ಸಿದ್ಧರಾಮಯ್ಯ : ಸಿದ್ಧನೊ? ವ್ಯಾಧಿಯೊ ? | Siddaramaiah | Agni Sreedhar

แชร์
ฝัง
  • เผยแพร่เมื่อ 23 ม.ค. 2025

ความคิดเห็น • 334

  • @ravishankar-bz1yu
    @ravishankar-bz1yu 3 วันที่ผ่านมา +7

    ಒಬ್ಬರೆ ಒಬ್ಬರು ನಿಜವಾದ ರಾಜಕಾರಣಿ ಸಿದ್ದರಾಮಯ್ಯ ಮಾತ್ರಾ..

  • @adhiya-pq4rm
    @adhiya-pq4rm 5 วันที่ผ่านมา +9

    Siddharamaiah is the one of best nd intelligent politician in the entire india

  • @ayushv8697
    @ayushv8697 9 วันที่ผ่านมา +31

    ಶ್ರೀಧರ್ ಸರ್ ನಿಮ್ಮ ಅನಿಸಿಕೆ ಅಭಿಪ್ರಾಯ 100'%ಸತ್ಯ.. ಸಿದ್ದರಾಮಯ್ಯ ಕೊನೆಗಳಿಗೆ ಯಲ್ಲಿ ಇಂಥಹ ಕೆಲಸ ಮಾಡುವ ಅಗತ್ಯ ಇರ್ಲಿಲ್ಲ...

    • @satthyannarayan5553
      @satthyannarayan5553 9 วันที่ผ่านมา

      Agni Sreedhar Mysore Maharajaru yaru Antha Nimmage Gutha Avaru Uttarabharadinda Dhakshina Bharathake yathrege Bhandidu Mysurina Parastithi Moodi Elle olakandaru Aga Ediddu Nimma Manasthithi Agu Entha Mahanubhava

  • @siddarajegowda2694
    @siddarajegowda2694 9 วันที่ผ่านมา +77

    ಸಿದ್ದರಾಮಯ್ಯ ಸರ್ಕಾರದಿಂದ ನನ್ನ ಹೆಂಡತಿ ನನ್ನ ಮಗಳು ಕೆಲಸಕ್ಕೆ ಹೋಗಿ ಬರಲು ಅನುಕೂಲ ಆಗಿದೆ ಪ್ರತಿ ದಿನ 100 ರೂಪಾಯಿ ಉಳಿಕೆ ಆಗುತ್ತಿದೆ ❤

    • @gopalarao3737
      @gopalarao3737 9 วันที่ผ่านมา

      ನಿಮಗೆ ನೂರು ರೂಪಾಯಿ ಉಳಿಕೆ ಆಗುತ್ತದೆ. ತಿಂಗಳಿಗೆ ೩೦೦೦-೦೦ ರೂಪಾಯಿ ಇಬ್ಬರಿಂದ ಬಸ್ ನಿಗಮಕ್ಕೆ ನಷ್ಟ ಉಂಟಾಗಿದೆ. ಆ ಹಣವನ್ನು ನಿಗಮಕ್ಕೆ ತುಂಬುವವರು ಯಾರು.
      ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ಹಣವನ್ನು ತುಂಬಬೇಕಿದೆ.

    • @15790able
      @15790able 9 วันที่ผ่านมา

      Rajya desh haladru parawagilla,,, nanu nann hendti maklu channagidre saku annone nijawad indian

    • @sureshbm7136
      @sureshbm7136 9 วันที่ผ่านมา

      ಹಾಗೇ ಅಂದುಕೊಂಡು,,, ಗೌಡ್ರು ಗೂಬೆ,, ಆಗಿನೇ,, ಈ ರಾಜ್ಯ ಹಾಳಾಗಿರೋದ್,,,
      ಯಾರು ಹಾಳು ಮಾಡಿದ್ರು ಪರವಾಗಿಲ್ಲ,,, ಈ ವೊಕ್ಕಲಿಗನಿಂದ,, ರಾಜ್ಯ ಹಾಳಾಯಿತು,,, ಅದೇ ಬೇಜಾರು,,, 100ರುಪಾಯಿಗೆ ದೇಶ ಮಾರ್ಕೋಬೇಡಿ,, ಮುಲ್ಲಾ ಸಾಬ್ರಿಗೆ

    • @amareshreddy9596
      @amareshreddy9596 9 วันที่ผ่านมา

      ಯಡ್ಯೂರಪ್ಪ ಸರ್ಕಾರ ಇದ್ದಾಗ ನಮ್ಮ ಮನೆಗೆ pm kisaan ಯೋಜನೆ ಲೀ 60000 ಬರ್ತಾ ಇದ್ವು ಈ ಸಾಬ್ ಬಂದು ಹಾಳ ಮಾಡಿದ

  • @NanjeGowda-sr9uc
    @NanjeGowda-sr9uc 9 วันที่ผ่านมา +32

    ಅಹಿಂದ ರಾಮಯ್ಯ 🐅🐅🐅🐅🐅🐅

  • @venkatalakshammadevarajaia611
    @venkatalakshammadevarajaia611 9 วันที่ผ่านมา +40

    ಈಗ ತುಂಬಾ ಬದಲಾವಣೆ ಆಗಿದೆ.... ಈಗ ಸಿದ್ದರಾಮಯ್ಯನ...... ಮಾತು ಮನಸ್ಸು ಎಲ್ಲಾ ಹೊಲಸು..... ಅದನ್ನು ಎಲ್ಲರೂ ಗಮನಕ್ಕೆ ಬಂದಿದೆ.

    • @punithkm3436
      @punithkm3436 9 วันที่ผ่านมา +4

      ಅದನ್ನ ನೀನು ಹೇಳ್ಬೋದು ನಾವು ಹೇಳಲ್ಲ

    • @doncorleone3901
      @doncorleone3901 9 วันที่ผ่านมา

      Ninna casteist manassige adu bandide. Ninge sahiskolloke aagthilla

    • @mokshith7211
      @mokshith7211 8 วันที่ผ่านมา

      ನೀನು ದೊಡ್ಡ ವಲಸು

    • @sidarth818
      @sidarth818 8 วันที่ผ่านมา

      Nin congress navan adakke helalla..​@@punithkm3436

    • @surajbsgatty9547
      @surajbsgatty9547 8 วันที่ผ่านมา

      ​@@punithkm3436 ಅಂಧಭಿಮಾನಿಗಳು ಅದನ್ನು ಹೇಳಲ್ಲ

  • @ajroyal8690
    @ajroyal8690 7 วันที่ผ่านมา +12

    5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ❤❤❤❤❤

  • @ravindranathshetty7215
    @ravindranathshetty7215 10 วันที่ผ่านมา +18

    He is not a good man

  • @vikramdinesh5805
    @vikramdinesh5805 9 วันที่ผ่านมา +5

    The only politician whom I like is Siddaramaiah. 🙏

  • @sadashivlmali.lifeinsuranc4611
    @sadashivlmali.lifeinsuranc4611 9 วันที่ผ่านมา +12

    🎉🎉🎉 ತುಂಬಾ ಉತ್ತಮ ದೈರ್ಯದ ಅಭಿಪ್ರಾಯ.ಲಂಕೇಶರ ನಂತರ ನಿಷ್ಠುರವಾಗಿ ಮಾತನಾಡುವ ವ್ಯಕ್ತಿ ಅಗ್ನಿ ಶ್ರೀಧರ್..🎉🎉

  • @mohanmuruli2192
    @mohanmuruli2192 10 วันที่ผ่านมา +14

    ಈ ರಾಜ್ಯಕ್ಕೆ ಒಂದು ದೊಡ್ಡ ವ್ಯಾಧಿ

  • @muralidharbarkur
    @muralidharbarkur 10 วันที่ผ่านมา +36

    ಖರ್ಗೆ ಎಷ್ಟು ದಕ್ಷ ಅಂತ ಅವರ constituency ನೋಡಿದ್ರೆ ಗೊತ್ತಾಗುತ್ತೆ😂😂😂

    • @chetankumar4430
      @chetankumar4430 9 วันที่ผ่านมา +1

      Muralidhar ನಿಮಗೆ ಸರಿಯಾದ ಶಿಕ್ಷಣದ ಅವಶ್ಯಕತೆ ಇದೆ.

    • @manjunathaks607
      @manjunathaks607 9 วันที่ผ่านมา +1

      😂 ನಿಮ್ಗೂ ಗೊತ್ತಾಗಿ ಹೋಯ್ತಾ..😂

    • @yadugowda9787
      @yadugowda9787 8 วันที่ผ่านมา

      ​@@chetankumar4430korathe erodu nimge😂😂😂😂

    • @surajbsgatty9547
      @surajbsgatty9547 8 วันที่ผ่านมา

      ​@@chetankumar4430 ಕಲಬುರ್ಗಿ ಅಭಿವೃದ್ದಿ ನೋಡಿದರೆ ತಿಳಿಯುತ್ತದೆ ಎಷ್ಟು ದಕ್ಷ , ಪ್ರಾಮಾಣಿಕರು ಎಂದು 😂

  • @maheshanmaheshan8346
    @maheshanmaheshan8346 4 วันที่ผ่านมา +2

    Supere sar jai siddaramaiah❤

  • @shivshankarpatil9813
    @shivshankarpatil9813 8 วันที่ผ่านมา +7

    Really great message sir real truth is your message sir 🙏🙏💐🙏🙏🙏 dhanyawad Bhai Sir shukriya 🙏💐💐💐

  • @RaajuNayak-x6g
    @RaajuNayak-x6g 3 วันที่ผ่านมา +1

    Hidden features about present politics 👊

  • @Omsairam4520
    @Omsairam4520 6 วันที่ผ่านมา +3

    Excellent , Superb.. You are talking the truth…

  • @lakshminarasaiah4481
    @lakshminarasaiah4481 9 วันที่ผ่านมา +21

    ಯಾರೇ ಆಗಲಿ ಆಡಿದ ಮಾತಿನಂತೆ ನಡೆದುಕೊಂಡರೆ ಗೌರವ ಹೆಚ್ಚುತ್ತದೆ.

    • @vishwakg1923
      @vishwakg1923 9 วันที่ผ่านมา

      HDK bittukotra

  • @jagadishmadegowda6132
    @jagadishmadegowda6132 9 วันที่ผ่านมา +7

    Never accept siddaramaiah

  • @vinayakbelavi6193
    @vinayakbelavi6193 9 วันที่ผ่านมา +6

    ಲೋ ಅಣ್ಣಾ ಅವನ್ ಸೊಸೆ ಹೆಸರಲ್ಲಿ ಬೆಂಗಳೂರಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ್ bar ಅಂಡ್ ರೆಸ್ಟೋರೆಂಟ್ ಇದೆ

    • @vinayvinu981
      @vinayvinu981 7 วันที่ผ่านมา

      Le fake newsne est sala antha helthiro

    • @ajroyal8690
      @ajroyal8690 7 วันที่ผ่านมา

      Lo ಅಣ್ಣಾ ಅವರ ಅಪ್ಪ ಕೊಟ್ಟಿದು ಸಿದ್ದರಾಮಯ್ಯ ಅಲ್ಲಾ ಹುಚ್ಚಾ ಅದು 30 ವರ್ಷ ಇಂದ ಇದೆಲೆ ಮಬ್ಬ

  • @prasannakumarhv2438
    @prasannakumarhv2438 9 วันที่ผ่านมา +8

    Thank you sir
    ಒಪ್ಪಂದ ಅನ್ನೋದು ಆಗಿದ್ದರೆ ಬಿಟ್ಟು ಕೂಡಲಿ

  • @murlidharm
    @murlidharm 10 วันที่ผ่านมา +10

    ಈ ರಾಜ್ಯದ ಅನಿಷ್ಟ.

  • @bhimappadasar4906
    @bhimappadasar4906 10 วันที่ผ่านมา +14

    ಖಾಯಂ ಅಧಿಕಾರ ಬೇಕು

  • @krishnamurthy2919
    @krishnamurthy2919 10 วันที่ผ่านมา +18

    ರಾಯರ ಕುದುರೆ ಬರುಬರುತ್ತ ಕತ್ತೆಯಾಯಿತು.ಹಾಗೆ ಹಾಗಿದೆ ಸಿದ್ದರಾಮಯ್ಯನ ಕತೆ

  • @chandru7737
    @chandru7737 10 วันที่ผ่านมา +14

    Sathyavadi. Siddaramayya.. Jai

  • @raghu2703
    @raghu2703 10 วันที่ผ่านมา +26

    Sidaramaiah is legend

  • @dr.rsramesh748
    @dr.rsramesh748 10 วันที่ผ่านมา +22

    He presented number of budgets in the Legislature prepared by IAS officers in the Dept of Finance.
    This is the fact.

    • @bhanuprakash9999
      @bhanuprakash9999 10 วันที่ผ่านมา

      If it’s that simple why cang current PM present the budget

    • @satishhanumantha3561
      @satishhanumantha3561 9 วันที่ผ่านมา +2

      Same with all politicians their speeches and ideas are of qualified officials

  • @srinivasinitiatives9966
    @srinivasinitiatives9966 7 วันที่ผ่านมา +3

    Yavan kainallu agalla... Obba olle vyaktina kittakakke...... Jai siddaramayya jai pradeep eshwar❤❤❤❤❤❤

  • @manjunath5827
    @manjunath5827 10 วันที่ผ่านมา +69

    ಡಿಕೆಶಿ ನೋಡಿ ಯಾರು ವೋಟ್ ಹಾಕಲ್ಲ ಕಣನ್ನ 😂😂😂😂

    • @vasum271
      @vasum271 10 วันที่ผ่านมา +11

      100%

    • @TrueTeller-dk3vd
      @TrueTeller-dk3vd 10 วันที่ผ่านมา

      ನೀನೆ ದೊಡ್ದು ಜಾತಿರೋಗಿ ಬೋಳಿಮಗ

    • @Lokananth_5
      @Lokananth_5 10 วันที่ผ่านมา +2

      Correct 💯

    • @vinaykumar-iz1hj
      @vinaykumar-iz1hj 9 วันที่ผ่านมา +3

      Siddan nodi nav hakilla dk nodi hakidvi

    • @PsyQuotient
      @PsyQuotient 9 วันที่ผ่านมา

      ಕಾಂಗ್ರೆಸ್ ಗೆ ಸಾವು ಹುಟ್ಟು ಯಾರದು ಆಗಾಗ ಆಗತಿತ್ತದೆ,,

  • @jayaramumaddur7716
    @jayaramumaddur7716 10 วันที่ผ่านมา +11

    ಸಂಕ್ರಾಂತಿ ಶುಭಾಶಯಗಳು ಸರ್.
    ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ರಾಜಕಾರಣಿಗಳ ಮನಸ್ಥಿತಿಯ ವಿಮರ್ಶೆ ಅತ್ಯವಶ್ಯಕವಾಗಿದೆ. ಮುಂದುವರಿಯಿರಿ ಸರ್.

  • @bhanuprakash9999
    @bhanuprakash9999 10 วันที่ผ่านมา +9

    Siddharamaiah is one of the finest leaders Karnataka ever elected , he has proved us right in doing so time and again

  • @Lokananth_5
    @Lokananth_5 10 วันที่ผ่านมา +6

    If DK want to become let him with fresh mandate on his name only...

  • @RajkumarE-eo9kj
    @RajkumarE-eo9kj 10 วันที่ผ่านมา +15

    ಹೌದು ಜಾತಿವಾದಿ

  • @pyategowdamp6807
    @pyategowdamp6807 3 วันที่ผ่านมา

    Siddu❤️🙏

  • @amareshcta2918
    @amareshcta2918 9 วันที่ผ่านมา +16

    Siddaramayya is great person, ಆದರೆ ಎಲ್ಲಾ ಜೀವಗಳನ್ನ ತೃಪ್ತಿಪಡಿಸಲು ಆಗುವುದಿಲ್ಲ.

    • @sidarth818
      @sidarth818 8 วันที่ผ่านมา

      Adakke muda site kaddirodu loffer

    • @mnkp1958
      @mnkp1958 7 วันที่ผ่านมา

      ​@@sidarth818😂😂😂

    • @srinivasinitiatives9966
      @srinivasinitiatives9966 7 วันที่ผ่านมา

      ​@@sidarth818 lofer neenale.... BJP avare kottirodu site....

    • @ajroyal8690
      @ajroyal8690 7 วันที่ผ่านมา

      ​@@sidarth818 ತೂ ನಿನ್ನ ಜನ್ಮಕ್ಕೆ ಅವರಿಗೆ ಅಂದರೆ ಹುಳ ಬಿದ್ದು ಸಾಯಿತಿ

  • @vittalbt8449
    @vittalbt8449 9 วันที่ผ่านมา +4

    Super sir ❤

  • @srinivassrinivassri-o4v
    @srinivassrinivassri-o4v 10 วันที่ผ่านมา +4

    very nice

  • @javeedjaveed2471
    @javeedjaveed2471 9 วันที่ผ่านมา +9

    Agni sir absolutely right 👍

  • @srswamyvt
    @srswamyvt 9 วันที่ผ่านมา +1

    Wel said .....

  • @chandru7737
    @chandru7737 10 วันที่ผ่านมา +8

    Political. Superstar. Siddaramayya.. Jai

    • @Rohith481
      @Rohith481 9 วันที่ผ่านมา

      ಆಧಿಕಾರ ರಾಮಯ್ಯ.

    • @ajroyal8690
      @ajroyal8690 7 วันที่ผ่านมา

      ​@@Rohith481ಅಧಿಕಾರ ಮಾಡೋಕೆ ಹುಟ್ಟಿದ ಜನ ನಾಯಕ ❤

  • @NizarNizar-t4u
    @NizarNizar-t4u 2 วันที่ผ่านมา

    Sr nimma niroopana sheyli indhina munchooni madhyama holsu bayi niroopakarige madhari ❤❤❤❤

  • @rameshbabubageshapur5258
    @rameshbabubageshapur5258 10 วันที่ผ่านมา +10

    You are praising him why because you want DKS to become CM. Without siddhu support DKS can't become CM

    • @TrueTeller-dk3vd
      @TrueTeller-dk3vd 10 วันที่ผ่านมา

      ಹೋಗಲೇ 10 ಜನ ಕುರುಬ mla ಇಲ್ಲ ಶಾಟ ಮಾಡ್ತೀರಾ

  • @user-eg1yj6kt3q
    @user-eg1yj6kt3q 10 วันที่ผ่านมา +31

    ಸಿದ್ದರಾಮಯ್ಯ ಬಡವರ ಬಂಧು. Mass Leader. 🙏🏼

    • @Rohith481
      @Rohith481 9 วันที่ผ่านมา +2

      ಆಧಿಕಾರಕ್ಕಾಗಿ ಅಂಟಿಕೊಂಡಿರುವ ನಾಯಕ.

    • @ajroyal8690
      @ajroyal8690 7 วันที่ผ่านมา

      ​@@Rohith481ಅಧಿಕ್ಕಾರ ಮಾಡೋಕೆ ಹುಟ್ಟಿದ ಜನ ನಾಯಕ❤❤

  • @TOD75
    @TOD75 9 วันที่ผ่านมา +11

    Why DKShi is hungry for CM seat?

    • @ajroyal8690
      @ajroyal8690 7 วันที่ผ่านมา

      To make more money Karnataka people never vote him

  • @arunkumar8189
    @arunkumar8189 9 วันที่ผ่านมา +4

    But...still ಸಿದ್ಧರಾಮಯ್ಯ is best politician....

  • @RacchuRacchu-g3l
    @RacchuRacchu-g3l 9 วันที่ผ่านมา +4

    Agni shreedar sir nim bagge respect ede adre cm honurable person

  • @shivugowda6394
    @shivugowda6394 10 วันที่ผ่านมา +8

    DKS CM aadre e rajyakke olledagalla, vokkaligara aatatopa hechaguthe, manuvaadi galige mathashtu shakthi baruthe, Siddaramaiah re CM aagi irli, aadre neevu helo haage muda dalli Siddaramaiah ra yaavude thappu maadilla thappagidre Siddaramaiah CM aagirthirlilla. Siddaramaiah rige vyaadhi annodkintha Congress ge Soft manuvyaadi khaayile modlindlu idde ede.

    • @TrueTeller-dk3vd
      @TrueTeller-dk3vd 10 วันที่ผ่านมา

      ಹೋಗೋ ಗಾಂಡು ಸೂಳೆಮಗನೇ ಸಿದ್ದನೆ ದೊಡ್ದು ಜಾತಿರೋಗಿ

  • @sidarth818
    @sidarth818 8 วันที่ผ่านมา +3

    Wrost cm of karnataka

  • @venkatappad5144
    @venkatappad5144 10 วันที่ผ่านมา +38

    ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ. 🙏🙏🌹

    • @raghunk3280
      @raghunk3280 10 วันที่ผ่านมา

      😢😂🎉😂😢🎉😂😢🎉😂😢🎉😂😂😂

    • @Rohith481
      @Rohith481 9 วันที่ผ่านมา +2

      ಆಧಿಕಾರ ರಾಮಯ್ಯ.

  • @ajithbellavar9269
    @ajithbellavar9269 10 วันที่ผ่านมา +4

    Much more greater than HDD. U say anything about Siddharamaiah, he is one best Cheif minister of ktk state.❤

  • @Ramesh.D-v7l
    @Ramesh.D-v7l 10 วันที่ผ่านมา +9

    ಜೈ ಸಿದ್ದರಾಮಯ್ಯ ಜೈ ಶ್ರೀಧರ

  • @venkateshbs6791
    @venkateshbs6791 5 วันที่ผ่านมา +1

    Saaviraari koti hodidiro Kumaraswamy vijayendra So Called it DK Mr Ashoka ivarigintha kettona siddu

  • @rajeshmj9168
    @rajeshmj9168 10 วันที่ผ่านมา +11

    King of karnataka

  • @Vini92658
    @Vini92658 9 วันที่ผ่านมา

    Currect sir

  • @THOUFEEQ-URDU-POETRY008
    @THOUFEEQ-URDU-POETRY008 10 วันที่ผ่านมา +4

    ನೀವು ಹೇಳ್ತೀರೋ ಹೆಸರು ಕೇಳಿದ್ರೆ ಕರ್ನಾಟಕ ಉಲಿಸದಿಲ್ಲ ಎಲ್ಲಾ ಮಾರ್

  • @ugrappabu9261
    @ugrappabu9261 5 วันที่ผ่านมา

    Very good narration

  • @dhawangowda7977
    @dhawangowda7977 9 วันที่ผ่านมา +2

    Sir Freedom Fighter, Hyderabad Karnataka da Gandhi, Senior Congress Leader Koluru Mallappa Video Maadi 🙏

  • @rajeshsr8815
    @rajeshsr8815 9 วันที่ผ่านมา +1

    🙏🙏🙏

  • @siddarajegowda2694
    @siddarajegowda2694 9 วันที่ผ่านมา +7

    ಕರ್ನಾಟಕ ಕಂಡ ಅತಿದ್ಭುತ ಜನ ನಾಯಕ ನಮ್ಮ ಹೆಮ್ಮೆಯ ಸಿದ್ದಣ್ಣ 😅

  • @Omsairam4520
    @Omsairam4520 6 วันที่ผ่านมา +1

    All officers are Kurubas only now

  • @mailarappadollin8090
    @mailarappadollin8090 5 วันที่ผ่านมา

    Jai Congress Jai Siddaramayya

  • @ಬದುಕಿನಚಿಟ್ಟೆ
    @ಬದುಕಿನಚಿಟ್ಟೆ 8 วันที่ผ่านมา

    Well said ❤

  • @DevrajG-e2b
    @DevrajG-e2b 9 วันที่ผ่านมา +1

    Super

  • @ananthkumarl9564
    @ananthkumarl9564 10 วันที่ผ่านมา +6

    Justice for soujanya sir

  • @jackfish38
    @jackfish38 9 วันที่ผ่านมา +1

    Sidhu sir is all things to all people

  • @RaghuB-o7i
    @RaghuB-o7i 9 วันที่ผ่านมา +1

    King 👑 is all ways King 👑

  • @tsukanya9881
    @tsukanya9881 9 วันที่ผ่านมา +3

    Agni Anna thumba chennagi heliddeeri

  • @rakeshp2114
    @rakeshp2114 9 วันที่ผ่านมา +1

    Boss❤❤❤

  • @hosagaviramanna7516
    @hosagaviramanna7516 10 วันที่ผ่านมา +10

    ನಮಸ್ತೆ ಶ್ರೀಧರ್ ಸರ್ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ ನಾನು ಕಂಡ ಹಾಗೆ ಸುಮಾರು 42 ವರ್ಷಗಳಿಂದ ಈ ಸಿದ್ದರಾಮಯ್ಯನನ್ನು ನೋಡುತ್ತಿದ್ದೇನೆ ಆದರೆ ನೀವು ಹೇಳಿದ ಹಾಗೆ 1995 ರ ಹಿಂದೆ ಇದ್ದ ಸಿದ್ದರಾಮಯ್ಯನಿಗೆ ಈಗ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನಿಗೆ ಬಹಳ ಅಜಗಜಾಂತರವಿದೆ ಈತ ನಿಮಗೆ ಗೊತ್ತಿದೆಯೋ ಗೊತ್ತಿಲ್ಲವೋ ನಾನು ಹತ್ತಿರದಿಂದ ನೋಡುತ್ತಿದ್ದೇನೆ ಈತ ಮಹಾನ್ ಜಾತಿವಾದಿ ಇವತ್ತು ಕರ್ನಾಟಕದಲ್ಲಿ ಅಹಿಂದ ಇಂದ ಹೆಸರಿನಲ್ಲಿ ಕರ್ನಾಟಕದ ಒಗ್ಗಟ್ಟನ್ನು ಹಾಳು ಮಾಡಿಬಿಟ್ಟಿದ್ದಾನೆ ನಿಮಗೆ ನೆನಪಿರಲಿ ಈತನ ಈತನ ಕಣಕಣಗಳಲ್ಲಿ ಜಾತಿಯ ವ್ಯಾದಿ ಮೈತುಂಬ ಹಬ್ಬಿದೆ ಈತ ತನ್ನ ಸುತ್ತಮುತ್ತಲು ಇರುವ ಕೆಲವು ಹೊಟ್ಟೆಪಾಡಿನ ರಾಜಕಾರಣಿಗಳಿಗೆ ಸಪೋರ್ಟ್ ಮಾಡುತ್ತಿದ್ದಾನೆ ಖಂಡಿತ ಬರೆದಿಟ್ಟು ಕೊಳ್ಳಿ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಹಾಳು ಮಾಡಿ ಹೋಗುತ್ತಾನೆ ಇದು ಸತ್ಯ

    • @basavarajkambali3405
      @basavarajkambali3405 9 วันที่ผ่านมา

      ಅಹಿಂದ ಸಮುದಾಯದ ಒಬ್ಬ ನಾಯಕ ಎರಡನೇ ಸಲ ಮುಖ್ಯಮಂತ್ರಿ ಆಗಿರೋದು ಮನು ವಾದಿಗಳು ಗೋದಿ ಮೀಡಿಯಾದವರು ಹಾಗು ಜಾತಿವಾದಿಗಳು ಪಾಳೆಗಾರಿಕೆ ಸಂಸ್ಕೃತಿ ಮನಸ್ಥಿತಿ ಇರೋರು ಸಹಿಸಿಕೊಳ್ಳೋಕ್ಕೆ ಅಗಾತಿಲ್ಲ ಆಗಾಗಿ ಸತ್ಯ ಸುಳ್ಳು ಅಂತಾ ವಾದಿಸಿ ಬೆತ್ತಲೆ ಅಗತಿದರೆ example ಮೂಡ ಹಗರಣ ವಾಲ್ಮೀಕಿ ಹಗರಣ

  • @shivannaj9053
    @shivannaj9053 9 วันที่ผ่านมา +2

    Yes

  • @NaveenKumar-ml1up
    @NaveenKumar-ml1up 9 วันที่ผ่านมา +3

    D.k shivakumar is not suitable for classic Karnataka CM post

  • @manjunath5827
    @manjunath5827 10 วันที่ผ่านมา +16

    ಜೈ ಸಿದ್ದರಾಮಯ್ಯ

  • @balajiv5820
    @balajiv5820 9 วันที่ผ่านมา +4

    ಅಗ್ನಿ fire 🔥 🔥😮😢😅😂

  • @Indrajeetrajak342
    @Indrajeetrajak342 9 วันที่ผ่านมา +2

    Dodda kalla sidda ramaiah

  • @PArayavanshi
    @PArayavanshi 9 วันที่ผ่านมา +1

    I m also kuruba but my parents dint make us to grow like sidramulla ..shame shame shame

  • @NateshN-il9yt
    @NateshN-il9yt 8 วันที่ผ่านมา +1

    🎉🎉🎉🎉🎉🎉🎉🎉

  • @shivuj3120
    @shivuj3120 10 วันที่ผ่านมา +6

    DK CM ❤

  • @ramchander315
    @ramchander315 10 วันที่ผ่านมา +3

    ಸಜ್ಜನ ಹೇಗೆ ಸಾಧ್ಯ.... ನೀವು ಹೇಳಿದಂತೆ ಅಲ್ಲ ಅವ ಮೂಢ

  • @rajeshabangera7695
    @rajeshabangera7695 10 วันที่ผ่านมา +17

    ಜೈ ಸಿದ್ದರಾಮಯ್ಯ❤🎉❤

    • @Rohith481
      @Rohith481 9 วันที่ผ่านมา +2

      ಜೈ ಆಧಿಕಾರ ರಾಮಯ್ಯ.

    • @ajroyal8690
      @ajroyal8690 7 วันที่ผ่านมา

      ​@@Rohith481jai buket rohith😂😂

  • @RukmannaPandre
    @RukmannaPandre 9 วันที่ผ่านมา +1

    Nice sir

  • @rcknowledgeworld9104
    @rcknowledgeworld9104 9 วันที่ผ่านมา

    After joining congress, Sri Siddaramayya sir has been entirely changed.

  • @GyanappaMajjagi
    @GyanappaMajjagi 10 วันที่ผ่านมา

    Yes sir

  • @maheshraok-o2x
    @maheshraok-o2x 9 วันที่ผ่านมา +3

    Siddaramaiah is siddaramaiah no one compared him in Kar politics.
    I think you got payment from DKShi. When you saying siddu give up to CM post to DKShi.
    No body says openly power sharing even that hicommond.
    If siddaramaiah not made cm he was not contested 2023 elections.
    ಸಿದ್ದರಾಮಯ್ಯ ಇಲ್ಲದೆ ನಿಮ್ಮ ಡಿಕೆಶಿ 2028ಕ್ಕೆ ಅಧಿಕಾರಕ್ಕೆ ತರಲಿ ನೋಡೋಣ.

  • @yallupujari3142
    @yallupujari3142 8 วันที่ผ่านมา

    ಸುಪರ್ ಸರ

  • @imrankhan-by6cl
    @imrankhan-by6cl 9 วันที่ผ่านมา +2

    Ji Congress party ji siddu grovemant 💪💪👍👍🎉🎉🎉🎉

  • @anwarmd5939
    @anwarmd5939 10 วันที่ผ่านมา +8

    Tiger of Karnataka ❤

  • @SunithaSunitha-jf4ur
    @SunithaSunitha-jf4ur 9 วันที่ผ่านมา +5

    ಜೈ ಸಿದ್ದರಾಮಯ್ಯ ಗೆ ಜೈ ವಾಗಲಿ

  • @madhusudhanbettagere8881
    @madhusudhanbettagere8881 9 วันที่ผ่านมา

    ರಾಜಕಾರಣಿಗಳೇ ಈ ದೇಶದ ವ್ಯಾದಿಗಳಾಗಿದ್ದಾರೆ, ಬೆಳಿಗ್ಗೆದ್ದು ಇವರ ಮುಖ ನೋಡಿದರೆ ಅಷ್ಟೆ....

  • @mahabaleshwarpatil6011
    @mahabaleshwarpatil6011 9 วันที่ผ่านมา +2

    DURAHANKARI

  • @manjunathaa5483
    @manjunathaa5483 10 วันที่ผ่านมา +2

    His knowledge!!!?? How much!!!??? Can be compared!!!??? With any contemporary!!!???? His press meet handling can be compared!!!;???

  • @ajroyal8690
    @ajroyal8690 7 วันที่ผ่านมา

    ಕುರುಬರಿಗೆ ಏನಾದರೂ ಮಾಡಿ ಸರ್

  • @nikhilc5727
    @nikhilc5727 8 วันที่ผ่านมา

    Looks like Sridhar has forgotten murder of IAS officer DK Ravi and Ganapathi Bhat

  • @halappawalikar5430
    @halappawalikar5430 9 วันที่ผ่านมา +9

    Jai ho Siddu Maharaj ✌️✌️❤️❤️

  • @arunkumar8189
    @arunkumar8189 9 วันที่ผ่านมา +3

    ಎಲ್ಲ ಪಕ್ಷದ ನಾಯಕರಿಗೂ ಸಿದ್ಧರಾಮಯ್ಯ best ❤

  • @AlwaysFightinjustice
    @AlwaysFightinjustice 9 วันที่ผ่านมา +5

    ವಿಜಯಪುರ ಜಿಲ್ಲಾಧಿಕಾರಿ ವಿರುದ್ಧ ಅವರ ವರ್ತನೆಯನ್ನು ದಯವಿಟ್ಟು ಖಂಡಿಸಿ

  • @manjappavishu7605
    @manjappavishu7605 9 วันที่ผ่านมา +1

    Sm820 13:05

  • @mahanteshmahantesh6784
    @mahanteshmahantesh6784 10 วันที่ผ่านมา +7

    Jai siddu boss

  • @GoviAsha
    @GoviAsha 10 วันที่ผ่านมา +2

    Anna avara maga hege sattiddu hege tilisi

  • @syedsaleem4159
    @syedsaleem4159 10 วันที่ผ่านมา

    ❤️💐

  • @krishna.bkitty6569
    @krishna.bkitty6569 9 วันที่ผ่านมา +1

    Super sir no castisum

  • @ಜನಮನಜನಮನ
    @ಜನಮನಜನಮನ 9 วันที่ผ่านมา +1

    Helilla sreedhar siddaramaiah yallo ella dk shivakumar kodutini helilla