Revised question bank (ಅನುಭೋಗಿ ವರ್ತನೆಯ ಸಿದ್ಧಾಂತದ 4 ಅಂಕದ ಹೊಸ ಮಾದರಿ ಪ್ರಶ್ನೆ)
ฝัง
- เผยแพร่เมื่อ 8 ก.พ. 2025
- **Welcome to our TH-cam channel!
ಆತ್ಮೀಯ ಸ್ನೇಹಿತರೆ, ಈ ಒಂದು ವಿಡಿಯೋನಲ್ಲಿ ನಾನು ಅಧ್ಯಯ ಸಂಖ್ಯೆ 2 ಅನುಭೋಗಿ ವರ್ತನೆಯ ಸಿದ್ಧಾಂತದ ನಾಲ್ಕು ಅಂಕದ ಹೊಸ ಮಾದರಿ ಪ್ರಶ್ನೆಯನ್ನು. "ಒಬ್ಬ ಅನುಭೋಗಿಯು ಒಂದು ಸೇಬಿನ ಬೆಲೆ ರೂ.5 ಗಳಿದ್ದಾಗ 15 ಸೇಬುಗಳನ್ನು ಖರಿದಿಸುತ್ತಾಳೆ ಮತ್ತು ಬೆಲೆ ರೂ.7 ಗಳಿಗೆ ಏರಿಕೆಯಾದಾಗ ಅವಳು ಸೇಬಿನ ಬೇಡಿಕೆಯನ್ನು 12 ಕ್ಕೆ ಕಡಿಮೆ ಮಾಡುತ್ತಾಳೆ. ಹಾಗಾದರೆ ಬೆಲೆ ಬೇಡಿಕೆ ಸ್ಥಿತಿಸ್ಥಾಪಕತ್ವವನ್ನು ಕಂಡುಹಿಡಿಯುವ ವಿಧಾನ.
Don't Forget to Like 👍 SUBSCRIBE 🔔 SHARE
Our Official Channel Handle:
Support Me " @ravieconomics1776
JOIN TELEGRAM FOR NOTES - t.me/economicsravi1776
1 Like Please.
📌 ABOUT ME :
Hey it's me Economics Ravi 1776 On this channel I upload videos where I share my learning about Students growth and Educations.
#economicsravi1776
#puceconomics
#revisedsyllabus
Thanks sir 👍🏻❤❤❤
Thank you sir❤️❤️❤️
Very good explanation.it is very easy to understand
Thank you so much sir
ಅಕ್ಷತಾ M ಸಿಂಗಾಪುರ್