ತುಂಬಾ ಧನ್ಯವಾದಗಳು....🙏....it is really great to know knowledge in his explanation (to commen people.....). We are blessed....Gurugalige Vandanegalu 🙏.... His simple explanation is really great job
At the moment it is difficult . Every week I am posting two lectures ; one for this and second for Mahabharata . let us see for some time ; six months . Then let us rethink about two episodes a week .
Thanks for showing interest on financial support. Please send us your contact details to Tattvashankara@gmail.com Or mention your email address will send you details. Thanks - Sreekanth Rugvedi
ಸದ್ಯದ ಸ್ಥಿತಿಯಲ್ಲಿ ತುಂಬಾ ಕಷ್ಟ ಎರಡು ಮೂರು ಮಾಡುವುದು . ಉಪನ್ಯಾಸ ಕೊಟ್ಟಂತಲ್ಲ . ಸಿದ್ಧತೆಗಳು ಖರ್ಚುಗಳು ಇವೆಲ್ಲ ಜಾಸ್ತಿ . ನನಗೂ ಬಿಡುವಿರಬೇಕಲ್ಲಾ !ನೋಡುವ ರಾಮೇಚ್ಛೆ ಹೇಗಿದೆಯೋ ! ನಿಮ್ಮ ಆಸಕ್ತಿಗೆ ಪ್ರಶಂಸಿಸುವ .
ಬೇಸರದ ಮಾತಿಲ್ಲ . ಆದರೆ ಮುಖ್ಯವಾಗಿ ಅದ್ವೈತ ಗುರಿ ಇರುವಾಗ ಉಳಿದವು ಗೌಣ . ಹಾಗೆಂದು ಚರಿತ್ರೆಯನ್ನು ಉಪೇಕ್ಷಿಸುವಂತಿಲ್ಲ . ಹಾಗೆಂದು ಅದನ್ನು ಲಂಬಿಸುವಂತೆಯೂ ಇಲ್ಲ . ಬರೀ ಚಾರುವಾಕ ಒಂದೇ ಅಲ್ಲವಲ್ಲ ; ಇನ್ನೂ ಬೌದ್ಧ , ಜೈನ , ಸಾಂಖ್ಯ ....... ಹಲವಾರಿವೆ . ಎಲ್ಲವನ್ನೂ ವಿವರಿಸುತ್ತಿದ್ದರೆ , ಅದ್ವೈತ ಶುರುವಾಗುವುದಕ್ಕೇ ಇನ್ನಾರು ತಿಂಗಳಾಗುತ್ತದೆ . ಅದು ಕಾರಣ ಶಾಂಕರ ಪೂರ್ವ ಸಿದ್ಧಾಂತಗಳನ್ನು ( ಕೆಲವು ) ತುಸು - ಮುಖ್ಯಾಂಶಗಳನ್ನು - ಹೇಳಿ ಅದ್ವೈತವನ್ನು ದರ್ಶಿಸಬೇಕಿದೆ . ನಿಮ್ಮಂತಹ ಆಸಕ್ತರು ದಯಮಾಡಿ ತಾವೇ ಹೆಚ್ಚು ಅಧ್ಯಯನ ಮಾಡಲು ಸಲಹೆ .
Now the avarge watching time is 10 minutes . suggestion is to keep 10-15 minutes . However we are keeping around 20 minutes . Thank you for your interest .
If you like charuvaka , it is fine . Please read that philosophy in detail and in depth . Please go through Dr.Deevi prasaad Chattoopaadhyaaya . He is the great name in that walk of knowledge . Good luck .
Donate: We are accepting donations to run this channel. To get our bank account details, Kindly email us to TattvaShankara@gmail.com
ಚಾರ್ವಾಕ ರ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
ನಮ್ಮ ಕಾಲಘಟ್ಟದಲ್ಲಿ ಇಂತಹ ವಿದ್ವಾಂಸ ಗುರುಗಳಿಂದ ಉತ್ತಮ ವಿಷಯಗಳನ್ನು ತಿಳಿದುಕೊಳ್ಳುತ್ತಿರುವ ನಾವೇ ಪುಣ್ಯವಂತರು. ಅವರಿಗೆ ಗೌರವಾನ್ವಿತ ಧನ್ಯವಾದಗಳು.
ತುಂಬಾ ಧನ್ಯವಾದಗಳು....🙏....it is really great to know knowledge in his explanation (to commen people.....). We are blessed....Gurugalige Vandanegalu 🙏.... His simple explanation is really great job
Series coming out very well... Very informative... Great work by the team !!!
Thank u keerthi ji
ಶುಭೋದಯ, ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಜೈ ಶಿವ ಶಂಕರ.🙏🏽
ಧನ್ಯವಾದಗಳು ನಂದನ್ .
Excellent presentation by Poojya Dr. Pavagada Prakash Rao gurugalu. Everyone will be benefited by this. Great work!!
Shashidhar , thanks for your interest and good words .
Tatwa Shankara is a Great initiative. Highly educative . Enjoy every episode. Congratulations to the Producers and Pranams to Dr.Pavgada Prakash Rao.
Thank you for your nice words .
ವಂದನೆಗಳು 🙏
Super Agi Heliruvaru
Aavara Ella Sathya Darshna Bhagvadh Geethe Maha Bharatha Atthayantha mana muttivantha Bavagalive
Thank you for your superlative reaction .
ತುಂಬಾ,ಅರ್ಥಪೂರ್ಣ ವಾಗಿ, ಚೆನ್ನಾಗಿ ಮೂಡಿಬರುತ್ತಿದೆ.ಧನ್ಯವಾದಗಳು ಗುರುಗಳೇ..🙏🙏🙏🙏
ಧನ್ಯವಾದಗಳು .
Please continue it daily or at least 2to3pravachan per week..... once a week will be very less....Hari om
Yes...
At the moment it is difficult . Every week I am posting two lectures ; one for this and second for Mahabharata . let us see for some time ; six months . Then let us rethink about two episodes a week .
Praful , I have to express my joy that you like my lectures . THANK YOU .
ಗುರುಗಳ ಬಾಯಲ್ಲಿ ಹಳಗನ್ನಡ ಕೇಳಿ ಬಹಳ ಸಂತೋಷವಾಯಿತು,
ಹಾಂ , ಹಾಂ . ನಿಮ್ಮಂತಹ ಶ್ರೋತೃಗಳಿದ್ದರೆ ನಮಗೂ ಸ್ಫೂರ್ತಿ .
👌👌👌👌
We are blessed to hear Guruji's pravachana
I have already thanked you some where .
Excellent
Thank you .
🙏
So much interesting....
Thank you .
🌹🌹🌹🌹🌹🌹🌹🙏🙏🙏🙏🙏🙏
🙏🙏 ಶ್ರೀ ಗುರುಭ್ಯೋ ನಮಃ
ನಮಸ್ಕಾರ .
Dear Sri Srikanth Rigvedi avare, Namaskaragalu. Sir, please share the Bank details and kindly accept our little contribution.
Thanks for showing interest on financial support.
Please send us your contact details to Tattvashankara@gmail.com
Or mention your email address will send you details.
Thanks - Sreekanth Rugvedi
Like guruji
Thank you for your like !!!!!
BAKTHIPURVAKA NAMASKARAGALU
ನಮಸ್ಕಾರ ಅಮ್ಮಾ .
Sadha nanu avarige chira runiAdhvaitha nanu tumba prithisuvadharindha adhara purna mahithi koduvudharindha nanna palige Dhevaru kalisidha Dhodda Gurugalu Avarigi nanna manadhidha Hrudhaya dhidha Dhodda Namaskaragallu
ಅಬ್ಬಬ್ಬಾ ! ಇಷ್ಟೊಂದು ಭಾರ ಹೊರಿಸಬೇಡಿ . ಕಷ್ಟ .
🙏🙏🙏🙏🙏🙏
🙏🙏🙏🙏🙏🙏
ನಮಸ್ಕಾರಗಳು,
ದಯವಿಟ್ಟು ಪ್ರವಚನಗಳನ್ನು ಕನಿಷ್ಟ ವಾರಕ್ಕೆ ೨/೩ ಭಾಗಗಳನ್ನು ಪ್ರಸಾರ ಮಾಡಿ.
🙏
ಸದ್ಯದ ಸ್ಥಿತಿಯಲ್ಲಿ ತುಂಬಾ ಕಷ್ಟ ಎರಡು ಮೂರು ಮಾಡುವುದು . ಉಪನ್ಯಾಸ ಕೊಟ್ಟಂತಲ್ಲ . ಸಿದ್ಧತೆಗಳು ಖರ್ಚುಗಳು ಇವೆಲ್ಲ ಜಾಸ್ತಿ . ನನಗೂ ಬಿಡುವಿರಬೇಕಲ್ಲಾ !ನೋಡುವ ರಾಮೇಚ್ಛೆ ಹೇಗಿದೆಯೋ ! ನಿಮ್ಮ ಆಸಕ್ತಿಗೆ ಪ್ರಶಂಸಿಸುವ .
Charuvaaka Dalli shrdha vicharqvaagi Sri Ramachandra avara prasanga vannu hagu ennthare prangagalannu parepurnavaagi helade mundena vishyagqlannu prastavesutthare heege made prathiyobbara manasenalle jijnjaase mudesuvudu Sarena ...dhayavettu yavude ondu vishayavannu parepurnavaagi telepadesabekendu korekolluttheve..Namma matugalenda nemma manssege besaravadalli kshameyerali..
ಬೇಸರದ ಮಾತಿಲ್ಲ . ಆದರೆ ಮುಖ್ಯವಾಗಿ ಅದ್ವೈತ ಗುರಿ ಇರುವಾಗ ಉಳಿದವು ಗೌಣ . ಹಾಗೆಂದು ಚರಿತ್ರೆಯನ್ನು ಉಪೇಕ್ಷಿಸುವಂತಿಲ್ಲ . ಹಾಗೆಂದು ಅದನ್ನು ಲಂಬಿಸುವಂತೆಯೂ ಇಲ್ಲ . ಬರೀ ಚಾರುವಾಕ ಒಂದೇ ಅಲ್ಲವಲ್ಲ ; ಇನ್ನೂ ಬೌದ್ಧ , ಜೈನ , ಸಾಂಖ್ಯ ....... ಹಲವಾರಿವೆ . ಎಲ್ಲವನ್ನೂ ವಿವರಿಸುತ್ತಿದ್ದರೆ , ಅದ್ವೈತ ಶುರುವಾಗುವುದಕ್ಕೇ ಇನ್ನಾರು ತಿಂಗಳಾಗುತ್ತದೆ . ಅದು ಕಾರಣ ಶಾಂಕರ ಪೂರ್ವ ಸಿದ್ಧಾಂತಗಳನ್ನು ( ಕೆಲವು ) ತುಸು - ಮುಖ್ಯಾಂಶಗಳನ್ನು - ಹೇಳಿ ಅದ್ವೈತವನ್ನು ದರ್ಶಿಸಬೇಕಿದೆ . ನಿಮ್ಮಂತಹ ಆಸಕ್ತರು ದಯಮಾಡಿ ತಾವೇ ಹೆಚ್ಚು ಅಧ್ಯಯನ ಮಾಡಲು ಸಲಹೆ .
Sir the series are very good we expect at least 30 minutes pravachan so please work on it thank you
Now the avarge watching time is 10 minutes . suggestion is to keep 10-15 minutes . However we are keeping around 20 minutes . Thank you for your interest .
I request you kindly send your official address . Please. Very nice program. Gurigalige Namanagalu.
You can contact us at Tattvashankara@gmail.com
Thanks - Sreekanth Rugvedi
ನಮಸ್ಕಾರ .
Nanna maga nanagintha Avara Melina prithi jasthi antha heluvanu
ಇಷ್ಟೊಂದು ಪ್ರೀತಿ ಮಾಡುವ ನೀವು ಯಾರು ?
I believe charuvak siddantha
If you like charuvaka , it is fine . Please read that philosophy in detail and in depth . Please go through Dr.Deevi prasaad Chattoopaadhyaaya . He is the great name in that walk of knowledge . Good luck .
Then you are bound to suffer in Life
Avaru nanna palina Kannu therisidha maha Dhodda Gurugalu
ಶ್ರೀರಾಮ ! ಇಷ್ಟೊಂದು ಪ್ರಶಂಸೆ ಮಾಡುವ ನೀವು ನನ್ನನ್ನು ಭೇಟಿಮಾಡಿದ್ದೀರಾ ?
🙏🙏🙏🙏🙏🙏