ಕಣ್ಣಲ್ಲೇ ಆಪರೇಟ್‌ ಮಾಡ್ಬಹುದು | Apple Vision Pro Explained | AR Headset | Tech Kannada | Masth Magaa

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 209

  • @MasthMagaa
    @MasthMagaa  ปีที่แล้ว +18

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sridharsanjeev3050
    @sridharsanjeev3050 ปีที่แล้ว +64

    ಎಂಥಾ ಕ್ಲಿಷ್ಟಮಾಹಿತಿಯನ್ನೂ ಸರಳವಾಗಿ ಅರ್ಥಮಾಡಿಸುತ್ತೀರಿ👌 ಧನ್ಯವಾದ ಅಮರ್ ಸರ್💐❤️

  • @ashokakvkunkanadu2913
    @ashokakvkunkanadu2913 ปีที่แล้ว +22

    ಮನುಜ ಭ್ರಮೆಗಳಲ್ಲಿ ಹೆಚ್ಚು ಆನಂದ ಪಡುತ್ತಾನೆ ಈ ಭ್ರಮೆಗಳೇ ಈ ಸೇಬಿನಂತಹ ಕಂಪನಿಗಳಿಗೆ ಬಂಡವಾಳ.

  • @interior.designing.
    @interior.designing. ปีที่แล้ว +280

    ಬಿಡುಗಡೆ ಆದಮೇಲೆ ಒಂದೇ ಒಂದು ತಿಂಗಳು ವೈಟಿಂಗ್ ಮಾಡಿ ಚೀನಾ ಕಾಪಿ ಮಾಡಿ ಮಾರುತ್ತೆ 😂😂 ಆಮೇಲೆ ಇಂಡಿಯಾ ದಲ್ಲಿ 500ಗೇ ಸಿಗುತ್ತೆ 😂

    • @nanjundanavalahalli377
      @nanjundanavalahalli377 ปีที่แล้ว +7

      😂 super bro

    • @irappachhatti1962
      @irappachhatti1962 ปีที่แล้ว +9

      ಪಕ್ಕಾ 👌

    • @Prateek6841
      @Prateek6841 ปีที่แล้ว +31

      😂😂 ಜಾತ್ರೆ ಯಲ್ಲಿ ಸಿಕ್ರು ಸಿಗಬಹುದು

    • @bhavansartcraft
      @bhavansartcraft ปีที่แล้ว +8

      ಐಫೋನ್ 500 ಯಲ್ಲಿ ಸಿಗುತ್ತೆ ಹೇಳು .

    • @bhavansartcraft
      @bhavansartcraft ปีที่แล้ว

      @@Prateek6841 ಜಾತ್ರೆ ಸಿಗುದು ನಿಮ್ಮಂಥವರು ಥಕೊಳ್ಳಬೋಡು ಅಷ್ಟೇ

  • @gururajkharad1735
    @gururajkharad1735 ปีที่แล้ว +12

    Sir, nobody explains, the matter, like you. We proud about u because u are KANNADIGA. DHANYVADAGALU SIR

  • @ps-kd6zz
    @ps-kd6zz ปีที่แล้ว +6

    ಯಾವುದೇ ವಿಚಾರ ಆಗಲಿ ನೀವು ವಿವರಿಸುವ ಕಲೆ ಅದ್ಭುತ ಅ. ಪ್ರ. ಅವರೇ 🤗

  • @Greenberry846
    @Greenberry846 ปีที่แล้ว +4

    ನನಗೆ techonolgy ಬಗ್ಗೆ ಭಹಳ(curiosity )ಕುತೂಹಲ ಸಣ್ಣವರ ಇದ್ದಾಗಿಂದನಿಂದ ಇವತ್ತುವರಿಗೂ ಮುಂದಿನ ತಂತ್ರಜ್ಞಾನ ಹೇಗೆ ಇರುತ್ತೆ ಅದೆ ಗುಂಗಲ್ಲಿ ವಿಚಾರ ಮಾಡ್ತಾ ಇರುತ್ತೆನೆ ಗುರು ನಾನು 🤔🙏🙏

  • @yogeshr1616
    @yogeshr1616 ปีที่แล้ว +11

    ತುಂಬಾ ಅಧ್ಭುತವಾದ ವಿಷಯ ಅಮರ್ ಸರ್.

  • @santoshd5794
    @santoshd5794 ปีที่แล้ว +2

    ತುಂಬಾ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏, ಅಮರ ಪ್ರಸಾದ Sir

  • @sureshkr6144
    @sureshkr6144 ปีที่แล้ว +20

    ನಮಗೆ ದೇವರು ಕೊಟ್ಟಿರೋ ಕೈಗಳಿವೆ, ಇದರ ಅವಶ್ಯಕತೆ ಇಲ್ಲ 😂😂😂😂😂
    ಜೈ ಆಂಡ್ರಾಯ್ಡ್ ಅಭಿಮಾನಿ 😊😊

  • @JosphinSoans-e9g
    @JosphinSoans-e9g ปีที่แล้ว +31

    ಕೆಲವರು phone ನೋಡ್ತಾ ನೋಡ್ತಾ ಮುಖದ ಮೇಲೆ ಬಿದ್ದು ತುಟಿ ಎಲ್ಲ ಒಡೆದು ಹೋದ ವಿವರಣೆ ತುಂಬಾ ಚೆನ್ನಾಗಿದೆ ಅಮರ್ sir 😂😂

    • @pruthviraj2788
      @pruthviraj2788 ปีที่แล้ว

      ನನಿಗು ಅನುಭವ ಆಗಿದೇ ಬ್ರೋ

    • @chandrikabv4610
      @chandrikabv4610 ปีที่แล้ว

      ​@@pruthviraj2788oh, sorry to know that.. 😊

  • @vivekningaraju4696
    @vivekningaraju4696 ปีที่แล้ว +14

    We can see hard work behind this simple video, he is very good in conveying technical topics in easy way

  • @nandanmn8896
    @nandanmn8896 ปีที่แล้ว +4

    Sir e amountalli midal claas avrige ond car barutte

  • @irshad7thblock819
    @irshad7thblock819 ปีที่แล้ว +2

    ಉಪಯೋಗ ತಿಳಿಸಿದಕ್ಕೆ ಧನ್ಯವಾದಗಳು, ಆದರೆ ಆರೋಗ್ಯ ಆಗುವ ದುಷ್ಪರಿಣಾಮ ಹೇಳಲಿಲ್ಲ

  • @Basava808
    @Basava808 ปีที่แล้ว +8

    Today we talk about this.. Finally got the video happy to see this video Mr Amar and team..

  • @AnandRaj-lz3ls
    @AnandRaj-lz3ls ปีที่แล้ว +3

    Extraordinary technology 😮😮

  • @ibrahimaibba1034
    @ibrahimaibba1034 ปีที่แล้ว +2

    ನಾನು ಸೌದಿ ಅರೇಬಿಯಾದಲ್ಲಿ ಇರೋದು ಇಲ್ಲಿ ಸ್ವಲ್ಪ ಕಮ್ಮಿಗೆ ಸಿಗುತ್ತೆ I phone ಎಲ್ಲಾ ಭಾರತದ ಲೆಕ್ಕ ನೋಡುವಾಗ... ಇದು ಕೂಡ ಸೌದಿ ಅರೇಬಿಯಾದ 13ಸಾವಿರ ರಿಯಲ್ ಗೆ ಸಿಗುತ್ತೆ❤

  • @userkarnataka
    @userkarnataka ปีที่แล้ว +7

    ಸರ್ ತೈಮರ ಘಾಟ್ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಕೊಡುವಂಥ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು 🙏🙏🙏🙏🙏🙏🙏🙏🙏

  • @aatp612
    @aatp612 ปีที่แล้ว +6

    What about eye health?

  • @channappajihc1308
    @channappajihc1308 ปีที่แล้ว +1

    ಅಮರ್ ಸರ್ great neevu ❤

  • @RafiRafi-qh7uk
    @RafiRafi-qh7uk ปีที่แล้ว +6

    How can you explain that so amazing. Wonder full extent super sir love you ❤ Gud bless you sir

  • @abdulannigeri5338
    @abdulannigeri5338 ปีที่แล้ว +1

    Your voice is fine please make episode on loss of gutka and how will product

  • @deekshithhm8777
    @deekshithhm8777 ปีที่แล้ว +1

    Thumbaane chenag explain madidira sir👌❤️🎉

  • @Majnu-hf9vq
    @Majnu-hf9vq ปีที่แล้ว +7

    Health mele effect agalva bro eyes ear and brain mele effect agalva?

  • @Noor9900.
    @Noor9900. ปีที่แล้ว +5

    Amar sir, your explanation is great great superb....

  • @shreyasrs6444
    @shreyasrs6444 ปีที่แล้ว +5

    Cid cBI ಆಗುವುದು ಹೇಗೆ ವಿಡಿಯೋ ಮಾಡಿ

  • @santoshbhatt2775
    @santoshbhatt2775 ปีที่แล้ว +4

    Single eye vision person hege use madbahudu idanna?

  • @exploremore565
    @exploremore565 ปีที่แล้ว +1

    future change aagbahudu......Future en anta gottilde change ellinda bantu? However very good info. Thanks.

  • @shashisindhe6028
    @shashisindhe6028 ปีที่แล้ว

    ಸರ್ ಬಾಹ್ಯಾಕಾಶ ನೊಡಲು beginners ಗೆ ಯಾವ telescope‌🔭 ಒಳ್ಳೆಯದು, ಹಾಗೂ ಗ್ರಹಗಳು🪐, ಉಪಗ್ರಹಗಳು🌑 ಮತ್ತು ನಕ್ಷತ್ರಗಳು☀️, ಗ್ಯಾಲಕ್ಸಿ ಗಳನ್ನ ಹೆಗೆ ನೊಡುವುದು, ಅದರ ಬಗ್ಗೆ ವಿಡಿಯೋ ಮಾಡಿ ಸರ್ 🙏

  • @gkstudio5104
    @gkstudio5104 ปีที่แล้ว +4

    ಸರ್ ಈ ರೀತಿಯ ವಸ್ತುಗಳ ಬಳಕೆಯಿಂದ ಮಾನವನ ಮೆದುಳು ಕಣ್ಣುಗಳ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬಿರುವದಿಲ್ಲವೇ....?

  • @blackpanda2056
    @blackpanda2056 ปีที่แล้ว +1

    Sir apple manufacturing tata davr india dalle madtidara alla, Vat tax hella iralla ankotini

  • @rkirankumarkuvanna8677
    @rkirankumarkuvanna8677 ปีที่แล้ว +14

    mobile nodi nodi.. specs😎 akondvi evaga specs ne mobile maadidhare😀, adharu ondu doubt already specs akondiroru 😎edhana yeng use maadodhu 😂

    • @sns1523
      @sns1523 ปีที่แล้ว +4

      Lens hakobeku😂

  • @vivekningaraju4696
    @vivekningaraju4696 ปีที่แล้ว +1

    Very informative video in kannada, very very very good. Best channel in kannada

  • @hanumantappaarya4120
    @hanumantappaarya4120 ปีที่แล้ว +2

    ಚೀನಾ ಬಡವರ್ನ ಸ್ವಲ್ಪ ನೋಡಪ್ಪ ಈಗ ನೀನೇ ಕಡಿಮೆ ಬೆಲೆಯದ್ದು ತರ ಬೇಕು... 🤪🙏🙏🙏

  • @marutibhajantri1176
    @marutibhajantri1176 ปีที่แล้ว +2

    Sir ನೀವು Samsung S22 ultra mobile use ಮಾಡ್ತೀರಾ iphone 14pro Max ಹಾಗೂ Samsung S22 ultra different ಏನು ಹೇಳಿ sir

  • @manjunatha4107
    @manjunatha4107 ปีที่แล้ว

    Dhanyvad Amar Prasad ho re ❤️🙏 niman niman usse Chanda

  • @varu7507
    @varu7507 ปีที่แล้ว +7

    Sir government job notification bagge video madi

  • @princevittal8661
    @princevittal8661 ปีที่แล้ว +4

    ಇನ್ನು ಏನ್ ಏನ್ ತಂದ ಕಣ್ಣಗೊಳ ತುಣ್ಣಿ ಹಿಡಿಸಬೇಕ್ ಮಾಡ್ಯಾರ ಎನೋ 😂😂😂😂

  • @vireshkamble3366
    @vireshkamble3366 ปีที่แล้ว +1

    ಇದರ ಅನಾನುಕೂಲಗಳ ಬಗ್ಗೆಯೂ ಕೂಡ ಒಂದು ವಿಡಿಯೋ ಮಾಡಿ

  • @legend-tk1bu
    @legend-tk1bu ปีที่แล้ว +1

    you are better then tech you tubers explained well

  • @SunilAchythKutty
    @SunilAchythKutty ปีที่แล้ว +3

    Nija mobile kranthi aythu iga idru kranthi....❤

  • @varadarajaluar2883
    @varadarajaluar2883 ปีที่แล้ว +1

    Thanks for update informative, namaste 🙏

  • @husainappapuli1863
    @husainappapuli1863 ปีที่แล้ว +3

    Super Amar sir ❤️

  • @Udbhav-d2g
    @Udbhav-d2g ปีที่แล้ว +6

    Do video on china bank crisis

  • @cheluvarajuts5013
    @cheluvarajuts5013 ปีที่แล้ว +1

    Great innovation Apple banki💥💥

  • @TrendyTrends1996
    @TrendyTrends1996 ปีที่แล้ว +2

    Wonderful video, thank you so much for your effort 🙏

  • @kirankumar9820
    @kirankumar9820 ปีที่แล้ว +2

    ಕಣ್ಣಿಗೆ ತೊಂದರೆಯಿಲ್ಲದೆ ನೋಡಿದ್ರೆ ಸಾಕಾಗಿದೆ😂😂

  • @Majnu-hf9vq
    @Majnu-hf9vq ปีที่แล้ว +6

    Bro health effects of this??

  • @sudheerachar1440
    @sudheerachar1440 ปีที่แล้ว +1

    It effects eye senses..slightly ??

  • @bhagyavanticomputerb.kalya4052
    @bhagyavanticomputerb.kalya4052 ปีที่แล้ว +1

    wow technology is very fast next generation.

  • @Skumarmandya1
    @Skumarmandya1 ปีที่แล้ว +6

    Apple the best technology company

  • @madhavacharya7885
    @madhavacharya7885 ปีที่แล้ว +1

    So amazing explanation sir..

  • @KFIGOLD
    @KFIGOLD ปีที่แล้ว +4

    6:42

    • @vilasbalugodu
      @vilasbalugodu ปีที่แล้ว

      Elli bekadru nodbodu enbekadru nodbodu😂😂.. Toilet, Bus 🚐 lli...

  • @sukumarhshetty1947
    @sukumarhshetty1947 ปีที่แล้ว +1

    Hai sir hegiddira super mahiti

  • @NamHudga-pb9oz
    @NamHudga-pb9oz ปีที่แล้ว

    Device tumba chenagide adre namma kannu galige safety ediyo elvo Ade doubt namge eye protection bagge helbekittu sir adu one miss madidri

  • @vinodpatil8386
    @vinodpatil8386 ปีที่แล้ว +1

    Melgana edvra henge opretor madodu 🤣💕🔥🤓

  • @user-THE149
    @user-THE149 ปีที่แล้ว +1

    Sir nammalu talent person edare Elle redimadi low cost sales madli

  • @krishnakrishnat1802
    @krishnakrishnat1802 ปีที่แล้ว +1

    Love you bro ❤️ 💙 🙏 namaste nice information

  • @chandrashekarv14
    @chandrashekarv14 ปีที่แล้ว +1

    Super sir perfectly explained

  • @gangadharmyaligi9702
    @gangadharmyaligi9702 ปีที่แล้ว +1

    Sir ಅದು ಎಷ್ಟು ಗ್ರಾಂ ಇದೆ?
    ಯಾಕಂದ್ರೆ ಜಾಸ್ತಿ ಬಾರಾ ಇದ್ರೆ ಮೂಗಿಗೆ ಗೆರೆ ಬೀಳುತ್ತೆ.

  • @shreedharg84
    @shreedharg84 ปีที่แล้ว

    Kannugala paristiti yenagabahuda sir

  • @b-like8835
    @b-like8835 ปีที่แล้ว +2

    Very good content..you are great going!!!!

  • @PSI402...
    @PSI402... ปีที่แล้ว +3

    Suppoooor..... Sir😍

  • @VINAYMN1987
    @VINAYMN1987 ปีที่แล้ว

    Any Eye effect or problem if we use this....?

  • @nithink6076
    @nithink6076 ปีที่แล้ว

    Etthinahole karmakaanda bagge heli amar Prasad avre

  • @VENUS-hq1sd
    @VENUS-hq1sd ปีที่แล้ว +2

    Blade alla Kodali 👌🏻😊

  • @hamsikapvpatel9178
    @hamsikapvpatel9178 ปีที่แล้ว +3

    Wow wonderful 👌

  • @channappaum790
    @channappaum790 ปีที่แล้ว +4

    ಕಣ್ಣು ಹೋಗುತ್ತೆ, ತಲೆ ನೋವು ಬರುತ್ತೆ.

  • @p1996a
    @p1996a ปีที่แล้ว +1

    ಎಲ್ಲಾ ಮಾಡ್ತಾ ಇದಾರೆ
    ಮನುಷ್ಯನ ಮನಸ್ಸು ಬುದ್ಧಿ ಕಂಟ್ರೋಲ್ ಮಾಡಿಕೊಳ್ಳೋಕೆ ಏನು ಮಾಡ್ತಿಲ್ಲ 😢

  • @gowrikambuli6117
    @gowrikambuli6117 ปีที่แล้ว +1

    Please make video on Qualcomm, world's wireless innovation leader

  • @lokeshloki705
    @lokeshloki705 ปีที่แล้ว

    ಧನ್ಯವಾದಗಳು🤝🤝🤝🤝🤝

  • @rakshanrakshan4249
    @rakshanrakshan4249 ปีที่แล้ว +1

    Intresting

  • @Rakshii-b9o
    @Rakshii-b9o ปีที่แล้ว

    Hey lvu koppa amar 💯💯💯😘

  • @KIRANKUMARH-df9ot
    @KIRANKUMARH-df9ot ปีที่แล้ว +3

    Amazing bro

  • @naveenkumarhp3518
    @naveenkumarhp3518 ปีที่แล้ว +4

    Disadvantage report madi sir.

  • @mallikarjunitagi9086
    @mallikarjunitagi9086 ปีที่แล้ว

    Sir stock market intra day trading bagge helri please

  • @dhananjayas404
    @dhananjayas404 ปีที่แล้ว

    Sir If we start using this what are the impact for health ???

  • @somannarangaiah
    @somannarangaiah ปีที่แล้ว

    Thanks bro

  • @eswarprasad6587
    @eswarprasad6587 ปีที่แล้ว +3

    Very good analysis and explanation

  • @mspmusich79
    @mspmusich79 ปีที่แล้ว

    👌 I am very impressive

  • @kunashyam2220
    @kunashyam2220 ปีที่แล้ว +4

    Sir, Upendra avra kannu ee device ge Mosa maduthe

    • @p1996a
      @p1996a ปีที่แล้ว

      ನೀನು ಬೆಂಕಿ ಗುರು 😂

  • @umashankarrn7023
    @umashankarrn7023 ปีที่แล้ว +4

    These kind of devices can damage human eyes 😢😢

  • @prajwalkannadiga8737
    @prajwalkannadiga8737 ปีที่แล้ว

    9:20 blade alla kodle😂😂

  • @sharanappagouda3675
    @sharanappagouda3675 ปีที่แล้ว +3

    Charging should be wireless

  • @black-xv7rs
    @black-xv7rs ปีที่แล้ว +2

    ನೇತ್ರಾದಾನ ಮಹದಾನ

  • @Namo_fan
    @Namo_fan ปีที่แล้ว +6

    ಈ ಡಿವೈಸ್ ಯಿಂದ ಕಣ್ಣಿಗೆ ಹಾನಿ ಆಗಲ್ವಾ

    • @23sprasad
      @23sprasad ปีที่แล้ว +1

      Good question 👌👍

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ ปีที่แล้ว +1

    Great tech

  • @vidb5684
    @vidb5684 ปีที่แล้ว

    Need change of Government for great IT changes. It is possible with Siddaramaiah sir

  • @ssenterprisesavathi2014
    @ssenterprisesavathi2014 ปีที่แล้ว

    Matta meta qust pro ennanu

  • @Chethansharada
    @Chethansharada ปีที่แล้ว +3

    Any Side effects

  • @HareKrishnakrishnahareX
    @HareKrishnakrishnahareX ปีที่แล้ว

    Amar sir
    Are you IOS user or Android user?

  • @manjupatial1326
    @manjupatial1326 ปีที่แล้ว

    Nima video ❤🎥♥️🖤💙💚💝💕💖💜🧡💛♥️💞❤️💘🧠💗

  • @harishtalur2958
    @harishtalur2958 ปีที่แล้ว +4

    For whole day user apple asya :-" eye insurence sold separately"😅

  • @AdarshKumar-qy1lt
    @AdarshKumar-qy1lt ปีที่แล้ว

    Eye ge effect illwa?

  • @sharansharan2772
    @sharansharan2772 ปีที่แล้ว +2

    Super bro

  • @sameerkulkarni4409
    @sameerkulkarni4409 ปีที่แล้ว

    ಸೂಪರ್..

  • @Surya-64
    @Surya-64 ปีที่แล้ว

    USA prices which shows in apple website is excluding tax

  • @amardr5566
    @amardr5566 ปีที่แล้ว +8

    Dnt worry with in few days, congress will announce we will give free n includes in their garenty scheme 😂😂😂

  • @gunasagar9155
    @gunasagar9155 ปีที่แล้ว +1

    Awesome

  • @roshandarling2364
    @roshandarling2364 ปีที่แล้ว +3

    😎🤟👌👍