರಿಗೂ ನಿಮ್ಮಂತ ಮಾನವೀಯ ಜ್ಞಾನ ಇದ್ದಿದ್ದರೆ ಪೋಲೀಸರ ಬಗ್ಗೆ ಇವತ್ತು ಕೆಟ್ಟ ಅಭಿಪ್ರಾಯ ಜನರ ಮನಸ್ಸಿನಲ್ಲಿ ಇರುತ್ತಿರಲಿಲ್ಲ.

  • @malleshappak8196
    @malleshappak8196 2 ปีที่แล้ว +21

    ನಿಜವಾಗಲು ಶಿವರಾಮು ಸರ್ ಗೆ ಎಸ್ಟು ಧನ್ಯವಾದಗಳು ಹೇಳಿದರೂ ಸಾಲದು, ಮತ್ತು ರಾಜಕಾರಣಿಗಳಿಗೆ ಸರಿಯಾಗಿ ಹೇಳಿದ್ದಾರೆ. 🙏🙏🙏

  • @user-rp9dh3nw9u
    @user-rp9dh3nw9u 11 หลายเดือนก่อน +1

    ನಿಮ್ಮಂಥ ಪೋಲಿಸ್ ಅಧಿಕಾರಿ ಗಳನ್ನು ಪಡೇದ ನಾವೇ ಧನ್ಯರು🙏🙏🙏🙏🙏🙏🙏🙏🙏

  • @bharathrathna4522
    @bharathrathna4522 2 ปีที่แล้ว +29

    Param sir.. dont stop interviewing him until it reaches 100 episodes.. keep up your gud work.. and keep on interviewing him...

  • @ahobalayoganandapradeepbha532
    @ahobalayoganandapradeepbha532 2 ปีที่แล้ว +2

    👌👌👌
    ಪರಂ ಸರ್...
    ಇದು ನಾನು ನೋಡಿದ ಎಪಿಸೋಡ್‌ಗಳಲ್ಲಿ ದಿ ಬೆಸ್ಟ್....
    ಶಿವರಾಮ್ ಸರ್ ಹಳೆಯ ವಿಚಾರಗಳನ್ನು ಹೇಳ್ತಾ ಇದ್ದರೆ ಪ್ರತಿಯೊಂದು ಸನ್ನಿವೇಶಗಳೂ ಸಹ ಚಲನಚಿತ್ರದಂತೆ ನಮ್ಮ ಮನಸ್ಸಿನಲ್ಲಿ ಮೂಡುತ್ತಾ ಹೋಗುತ್ತವೆ.
    ಹಾಗೆಯೇ ಇನ್ನೊಂದು ಎಪಿಸೋಡ್‌ನಲ್ಲಿ ವೇಶ್ಯಾವಾಟಿಕೆಯ ಕರಾಳ ಸಂತೆಯಲ್ಲಿ ಕಳೆದು ಹೋದ ಒಂದು ಹೆಂಗಸಿನ ಬಗ್ಗೆ ಹೇಳಿದ್ದರು.
    ಅದೂ ಕೂಡಾ 👌👌👌

  • @sharatappu4077
    @sharatappu4077 2 ปีที่แล้ว +4

    ಈಗಿರುವ ಪೊಲೀಸರು ಇವರ ತರ ಕೆಲಸ ಮಾಡಿದರೆ ಅವರ ಮೇಲೆ ಯಲ್ಲರಿಗೂ ಗೌರವ ಬರುತ್ತದೆ.

  • @vanias6473
    @vanias6473 2 ปีที่แล้ว +4

    ಸಾರ್ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ನಿಮ್ಮೆಲ್ಲರ ಸಾಹಸಕ್ಕೆ ಧನ್ಯವಾದಗಳು, ನಿಮ್ಮ ಒಂದೇ ಒಂದು ವಿಡಿಯೋ ಸಹ ನಾನು ತಪ್ಪಿಸಿಲ್ಲ. ಬಹಳ ಕುತೂಹಲಭರಿತವಾಗಿ ರೋಮಾಂಚನಕಾರಿಯಾಗಿವೆ,

  • @mahcpucha63
    @mahcpucha63 2 ปีที่แล้ว +2

    ಬಹಳ ಹೃದಯ ಮಿಡಿಯುವ ಘಟನೆಯಿದು. ಶಿವರಾಂ ಸರ್ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಹೃದಯವಂತ ಪೊಲೀಸ್ ಸಿಬ್ಬಂದಿ ಹಾಗೂ ಗುಜರಾತಿ ಸಮುದಾಯದವರಿಗೆ ನಮ್ಮ ನಮಸ್ಕಾರಗಳು.

  • @maheshgsm
    @maheshgsm 2 ปีที่แล้ว +2

    ಬಿ ಕೆ ಶಿವರಾಂ ಸಾಹೇಬರಿಗೆ ...ಸಾವಿರ ಕೋಟಿ ಸಲಾಂ ಸಾಲದು..🙏🙏🙏🙏🙏

  • @johnmirajkar
    @johnmirajkar 2 ปีที่แล้ว +2

    ನಿಜವಾಗಿಯೂ ನೀವೆಲ್ಲರೂ ಮಾನವೀಯತೆ ಮೆರೆದಿರಿ ಸಾರ ದೇವರೂ ನಿಮ್ಮೆಲಾರನ್ನು ಆಶೀರ್ವಾದ ಮಾಡಲಿ

  • @shylajatv3172
    @shylajatv3172 2 ปีที่แล้ว +4

    ಖಂಡಿತ ಸರ್, ನಿಮ್ಮಂತಹ ಸಹೃದಯರು ಹೆಚ್ಚು ಹೆಚ್ಚು ಹುಟ್ಟಲಿ ಈ ಭೂಮಿಯಲ್ಲಿ🙏🏻🙏🏻🙏🏻🙏🏻🌹❤️

  • @nagarajagoudaguggari7139
    @nagarajagoudaguggari7139 11 หลายเดือนก่อน

    ನಿಮ್ಮ ಎಲ್ಲಾ ಅನುಭವದಲ್ಲಿ ಈ ಘಟನೆಯ ಅನುಭವ ತುಂಬಾ ಕಣ್ಣು ತುಂಬಿ ಬಂತು ಸರ್ ಒಂದು ಜೀವ ಉಳಿಸುವ ಕೆಲಸ ಏನಿದೆ ನೋಡಿ ಅದು ಈ ಜಗತ್ತಿನಲ್ಲಿ ಸಿಗದ ಖುಷಿ.ನಿಮಗೆ ನಿಮ್ಮ ಪೊಲೀಸ್ ತಂಡಕ್ಕೆ ನನ್ನ ಕೋಟಿ ನಮಸ್ಕಾರಗಳು ಸರ್ 🙏🙏🌹🌹

  • @sumanthraj223
    @sumanthraj223 ปีที่แล้ว

    ಇಂತಹ ಪೋಲೀಸ್ ವ್ಯಕ್ತಿಗಳ ಬದುಕು ಭೃಷ್ಟ ರಾಜಕಾರಣಿಗಳಿಗೆ ಪಠ್ಯ ಪುಸ್ತಕ ಮಾಡಬೇಕು.

  • @eshwarant9001
    @eshwarant9001 2 ปีที่แล้ว +4

    Every policeman & police officer should be like B k shivram for sincerity for his work in police department... Salute you sir God bless you... Long live...

  • @vijaymrvijaymr9732
    @vijaymrvijaymr9732 2 ปีที่แล้ว +4

    ಸರ್ ನಿಮಗೆ ಆತರಹ ಆಸ್ಪತ್ರೆಯಲ್ಲಿ ತೊಂದರೆ ಯಾದರೆ ಜನಸಾಮಾನ್ಯರ ಜೀವನದ ಪರಿಸ್ಥಿತಿ ಹೇಗೆ ನಮ್ಮ ದೇಶದಲ್ಲಿ ಇನ್ನೂ ಜನಸಾಮಾನ್ಯರ ಜೀವನಕ್ಕೆ ಬೆಲೆ ಇಲ್ಲ ಬದುಕುವದು ಕಷ್ಟ ಸರ್

  • @adhishakthiaquariumkannada5341
    @adhishakthiaquariumkannada5341 2 ปีที่แล้ว +1

    ಪೋಲಿಸ್ನ ಬೆಂಬಲಿಸುವ ನಮ್ಮಂತವರಿಗೆ ನೀವೇ ಬೆಂಬಲ ಸರ್

  • @prakashgowda2207
    @prakashgowda2207 2 ปีที่แล้ว

    ಸರ್ ನಿಜಕ್ಕೂ ನಿಮ್ಮ ಮಾತಿಂದ ಕಣ್ಣಿನ ಮೂಲೆಯಲ್ಲಿ ತೋಟುಕು ಕಣ್ಣೀರು ಬಂತು..ಅಷ್ಟು ಮಾನವೀಯತೆ ಮೆರೆದ ನೀವೇ ನಿಜವಾದ ಅವರ ಪಾಲಿನ ದೈವಿ ಪ್ರತಿರೂಪ .ನಿಜಕ್ಕೂ ಧನ್ಯರು...ಅವರ ಹಾರೈಕೆ ನಿಮ್ಮ ಪುಣ್ಯದ ಕೆಲವು ಭಾಗವಾಗಿರುತ್ತದೆ...ಭವಿಷ್ಯದ ಆ ಪುಟ್ಟ ಹೆಣ್ಣು ಮಗಳ ಭವಿಷ್ಯದ ಆಶಾ ಕಿರಣ...🙏🙏🙏
    Bt ಬೇಸರದ ಸಂಗತಿ ಅಂದ್ರೆ ಕೆಲವಂದು ಸಾರ್ವಜನಿಕರಿಗೆ ಕೆಲವೇ ಕೆಲವೊಂದು ಪೊಲೀಸರಿಗೆ ಯಾವದೋ ಪ್ರಭಾವದಿಂದ ಈ ರೀತಿಯ ಮಾನವೀಯ ಗುಣಗಳಿಂದ ಸದಾ ದೂರ ಇರುತ್ತಾರೆ ಅದೇ ಬೇಸರದ ಸಂಗತಿ bt ಎಲ್ಲರೂ ಹೀಗೆ ಇರಲ್ಲ ಪೊಲೀಸ್ ಮೇಲೆ ಸದಾ ನಂಬಿಕೆ ಇದೆ .

  • @Sunil-cw9qj
    @Sunil-cw9qj 2 ปีที่แล้ว +4

    Thank you sir....ಬಿ.ಕೆ.ಶಿವರಾಂ ಸರ್ episode ದಿನ ಆಕಿ ಸರ್ ಪ್ಲೀಸ್....

  • @nannav3572
    @nannav3572 2 ปีที่แล้ว +2

    ಮಾತೃಭಾಷೆ ಮಹತ್ವ ನಮ್ಮ ಕೆಲವು ಕನ್ನಡಿಗರಿಗೆ ಇನ್ನೂ ಗೊತ್ತಿಲ್ಲ...

  • @akshay_2949
    @akshay_2949 2 ปีที่แล้ว

    ಬಿ. ಕೆ. ಶಿವರಾಮ್ ಸರ್ ಒಬ್ಬರು ನಿಜವಾದ ಮಾದರಿ ಪೊಲೀಸ್ ❤️ Hats Off to you sir 🙏✨
    ಕಲಾ ಮಾದ್ಯಮ ಇವರನ್ನ ಪರಿಚಯಸದಿದ್ದರೆ ನಾವು ಎಂತಾ Gem ನ ಬದುಕನ್ನ ಅರಿಯದೆ ಹೋಗ್ತಾ ಇದ್ವಿ... 💯💯🙏❤️

  • @nanjundaswamyn6977
    @nanjundaswamyn6977 2 ปีที่แล้ว +2

    Mr Param sir don't stop Shivaram sir interview because of we love always ( prithi inda warning ) ❤️

  • @satishsuguru7875
    @satishsuguru7875 2 ปีที่แล้ว +2

    ಶಿವರಾಂ ಸಾರ್ ನಿಮಗೆ ಕೋಟಿ ಕೋಟಿ 🙏🙏🙏🙏🙏

  • @shashikumarguttedar4196
    @shashikumarguttedar4196 2 ปีที่แล้ว +6

    ಸರ್ ನನ್ನಗೆ ತುಂಬಾ ಸಂತೋಷ ಆಯಿತು 🙏🙏

    • @Modxvlogs
      @Modxvlogs 2 ปีที่แล้ว

      howda, dance 💃 add bedo aduki🤣🤣

  • @rockmohan5998
    @rockmohan5998 2 ปีที่แล้ว +6

    ತುಂಬು ಹೃದಯದ ಧನ್ಯವಾದಗಳು ಶಿವರಾಮ್ ಸರ್ ನಿಮ್ಮ ಅನುಭವಗಳನ್ನು ಹಂಚಿಕೊಂಡಿರುವುದಕ್ಕೆ ❤️❤️❤️❤️

  • @govindappasuresh409
    @govindappasuresh409 2 ปีที่แล้ว +8

    😭😭😭😭😭 thank you sir I am really crying good job sir 💅💅💅💅 God bless you all 🙌🙌🙌

  • @vinoddaniel5008
    @vinoddaniel5008 2 ปีที่แล้ว +9

    Most touching incident.
    Kudos to Karnataka police.
    Tears rolled from my eyes.
    Medicos clinging to rules and forgetting humanity.
    A politician harassing his people instead of service,
    The world is difficult but one should be tough,
    An eye opener .

  • @sharathj7731
    @sharathj7731 2 ปีที่แล้ว +3

    ಒಂದು ಕ್ಷಣ ಕಣ್ಅಂಚಿನಲ್ಲಿ ನೀರು ಬಂತು 🙏 ಇನ್ನೊಂದು ಪ್ರಶ್ನೆ ಪ್ರಸ್ತುತ ಆ ಮಹಿಳೆ ಇನ್ನು ಸರ್ ಸಂಪರ್ಕದಲ್ಲಿ ಇದಾರ

  • @pandurangaraor9046
    @pandurangaraor9046 2 ปีที่แล้ว +2

    ಖಾಕಯೊಳಗಿನ ಮಾನವೀಯತೆ. ಧನ್ಯವಾದಗಳು ಶಿವರಾಮ್ ಸರ್.

  • @siddeshshivu4318
    @siddeshshivu4318 2 ปีที่แล้ว +14

    Heart touching interview ❤️

  • @SuperVinod7
    @SuperVinod7 2 ปีที่แล้ว

    ಶಿವರಾಮ ಸರ್ ಮತ್ತು ಟೀಮ್ಗೆ ನನ್ನ ಸೆಲುಟ್.. 👍 ನಮಗೆ ಪೋಲಿಸ್ರ ಬಗ್ಗೆ ಬೇರೆತರ ಆಲೋಚನೆ ಇತ್ತು... ಆದರೆ ಈ ಸಂದರ್ಶನಗಳಿಂದ ಸಾಮಾನ್ಯ ಜನಕ್ಕೆ ಪೋಲಿಸ್ರ ಬಗ್ಗೆ ಒಳ್ಳೆಯತನ ಗೊತ್ತಾಗುತ್ತದೆ..

  • @ramyasiddappa86
    @ramyasiddappa86 ปีที่แล้ว

    Nimma bayalli kathe kelta idre mai romanchana agtide sir ...Hats off u sir...

  • @nsdwarakanath1100
    @nsdwarakanath1100 2 ปีที่แล้ว +29

    Let his tribe grow, his work is beyond the call of duty, such compassion, and quick action to save human lives 🙏🏼 sir

  • @anuradhak5580
    @anuradhak5580 2 ปีที่แล้ว

    Sir nimma bagge nanu tumba kelidde . aadare ivattu nimma sandarshanadalli nimmannu nimma seveyannu keli nimmannu nodidaste santhoshavayitu.nimma nispaksha sevege navu aabharigalu.

  • @dr.a.g.umakantha3876
    @dr.a.g.umakantha3876 2 ปีที่แล้ว +8

    Sri. Shivaram, Retd. ACP, you your team had done great humanitarian work in saving doctor and her daughter.
    I feel ashamed that doctors and hospital had behaved inhumanly for which there is no excuse.
    It is disgusting that our profession is not following ethics and forgotten humanity.
    Now a days has all fields have become commercialised more so
    our field.

  • @legendactors3588
    @legendactors3588 11 หลายเดือนก่อน

    Shivram sir neevu, Ashok sir, ennu esto sincere officer adarallu Police department estu ruff and tuff erabeku hage eddu adaralli estu manaviyate, heart estu soft ede nanna tumbu hrudayada danyavadagalu.
    And nimma magala savininda, devaru yake nimage anyaya madida. Olleyavarige heke shikshe ommomme devara mele bejaru.

  • @raghavendraraghavendra3011
    @raghavendraraghavendra3011 ปีที่แล้ว

    ಮಾನವೀಯತೆಯ ಹುಳ್ಳ ಮನಸ್ಸು ನಿಮ್ಮ ದು ಈಗಲೂ ಒಳ್ಳೆಯದನ್ನು ಜಗತ್ತಿಗೆ ನೀಡಿ ನಮ್ಮಲ್ಲಿ ಅರಿವಾಯಿತು ಎಂದುಕೊಳ್ಳುವೆ ಧನ್ಯವಾದಗಳು ಸರ್ 🎉🎉🎉❤❤❤❤❤

  • @mshashikanth83
    @mshashikanth83 2 ปีที่แล้ว +10

    BK Shivaram Sir, you are passing so many wonderful messages to our society through your interviews with Param and other TH-cam channels.
    More than a Super Cop of Karnataka Police, you are a very kind hearted person. Respect!

  • @nm2507
    @nm2507 2 ปีที่แล้ว +2

    Sir thank you for your yomen service to society. God bless you. May you and your families be safe.

  • @chandrakantpujar5991
    @chandrakantpujar5991 2 ปีที่แล้ว +8

    ಪೊಲೀಸ್ ಒಂದು ಶಕ್ತಿ....ಪೊಲೀಸ್ ಇಲಾಖೆ ಗೆ ಒಂದು ದೊಡ್ಡ ಸೆಲ್ಯೂಟ್...

  • @johnnydeepak4585
    @johnnydeepak4585 2 ปีที่แล้ว +4

    Jai Karnataka, Jai kannada, jai kannadigas, kannada belisi ulisi idi deshadha vatavarna kannada dalli berasi.hats off to this officer for the soul saving effort.

  • @maryjagadish294
    @maryjagadish294 ปีที่แล้ว

    ಕೆಲವರು ಕನ್ನಡ ಭಾಷೆ ಗೊತ್ತಿದ್ರೂ ಕೂಡ ಕನ್ನಡ ಗೊತ್ತೇ ಇಲ್ಲ ಅನ್ನುವ ರೀತಿ aanglapadavanne ಬಳಸುತ್ತಾರೆ ನೀವು ಸೂಪರ್ ಸರ್

  • @Chandpasha-uf4pl
    @Chandpasha-uf4pl 2 ปีที่แล้ว +2

    hatts off u sir...proud to say u r very humble police Officer...

  • @pubgplayer8576
    @pubgplayer8576 2 ปีที่แล้ว +2

    ನನ್ನ ಜೀವನದಲ್ಲಿ ಒಂದು ಸಾರಿ ಆದರೂ B k shivaram and k umesh sir ಅವರನ್ನು ಭೇಟಿ ಮಾಡೆ ಮಾಡ್ತಿನಿ..👍👍👍

  • @nagamani8969
    @nagamani8969 2 ปีที่แล้ว

    ಎಷ್ಟೋಂದು ಮಾನವೀಯತೆ ಇದೆಯಲ್ಲ ಪೋಲೀಸರುಗಳಿಗೆ ನಮ್ಮ ಲ್ಲೇರ ಹೃದಯ ಪೂರ್ವಕ ಧನ್ಯವಾದಗಳು
    🙏🙏🙏🙏🙏🙏🙏🙏🙏🙏🙏

  • @ujvalar
    @ujvalar 2 ปีที่แล้ว +12

    What a humble person you are, no one can compared with you and your team sir, doctors are living without any values.

  • @haplessg3698
    @haplessg3698 11 หลายเดือนก่อน

    Kind hearted person, bk shivram sir ❤

  • @user-to3zk2jm1t
    @user-to3zk2jm1t 10 หลายเดือนก่อน

    ಸರ್ ನಿಜವಾದ ದೇವರು❤

  • @shyamalasampath4941
    @shyamalasampath4941 2 ปีที่แล้ว +6

    Hats off to Param for such a heart touching interview with the Police personnel - this side we did not know. They are angels in police uniform. God bless our Karnataka Police.

  • @maheshgsm
    @maheshgsm 2 ปีที่แล้ว +13

    Sir...Goosebumps... Narration of your experience is literally amazing...I just remembered Mary's episode... Good job Sir...GOD BLESS YOU and YOUR FAMILY SIR...🙏🙏🙏🙏🙏... FROM HUBBALLI...

  • @punithpunith14
    @punithpunith14 2 ปีที่แล้ว

    E story nodidh mele Nan nim dhod abhimani agbitte sir realy lv u sir

  • @nagarajapai2987
    @nagarajapai2987 2 ปีที่แล้ว +2

    Very great Shivram sir. Hats off to you and your team.

  • @jyothisundar8067
    @jyothisundar8067 2 ปีที่แล้ว +3

    ಶಿವರಾಂ ಸರ್ ಕರ್ತವ್ಯನಿಷ್ಠೆ ಸಮಯ ಪ್ರಜ್ಞೆ ಅಧ್ಬುತ

  • @raviug6048
    @raviug6048 11 หลายเดือนก่อน

    Namaste Sir. Real Hero

  • @davekkaranura8891
    @davekkaranura8891 4 หลายเดือนก่อน

    Sir...🙏🏼🙏🏼🙏🏼🙏🏼🙏🏼 We need police like you God bless you

  • @NaveeNKumar-qs7fe
    @NaveeNKumar-qs7fe 2 ปีที่แล้ว +2

    ಇಂದೆ ಇದ್ದಂತ ಪೊಲೀಸ್ ಇಲಾಖೆ ಅಂದ್ರೆ ನೀವು ಇದ್ದ ಟೈಮ್ ನಲ್ಲಿ ಸೂಪರ್ ಪೊಲೀಸ್ ಇಲಾಖೆಯಾಗಿತ್ತು, ಆದ್ರೆ ಇವಾಗಿನ ಪೊಲೀಸ್ ಇಲಾಖೆ ಅಷ್ಟಕ್ಕೇ ಅಷ್ಟೇ ಸರ್ ಸರಿಯಾಗಿ ಏನೇನು ಸ್ಪಂದಿಸಲ್ಲ ಯಾರೋ ಕೆಲವರು ಮಾತ್ರ ಸ್ಪಂದಿಸ್ತಾರೆ, ಕಂಪ್ಲೇಂಟ್ ಕೊಡೋಕೋದಾಗ್ಲೇ ಲೇಸಿ ಮಾಡ್ತರೇ ನಾನು ನೋಡಿದೀನಿ, ಆದ್ರೆ sk ಉಮೇಶ್ ಸರ್ ಶಿವರಾಮ್ ಸರ್ ಇನ್ನು ಕೆಲವರು ಇದ್ದಾರೆ ಸೂಪರ್ ರಿಯಲ್ ಪೊಲೀಸ್ ಹೀರೋಗಳು

  • @geethanjaliraghapur7736
    @geethanjaliraghapur7736 ปีที่แล้ว

    Hats of you sir nimantavaru tumba aparupa 🙏

  • @youthproductions948
    @youthproductions948 2 ปีที่แล้ว +4

    Sir 🙏 That's karnataka ಪೊಲೀಸ್ 🙏 kanalli ನೀರು ಬಂತು ♥

  • @mrhunter1351
    @mrhunter1351 2 ปีที่แล้ว +2

    Shivram sir nivu super, I'm proud of your humanity....

  • @devikachandrashekar3153
    @devikachandrashekar3153 2 ปีที่แล้ว +2

    ನಿಮ್ಮ ಸೇವೆಗೆ ಧನ್ಯವಾದಗಳು ಸರ್.🙏🙏🙏👌

  • @prashponnappa6731
    @prashponnappa6731 2 ปีที่แล้ว +10

    One of the best episode ever so far in the entire series...🙏

  • @adim9739
    @adim9739 2 ปีที่แล้ว +2

    ನೀವು ಹೇಳಿದ ಈ ಘಟನೆಗಳಿಗೆ ನನ್ನ ಕಣ್ಣಿನ ಹನಿಗಳು ಸ್ಪಂದಿಸಿವೆ

  • @lalithammabh4341
    @lalithammabh4341 2 ปีที่แล้ว +2

    Hats off to you & your police team' sir.🙏🙏

  • @jayarammanu8008
    @jayarammanu8008 2 ปีที่แล้ว +2

    police inspector Mr umesh sir hats off to him, if this interview is not done many many ppl wouldn't have chance to understand his great work that police duty how much difficult and challenging

  • @ananthalakshmi5250
    @ananthalakshmi5250 2 ปีที่แล้ว +5

    Very commendable job. Hats off to the Bangalore.

  • @shashikumarguttedar4196
    @shashikumarguttedar4196 2 ปีที่แล้ว +2

    I'm big fan of bk shivaram sir

  • @rajatrivedi2632
    @rajatrivedi2632 2 ปีที่แล้ว +2

    Hats off to your service and humanity towards people sir ... 🙏🙏🙏 Nim sevege ond salam sir 🙏🙏🙏

  • @206creations2
    @206creations2 2 ปีที่แล้ว +1

    ಕಣ್ಣಿಗೆ ಕಾಣುವ ದೇವರು ಪೋಲಿಸರು.

  • @Nischith_02
    @Nischith_02 2 ปีที่แล้ว +2

    Sir NIV next level ❤️❤️❤️

  • @jayapadmats5565
    @jayapadmats5565 2 ปีที่แล้ว +1

    ಸರ್ ನಿಮ್ಮ ಮಾತು ಮತ್ತು ಅಶೋಕ ಸರ್ ಮಾತು ಕೇಳೋಕೆ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ ಕರ್ನಾಟಕ ಪೊಲೀಸ್ ಇಸ್ ಗ್ರೇಟ್

  • @AnshRus
    @AnshRus 2 ปีที่แล้ว +4

    Param, B K shivram series is the very best series. I’ve seen about 3 episodes and literally had goosebumps. It’s better than any movie I’ve watched. Hats off to this wonderful gentleman.

  • @shivakumarmenasagi6489
    @shivakumarmenasagi6489 2 ปีที่แล้ว +2

    Dear sir I was cried gor half an hour hats off u retired officer thank u verymuch

  • @deekshithkunder3671
    @deekshithkunder3671 2 ปีที่แล้ว

    ಶಿವರಾಮ್ ಸರ್ ಘಟನೆ explain ಮಾಡ್ತಾ ಇದ್ರೆ, Visuals ಹಂಗೆ ಕಣ್ ಮುಂದೆ ಬರುತ್ತೆ... Realy heart melting story... Hats off to you and your team sir...

  • @sh-ll1bd
    @sh-ll1bd หลายเดือนก่อน

    sir very hats off to you ,no words to express

  • @dyavanagoudamc2833
    @dyavanagoudamc2833 2 ปีที่แล้ว +2

    Hats Off sir....... I can't hold my tears......

  • @hemanthkumarbasil272
    @hemanthkumarbasil272 2 ปีที่แล้ว +5

    sir let God bless you all for saving 2 lives, yes as you told we have a wrong perception about your department, but after seeing this video I have changed my view for good.

  • @toysworld8034
    @toysworld8034 2 ปีที่แล้ว +4

    Hatss of to u shivram sir 🙏🙏🙏🙏 really my eyes filled up .... Great work with great humanity sir🙏🙏

  • @manjunathcv8091
    @manjunathcv8091 2 ปีที่แล้ว +7

    Sir Hats off to your service and saving the life of those Valuable Mother & Child...👌👌🙏🙏🙏🙏

  • @rmd6707
    @rmd6707 2 ปีที่แล้ว +2

    Thnq very much for bk Shivram sir episode
    Param he is da most loved person of ur entire for ur utube channel now or forever

  • @rajakumarapuneetha891
    @rajakumarapuneetha891 2 ปีที่แล้ว +4

    Priceless humanity 💐💐💐💐🙏

  • @LakshmiLakshmi-ru2gk
    @LakshmiLakshmi-ru2gk 2 ปีที่แล้ว +4

    Such a humanitarian act of shivaram sir

  • @rakeshln2627
    @rakeshln2627 2 ปีที่แล้ว +14

    Plz upload his episodes daily....❤️🙏

    • @Modxvlogs
      @Modxvlogs 2 ปีที่แล้ว

      net yan nim tata kodtana🤣🤣

    • @rakeshln2627
      @rakeshln2627 2 ปีที่แล้ว +1

      @@Modxvlogs beredikke upyogstya ansutthe adike ee maathu😂

    • @youthproductions948
      @youthproductions948 2 ปีที่แล้ว +1

      @@Modxvlogs avr net avr nodkotare bidi nimg yak ಚಿಂತೆ, ನಿಮಗೆ net ಇಲ್ಲ ಅಂದ್ರೆ nodbedi 🥲

    • @Modxvlogs
      @Modxvlogs 2 ปีที่แล้ว

      @@rakeshln2627 huu, yalla online class gena kali agbiduhute bro

    • @Modxvlogs
      @Modxvlogs 2 ปีที่แล้ว

      @@youthproductions948 aieoo nim hendrun...

  • @shashikanthnlshashikanthnl9863
    @shashikanthnlshashikanthnl9863 2 ปีที่แล้ว +3

    Really great sir,, when watching my eyes wet, hatts of you sir,, but all are not like you,,

  • @RajKumar-rj9mc
    @RajKumar-rj9mc 2 ปีที่แล้ว

    God jesus christ bless all of you amen

  • @ushamg9201
    @ushamg9201 2 ปีที่แล้ว +2

    Sir hatts off, really proud of you saved two lives, following protocol , God bless all of Ur team n u Sir 🙏😇😍

  • @user-rp9dh3nw9u
    @user-rp9dh3nw9u 11 หลายเดือนก่อน

    Climax diloge is very heart touching sir😭😭😭🙏🙏🙏🙏🙏🙏🙏🙏🙏🙏🙏