#ಜನ್ಸಾಲೆ

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 26

  • @mahabaleshwarbhat6836
    @mahabaleshwarbhat6836 2 ปีที่แล้ว +6

    ದಿವಂಗತ ಶ್ರೀ ಕಾಳಿಂಗ ನಾವುಡರು ಇರುವಾಗ 20km ದೂರ ಕಾಲು ನಡಿಗೆಯಲ್ಲಿ ಹೋಗಿ ಅವರ ಗಾಯನ ಕೇಳಿ ಸಂತೋಷಪಟ್ಟಿದ್ದೆವು.
    ಈ ಮೇಲಿನ ಹಾಡಿನ ಕಂಠ ಪುನಃ ಕಾಳಿಂಗ ನಾವುಡರ ಧ್ವನಿ ಕೇಳಿದಂತೇ ಆಯಿತು.

  • @rajath_upp
    @rajath_upp 2 ปีที่แล้ว +7

    ನಾವಡ ರ ಹಾಗೆ ಅಲ್ಲ, ನಾವುಡರೇ ❤️💛❤️💛🙏🏻🙏🙏🏻🙏

    • @keerthanhb906
      @keerthanhb906 2 ปีที่แล้ว

      ನಿಂಗೆ ವರ್ಷ ಎಷ್ಟು ಮಾರಾಯ..ನಾವಡರ ಕಾಣೋದು ಬಿಡು ಟೇಪ್ ರೆಕಾರ್ಡರ್ ಕ್ಯಾಸೆಟಲ್ಲಿ ಅವರ ಪದ್ಯ ಆದರೂ ಕೇಳಿದ್ದೀಯಾ ನೀನು? ಆ ಕಾಲದ ಸಾಮಾನ್ಯ ಮೈಕಲ್ಲೆ ನಾವಡರ ಪದ್ಯ ಇಡಿ ಮನೆ ಮೊಳಗುತ್ತಿತ್ತು..ಅವರ ಸ್ವರದ ಆ ಫಿಟ್ನೆಸ್ ಬಗ್ಗೆ ನಿನಗೆ ಏನ್ ಅನುಭವ ಇದೆ ಅಂತ ಅವರನ್ನ ಬೇರೆ ಅವರ ಜೊತೆ ಕಂಪೇರ್ ಮಾಡ್ತೀಯಾ?

    • @sitaramanayak6183
      @sitaramanayak6183 ปีที่แล้ว

    • @srujanshetty573
      @srujanshetty573 11 หลายเดือนก่อน

      Dont compare with legend

  • @sudhanvakt
    @sudhanvakt 3 ปีที่แล้ว +6

    ಜನ್ಸಾಲೆಯವರು ನಾವಡರ ಶೈಲಿಯಲ್ಲಿ ಬಹಳ ಸೊಗಸಾಗಿ ಹಾಡಿದ್ದಾರೆ..

  • @keerthanhb906
    @keerthanhb906 3 ปีที่แล้ว +10

    ಈ ಪದ್ಯ ಪ್ರಸಾದ ಕುಮಾರ್ ಮೊಗೆಬೆಟ್ಟು ಅವರು ಕೂಡ ಇದೆ ನಾವಡರ ಶೈಲಿಯಲ್ಲಿ ಬಹಳ ಚಂದ ಹಾಡಿದ್ದರು..

  • @gunapalshetty3128
    @gunapalshetty3128 2 ปีที่แล้ว +2

    ಆಚಾರ್ಯರು ದಿನ ಕುಲೆಸ ಒಳ್ಳೆ ಹಾಡಿದ್ದಾರೆ ಆದರೆ ಕಾಳಿಂಗ ರ ಸ್ವರ ಭಯಂಕರ

  • @ramapoojari7715
    @ramapoojari7715 3 ปีที่แล้ว +3

    Super ......Super.......Super........

  • @srujanshetty573
    @srujanshetty573 2 ปีที่แล้ว +2

    ಆಚಾರ್ರು 🔥🔥🔥🔥

  • @dayanandpujari8414
    @dayanandpujari8414 3 ปีที่แล้ว +2

    Super, super, 🔥🔥🔥,🏀🏀

  • @lakshmanlucky1468
    @lakshmanlucky1468 3 ปีที่แล้ว +3

    ❤ jansale

  • @lakshmanashetty3621
    @lakshmanashetty3621 2 ปีที่แล้ว +1

    ನಾವು ದ್ವನಿ (ಯಾರದೇ ಬಾಯಲ್ಲಿ) ಕೇಳಿದರೂ ಒಂದು ರೀತಿಯ ಸಂಕಟ ಹೊಟ್ಟೆಯಲ್ಲಿ.

  • @vasanthavasant8605
    @vasanthavasant8605 2 ปีที่แล้ว +1

    ಸೂಪರ್

  • @madhusudanaalewoor
    @madhusudanaalewoor  4 ปีที่แล้ว +3

    ಈ ಗಾನವೈಭವದ ಎಲ್ಲಾ ಪದ್ಯಗಳು
    .
    th-cam.com/video/7uZES_OLJRM-/w-d-xo.htmlಎರು ಪದ್ಯಗಳು.
    th-cam.com/video/j4nSRnq5U14-/w-d-xo.htmlಮಂಗಳ ಪದ್ಯ.
    th-cam.com/video/rg_AuZocoDA-/w-d-xo.htmlಶಾಂತ ರಸ ಪದ್ಯ.
    th-cam.com/video/kjsyu3Dn6m4-/w-d-xo.htmlಪೀಠಿಕೆ ಪದ್ಯಗಳು.
    th-cam.com/video/BsCPAUSb-nI-/w-d-xo.htmlಗಣೇಶ ಸ್ತುತಿ ಪದ್ಯಗಳು.
    th-cam.com/video/wXj2R7WSSzc-/w-d-xo.htmlಆದಿದೇವರದೇವ-ಅಮೃತಾ ಕೌಶಿಕ್ ರಾವ್.
    th-cam.com/video/TGyBbne4Fyo-/w-d-xo.htmlತೃಣಯಸಖ ಮಧುಸೂದನ-ಅಮೃತಾ ಕೌಶಿಕ್ ರಾವ್.
    th-cam.com/video/DXk6SiQeFsw-/w-d-xo.htmlಕುಸುಮಗಂಧಿ ಮದಿರಾಕ್ಷಿ-ಅಮೃತಾ ಕೌಶಿಕ್ ರಾವ್.
    th-cam.com/video/Kr_ydlOWVw0-/w-d-xo.htmlಕನ್ನಡಿಕಟ್ಟೆ-ನ್ಯಾಯವೆ ತಮ್ಮನ ಸತಿಯ
    th-cam.com/video/btNae0ubRt8-/w-d-xo.htmlವಾನರರದಿಪನೆ ಕೇಳೆನ್ನ #ರವಿಚಂದ್ರಕನ್ನಡಿಕಟ್ಟೆ
    th-cam.com/video/lRPeibo5jSw-/w-d-xo.htmlಅಂಬುಜಮುಖಿ ನಿನ್ನಂದಕೆ-ರವಿಚಂದ್ರ ಕನ್ನಡಿಕಟ್ಟೆ
    th-cam.com/video/4pwdfxTpBMM-/w-d-xo.htmlಮಾಣಿಕ್ಯವೀಣಾಮುಪಲಾಲಯಂತಿ-ಜನ್ಸಾಲೆ ರಾಘವೇಂದ್ರ ಅಚಾರ್ಯ
    th-cam.com/video/6EfZFaTHa-o-/w-d-xo.htmlರವಿಚಂದ್ರ ಕನ್ನಡಿಕಟ್ಟೆ-ಏನು ಸಾರತಿ ಈ ಸರಳು-ಕರ್ಣ ಪರ್ವದಿಂದ
    th-cam.com/video/HV3FPr6Is-4-/w-d-xo.htmlಜನ್ಸಾಲೆ ರಾಘವೇಂದ್ರ ಅಚಾರ್ಯರಿಂದ ದಿ.ಕಾಳಿಂಗ ನಾವಡರ ಶೈಲಿಯ ಪದ್ಯ-ಇನಕುಲೇಶ

  • @hhanamanth2096
    @hhanamanth2096 2 ปีที่แล้ว +4

    Naudara saile aste, naudara swara,alla,naudarelli,evarelli adu kancina kanta summame yake holike

  • @raghavendraramappa3481
    @raghavendraramappa3481 4 ปีที่แล้ว +2

    Very much similar 👌

  • @PramodRaiK
    @PramodRaiK 3 ปีที่แล้ว +1

    👌👌👌👌👌👌👌👌👌👌👌👌

  • @surekhadevadiga5082
    @surekhadevadiga5082 3 ปีที่แล้ว +2

    Super Raghanna

  • @sadashivaacharya9445
    @sadashivaacharya9445 2 ปีที่แล้ว

    👌👌👌

  • @sridurga3780
    @sridurga3780 4 ปีที่แล้ว +1

    🙏🙏🙏👌👌👌

  • @ashoknairyashokkn8054
    @ashoknairyashokkn8054 2 ปีที่แล้ว +1

    ennu prayatna mad beku

  • @maheshdevadiga166
    @maheshdevadiga166 3 ปีที่แล้ว +1

    super Raghanna